ನಮಸ್ಕಾರ.. ತಮ್ಮ ಸಾಮಾಜಿಕ ಕಾಳಜಿಗೆ ತುಂಬಾ ಧನ್ಯವಾದಗಳು... ತಾವು ಇಲ್ಲಿ ತಿಳಿಸಿರುವ ಪ್ರತಿ ವಾಕ್ಯಗಳನ್ನು ತಿಳಿದು, ಪಾಲಿಸಿದ್ದೇನೆ... ಆದರೂ ಫಲಿತಾಂಶ ತಾವು ಹೇಳಿದ ಹಾಗೆ ಇಲ್ಲ... ಧನ್ಯವಾದಗಳು
ನಮಸ್ಕಾರ ಗುರೂಜಿ 🙏, ನೀವು ಹೇಳಿದ ಮಾಹಿತಿ ಚೆನ್ನಾಗಿದೆ, ಆದರೆ ಬುಡದಿಂದ ಬರುವ ಹೊಸ ಕೂದಲು ಸಹ ಕಪ್ಪಾಗುತ್ತದೆಯೋ ಅಥವಾ ಮತ್ತೆ ಅದಕ್ಕೆ ನೀವು ಹೇಳಿದ ಹಾಗೇ ಮಾಡಬೇಕಾ ಹೇಗೆ ಅಂತ ತಿಳಿಸಿಕೊಡಿ. ಧನ್ಯವಾದಗಳು 🙏
ನಮಸ್ಕಾರ ಗುರೂಜಿ, ನಾನು ನೂತನ್ ಬದುಕಾಗಿ ಬೆಳಗಾವಿ ಇಂದ ಇದರಲ್ಲಿ ಯಾವ ಮೆಹಂದಿ ಹಾಕಬೇಕು ಗುರೂಜಿ ಹೇಳಿ. ನೀವು ಈ ಔಷಧಿಯನ್ನು ಹೇಳಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಗುರೂಜಿ ನಮಸ್ಕಾರ
Guruji nanna maga 10 yrs gandu maga., Heega thaane 1 white hairs kanuskondide avanige yen madbodu? And nimma tips thumba channagiruthe mathe information good 👍😊pls tell me any tips to my son.....
ನಮಸ್ಕಾರ.. ತಮ್ಮ ಸಾಮಾಜಿಕ ಕಾಳಜಿಗೆ ತುಂಬಾ ಧನ್ಯವಾದಗಳು... ತಾವು ಇಲ್ಲಿ ತಿಳಿಸಿರುವ ಪ್ರತಿ ವಾಕ್ಯಗಳನ್ನು ತಿಳಿದು, ಪಾಲಿಸಿದ್ದೇನೆ... ಆದರೂ ಫಲಿತಾಂಶ ತಾವು ಹೇಳಿದ ಹಾಗೆ ಇಲ್ಲ... ಧನ್ಯವಾದಗಳು
ನಮಸ್ಕಾರ ಗುರೂಜಿ 🙏, ನೀವು ಹೇಳಿದ ಮಾಹಿತಿ ಚೆನ್ನಾಗಿದೆ, ಆದರೆ ಬುಡದಿಂದ ಬರುವ ಹೊಸ ಕೂದಲು ಸಹ ಕಪ್ಪಾಗುತ್ತದೆಯೋ ಅಥವಾ ಮತ್ತೆ ಅದಕ್ಕೆ ನೀವು ಹೇಳಿದ ಹಾಗೇ ಮಾಡಬೇಕಾ ಹೇಗೆ ಅಂತ ತಿಳಿಸಿಕೊಡಿ. ಧನ್ಯವಾದಗಳು 🙏
Namaste guruuji siibe paste mahanadi paste lemon juice Ella mix maadiruva paste annual hittale I'll kabbinada box alli haaki idabeku 9divasa anntha heliddiiralla Bere still box alli haaki ittare enu tondre aagutte guruuji.
