'ಬಾರ್ ನಲ್ಲೇ ಹಾಳಾಗಿ ಹೋದ ಕನ್ನಡ ಚಿತ್ರರಂಗದ ಮ್ಯೂಸಿಕ್ ಡೈರೆಕ್ಟರ್ ನೋವಿನ ಕತೆ''-Ep23-Director Bhargava-

แชร์
ฝัง
  • เผยแพร่เมื่อ 12 ก.พ. 2021
  • Join this channel to get access to perks:
    / @kalamadhyamayoutube
    #directorBhargava​​​​​​​​​ #kalamadhyama​​​​​​​​​ #param​​​​​​​​​
    ಹಿರಿಯ ನಿರ್ದೇಶಕ ಹೆಚ್ ಆರ್ ಭಾರ್ಗವ-ಚಿತ್ರ-ಜೀವನ ಯಾನ
    ಈ ಸರಣಿಯಲ್ಲಿ ಹಿರಿಯ ನಿರ್ದೇಶಕರಾದ ಹೆಚ್ ಆರ್ ಭಾರ್ಗವ ಅವರು ಈ ಸರಣಿಯಲ್ಲಿ 65 ವರ್ಷಗಳ ತಮ್ಮ ಸುದೀರ್ಘ ಸಿನಿಪಯಣದ ಜೊತೆಗೆ ಚಿತ್ರರಂಗದ ಅನೇಕ ತೆರೆಯ ಹಿಂದಿನ ಕತೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ಸರಣಿಯಲ್ಲಿ ಚಿತ್ರರಂಗ ನಡೆದು ಬಂದ ಹಾದಿಯು ಕೂಡ ದಾಖಲಾಗಿರುವುದು ವಿಶೇಷ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    +91 9008099686, 9008450040
    www.kalamadhyama.com
    Call us on:
    +91 9008099686, 9008450040, 080-41473883
    Our Official Website:
    ​​​​​​​​​
    Subscribe to Our TH-cam Channel:
    / kalamadh...​. .
    Like us on Facebook
    / ...​
    Follow us on Twitter:
    / kalamadhyamblr​​​...​
    Follow us on Linkedin:
    / kalamadhy...​
    Follow us on Instagram:
    / kalamadhyam...​
    Email us on:
    email: kalamadhyammedia@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Director Bhargava, Kannada Director Bhargava, HR Bhargava Kannada Director, Dr Vishnuvardhan, Ambarish, Dr Rajkumar, Shankarnag, Director Bhargava Life, Director Bhargava Interview, Director Bhargava Kalamadhyama, kalamadhyama Bhargava Interview, Kala Madhyama,Kalamadhyama TH-cam Channel,KalamadhyamaVideos,Kalamadhyama Interviews,KalamadhyamaTH-cam,Best Kannada TH-cam Channel,KS Parameshwara,Savita Parameshwar, HR Bhargava Interview Kalamadhyama, Kalamadhyama Interview,
  • ภาพยนตร์และแอนิเมชัน

ความคิดเห็น • 234

  • @gowrishankarshankar6589
    @gowrishankarshankar6589 3 ปีที่แล้ว +47

    ಭಾಗ್ಯವಂತರು ಕನ್ನಡ ಚಿತ್ರರಂಗದಲ್ಲಿಯೇ ಅತ್ಯಂತ ಅದ್ಭುತವಾಗಿ ಮೂಡಿ ಬಂದ ಶ್ರೇಷ್ಠ ಚಿತ್ರ. ಎಂದು ಮರೆಯಲಾಗದ ಪಾತ್ರಗಳು ಮತ್ತು ಸಂಭಂದಗಳ ಮಧುರ ಬಾಂಧವ್ಯದ ಮನೋಜ್ಞ ಅಭಿನಯದ ಅಮೋಘ ಚಿತ್ರ.

  • @ANILKUMAR-hc9bg
    @ANILKUMAR-hc9bg 3 ปีที่แล้ว +34

    ರಾಜಕುಮಾರ್ ಅವರ ಶ್ರೇಷ್ಟ ಚಿತ್ರ , ನಿಮಗಾಗುವ ಅನುಭವವೇ ಎಲ್ಲಾ ಬಾವಜೀವಿಗಳಿಗು ಆಗುವ ಅನುಭವ ... What a great film directed by great director ಭಾರ್ಗವ , extra ordinary acting by legend Rajkumar and ಸರೋಜಾದೇವಿ .. my favourite evergreen movies , thanks for remembering , your inner feelings are great.🙏

  • @dineshcharidineshchari7672
    @dineshcharidineshchari7672 3 ปีที่แล้ว +40

    ಅತ್ಯದ್ಭುತ ಚಿತ್ರ ಸರ್ ಅಣ್ಣಾವ್ರ ಅಭಿನಯ ಅಮೋಘ ನಿಮ್ಮ ನಿರ್ದೇಶನ ಹಾಡುಗಳು ತುಂಬಾ ಚೆನ್ನಾಗಿದೆ ಮತ್ತೆ ಆ ಚಿತ್ರ ಇವತ್ತು ನೋಡಬೇಕು ಅನ್ನಿಸುತ್ತಾ ಇದೆ ಖಂಡಿತ ಇವತ್ತು ನೋಡುತ್ತೇನೆ

  • @HarrysView
    @HarrysView 3 ปีที่แล้ว +89

    Film is 47 years old, still he cries remembering the scenes....Such a passionate filmmaker !!!❤️🙏

  • @prasadguruswamy7580
    @prasadguruswamy7580 3 ปีที่แล้ว +46

    The performance of Annavaru in the climax is one among the top 5 performance of the god of acting.. This is one movie I have watched many times alone on my own as I don't want to cry in front of my wife and children.. only Annavaru can stir our emotions to that scale..

