ನನಗೆ ಅಡುಗೆ ಮಾಡೊದು ಅಂಂದ್ರೆ ತುಂಬಾ ಇಷ್ಟ. ಅದರಲ್ಲೂ ಇಂತಹ ಸಾಂಪ್ರದಾಯಿಕ ಅಡುಗೆಯನ್ನ ಮಾಡೊದು ತುಂಬಾ ಸಂತೋಷ ಕೊಡುತ್ತೆ. ಅಕಸ್ಮಾತ್ ಆಗಿ ನನ್ನ ಯುಟ್ಯೂಬ್ ಸ್ಟ್ರಿಮ್ ನಲ್ಲಿ ಈ ವೀಡಿಯೊ ನೋಡು ತುಂಬಾನೆ ಖುಷಿ ಆಯ್ತು. ಧನ್ಯವಾದ ಇದನ್ನ ತುಂಬಾ ಸರಳವಾಗಿ ಹೇಳಿ ಕೊಟ್ಟಿದ್ದಕ್ಕೆ.
@@SantrupthiKitchen yr me and you YYYYYYY type YTTT yyy tym to do it all Yyyyyyyyy YYYYYYYYYYYYYYYYYYY type to do with my new phone tym to YYYYYYYYYYYYYYYYYYYYYYYYYYYYYYYYYYYYYYYYYYYYYYYYYYYYYYY YTTTTYYYTTYTTYYTTYTTTYYTTTYTTTTYTTTTTTTYYYYTYYTTTYYTYTYYYYYYYYYTYTYTTTTTTYTYYYYYYYYYYYTYYTYYYYYYTTYYYYTTYYYYY yy
ಹೌದು ಇದು ಸಾಂಪ್ರದಾಯಕ ಅಡುಗೆ ಹಳೆಕಾಲದ ಈ ಅಡುಗೆ ಈ ಕಾಲಕ್ಕೆ ಪೆಪ್ಪರ್ ಫ್ರೈ ಅನ್ನ ಆಗೀ ಪರಿವರ್ತನೆ ಯಾಗಿದೆ ಅಷ್ಟೇ .!! ಉಳ್ಂದೊಗರೆ ಎಂದರೆ ಉದ್ದಿನ ಪುಳಿಯೋಗರೆ ಅಂತ ಕೊಡ ಹೇಳಬಹುದು . ಸ್ವಲ್ಪ ಬೇಗನೆ ಯಾವುದಾದರೂ ತಿಂಡಿ ರೆಡಿಆಗಬೇಕು ಅಂದ್ರೆ ಈ ರೆಸಿಪಿಯನ್ನು ಮಾಡಬಹುದು. ಪುಳಿಯೋಗರೆ ತಿನ್ನುವ ಎಲ್ಲಾ ಪ್ರೀಯರಿಗೂ ಈ ತಿಂಡಿ ನಿರಾಸೆ ಮಾಡದೆ ಮಾಡೋರಿಗೂ ತಿನ್ನುವವರಿಗೂ ಸಂತೃಪ್ತಿ ಮತ್ತು ಸುಲಲಿತವಾಗಿ ರುತ್ತದೆ. ಆದ್ರೆ ತಣ್ಣಗಾದರೆ ತಿನ್ನೋದಕ್ಕೆ ಅಷ್ಟು ಚೆನ್ನಾಗಿ ರದು ಕಾರಣ ತುಪ್ಪ ಹಾಕಿದ ಯಾವುದೇ ತಿಂಡಿ ಬಿಸಿ ಬಿಸಿ ಯಾಗಿ ತಿಂದರೆನೇ ರುಚಿ ಹೆಚ್ಚು.,😊ಮಾಡಿ ತಿನ್ನಿ ಈ ಮಾಸದಲ್ಲಿ ಮೆಣಸು ತುಪ್ಪ ಹಾಕಿರೂ ಅಡುಗೆ ಸೇವಿಸಿದರೆ ಉತ್ತಮ. ಆರೋಗ್ಯ ಸಮತೋಲನ ವಾಗಿರುತ್ತದೆ ಮೈಕೈ ಬಿರುಕು ಅಷ್ಟು ಬೇಗ ಆಗದು . ಸಾಮಾನ್ಯವಾಗಿ ನೋಡಿ ಅಯ್ಯಂಗಾರ್ ಪಂಗಡದವರು ವಯಸ್ಸಾದರೂ ಲಕ್ಷಣವಾಗಿರತ್ತಾರೇ . ಇದೆಲ್ಲಾ ಅವರ ಆಹಾರ ಸೇವಿಸೂ ಕ್ರಮ ದಲ್ಲಿದೆ ಅವರ ಗುಟ್ಟು. ಇಂಗು ತೆಂಗು ಶುಂಠಿ ಕೊಬ್ಬರಿ ಜೀರಿಗೆ ಅರಿಶಿನ ಇದನ್ನೆಲ್ಲ ಯಾರು ಹೆಚ್ಚಾಗಿ ಬಳಸುವರೂ ಅವರ ಆರೋಗ್ಯ ಮತ್ತು ಸ್ಕಿನ್ ಎರಡೂ ಚೆನ್ನಾಗಿರುತ್ತದೆ ಹಾಗಾಗಿ ಈ ಮಾಸದಲ್ಲಿ ಹೆಚ್ಚುಗಿ ಹುಗ್ಗಿ ಅಥವಾ ಖಾರಪೋಂಗಲ್ ಮಾಡಿ ತಿನ್ನುತ್ತಾರೆ ಬಲ್ಲವರು.!👍👌😊😋
