ಕೆರೆಗೆ ಹಾರ | Kerege Hara | Dr. Shambu Baligara | Folk Drama || Ashwini Recordig Company ||

แชร์
ฝัง
  • เผยแพร่เมื่อ 14 ต.ค. 2024
  • Subscribe: / @ashwinirecordingcompany
    and press the bell icon
    Album : KEREGE HAARA
    Catagory : Folk Drama
    Story : Dr. Shambu Baligara
    Label : Ashwini Audio
    Producer : P Ramprasad
    ______________________________
    You can also download this album from
    ♪ Gaana : bit.ly/3q8ChS7
    ♪ Amazon : amzn.to/3EM2vO7
    ♪ Hungama : bit.ly/3GVa8nc
    ♪ Apple Music : apple.co/3nT0QzC
    ♪ youtube Music : bit.ly/3wpugcr
    ♪ Wynk Music : bit.ly/31xMlK5
    _______________________________
    Please "Subscribe" on Link for more Videos.
    / @ashwinirecordingcompany
    ‪@AshwiniRecordingCompany‬ ‪@arcmusicqkannada‬
    We are glad that we meet virtually on TH-cam through our music. If you are new to our channel, Pranam Namaste!
    Welcome to the family of Soulful Songs -
    Hit 'LIKE' ?? & 'SUBSCRIBE' and show us your support! :)
    Post your comments below and share our videos with your friends. Spread the love! :)
    ---------------------------------------
    Let’s Stay Connected:
    ---------------------------------------
    Like Us On Facebook:
    / ashwinirecordingcompany
    Follow Us On Instagram:
    / ashwinirecording
    Twitter Us On:
    / ashwiniaudio
    ----------------------------------------------
    #Keregehaara # Dr ShambuBaligara #Ashwinirecordingcompany #

ความคิดเห็น • 522

  • @veerabhadraiahbm4831
    @veerabhadraiahbm4831 3 ปีที่แล้ว +17

    ಸರ್ ನಾನು ಪ್ರಾಥಮಿಕ ಶಾಲೆ ಕಲಿಯುವಾಗ ಕೇಳಿದ ಜಾನಪದ ಗದ್ಯ.ಸುಮಾರು ವರ್ಷಗಳ ನಂತರ ಕೇಳಿ ಮನಸ್ಸುತುಂಬಾ ನಿರಾಳವಾಯಿತು.ತಮ್ಮ ನಿರೂಪಣೆ ಅದ್ಬುತ ವಾಗಿ ಮೂಡಿಬಂದಿದೆ. ತುಂಬು ಹೃದಯದ ಧನ್ಯವಾದಗಳು🙏🙏🙏🙏🙏 🌹🌹🌹

  • @shrikantayyahiremathsharan5108
    @shrikantayyahiremathsharan5108 11 หลายเดือนก่อน +5

    ನಿಮ್ಮನ್ನು ಗುರುಗಳಾಗಿ ಪಡೆದ ನಾವೇ ಧನ್ಯ ಸರ್....ಅದ್ಭುತವಾದ ಕತೆ....😢😢

  • @raviHonnalli-hx6mb
    @raviHonnalli-hx6mb 6 หลายเดือนก่อน +12

    ಎಂತಹಾ ಅದ್ಬುತ ಶೈಲಿ ಬಳಿಗಾರ್ ಸರ್❤

  • @PratibhaUppar-n5x
    @PratibhaUppar-n5x 9 วันที่ผ่านมา +1

    Super ಸರ್

  • @Sudeepkattinal
    @Sudeepkattinal หลายเดือนก่อน +1

    Super sir 😊

  • @nirupadeppahujari6547
    @nirupadeppahujari6547 2 ปีที่แล้ว +2

    ತುಂಬಾ ಅದ್ಬುತ ಕಥೆ...ಇಂತಾ ಕಥೆಗಳನ್ನ ಚಿಕ್ಕ ಮಕ್ಕಳಿಗೆ ಹೇಳಿದರೆ ಅವರಲ್ಲಿ ಮಾನವೀಯ ಮೌಲ್ಯ ಬೆಳೆಯುತ್ತದೆ...