    • @bhaskarsuryavamshi2824
      @bhaskarsuryavamshi2824 3 ปีที่แล้ว

      I always cry whenever I watch this movie, amazing performance by our God of acting 🙏🙏🙏

  • @anandamurthy1141
    @anandamurthy1141 3 ปีที่แล้ว +18

    ಭಾಗ್ಯವಂತರು ಅದ್ಭುತವಾದ ಚಿತ್ರ ಅಣ್ಣಾವ್ರ ಅಭಿನಯ ಸರೋಜಮ್ಮ ಅಭಿನಯ ಭಾರ್ಗವ್ ನಿರ್ದೇಶನ ಚೆನ್ನಾಗಿದೆ ಕನ್ನಡದ ದೊಡ್ಡೇಜಮಾನ್ರು ಅಣ್ಣಾವ್ರುಗೆಜೈ

  • @raghu1131
    @raghu1131 3 ปีที่แล้ว +10

    ಭಾಗ್ಯವಂತರು ನಾನು ತುಂಬಾ ಚಿಕ್ಕ ಹುಡುಗ ನಾಗಿದ್ದಾಗ ನೋಡಿದ ಸಿನಿಮಾ. ನನಗೆ ಅದರ ಸೂಕ್ಷ್ಮತೆ ಗಳು ಆಗ ಅರ್ಥ ಆಗಿರಲಿಲ್ಲ. ಆಗ ಕೇವಲ ಒಂದೇ ಒಂದು ಸಾರಿ ನೋಡಿದ್ದು.
    ಆದರೆ ಈಗ ನನಗೆ 54 ವರ್ಷ. ಈಗ ಅದನ್ನ ನೋಡಿದರೆ ಅದರ ಅನುಭವವೇ ಬೇರೆ.
    ವಯಸ್ಸಾದ ಮೇಲೆ ಮನಸ್ಸುಗಳು ಎಷ್ಟು ಮಾಗಿರುತ್ತೆ ಮತ್ತು ಜೀವನ ಹೇಗೆಲ್ಲ ಮನುಷ್ಯನ ಅಹಂಕಾರವನ್ನು ಅಡಗಿಸುತ್ತೆ ಅನ್ನೋದನ್ನ ಅದ್ಭುತ ವಾಗಿ ತೋರಿಸಿದ್ದಾರೆ. ಅಣ್ಣನ ಅಭಿನಯ ಅಬ್ಬಬ್ಬಾ. ಕೊನೇದಾಗಿ ಡಾಕ್ಟರ್ ಗೆ ಫೋನ್ ಮಾಡೋದು ಇದೆಯಲ್ಲಾ.ಯಾವತ್ತೂ ನಮ್ಮ ಮನಸ್ಸನ್ನು ಕಲಕುತ್ತೆ.
    ಭಾರ್ಗವ ಅವರು ಅಣ್ಣನ ಹೆಚ್ಚು ಸಿನಿಮಾ ಗಳನ್ನು ಮಾಡಬೇಕಿತ್ತು.

  • @preetibadiger6043
    @preetibadiger6043 3 ปีที่แล้ว +14

    ನಾನಂತೂ ಈ ಚಿತ್ರವನ್ನ ಇಪ್ಪತ್ಮೂರು ಸಲ ನೋಡಿದ್ದೀನಿ. ಈ ಚಿತ್ರದ ಕ್ಲೈಮ್ಯಾಕ್ಸ್ ಅತ್ಯದ್ಭುತ. ಅಣ್ಣಾವ್ರ ಅಭಿನಯ ಅಮೋಘ.

  • @ravikumarm1400
    @ravikumarm1400 3 ปีที่แล้ว +15

    ಭಾಗ್ಯವಂತರು ಅದ್ಭುತವಾದ ಸಿನಿಮಾ ಈಗಿನ ಕಲಾವಿದರಲ್ಲಿ ಇಂತಹ ಅದ್ಭುತವಾದ ಅಭಿನಯವನ್ನು ನಿರೀಕ್ಷೆ ಮಾಡುವುದು ಕಷ್ಟ, ತಂದೆ-ಮಕ್ಕಳ ಘರ್ಷಣೆಯ ಸನ್ನಿವೇಶವನ್ನು ಅದ್ಭುತವಾಗಿ ತೆಗೆದ್ ಇದ್ದೀರಾ ಸಾರ್.