ಸೂಪರ್ ma'am,, ಎಷ್ಟೋ ದಿನಗಳಿಂದ ಹುಡುಕ್ತ ಇದ್ದೆ ಈ recipe ಗಾಗಿ,, ಎಷ್ಟೋ vloggers ನ ಕೇಳಿದ್ದೆ ಕೂಡ,,, ಯಾರು ಮಾಡಿರ್ಲಿಲ್ಲ,, ನೀವೇ first on youtube,, ಬೇಕಾದ್ರೆ check ಮಾಡಿ,,
As a Iyengari, I endorse this awesome recipe! However, tempering is done preferably with ghee otherwise groundnut oil for best taste. Also add juice of citron or lemon instead of tamrind. This is a superb wholesome dish that's best eaten with Urad Happala or Coconut chutney if needed. Do have it hot! Thank you dear for posting this traditional recipe ❤
Traditionally, no tamarind or chilies and pepper are used in ulundogare. And it is a practice to cook urad dal in little milk before mixing it with rice.
Uddina kalu thumba arogyakke olledu especially hennu makkalige Sontakke bala
Olle recipe
ನನಗೆ ಅಡುಗೆ ಮಾಡೊದು ಅಂಂದ್ರೆ ತುಂಬಾ ಇಷ್ಟ. ಅದರಲ್ಲೂ ಇಂತಹ ಸಾಂಪ್ರದಾಯಿಕ ಅಡುಗೆಯನ್ನ ಮಾಡೊದು ತುಂಬಾ ಸಂತೋಷ ಕೊಡುತ್ತೆ. ಅಕಸ್ಮಾತ್ ಆಗಿ ನನ್ನ ಯುಟ್ಯೂಬ್ ಸ್ಟ್ರಿಮ್ ನಲ್ಲಿ ಈ ವೀಡಿಯೊ ನೋಡು ತುಂಬಾನೆ ಖುಷಿ ಆಯ್ತು. ಧನ್ಯವಾದ ಇದನ್ನ ತುಂಬಾ ಸರಳವಾಗಿ ಹೇಳಿ ಕೊಟ್ಟಿದ್ದಕ್ಕೆ.
🙏ಧನ್ಯವಾದಗಳು
ಚೆನ್ನಾಗಿದೆ ತುಂಬಾ ಇಷ್ಟ ವಾಯ್ತು ,ಧನ್ಯವಾದಗಳು ಮೇಡಂ,🙏🙏
🙏🙏
ಮೊಸರಿಗಿಂತ ಉದ್ದಿನ ಹಪ್ಪಳ ಅರಳಿನ ಸಂಡಿಗೆ ಜೊತೆ ರುಚಿಯಾಗಿರುತ್ತದೆ thank you.