  • @PratibhaUppar-n5x
    @PratibhaUppar-n5x 9 วันที่ผ่านมา +1

    Super ಸರ್ 18:13 ❤😂

  • @umeshbiradar2165
    @umeshbiradar2165 3 ปีที่แล้ว +15

    ಈ ಕಥೆ ಕೇಳಿ ಭಾವುಕನಾಗಿ ಕಣ್ಣಲ್ಲಿ ನೀರು ಬಂತು ಸರ್..ನಾನು ಸಣ್ಣವನಿದ್ದಾಗ ಕೇಳಿದ್ದೆ ಆ ನನ್ನ ಬಾಲ್ಯ ನೆನಪಾಯಿತು ಸರ್..ನಿಮ್ಮದು ಅದ್ಭುತ ಕಂಠ ಸರ

  • @gourammab7620
    @gourammab7620 3 ปีที่แล้ว +15

    ನಾನು ಚಿಕ್ಕವಳಿದ್ದಾಗ ಈ ಕಥೆಯನ್ನು ತುಂಬಾ ಸಲ ಕೇಳಿದ್ದೇನೆ ತುಂಬಾ ಅದ್ಭುತವಾಗಿದೆ

    • @veeranaatte7226
      @veeranaatte7226 4 หลายเดือนก่อน

      G 😅😅😊😅😊

  • @Pavitra277
    @Pavitra277 4 หลายเดือนก่อน +8

    Super ❤❤❤❤❤❤🙏🙏🙏

  • @ಗಡಿನಾಡಿನಕನ್ನಡತಿ
    @ಗಡಿನಾಡಿನಕನ್ನಡತಿ 3 ปีที่แล้ว +5

    ಒಳ್ಳೆ ಕಥೆ ವಿಶ್ಲೇಷಣೆ ತುಂಬಾ ಸುಂದರವಾಗಿದೆ .......🙏 🙏

  • @vijayalakshmiviji6868
    @vijayalakshmiviji6868 ปีที่แล้ว +2

    Nanu chikkolu iddaga kelidde e kate innu nenapide nanige.. Tunba channagide e kate kelodakke matte keli tunba kushi aytu.. Matte matte kelubeku annisutte e kate..👏👏👏🙏🙏🙏

  • @hanumesheb6730
    @hanumesheb6730 5 ปีที่แล้ว +32

    ಕಂಚಿನ ಕಂಠದ ಶಂಭು ಬಳಿಗಾರ ಸರ್ ನಿಮಗೆ ತುಂಬು ಹೃದಯದ ಅಭಿನಂದನೆಗಳು.

    • @dadapeer6275
      @dadapeer6275 5 ปีที่แล้ว +2

      Dada. M. B. S

    • @malateshmalateshhd2019
      @malateshmalateshhd2019 3 ปีที่แล้ว +2

      Io Io

    • @shrishaila4612
      @shrishaila4612 2 ปีที่แล้ว

      @@malateshmalateshhd2019 aA

    • @nagappanayaka1721
      @nagappanayaka1721 ปีที่แล้ว

      @@malateshmalateshhd2019 olllllmlllllll🇬🇶🤑🇬🇶kolo zoz🇬🇶z🇬🇶zzzoiyizo
      Mm
      Vvvv h, (22-!-¡_¡¡¡¡¡¡

