ನಾನೊಬ್ಬ Maths teacher. ನೀವು ನೀಡುವ ಇತಿಹಾಸದ ಪರಿಚಯಗಳನ್ನು ಕೇಳೋದರಲ್ಲೆ ಒಂದು ಮಜಾ.. Mind blowing .. ಗಣಿಯಲ್ಲಿ ಹುದುಗಿದ ಚಿನ್ನದಂತೆ ನಿಮ್ಮ ಕಥೆಗಳು.. ಕೇಳಿದಷ್ಟು ಕೇಳಬೇಕೆನ್ನಿಸುವ ವಿಚಾರಗಳು.. U r great sir..
ಸರ್ ನಿಮ್ಮ ಉತ್ಸಾಹಕ್ಕೆ ಮತ್ತು ಅನಿಯಮಿತ ವಾಕ್ಚತುರ್ಯ ಕ್ಕೆ ನಿಜವಾಗ್ಲೂ ಹಾಟ್ಸ್ ಆಫ್... ತುಂಬಾ ಚೆನ್ನಾಗಿತ್ತು ಸರ್.. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು...
ಸರ್ ದಯಮಾಡಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇರುವ ಜಯ ಲಕ್ಷ್ಮಿ ಅರಮನೆ ಬಗ್ಗೆ ಮಾತಾಡಿ ಸರ್... ಇವತ್ತು ಅ ಅರಮನೆ ಅಳಿವಿನ ಅಂಚಿನಲ್ಲಿದೆ..... ಮೇಲ್ಛವಣಿಯ ಕುಸಿಯುತ್ತಿದೆ.... ನಿಮ್ಮಿಂದ ಆ ಅದ್ಬುತ ಅರಮನೆ ಉಳಿಯಲಿ 🙏🙏🙏🙏🙏🙏🙏🙏🙏🙏
ಧರ್ಮೇಂದ್ರ ಕುಮಾರ್ ಅರನಹಳ್ಳಿ ಸರ್ ಇತಿಹಾಸ ಪ್ರಸಿದ್ಧ ನೆಲೆಗಳು ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ ಇನ್ನೂ ಹೆಚ್ಚು ಹೆಚ್ಚು ಸಂದೇಶ ರವಾನಿಸಿ ಧನ್ಯವಾದಗಳು ಸರ್, ಇಂತಿ ಬೆಂಗಳೂರು ನಗರ.....
Thanks, Sri Kumar. You are a star. Your stories about AGARAM are bouncing with energy. A great gift by Queen mother then and efforts of white rulers built that place into a memorable place to visit.
Sir, your video quality has improved. This is really good for information your sharing on heritage of this State. Keep the same video quality for all your upcoming video. Much Thanks
ಯಾಕೆಂದರೆ ಕಥೆ ಎಂಬುದರ ಅರ್ಥ ಕಾಲ್ಪನಿಕ. ಅಥವಾ ಕೃತಿಮ ಸೃಷ್ಟ್ಟಿ. ಆದರೆ ನಿಮ್ಮ ಕಾರ್ಯಕ್ರಮ ನಿಜವಾಗಲೂ ನಡೆದದ್ದುರ ಬಗ್ಗೆ ಹಾಗೂ . ಕಾಲ ಚಕ್ರದಲ್ಲಿ ಸಿಲುಕಿದ ಗತಿಸಿದ ನಿಜ ಘಟನೆಗಳ ವಿವರಣೆ. ನಮಸ್ಕಾರ
ನಮಸ್ಕಾರ ಧರ್ಮೇಂದ್ರ ಸರ್, ನನ್ನ ಹೆಸರು ಗಂಗಾಧರ್ , ನಮ್ಮ ಊರು ಗೌರಿಬಿದನೂರು. ಇಲ್ಲಿ ವಧುರಾಶ್ವತ್ಥ ಅಂತ ನಾಗರ ಗುಡಿ, ಮತ್ತು fredam fighter's. ಗೆ ಸಂಬಂಧಪಟ್ಟ ಸ್ವಲ್ಪ history ನನಗೆ ಗೊತ್ತು. ಅದರ ಬಗ್ಗೆ ನೀವು ನಮ್ಮ ಕರ್ನಾಟಕದ ಜನತೆಗೆ ತಿಳಿಸಿದರೆ .....
