ನಮಸ್ಕಾರ ಗುರುಗಳೇ , ಆ ದಿನಗಳಲ್ಲಿ ನಿಮ್ಮ ತರಗತಿಗಳಲ್ಲಿ ಪಾಠಗಳನ್ನು ಆಲಿಸುವಂತಹ ಸಮಯದಲ್ಲಿ ನಿಮ್ಮ ಪಾಠ ಹಾಗೂ ವಿಚಾರವಂತಿಕೆಯನ್ನು ಅರ್ಥಮಾಡಿಕೊಳ್ಳುವಂತಹ ಸಾಮರ್ಥ್ಯ ನನ್ನಲ್ಲಿ ಇರಲಿಲ್ಲ...ಆದರೆ ಇಂದು ಒಬ್ಬ ಶಿಕ್ಷಕನಾಗಿ ತರಗತಿಯಲ್ಲಿ ಪಾಠ ಮಾಡುವಂತಹ ಸಂದರ್ಭದಲ್ಲಿ ನಿಮ್ಮ ನೆನಪು ಹಲವು ಬಾರಿ ಕಾಡಿದ್ದು ನಿಜ...ಹೌದು ಸರ್ ನೀವು ನಿಜವಾಗಿಯೂ ಒಂದು ಅದ್ಭುತ. ನಿಮ್ಮ ವಿದ್ಯಾರ್ಥಿ, ಸಚಿನ್ ಜಾನ್ಸನ್ ಡೋರನಹಳ್ಳಿ.
ನೀವು ಕನ್ನಡ ಭಾಷೆಯ ಪದಗಳ ಮೇಲೆ ಇಟ್ಟಿರುವ ನೀಗ ಬಹಳ ಅದ್ಭುತ ಸರ್.ಮಹಾಲಿಂಗರಂಗದವರು ಹೇಳಿದಹಾಗೇ ಕನ್ನಡ ಭಾಷೆಯು ಕಬ್ಬಿನ ಹಾಲಿನಂತೆ ಸುಳಿದ ಬಾಳೆ ಹಣ್ಣಿನಂತೆ ಕಾಯಿಸಿದ ಹಾಲಿನ ನೊರೆಯಂತೆ ಅಂದವೊ ಚಂದವ ಕನ್ನಡ ಭಾಷೆಯು ಕನ್ನಡ ನುಡಿಗಳನ್ನು ಕೇಳತ್ತಿದ್ದರೆ ಚನ್ನಾ ನಾವೇ ಧನ್ಯರು ಸರ್ ..
I recently met an American linguistic student in Europe who was very excited to know I was Kannadiga. I came to know from her that Kannada is studied in her university and they send students to Karnataka also. That was such a surprise for me.
ಬರೆದುದ್ದನ್ನೇ ಓದುವ, ಓದುವದನ್ನೇ ಬರೆಯುವ, ಬಾಹುಬಲಿ ಭಾಷೆ ನಮ್ಮದು......❤❤❤ ಭಾರತದಲ್ಲೇ ಅತ್ಯಂತ ಪ್ರಾಚೀನ ಶೀಲಾಲೇಖ ಹೊಂದಿರುವ ಭಾಷೆ ನಮ್ಮದು.....❤ ತಾಳಗುಪ್ಪ ಶೀಲಾಲೇಖ.... ಬಾಹುಬಲಿ... ಇತಿಹಾಸ ಚಂದ್ರಗುಪ್ತ ಕಾಲಕ್ಕೂ ಹಿಂದಿನದು....
ಗೌ ಡ್ರೆ , ನಿಮ್ ಮಾ ತು ಬೋ ಚೆಂ ದ, ಈ ಹ ಳ್ಳಿ ಹ ಳ್ಳಿ ಜ ನ ಅ o ದ್ರ ಲ್ಲ ಏ ಬು ಡ್ ಬು ಡಿ , ಆ ಗಿ ನ ಹ ಳ್ಳಿ ಗೂ ಈ ಗಿ ನ ಹ ಳ್ಳಿ ಗೂ ಬೋ ಯ ತ್ಯಾ ಸ ಯಾ ಕ o ದ್ರೇ ಬ ಡ್ಡಿ ಮ ಗ o ದು ಟಿ. ವಿ. ಮೊ ಬೈ ಲು ಬ o ದು ಕೆ ಟ್ಟೊ ಗ ದೇ.