  • @sasyaamrutha7519
    @sasyaamrutha7519 3 ปีที่แล้ว +6

    ಭಾರ್ಗವ ಸರ್, ನೀವೆಷ್ಟು ಭಾವ ಜೀವಿ ಸರ್ 🙏 ನಿಮ್ಮಂತಹ ನಿರ್ದೇಶಕರು ಬಹಳ ಅಪರೂಪ...ಭಾಗ್ಯವಂತರು ಕೈಮಾಕ್ಸ್ ನಿಮ್ಮ ಬಾಯಲ್ಲಿ ಕೇಳುತ್ತಾ ನನಗೂ ಕಣ್ಣೀರು ಬಂತು......ಅಣ್ಣಾವ್ರು ಸರೋಜದೇವಿ ಅಭಿನಯ...ಆ ಸುಂದರ ಹಾಡುಗಳು ವಾಹ್...ಇಂಥಾ ಸುದಿನವನು ನಾನೆಂದು ಕಾಣೆನು ...ಈ ಸಾಲುಗಳನ್ನು ಕೇಳಿದರೆ ಸಾಕು ಮೈ ರೋಮಾಂಚನವಾಗುತ್ತದೆ...ಕನ್ನಡ ಚಿತ್ರ ರಂಗಕ್ಕೆ ನೀವೆಲ್ಲ ಅಮೂಲ್ಯ ರತ್ನಗಳು ಎಂದರೆ ತಪ್ಪಾಗಲಾರದು

  • @pavanhodrali5184
    @pavanhodrali5184 3 ปีที่แล้ว +17

    ಭಾಗ್ಯವಂತರು ಚಿತ್ರ ನೀವು ನಿರ್ದೇಶಿಸಿದ್ದು ನಿಮ್ಮ ಅದೃಷ್ಟ ಆದರೆ, ನೀವು ಅದರ ನಿರ್ದೇಶಕರಾದದ್ದು ನಮ್ಮ ಅದೃಷ್ಟ

  • @manjukpowerstar1953
    @manjukpowerstar1953 3 ปีที่แล้ว +4

    ಭಾರ್ಗವರವರೇ ನಿಮ್ಮ ಮೇಲಿನ ಅಭಿಮಾನ ಇನ್ನುಷ್ಟು ದುಪ್ಪಟ್ಟಾಯಿತು..ನಿಮ್ಮ ಸಿನಿಮಾನ ನೀವೆ ಹೇಳೋವಾಗ ನಿಮಗಾದ ಭಾವೋದ್ವೇಗ ಕಂಡು.....ನನಗೂ ಈ ಹಾಡಿನ್ನು ನೋಡೋವಾಗ ತುಂಬ ಸಲ ಕಣ್ಣಂಚಲ್ಲಿ ನೀರು ಬಂದಿದೆ.ನೀನು ಆ ಕ್ಷಣದಲ್ಲಿ ಭಾವನೆಗಳ ಜೊತೆ ರೀತಿ ಕಂಡು ನನ್ನ ಕಣ್ಣಂಚಲ್ಲು ನೀರು ..😢😢😢😢😢😢ಅಣ್ಣಾವ್ರ ಅಭಿನಯ ಹೇಳತೀರದು ಸರೋಜಮ್ಮನವರ ಅಭಿನಯಾನು ಕೂಡ ಸಮಾನವಾಗಿದೆ....ಅಣ್ಣಾ ನಿಮಗೆ ತುಂಬ ಧನ್ಯವಾದಗಳು ಈ ಸಿನಿಮಾನ ನಮ್ಮ ಕರುನಾಡಿಗೆ ನೀಡಿದ್ದಕ್ಕೆ🙏🙏🙏🙏🙏🙏

  • @1973yogesh
    @1973yogesh 3 ปีที่แล้ว +15

    ಒಬ್ಬ ನಿರ್ದೇಶಕ ಎಷ್ಟು ಆಳವಾಗಿ ಕಥೆಯ ಅಷ್ಟೂ ಪಾತ್ರಗಳಲ್ಲಿ ಮುಳುಗಿಹೋಗುತ್ತಾನೆ , ತನ್ನೊಳಗೆ ಸೃಷ್ಟಿಸುತ್ತಾನೆ ಮತ್ತು ಅವುಗಳಿಗೆ ಜೀವ ಕೊಡಲು ಪ್ರಯತ್ನಿಸುತ್ತಾನೆ ಎನ್ನುವುದಕ್ಕೆ ಮಾನ್ಯ ಭಾರ್ಗವರವರ ಭಾವಪೂರ್ಣ ಮಾತುಗಳೇ ಸಾಕ್ಷಿ . ಇವುಗಳನ್ನು ಅರ್ಥ ಮಾಡಿಕೊಂಡು ತನ್ಮಯತೆಯಿಂದ ಅಭಿನಯಿಸುವ ಪಾತ್ರಧಾರಿಗಳು ನಿಜಕ್ಕೂ ನಿರ್ದೇಶಕನ ಭಾವನೆಯೇ ಆಗಿಹೋಗುತ್ತಾರೆ . ಕಥೆಗೆ ಜೀವ ತುಂಬುವ ನಿರ್ದೇಶಕ , ಪಾತ್ರವರ್ಗ ಹಾಗೂ ಇನ್ನಿತರ ಕಲಾವಿದರು ಎಲ್ಲರೂ ಧನ್ಯರು . ಎಲ್ಲಾ ಕಲಾವಿದರಿಗೂ ನನ್ನ ಅನಂತ ವಂದನೆಗಳು . ❤❤❤🙏🙏🙏

    • @adinarayanamurthy1638
      @adinarayanamurthy1638 3 ปีที่แล้ว

      Hearing store and old memory of movie recalled and eyes tears full heart painful scene amazing all efforts hence movie so memory still green all ara Bhagayavantaru.

