ไม่สามารถเล่นวิดีโอนี้
ขออภัยในความไม่สะดวก

ನಾನು ಮತ್ತೆ ದಯಾನಂದ್ ಬಿಳಗಿ ಸರ್ | Mallu Jamkhandi | Uttarkarnataka | Interview

แชร์
ฝัง
  • เผยแพร่เมื่อ 30 มิ.ย. 2022
  • ಹೆಸರಾಂತ್ ನಾಟಕ್ ಕಲಾವಿದರಾದಂತಹ ಕುಂಟ ಕೋಣ ಮೂಖ ಜಾಣ ನಾಟಕ್ ಖ್ಯಾತಿಯ
    ದಯಾನಂದ್ ಬಿಳಗಿ
    ಶ್ವೇತಾ ಬಿಳಗಿ
    camera
    Vishal Mirajkar
    Santhosh Navi
    mallujamkhandi9@gmail.com
    #mallujamkhandicomedy #uttarkarnataka #mallujamakandi

ความคิดเห็น • 244

  • @siddumyageri3679
    @siddumyageri3679 2 ปีที่แล้ว +19

    ಲವ್ ಯು ದಯಾನಂದ ಬೀಳಗಿ ಅಣ್ಣವರಿಗೆ🙏🙏🙏🙏👌👌👌👌 ಸೂಪರ್ ಜೋಡಿ ಮಲ್ಲು ಜಮಖಂಡಿ ಅಣ್ಣ ಅವರಿಗೆ ಧನ್ಯವಾದಗಳು

  • @raghushetty6057
    @raghushetty6057 ปีที่แล้ว +8

    ಅಣ್ಣಾ ಅತಿಗೆಮ್ಮ ನಿಮ್ಮ ಆಕ್ಟಿಂಗ್ ಸೂಪರ್ 👌🙏🏻🙏🏻🙏🏻🙏🏻🙏🏻🙏🏻🌹🌹🌹🌹🌹🌹

  • @vijaygodachi1700
    @vijaygodachi1700 ปีที่แล้ว +7

    ಈ ಜೋಡಿ ನಮ್ಮ ಹಾವೇರಿ ಜಿಲ್ಲೆ ಯಲ್ಲಿ ಬಹಳ ಫೇಮಸ್,, ಕಲಾವಿದರಾದ ದಯಾನಂದ ಹಾಗೂ ಸ್ವೇತಾ ದಂಪತಿಗಳು ಸದಾ ಸಂತೋಷವಾಗಿ ಇರಲಿ ಎಂದು ಶುಭ ಹಾರೈಕೆಗಳು

  • @ambreshsunkad7309
    @ambreshsunkad7309 ปีที่แล้ว +5

    ದಯಾನಂದ ಅವರ ಕುರುಡನ ಪಾತ್ರ ಅತ್ಯಂತ ಸುಂದರ ವಾಗಿದೆ. Very nice.

  • @prk616
    @prk616 2 ปีที่แล้ว +32

    ಹರೀಶಣ್ಣ ಇಂಟರ್ವ್ಯೂವ ಮಾಡಿ ದಯಾನಂದ ಸರ್ ಸೂಪರ್ ಒಳ್ಳೇದಾಗ್ಲಿ. ✌️. 👌

  • @asifhorapeti6769
    @asifhorapeti6769 2 ปีที่แล้ว +34

    ನಾನು ಒಬ್ಬ ನಾಟಕ ಪ್ರೇಮಿ... ನಾನು ನೋಡಿದ ಅತಿ ಹೆಚ್ಚು ನಾಟಕಗಳಲ್ಲಿ ಇದು ಒಂದು... ಮಲ್ಲು ಅಣ್ಣಾರ್ ರಂಗಭೂಮಿ ಕಲಾವಿದರ ಸಂದರ್ಶನ ಮಾಡಿದ ನಿಮಗೆ ಧನ್ಯವಾದಗಳು.... ನಮ್ಮ ಉತ್ತರ ಕರ್ನಾಟಕದಲ್ಲಿ ಇನ್ನು ಹಲವಾರು ರಂಗಭೂಮಿ ಕಲಾವಿದರಿದ್ದಾರೆ ದಯವಿಟ್ಟು ಅವರನ್ನು ಸಹ ಸಂದರ್ಶನ ಮಾಡಿ.... ಹರೀಶ್ ಹಿರಿಯೂರ ಅವರನ್ನು ಸಹ ಸಂದರ್ಶನ ಮಾಡಿ.