ಹೌದಾ.... ತಿಳಿಸಿದಕ್ಕೆ ಧನ್ಯವಾದಗಳು😊
ತುಂಬಾ ಸರಳ ಹಾಗೂ ಸುಲಭ ಮತ್ತು ಬೇಗ ಆಗುತ್ತದೆ ಮೇಡಂ
👍🙏
Very nice 👌👍👍👌
ನಿಮ್ಮ explaination ಬಹಳ ಚೆನ್ನಾಗಿದೆ ❤️
ಧನ್ಯವಾದಗಳು
Nice explanation
@@SantrupthiKitchen yr me and you YYYYYYY type YTTT yyy tym to do it all Yyyyyyyyy YYYYYYYYYYYYYYYYYYY type to do with my new phone tym to YYYYYYYYYYYYYYYYYYYYYYYYYYYYYYYYYYYYYYYYYYYYYYYYYYYYYYY YTTTTYYYTTYTTYYTTYTTTYYTTTYTTTTYTTTTTTTYYYYTYYTTTYYTYTYYYYYYYYYTYTYTTTTTTYTYYYYYYYYYYYTYYTYYYYYYTTYYYYTTYYYYY yy
Pp
ಉದ್ದಿನ ಅನ್ನ ಚೆನ್ನಾಗಿದೆ
ಧನ್ಯವಾದಗಳು
Very nice I will try nice demo thank u mam
Ruchiyagide😊
Will try mam tku
Thank you
Wow wow wow Super yummy yummy yummy 👌👌👌👌👌👌🎉
🙏🙏
Liked it,madeit,enjoyed it.
Thank you so much
ಹೌದು ಇದು ಸಾಂಪ್ರದಾಯಕ ಅಡುಗೆ ಹಳೆಕಾಲದ ಈ ಅಡುಗೆ ಈ ಕಾಲಕ್ಕೆ ಪೆಪ್ಪರ್ ಫ್ರೈ ಅನ್ನ ಆಗೀ ಪರಿವರ್ತನೆ ಯಾಗಿದೆ ಅಷ್ಟೇ .!!
ಉಳ್ಂದೊಗರೆ ಎಂದರೆ ಉದ್ದಿನ ಪುಳಿಯೋಗರೆ ಅಂತ ಕೊಡ ಹೇಳಬಹುದು . ಸ್ವಲ್ಪ ಬೇಗನೆ ಯಾವುದಾದರೂ ತಿಂಡಿ ರೆಡಿಆಗಬೇಕು ಅಂದ್ರೆ ಈ ರೆಸಿಪಿಯನ್ನು ಮಾಡಬಹುದು.
ಪುಳಿಯೋಗರೆ ತಿನ್ನುವ ಎಲ್ಲಾ ಪ್ರೀಯರಿಗೂ ಈ ತಿಂಡಿ ನಿರಾಸೆ ಮಾಡದೆ ಮಾಡೋರಿಗೂ ತಿನ್ನುವವರಿಗೂ ಸಂತೃಪ್ತಿ ಮತ್ತು ಸುಲಲಿತವಾಗಿ ರುತ್ತದೆ. ಆದ್ರೆ ತಣ್ಣಗಾದರೆ ತಿನ್ನೋದಕ್ಕೆ ಅಷ್ಟು ಚೆನ್ನಾಗಿ ರದು ಕಾರಣ ತುಪ್ಪ ಹಾಕಿದ ಯಾವುದೇ ತಿಂಡಿ ಬಿಸಿ ಬಿಸಿ ಯಾಗಿ ತಿಂದರೆನೇ ರುಚಿ ಹೆಚ್ಚು.,😊ಮಾಡಿ ತಿನ್ನಿ ಈ ಮಾಸದಲ್ಲಿ ಮೆಣಸು ತುಪ್ಪ ಹಾಕಿರೂ ಅಡುಗೆ ಸೇವಿಸಿದರೆ ಉತ್ತಮ. ಆರೋಗ್ಯ ಸಮತೋಲನ ವಾಗಿರುತ್ತದೆ ಮೈಕೈ ಬಿರುಕು ಅಷ್ಟು ಬೇಗ ಆಗದು . ಸಾಮಾನ್ಯವಾಗಿ ನೋಡಿ ಅಯ್ಯಂಗಾರ್ ಪಂಗಡದವರು ವಯಸ್ಸಾದರೂ ಲಕ್ಷಣವಾಗಿರತ್ತಾರೇ . ಇದೆಲ್ಲಾ ಅವರ ಆಹಾರ ಸೇವಿಸೂ ಕ್ರಮ ದಲ್ಲಿದೆ ಅವರ ಗುಟ್ಟು.
