ಗ್ಯಾರಂಟಿಗಳಿಂದಲೇ ಕಾಂಗ್ರೆಸ್ ಸೋಲು | Karnataka News Express | Suvarna News | Kannada Latest News
ฝัง
- เผยแพร่เมื่อ 16 ก.ย. 2024
- ಲೋಕಸಭಾ ಚುನಾವಣೆ ರಿಸಲ್ಟ್ ಅಪ್ಡೇಟ್ಸ್ ನಿಮ್ಮ ಸುವರ್ಣ ನ್ಯೂಸ್ ನಲ್ಲಿ | Asianet Suvarna News brings you latest updates of the counting day of 18th Lok Sabha Elections, from across the #Karnataka & India in general.
Suvarna News Live: www.youtube.co...
Suvarna News | Kannada News | Latest Kannada News | Lok Sabha Election Result 2024 | 2024 Election Result | 2024 Election Result Updates | Election Results 2024 | Karnataka Election Result | Lok Sabha Election Result in Karnataka | Result News Kannada
#loksabhaelection2024 #VoteCounting #IndiaElection2024 #2024electionresult #suvarnanews #kannadanews #karnatakapolitics #AsianetSuvarnaNews
WhatsApp ► whatsapp.com/c...
TH-cam ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews
ಕಾಂಗ್ರೆಸ್ ಪಕ್ಷದ ನಾಯಕರ ಗ್ಯಾರಂಟಿ ಯೋಜನೆ ವಿಧಾನಸಭಾ ಚುನಾವಣೆಗೆ ಮಾತ್ರ ಸೀಮಿತ , ಆಗ ಜನರು ಅವರ ಗ್ಯಾರಂಟಿ ನಂಬಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು ಹಾಗೂ ತಮ್ಮ ಮತಕ್ಕೆ ಗ್ಯಾರಂಟಿ ಫಲಾನುಭವಿ ಆದರು, ಈ ಗ್ಯಾರಂಟಿ ಕಾಂಗ್ರೆಸ್ ಪಕ್ಷದ ಸರ್ಕಾರ ಇರುವವರೆಗೂ ಮತದಾರನನ ಹಕ್ಕಾಗಿದೆ. ಲೋಕಸಭಾ ಚುನಾವಣೆಗೂ ಗ್ಯಾರಂಟಿ ಯಾವುದೇ ರೀತಿಯ ಸಂಬಂಧವಿಲ್ಲ.
ಕಾಂಗ್ರೆಸ್ ನುಡಿದಂತೆ ನಡೆದುಕೊಳ್ಳಬೇಕು.
ನುಡಿದಂತೆ ನಡೆದಿದ್ದೇವೆ ಎಂದು ಭೋಗಳೆ ಬಿಟ್ಟ ಕಾಂಗ್ರೆಸ್ ಈಗ ಗ್ಯಾರಂಟಿ ನಿಲ್ಲಿಸಲು ಸಬೂಬು ಹುಡುಕುತ್ತಿದ್ದಾರೆ😂😂😂
Nijvaglu right 😂😂😂😂
Ur ✅✅✅😂😂😂😂
❤ ಕಾಂಗ್ರೆಸ್ ಸಬೂಬು ಹುಡುಕುವದೇ ಅವೈಜ್ಞಾನಿಕ ಬದುಕು, ಇದಕ್ಕಾಗಿ ಕಾಂಗ್ರೆಸ್ ಬಿಟ್ಟಿ ಭಾಗ್ಯಕ್ಕೆ ಹುಟ್ಟಿದ ಸರ್ಕಾರ ಕಾನೂನು ಬದ್ದವಾಗಿ ,,ವಜಾ,, ಆಗಿ ರಾಷ್ಟ್ರಪತಿ ಆಧೀನ ಆಡಳಿತ ಕರ್ನಾಟಕದಲ್ಲಿ ಆಗಲೇಬೇಕು❤👌☺️👍
ಕಳ್ಳನಿಗೊಂದು ಪಿಳ್ಳೆ ನೆವ ಸರ್
ಕಾಂಗ್ರೆಸ್ನವರು ಅಕಾಸ್ಮಾತ್ ಗ್ಯಾರಂಟಿ ನಿಲ್ಸುದ್ರು ಅಂತಾ ಇಟ್ಕೋಳಿ ಅವರಿಗೆ ಗ್ರಹಚಾರ ಬಿಡುಸ್ಬುಡ್ತೀವಿ......ರಸ್ತೆಯ ಮೇಲೆ ಒಡಾಡಲು ಬಿಡಲ್ಲ😅😅😅
Congress guarantee Gruha Jyothi is a failed guarantee because Electricity bills double from April month.
