ಎಲ್ಲಾ ರಾಜಕೀಯ ಪಾಲಿಟಿಕ್ಸ್ ಗುರು . ನಮ್ ಕಡೆ ಸರ್ಕಾರಿ ಗೋಮಾಳ ಬಗರ್ ಹುಕುಂ ಜಮೀನು ರೂಲ್ ಪ್ರಕಾರ ಅಂತಹ ಸರ್ಕಾರಿ ಗೋಮಾಳ ಭೂಮಿ ಏನು ಇಲ್ದೆ ಇರೋ ಕಡು ಬಡವರಿಗೆ ಕೊಡಬೇಕು ಅಂತ ರೂಲ್ ಇರೋದು. ಆದರೇ ಎಲ್ಲಾ ದೊಡ್ಡ ದೊಡ್ಡ ಆಸ್ತಿವಂತರಿಗೆ 30 ಎಕರೆ 50 ಎಕರೆ ಜಮೀನು ಹೊಂದಿರೋ ಶ್ರೀಮಂತರಿಗೆ ಹಾ ಬಗರ್ ಹುಕುಂ ಭೂಮಿನ್ನು ಸರ್ಕಾರ ಶ್ರೀಮಂತರಿಗೆ sanction ಮಾಡಿ ಮಂಜೂರು ಮಾಡಿ ಕೊಟ್ಟಿದ್ದೆ ಪಹಣಿ ಕೂಡ ಕೊಟ್ಟಿದೆ. ತೀರಾ ಬಡವರು ಅರ್ಜಿ ಸಲ್ಲಿಸಿ 40 ವರ್ಷ ಉಳುಮೆ ಮಾಡಿದ್ರು ಸಹ, ಅರ್ಜಿ ಹಾಕಿದ್ದಾರೆ ಹೊರೆತು ಇದುವರೆಗೂ ಯಾವುದೇ ಉಳುಮೆ ಮಾಡಿಲ್ಲ ಬೀಡು ಬಿಟ್ಟಿದ್ದಾರೆ ಅಂತ ಶಾಸಕರ ಮುಕೇನ ಅರ್ಜಿಗಳನ್ನು ವಜಾಗೊಳಿಸಿದ್ದಾರೆ. ಎಲ್ಲಾ ದನಿಕರಿಗೆ ಹತ್ತಾರು ಎಕರೆಗಳು ಉಳ್ಳ ದೊಡ್ಡ ದೊಡ್ಡ ಜಮೀನುದಾರರಿಗೆ ಹಾ ಭೂಮಿ ಸರ್ಕಾರ ಕೊಟ್ಟಿದೆ. VA, ತಹಸೀಲ್ದಾರ್ ಇಂದ ಹಿಡಿದು ಪ್ರತಿಯೊಬ್ಬ ಮೋಸಗಾರರೇ 😭😭😭
family members permission ellade panchayath mukhanthra name dlt madistiro casegalu day by day jasthi aagtide.edakke parihara heli plz ondu kutumba a problemnnu solve madlikke thumba prayathna padtide but aa reeti madisidavaru avara kelasakke addiyaktiddare🙁.
Sir, Dharwad's new ration card application does not start. Why lies and misguiding in public's because I went to the daily office but officers told me that the new ration has not started when the new ration card application starts the correct date ? don't lie
Open agtilla sumne yak mis lead madtidira
ಸರ್ ರೇಷನ್ ಕಾರ್ಡ್ ನಲ್ಲಿ ಹೆಸರು ಡಿಲೀಟ್ ಮಾಡುವುದು ಯಾವಾಗ ಬಿಡ್ತಾರೆ
Nijavada badavarige BPL card sigalla , apply madi 5 varsha kadu cancel aithu kelidare matte apply madi anthare. Owen house car , 15 acar land iro nanna friendge BPL card 😂
ಎಲ್ಲಾ ರಾಜಕೀಯ ಪಾಲಿಟಿಕ್ಸ್ ಗುರು . ನಮ್ ಕಡೆ ಸರ್ಕಾರಿ ಗೋಮಾಳ ಬಗರ್ ಹುಕುಂ ಜಮೀನು ರೂಲ್ ಪ್ರಕಾರ ಅಂತಹ ಸರ್ಕಾರಿ ಗೋಮಾಳ ಭೂಮಿ ಏನು ಇಲ್ದೆ ಇರೋ ಕಡು ಬಡವರಿಗೆ ಕೊಡಬೇಕು ಅಂತ ರೂಲ್ ಇರೋದು. ಆದರೇ ಎಲ್ಲಾ ದೊಡ್ಡ ದೊಡ್ಡ ಆಸ್ತಿವಂತರಿಗೆ 30 ಎಕರೆ 50 ಎಕರೆ ಜಮೀನು ಹೊಂದಿರೋ ಶ್ರೀಮಂತರಿಗೆ ಹಾ ಬಗರ್ ಹುಕುಂ ಭೂಮಿನ್ನು ಸರ್ಕಾರ ಶ್ರೀಮಂತರಿಗೆ sanction ಮಾಡಿ ಮಂಜೂರು ಮಾಡಿ ಕೊಟ್ಟಿದ್ದೆ ಪಹಣಿ ಕೂಡ ಕೊಟ್ಟಿದೆ.
