ಏಳು ಬಣ್ಣದ ಪ್ರೀತಿಯಿದು ಏಳು ಮಲ್ಲಿಗೆ ತೂಕವಿದು ಏಳು ಸ್ವರಗಳ ತೊಟ್ಟಿಲಲಿ ಹುಟ್ಟಿ ಬೆಳದ ಕಾವ್ಯವಿದು ಏಳು ಬಣ್ಣದ ಪ್ರೀತಿಯಿದು ಏಳು ಮಲ್ಲಿಗೆ ತೂಕವಿದು ಏಳು ಸ್ವರಗಳ ತೊಟ್ಟಿಲಲಿ ಹುಟ್ಟಿ ಬೆಳದ ಕಾವ್ಯವಿದು ನಂಬಿಕೆ ಅನ್ನೋ ಒಂಟೆ ಏರೋಣ ಪ್ರೀತಿಯ ಮರೀಚಿಕೆ ಹಿಡಿಯೋಣ ನಂಬಿಕೆ ಅನ್ನೋ ಒಂಟೆ ಏರೋಣ ಪ್ರೀತಿಯ ಮರೀಚಿಕೆ ಹಿಡಿಯೋಣ ಅಂಕೆ ಇಲ್ಲ ಶಂಕೆ ಇಲ್ಲ ಯಾವ ಮಾಯಾಜಿಂಕೆ ಇಲ್ಲ ಪ್ರೀತಿಯ ಲೋಕದಲ್ಲಿ ಅಂತೆ ಇಲ್ಲ ಕಂತೆ ಇಲ್ಲ ಚಿಂತೆಗಳ ಸಂತೆ ಇಲ್ಲ ಈ ನಮ್ಮ ಹೃದಯದಲ್ಲಿ ಲೋಕಾಯೆಂದೂ ನೂರು ಥರ ಪ್ರೇಮಿಗಳು ಮಾತ್ರ ಒಂದೇ ಥರ ಏಳು ಬಣ್ಣದ ಪ್ರೀತಿಯಿದು ಏಳು ಮಲ್ಲಿಗೆ ತೂಕವಿದು ಏಳು ಸ್ವರಗಳ ತೊಟ್ಟಿಲಲಿ ಹುಟ್ಟಿ ಬೆಳದ ಕಾವ್ಯವಿದು ನಂಬಿಕೆ ಅನ್ನೋ ಒಂಟೆ ಏರೋಣ ಪ್ರೀತಿಯ ಮರೀಚಿಕೆ ಹಿಡಿಯೋಣ ಗಾಳಿಯಲ್ಲೂ ನೀರಿನಲ್ಲೂ ಮೋಡದಲ್ಲೂ ಕಡಲಿನಲ್ಲೂ ಪ್ರೀತಿಯ ಗುರುತು ಇದೆ ಯುಗಗಳ ಆಚೆಗೂ ಒಲವಿದು ಶಾಶ್ವತ ಸಂಶೆಯ ಎಲ್ಲಿ ಇದೆ ನೆನ್ನೆಗಳ ನೋವಲ್ಲಿಯೇ ನಾಳೆಗಳ ಕನಸು ಹಸಿರಾಗಿದೆ ಏಳು ಬಣ್ಣದ ಪ್ರೀತಿಯಿದು ಏಳು ಮಲ್ಲಿಗೆ ತೂಕವಿದು ಏಳು ಸ್ವರಗಳ ತೊಟ್ಟಿಲಲಿ ಹುಟ್ಟಿ ಬೆಳದ ಕಾವ್ಯವಿದು ಏಳು ಬಣ್ಣದ ಪ್ರೀತಿಯಿದು ಏಳು ಮಲ್ಲಿಗೆ ತೂಕವಿದು ಏಳು ಸ್ವರಗಳ ತೊಟ್ಟಿಲಲಿ ಹುಟ್ಟಿ ಬೆಳದ ಕಾವ್ಯವಿದು ನಂಬಿಕೆ ಅನ್ನೋ ಒಂಟೆ ಏರೋಣ ಪ್ರೀತಿಯ ಮರೀಚಿಕೆ ಹಿಡಿಯೋಣ ಏಳು ಬಣ್ಣದ ಪ್ರೀತಿಯಿದು ಏಳು ಮಲ್ಲಿಗೆ ತೂಕವಿದು ಏಳು ಸ್ವರಗಳ ತೊಟ್ಟಿಲಲಿ ಹುಟ್ಟಿ ಬೆಳದ ಕಾವ್ಯವಿದು
ಬೆಂಕಿ ಹಾಡು ಗುರು..🔥🔥🔥
ಅದ್ಭುತ ನಟ...ಬಟ್ ಚಿತ್ರ ನಿರೀಕ್ಷಿಸಿತ ಮಟ್ಟದಲ್ಲಿ ಹಿಟ್ ಆಗಲಿಲ್ಲ..!