Sir nijvagalu adhunikavagi helbeku andre nijvaglu kannada na samrduddavagi ulisi belista irodu andre nive sir nijvaglu superb speach... 🙏 nimminda jasti Jana kannada alvadisko beku but...
To have an attitude, thoughts, reasoning, opinions like Sir M KrishneGowda is a greater tribute to Kannada Maathe than most of the fake Kannada patrons who suddenly show off their patronage during November 1 raajyotsava.
Prof. Krishnegowda, it is awesome as usual. My request is to make a joke on our youngsters adulterated Kannada on using certain phrases such as 'mooru hour', instead of saying 'mooru ghante'. They are literally making the word 'ghante' extinct from the Kannada language. It is utter nonsense, very irritating to even hear that phrase.
Yes, it was a joke in those days. But no more now the weather forecast accuracy has been improved a lot more, thanks to the satellites. A couple of years back while talking in a public meeting in Pune, the NCP party leader Sharad Pawar passed on a joke stating that the IMD is dreaming off & predicted an excellent rain within 2 days. Further, he boasted that being a farmer himself, he is aware of the climate condition,; if it rains then he will donate One bag of Sugar to IMD. People applauded and laughed off. So, exactly after 2 days, Pune has received excellent rain. He was astonished and sent a bag of Sugar weighing 99 kg to the local Metrology Department as per his claim in the public meeting. Being a Government organisation, IMD refused the gift as they were not supposed to receive the gifts and finally donated to some local orphanage. of late, most of the IMD weather forecast accuracy is plus/minus 1 to 2 days. The forecast is much more accurate towards the coaster areas.Tx.
ನಮಸ್ಕಾರ ಗುರುಗಳೇ ,
ಆ ದಿನಗಳಲ್ಲಿ ನಿಮ್ಮ ತರಗತಿಗಳಲ್ಲಿ ಪಾಠಗಳನ್ನು ಆಲಿಸುವಂತಹ ಸಮಯದಲ್ಲಿ ನಿಮ್ಮ ಪಾಠ ಹಾಗೂ ವಿಚಾರವಂತಿಕೆಯನ್ನು ಅರ್ಥಮಾಡಿಕೊಳ್ಳುವಂತಹ ಸಾಮರ್ಥ್ಯ ನನ್ನಲ್ಲಿ ಇರಲಿಲ್ಲ...ಆದರೆ ಇಂದು ಒಬ್ಬ ಶಿಕ್ಷಕನಾಗಿ ತರಗತಿಯಲ್ಲಿ ಪಾಠ ಮಾಡುವಂತಹ ಸಂದರ್ಭದಲ್ಲಿ ನಿಮ್ಮ ನೆನಪು ಹಲವು ಬಾರಿ ಕಾಡಿದ್ದು ನಿಜ...ಹೌದು ಸರ್ ನೀವು ನಿಜವಾಗಿಯೂ ಒಂದು ಅದ್ಭುತ.
ನಿಮ್ಮ ವಿದ್ಯಾರ್ಥಿ,
ಸಚಿನ್ ಜಾನ್ಸನ್
ಡೋರನಹಳ್ಳಿ.