ಇಂಗು ತೆಂಗು ಶುಂಠಿ ಕೊಬ್ಬರಿ ಜೀರಿಗೆ ಅರಿಶಿನ ಇದನ್ನೆಲ್ಲ ಯಾರು ಹೆಚ್ಚಾಗಿ ಬಳಸುವರೂ ಅವರ ಆರೋಗ್ಯ ಮತ್ತು ಸ್ಕಿನ್ ಎರಡೂ ಚೆನ್ನಾಗಿರುತ್ತದೆ ಹಾಗಾಗಿ ಈ ಮಾಸದಲ್ಲಿ ಹೆಚ್ಚುಗಿ ಹುಗ್ಗಿ ಅಥವಾ ಖಾರಪೋಂಗಲ್ ಮಾಡಿ ತಿನ್ನುತ್ತಾರೆ ಬಲ್ಲವರು.!👍👌😊😋
ಮಾಹಿತಿ ಗೆ ಧನ್ಯವಾದಗಳು☺️
I enjoyed this recipe today. It's very tasty 🙏🙏🙏🙏🙏 thank you
Thank you
Super...healthy recipe 👌👌👌
Thanks
Very nice anna amma
ಸೂಪರ್ ma'am,, ಎಷ್ಟೋ ದಿನಗಳಿಂದ ಹುಡುಕ್ತ ಇದ್ದೆ ಈ recipe ಗಾಗಿ,, ಎಷ್ಟೋ vloggers ನ ಕೇಳಿದ್ದೆ ಕೂಡ,,, ಯಾರು ಮಾಡಿರ್ಲಿಲ್ಲ,, ನೀವೇ first on youtube,, ಬೇಕಾದ್ರೆ check ಮಾಡಿ,,
ಹೌದ... ಧನ್ಯವಾದಗಳು
Super receipe very nice 👌
Thank you
ವ್ಹಾವ್ ಸೂಪರ್ ಮೇಡಂ ಬಾಯಲ್ಲಿ ನೀರೂರುತ್ತದೆ ನಾನು ಟ್ರೈ ಮಾಡುತ್ತೇನೆ
👍
Tumba chennagide
Thank you
Ultimate 👌👌
🙏🙏
Very nice
Thank u
Super o super &thanks
👍
ನನಗೆ ಬಹಳ ಇಷ್ಟವಾದ ಅನ್ನ
ಧನ್ಯವಾದಗಳು
Looks yummy and yummy 😋
Thank you
Looks so yummy
🙏🙏
👏👏👏Thunmbha Chennagide
🙏🙏
Super
🙏🙏
Super recipe
🙏
Looks yummy and delicious 😋 😍 👌 plz request for iyengars sambar and Rasam
👍
ಓಕೆ ಮೇಡಂ ಟ್ರೈ ಮಾಡ್ತೀನಿ ಈಜಿ ಇದೆ. 👍👍🤝
👍
As a Iyengari, I endorse this awesome recipe! However, tempering is done preferably with ghee otherwise groundnut oil for best taste. Also add juice of citron or lemon instead of tamrind. This is a superb wholesome dish that's best eaten with Urad Happala or Coconut chutney if needed. Do have it hot! Thank you dear for posting this traditional recipe ❤
👍🙏
As I am Iyengar ,my suggestion is we can use normal urd dal.