  • @mrrajkumarmrrajkumar1957
    @mrrajkumarmrrajkumar1957 3 ปีที่แล้ว +8

    ನಮ್ಮ ಉತ್ತರ ಕರ್ನಾಟಕದ ಒಂದಷ್ಟು ಕಲಾವಿದರು ಇದ್ದಾರೆ ಅದರಲ್ಲಿ ಶಂಭು ಬಳಿಗಾರ್ HB ಫರೀಟ್ ಬಸವರಾಜ್ ನರೇಂದ್ರ ಇವರ ಕಥೆ ಹಾಡು ನಾಟಕಗಳು ಇನ್ನು ಮುಂದೆ ಬರೀ ಕಾಲ್ಪನಿಕವಾಗಿ ಸಾಗುತ್ತಿದ್ದಾರೆ ಇವರೆಲ್ಲಾ ಏನಾದರೂ ಯಾಕೆ ಇವರುಗಳ ಹಾಡು ನಾಟಕ ಕಥೆ ಬರುತ್ತಿವಲ್ಲ ನಾನು ಸಾಯುವ ಮುನ್ನ ಇವರನ್ನೆಲ್ಲ ಒಂದು ಸಾರಿಯಾದರೂ ಕಾಣಬೇಕು🙏 ಫರೀಟ್ ಸಾರ್ ಬಸವರಾಜ್ ನರೇಂದ್ರ ಸಾರ್ ಶಂಭು ಸಾರ್ ದಯವಿಟ್ಟು ನಿಮ್ಮನ್ನ ಕಾಣುವ ಭಾಗ್ಯ ಒಂದು ಸಾರಿಯಾದರೂ ದಯವಿಟ್ಟು ಒದಗಿಕೊಡಿ🙏

  • @kshamabhat9183
    @kshamabhat9183 3 ปีที่แล้ว +12

    ಅದ್ಭುತ ನಿರೂಪಣೆ‌‌. ಮನಸ್ಸು ಆರ್ದ್ರ ಗೊಳಿಸುವ ಕಥನ ಗೀತೆ. ಮೂವತ್ತೈದು ವರ್ಷದ ಹಿಂದೆ ಕನ್ನಡ ಪಠ್ಯದಲ್ಲಿ ಓದಿದ್ದ ನೆನಪು ಇನ್ನೂ ಹಸಿರು. ಭಾಗೀರಥಿಯ ತ್ಯಾಗ ಬಲಿದಾನ ಅವಿಸ್ಮರಣೀಯ.

  • @devendradodamani2577
    @devendradodamani2577 9 หลายเดือนก่อน +5

    ಧನ್ಯವಾದಗಳು ಸರ್

  • @mahadevdolle3863
    @mahadevdolle3863 4 ปีที่แล้ว +16

    ಎಂತಹ ಅದ್ಭುತ ಕಥೆ. ಒಮ್ಮೆ ನೀವು ಕೇಳಿ ಧನ್ಯ ರಾಗಿ

  • @PratibhaUppar-n5x
    @PratibhaUppar-n5x 9 วันที่ผ่านมา +1

    Super😂😂

  • @sushmaparappanavarsushmapa3229
    @sushmaparappanavarsushmapa3229 5 ปีที่แล้ว +17

    ನಿಮ್ಮ ಧ್ವನಿಯಲ್ಲಿ ಕೇಳಿದ ಕೆರೆಗೆ ಹಾರದ ಕಥೆ ಸೊಗಸಾಗಿದೆ ಧನ್ಯವಾದಗಳು ಸರ್

  • @muttusuryavamshi1532
    @muttusuryavamshi1532 ปีที่แล้ว +7

    Story related by madaga lake ...kanchammana kere ....madaga masuru near by shikaripura❤

  • @Kool29
    @Kool29 ปีที่แล้ว +2

    Aprathima Aprathima Aprathima..Namma Uttara karnatakada janapada sahitya.. namma usiru..

  • @mrs.bharatisshetty3160
    @mrs.bharatisshetty3160 13 วันที่ผ่านมา

    9th std our kannada sir Mahalingeshwara Bhat explained this lesson till now I can remember each and every lines 🙏🙏

  • @sulochanamatapalli1227
    @sulochanamatapalli1227 ปีที่แล้ว +9

    ಭಾಗೀರಥಿ ತ್ಯಗಿ ಜೀವನ ಕೇಳಿ ನನ್ನಕಣ್ಣಲ್ಲಿ ನೀರು ತುಂಬಿ ಬಂತು ಎಂತ ವಿದೆಯತ್ವ ಆಕೆಯದು 😭😭😭😭🙏🙏🙏🙏😰