ಗುರುಗಳೇ ನಿಮ್ಮ ಕನ್ನಡದ ನುಡಿಗಳಿಗೆ ನನ್ನದೊಂದು ನಮನ 🙏
ಕೃಷ್ಣೇಗೌಡ ಸರ್, ಆ ದಿನಗಳಲ್ಲಿ ನಿಮ್ಮ ವಿದ್ಯಾರ್ಥಿಗಳಾಗಿದ್ದವರು ನಿಮ್ಮ ಉಪನ್ಯಾಸಗಳನ್ನು ಕೇಳುವ ಅದೃಷ್ಟವಂತರು
Nice
ನೇಗಿಲು ನೊಗ. ಗುಳ ಜಿಗಣೆ.. ಹಲುಬೇ ಗುಂಟೆ ಮೇಣಿ...ಇತ್ಯಾದಿ....ಸರ್
Oo
Oo❤😊😊
Oo❤😊😊😊😊😊
ನಿಮ್ಮ ಮಾತುಗಳು ಬಹಳ ಚಂದ..ಬಹಳ ಸುಂದರ ಕನ್ನಡ ಕವನ ಕಿವಿಗಿಂಪಾಯ್ತು. ಸಿರಿಗನ್ನಡಂ ಗೆಲ್ಗೆ
.
ನಿಮ್ಮ ಕನ್ನಡ ಅಭಿಮಾನಕ್ಕೆ ನಮ್ಮ ಧನ್ಯವಾದ ಗಳು
ನೀವೇ ಅದ್ಭುತ ಮೇಷ್ಟ್ರೇ ❤
ಕೃಷ್ಣೆಗೌಡ್ರು ನಮ್ಮ ಕರ್ನಾಟಕದ ಅಭಿಮಾನ, ❤❤❤❤ ದೇವರು ಆಯುರಾರೋಗ್ಯ ದಯಪಾಲಿಸಲಿ.
ಜಗದೇಳಿಗೆಯಾಗುವುದಿದೆ ಕನ್ನಡದಿಂದಲೇ...❤
ವಾ
Exalent speech sir thanks for you
ನಿಜಕ್ಕೂ ಪ್ರೊ. ಕೃಷ್ಣೆ ಗೌಡ್ರ ಉಪನ್ಯಾಸ ಅದ್ಭುತ
ಕನ್ನಡ ಭಾಷೆ ಜೀವಂತವಾಗಿರಲು ನಿಮ್ಮ ಪಾಲು ಇದೆ ಸಾರ್. ನಿಮ್ಮಲ್ಲಿಯ ಜ್ಞಾನ ಭಂಡಾರಕ್ಕೆ ನಮ್ಮದೊಂದು ನಮನ.
ತುಂಬಾ ಚೆನ್ನಾಗಿ ಕನ್ನಡದ ಬಗ್ಗೆ ಮಾತಾಡ್ತೀರಾ ಧನ್ಯವಾದಗಳು ಗುರುಗಳೇ ❤️🙏❤️
ಪದವಾಕ್ಯನಾ ಸುಂದರವಾಗಿ ಬಳಸುತ್ತಿರ ಮೇಷ್ಟ್ರೇ
ತುಂಬಾ ಅದ್ಭುತವಾಗಿದೆ👌🙏🙏💐
ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು ಸರ್
ನೀವು ಕನ್ನಡ ಭಾಷೆಯ ಪದಗಳ ಮೇಲೆ ಇಟ್ಟಿರುವ ನೀಗ ಬಹಳ ಅದ್ಭುತ ಸರ್.ಮಹಾಲಿಂಗರಂಗದವರು ಹೇಳಿದಹಾಗೇ ಕನ್ನಡ ಭಾಷೆಯು ಕಬ್ಬಿನ ಹಾಲಿನಂತೆ ಸುಳಿದ ಬಾಳೆ ಹಣ್ಣಿನಂತೆ ಕಾಯಿಸಿದ ಹಾಲಿನ ನೊರೆಯಂತೆ ಅಂದವೊ ಚಂದವ ಕನ್ನಡ ಭಾಷೆಯು ಕನ್ನಡ ನುಡಿಗಳನ್ನು ಕೇಳತ್ತಿದ್ದರೆ ಚನ್ನಾ ನಾವೇ ಧನ್ಯರು ಸರ್ ..