  • @vinayhegde4165
    @vinayhegde4165 2 หลายเดือนก่อน +1

    ಸೂಪರ್ ದಯಾನಂದ ಸರ್ ಅವರ ಎಲ್ಲಾ ನಾಟಕಗಳನ್ನು ನೋಡಿದೆನೇ ತುಂಬಾ ಇಷ್ಟ ಆಗುತ್ತೆ ಜೋಕ್ ಹಾಡು ಸೂಪರ್ 🔥🔥❤️🔥

  • @shivanandkubsad4019
    @shivanandkubsad4019 ปีที่แล้ว +2

    ದಯಾನಂದ ಮತ್ತು ಸ್ವೇತಾ ಕಲಾವಿದರಿಗೆ ಆ ಭಗವಂತ. ನೂರಾರು ವರ್ಷ ಆಯುಷ್ಯ ಆರೋಗ್ಯ ಸುಖ ಸಂಪತ್ತು ನೀಡಲಿ ನಿಮ್ಮ ಅಬಿಮಾನಿ 🙏🙏🙏🙏 ನೀಮ್ಮ ನಂ ಕಳೀಸರಿ. ಕಲಾವಿದರಾದ ಹೇಮಾ. ಅಪರಂಜಿ ಸಂಗಮೇಶ. ನನಗೆ. ಆತ್ಮೀಯ ಸ್ನೇಹಿತರು. ಹೇಮಾನೂ ಗದುಗಿನಲ್ಲಿ ವಾಸವಿರುವರು 🙏🙏❤️❤️👍👍

  • @SidduswamySidduswamy-ll5vd
    @SidduswamySidduswamy-ll5vd 2 หลายเดือนก่อน +2

    ಅವರು ಮೊಟ್ಟ ಮೊದಲನೇ ಭಾರಿಗೇ ಮೈಸೂರ್ ನಲ್ಲಿ ಪ್ರದರ್ಶನ ಮಾಡಿದಾಗ ಸುಮಾರು 4....5...ಭಾರಿ ಈ ನಾಟಕ ವನ್ನು ನೋಡಿದ್ದೇನೆ.... 👏 ನಿಮಗೆ ಅವರಿಗೂ ಧನ್ಯವಾದಗಳು.... 👌👌🌹

  • @amareshkiresurjuniorsiddar7922
    @amareshkiresurjuniorsiddar7922 ปีที่แล้ว +1

    👍👌💕🌺💐🌹ಅದ್ಭುತ ಕಲಾವಿದರು 👍👌💕🌺💐🌹God bless you to all family's👪❤👍👍👌💕🌺💐🌹

  • @gangayya.budihalamath9538
    @gangayya.budihalamath9538 2 ปีที่แล้ว +13

    ಕಲಾ ರತ್ನ ದಯಾನಂದ ಅಣ್ಣಾ 🙏

  • @sachinhukeri6302
    @sachinhukeri6302 2 ปีที่แล้ว +6

    ಮಲ್ಲು ಅಣ್ಣಾ ಒಳ್ಳೆಯದ ಆಗ್ಲಿ 👌🏻👌🏻🔥

  • @gururajguru8154
    @gururajguru8154 2 ปีที่แล้ว +2

    ದಯಾನಂದ ಬೀಳಗಿ ಸರ್ ಧನ್ಯವಾದಗಳು ನಿಮಗೆ ತುಂಬಾ ಚೆನ್ನಾಗಿದೆ ನಾಟಕ

  • @kannadafilms9833
    @kannadafilms9833 2 ปีที่แล้ว +5

    Ultimate actor dayanand
    Jai D BOSS 🔥

  • @gururajguru8154
    @gururajguru8154 2 ปีที่แล้ว +1

    ತುಂಬಾ ಚೆನ್ನಾಗಿದೆ ಕುಂಟ-ಕೋಣ-ಮೂಕ-ಜಾಣ ಧನ್ಯವಾದಗಳು

  • @shilpavlogs6836
    @shilpavlogs6836 2 ปีที่แล้ว +7

    Super jamkhandi avre.dayanand sir and shweta akka na interview nododikke tumba Kushi agtide.ennu hechhige Kushi agtiro visya andre nan 1st short movie na Evra jote madoke chance kotirodu.i am really happy.tqs jamkhandi sir.