  • @veereandral.hveerendra7612
    @veereandral.hveerendra7612 ปีที่แล้ว +7

    ಗ್ರಾಮೀಣ ಭಾಗದ ಶ್ರೀಮಂತ ಕುಟುಂಬದ ಕಿರಿಯ ಸೊಸೆಯಾದ ಭಾಗೀರಥಿಗೆ ಇದ್ದಂತಹ ಊರಿನ ಬಗ್ಗೆ ಇದ್ದ ಕಾಳಜಿ ಗೌರವವನ್ನು ಈ ಕಥೆಯಿಂದ ತಿಳಿಯಬಹುದಾಗಿದೆ . ಧನ್ಯವಾದಗಳು

  • @basavarajah3945
    @basavarajah3945 6 หลายเดือนก่อน +3

    ನಾನು ಚಿಕ್ಕವನಿದ್ದಾಗ ಕೇಳಿದ ಕಥೆ ತುಂಬಾ ಕರುಳು ಹಿಂಡುವಂತೆ ಕಥೆ ಈ ತರದ ಈಕಥೆಗಳು ಇಂದು ಇಲ್ಲಾವಾಗಿರುವುದು ತುಂಬಾ ನೋವಿನ ಸಂಗತಿ

  • @sujathagskumar6450
    @sujathagskumar6450 3 ปีที่แล้ว +2

    ಅಧ್ಭುತ ಗೀತ ಕಥನ ಸರ್ , ಧನ್ಯವಾದಗಳು

  • @harshavardhanp982
    @harshavardhanp982 4 หลายเดือนก่อน +1

    👌 story

  • @manojchalageri9804
    @manojchalageri9804 6 ปีที่แล้ว +19

    ನಮ್ಮ ಜನಪದ ಸಾಹಿತ್ಯಕ್ಕೆ ಒಂದು ಸಲಾಮ್

  • @channappasonna3015
    @channappasonna3015 9 หลายเดือนก่อน +1

    ಅದ್ಬುತ. ಅಣ್ಣಾ😢😢

  • @SunandaMgonnagar
    @SunandaMgonnagar 4 หลายเดือนก่อน +1

    😢❤❤🎉😍😭😭😭😭it's nice

  • @mahadevbagimani8831
    @mahadevbagimani8831 7 หลายเดือนก่อน +1

    super drama sir 🎉🎉❤❤

  • @MohanKumar-tw6wy
    @MohanKumar-tw6wy ปีที่แล้ว +2

    B.A 3rd sem NEP kannada textbook e ಪಾಠ ಇದೆ ಶಂಭು ಅವರಿಗೆ ಧನ್ಯವಾದಗಳು

  • @beerappahalingali8429
    @beerappahalingali8429 3 ปีที่แล้ว +5

    Hinta dhyarya bharatiy nariyarige matra saddya ❤❤

  • @channabasappagoolappagoola3352
    @channabasappagoolappagoola3352 2 ปีที่แล้ว +5

    Wow..... ದಿಸ್ ಈಸ್ wonderful song I will 1st day this song heard

    • @basavarajhiremath9534
      @basavarajhiremath9534 2 ปีที่แล้ว

      11th of the day bro stay God bless you keep smiling
      Simply

    • @Ramchandra-gf1ix
      @Ramchandra-gf1ix 2 ปีที่แล้ว

      @@basavarajhiremath9534 ತ್ತತ್ತಚಚಚಚಚಚಚಚಚ್ಚತತ್ತತ್ತತ್ತಚಐೈೈೈ

    • @BandenawazBandenawaz-kj6ms
      @BandenawazBandenawaz-kj6ms 7 หลายเดือนก่อน

      ​@@Ramchandra-gf1ixAA no i kmon

  • @nagabhushannayaka6314
    @nagabhushannayaka6314 3 ปีที่แล้ว +7

    ಮನಸ್ಸು ಮೃದುವಾಯಿತು ಮರು ಮರ ಮರಗಿತು ನಿಮ್ಮ ಅನುಭವ ಕಥೆ ಹೇಳುವದರ ಮೂಲಕ ಪರಿಚಯವಾಯಿತು ಸರ್

  • @chiecken65
    @chiecken65 2 ปีที่แล้ว +2

    Namma uttara Karnatakada Mannu, Mannassu, Malie, Manuja, Maathu…… hemme hemme .. Nanu Mumbai Kannadiga..