Sir please explain the specialities,features and rare information about Mysore palace and things inside the palace In fact, it would be great if you can create a series of videos on "Mysore Palace" Explaining one thing in each video of 5 to 10 minutes
Sir, very valuable information, please do more and more videos . We don't know we have rich history around us. You are opening our eyes. Sir can you share your contact details
Bangalore was under Madras Presidency. Venkoji ( who ruled both Bangalore & Tanjavur) his grad daughter was married to Rigemitdar Raja Rao Bahadur Ram Rao Rannavare & he was referred to as Maharaj's Presidency during 18th Century, Present No.1 Racecourse Road Office ( it was called congress building later )was his office. Bangalore Palace too was built in 18th century. Bangalore was always part of Old Carnatic State not Mysore, so taking permission by Wadiyars is not true. After Independence Mysore was merged to Karnataka. All this is recorded history of Old Carnatic State in Kannada !!!!!
ನಿನ್ನ ಯೋಗ್ಯತೆ ಇಷ್ಟೇ ಗೌಡಾ. ಅದಕ್ಕೇ ನಮ್ ದಕ್ಷಿಣ ಕರ್ನಾಟಕದ ಸಂಸ್ಕೃತಿ ಹಿಂಗಿರೋದು. ಮೊದಲು ಧರ್ಮೇಂದ್ರರು ಹೇಳುವ ವಿಷಯ ಮನದಟ್ಟು ಮಾಡ್ಕೊಳಪ್ಪಾ. ಇವರು ಫ್ರೀಯಾಗಿ ಪುಸ್ತಕ ಗಳಲ್ಲಿ ಸಿಗದ ಸಾವಿರಾರು ವಿಚಾರನ ಕಣ್ ಬಿಟ್ಕೊಂಡು, ಕಿವಿ ಅಗಲ ಮಾಡ್ಕೊಂಡು ತನ್ಮಯತೆಯಿಂದ ಆಲಿಸುವ ಬ್ರಿಗೇಡೇ ಇದೆ. ಈ ಬ್ರಿಗೇಡಿಗೆ ಒಂದು ಲೈಕ್ ಕೊಡಕ್ಕಾಗಲ್ವ? ಥತ್ ಕನ್ನಡದ ಕಂಜೂಸಿಗಳು.
ನಾನೊಬ್ಬ Maths teacher. ನೀವು ನೀಡುವ ಇತಿಹಾಸದ ಪರಿಚಯಗಳನ್ನು ಕೇಳೋದರಲ್ಲೆ ಒಂದು ಮಜಾ.. Mind blowing .. ಗಣಿಯಲ್ಲಿ ಹುದುಗಿದ ಚಿನ್ನದಂತೆ ನಿಮ್ಮ ಕಥೆಗಳು.. ಕೇಳಿದಷ್ಟು ಕೇಳಬೇಕೆನ್ನಿಸುವ ವಿಚಾರಗಳು.. U r great sir..
ಸರ್ ನಿಮ್ಮ ಉತ್ಸಾಹಕ್ಕೆ ಮತ್ತು ಅನಿಯಮಿತ ವಾಕ್ಚತುರ್ಯ ಕ್ಕೆ ನಿಜವಾಗ್ಲೂ ಹಾಟ್ಸ್ ಆಫ್...
ತುಂಬಾ ಚೆನ್ನಾಗಿತ್ತು ಸರ್..
ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು...
ಎಷ್ಟು ಉತ್ತಮವಾದ ಮಾಹಿತಿಯನ್ನು ಕೊಡುತ್ತೀರಾ ಸರ್ ನೀವು.🙏🙏🙏🙏🙏🙏🙏🙏🙏🙏🙏🙏🙏 ಅನಂತವಾದ ಧನ್ಯವಾದಗಳು
AGARAM ಮತ್ತೊಂದು ಅದ್ಭುತವಾದ ಹೊಸ ವಿಚಾರ ❤️❤️
ಹಲವು ಸ್ಥಳಗಳ ಐತಿಹಾಸಿಕ ಮಹತ್ತುಗಳನ್ನು ತೆರೆದಿಡುತ್ತಾ ಸಾಗುವ ನಿಮ್ಮ ಯತ್ನಗಳು ಅತ್ಯಂತ ಅಭಿನಂದನಾರ್ಹ.
