ಮೇಘ ಬಂತು ಮೇಘ, ಮೇಘ ಬಂತು ಮೇಘ

แชร์
ฝัง
  • เผยแพร่เมื่อ 7 ก.พ. 2021
  • #meghabanthumegha
    #ಮೇಘಬಂತುಮೇಘ
    #saxophone
    #instrumental
    #meghanasaligrama
    #contactno9448152905
    Saxophone by meghana saligrama

ความคิดเห็น • 374

  • @bunkkrishna2876
    @bunkkrishna2876 3 ปีที่แล้ว +31

    ಕಲೆಗೆ ಬೆಲೆಕೊಡೋ.... ಕಲಾವಿದರನ್ನೇ ದೇವರು ಅಂತ ಆರಾಧಿಸೊ ಮಂಡ್ಯದಲ್ಲಿ ಹುಟ್ಟಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಅನಿಸ್ತಿದೆ... 💕💕💕👌

  • @Superinfos6
    @Superinfos6 3 ปีที่แล้ว +22

    ಮೇಘ ಬಂತು ಮೇಘ, ಮೇಘ ಬಂತು ಮೇಘ
    ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ
    ಇರುಳು ಸರಿದು ಬೆಳಕು ಹರಿದು
    ಕನಸು ಮುಗಿದು ಮನಸು ಜಿಗಿದು
    ಸರಿಗಮಪ ಪದನಿಸ ಸಂಚಾರದಲಿ
    ರವಿಯ ರಾಶಿಯಲಿ ಹೊನ್ನ ರಶ್ಮಿಯಲಿ ಜನಿಸಿತೊಂದು ರೂಪ
    ಬೆಳಕಿನ ಚೆಲುವೆ ಸುಳಿದಳು ಬಳುಕುತ ಇಳೆಗೆ ಇಳಿದಳು
    ಉಷೆಯ ರಂಗಿನಲ್ಲಿ ತ್ರುಷೆಯ ನೋಟದಲಿ ರವಿಯ ಬಳಿಗೆ ಬಂದು
    ಪ್ರೇಮದ ನಯನ ತೆರೆದಳು ಕಾವ್ಯದ ಒಳಗೆ ಕುಳಿತಳು
    ಕಲಕಲಗೊಂಡವು ತ್ರಿಪದಿ ಪದಗಳು ಪರವಶಗೊಂಡವು ಸಕಲ ರಸಗಳು
    ಇರುಳು ಸರಿದು ಬೆಳಕು ಹರಿದು
    ಕನಸು ಮುಗಿದು ಮನಸು ಜಿಗಿದು
    ಸರಿಗಮಪ ಪದನಿಸ ಸಂಚಾರದಲಿ
    ಮೇಘ ಬಂತು ಮೇಘ, ಮೇಘ ಬಂತು ಮೇಘ
    ಮೇಘ ಕಾವ್ಯದ ಮೇಘ, ಕನ್ಯಾಕವನ ಮೇಘ
    ನಾದ ಮಂದಿರದ ವೇದದಿಂಚರದ ಮದುವೆ ಮಂಟಪದಲಿ
    ನಲಿದವು ಲಕ್ಷದಕ್ಷತೆ ಪಡೆದವು ಧಾನ್ಯ ಧನ್ಯತೆ
    ಪ್ರೇಮ ಸಿಂಚನದ ಬಾಳ ಬಂಧನದ ಪ್ರೇಮ ಶಾಸ್ತ್ರದೊಳಗೆ
    ನಡೆದವು ಸಪ್ತಪದಿಗಳು ಮುಗಿದವು ಸಕಲ ವಿಧಿಗಳು
    ಋತುವಿನ ಪಥದಲಿ ಬಾಳ ರಥವಿದೆ
    ಪಯಣವ ಸವೆಸಲು ಪ್ರೇಮ ಜೊತೆಗಿದೆ
    ಇರುಳು ಸರಿದು ಬೆಳಕು ಹರಿದು
    ಕನಸು ಮುಗಿದು ಮನಸು ಜಿಗಿದು
    ಸರಿಗಮಪ ಪದನಿಸ ಸಂಚಾರದಲಿ……
    ಮೇಘ ಬಂತು ಮೇಘ, ಮೇಘ ಬಂತು ಮೇಘ
    ಮೇಘ ಕಲ್ಯಾಣ ಮೇಘ, ಯೋಗಾಯೋಗದ ಮೇಘ…

  • @bheemappachoutagi7250
    @bheemappachoutagi7250 ปีที่แล้ว +14

    ಉಚಿತವಾಗಿ ಸಂಗೀತದ ತೇಲಿಸಿ, ನಮ್ಮ ಮನಸ್ಸನ್ನ ಮಧುರಗೊಳಿಸುವ ತಮಗೆಲ್ಲಾ.....ಅನಂತನಮನಗಳು.