  • @siddaramshirashyad9874
    @siddaramshirashyad9874 6 ปีที่แล้ว +13

    ಒಳ್ಳೆಯ ರಾಗ, ಲಯ,ಧ್ವನಿ ಬಳಿಗಾರ ಅವರದು ಧನ್ಯವಾದಗಳು.

  • @ningrajkabbur5691
    @ningrajkabbur5691 4 หลายเดือนก่อน +1

    Super this video 👌

  • @amarhugar2413
    @amarhugar2413 3 ปีที่แล้ว +1

    Super. Story. ...........................lot..of...supar...sir.....nice

  • @AnushriMarihal
    @AnushriMarihal 5 วันที่ผ่านมา

    Superb ❤

  • @devarajud4224
    @devarajud4224 5 ปีที่แล้ว +15

    ತುಂಬಾ ಸೊಗಸಾಗಿದೆ ಧನ್ಯವಾದಗಳು ಸರ್

  • @santoshmuddaballi1626
    @santoshmuddaballi1626 2 ปีที่แล้ว +2

    1st time I ask to this story very beautiful

  • @MallikarjunMalli-y2i
    @MallikarjunMalli-y2i ปีที่แล้ว +1

    Sundar Vada kathi sir

  • @hkmahesh7626
    @hkmahesh7626 วันที่ผ่านมา

    ನನಗೆ 10ವರ್ಷ ಇದ್ದಾಗ ನನ್ನ ಸೋದರ ಮಾವ ನನಗೆ ಈ ಕಥೆ ಹೇಳ್ತಾ ಇದ್ರೂ... ಈಗ ಅವರಿಲ್ಲ 😢

  • @chandrumalagi2284
    @chandrumalagi2284 3 ปีที่แล้ว +4

    Nanu chandru malagi anta edu nanu 8th eddaga Andre 1991 nalli e lesson ettu supper story sir tq

  • @girijagiri3398
    @girijagiri3398 ปีที่แล้ว +1

    ಕಣ್ಣೀರು ಬಂತು ಸರ್

  • @sinchusrisinchusri7074
    @sinchusrisinchusri7074 5 ปีที่แล้ว +10

    ಅದ್ಬುತ sir ನಾನು ಬಹಳ ದಿನಗಳ ಬಳಿಕ ಕೇಳಿಸಿಕೊಂಡು ಖುಷಿ ಆಯ್ತು ಧನ್ಯವಾದಗಳು ನಿಮಗೆ

  • @manjunavi3081
    @manjunavi3081 6 ปีที่แล้ว +60

    ನಾನು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಕೇಳಿದ ಈ ಕಥೆ ತುಂಬಾ ಇಷ್ಟವಾಗಿತ್ತು ಈ ಕತೆ ಬರೆದವರಿಗೆ ಮತ್ತು ಹೇಳಿದವರಿಗೆ ತುಂಬಾ ಧನ್ಯವಾದಗಳು