ಗುರುಜಿ ತುಂಬಾ ಒಳ್ಳೆಯ ಮಾಹಿತಿ ಕೂದಲು ಬೆಳವಣಿಗೆ ಆಗುತ್ತಾ ಧನ್ಯವಾದಗಳು ಶುಭ ವಾಗಲಿ ಶುಭ ರಾತ್ರಿ 🙏🙏
Very good subject 👌 guruji
Namaste guruuji taavu kuudalina helida maahiti tumba channagide taavu heliruva Häage iddu Aanantara shampoo vupayogisabahuda tilisi guruuji.
Mahitige dhanyavada. Adare keluva prashnegalige Dayavittu uttara needi.
Namaste gurugale yava riti tayaru madabeku matte navu yeradu sala madidevu aagaleyila adake kelatayidivi adavitu tilisi kodi
ಗುರುಗಳೇ ನಾನು ಇವತ್ತು ಇದನ್ನು ಸಿದ್ದಮಾಡಿಕೊಳ್ಳುತ್ತೀದ್ದೀನಿ.
ಧನ್ಯವಾದಗಳು ಗುರಿಜಿ
ಉತ್ತಮವಾದ
ಉತ್ತಮವಾದ ಮಾಹಿತಿ
Tumba olle mahiti kottiddira gurugale tq so much 🙏🙏🙏🙏
Guruji seebe hannina yele galu hasi na ilva onagusbittu paste madkobekaa??
ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೇ
ಔಷಧ ಹೇಳಿದ್ದಕ್ಕೆ ಧನ್ಯವಾದಗಳು
Super gurugale 8:43
Good information
Tanks gurji
Thank you guruji try maadi nodtivi guruji
Mehandi pudi yavada mix madabeku gurujii
Meese galige hege ahcchuvudhu guruji
Guruji this video which age children can apply this
ಧನ್ಯವಾದಗಳು ಗುರೂಜಿ
Namste guruji nanage nenapina shakti tumbaa kadime ade aea samsyege priharavannu tilisi
Guruuji.uppu neerinenda kudalu tumba uduruttede edake parihara telesikodee
🙏ಗುಾರುಜಿ ನೀವು ನೀಡಿರುವ ಮಾಹಿತಿ ಚೆನ್ನಾಗಿದೆ ಆದರೆ ಅಂಟುವಾಳ ಕಾಯಿ ನಮ್ಮಲ್ಲಿ ಇಲ್ಲ
Koti koti namasakaragalu guruji tumba valle mahiti tilasakotri tumba tumba danyavadagalu guruji
ನಮಸ್ಕಾರ ಗುರೂಜಿ, ನಾನು ನೂತನ್ ಬದುಕಾಗಿ ಬೆಳಗಾವಿ ಇಂದ ಇದರಲ್ಲಿ ಯಾವ ಮೆಹಂದಿ ಹಾಕಬೇಕು ಗುರೂಜಿ ಹೇಳಿ. ನೀವು ಈ ಔಷಧಿಯನ್ನು ಹೇಳಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಗುರೂಜಿ ನಮಸ್ಕಾರ
ನಮಸ್ತೆ ಗುರೂಜಿ ನನ್ನ ಮಗಳಿಗೆ ಈಗ 14ವಯಸ್ಸು ಅವಳಿಗೆ ಇದನ್ನು ಹಚ್ಚಬಹುದಾ ಹೇಳಿ plz
Namaste guruji gandasarige gadda meese bili adre idanne hacabeka skinnige enadru tondre agutta heli matte hosa kudalu huttidaga adu bili irutta?
Guruji nanna maga 10 yrs gandu maga., Heega thaane 1 white hairs kanuskondide avanige yen madbodu? And nimma tips thumba channagiruthe mathe information good 👍😊pls tell me any tips to my son.....
Tq guruji nim mahitige dhanyavadagalu
Yest dinakke omme hacchabeku Guruji...