  • @narasimhaprasadgn
    @narasimhaprasadgn 3 ปีที่แล้ว +16

    ವೀಡಿಯೋ ಟೈಟಲ್ ಭಾಗ್ಯವಂತರ ಹಾದಿ ಅಂತ ಇದ್ದಿದ್ದರೆ ಚೆನ್ನಾಗಿರೋದು...
    ಭಾರ್ಗವ ಸರ್ ಜೊತೆಗೆ ನಾನು ಎಮೋಷನಲ್ ಆದೆ....Hatsoff Sir
    That's why director is a Creator

  • @prakasholekar5834
    @prakasholekar5834 3 ปีที่แล้ว +3

    ಭರ್ಗವ ಸರ್ ಭಾವನಾತ್ಮಕವಾಗಿ ಎಪಿಸೋಡನ್ನು ಮುಗಿಸಿದ್ದರು ತುಂಬಾ ಧನ್ಯವಾದಗಳು ಎಷ್ಟು ಸಾರಿ ನೋಡಿದರು ಈ ಫಿಲಂ ಕಣ್ಣಲ್ಲಿ ನೀರು ಬರುತ್ತೆ ನಿಮ್ಮ ಕಣ್ಣಲ್ಲಿ ನೀರು ಬಂತು ನಿಮ್ಮನ್ನು ನೋಡಿ ನಮ್ಮ ಕಣ್ಣಲ್ಲಿ ನೀರು ಬಂತು ಥ್ಯಾಂಕ್ಯು ಭಾರ್ಗವ ಸರ್

  • @mshankara
    @mshankara 3 ปีที่แล้ว +9

    It's hard to see such a passionate film maker.
    I have cried watching this movie, just imagine the passion and emotions of Bhargava sir, the director.
    Whatta narration, so powerful emotions. So passionate.
    I'm in loss of words.
    🙏🏼🙏🏼🙏🏼

  • @pramodpatil1708
    @pramodpatil1708 3 ปีที่แล้ว +39

    These people r lived for cinema.. absolute legend

  • @pavan608
    @pavan608 3 ปีที่แล้ว +27

    Baghyavantharu is master piece

  • @pandurangkulkarni4799
    @pandurangkulkarni4799 3 ปีที่แล้ว +7

    It is a wonderful film. So much emotional. As you go on narrating the story I also stated crying. Even after 44 years, you are so much emotional about the film. It shows your involvement in making of that film. Hats off to you sir. Thanks to kalamadhyam also for giving such a video.

  • @raghuramucs8344
    @raghuramucs8344 3 ปีที่แล้ว +3

    ಈ ಸಿನೆಮಾ ಮಾಡಿದ ದ್ವಾರಕೀಶ್,ನಿರ್ದೇಶಿಸಿದ ನೀವು,ಎಲ್ಲಾ ಕಲಾವಿದರೂ, technicians, ಹಾಗೂ ಸಿನೆಮಾ ನೋಡಿದ ನಾವುಗಳೂ ತುಂಬಾ ತುಂಬಾ ಭಾಗ್ಯವಂತರು.

  • @ravikumarm1400
    @ravikumarm1400 3 ปีที่แล้ว +6

    ಕೊನೆಯ ಸನ್ನಿವೇಶವನ್ನು ಮರೆಯಲು ಅಸಾಧ್ಯ.

  • @anamik_kannada1851
    @anamik_kannada1851 3 ปีที่แล้ว +11

    ಅಣ್ಣಾವ್ರು ರಾಜಕುಮಾರ ಬಗ್ಗೆ ಜಾಸ್ತಿ ಹೋಗಳಬೇಡಿ... ಕೆಲವೊಂದು ಅಸಹನೀಯ ವ್ಯಕ್ತಿಗಳು ಉರಿದುಕೊಳ್ಳುತ್ತಾರೆ... ಎಲ್ಲರಿಗೂ ಗೊತ್ತು ಅಣ್ಣಾವ್ರು ಮುಂದೆ ಯಾರು ಇಲ್ಲ ಯಾರು ಇರೋದಿಲ್ಲ.. ಅವರ ಭಾವನೆ ನಟನೆ ಅತ್ಯದ್ಭುತ...

    • @srinivassriivas8452
      @srinivassriivas8452 3 ปีที่แล้ว +2

      _ಉರ್ಕೊಳ್ಳಿ ಬಿಡಿ !

    • @somanathkedar1132
      @somanathkedar1132 3 ปีที่แล้ว +5

      @@srinivassriivas8452 ಉರ್ಕೊಳ್ಳಿ ಸಾರ್ ಅಣ್ಣಾವ್ರು ಬಂದಾಗಿನಿಂದ ಇವತ್ತಿನವರೆಗೂ ಉರ್ಕೋತಾ ಇದ್ದಾರೆ, ಉರ್ಕೊಂಡು ಆದ್ಮೇಲೆ ಬೂದಿನೆ ಆಗೋದು ಕಚಡಾಗಳು

    • @shreyav799
      @shreyav799 3 ปีที่แล้ว +3

      Dr Rajanna is greatest actor in the.india.but some kannada drohigalu annavarannu virodhisuttare

    • @chethansgowda6777
      @chethansgowda6777 3 ปีที่แล้ว

      👍👌🙏 ಡಾ||ರಾಜ್ ಅಂದಿಗೂ ಇಂದಿಗೂ ಎಂದೆಂದಿಗೂ

  • @hemanthkumar-xz5gc
    @hemanthkumar-xz5gc 3 ปีที่แล้ว +12

    ಭಾಗ್ಯವಂತರು ಚಿತ್ರದಲ್ಲಿ ಅಣ್ಣಾವ್ರ ಅಭಿನಯ ಚಿಂದಿ...ಭಾರ್ಗವ ಅವರ ನಿರ್ದೇಶನ ಸೂಪರ್. Out of bhargava sir 50 movies direction, bhagyavantaru is top class movie...