ಗೌಡ್ರು ಮಾತು ಕೇಳುವುದೇ ಚೆನ್ನ🌹👍🙏
ಈ ಮಾತುಗಳನ್ನು ಹೇಗೆ ಹೊಗಳಿದರೂ ಕಮ್ಮಿಯೇ..... ಹೊಗಳಿಕೆಯ ಶಬ್ದಗಳು ತಪ್ಪಾಗಿ ಬಿಡಬಹುದೇನೋ ಎಂಬ ಭಯವೂ ಇದೆ
ನಿಜ...
ನಮಸ್ಕಾರ್ ಸರ್
Sir your are grateful
Wow what a fantastic sir i touch your feet for extraordinary intelligence
ಶ್ರೀ ಕೃಷ್ಣೆ ಗೌಡ್ರೆ ನಿಮ್ಮ ಅನುಭವಕೆ, ಜ್ಞಾನಕೆ ಕೋಟಿ, ಕೋಟಿ 🙏 ನಮನೆಗಳು
ಅತ್ಯುತ್ತಮ ಭಾಷಣಕಾರ ಕೃಷ್ಣೇಗೌಡರು
ಸರ್ ಪ್ರತಿಯೊಂದು ವಾಕ್ಯದಲ್ಲೂ ನಿಮ್ಮ ನಿಮ್ಮ ಪದ ಪ್ರಯೋಗ, ವ್ಯಾಖ್ಯಾನ ಅಮೋಘ👌👌👌👌
💞👌🙏😀 kannadada abhimanakke tumbu hrudayada dhanyawadgalu sir
Thumba Chennagithu Nimmma Sambashene!!!
ಧನ್ಯವಾದಗಳು ಸರ್, ತುಂಬಾ ತುಂಬಾ ನಮ್ಮ ಪದಗಳ ಬಗ್ಗೆ, ನಮ್ಮ ಬೇಜವಾಬ್ದಾರಿ ಸಂಭಾಷಣೆ ಗಳ ಬಗ್ಗೆ ಎಚ್ಚರಿಸಿದ್ದೀ ರಾ🙏🙏🙏🙏🙏🛺.
I recently met an American linguistic student in Europe who was very excited to know I was Kannadiga. I came to know from her that Kannada is studied in her university and they send students to Karnataka also. That was such a surprise for me.
ಇದನ್ನು ಕನ್ನಡದಲ್ಲಿ ಬರೆಯಬಹುದಿತ್ತು ಸರ್
😅😅 in in jn
ತುಂಬಾ ಅಂದ್ಭುತವಾಗಿತು ಸರ್.
Excellent 👌🎉❤
🙏🙏🙏🙏 super sir no ward,s no comments
ಅದ್ಭುತ ಮೇಷ್ಟ್ರೇ
Nice talking
ಬರೆದುದ್ದನ್ನೇ ಓದುವ, ಓದುವದನ್ನೇ ಬರೆಯುವ, ಬಾಹುಬಲಿ ಭಾಷೆ ನಮ್ಮದು......❤❤❤
ಭಾರತದಲ್ಲೇ ಅತ್ಯಂತ ಪ್ರಾಚೀನ ಶೀಲಾಲೇಖ ಹೊಂದಿರುವ ಭಾಷೆ ನಮ್ಮದು.....❤ ತಾಳಗುಪ್ಪ ಶೀಲಾಲೇಖ....
ಬಾಹುಬಲಿ... ಇತಿಹಾಸ ಚಂದ್ರಗುಪ್ತ ಕಾಲಕ್ಕೂ ಹಿಂದಿನದು....
ಯಾವುದೇ ಸಾಧಕನಿಗೆ ಮುಖ್ಯವಾಗಿ ಬೇಕಾಗಿರಿವುದು ಜ್ಞಾಪಕಶಕ್ತಿ, ಕೃಷ್ಣೆಗೌಡರಿಗೆ ಅಪಾರವಾದ ಜ್ಞಾಪಕಶಕ್ತಿ
ಜೈ ಕನ್ನಡ
Marvellous
Nice ...