  • @mahadev.s.hanchinal3417
    @mahadev.s.hanchinal3417 2 ปีที่แล้ว +13

    ನಿಜ್ವಾಗ್ಲೂ ಗ್ರೇಟ್ ಮಲ್ಲು ಅವರೇ
    ದಯಾನಂದ ಸರ್ ನಟಿಸಿರುವ
    "ಕುಂಟ ಕೋಣ ಮೂಕ ಜಾಣ" ಅನ್ನೋ ಅದ್ಭುತವಾದ ನಾಟಕ ಎಷ್ಟು ಸಾರಿ ನೋಡಿದ್ರೂ ಮತ್ತೊಮ್ಮೆ ನೋಡಬೇಕು ಅನಿಸುತ್ತೆ
    ಧನ್ಯವಾದಗಳು ಸರ್

  • @jatteppashirakanalli4817
    @jatteppashirakanalli4817 ปีที่แล้ว +2

    ಇಂತಹ ಕಲಾವಿದರನ್ನು ಸಂದಶ್ರನ ಮಾಡಿದ್ದು ಒಳ್ಳೆಯದು

  • @lakkappahelavar6273
    @lakkappahelavar6273 14 วันที่ผ่านมา

    ದಯಾನಂದ ಬೀಳಗಿ ಅವರ ಪಾತ್ರ ಸೂಪರ್ 🙏🙏

  • @drkeshavarayaskaba4608
    @drkeshavarayaskaba4608 ปีที่แล้ว +1

    Good job GREAT ACTING

  • @prabhakartelagavi965
    @prabhakartelagavi965 ปีที่แล้ว +1

    Superb God bless you all

  • @sangameshhadapad2727
    @sangameshhadapad2727 2 ปีที่แล้ว +1

    ಸೂಪರ್ ಬ್ರದರ್ ಒಳ್ಳೆ ಕೆಲಸ ರಂಗಭೂಮಿಗೆ ನಿಮ್ಮ ಸೇವೆ ಹೀಗೆ ಮುಂದೆ ಸಾಗಲಿ

  • @malikjanmulla5489
    @malikjanmulla5489 2 ปีที่แล้ว +2

    Superrrrrrr annaaa

  • @mallappameti6025
    @mallappameti6025 ปีที่แล้ว +1

    Dayanand bilagi sir pathra thumba adbhutha sir devara aashirvvada nimma thandada mele sadda irali

  • @tsbgaming8133
    @tsbgaming8133 2 ปีที่แล้ว +1

    ದಯಾನಂದ ಅ ದ್ಭುತ. ನಟ.ರಂಗಭೂಮಿ. ಕಲೆ. Nimmanthavarinind. ಮುಂದುವರಿಯಲಿ

  • @yallappapadasalidindawar3272
    @yallappapadasalidindawar3272 2 ปีที่แล้ว +2

    Super mallu anna

  • @viji6815
    @viji6815 2 ปีที่แล้ว +12

    ಮಲ್ಲು ಬ್ರದರ್ ನೀವು ಹೀಗೆ ಬೆಳೀತಾ ಇರಿ ದೇವರು ನಿಮಗೆ ಆಶೀರ್ವಾದ ಮಾಡ್ಲಿ ಅನ್ನೋಕಿಂತ ನಿಮ್ಮ ಪರಿಶ್ರಮ ಇದೆಯಲ್ಲ ಅದು ನಿಮ್ಮನ್ನ ವಂದು ಮಟ್ಟಕ್ಕೆ ತಗೊಂಡ್ ಹೋಗತ್ತ...🥰❤️

  • @madagondbagali8370
    @madagondbagali8370 2 ปีที่แล้ว +4

    Super bro ✌👌💞👌❤I love you❤ mallu

  • @princesanket6340
    @princesanket6340 6 หลายเดือนก่อน

    True talanted comedian ever ❤❤❤❤

  • @manoharari990
    @manoharari990 ปีที่แล้ว +2

    ದಯಾನಂದ ಸರ್ ಹಾಗೂ ಸವಿತಾ 🎤😇ಮೇಡಂ ಅವರನ ಯಿವುಟುಬ ನಲಿ ಮಾತಾಡುವದಕ್ಕ ಅವಕಾಶ ಮಾಡಿ ಕೋಟಿರೊ ಮಲು ಅಣ್ಣಾ ನಿಮಗೆ ಧನ್ಯವಾದಗಳು 🙏🙏💖👌👍😇

  • @anandbm85
    @anandbm85 2 ปีที่แล้ว +6

    Mr Dayanand is one of the finest artists.he is a true entertainer.he is way better than so called famous comedians

  • @RamuRamu-rf1cc
    @RamuRamu-rf1cc 2 ปีที่แล้ว +1

    Mallu anna ninu bala super huge ellara jotegu hige bandavya belili 👍🙏❤️

  • @asifhorapeti6769
    @asifhorapeti6769 2 ปีที่แล้ว +4

    ಗ್ರಾಮ ಪಂಚಾಯತಿ ಗಂಗವ್ವ ಸೂಪರ್ ನಾಟಕ .