ತೀರಾ ಬಡವರು ಅರ್ಜಿ ಸಲ್ಲಿಸಿ 40 ವರ್ಷ ಉಳುಮೆ ಮಾಡಿದ್ರು ಸಹ, ಅರ್ಜಿ ಹಾಕಿದ್ದಾರೆ ಹೊರೆತು ಇದುವರೆಗೂ ಯಾವುದೇ ಉಳುಮೆ ಮಾಡಿಲ್ಲ ಬೀಡು ಬಿಟ್ಟಿದ್ದಾರೆ ಅಂತ ಶಾಸಕರ ಮುಕೇನ ಅರ್ಜಿಗಳನ್ನು ವಜಾಗೊಳಿಸಿದ್ದಾರೆ.
ಎಲ್ಲಾ ದನಿಕರಿಗೆ ಹತ್ತಾರು ಎಕರೆಗಳು ಉಳ್ಳ ದೊಡ್ಡ ದೊಡ್ಡ ಜಮೀನುದಾರರಿಗೆ ಹಾ ಭೂಮಿ ಸರ್ಕಾರ ಕೊಟ್ಟಿದೆ.
VA, ತಹಸೀಲ್ದಾರ್ ಇಂದ ಹಿಡಿದು ಪ್ರತಿಯೊಬ್ಬ ಮೋಸಗಾರರೇ 😭😭😭
Open agta illa 4days ayitu open agta illa anta heltare
Nandu matte nanna husband du pf cut agatide, pf cut madatidre e shrama card baralva sir , navu hege bpl card padibeku
Mangalore lli open agilla antare
Yesto,,kutubhagalige bpl card ella,,namagu kooda
E sharma hakidare barta illa sir
Ration card application January 20 2024 ge madidu status check madre application submit agide anta torsta ide yawagh barute
ನಿಮ್ಮ documents tagondu hogi food office & ತಾಲ್ಲೂಕು ಕಚೇರಿ ಗೆ ಕೊಡಿ
Guru site open agtilla illa 3 days aytu
E shrama card ede adru kuda application hakodike agtilla an madodu sir please reply madi sir
Eshram card.. ತಸೀಲ್ದಾರ್ ಆಫೀಸ್ ನಲ್ಲಿ ಲಿಸ್ಟ್ ಬರಬೇಕು ಅಂತ ಹೇಳ್ತಾ ಇದರೆ ಸರ್..ಗ್ರಾಮ ಒನ್ BPL card ಅರ್ಜಿ ಹಾಕಲಿಕೆ
E shram card madsi 2-3years agirbeku avaga matra apply madbodu
ನೆಟ್ವರ್ಕ್ ಪ್ರಾಬ್ಲಮ್ ಇದೆ cord ಆಗ್ತಾ ಇಲ್ಲ
Income certificatege apply maadalu yaavude income proff illa. Yenu maadabeku please thilisi.
Ration card tiddupadi yavaga biduttare heli Haveri district
family members permission ellade panchayath mukhanthra name dlt madistiro casegalu day by day jasthi aagtide.edakke parihara heli plz ondu kutumba a problemnnu solve madlikke thumba prayathna padtide but aa reeti madisidavaru avara kelasakke addiyaktiddare🙁.
In Karnataka one there is not started in Hospet
Open Artha illa anthem heltha iddare p/z heli
Mangalore lli aagilla fake news
Ee shram maadsi 2 years aagirbekante.
Apl card application open aagtilla
ಸರ್. ಬಿಪಿಎಲ್ ಕಾರ್ಡಿಗೆ ಒಬ್ಬ ಸದಸ್ಯರನ್ನು ಸೇರಿಸಬೇಕಾಗಿದೆ. ಮಿಸ್ ಮಾಡ್ದೆ ಹೇಳಿ ಸರ್.
ಮೂರು ದಿನದಿಂದ ಕಾಯತಾ ಇದಿನಿ ಸರ್ ಸರ್ವರ್ ಪ್ರಾಬ್ಲಮ್ಇದೆ ಸರ್ ಆನ್ಲೈನ್ ಆಗುತಿಲ್ಲ
Eeshrama card illa andre enu madodhu sir
Website open agthilla
E shram card yara hesarlli madlike 2 jana idre 2 vargu madbeka
Brother bpl agta illa, even e sharma
Bpl ration card haki 8 month agode ennu bandilla
Ondu b p l cord guskara bedi tinbeku eanu
E sharm card yastu old agerabeku
Eshram card number hakidre your not registered anta barta ede
Sir,
Dharwad's new ration card application does not start.
Why lies and misguiding in public's
because I went to the daily office but officers told me that the new ration has not started
when the new ration card application starts the correct date ? don't lie
Thats why i will said watch complete video
14 15 16 jama agila sir
False information