Ask the Pradeep Ishwar to wear Bengals ever if he is not willing to resign.
Khangress kick out
ಎಲ್ಲಾ ಗ್ಯಾರಂಟಿ ಬಂದ್ ಮಾಡಿ ಜನರಿಗೆ ಹಣ ಹೆಂಡ ಇದ್ರೆ ಸಾಕು
ಗ್ಯಾರಂಟಿ ಬಡ ಜನರಿಗೆ ಸಹಕಾರಿ ಆದರೆ ಇದರಲ್ಲಿ ದೇವೇಗೌಡರ ಕುಟುಂಬವನ್ನು ಹಿಗ್ಗಾ ಮುಗ್ಗಾ ಬೈಗುಳಗಳಿಗೆ ಒಕ್ಕಲಿಗ ಸಮಾಜ ಮತ್ತು ಲಿಂಗಾಯತ ಸಮಾಜ ಒಗ್ಗಟ್ಟು ಪ್ರದರ್ಶನ ಬಿಜೆಪಿ ಜೆಡಿಎಸ್ ಗೆಲುವು ಆಯಿತು ಆದರೆ ಕಲ್ಯಾಣ ಕರ್ನಾಟಕ ಮತ್ತು uk ಕಾಂಗ್ರೆಸ್ ಬಲಿಷ್ಠ ಪ್ರದರ್ಶನ ಕಂಡಿದೆ ಜೈಭೀಮ್ ಜೈ ಅಹಿಂದ ಜೈ ಸಿದ್ದರಾಮಯ್ಯ ಜೈ ಕಾಂಗ್ರೆಸ್
Congress leaders started drama to stop Guarantee schemes.
ಗೄರಂಟಿಗಳು ಒಂದೆ ಅಲ್ಲ. ಜನರ ಮೇಲಿನ ಅತಿಯಾದ ತೆರಿಗೆಯ ಹೇರಿಕೆಯು ಒಂದು ಪ್ರಮುಖ ಕಾರಣ.
ಕರ್ನಾಟಕದಲ್ಲಿ 8500/- ತಿಂಗಳಿಗೆ ಕೊಡುವುದಕ್ಕೆ ಪ್ರಾರಂಭಿಸಿದ್ದರೆ ಕಾಂಗ್ರೆಸ್ 28 ಸೀಟು ಗೆಲ್ಲ ಬಹುದಿತ್ತು...
Vidhan soudha maridhare 8500 kodabhahudhu
ಕಾಂಗ್ರೆಸ್ ಗ್ಯಾರಂಟಿ ಕೊಟ್ಟಿದ್ದರಿಂದ 9 ಎಂಪಿ ಗಳು. ಇಲ್ಲದಿದ್ದರೆ ಪಂಗನಾಮ ಗ್ಯಾರಂಟಿ. 🤣🤣🤣🤣🤣🤣
Shakti yojane stop madi
Somashekar , Hebbar be in BJP or Resign and go to Congress! Why this acting?
Over confidence.......also gurantees were not welcomed by majority public . Infight always within the party.....ego and arrogance whereas in BJP no one has a say against Modi or Shah.
💯 right
Solige sidramyane karana
ಕಾಂಗ್ರೆಸ್ ಗ್ಯಾರಂಟಿಯ ಫಲ ಪಡೆದಿದೆ
ಉಪಕಾರ ಪಡೆದ ಮತದಾರ ಕಾಂಗ್ರೆಸ್ ಗೇ ಮತ ಹಾಕಿದ್ದಾರೆ ಆದ್ಧರಿಂದಲೇ ದೊಡ್ಡ ಸಂಖ್ಯೆಯ ಮತ ಕಾಂಗ್ರೆಸ್ ಪಡೆದಿದೆ
ಎಲ್ಲೋ ಕೃತಘ್ನ ಮಂದಿ ಬೇರೆ ಪಕ್ಷಕ್ಕೆ ಮತ ನೀಡಿದೆ
ಕೆಲವು ಕೊಳಕುಮಂಡಲದಂಥ ಮನುಷ್ಯರಿಗೆ ಎನೇ ಉಪಕಾರ ಮಾಡಿದರೂ ಗಂಟಲಿಂದ ಇಳಿಯುವವರೆಗಷ್ಟೇ ಮತ್ತೆ ನೆನಪಿರೋಲ್ಲ
😂😂😂😂
ಸೂಪರ್
ಏನು ಅವರ ಪಕ್ಷದ ದುಡ್ಡು ಕೊಟ್ಟಿದ್ದರಾ ಅಥವಾ ಅಥವಾ ಅವರ ಸ್ವಂತ ಆಸ್ತಿ ಮಾರಿ ಏನಾದರೂ ಕೊಟ್ಟಿದ್ರ. ನಮ್ಮ ತೆರಿಗೆ ನಮ್ಮ ಹಣ. ಯಾರ ಅಪ್ಪನ ಮನೆ ದುಡ್ಡು ಕೊಟ್ಟಿದ್ದಾರೆ ಅವರು
Siddaramaiah must abolish gruha jyothi, shakti, Gruha Lakshmi and yuvanidhi, except anns bhagya.Instead, He should give 24 hrs free electricity for farmers pump set and try to focus for development and employment generation. This is the way, congress govt. Can regain people faith.