  • @user-io9rh4mj9n
    @user-io9rh4mj9n 8 หลายเดือนก่อน +2

    ಮೇಘಗಳ ಜೊತೆ ನಾ ತೇಲಿ ಹೋದೆ ಹಲೋ ಮೇಘ ಮೇಡಂ ಈ ಹಾಡು ಡೈಲಿ ಒಂದು ಸಾರಿ ಕೇಳಿಲ್ಲ ಅಂದ್ರೆ ನನಗೆ ನಿದ್ದೆ ಬರಲ್ಲ ಐ ಲವ್ ಮೈ ಸಾಂಗ್
    ❤❤❤❤❤

  • @chethansgowda6777
    @chethansgowda6777 3 ปีที่แล้ว +36

    ಕನ್ನಡದ ರಾಜರತ್ನ ನಮ್ಮ ಹೆಮ್ಮೆಯ ಅಣ್ಣವ್ರ ದ್ವನಿಯಲ್ಲಿ ಮೂಡಿ ಬಂದಿರುವ ಅದ್ಭುತವಾದ ಕಾವ್ಯ ಎಂದು ಮರೆಯದ ಹಾಡು ಇದು 😍😍😍😍😍

  • @lakshmangowda5577
    @lakshmangowda5577 ปีที่แล้ว +2

    Very.Very.Super

  • @sunilsunysuny4031
    @sunilsunysuny4031 ปีที่แล้ว +2

    ಪದಗಳೆ ಸಿಗುತಿಲ್ಲ ನಿಮ್ಮನು ವರ್ಣಿಸಲು ಸುಪರ್ ಸ್ಟಾರ್ ಅಕ್ಕ ನೀವು ❤

  • @laxminarayan855
    @laxminarayan855 2 ปีที่แล้ว +2

    Medam Meganasaligrama l like your simplicity in appearance but regarding your saxophone music Mega Banthu Mega it’s simply wonderful fantastic fabulous and mind blowing

  • @mohanraj1349
    @mohanraj1349 3 ปีที่แล้ว +4

    ತುಂಬಾ ಚನ್ನಾಗಿ ನುಡಿಸಿದ್ದೀರಾ ಮೇಡಮ್ 🙏👌👌🙏

  • @subhramanyamadival1401
    @subhramanyamadival1401 3 ปีที่แล้ว +4

    ಬಹಳ ಸೊಗಸಾಗಿದೆ

  • @begoodanddogood2730
    @begoodanddogood2730 ปีที่แล้ว +6

    ಕಲೆ ಅನ್ನೋದು ಸಾಧಕರ ಸ್ವತ್ತು..... ಕಲಾ ಸರಸ್ವತಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.. 🙏❤🙏

  • @esquireprinters4424
    @esquireprinters4424 4 หลายเดือนก่อน +2

    Very good excellent performance 👍👍👏👏💯👏👏👏

  • @dineshkumarbbhovi825
    @dineshkumarbbhovi825 2 ปีที่แล้ว +1

    ಬ್ಯೂಟಿಫುಲ್. ಸ್ಯಾಕ್ಸೋಫೋನ್. ವದನ.. ಇಪಂನ್ಗೆ. ಮೂಡಿ. ಬಂತು... ಸ್ಯಾಕ್ಸೋಫೋನ್... ಮೇಘನಾ. ಅರ್ವೆ.. ತುಂಬಾ. ಧನ್ಯವಾದಗಳು. 🌺🌺

  • @suneelmarkumbi9818
    @suneelmarkumbi9818 2 ปีที่แล้ว +6

    ನಾನು ನಿಮ್ಮ ಅಭಿಮಾನಿ... ನೀವು ಇನ್ನು ಮುಂದಿನ ದಿನದಲ್ಲಿ ಇನ್ನು ಹೆಚ್ಚಿನ ಯಶಸ್ಸಿನ ಉತ್ತುಂಗಕ್ಕೆ ಏರುವಂತಾಗಲಿ ವಿದೇಶ ದಲ್ಲೂ ನಿಮ್ಮ ಅದ್ಭುತ ಕಲೆ ಬೆಳಗುವಂತಾಗಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುವೆ 🙏🙏

