Thank you very much. Nothing more than this. especially for you🙏🙏. Again for the great and human king of Mysore and his courtesans' Sir MV and others.🙏🙏
❤️❤️❤️ hi sir 🙏🙏🙏 Plzz ಕೊಪ್ಪಳ ಜಿಲ್ಲೆಯಲ್ಲಿ ಬರುವಂತ🙏😢 ಇರಕಲ್ಲಗಡ ಕೋಟೆಯು ಜನಪ್ರಿಯ ಡೆಕ್ಕನ್ ಕೋಟೆಗಳಲ್ಲಿ ಇದು ಕೂಡ ಒಂದಾಗಿದೆ ಇದರ ಬಗ್ಗೆ ಅದರ ಇಂದಿನ ಇತಿಹಾಸದ ಬಗ್ಗೆ ಮಾಹಿತಿ ತಿಳಿಸಿ❤️👍🏻🙏❤
ಸರ್ ನಾನು 8 ವರ್ಷಗಳ ಕಾಲ ಬೆಂಗಳೂರು ಲಿ ಕೆಲಸ ಮಾಡ್ಕೊಂಡ್ ಇದ್ದೆ ನಿಮ್ಮ ವಿಡಿಯೋ ನೋಡಿ ಸರ್ ಎಂ ವಿ ಅವರ ಸಮಾಧಿ ದರ್ಶನ ಮಾಡಿ ನನಗೆ ಅದೆಷ್ಟು ಖುಷಿ ಸಂತೋಷ ಆದ್ರೆ ಪದಗಳಲ್ಲಿ ಹೇಳೋಕೆ ಆಗಿಲ್ಲ, ನೀವು ಅಷ್ಟು ಇತಿಹಾಸ ತಿಳಿದಿದ್ದು ನಮ್ಮಂತವರಿಗೆ ಕನ್ನಡನಾಡಿ ಇತಿಹಾಸ ದ ಬಗ್ಗೆ ಎಚ್ಚರ ಕೊಡೋದೇ ಇಷ್ಟ 👌💐
ಅದ್ಬುತವಾದ ಜಲಾಶಯ. ಸರ್.ಎಂ.ವಿಶ್ವೇಶ್ವರಯ್ಯ ಹಾಗು ನಾಲ್ವಡಿ ಕ್ರಿಷ್ಣರಾಜ ಒಡೆಯರ್ ಮಹಾರಾಜ ರವರಗೆ ಹ್ರುದಯ ಪೂರ್ವಕ ನಮನಗಳು. ಅದ್ಬುತ ಜಾಗ ಪರಿಚಯಿಸಿದಕ್ಕೆ ನಿಮಗೆ ಅನಂತ ಧನ್ಯವಾದಗಳು.ನೀವು SRನ್ನು ಬೈಬಲ್ ಅಂದಿರಿ ನನಗೆ ಸರಿಯಲ್ಲ ಅದರ ಬದಲಿಗೆ ಭಗವದ್ಗೀತೆ ಅಂತ ಹೇಳಿದ್ದರೆ ತುಂಬಾ ಗೆಮ್ ಅನಿಸುತ್ತದೆ.❤❤
ನ ಮ್ಮ ನಾ ಡಿ ಗೆ ನೀ ರೇ ಜೀ ವ ನಾ ಡಿ, ಸ ರ್ರ್. ಎ ಮ್ . ವಿ ರ ವ ರು ಪೂ ವಾ ೯ ವ ಲೋ ಚ ನೇ ಮಾ ಡ ದೇ ಹ ರಿ ವ ನೀ ರಿ ಗೆ ಅ ಣೆ ಕ ಟ್ಟೆ ಕ ಟ್ಟ ದಿ ದ್ದ ರೇ ನೀ ರಿ ಗೆ ಹಾ ಹಾ ಕಾ ರ ಏ ಳು ತಿ ತ್ತು. ಅ ವ ರಿ ಗೊಂ ದು ಸಾ ಸ್ಟಾ o ಗ ನ ಮ ನ. ಜೈ ಮೈ ಸೂ ರು ಸ o ಸ್ತಾ ನ ಮ ಹಾ ರಾ ಜ ರು.