ಬಟ್ ಮತ್ತೊಮ್ಮೆ ಅವಕಾಶ ಸಿಗಲಿ ಮತ್ತೆ ಕನ್ನಡ ಚಿತ್ರರಂಗದಲ್ಲಿ ಮಿಂಚಲಿ..!
😊😊
ಇವಾಗ ಗೊತ್ತ್ ಆಯ್ತು ರಕ್ಷಿತಾ ನಾ ಯಾಕ್ judge ಮಾಡಿದ್ರು ಅಂತ 😍🦋
Vintage Rakshitha En Energy♥️🤙
Yake
ಒಂತರಾ super ಇದೆ, ನಮ್ಮ ಕನ್ನಡ ಹಾಡು 💟
ಏಳು ಬಣ್ಣದ ಪ್ರೀತಿಯಿದು
ಏಳು ಮಲ್ಲಿಗೆ ತೂಕವಿದು
ಏಳು ಸ್ವರಗಳ ತೊಟ್ಟಿಲಲಿ
ಹುಟ್ಟಿ ಬೆಳದ ಕಾವ್ಯವಿದು
ಏಳು ಬಣ್ಣದ ಪ್ರೀತಿಯಿದು
ಏಳು ಮಲ್ಲಿಗೆ ತೂಕವಿದು
ಏಳು ಸ್ವರಗಳ ತೊಟ್ಟಿಲಲಿ
ಹುಟ್ಟಿ ಬೆಳದ ಕಾವ್ಯವಿದು
ನಂಬಿಕೆ ಅನ್ನೋ ಒಂಟೆ ಏರೋಣ
ಪ್ರೀತಿಯ ಮರೀಚಿಕೆ ಹಿಡಿಯೋಣ
ನಂಬಿಕೆ ಅನ್ನೋ ಒಂಟೆ ಏರೋಣ
ಪ್ರೀತಿಯ ಮರೀಚಿಕೆ ಹಿಡಿಯೋಣ
ಅಂಕೆ ಇಲ್ಲ ಶಂಕೆ ಇಲ್ಲ
ಯಾವ ಮಾಯಾಜಿಂಕೆ ಇಲ್ಲ
ಪ್ರೀತಿಯ ಲೋಕದಲ್ಲಿ
ಅಂತೆ ಇಲ್ಲ ಕಂತೆ ಇಲ್ಲ
ಚಿಂತೆಗಳ ಸಂತೆ ಇಲ್ಲ
ಈ ನಮ್ಮ ಹೃದಯದಲ್ಲಿ
ಲೋಕಾಯೆಂದೂ ನೂರು ಥರ
ಪ್ರೇಮಿಗಳು ಮಾತ್ರ ಒಂದೇ ಥರ
ಏಳು ಬಣ್ಣದ ಪ್ರೀತಿಯಿದು
ಏಳು ಮಲ್ಲಿಗೆ ತೂಕವಿದು
ಏಳು ಸ್ವರಗಳ ತೊಟ್ಟಿಲಲಿ
ಹುಟ್ಟಿ ಬೆಳದ ಕಾವ್ಯವಿದು
ನಂಬಿಕೆ ಅನ್ನೋ ಒಂಟೆ ಏರೋಣ
ಪ್ರೀತಿಯ ಮರೀಚಿಕೆ ಹಿಡಿಯೋಣ
ಗಾಳಿಯಲ್ಲೂ ನೀರಿನಲ್ಲೂ
ಮೋಡದಲ್ಲೂ ಕಡಲಿನಲ್ಲೂ
ಪ್ರೀತಿಯ ಗುರುತು ಇದೆ
ಯುಗಗಳ ಆಚೆಗೂ ಒಲವಿದು ಶಾಶ್ವತ
ಸಂಶೆಯ ಎಲ್ಲಿ ಇದೆ
ನೆನ್ನೆಗಳ ನೋವಲ್ಲಿಯೇ
ನಾಳೆಗಳ ಕನಸು ಹಸಿರಾಗಿದೆ
ಏಳು ಬಣ್ಣದ ಪ್ರೀತಿಯಿದು
ಏಳು ಮಲ್ಲಿಗೆ ತೂಕವಿದು
ಏಳು ಸ್ವರಗಳ ತೊಟ್ಟಿಲಲಿ
ಹುಟ್ಟಿ ಬೆಳದ ಕಾವ್ಯವಿದು
ಏಳು ಬಣ್ಣದ ಪ್ರೀತಿಯಿದು
ಏಳು ಮಲ್ಲಿಗೆ ತೂಕವಿದು
ಏಳು ಸ್ವರಗಳ ತೊಟ್ಟಿಲಲಿ
ಹುಟ್ಟಿ ಬೆಳದ ಕಾವ್ಯವಿದು
ನಂಬಿಕೆ ಅನ್ನೋ ಒಂಟೆ ಏರೋಣ
ಪ್ರೀತಿಯ ಮರೀಚಿಕೆ ಹಿಡಿಯೋಣ