    • @kaustubg7264
      @kaustubg7264 3 ปีที่แล้ว +3

      I totally agree. It's a classy movie.

    • @srinathgk3903
      @srinathgk3903 3 ปีที่แล้ว +6

      ಈ ಸಿನಿಮಾ ನೋಡಿ ಅಳದೆ ಇರುವವರು ಯಾರೂ ಇಲ್ಲ.
      Dr. ರಾಜ್, ಸರೋಜಮ್ಮ, ಭಾರ್ಗವ್, ಅದ್ಬುತ ಸಿನಿಮಾ 🙏🙏

  • @rajeshgururaja444
    @rajeshgururaja444 3 ปีที่แล้ว +4

    Bhagyavantharu... Epic in kannada cinema... Dr Raj unbelievable actor... Amazing... Bhargava... Direction super... Master class... Nowadays you can't find such director n actors... Impossible...

  • @kaustubg7264
    @kaustubg7264 3 ปีที่แล้ว +9

    I'm crying as I'm watching this. I have watched Bhagyavantharu at least hundred times and cry every time. Please tell more about this movie making. National award performance by Dr Rajkumar.
    The best scene is when Rajkumar sees in the car mirror at the petrol bunk where Ashok works. Unforgettable expression by Dr Rajkumar.

  • @ganeshraoma
    @ganeshraoma 3 ปีที่แล้ว +3

    Look at how involved he is after so many years, 🙏🙏🙏 Amazing Director Bhargava

  • @kumarsuresh6940
    @kumarsuresh6940 3 ปีที่แล้ว +12

    Sir in 15 minutes the film was in front of eyes the you narrated!!!🙏👌

  • @sram9077
    @sram9077 3 ปีที่แล้ว +10

    Hats off to you Bobby Sir..great movie....

  • @sramu5332
    @sramu5332 3 ปีที่แล้ว +8

    It is a very toucing moment in the movie scene as well in this interview episode Thanks to the director for giving such an wonderful film

  • @vagabond6688
    @vagabond6688 3 ปีที่แล้ว +1

    Hats off to your passion Sir :-). You are truly a veteran genius filmmaker. Kannada film industry is truly lucky to have had you in many such movies :-)

  • @sadhashiva4381
    @sadhashiva4381 3 ปีที่แล้ว +3

    ನಿಮ್ ಮಾತು ಕೇಳ್ತಾ ಕೇಳ್ತಾ ಸರ್ ನಮಗೇನು ಕಣ್ಣಲ್ಲಿ ನೀರು ಬಂದ್ಬಿಡ್ತು ತುಂಬಾ ಇದು ಚೆನ್ನಾಗಿ ಚಿತ್ರ ನಿರ್ದೇಶನ ಮಾಡಿದ್ದೀರಾ

  • @dayasagar4717
    @dayasagar4717 3 ปีที่แล้ว +6

    ನೀವು ತುಂಬಾ ಭಾವುಕರಾದಿರಿ...
    ಈ ಹಿಂದೆ ಡಾ.ರಾಜ್ ಅಭಿನಯಕ್ಕೆ ನಾವು ಹಾಗೆಯೇ ಭಾವುಕರಾಗಿದ್ದೆವು...
    ನಿಮ್ಮ ಈ ಚಿತ್ರದ ನಿರ್ದೇಶನಕ್ಕೆ ಧನ್ಯವಾದಗಳು 🙏

  • @manjulakishorkumarmanjula.3651
    @manjulakishorkumarmanjula.3651 3 ปีที่แล้ว +4

    Wow BHAGHAVAN SIR SUPERB DIRECTION
    WE LOVE SUPER STAR THE BEAUTIFUL RAGKUMAR

  • @suresha988
    @suresha988 3 ปีที่แล้ว +6

    Well emotional narration.Going to watch Bhagyavanthatu again.

  • @UpendraKumar-oy6eu
    @UpendraKumar-oy6eu 3 ปีที่แล้ว +2

    Perfect film maker, when he remembers the work he still feel that emotions, that is what made him a successful director

  • @sravi4895
    @sravi4895 3 ปีที่แล้ว +3

    Fantastic Direction that culminated in the Kannadigas getting the Best Movie forever.. PRANAAMS to Bhargava, who was nurtured by the Great Hunasooru KrishNamoorthi.

  • @manjulakishorkumarmanjula.3651
    @manjulakishorkumarmanjula.3651 3 ปีที่แล้ว +5

    WE LOVE THE MOST BEAUTIFUL, THE MOST VERY VERYHANDSOME , THE MOST WONDERFUL
    ACTOR ,THE LEGEND RAJKUMAR

  • @pushpa2989
    @pushpa2989 3 ปีที่แล้ว +1

    Bargava sir is real legend of kannada cinema industry. Hats off to you sir.