Best youtuber nevu... ಎಲ್ಲರು views ಗೆ ಅಂತ vidio ವಿಡಿಯೋವನ್ನು ಮಾಡಿದರೆ, ನೀವು ಮಹಾರಾಜರ ಕೊಡುಗೆಗಳ ಬಗ್ಗೆ ಮಾಡುತೀರಾ... ❤
Best TH-camr howdhu. Namm Dharmi best ❤
ನಮ್ಮ ನಾಡಿನ, ನಮ್ಮ ಸುತ್ತ ಮುತ್ತ ಇರುವ ವಿಚಾರಗಳು, ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುತ್ತಿರುವ ನಿಮಗೆ ನಮ್ಮ ಹೃದಯ ಪೂರ್ವಕ ನಮಸ್ಕಾರಗಳು.
ಸರ್.. 🙏.. ನಿಮ್ಮ ಈ ವಯಸ್ಸಿನ್ನಲ್ಲೂ.. ನಿಮ್ಮ ಇತಿಹಾಸ ಪ್ರಜ್ಞೆ.. ಕಳಕಳಿ.. ಚುರುಕುತನಕ್ಕೆ.. 🙏🙏🙏❤️👍
Your voice is having lot of positive vibes while talking about Mysuru Royal family and Sir. M.V.
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್ 🙏🙏🙏🙏
Thanks a lot for the lovely episode and Hats off to Sir M Visveswaraya for constructing such a Dam in 1917 and that has stood the test of time.
Vishweshvarayya Birth place is near to this place and surrounding places have some positive vibes.
Plzz beda sir location mathra share madbeda plzz yalla bari plastic matte beer bottle gale full fill madbedtare
ಸರ್. ಚಿಕಬಳ್ಳಾಪುರದ ಹತ್ತಿರ ಶ್ರೀನಿವಾಸ ಸಾಗರ ಇದೆ, ಭೇಟಿ ನೀಡಿ
Thank you very much. Nothing more than this. especially for you🙏🙏. Again for the great and human king of Mysore and his courtesans' Sir MV and others.🙏🙏
Sir have visited this location today. It’s so beautiful ❤
Hats off you 🙏 sir..,
ನಮ್ಮ ಕನ್ನಡ ನಾಡಿನ ಹೆಮ್ಮೆ ನೀವು 🙏🙏🙏
❤️❤️❤️ hi sir 🙏🙏🙏
Plzz ಕೊಪ್ಪಳ ಜಿಲ್ಲೆಯಲ್ಲಿ ಬರುವಂತ🙏😢 ಇರಕಲ್ಲಗಡ ಕೋಟೆಯು ಜನಪ್ರಿಯ ಡೆಕ್ಕನ್ ಕೋಟೆಗಳಲ್ಲಿ ಇದು ಕೂಡ ಒಂದಾಗಿದೆ ಇದರ ಬಗ್ಗೆ
ಅದರ ಇಂದಿನ ಇತಿಹಾಸದ ಬಗ್ಗೆ ಮಾಹಿತಿ ತಿಳಿಸಿ❤️👍🏻🙏❤
Hat's up our historian Sir for your research work.
