ನಿಮ್ಮ ಅನುಭವದ ಪುಸ್ತಕಗಳನ್ನು ಮುದ್ರಿಸಿ ಜನರಿಗೆ ತಲುಪುವ ಕೆಲಸ ಮಾಡಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ.
ಈ ಪೂರ್ತಿ (ಒಟ್ಟು) ವಿಡಿಯೋ ಅಪ್ಲೋಡ್ ಮಾಡಿರುವ ನನ್ನ ನೆಚ್ಚಿನ ಸ್ವಾಭಿಮಾನ ಸ್ವದೇಶಿ ಕೇಂದ್ರ ರವರಿಗೆ ತುಂಬಾ ಧನ್ಯವಾದಗಳು 🚩👍
🙏🙏🙏ನಿಜ ರೀ ಅಪಾಜಿ 🙏🙏🙏
🙏🙏
God of agriculture
ತುಂಬಾ ಧನ್ಯವಾದಗಳು ಸ್ವಾಮಿ ತಾವು ದಯವಿಟ್ಟು ತಮ್ಮ ರೈತರ ನೀತಿ ಪಾಠಗಳನ್ನು ಪುಸ್ತಕದ ರೂಪದಲ್ಲಿ ಪ್ರತಿ ಗ್ರಾಮಗಳಲ್ಲಿ ಪ್ರಚಾರ ವಾಗುವಂತೆ ಮಾಡುತ್ತಿರೆಂದು ನಂಬಿರುತ್ತೇನೆ ಸ್ವಾಮಿ ಧನ್ಯವಾದಗಳು
🙏🙏🙏🙏🙏 sharanu Appaji 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ತುಂಬಾ ಚೆನ್ನಾಗಿ ಹೇಳಿದಿರಿ ಸ್ವಾಮಿ
Super sir video
Nijavada darma rakshakaru sambhavami youge youge. Namo gurudsva
🙏🏿🙏🏿🙏🏿........
ಜೈ ಹಿಂದ್
Dhanyavaadagalu Gurugale🙏🙏🙏yuva janarigemaadariyaagiddiri
Eegina yuva Jana roodisikollakaste
Super🙏
ಹೌದು ಈ ಸ್ವಾಮಿಗಳ ಅನುಭವ ತುಂಬಾ ಉತ್ತಮ ನಿಸರ್ಗದ ಕೃಷಿ ರೈತನ ಬದುಕು ಬಂಗಾರ ರೈತ ಪಾಪರಹಿತ ವೆಂಬ ನಾಣ್ನುಡಿಗೆ ಅನುಸಾರವಾಗಿದೆ ಜೈ ಗುರುದೇವ
Supar speech
Guruglige koti koti dhnnywadglu
53.00 ಜವಾರಿ ಆಕಳುಗಳ ತುಪ್ಪದ ಮಹತ್ವದ ಬಗ್ಗೆ
44. 00 ಕೃಷಿ ಯಲ್ಲಿ ಕೀಟಗಳ ಬಗ್ಗೆ ಮತ್ತು ಅವುಗಳನ್ನು ತಿನ್ನಲು ಬೇರೆ ಕೀಟಗಳು ಬರುವ ಬಗ್ಗೆ
51.51ಕೋರಾನ ಲಸಿಕೆ ಬಗ್ಗೆ ಮತ್ತು ಮನುಷ್ಯನ ಜಿನಸ್ ಬದಲಾವಣೆ ಬಗ್ಗೆ
ಆಕಳ ಬಗ್ಗೆ ಒಂದು ಪುಸ್ತಕ ಬರಿ ರಿ ಅಜಾರ
Super
Swamiji god
🌹🌻🙏🙏🙏🙏🙏🌻🌹
32.09 ಸತ್ತ ಪ್ರಾಣಿ ಬಗ್ಗೆ ಗೊಬ್ಬರ
gurugale super massage
13.13 ಸಾವಯವ ಇಂಗಾಲದ ಬಗ್ಗೆ
🙏🙏🙇🙇
🙏🙏🙏🙏🙏
41.00 ಹತ್ತಿ ಮರ ದ ಬಗ್ಗೆ ಮತ್ತು ವನಸ್ಪತಿ ಬಗ್ಗೆ
26.14 ಪಕ್ಕಾ ರೈತರು
👌🤝❤️❤️💐💐🙏
ಈ ಕಾರ್ಯಕ್ರಮ ನಡೆದ ಸ್ಥಳ ಯಾವುದು ತಿಳಿಸಿ ದಯವಿಟ್ಟು.🙏🏵🌹
57.07 Heart Blockage Open ಆಗಲು ಜವಾರಿ ಆಕಳು ತುಪ್ಪ ತಿನ್ನಿ
24.26 ಬಹುಬೇಳೆ ತರಕಾರಿ
ಮುತ್ಯನ ನಂಬರ ಕಳಸೀ ದಯವಿಟ್ಟು
Super Swamiji
🙏🙏🙏🙏🙏👌👌👌👌👌
Wonderful talk.our people have forgotten their own names are taking new appearances and are after western u sustainable life.it is very sad
57:30=ಸಗಣಿ ಸಾಬುನು
11.10 ರಸಗೊಬ್ಬರ
Jaikhisan. Anntivimadodill
24.25 ಬಹುಬೇಳೆ ತರಕಾರಿ
Hi parasuram
54:30 ನಂದಿನೀ ತುಪ್ಪ
Parasappa.Y.Kadadi.Siragumpi. Horapeti..