  • @chinnojeerao2756
    @chinnojeerao2756 3 ปีที่แล้ว +9

    Best narrative Sir. Very interesting.

  • @prasannakumar6873
    @prasannakumar6873 3 ปีที่แล้ว +6

    Awesome movie bhagyavantaru💕

  • @sathishbhatal1092
    @sathishbhatal1092 3 ปีที่แล้ว +2

    🙏🏼🙏🏼🙏🏼 Baghyavantaru navu sir
    TQ Bobby 🙏🏼👌👍☺️

  • @ravi-xf4kr
    @ravi-xf4kr 3 ปีที่แล้ว +15

    Satyam what an amazing Music directar keralida simha snehitara sawal Simha jodi sahodara rara sawal all are standerd6movies fast Music there was no compitatetar for satyam Sir example simhada mari sainya Music is Plus point we Will see there talent thats all hats off to satyam i am Big fan of satyam. G k venkatesh rajan. Nagendra vijaybhaskar ashwath vaidi r ratna
    Hamsalekha shankarganesh ilayaraja amezing Music directars
    Took sandalwood for top Janakamma vanijayram amma Susheela amma ishwari amma
    P leela amma chitra amma s p. Balu
    P b srinivas jesudas jaychandran were Good singers sung thousands of song's IN kannada but they were not kannadigas but we were unable to find out any mistakes in there kannada pronsetiens that much Class singer S hat's of to that singer's from liriks Chi udayshankar
    Rn jaygopal doddarange gowda
    Vijayanarasimha Jamaal prabhakar shastri hamsalekha how can we forget such tipe of lyrics writers
    Now a day's yogaraj bhat and some others are writing amma looza appa
    Looza namma mane nayi kooda
    Dikkara virali intha hadige
    Old is gold jai kannadame

    • @manjumanjunath272
      @manjumanjunath272 3 ปีที่แล้ว

      Now days we r not able to listen ediatic lyrics .some ediates spoil our culture they going to learn from our legend s u mention above thank u sir

  • @hariishr
    @hariishr 3 ปีที่แล้ว +2

    Sir, U made me emotional .
    It's partially our family story,
    In my childhood saw movie n enjoyed.
    Now as an adult can connect with my family events

  • @ShubhaUpendra
    @ShubhaUpendra 3 ปีที่แล้ว +5

    Excellent movie Bhaghyavantaru🙏🙏

  • @1974mrsantosh
    @1974mrsantosh 3 ปีที่แล้ว +2

    I was born in this year in which this master piece was created, saw this movie a lot of times still can never get bored, very well created by the whole team 🙌 👍 😊

  • @sharathj7731
    @sharathj7731 3 ปีที่แล้ว +15

    wanna watch this movie right now

  • @urbanspiritualist428
    @urbanspiritualist428 3 ปีที่แล้ว +2

    That song and that climax still brings tears to my eyes. Every time. Masterpiece. Even though it was a remake, some how Kannada version held on its own. Sheer talents of lead pair and ace director.

  • @shreedharkannur9921
    @shreedharkannur9921 2 หลายเดือนก่อน

    E episode tumba chennagide, ಭಾಗ್ಯವಂತರು scenes ನೋಡಿದ್ವಿ ಆದರೆ ಅದರ ಭಾವಾರ್ಥ ನೀವು ಹೇಳಿದ್ರಿ❤❤❤ ಸೂಪರ್ರ್ ಮೂವೀ

  • @raghothamk8819
    @raghothamk8819 3 ปีที่แล้ว +5

    Simply great

  • @VijayRamkrishna
    @VijayRamkrishna 3 ปีที่แล้ว +6

    Valentine's day dina inthaha adhbutha love story na elaborate madidakke dhanyavadagalu 🙂

  • @nagarajudv8353
    @nagarajudv8353 3 ปีที่แล้ว +2

    Very great director. Very proud Dear Bhargav sir🙏🙏🙏🙏🙏

  • @philomenrajwilliams9395
    @philomenrajwilliams9395 2 ปีที่แล้ว

    Your direction in ಭಾಗ್ಯವಂತರು great sir.

  • @mallikarjunpatil7029
    @mallikarjunpatil7029 หลายเดือนก่อน

    Super sir ಆ Sean ನೆನಸಿದರೆ namagu ಅಳು ಬರುತ್ತೆ ❤❤❤

  • @nandakumarramanna5203
    @nandakumarramanna5203 3 ปีที่แล้ว +5

    Wonderful movie, God of acting Dr rajkumar, awesome narration by the director o

  • @gururajranjolkar6545
    @gururajranjolkar6545 ปีที่แล้ว

    What an emotional Director he is!Such a person is just impossible nowadays ❤

  • @manjuladeviks2505
    @manjuladeviks2505 3 ปีที่แล้ว +3

    Your explanation is very nice, some times your talking comes very laughing, totally nice, thank you Sir.