Saraswati Putra namaste
ನಿಮ್ಮಜಾಣ್ಮೆಬಹಳಸುಂದರ🙏
ಸರ್ ನೀವು ತುಂಬಾ ಕಲಾವಿದರು ದಯವಿಟ್ಟು ಅಂಗವಿಲರಿಗಾಗಿ ನಾಲ್ಕು ಮಾತು sir
ಅಣ್ಣಾ ನೀವು ಹೇಳಿದ ಮರಗಳ ಹೆಸರಿಗೆ ನನ್ನದೊಂದು ಸಲಾಮ್...
Very true, kannada is a beautiful, rich language.
ನಿಮ್ಮ ಮಾತೇ ಚೆನ್ನ ಸರ್
ನನಗೆ ಹೆಮ್ಮೆ ನೀವು ನನ್ನ ಗುರುಗಳು ❤🙏
👏👏👏🙏🙏
Amazing speech.
ಮಾತಿನ ಮಲ್ಲ ಪ್ರೊ. ಕೃಷ್ಣೆ ಗೌಡರು
Namge Sadashiva holla sir antha PUC li Nuthan college alli kannada teacher idru.. nimma video noddagella avre nenpagthare sir❤ avru heege.. arthabharitha maathugalu prathi saalinallu.. ❤❤❤
Good sir
Yes i also feel and felt it
ಗೌ ಡ್ರೆ ,
ನಿಮ್ ಮಾ ತು ಬೋ ಚೆಂ ದ,
ಈ ಹ ಳ್ಳಿ ಹ ಳ್ಳಿ ಜ ನ ಅ o ದ್ರ ಲ್ಲ
ಏ ಬು ಡ್ ಬು ಡಿ , ಆ ಗಿ ನ ಹ ಳ್ಳಿ ಗೂ
ಈ ಗಿ ನ ಹ ಳ್ಳಿ ಗೂ ಬೋ ಯ ತ್ಯಾ ಸ
ಯಾ ಕ o ದ್ರೇ ಬ ಡ್ಡಿ ಮ ಗ o ದು
ಟಿ. ವಿ. ಮೊ ಬೈ ಲು ಬ o ದು ಕೆ ಟ್ಟೊ ಗ ದೇ.
ಹಳ್ಳಿಲಿ ಬೆಳೆದ ಮಕ್ಕಳು
ನಗರ ಪ್ರದೇಶದ ಮಕ್ಕಳಿಗಿಂತ
ಪರಿಸರದ ಬಗ್ಗೆ ಜಾಸ್ತಿ ಅನುಭವ ಹೊಂದಿರುತ್ತಾರೆ
Absolutely correct
Sir nijvagalu adhunikavagi helbeku andre nijvaglu kannada na samrduddavagi ulisi belista irodu andre nive sir nijvaglu superb speach... 🙏 nimminda jasti Jana kannada alvadisko beku but...
Channagidai sir maatu
Sir neevu nijavaadha kannadadha aasthi 😍
Hasya Darbar timings thilisi
Prof ಕೃಷ್ಣೇಗೌಡ ಕನ್ನಡದ ಮಾಣಿಕ್ಯ
👌👌👌
❤
Nimma clasina studentgale punyavantaru ❤❤❤
ನಿಮ್ಮ ಕನ್ನಡ ಮಾತು ಮನ ಮುಟ್ಟಿತು
🙏🙏
❤❤❤❤❤❤
ನಾನು ತುಂಬಾ ಇಷ್ಟ ಪಟ್ಟ ಮಾತುಗಾರ
🌹🙏
VISHVA LIPIGALIGELLA * RANI LIPI NAMMA KANNADA LIPI * ❤👍🙏🎉
ಆಯ್ತು, ಮೊದಲು ನೀನು ಕನ್ನಡ ಬರೆಯೋದು ಕಲಿ ಮಾರಾಯ 😢
Trp beda sir please use full details showing sir please! I'm sorry
👌🙏
🙏🏿🙏🏿
😂😂😂😂😂😂😂
ಸರ್,
ತಾವು ಮಾತನಾಡುವ ಕನ್ನಡವನ್ನು ಕೇಳುವುದೆಂದರೆ, ಹಾಲಿನ ಜೊತೆ ಜೇನನ್ನು ಸೇರಿಸಿ ಕುಡಿದಂತೆ.