  • @manjunatha.r6503
    @manjunatha.r6503 6 ปีที่แล้ว +32

    ಶಂಭು ಬಳಿಗಾರ ಸರ್ ನಿಮ್ಮ ಧ್ವನಿ ವಿಶ್ಲೇಷಣೆ ಮಾತುಗಳಿಗೆ ಧನ್ಯವಾದಗಳು

    • @ravi.mravi.m8392
      @ravi.mravi.m8392 6 ปีที่แล้ว +1

      Ravi Krishna.m
      Super

    • @dyamappadyamannavar1343
      @dyamappadyamannavar1343 6 ปีที่แล้ว +1

      Super speech

    • @rameshh6105
      @rameshh6105 5 ปีที่แล้ว +1

      Sir nim sambasale rumba chnnagide super sir

    • @nageshchalawadi7900
      @nageshchalawadi7900 5 ปีที่แล้ว

      super story

    • @hanamanthamalihal5834
      @hanamanthamalihal5834 4 ปีที่แล้ว

      ಶಂಭು.ಬಳಿಗಾರ.ಸರ.ನಿಮ್ಮ ಧ್ವನಿ.ವಿಶ್ಣೆಷಣೆ.ಮಾತುಗಳಿಗೆ.ಧನ್ಯವಾದಗಳು

  • @LaxmibaiLaxmibai-by9xr
    @LaxmibaiLaxmibai-by9xr 3 หลายเดือนก่อน +1

    Super 👌👌🙏🙏

  • @snehaawaji2362
    @snehaawaji2362 ปีที่แล้ว +1

    ಆ ನದಿ ಯಾವ ಊರಿನಲ್ಲಿ ಇದೆ

  • @Kavithaz436
    @Kavithaz436 5 ปีที่แล้ว +26

    ಹೃದಯಸ್ಪರ್ಶಿ ಜಾನಪದ ಕಥಾ ಗೀತೆ.. ಎಷ್ಟು ಸರಿ ಕೇಳಿದರೂ ಕಣ್ಣೀರಾಗುವೆ...

  • @holabasapanegalur2221
    @holabasapanegalur2221 2 ปีที่แล้ว +1

    1

  • @JayaprakashShivakavi
    @JayaprakashShivakavi 2 ปีที่แล้ว +1

    Kannada janapada loka Bahu vistaaravaada maththu vaividyamayavaada ondu vishwakosha.

  • @dhanrajpujarimane9212
    @dhanrajpujarimane9212 หลายเดือนก่อน

    Supar sr

  • @prashanthkalikeri4756
    @prashanthkalikeri4756 3 ปีที่แล้ว +1

    Adbhuta Janapada garudiga Dr Shambhu baligar average dhanyavadagalu Janapada Sahitya Sahitya lokada Mahan Purush Janapada Sahitya Ratna

  • @bhuvaneshsb2794
    @bhuvaneshsb2794 ปีที่แล้ว +1

    Super bhuvanesh s b

  • @raghunayakraghunayak6303
    @raghunayakraghunayak6303 4 ปีที่แล้ว +39

    ಎಂತಹ ಒಳ್ಳೆಯ ಕಥೆಗಾರ

  • @nageshwarnagu4991
    @nageshwarnagu4991 5 ปีที่แล้ว +9

    ಧನ್ಯವಾದಗಳು , ಬಳಿಗಾರ್ ಸರ್.

  • @krishnamurithy5833
    @krishnamurithy5833 2 ปีที่แล้ว +1

    Krishna sg Murthy super store sar

  • @prashantdesai5958
    @prashantdesai5958 4 ปีที่แล้ว +4

    ಸರ್ ನಾನು 1998 ರಲ್ಲಿ ಕೇಳಿದ್ದು ಈಗ ಕೇಳೀನಿ ಇದು ನಮ್ಮ್ ದೇಶದ ಸಂಸ್ಕೃ ತಿ ನಿಮ್ಮತ ಜಾನಪದ ಕಲಾವಿದರಿoದ ಉಳಿಯಲಿ ಸರ್ ದನ್ನವಾದಗಳು

  • @sudhamalli6169
    @sudhamalli6169 5 ปีที่แล้ว +58

    ಇಂತಹ ತ್ಯಾಗ ಬಲಿದಾನ ಕೇವಲ ಭಾರತೀಯ ನಾರಿಯರಿಗೆ ಮಾತ್ರ ಸಾಧ್ಯ...🙏🙏😢

  • @nagayyamatapati5399
    @nagayyamatapati5399 3 ปีที่แล้ว +2

    Super sir sannavar eddag kelevi kati edsn namm amma helatidal

  • @ಆದಿತ್ಯ-ಚ5ಲ
    @ಆದಿತ್ಯ-ಚ5ಲ 17 วันที่ผ่านมา

    ನಮ್ಮ ಊರಲ್ಲಿ ಶ್ರೀ ಭಾಗೀರಥಿ ಗುಡಿ ಶಾಸನ ಇದೆ (ವ ಡ್ರಾ ಳ)