  • @anandsaraganachari1040
    @anandsaraganachari1040 2 ปีที่แล้ว +4

    ದಯಾನಂದ ಬಿಳಗಿ ಸರ್ ಲವ್ ಯು ,,🙏🙏🙏🌷💐❤️❤️❤️❤️❤️

  • @mustakeemmulla6322
    @mustakeemmulla6322 2 ปีที่แล้ว +1

    ಅದ್ಬುತ ಕಾಮಿಡಿ ಬೀಳಗಿ ಸರ್

  • @shankarlugare5252
    @shankarlugare5252 ปีที่แล้ว

    my favourite ನಾಟಕ

  • @duragppamareppagol
    @duragppamareppagol 2 หลายเดือนก่อน

    ಹಿಂದೂಳಿದ ಕಲಾವಿದರನ್ನು ಬೆಳಸುವ ಗುಣಾ ಇರಲಿ ದಯವಿಟ್ಟು ನಿಮ್ಮ ಕಲೆಗೆ ಧನ್ಯವಾದಗಳು 🙏🙏💐💐👌

  • @videocreatorkumarbgk7255
    @videocreatorkumarbgk7255 2 ปีที่แล้ว +25

    ಮಲ್ಲು ಅಣ್ಣ ಒಂದು ದೆವ್ವದ ಕಾಮಿಡಿ ವಿಡಿಯೋ ಮಾಡಿ ಪ್ಲೀಸ್

  • @bhakthavathsalarb2996
    @bhakthavathsalarb2996 2 ปีที่แล้ว +2

    My god the drama is really awesome, while watching the I thought sir real blind person. Thank vey much sir and mam for winderful acting.

  • @Patil-d2d
    @Patil-d2d 2 ปีที่แล้ว +1

    ಉತ್ತರ ಕನ್ನಡದ super star mallu

  • @basavarajaavanti8668
    @basavarajaavanti8668 ปีที่แล้ว +1

    ಸೂಪರ್ ಇಂಟರ್ವ್ಯೂ ಧನ್ಯವಾದಗಳು

  • @chandrannabellurigi4511
    @chandrannabellurigi4511 2 ปีที่แล้ว +2

    Dayanand sir acting is super... Wah...

  • @vajrappasampath7230
    @vajrappasampath7230 ปีที่แล้ว +2

    ಇನ್ನು ಉತ್ತರ ಕರ್ನಾಟಕದ ರಂಗ ಕಲಾವಿದರನ್ನು ಪರಿಚಯ ಮಾಡಿ ಧನ್ಯವಾದಗಳು

  • @sagarbellakki21
    @sagarbellakki21 ปีที่แล้ว +1

    God bless u couples
    My favorite pair of actors

  • @cl_me_krish_26
    @cl_me_krish_26 2 ปีที่แล้ว +1

    Super😍🥰😘mallu Anna😇🙂🙃

  • @dharmanna_katageri_singer
    @dharmanna_katageri_singer ปีที่แล้ว +1

    ನಮ್ಮ ಬೀಳಗಿ ನಮ್ಮ ಹೆಮ್ಮೆ

  • @rahulaland4032
    @rahulaland4032 ปีที่แล้ว +1

    Supar actar 👌👌👍👍🙏

  • @karanamvenkobarao1203
    @karanamvenkobarao1203 ปีที่แล้ว

    Excellent Dayanand dampatigalu nimage kalabhivandanegalu

  • @rameshsrimanirameshsrimani5318
    @rameshsrimanirameshsrimani5318 2 ปีที่แล้ว +1

    Dayanand Sir my favorite acters ( tq Dayanand sir entrwive madiddakke)