ಸರ್ ದಯಮಾಡಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇರುವ ಜಯ ಲಕ್ಷ್ಮಿ ಅರಮನೆ ಬಗ್ಗೆ ಮಾತಾಡಿ ಸರ್... ಇವತ್ತು ಅ ಅರಮನೆ ಅಳಿವಿನ ಅಂಚಿನಲ್ಲಿದೆ..... ಮೇಲ್ಛವಣಿಯ ಕುಸಿಯುತ್ತಿದೆ.... ನಿಮ್ಮಿಂದ ಆ ಅದ್ಬುತ ಅರಮನೆ ಉಳಿಯಲಿ 🙏🙏🙏🙏🙏🙏🙏🙏🙏🙏
ಧರ್ಮೇಂದ್ರ ಕುಮಾರ್ ಅರನಹಳ್ಳಿ ಸರ್ ಇತಿಹಾಸ ಪ್ರಸಿದ್ಧ ನೆಲೆಗಳು ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ ಇನ್ನೂ ಹೆಚ್ಚು ಹೆಚ್ಚು ಸಂದೇಶ ರವಾನಿಸಿ ಧನ್ಯವಾದಗಳು ಸರ್, ಇಂತಿ ಬೆಂಗಳೂರು ನಗರ.....
Always happy to see your smiling face Sir.
You are a real Idol for us .
I always get inspired from you Sir.
Hatsoff to you .
You Rock on TH-cam
Thanks, Sri Kumar. You are a star. Your stories about AGARAM are bouncing with energy. A great gift by Queen mother then and efforts of white rulers built that place into a memorable place to visit.
Sir, your video quality has improved.
This is really good for information your sharing on heritage of this State.
Keep the same video quality for all your upcoming video.
Much Thanks
ಉಪಯುಕ್ತ ಮಾಹಿತಿ ಗೆ ಧನ್ಯವಾದಗಳು 🙏🙏🙏👍👍👍
Father of history hero dotus😀 now information of karnataka is now hero dotus darmendra sir 😃
ಗುರುಗಳೇ. ನಿಮ್ಮ ಕಾರ್ಯಕ್ರಮ ಶೀರ್ಷಿಕೆ ( ಮೈಸೂರಿನ ಕಥೆಗಳು. ). ಎಂಬುದನ್ನು . ಮೈಸೂರಿನ ಗತ ವೈಭವ ಎಂಬುದಾಗಿ ಬದಲಾಯಿಸಿ. ಚೆನ್ನಾಗಿರುತ್ತೆ.
ಯಾಕೆಂದರೆ ಕಥೆ ಎಂಬುದರ ಅರ್ಥ ಕಾಲ್ಪನಿಕ. ಅಥವಾ ಕೃತಿಮ ಸೃಷ್ಟ್ಟಿ. ಆದರೆ ನಿಮ್ಮ ಕಾರ್ಯಕ್ರಮ ನಿಜವಾಗಲೂ ನಡೆದದ್ದುರ ಬಗ್ಗೆ ಹಾಗೂ . ಕಾಲ ಚಕ್ರದಲ್ಲಿ ಸಿಲುಕಿದ ಗತಿಸಿದ ನಿಜ ಘಟನೆಗಳ ವಿವರಣೆ. ನಮಸ್ಕಾರ
ಬೆಂಗಳೂರು ದಂಡು ಅಂತ ಕೂಡ ಕರೆಯುತ್ತಾರೆ. ದಂಡು ಎಂದರೆ ಸೇನೆ ಅಥವಾ ಸೇನಾ ನೆಲೆ ಎಂದರ್ಥ
👍❤️🙏 ದೀಪಾವಳಿ ಹಬ್ಬದ ಶುಭಾಶಯಗಳು ಸರ್
Thank you brother, for your great information about our Bangalore it's very important to know how our elders build a beautiful city
Dharmendra Kumar avare have you done any research on Kamala Bai High School? It is a beautiful Heritage structure.