Guruji nanage kanu ey tudiyali dapane gule hagide karana titisi
ಕಪ್ಪು ಆಗೇ ಇಲ್ಲ ಕೆಂಪಾಗಿದೆ ಗುರುಗಳೇ ಹೇಳಿದ್ದನ್ನೆಲ್ಲಾ ಪಾಲಿಸಿದ್ದೇನೆ 🙏🏼🙏🏼
Anatvalada kayi andare enu guru gale adu eli. Sigutte. P....video kalisi
ಗುರೂಜಿ ನಾನು ಪ್ರಯತ್ನ ಮಾಡಿದ್ದೇನೆ ಆದರೆ ನಮ್ಮ ಕೂದಲು ಕಪ್ಪು ಆಗಿಲ್ಲ ದಯಮಾಡಿ ಉತ್ತರ ತಿಳಿಸಿ
ಗುರೂಜಿ 🙏🏻 ನೀವು ತಿಳಿಸಿದ ಮಾಹಿತಿ ಪ್ರಕಾರ ಕೂದಲು ಕಪ್ಪಾಗಿರುವದಿಲ್ಲ ನಾವು ಮಾಡಿ ನೋಡಿರುತ್ತೆವೆ
Did you try
Hai Oll viewers
I tried this... No use...
ಅವರು ಹೇಳಿದ ರೀತಿಲೆ ready ಮಾಡ್ಕೊಂಡು ಹಚ್ಕೊಂಡಿವಿ No use don't try
ಗುರುಗಳೇ ಗಡ್ಡದಲ್ಲಿ ಬಿಳಿ ಕೂದಲು ಆಗಿದೆ ಗಡ್ಡಕ್ಕೆ ಹಚ್ಚಬಹುದಾ.
Monde beleyuva kudalu kapagi erutha guruji
🙏🙏Super Guruji
I will try.
Thank.u.gurije
ಧನ್ಯವಾದ ಗುರು
ಗಳೇ
Namskar dhanyavadagallu gurugi
Guruji antuvalada kaee hehe hachudu ? Adradu powder yendru sigutha
Edanna ondu sari use madidre saka guruji
Guruji nange sinus ide ratri ella talege hacchidre tale novatte plz heli en madodu
ಆತಂಕ. ಭಯ. ಮಾನಸಿಕ.ಇದಕ್ಕೆ ಒಂದು ವೀಡಿಯೋ ಮಾಡಿ ಗುರೂಜಿ
Howdu guruji nanu nimmuna nambi eduna madi kudalige hachhidevu soppannu kappege agila yak e tara sullu mahiti kodtira
ನೀವು ಹೇಳದು ಮೇಲೆ ಇರುವ ಕೂದಲಿಗೆ ಹಚ್ಚಿ ಆದ್ರೆ ಬುಡದಲ್ಲಿ ಹುಟುವ ಕೂದಲು ಬಿಳಿ ಇರುತ್ತವೆ ಎನ್ ಮಾಡದು
ಧಾನ್ಯವಾದಗಳು ಗುರುಗಳೇ
ಅದ್ಭುತವಾದ ಬಹು ಉಪಯುಕ್ತವಾದ ಮಾಹಿತಿಯನ್ನು ತಿಳಿಸಿಕೊಟ್ಟು ಈ ಸಮಾಜದ ಮೇಲಿರುವ ಪ್ರೀತಿಯ ಕಾಳಜಿಗೆ ನಮ್ಮ ತುಂಬು ಹೃದಯದ ಶರಣು ಶರಣಾರ್ಥಿ ಗುರುಗಳೇ 🌹🌹🙏🙏🙏🙏🌹🌹
ಗುರುಗಳೆ, ಮೆಹಂದಿಯ ಪುಡಿಯ ಬದಲಾಗಿ ಹಸಿ ಎಲೆಯನ್ನು ಬಳಸಬಹುದೆ? ದಯವಿಟ್ಟು ತಿಳಿಸಿ.
Namaskar guruji iru kudalu kapaguthe adare matte hotukodalu kapagutha
Namasthe guruji...nty palya madidre cold agalva...morning indha sanje tanka hachkobodha
ಧನ್ಯವಾದಗಳು ಗುರುಜೀ.
Guruji nirinali mix madabeka
Very useful information ಗುರುಗಳೇ.