  • @siddusfsiddusf1300
    @siddusfsiddusf1300 ปีที่แล้ว +1

    Sir so great of you im so impres 🙏🙏🙏🙏

  • @YogeshwarOks
    @YogeshwarOks ปีที่แล้ว +1

    ನಾನು ನಿಮ್ಮ ಅಭಿಮಾನಿ ಅಣ್ಣಾ 🙏 ಸೂಪರ್ 👍

  • @amarvastrad1880
    @amarvastrad1880 2 ปีที่แล้ว +1

    Super mallu jamkhandi 😍❤

  • @annappanaik5629
    @annappanaik5629 3 หลายเดือนก่อน +1

    LEGEND...DRAMA ACTOR

  • @PraveenKadapatti
    @PraveenKadapatti 2 ปีที่แล้ว +2

    Jai Rangabhoomi

  • @basweshkallur7379
    @basweshkallur7379 ปีที่แล้ว

    Good. Mallu

  • @veerannaainalli8126
    @veerannaainalli8126 ปีที่แล้ว

    I love nataka you are the best pare of fild

  • @manju.sd.9901
    @manju.sd.9901 2 ปีที่แล้ว +3

    🥰🥰🥰🥰🥰🥰

  • @ramchandrakatkar4969
    @ramchandrakatkar4969 3 หลายเดือนก่อน

    Best acting sir i am your fan sir live in solapur

  • @pavanchillal8992
    @pavanchillal8992 2 ปีที่แล้ว +2

    Best natakakara namm Dayanand anna😍

  • @PraveenKadapatti
    @PraveenKadapatti 2 ปีที่แล้ว +3

    All The Best Daya Anna

  • @shivakumar22266
    @shivakumar22266 2 ปีที่แล้ว

    ivara naatakka nodidivi thumba chennagi ide, naataakada astu time janaranna nagsi ellanovu marestaare.
    avaru adbutha prathibe and nimagu obru guru tara irtaare. Ivaranna nimma team jothe ne serskolli inna olle skitgalu ellarinda barali 👌👍👍

  • @ishwarappaishwarappa.maran7095
    @ishwarappaishwarappa.maran7095 2 ปีที่แล้ว +2

    Great family🙏🙏

  • @manju.sd.9901
    @manju.sd.9901 2 ปีที่แล้ว +2

    ❤️🔥

  • @santoshhosamani1129
    @santoshhosamani1129 ปีที่แล้ว

    Good job mallu annra

  • @sabasabareddy5256
    @sabasabareddy5256 2 ปีที่แล้ว

    Super sir Dayananda sir and avara dharmapatni avarige

  • @hanumanthappa.ramappachith5550
    @hanumanthappa.ramappachith5550 2 ปีที่แล้ว +2

    Shri Dayanand avaru very good & great comedian. Avarige devaru ayushya, arogya, aishwarya dayapalisali antha devaralli pararthane.

  • @dishasachin6512
    @dishasachin6512 2 ปีที่แล้ว +11

    Mallu you are Next level bro.... Keep it up 👍👍

  • @sagarsagar5290
    @sagarsagar5290 2 ปีที่แล้ว +1

    Love from. Chikodi

  • @mallanaiksavalagichannel3988
    @mallanaiksavalagichannel3988 หลายเดือนก่อน

    ದಯಾನಂದ ಅಣ್ಣಾ ಸೂಪರ್

  • @basavarajjunjagoudra3725
    @basavarajjunjagoudra3725 2 ปีที่แล้ว +1

    ಸೂಪರ್ ಜೋಡಿ ಸರ್ ನಿಮ್ಮದು

  • @drshiva.utlasar.3961
    @drshiva.utlasar.3961 2 ปีที่แล้ว +3

    Proud jamakhandi family.Wonderful job Mallu.Keep up the good work.NY.USA

  • @bnbgoudar
    @bnbgoudar 2 ปีที่แล้ว +1

    ದಯಾನಂದ ಅವರಂಥ ಕಲಾವಿದ ಯಾರೂ ಇಲ್ಲ ಮಲ್ಲು.....