Thanks for revealing the past achievements of our maharani of mysore
🙏
ನಮ್ಮ ಹಳೇಬೀಡು-ಬೇಲೂರು ಒಂದು ವಿಡಿಯೋ ಮಾಡಿ ಕೊಡಿ ಸರ್
History Trip ,Dhanyavadagalu.
DHARMI SIR 🙏 .RAJA MATHE LAKSHMI AMMANI 🎉❤ EEGA NAMMA JANA PRATHINIDI GALU BYERE RAJYA GALIGE BITTU KODUVUDARALLI NISSIMARU .
When I watch your video, the rest of my day is spent happily. 👍
One more interesting facts. Thank you Bahubali and team.
Abhoothapurva vagi vismaraniyavagi jana samanyarige artha haagovantha reethi nalli nivu ondhu sthaladha vishleshane koduva reethige kannidagaragi nammadodndu abhoothapurva vandhane swami nimage
Sir beautiful unknown information, hats off to you 🙏✌️
ನಮಸ್ಕಾರ ಧರ್ಮೇಂದ್ರ ಸರ್, ನನ್ನ ಹೆಸರು ಗಂಗಾಧರ್ , ನಮ್ಮ ಊರು ಗೌರಿಬಿದನೂರು. ಇಲ್ಲಿ ವಧುರಾಶ್ವತ್ಥ ಅಂತ ನಾಗರ ಗುಡಿ, ಮತ್ತು fredam fighter's. ಗೆ ಸಂಬಂಧಪಟ್ಟ ಸ್ವಲ್ಪ history ನನಗೆ ಗೊತ್ತು. ಅದರ ಬಗ್ಗೆ ನೀವು ನಮ್ಮ ಕರ್ನಾಟಕದ ಜನತೆಗೆ ತಿಳಿಸಿದರೆ .....
Sir super..... Sir I want to know about jayamahal palace can you do some research on it
Usually high rise buildings are built on high grounds because the soil will not sink under its weight it's not to increase visibility
Yes so only more temilians in Bengaluru they recruit more temilians
True.There are many tamilians around cantonment eg. Murphy town , frazer town n most of east bangalore.
Sir salute for programme 😀
Sir very informative...thanks for sharing
OMG mind blowing
ಧನ್ಯವಾದಗಳು ಸರ್ 🙏🏻
ಡ್ರೋನ್ ಕ್ಯಾಮೆರಾ ಬಳಸಿ ಸಂಪೂರ್ಣ ಶ್ರೀರಂಗಪಟ್ಟಣದ ಕೋಟೆಯ ಭಾಗವನ್ನು ಮಾತ್ರ ಶೂಟ್ ಮಾಡಿ ಅಪ್ಲೋಡ್ ಮಾಡಿ ಸರ್.
ಜೈ ಕರ್ನಾಟಕ ಮಾತೆ
ಧನ್ಯವಾದಗಳು.🙏🙏🙏
ಮ್ಯಾನ್ ಆಫ್ ದಿ ಜೆಮ್
Dermender Sir.
Thanks for the information
Thanks for invaluable information ❤️
Sir chikkajala dali ondhu fort please infrom about this place please come to chikkajala fort
Sir Bangalore antha ako badlu Bengaluru antha aki avaga nam oorna avr yaro Bangalore andru antha navu namoorana ange akake aguthe swalpa ochne madi
ಅಪ್ಪಾ ಹಾಕಿ haaki ಅನ್ನು ಮರೀ ಆಕಿ ಅಂತ ಯಾಕಂತೀಯಾ? ಬೆಂಗಳೂರಿಗರಿಗೆ ಅಕಾರ ಯಾವ್ದು ಹಕಾರ ಯಾವ್ದು ಅಂತ ಅದ್ಯಾರು ಹೇಳಬೇಕೋ ಗೊತ್ತಿಲ್ಲ. ಮೊದಲು ಕನ್ನಡ ಸರಿಯಾಗಿ ಕಲಿ ಮರೀ
Sir can you show the tippu sultan house in banglore and it's history
Sir..super..from..chennai,.rajah,
Sir please explain the specialities,features and rare information about Mysore palace and things inside the palace
In fact, it would be great if you can create a series of videos on "Mysore Palace"
Explaining one thing in each video of 5 to 10 minutes
Super sir
Thank you, Sir...