To have an attitude, thoughts, reasoning, opinions like Sir M KrishneGowda is a greater tribute to Kannada Maathe than most of the fake Kannada patrons who suddenly show off their patronage during November 1 raajyotsava.
Prof. Krishnegowda, it is awesome as usual. My request is to make a joke on our youngsters adulterated Kannada on using certain phrases such as 'mooru hour', instead of saying 'mooru ghante'. They are literally making the word 'ghante' extinct from the Kannada language. It is utter nonsense, very irritating to even hear that phrase.
Hasya Darbar ಈವಾಗ ಯಾವ ಟೈಂ ನಲ್ಲಿ ಬರ್ತಾ ಇದೆ ತಿಳಿಸಿ ಸಿರಿ ಕನ್ನಡ dalli 10ಗಂಟೆಗೆ ಬರ್ತಾ ಇತ್ತು.ನಿಂತು ಹೋಯ್ತಾ ತಿಳಿಸಿ
ಅವಮಾನ ಇಲಾಖೆ
ಅದು ಅನುಮಾನ ಇಲಾಖೆ 😂😂
I am sorry that I had no opportunity to study under this teacher Mr Gowda.
Really a loss
Hallo kri gowda ,,,,, yav brand nimdhu .... Yake ba babababa
Antha math abira.
😂🙏🙏🙏🙏🙏🙏
Baaree chanda burude bidteera sir neevu 😅
ಏ ಹಚ್ಚ ಮೊದಲು ಕನ್ನಡದ ಮೊದಲ ಸ್ವರದ ಉಚ್ಚಾರವನ್ನು ಕಲಿ ಮತ್ತು ಕಲಿಸು.
Sir nanu nimma matu kelabeku mo no I'll tq sir
ಅಡ್ ಬಿದ್ದೆ ಗುರುವೇ
ಆಂಗ್ಲ ಗುಲಾಮರಿಗೆ ಆರ್ಥವಾಗುತ್ತಾ.....
😂
Su. . . Per all all . Bopasandagide 😅
ಅತ್ಯಂತ ಬಡ ಭಾಷೆ ಎಂದರೆ ಇಂಗ್ಲಿಷ್..
Bmaathybaralla
Yes, it was a joke in those days. But no more now the weather forecast accuracy has been improved a lot more, thanks to the satellites. A couple of years back while talking in a public meeting in Pune, the NCP party leader Sharad Pawar passed on a joke stating that the IMD is dreaming off & predicted an excellent rain within 2 days.
Further, he boasted that being a farmer himself, he is aware of the climate condition,; if it rains then he will donate One bag of Sugar to IMD. People applauded and laughed off. So, exactly after 2 days, Pune has received excellent rain. He was astonished and sent a bag of Sugar weighing 99 kg to the local Metrology Department as per his claim in the public meeting. Being a Government organisation, IMD refused the gift as they were not supposed to receive the gifts and finally donated to some local orphanage.
of late, most of the IMD weather forecast accuracy is plus/minus 1 to 2 days. The forecast is much more accurate towards the coaster areas.Tx.
Alankarica vagi matu aaduvadu indu mulugi bittide.
Baale dindu iddang avale hudagi 😂😂
Nimantha jnanadeevigegalu mattastu mattastu kannadadol belagali
ಬೇವರ್ಸಿ
nimma student agiroru punya madidare sir. Navu IT alli ket ket kannada keli sakagoguthe, nim kannada keloka namge habbada oota
Krisnegowda muduka hagnelva. Kannadake benki haka.
ಯಕಲೇ ಬೆವರ್ಸಿ
Kera togond akthini sikkidre kaige b magana
ಹಂದಿ ಜಾತಿಯವ ನೀನು ಹೇಲು ತಿನ್ನುವವ
Yakale bolimagane
Soolege uttid soole magne ninuuu
❤❤
❤❤❤❤❤