  • @satishgowda8627
    @satishgowda8627 3 ปีที่แล้ว +23

    ಮನಮುಟ್ಟುವಂತೆ ಅದ್ಭುತವಾಗಿ ನುಡಿಸಿದ್ದೀರಿ. ಹೀಗೆಯೇ "ತಂದೆ ಕೊಡಿಸೋ ಸೀರೆ" ಹಾಡನ್ನು ನುಡಿಸಿ

  • @akhileshgowdakm8630
    @akhileshgowdakm8630 3 ปีที่แล้ว +5

    ಅದ್ಭುತವಾದ ಹಾಡು..... ಅತ್ಯುತ್ತಮ ಪ್ರಯತ್ನ

  • @basavarajadimanitpl7783
    @basavarajadimanitpl7783 3 ปีที่แล้ว +5

    ಅದ್ಭುತವಾದ ಮೇಘ ವಂದನೆಗಳು ,👌🤗

  • @meghanasaligrama6169
    @meghanasaligrama6169  2 ปีที่แล้ว +2

    Thank u all 🙏🙏🙏

  • @manjuyadav7520
    @manjuyadav7520 3 ปีที่แล้ว +6

    ಈ ಹಾಡನ್ನು ಕೇಳುತ್ತಿದ್ದರೆ ಮನಸ್ಸಿಗೆ ಎಷ್ಟೇ ನೋವಿದ್ದರೂ ಮರೆತುಹೋಗುತ್ತದೆ ಕೇಳುತ್ತೇನೆ ಇರ್ಬೇಕು ಅನ್ಸುತ್ತೆ ತುಂಬಾನೇ ಚೆನ್ನಾಗಿದೆ ಆದರೆ ಈ ಸಾಂಗ್ಸ್ ನಮ್ ಮೊಬೈಲ್ಗೆ ಡೌನ್ಲೋಡ್ ಮಾಡಕ್ಕೆ ಆಗುತ್ತಿಲ್ಲ ಯಾವತರ ಡೌನ್ಲೋಡ್ ಮಾಡೋದು ಅಂತ ತಿಳಿಸಿ ಮೇಡಂ

  • @kashinathbhajantri6743
    @kashinathbhajantri6743 ปีที่แล้ว +2

    ನ್ಯೂ ಬಾರ್ಸೋದು ಶೈಲಿ ಚೆನ್ನಾಗಿದೆ

  • @shankaram8250
    @shankaram8250 ปีที่แล้ว

    ತುಂಬಾ ಚೆನ್ನಾಗಿ ನಡೆಸಿದ್ದೀರಾ 2:06 👌🏼👌🏼

  • @chakrapani87
    @chakrapani87 2 ปีที่แล้ว +4

    ತುಂಬಾ ಚೆನ್ನಾಗಿದೆ

  • @hanumanthkattimani5865
    @hanumanthkattimani5865 3 ปีที่แล้ว +1

    Super mem

  • @gulabimgulabim5253
    @gulabimgulabim5253 2 ปีที่แล้ว +2

    Supper i like very much keep it up awesome 👍👍👍👍👍

  • @shankaram8250
    @shankaram8250 ปีที่แล้ว

    ತುಂಬಾ ಚೆನ್ನಾಗಿ ನುಡಿಸಿದ್ದೀರಾ 👌🏼👌🏼 4:01

  • @achinthyamediacreations-2
    @achinthyamediacreations-2 9 หลายเดือนก่อน

    Very very nice 👌🏼👌🏼👌🏼👌🏼👌🏼👌🏼🎉ತುಂಬಾ ಚನ್ನಾಗಿದೆ 🙏🏽

  • @manjanagoud1007
    @manjanagoud1007 3 ปีที่แล้ว +2

    ಬಹಳಚೆನ್ನಾಗಿಸೊಗಸಾಗಿದೆ........ಸೂಪರ್

  • @amareshemmimath9087
    @amareshemmimath9087 3 ปีที่แล้ว +3

    Super sister ತುಂಬಾ ಸೊಗಸಾಗಿ & ಇಂಪಾಗಿ ನುಡಿಸಿದ್ದಿರಿ .