ಏಳು ಬಣ್ಣದ ಪ್ರೀತಿಯಿದು
ಏಳು ಮಲ್ಲಿಗೆ ತೂಕವಿದು
ಏಳು ಸ್ವರಗಳ ತೊಟ್ಟಿಲಲಿ
ಹುಟ್ಟಿ ಬೆಳದ ಕಾವ್ಯವಿದು
Full lyrics super
👌 👍 😍 🥰 😘 ☺️
Nin en guru song comment madidya
Love you...goutami
Henge edhu😮
👌ರಕ್ಷಿತಾ. ಅಂಡ್ ಆದಿ ಸರ್.. ಆದಿ ಸರ್ ಗೆ ಮತ್ತೆ ಮುರುಳಿ ಸರ್ ತರ ಒಂದ್ ಅವಕಾಶ ಸಿಗ್ಬೇಕು.
Attitude jasti bro ivrge ilde iddidre istothge one of the superstar agirthidru astu talent ithu
@@punter1866 👍
@@punter1866 ಪ್
@@punter1866 pk
J
Anumalik music😍 singers KK and Sunidhi❤️❤️
Adi is unlcky actor in kannada industry
Yaaa true! He was best in every way
Old rakshita matra perpect wt a energy🔥🔥🔥
Now dummii😂😂
ರಕ್ಷಿತಾ ಮ್ಯಾಡಮ್ 🥰♥️👌👌👌ಸಕ್ಕತ್ ಎನರ್ಜಿ
Rakashita is femel best dancer in sandwood
The energy they have in there voice 🎉🎉KK and sunidhi chauvan rocks
Adi is best actor and handsome actor papa luck illa aste.... Iddidre he was superstar in kannada industry
Nija even tarun chandra e janrige nijvadha talent irorna recognised madlike gothilla en madodhu
She is really crazy queen Rakshita mam rocks ❤❤❤
KK🌟, Om Shanti🙏
💔💔
@@ckmtalks6300 🙏
@@ckmtalks6300 Mahaprabhugale idunna expect madta idde, hange comment madidira.