  • @manju.sd.9901
    @manju.sd.9901 2 ปีที่แล้ว +2

    🤩♥️🔥

  • @gangadhargadag6042
    @gangadhargadag6042 ปีที่แล้ว +1

    Dayananada bilagi super anna

  • @sudhirdjkannadiga5035
    @sudhirdjkannadiga5035 2 ปีที่แล้ว +1

    Latari lappada short full comedy 💯 movie super mallu anna dayananda bilagi sir 🙏🙏🙏

  • @veereshnagathan7386
    @veereshnagathan7386 2 ปีที่แล้ว +1

    Jai Bilagi sir

  • @manju.sd.9901
    @manju.sd.9901 2 ปีที่แล้ว +3

    🔥🔥🔥🔥🔥🔥🔥🔥

  • @pundaliknatikar274
    @pundaliknatikar274 2 ปีที่แล้ว +1

    ಸುಪರ್

  • @badesabmnadaf3810
    @badesabmnadaf3810 2 ปีที่แล้ว +3

    ನಮಸ್ಕಾರ ಮಲ್ಲು ಜಮಖಂಡಿ ನಿಮ್ಮ ವಿಡಿಯೋದಲ್ಲಿ ಕುರುಡ ಎಂಬ ಪದವನ್ನು ಉಪಯೋಗಿಸಬೇಡಿ ಅದರ ಬದಲು ಅಂದ ಅಥವಾ ಅಂದರು ಎಂಬ ಪದವನ್ನು ಉಪಯೋಗಿಸಿ ಧನ್ಯವಾದಗಳು

  • @bspatilbspatil8183
    @bspatilbspatil8183 2 ปีที่แล้ว

    Mallu super 👌👋

  • @sanketwaghamode6475
    @sanketwaghamode6475 2 ปีที่แล้ว +1

    super maga 👌❤❤❤

  • @manju.sd.9901
    @manju.sd.9901 2 ปีที่แล้ว +2

    ♥️✨

  • @manju.sd.9901
    @manju.sd.9901 2 ปีที่แล้ว +3

    All The Best Anna ♥️👍💯

  • @veerannakummi7144
    @veerannakummi7144 หลายเดือนก่อน

    Super singer

  • @rameshdk3744
    @rameshdk3744 2 ปีที่แล้ว

    Super.inthavru belibeku ivru nijavada kalavidaru

  • @dilipgowda6489
    @dilipgowda6489 3 หลายเดือนก่อน

    😂 love u both

  • @YALLALINGAYALAKOTI
    @YALLALINGAYALAKOTI 2 ปีที่แล้ว

    🙏🙏🙏🙏🙏🙏🙏 super bilagi sir

  • @shrutipatil4883
    @shrutipatil4883 2 ปีที่แล้ว +3

    😍😍Anna na nim Dodd fan Anna mat nan husband nu Dodd fan..
    Avru nim yav video nu miss madalla Anna..😍😍 lots of love from Namma Belagavi ❤️🧡❤️🧡

  • @swamysharan0077
    @swamysharan0077 2 ปีที่แล้ว +1

    ತುಂಬ ಒಳ್ಳೆಯ ಕೆಲಸ

  • @praveenwali4277
    @praveenwali4277 2 ปีที่แล้ว +1

    Super annnn

  • @dmneelur9292
    @dmneelur9292 2 ปีที่แล้ว

    Superb Sir

  • @rasidatasiladar1390
    @rasidatasiladar1390 2 ปีที่แล้ว +4

    ಮಲ್ಲಣ್ಣ ಹರೀಶಣ್ಣ interview ಮಾಡಿ✨️👍💗💗💗💗

  • @gavisiddappay3473
    @gavisiddappay3473 2 ปีที่แล้ว +1

    Super sir👍

  • @lakshmappajadar8480
    @lakshmappajadar8480 2 ปีที่แล้ว

    ತುಂಬಾ ಒಳ್ಳೆ ಇಂಟ್ರವೆವ್ ಮಲ್ಲಣ್ಣ 👌

  • @maheshanmaheshan8346
    @maheshanmaheshan8346 ปีที่แล้ว

    👌

  • @manju.sd.9901
    @manju.sd.9901 2 ปีที่แล้ว +2

    ✨👑♥️🔥

  • @shanoornadaf4701
    @shanoornadaf4701 2 ปีที่แล้ว +3

    ಆ ನಾಟಕ 🔥ಅಣ್ಣಾ ಅದ ಫ್ರಮ್ ಧಾರವಾಡ ❤️

  • @srikhantbandiwaddar280
    @srikhantbandiwaddar280 ปีที่แล้ว

    Super👌

  • @dayanandbagelli57
    @dayanandbagelli57 2 ปีที่แล้ว

    ❤supar. mallanna

  • @devendrappa7852
    @devendrappa7852 2 ปีที่แล้ว

    Super sar