ಐಯ್ಯಂಗಾರ್ ಅಲ್ಲಾ,,,,ನಮ್ಮ ಅತ್ತಿಗೆ ನೂ ಉದ್ದಿನ ಬೇಳೆ ಉಪಯೋಗಿಸಿ ಇದನ್ನ ಮಾಡುತ್ತಾರೆ,ಹಪ್ಪಳ ಪುಡಿಮಾಡಿ ಸೇರಿಸುತ್ತಾರೆ, ಮಸ್ತ್ ಇರುತ್ತದೆ👌🙏🙏🙏
This receipe is from Iyengar
👍
👍👍👍🎉🎉
Uddina bele chitranna antha nam amma madtha idru.... Thank you for sharing 🙏
🙏🙏
V nice
🙏🙏
Very nice
Thanks
Really very good recipe thanks
👍🙏
Jotheli ಉದ್ದಿನ ಹಪ್ಪಳ ಕರಿದು ಪುಡಿ ಮಾಡಿ ಹಾಕಿ.....ಇನ್ನೂ ರುಚಿಯಾಗಿರುತ್ತೆ
ಹೌದ... ಧನ್ಯವಾದಗಳು
Madam nemma recipes try madthiddini sopina kuutu kayi halina rasam veledele rasam try maddide essta ayuthu thank you madam
ಧನ್ಯವಾದಗಳು
Beautiful, thank you
🙏🙏
👌
🙏🙏
Yummy
🙏
ಎಣ್ಣೆ ಬದಲು ತುಪ್ಪ ಒಗ್ಗರಣೆಗೆ use ಮಾಡೋದು ಮತ್ತು ಹೇರ ಳೆ ರಸ or ನಿಂಬೆ ರಸ ಹಾಕ್ತಿವೀ. But ಇದು ಕೂಡ ಚೆನ್ನಾಗಿದೆ
🙏🙏
Plz sampradayak sweet gullorige recipe torisi
👍😊
Superb recipe. Can we use split urad. Adding ghee will give a great taste 👌🙏
Nice,
If you add ghee with oil it'll be much tastier,
Thank you🌹🙏
👍
Iyengar receipt
Usually for this recipe no tamarind is used and even it is done with pure ghee and usually only one or two chillies only,.
👍
Traditionally, no tamarind or chilies and pepper are used in ulundogare. And it is a practice to cook urad dal in little milk before mixing it with rice.
Hello ma'am ಇದು ನಿಮ್ಮ ಪೆಪ್ಪರ್ ರೈಸ್ ರೆಸಿಪಿ ಮಾದರಿ ಇದೆ ಅದನ್ನು ತುಪ್ಪದಲ್ಲಿ ಮಾಡಿದ್ದೀರಿ. ಚೆನ್ನಾಗಿದೆ 😊.
🙏
Ur explaination is good. Instead of black udu can v use white udu for this recipe.
Yes...U can
@@SantrupthiKitchen thank u mam
Uddina hittina gojju thorsi kodi pl
th-cam.com/video/LHPKibEqDt8/w-d-xo.html
Mam, I prepared pepper rice of urs, it is great great taste. This uddu rice I will prepare. Like this, post many more recipes. Love u mam.❤❤
Thank you so much
ಉಪು ಯಾವಾಗ ಹಾಕಬೇಕು?
Which oil is used traditionally? Sesame/Gingelly like in Puliyogare
Both are best
Hi akka can we preseve the powder for 15days
Yes u can
Thank you Ma'am
Pls send sambar they prepare
I mean brhamins
Ya sure
Pls give ingredients list in the description box. Otherwise we gave to go thru the entire video always often to make notes...
👍
Pl post with millets
👍
Madam kempu menasina kai chatney thorisi pl
👍
ಕುಂಬಳಕಾಯಿ ಮಜ್ಜಿಗೆ ಹುಳಿ ತೋರಿಸಿ ಅಕ್ಕ please don't miss me 🙏🙏👌
Ya sure...
Naavu Iyengars 'Same method sari ide' navu uddinabele haktivi' problem illa . hunase hannibal badalu heralekayi rasa haki tumba chennagirutte.
Oh ok....👍🙏
Mem ಮೊಸರು ಹಾಗೂ ಉದ್ದು ವಿರುದ್ಧ ಆಹಾರ
👍
Iyengari alla Iyengar bellulli haakabedi antha tilisi
👍
ನೀವು ಹೇಳ್ತಾ ಇದ್ರೆ ಬಾಯಲ್ಲಿ ನೀರ ಬರುತ್ತೆ
😋😋
ಇದು, ಮೆಣಸು ಅನ್ನ, ತುಪ್ಪದಲ್ಲಿ ಮಾಡಬೇಕು,
In our tradition( Iyengar) we don't use tamarind.
What you use
Oh...ok
@@ravindrababu9545 we don't use tamarind. Just like that.
Soopar nmgu thumba estavadaddu
Thank you
Karum.. Karum... lol
😃
Pl post millets ulandogre - rice is not a healthy choice
Ya. Sure 👍🙏
Maathu jaasti anisthu. Concentrate on what you r doing
Pls don't be so rude to anyone