  • @somashekharchikkanna2313
    @somashekharchikkanna2313 3 ปีที่แล้ว +1

    Excellent explanation bhargav sir... Even strong man like me got tears in my eyes

  • @vasanthay1611
    @vasanthay1611 3 ปีที่แล้ว +2

    Ivattigu bhagyavantaru songs nodidre bhala ishta agutte... Claimax song ivattu alu batutte ondu 1000 sari nodirtni eglu alu barutte... Thumba olle moovi... Eshtu sari nodidru nodbhudadanta chitra... Lost seen eglu bhala bhavaklagtini.... My god....🙏🙏🙏🙏🙏

  • @PuneethSiddharth
    @PuneethSiddharth 3 ปีที่แล้ว +12

    Bhagyavantharu is a Tamil movie remake. It was a hit in Kannada because of lead actors performance and music.

    • @venkateshbabu3745
      @venkateshbabu3745 3 ปีที่แล้ว +5

      ಅವರೇ ಹೇಳಿದ್ದಾರೆ ಇದು ತಮಿಳಿನ ರಿಮೇಕ್ ಅಂತ

    • @amazer6915
      @amazer6915 3 ปีที่แล้ว +2

      Yes, but the entire script has been rewritten inducing strong kannada flavour. Every inch of it has nativity of kannada.
      Good acting strongly backed by script and excellent direction is the secret of success.

    • @PuneethSiddharth
      @PuneethSiddharth 3 ปีที่แล้ว

      ಹಿಂದಿನ ಸಂಚಿಕೆ ನಾನು ನೋಡಿಲ್ಲ ಹಾಗಾಗಿ ಅವರೇ ಹೇಳಿರುವುದು ನನಗೆ ಗೊತ್ತಿಲ್ಲ.

    • @SSCARESafetySecurityCareConcer
      @SSCARESafetySecurityCareConcer 3 ปีที่แล้ว

      ದೀರ್ಘ ಸುಮಂಗಲಿ.. ತಮಿಳು thengai ಶ್ರೀನಿವಾಸ್ hero..

    • @ananyahathwar2ndstd291
      @ananyahathwar2ndstd291 3 ปีที่แล้ว

      Tamil super than Kannda

  • @jayashankarkr4738
    @jayashankarkr4738 3 ปีที่แล้ว +17

    Rajanna World super star this emotional scene,

  • @RSAENTERTAINERS
    @RSAENTERTAINERS 3 ปีที่แล้ว +1

    Only picture i cannot watch, i don't have guts, bcoz i cannot control tears, extra ordinary story, annavra acting, abbba, no one can reach, dr. Raj.

  • @roopabs9783
    @roopabs9783 3 ปีที่แล้ว

    ಸರ್ ನಿಮ್ಮ ಸಂದರ್ಶನ ನಿಜವಾಗಲೂ ಭಾವಾತ್ಮಕ ವಾಗಿ ಮೂಡಿಬರುತ್ತಿದೆ. ಚಿತ್ರರಂಗದ ಪ್ರತಿಯೊಂದು ಕ್ಷಣಗಳನ್ನು ಎಳೆ ಎಳೆಯಾಗಿ

  • @suparnaraju
    @suparnaraju 3 ปีที่แล้ว +3

    Very touching got emotional sir hatoff to u sir

  • @amazer6915
    @amazer6915 3 ปีที่แล้ว +4

    Eegalu nanna favourite haadu, ninna nanna manavu seritu.

  • @ruthvikkumar7060
    @ruthvikkumar7060 3 ปีที่แล้ว +3

    47 year old movie still directer crieing great..

  • @puttegowdakn435
    @puttegowdakn435 3 ปีที่แล้ว +1

    ಗ್ರೇಟ್. ಭಾರ್ಗವ ಸರ್...💐👏🙏

  • @kenny56035
    @kenny56035 3 ปีที่แล้ว +1

    Sir salute to you. Please keep telling your experience. Very interesting.

  • @venkatesh.n7196
    @venkatesh.n7196 3 ปีที่แล้ว +12

    Music director Satya ಅವರ ಬಗ್ಗೆ heading ಹಕಿದ್ದಿರ ಆದರೆ ಅವರ ಬಗ್ಗೆ ಈ ಸಂದರ್ಶನದಲ್ಲಿ ಹೇಳಲೇ ಇಲ್ಲ ಏಕೆ ?

  • @vandanakamath3472
    @vandanakamath3472 3 ปีที่แล้ว +2

    Bhargava sir Bhagvantharu thumbane chennagi madideera ...eeganthu neevu story explain maduvaga namagu kannalli neeru banthu👍🥰👌

  • @gurudevsiddapurmath2109
    @gurudevsiddapurmath2109 3 ปีที่แล้ว +2

    Heart touching story

  • @vdevadatta
    @vdevadatta 3 ปีที่แล้ว

    Bhargava Sir You are really a Great Director Sir. You have win
    as a Captain in Film and as a Captain in family life, Great achievement Sir,,,, God bless you Sir.

  • @gouthamh1
    @gouthamh1 3 ปีที่แล้ว +3

    Wonderful lyrics my favorite movie ❤️❤️❤️❤️❤️

  • @prakasholekar5834
    @prakasholekar5834 3 ปีที่แล้ว +3

    ಭಾರತರತ್ನ ಡಾಕ್ಟರ್ ರಾಜಕುಮಾರ್👌👌👌

  • @flossyveigas888
    @flossyveigas888 3 ปีที่แล้ว +2

    Best director Kannada industry ever had.