  • @ravikalyani915
    @ravikalyani915 2 ปีที่แล้ว +1

    👏 excellent

  • @basavarajirappapatilpatil6425
    @basavarajirappapatilpatil6425 3 ปีที่แล้ว +1

    Super madam new songs

  • @pavithrap8802
    @pavithrap8802 3 ปีที่แล้ว +9

    ವಾವ್ ಸೂಪರ್, ನಿಮ್ಮ ಧ್ವನಿ ತುಂಬಾ ಸೊಗಸಾಗಿದೆ.ನಾನು ನಿಮ್ಮ ಅಭಿಮಾನಿ.ಪ್ಲೀಸ್‌ "ಕಂಬನಿ ಕಾಲಿಯಾಗಿದೆ " ಈ ಹಾಡನ್ನು ನುಡಿಸಿ.....😘

    • @pavithrap8802
      @pavithrap8802 3 ปีที่แล้ว

      😋😃😍

    • @3rdeyes499
      @3rdeyes499 3 ปีที่แล้ว

      Please play pavadisu paramathma slow version

  • @Kirankumar-nt3lu
    @Kirankumar-nt3lu 3 ปีที่แล้ว +2

    Ur genius.. Really super.. ಅದ್ಬುತ ಮನಮೋಹಕ.. 🌈🌈

  • @subramanyaganiga2590
    @subramanyaganiga2590 3 ปีที่แล้ว +3

    Super song and super voice 🎷🎷🎷🎧🎧

  • @sriharsha245
    @sriharsha245 3 ปีที่แล้ว +6

    Looks as if u r just sitting with saxophone and music plays automatically.... 👌👌👍

  • @DVenkatesh-kc9hf
    @DVenkatesh-kc9hf 8 หลายเดือนก่อน

    ಶುಭ ರಾತ್ರಿ ಮೇಘನಾ ನಿಮ್ಮ ಈ ಸುಂದರವಾದ ಹಾಡುಗಳು ಕೇಳುತ್ತಾ ಹೋದರೆ ಒಂದು ರಾತ್ರಿಯಲ್ಲಾ ಮೇಡಂ ಮೂರು ರಾತ್ರಿ ಕೂಡಾ ಕೇಳೋ ಹಂಬಲವಿದೆ ಮೇಘನಾ ಜಿ ಶುಭ ರಾತ್ರಿ

  • @karthikkashi6304
    @karthikkashi6304 3 ปีที่แล้ว +3

    Super👌🏻💘💘

  • @sathyanaru
    @sathyanaru 5 หลายเดือนก่อน +1

    God bless you Thanks..
    🎉🎉🎉🎉🎉🎉🎉🎉

  • @lokeshn9123
    @lokeshn9123 2 ปีที่แล้ว +3

    🙏🙏🙏🙏🙏🙏🙏🙏🙏🙏🙏🙏🙏🙏🙏

  • @meghanasaligrama6169
    @meghanasaligrama6169  3 ปีที่แล้ว +1

    Thank u all 🙂

  • @Rkmangalore68
    @Rkmangalore68 3 ปีที่แล้ว +3

    ಮೇಘನರವರ ಸ್ವರದಲ್ಲಿ ಮೇಘ ಬಂತು ಮೇಘ ಕೇಳೋದೆ ಒಂದು ಸುಂದರ ಅನುಭವ....... ಶುಭವಾಗಲಿ.....

  • @annajoan1219
    @annajoan1219 หลายเดือนก่อน +1

    Godess of saxophone 🎉🎉🎉🎉🎉🎉❤❤❤❤❤❤

    • @annajoan1219
      @annajoan1219 หลายเดือนก่อน

      Iam a beginner of saxophone, but I feel you have hailed from heaven to make us to listen your beautiful sax music 🎉🎉🎉🎉🎉❤❤❤❤

  • @shobithgowda8078
    @shobithgowda8078 3 ปีที่แล้ว +1

    Super madam

  • @maktumsaiyad7538
    @maktumsaiyad7538 ปีที่แล้ว +1

    Super lovely mdm 💯💯❤💥💥

  • @navaneethdevadiga5572
    @navaneethdevadiga5572 3 ปีที่แล้ว +2

    Nice. It's very nice!!