  • @anilghatage1892
    @anilghatage1892 8 หลายเดือนก่อน +1

    Idu namma ura katee

  • @kavyakavya5618
    @kavyakavya5618 2 ปีที่แล้ว +2

    Super story sir

  • @basappahandi5897
    @basappahandi5897 3 ปีที่แล้ว +2

    Supper 👌 re

  • @jyotipatil2238
    @jyotipatil2238 4 ปีที่แล้ว +4

    Nice I love this story

  • @guddanaguodapolisi9250
    @guddanaguodapolisi9250 2 ปีที่แล้ว +3

    ಸುಂದರ ಧ್ವನಿ ಸುರುಳಿ
    🌹🌹🌹🌹🙏🙏🙏🙏🙏🌹🌹🌹🌹

  • @basappahunachagi7551
    @basappahunachagi7551 6 ปีที่แล้ว +54

    ಅದ್ಭುತ ಜಾನಪದ ವಿಶ್ಲೇಷಣಕಾರರು ತಾವು ಸರ್.ಧನ್ಯವಾದಗಳು

    • @sudeepneelgal3444
      @sudeepneelgal3444 3 ปีที่แล้ว +5

      yy yy t yy yyy yyyt yy y yyyyy yyyyy yy yy yy y y yy yy yy yy yy yy yyy yyyt yy

    • @shivanagansur6846
      @shivanagansur6846 3 ปีที่แล้ว +1

      @@sudeepneelgal3444 ggfftggjbf

    • @rajeshs4200
      @rajeshs4200 3 ปีที่แล้ว

      @@sudeepneelgal3444 qqqqqq book bhul q vo qqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqq

    • @revanasiddappahudadalli6766
      @revanasiddappahudadalli6766 3 ปีที่แล้ว

      M

    • @mallikarjunkarigudda7125
      @mallikarjunkarigudda7125 3 ปีที่แล้ว

      @@shivanagansur6846 lnnnkmknnnlnnnlnknknm

  • @shankardruva8272
    @shankardruva8272 4 ปีที่แล้ว +3

    Super this video ....🙄🙄🙄

  • @maruthi.n9049
    @maruthi.n9049 6 ปีที่แล้ว +25

    Excellent I love this story I was listen this story when iam studying in 8th standard iam recall that time now.

  • @tanavi.s3580
    @tanavi.s3580 4 ปีที่แล้ว +5

    Super bhagirathi

  • @rajendrakannada9797
    @rajendrakannada9797 4 ปีที่แล้ว +2

    ಕೆರೆಗೆ ಹಾರ ಜಾನಪದ ಕಥನ ಗೀತೆ,, ರೋಚಕವಾಗಿ ಕೂಡಿದೆ..

  • @huligemmah7927
    @huligemmah7927 2 ปีที่แล้ว +3

    Super sir your voice and your voice style is very different . Tell me sir your village and taluka and district

    • @siddappanavade8022
      @siddappanavade8022 2 ปีที่แล้ว

      1111111111111111111111111111111111111111111111111111111111111111111111111111111111111111111111111111

    • @siddappanavade8022
      @siddappanavade8022 2 ปีที่แล้ว +1

      1111

    • @siddappanavade8022
      @siddappanavade8022 2 ปีที่แล้ว

      11111111111111111111111111111111111111111111111111111111111111111111111111111

  • @mm-ty6lg
    @mm-ty6lg 6 ปีที่แล้ว +37

    ನನ್ನ ಜೀವನದಲ್ಲಿ ಕೇಳಿದ ಮತ್ತು ಮರೆಯದ ಸ್ಟೋರಿ ಎಂದರೆ ಕೆರೆಗೆ ಹಾರ ಸ್ಟೋರಿ

  • @mahanteshrajamani559
    @mahanteshrajamani559 4 ปีที่แล้ว +3

    Super super super

    • @mallumallu3284
      @mallumallu3284 4 ปีที่แล้ว

      ಸೂಪರ್ ಜಾನಪದ ಗೀತೆ

  • @golludadabeats2879
    @golludadabeats2879 4 ปีที่แล้ว +9

    Excellent sir
    I love this story I was listen this story when i am studying in 7th standard i am recall that time now.