  • @sunilkumarj2499
    @sunilkumarj2499 3 ปีที่แล้ว

    Im watching all most all episode of bargavan when i got COVID +ve, Really learent a lot from there life thanks a lot for this kalamadyama

  • @anuvasantha
    @anuvasantha 3 ปีที่แล้ว

    ಕೆಲವರಿಗೆ ಸಣ್ಣ ವಿಷಯಕ್ಕೂ ಕಣ್ಣೀರು ಬರುವಂತೆ ನನಗೆ ಬರುವುದಿಲ್ಲ.ಆದರೆ ಭಾಗ್ಯವಂತರು ಚಿತ್ರ ಎಷ್ಟು ಸಲ ನೋಡಿದರೂ ಕಣ್ಣೀರು ಬಂದೇ ಬರುತ್ತದೆ.😭❤️👍🙏🏼

  • @vijaykumarsiddaramaiah6372
    @vijaykumarsiddaramaiah6372 3 ปีที่แล้ว +3

    Sir Great going episode with legends

  • @sravi4895
    @sravi4895 3 ปีที่แล้ว

    Addendum. The narration is also Extraordinary and the style is unique in doing so. PRANAAMS...once again. Kalaasaraswathiya Aasheervaada..

  • @kumarat1563
    @kumarat1563 3 ปีที่แล้ว +3

    No one can beat rajanna .....

  • @BhaaratMaataaKiJay
    @BhaaratMaataaKiJay 3 ปีที่แล้ว +1

    Bhargava Sir, a Living Legend ...

  • @mansurali148
    @mansurali148 2 ปีที่แล้ว

    Bhargava sir nivu helida story kannige kattida hage ide greet sir nivu hat's up sir 🙏👌😘

  • @yathishkumarcm708
    @yathishkumarcm708 3 ปีที่แล้ว

    Sir, your experience, pain, struggles exploded and poured from your heart and eyes as TEARS..😢

  • @jayashankarkr4738
    @jayashankarkr4738 3 ปีที่แล้ว +3

    Bhargava sir emotional narrator

  • @rishashetty8436
    @rishashetty8436 3 ปีที่แล้ว

    Really ur great sir..I like the way u explain,

  • @sparr2005
    @sparr2005 3 ปีที่แล้ว

    I was almost tearing up. But Sir you beat me by a few seconds.

  • @anirudhalavandar9384
    @anirudhalavandar9384 3 ปีที่แล้ว

    Great explanation sir❤️❤️

  • @nagendrahebbale6606
    @nagendrahebbale6606 3 ปีที่แล้ว

    Super gurugale

  • @rekhamn9770
    @rekhamn9770 3 ปีที่แล้ว

    ತುಂಬಾ ಆತ್ತಿದೇ ಈ ಸಿನಿಮಾ ದಲ್ಲಿ, (ಶಾಲೆ ಯಲ್ಲಿ ಇದೆ ಈ ಸಿನಿಮಾ ಬಂದಾಗ)ಮನೆಗೆ ಬಂದಾಗ ನನ್ನ ತಾಯಿಗೆ ಗಾಬರಿ ಯಾಕೆ ಕಣ್ಣು ಇಷ್ಟು ಉದಿದೇ ಅಂತಾ ಅಂಥ ಸಿನಿಮಾ ಯಾಕೆ ನೋಡಿದೇ ಯಾರು ತೆಗೆದಿದ್ದು ಎಂದು ಅಂತಕರಣ ತಾಯಿಗೆ 💞

  • @prasaadrk6029
    @prasaadrk6029 2 ปีที่แล้ว

    Super sir 👌👌👌👌👌

  • @srinivaspsrinivasp3080
    @srinivaspsrinivasp3080 3 ปีที่แล้ว

    Thank you sir

  • @rahulsp8375
    @rahulsp8375 3 ปีที่แล้ว

    Bhargava Sir, it's an ultimate direction and one of the best movie till today

  • @raghavendrab9731
    @raghavendrab9731 3 ปีที่แล้ว

    👋👋👋 Great Barghava avre, nice explaination..

  • @shekarshekar1904
    @shekarshekar1904 หลายเดือนก่อน

    Supper jai Dr Rajkumar

  • @nishchalnishchal8635
    @nishchalnishchal8635 3 ปีที่แล้ว +1

    Annavra bhagyavantaradaru devara varapadedu naavu bhagyavantaradevu Annavarannu padedu thank God Annavarannu Namma kannadigarige kottidakke Thankyou sir aa Chitravannu namage kottidakke

  • @thejugowda177
    @thejugowda177 3 ปีที่แล้ว +7

    ನಟ ಸಾರ್ವಭೌಮ
    ಡಾ ರಾಜ್‌ಕುಮಾರ್

  • @nagarajuacharnagaraj1861
    @nagarajuacharnagaraj1861 3 ปีที่แล้ว

    You.are.very good intelligence. Director in Kannada industry sir

  • @grsravi72
    @grsravi72 4 หลายเดือนก่อน

    🙏🙏🙏

  • @Soumya_Jay
    @Soumya_Jay 3 ปีที่แล้ว

    God bless you sir for giving us wonderful movies

  • @srivatsa6764
    @srivatsa6764 3 ปีที่แล้ว +10

    Sir, i am also crying. 😭

    • @shyamapheonix
      @shyamapheonix 3 ปีที่แล้ว

      He must have remembered his wife

  • @tejasnayak1539
    @tejasnayak1539 11 หลายเดือนก่อน

    ❤❤❤❤❤