  • @imnoone4575
    @imnoone4575 2 ปีที่แล้ว +2

    ಸೂಪರ್ ಅಕ್ಕ ❤

  • @srinivassrini6584
    @srinivassrini6584 3 ปีที่แล้ว +2

    Good 👌🏻

  • @chinthapantiveeraiahmts1298
    @chinthapantiveeraiahmts1298 2 ปีที่แล้ว +1

    Super song tuning is very well, I like it. Thank you.

  • @ramesharamesha618
    @ramesharamesha618 3 ปีที่แล้ว +1

    super super akka

  • @hrmanjulifestyle2906
    @hrmanjulifestyle2906 3 ปีที่แล้ว +4

    Song super I like it

  • @vinayraj6377
    @vinayraj6377 2 ปีที่แล้ว

    Nice.... Yella comments gu like madthira... Yesto jana nodode illa..... Thumba khushi aythu

  • @yogeeshkumar8800
    @yogeeshkumar8800 2 ปีที่แล้ว +1

    Beautiful song, most popular and beautiful musician,

  • @darshanam7827
    @darshanam7827 14 วันที่ผ่านมา

    Madam illindale .Nanu nim kaalige biltha edinj 🙏👏😊💐 Super Madam 💐 astu keliddru Agtha eilla 👏🙏💐

  • @laxminarayan855
    @laxminarayan855 ปีที่แล้ว

    Medam Megana Saligrama your saxophone music is super fantastic fabulous wonderful and historical god bless you medam

    • @laxminarayan855
      @laxminarayan855 ปีที่แล้ว

      Medam Megana Saligrama your Saxophonic music is super fantastic cool to listen and historical

  • @manjunathn5233
    @manjunathn5233 3 ปีที่แล้ว +3

    Awesome

  • @destiny4936
    @destiny4936 ปีที่แล้ว +1

    ಅಣ್ಣಾವ್ರ ಹಾಡು ಕೇಳಿದ್ಮೇಲೆ . My subscription to your channel.

  • @kashinathbhajantri6743
    @kashinathbhajantri6743 ปีที่แล้ว +1

    ಸೂಪರ್ ನಾದ

  • @shankaram8250
    @shankaram8250 ปีที่แล้ว

    ತುಂಬಾ ಚೆನ್ನಾಗಿ ನೋಡಿದ್ದೀರಾ

  • @hanumanthhanumanth6932
    @hanumanthhanumanth6932 3 ปีที่แล้ว +1

    Super. Super 👌

  • @mjshivakumar
    @mjshivakumar 10 หลายเดือนก่อน

    Namaste madam ,very best melody from your side ..

  • @shankaram8250
    @shankaram8250 ปีที่แล้ว

    ತುಂಬಾ ಚೆನ್ನಾಗಿ ನಡೆಸಿದ್ದೀರಾ

  • @VijayaARADHAYASBS
    @VijayaARADHAYASBS 3 ปีที่แล้ว +1

    ಅದ್ಬುತ ಮೇಘನಾ ಮೇಡಂ

  • @ranganathbhajantri7868
    @ranganathbhajantri7868 2 ปีที่แล้ว +1

    Superrrrrr sister

  • @santoshbanakar488
    @santoshbanakar488 2 ปีที่แล้ว +1

    Your great meddamm

  • @rayaru
    @rayaru 3 ปีที่แล้ว +1

    super g

  • @s.venkatrao5893
    @s.venkatrao5893 2 ปีที่แล้ว +1

    Just superb 👍👍👍

  • @nagarajpatgar8995
    @nagarajpatgar8995 3 ปีที่แล้ว +2

    Waw...... Excellent rendering...
    Charming melody to listen👌👌🙏🙏

  • @suvarnachandrashekar7238
    @suvarnachandrashekar7238 2 ปีที่แล้ว +2

    Wow....awesome ....keep it up.....god bless you sis.....live long life with joy and happy....

  • @dtschandrushekar7162
    @dtschandrushekar7162 2 ปีที่แล้ว +1

    VERY VERY SUPER FANTASTIC EXALENT MADAM.💯 FINE

  • @kiranbhargava588
    @kiranbhargava588 3 ปีที่แล้ว +3

    Nice rendering, evergreen song. Thanks Ms. Meghana

  • @kishordevadiga4895
    @kishordevadiga4895 3 ปีที่แล้ว +2

    Superb 👌👌..... Excellent 👏👏🥰

  • @cheluvaraju274
    @cheluvaraju274 3 ปีที่แล้ว +3

    Really super.... Great salute to your skill.. Keep uploading good songs.