They should focus for over all welfare of entire community, rather than appeasement politics. This is my suggestions.
Nillislebeku
ಪ್ರದೀಪ್ ಈಶ್ವರ್ ಗೆ ಧಿಕ್ಕಾರವಿರಲಿ.
9
Pradeep eswar should resign immediately as responsible citizen of India as he challenged.
ಮುಂದಿನ ಬಾರಿ ಅವರನ್ನು ಯಾರೂ ನಂಬುವುದಿಲ್ಲ
ಪ್ರದೀಪ್ ಈಶ್ವರ ಎಲ್ಲಿದ್ದೀರಿ
Bjp
Garantee Galina yava ' Abiruddi' aguthilla. Garantee galannu thakshana nillisi.
Nilisabeku
ಕಾಂಗ್ರೆಸ್ ನೂರು ಬರಲಿಲ್ಲಾ
ತುಂಬಾ ನೋವಾಗಿದೆ
ಇವರ ಹೇಳಿಕೆ ಇವರ ಸೋಲಿಗೆ ಕಾರಣ
👌👌🙏⚘️
Innu 4 5 gyaranti Kodi sir ,rajya halagi ogli..
MLA election ge matra guarantee
Durnkara ಮಾತುಗಳು ಸೋಲಿಗೆ ಕಾರಣ
Stop Garantees immediately 😢😢😢
Next vidhanasoudha maari 100000 20 kg akki freebus ella free koduthare
Niyyathillada janagalu
555 I liked it
Aksharaha Satya sir
Bhagyagalu kottirodrindale congress rajya sarkara bandirodu,lokasabhe 9 seat bandirodu...
Garuntee gone because now they want guarentee money for eating full meals you know what i mean.
ಒಂದೇ ಸುದ್ದಿಯಲ್ಲಿ ಸಂಕ್ಷಿಪ್ತ ಎಲ್ಲಾ ಸುದ್ದಿಗಳನ್ನು ಪ್ರಕಟಿಸಿದ ಸುವರ್ಣ ಸುದ್ದಿ ಚಾನೆಲ್ ಗೆ ತುಂಬು ಹೃದಯದ ಧನ್ಯವಾದಗಳು
Pradeepaaa😂
Yelodranna byranna
Somshekar mattu Hebbara, kottigeyinda hora hakida danada hage. Yaru bekadaru barisabahudu. Mana maryade Ella. Avarana yaru lekkakke tegedu kollolla.
Chaluvanna yeanna nindhu mugithanna nimdhu
Hella bandu maada beku ok thanks modalu henda bandu maada beku janarige nasta henda bandu thakaththu eddare henda bandu maada
Dkge anageti allaru santapa heloke avar manege hogtiddare
Congress nivu yenadaru Guarantee tegadare next assembly election alli 50 seat barala yenadaru nivu guarantee tegibeku antha bandare modalu 4times yenu increase madidirala yella revanue abkari rate ealasabeku 😂
Congress na nataka
Bjp.400.par😂😂
U
Last election 1 this election 9 seats super Congress
Gyarantees yake bandu guru, helu nimma Siddaramulla khan ge.. ha ha
@@AnilKumar-eh4kyspeling curettgi bariyo gubaal 😂
@@irfan5997spelling correct
@@user-gb3ke2lf5i kannada pronounce kano... Gubaal No.2 😂
@@irfan5997ಓ ಓ .... ಓಲಾ ಒ... ಉಬರ್😂😂😂 ವಿಶ್ವದ ಅತ್ಯಂತ ಶಾಂತಿಯುತ ಸಮುದಾಯ😂😂😂😂
Nilisabeku