🙏ಗುರೂಜಿ ಶಿಬೆಹಣ್ಣಿನ ಎಲೆನಾ ಒಣಗಿಸಬೇಕಾ?
Kabbinada pathre illa guruji...thamra use madbahuda
Usefull agutta guruji
Yaradru e mane maddannu try madiddira? Please Tilisi
Guruji chikka vayassina maklu hakbahauda?
Yale vangesabeka gurugi
ನಮಸ್ತೆ ಗುರುಗಳೆ ಮೇಹಂದಿ ಪೌಡರ್ ಅಂದರೆ ಅಂಗಡಿಯಿಂದ ತಂದದ್ಧ ಇಲ್ಲವಾ ಮನೇಲಿ ತಯಾರಿಸಿದ್ದಾ
Guru nivu helida Hage navu thayarisi kudalige hachidevi adare yenu upayogavilla
Namasty swami ji budadinda white hair baruty Alla edu hachudrinda black hair baruta plz heali
Guruji kannina ubballi bili kudalu bandive guruji,idakke parihara heli guruji
Namaste guruji
Swlpa hair white agide e ayurvedic medicine useadboda
Think you gurugi
ಇರೋ ಕೂದಲು ಕಪ್ಪು ಆಗುತ್ತೆ ಸರಿ. ಮತ್ತೆ ಹುಟ್ಟುವ ಕೂದಲು ಕಪ್ಪು ಆಗಿ ಹುಟ್ಟುತ್ತಾ.
ಮೆಹಂದಿ ಪೌಡರ್ ಅಂಗಡಿಯಲ್ಲಿ ಸಿಗುವುದನ್ನು ತೆಗೆದುಕೊಳ್ಳಬಹುದ
Mehandi powder yavdu mix madko beku sir
Thank you so much guruji.
Copper Bowl nalli haakidabahudaa ಗುರುಗಳೇ
Gurugale nimage vandanegalu nimma mahithige dhanyavadagali nimma number edre olledittu nimmalli mahithi kelalu
ಶಾಂಪೂ ಆಕಿ ಕೂದಲು ವಾಶ್ madboda sir
🙏🙏🙏🙏🙏 sharanu Appaji 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಸ್ವಾಮಿ ಅಂಟುವಲದ ಕಾಯಿ ಎಲ್ಲಿ ಸಿಗುತ್ತೆ ಗುರುಗಳೆ.
ಧನ್ಯವಾದಗಳು ಗುರುಜೀ
🙏swamyeji hage growth air barutha
Guruji namaskargallu 🙏🏻🙏🏻 mahiti kottadakke dhanyavadagallu.
Jai shree Ram 🙏🏻
ನಮಸ್ತೆ ಗುರುಗಳೇ ನೀವು ಹೇಳಿದ್ದನ್ನೆಲ್ಲ ನಾನು ಮಾಡಿದ್ದೇನೆ ಯಾವುದೇ ರೀತಿಯಾದ ರಿಸಲ್ಟ್ ಇಲ್ಲ
Guruji eddannu hagalu hottu kudalige hakabhude yesttu gante edabeku guruji
Very nice gurgi
Gurugale nanna kudalu rough aagive two time use madid mele matte kappu aagilla
Super ji 🙏🙏
Nanu neevu heldage process madi try madivi guruji adre yenu result Ila
guruji give some tips for dandruff. Its not going from years. Tried all soap, shampoo, flowers
Thank you ahtullikai yallishiguty shapu akbarda
Gurugale nanu dappa eddini sanna agalu enadru home remidy eddare heli
ಸೂಪರ್ ಗುರುಗಳೇ
Matte shampoo use maado haage ilva gurugale
M applying today i ll tell u the result.
Result enaaithu?
I ll try guruji
So very good ,,,guruji. ,thnk
Namaste gurugale,mehandi powder yavadadru hakbahuda gurugale
guruji 🙏🏼🙏🏼🙏🏼👏👏👏
ಧನ್ಯವಾದಗಳು ಗುರೂಜಿ 🙏🙏