  • @tnvsatyanarayana9363
    @tnvsatyanarayana9363 3 ปีที่แล้ว +2

    Very beautiful & melodies so

  • @savitrisavitribhimneri5449
    @savitrisavitribhimneri5449 3 ปีที่แล้ว +4

    Super

  • @jainp6602
    @jainp6602 8 หลายเดือนก่อน +1

    Very good

  • @shobhavillagestylecookingc8877
    @shobhavillagestylecookingc8877 3 ปีที่แล้ว +1

    Akka nan madve late but neev nan madvelli neeve nudusbeku bartiralla, super akka

  • @hks3984
    @hks3984 9 หลายเดือนก่อน

    Beauty with Talent !!!! 🥰

  • @damodarashriyan5454
    @damodarashriyan5454 2 ปีที่แล้ว +1

    Congragulation megana god bless you

  • @mahendram9825
    @mahendram9825 3 ปีที่แล้ว +1

    Excellent madam

  • @s.b.patilbergi797
    @s.b.patilbergi797 5 วันที่ผ่านมา

    🎉🎉🎉super medamma

  • @csharathkumar4160
    @csharathkumar4160 3 ปีที่แล้ว +1

    Superrrr no comments

  • @utharacurrentaffairs206
    @utharacurrentaffairs206 2 ปีที่แล้ว +2

    Wow.. i just love it

  • @prajwalms4088
    @prajwalms4088 ปีที่แล้ว

    I love saxophone music 😍
    ತುಂಬಾ ಚೆನ್ನಾಗಿ ನುಡಿಸಿದ್ದೀರ😊

  • @prashanthamt3696
    @prashanthamt3696 3 ปีที่แล้ว +2

    ಸೂಪರ್ ಸೂಪರ್ 👌👌👌👌👌

  • @amareshachari3734
    @amareshachari3734 3 ปีที่แล้ว +1

    ಇಂಪಾದ ಹಾಡು

  • @swamymrcn965
    @swamymrcn965 2 ปีที่แล้ว +1

    Super mam amazing

  • @basavarajkumbar4763
    @basavarajkumbar4763 3 ปีที่แล้ว +3

    👌👌👌👌👌👌👌👌👌👌👌

  • @user-db8jl9jk9c
    @user-db8jl9jk9c 27 วันที่ผ่านมา

    Verry nice super

  • @eshwaramlakshmiprasad1365
    @eshwaramlakshmiprasad1365 2 ปีที่แล้ว

    Really super....👍🌹

  • @bharathshastri4725
    @bharathshastri4725 3 ปีที่แล้ว +1

    Super akka

  • @vikasgowda9611
    @vikasgowda9611 3 ปีที่แล้ว +2

    Very Melodious Akka Keep Moving

  • @basavarajapparudrappa3481
    @basavarajapparudrappa3481 ปีที่แล้ว

    Very good, wishing you best'future

  • @thanuthanu536
    @thanuthanu536 3 ปีที่แล้ว +1

    Super akka thumba channagi nudisidira

  • @vasantbhat1862
    @vasantbhat1862 3 ปีที่แล้ว +6

    Greatest maestro of music 🎶 🙏

  • @swamistudio5916
    @swamistudio5916 2 ปีที่แล้ว

    👌👌👌👌👌 adbhutha ....

  • @shridhardevadiga6339
    @shridhardevadiga6339 3 ปีที่แล้ว +2

    ವಾವ್ ಸೂಪರ್ ಸೂಪರ್ 👌👌👌👏👏👏👏

  • @munirajump8041
    @munirajump8041 2 ปีที่แล้ว

    Super song madam 👌👌💐💐🌹🌹👍👍🙏🙏🍎🍎

  • @prasannasrinivas8855
    @prasannasrinivas8855 ปีที่แล้ว

    Super Playing Song 👌👌👌

  • @santhoshkm6259
    @santhoshkm6259 3 ปีที่แล้ว +2

    Superb

  • @MohanKumar-fr2rd
    @MohanKumar-fr2rd 3 ปีที่แล้ว +1

    Channagide medam 🙏👍

  • @mamatham8808
    @mamatham8808 3 ปีที่แล้ว +2

    Supper playing