Sirasastanga Namasakara swamiji, thanks SSK
🙏
ಜಿನಸ್ ಬಗ್ಗೆ 49.50
43.37 ಹೋಲದಲ್ಲಿ ಗಿಡ ಮರಗಳನ್ನು ಬೆಳೆಸುವ ಬಗ್ಗೆ
50.58 ಬಾಯ್ಲರ್ ಕೋಳಿ ಬಗ್ಗೆ
👌
44.44 & 47.09 ರಸಗೊಬ್ಬರಗಳ ಹಾಕಬಾರದು ಎನ್ನುವ ಬಗ್ಗೆ ಹೊಲಕ್ಕೆ ವಿಷ ಹಾಕುವ ಬಗ್ಗೆ
37.51ಪಂಚಗವ
50.32 ಜವಾರಿ ಆಕಳುಗಳು ತುಂಬಾ ಚತುರ ಪ್ರಾಣಿ ಮತ್ತೆ ಜರ್ಶಿ HF ಅಲ್ಲ
42.38 ಬೇರೆ ಬೇರೆ ಪ್ರಾಣಿ ಪಕ್ಷಿಗಳ ಗೊಬ್ಬರ ಹಾಕು ವ ಬಗ್ಗೆ
19.35 ಭೂಮಿ ಇಳುವರಿ ಬಗ್ಗೆ
ಸಗಣಿ ಸಾಬೂನು
😅😅😮😅😅
Ennu kelona anisutte nimagoo hago swmiji namaskar
50.32 ಆಕಳು ಬಗ್ಗೆ
ಮಾತನಾಡುವ ದೇವರು
ಗುರುಗಳಿಗೆ ಅನಂತ್ ಅನಂತ್ ಕೋಟಿ ಧನ್ಯವಾದಗಳು
Gurugal adress kalisi
13:13 ಇಂಗಾಲ
👍🫡🔥 super swami
36.28 ಅಡುಗೆ ಮನೆಯಲ್ಲಿ ಹೆಚ್ಚಿ ಉಳಿದ ತರಕಾರಿಯಿಂದ ಗೊಬ್ಬರ ತಯಾರಿಕೆ ಬಗ್ಗೆ
57.03 ಕೊಲೆಸ್ಟ್ರಾಲ್ ಹೋಗಲು ಜವಾರಿ ಆಕಳ ತುಪ್ಪ ತಿನ್ನಿ
Gurugale many nimma note maatadbeku
Raitanadav raita anta helidra hennu koddalla swamiji
Vanabesayada helri
Mahantesh p
Dupper
👌👌🙏🙏🙏💛❤️💛❤️🙏🙏
Adrees plz
💞💯💚💐🙏
ಪೋನ ನಂಬರ್
Hi
Powerful Practice Mumukshatva reinforced, Practical Psychology Factual Lessons for ALL 👍👌👏🙏.
🌷🌷🌷love all serve all 🌷🌷🌷Help ever Hurt never 🌷🌷🌷health is wealth🌷🌷🌷unity is strength 🌷🌷🌷great human service to man kind regards 🌷🕉🕉🕉🕉🕉🌷🕉🕉🕉🕉🕉🌷🕉🕉🕉🕉🕉🌷
14.07 ಸಾವಯವ ಇಂಗಾಲದ ಬಗ್ಗೆ ಮಾಹಿತಿ
nima number kodi sir matadabeku
Nimananbakodi
ಪರ್ಮೇಟೇಷನ ಅಂದರೆ ಏನು
ನಮಗೆ ಅತ್ಯುತ್ತಮ 8 ಎಕರೆ ಕೃಷಿ ಭೂಮಿ ಇದೆ ಎಲ್ಲವೂ ರಾಸಾಯನಿಕ ಮುಕ್ತ ಯಾರಿಗಾದರೂ ಕೃಷಿ ಆಸಕ್ತಿ ಇದ್ದರೆ ಬನ್ನಿ B. C ಮೋಹನ್ ಕುಮಾರ್ ಹುಣಸೂರು
Ninma number beku gurugi
Super
19.37 ಭೂಮಿ ಇಳುವರಿ ಬಗ್ಗೆ
ನಮ್ಮ ಅಪ್ಪಜಿ ಹೆಸರು ಕೇಳಿದರೆ ಜೀವನ ಪಾವನ ಆಗುತ್ತೆ ಅವರ ಮಾತು ಉಸಿರು 🙏🏻🙏🏻ಜೈ ಗುರು ದೇವಾ