  • @ಹಣಮಂತ್ರಾಯಹಣಮು
    @ಹಣಮಂತ್ರಾಯಹಣಮು 4 ปีที่แล้ว +10

    Super.baliger.sir.

  • @kanaka3165
    @kanaka3165 5 ปีที่แล้ว +4

    ಸೂಪರ್ ಸರ್ ಜನಪದಗೀತೆ ಚನ್ನಾಗಿದೆ

  • @mahadevbagimani8831
    @mahadevbagimani8831 5 ปีที่แล้ว +3

    Suuuuuuuper sir suuuuuuuper story

  • @yamanappagasti2781
    @yamanappagasti2781 5 ปีที่แล้ว +3

    ಸೂಪರ್ ಹಿಟ್

  • @annappakb5738
    @annappakb5738 3 ปีที่แล้ว +5

    Super voice....nice story....

  • @Abubakar-qw4so
    @Abubakar-qw4so 4 ปีที่แล้ว +5

    Mast

  • @riyazat662
    @riyazat662 5 ปีที่แล้ว +4

    Super

  • @anjaneyananjaneyan461
    @anjaneyananjaneyan461 3 ปีที่แล้ว +7

    ಅರ್ಥ ಮಾಡಿಕೊಳ್ಳುವಂತ ಜೀವನ

  • @nawaz9016
    @nawaz9016 2 ปีที่แล้ว +3

    I think we had poem in 7th std in 1984, I remember my Kannada teacher nagrathnamm madam explaining this poem as NADUNIRINALLI KAI BITTARAVVA

  • @gangasalagundiganga7919
    @gangasalagundiganga7919 5 ปีที่แล้ว +5

    Nice shambu baligar sir

  • @gurubasavarajatk8669
    @gurubasavarajatk8669 3 ปีที่แล้ว +2

    💐💐💐adbhuta kathe

  • @b.g.shivanagawdab.g.shivan2589
    @b.g.shivanagawdab.g.shivan2589 4 ปีที่แล้ว +6

    1987ನೇಇಸವಿ,6,ನೇ, ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗ, ಪಾಠ,ಕೇಳಿದಿವಿ,

    • @ningarajubn5585
      @ningarajubn5585 3 ปีที่แล้ว

      ಮನೆಊರುದೆಃಃಹಲಲಮಡಿದವರುಜೊತಿಷಿಗಲಲ

  • @hanumanthajg1125
    @hanumanthajg1125 3 ปีที่แล้ว +1

    Super story........ Bhagirathi🙏

  • @devikatalwar5365
    @devikatalwar5365 3 ปีที่แล้ว +3

    🙏🏻🙏🏻🙏🏻🙏🏻

  • @definitelynot8015
    @definitelynot8015 3 ปีที่แล้ว +1

    98 +

  • @anilhd2127
    @anilhd2127 2 ปีที่แล้ว +3

    ರಮೇಶ್ ಗುಡಗಲದಿನ್ನಿ ಸೂಪರ್ ❤️

  • @shrishailmathapati9455
    @shrishailmathapati9455 4 ปีที่แล้ว +4

    Suppar stori

  • @basappborimar81
    @basappborimar81 4 ปีที่แล้ว +2

    Super stori

  • @manjupatil7013
    @manjupatil7013 3 ปีที่แล้ว +4

    Super story'sir 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @mallikarjunshivapur5120
    @mallikarjunshivapur5120 3 ปีที่แล้ว +1

    😭😭ತುಂಬಾ ದುಃಖದ ಕಥೆ😭😭

  • @janardhanakerekkodi2859
    @janardhanakerekkodi2859 4 ปีที่แล้ว +9

    What a amazing story .super story

  • @akashkasari3301
    @akashkasari3301 4 ปีที่แล้ว +3

    Good