Nayakreee🙏🏻🙏🏻🙏🏻nam gurugaal nevu
@@nithinnayak7696 jai🙏🏻
I liked only 6-7 songs in kannada and this is one of them hats off ❤
Lowdekebal est beku ninge olle kannada songs, lowde yavano neenu yav bhaashe nindu lowde
Good taste bro mikid 6-5 yavdu heli navu kelona
waste neenu
Adhi is Hidden Diamond Of Kannada Industry ❤❤ But 😢😢😢😢
Wonderful lyrics 🥰🔥 And KK SC super singing 🥰
Kk voice, music, adhi handsome, superb 💋💋💋💋
Nice song .. Can’t believe KK is no more .. RIP KK 💐
Super songs 🥰😍🥰😍
@@ashunaik6539 Aàa
📚
👍
So
Now I am huge fan of Sunidhi Chauhan What a magical voice God gifted her
Sunidhi Chauhan ❤️❤️ ❤️
Kshanikada sarathiyalli ninthiruvanthe dhukhadharitha dhukha mareyalu madhura sangitha..❤
Awesome kk sir voice superb song ❤️🥰
KK Voice❤
Kannada industry top hero but no chance to show himself
Rakshita 🔥🔥🔥🔥
Kk was amazing singer rip .... 😭😭
this is One & only Kannada album of " Anu malik " sir 😍
2004 ಹಿಟ್ ಸಾಂಗ್
Q
Who came here for this song.. After knowing it's KK,s
Myself 😭😭😭
Who is kk?
@@maheshgoudra4251 krishnakumar kunnat. Playback singer.. Who Recently passed away
@@shambupattar8446 😥👍
Wonderful lyrics 👌👌 super singing
👌👌ರಕ್ಷಿತಾ ಮೇಡಂ
ಸುನಿಧಿ ಚೌಹಾಣ್ voice ಬೆಂಕಿ 🔥
2024 attendance here ✓
ಸೂಪರ್ ಹಾಡು 🔥🔥🔥🔥
KK du en voice guru.. hindi astey alla kannada dallu avra voice .. super ..
ಆವಾಗ ಫಿಲಂ ಫ್ಲಾಪ್ ಆದ್ರೂ ಹಾಡುಗಳು ಮಾತ್ರ 🔥🔥🫡
Super speed ❤ i ❤️ you once more darling 🧡
Rakshita super ❤❤❤❤❤❤❤
Super song, 7 music directors worked for this movie...
Kannada Abhishek Bachchan...
Rakshitha super dance very energetic
Super
Vintage #Rakshitha🔥♥️🫶Ufff
Kk singer ❤
Inspired from Satrangi re song by Dil se Movie ❤️
Super song🔥😍
Rakhshita myam dance 🔥🔥
Anu Mallik music best only for Bollywood movies songs,
Ur number send me
Adhi boss .. super any one 2024 jun❤
Miss kk sir sweet voice
Rest in piece kk sir......😭
ಯಾರಿಗೆ ಏನಾಗಿತೋ... Rip ಅಂತ ಹಾಕಿದ್ಯಾ
Kk sir is no more..adike rip anta hakirodu
❤❤ ಸುನಿಧಿ what a amazing voice
Sunidhi Madam Luv ua Voice 💖
CRAZY QUEEN 😘❤️😍🥰
Rakshita 😘😘
Good song, grt dancing skills from both
Adi was really good .wish he had opportunities
Really what dance 💃 madem exlant
HIGHEST BUDJET MOVIE AT THE TIME
Gorgeous star ✨✨
Awesome 👍😎
Nam kannada hadu super
Yen song 🔥🔥🔥🔥🔥🔥
I love my song❤❤❤❤❤❤❤❤❤❤❤❤❤❤
One of trending song in instagram ❤
Fantastic ❤
Music 🔥🔥🔥🔥🔥
Music is super 🎵🎶
í lσvє thíѕ ѕσng 🥰
Adhi ❤i love you😘🤗
Deadly soma acting benki sir❤
Nice nostalgic music and song to hear.
💗💕 super benki
Who are wtaching in 2022
K k Miss you sir
Come back madi sir most gorgeous star in kannada industry
Mis u so much KK😢😢😢😢
❤❤❤❤
Nice Chorography
Number send me
Most handsome guy Adi ❤️
I like this song and very beautiful song and dance 💃🕺🎼
RIP KK...
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ my favourite song
One of the best song.
KK 🥺❤️
Santhosh theatre opening day ..i still remember.. balcony seat 😂😂
Super dress combination in rakshitha w ...
magical voice kk
my hero❤
Hai.
Such a beautiful❤❤
They took Redbull before shoot 😂
Superb music by Annu malik
After dkd😅
dkd dance nodi yest jana e song search madidira
Miss u kk sir ..
🔥🔥🔥🔥🔥
Super jodi raksita mam preme sir
Adi avr ond olley cinema jote matte cinema industryg vapas barbeku
Igluu adi tara looks iro kannada industry li illa