Nice video sir 👍
Sir nivu hyderali bagge tumba helidira adre avara birth place bagge helilla adu bandu (BUDI KOTE) near kolar pls explore it...
Good information
TQ for good information sir
ಗುರುಗಳೆ ಮದರಸ್ಸ್ನವರು cantonment ಜಾಗನ ನಮ್ಮದು ಅಂತ ಹೇಗೇ ಹೇಳಿದರು?
ಬಹುಶಃ ಮೈಸೂರು ಯುದ್ಧಕ್ಕೆ ಬ್ರಿಟಿಷರು ಕರೆದುಕೊಂಡು ಬಂದಾಗ ಅವರೆಲ್ಲ ಇಲ್ಲೇ ಠಿಕಾಣಿ ಹೂಡಿದ್ದರು ಅನಿಸುತ್ತೆ
Sir, very valuable information, please do more and more videos . We don't know we have rich history around us. You are opening our eyes. Sir can you share your contact details
Keep it up sir.
Sir map ಎಲ್ಲಿದೆ sir ? Thorsthini andhralla
Talk about Karnataka's pride- Kolar Gold Fields (K.G.F)
Belur bagge 1video madi sir
❤️
Super
Sir episode numbers mention madi please ....
Sir google map photo?
Ann namaskari
Sir please use subtitles for non kannadiga viewers.
Supee
Full Karnataka madi sir niv bari Bengaluru mate mysuru madtira
😎😎😎😎😎💪💪💪💪💪🌟🌟🌟🌟🌟
Ok
❤️🙏
🙏🙏🙏🙏🙏🙏
😍😍👍👍👍
Bangalore was under Madras Presidency.
Venkoji ( who ruled both Bangalore & Tanjavur) his grad daughter was married to Rigemitdar Raja Rao Bahadur Ram Rao Rannavare & he was referred to as Maharaj's Presidency during 18th Century, Present No.1 Racecourse Road Office ( it was called congress building later )was his office.
Bangalore Palace too was built in 18th century.
Bangalore was always part of Old Carnatic State not Mysore, so taking permission by Wadiyars is not true.
After Independence Mysore was merged to Karnataka. All this is recorded history of Old Carnatic State in Kannada !!!!!
Bangalore City was never ever under Madras Presidency. Bangalore City was under Mysore Kingdom.
Sir hubbballi ya itihasa heli
🙏
❤️❤️❤️
Hi sir I need one information. Mysore university front right side one heritage building is there please explain me
What is that ??
Oriental Research Institute. Lot of old manuscripts are stored there.
💛❤️
Sir its Bengaluru not bangalore
It is agra for us not agaram
ಸು O ದ್ರ ಸೋ ಮ್ವಾ ರ
ಚ O ದ್ರ ಮ O ಗ್ಲಾ ರ.
ನಿನ್ನ ಯೋಗ್ಯತೆ ಇಷ್ಟೇ ಗೌಡಾ. ಅದಕ್ಕೇ ನಮ್ ದಕ್ಷಿಣ ಕರ್ನಾಟಕದ ಸಂಸ್ಕೃತಿ ಹಿಂಗಿರೋದು. ಮೊದಲು ಧರ್ಮೇಂದ್ರರು ಹೇಳುವ ವಿಷಯ ಮನದಟ್ಟು ಮಾಡ್ಕೊಳಪ್ಪಾ. ಇವರು ಫ್ರೀಯಾಗಿ ಪುಸ್ತಕ ಗಳಲ್ಲಿ ಸಿಗದ ಸಾವಿರಾರು ವಿಚಾರನ ಕಣ್ ಬಿಟ್ಕೊಂಡು, ಕಿವಿ ಅಗಲ ಮಾಡ್ಕೊಂಡು ತನ್ಮಯತೆಯಿಂದ ಆಲಿಸುವ ಬ್ರಿಗೇಡೇ ಇದೆ. ಈ ಬ್ರಿಗೇಡಿಗೆ ಒಂದು ಲೈಕ್ ಕೊಡಕ್ಕಾಗಲ್ವ? ಥತ್ ಕನ್ನಡದ ಕಂಜೂಸಿಗಳು.
Please give google pin also
1805
Army Group Royal Artillery Maidaan. AGRAM
Super sir
🙏❤
Super sir
Super sir