ಸರ್ ನಾನು 8 ವರ್ಷಗಳ ಕಾಲ ಬೆಂಗಳೂರು ಲಿ ಕೆಲಸ ಮಾಡ್ಕೊಂಡ್ ಇದ್ದೆ
ನಿಮ್ಮ ವಿಡಿಯೋ ನೋಡಿ ಸರ್ ಎಂ ವಿ ಅವರ ಸಮಾಧಿ ದರ್ಶನ ಮಾಡಿ ನನಗೆ ಅದೆಷ್ಟು ಖುಷಿ ಸಂತೋಷ ಆದ್ರೆ ಪದಗಳಲ್ಲಿ ಹೇಳೋಕೆ ಆಗಿಲ್ಲ, ನೀವು ಅಷ್ಟು ಇತಿಹಾಸ ತಿಳಿದಿದ್ದು ನಮ್ಮಂತವರಿಗೆ ಕನ್ನಡನಾಡಿ ಇತಿಹಾಸ ದ ಬಗ್ಗೆ ಎಚ್ಚರ ಕೊಡೋದೇ ಇಷ್ಟ 👌💐
Sir history marthirorge namma mysore maharajaranna, avara kodugegalanna thilso prayathna nijakku thumba olle kelsa sir ❤❤❤❤god bless u sir ❤❤❤
Sir MV and Nalvadi Krishna Raja wodeyar 🙏🙏🙏🙏
ಚೆನ್ನಾಗಿದೆ ವೀಡಿಯೋ
Wodeyar Kutumba matthu M,. Vishwesharaiah avrige namma hrudpoorvaka namanagalu. Karnataka Rajya kattida Mahaanbhavaralli Sir MV avara kodugeyada ee Anekattu Adbhuthavagide. Dhanyavadaglu
Sadya adre drone shots videos thagoli sir
Thank you Sir
ಗುಡ್ ಮಾರ್ನಿಂಗ್ ಸರ್
ದನ್ಯವಾದಗಳು 🙏
Voice full clear edee Sir egaa thanku ❤
It seems the pickup dam is not maintained properly.One can observe small plants have grown up in the structure of the dam.
ಗಾರೆಯನ್ನು ಹೇಗೆ ತಯಾರಿಸುತ್ತಾರೆ ಅಂತ ತಿಳಿಸಿಕೊಡಿ ಗುರುಗಳೆ.
Love you Sir 🙏
Hats off to Sir.MV❤❤
Namma native melina juganahalli ❤ namma dam anno hemme sadha eruthe 😊
Very good information. You could have also shown the top view of Dam and water storage we could have still more. Any how thanks for information.
ಗುರುಗಳೆ ವಂದನೆಗಳು
Sir kortagere taluk mavattur kere katsiddhu avre nodi sir pleese
Abhinandanegalu
Ghati.. ❤
Nice Dermi namaste great 👍
Good work sir
Hari Om.
Jai nalvadi Krishna rajadodeyar
Honnavalli ge banni sir
Sir please gamanisi Kadugudi bengaluru 67, namma gramada bagge ondu series madi. Namma gramakku swarasya Kara story ide. Nammali 100 varusha purathana dakshina pinakini nadige addalagi nirmisiro bridge ide. Nooraru varush da might kallu ide. Pandavaru kattida kashi Vishwanatha devalaya ide.
Super. Sr
Jai karnataka matha ki jai 🙏
Sir please do the video of jaychamarajendra wodeyar
Nim athoru namma karnata Alli. Erodu namma hemme ❤
ಅದ್ಬುತವಾದ ಜಲಾಶಯ. ಸರ್.ಎಂ.ವಿಶ್ವೇಶ್ವರಯ್ಯ ಹಾಗು ನಾಲ್ವಡಿ ಕ್ರಿಷ್ಣರಾಜ ಒಡೆಯರ್ ಮಹಾರಾಜ ರವರಗೆ ಹ್ರುದಯ ಪೂರ್ವಕ ನಮನಗಳು. ಅದ್ಬುತ ಜಾಗ ಪರಿಚಯಿಸಿದಕ್ಕೆ ನಿಮಗೆ ಅನಂತ ಧನ್ಯವಾದಗಳು.ನೀವು SRನ್ನು ಬೈಬಲ್ ಅಂದಿರಿ ನನಗೆ ಸರಿಯಲ್ಲ ಅದರ ಬದಲಿಗೆ ಭಗವದ್ಗೀತೆ ಅಂತ ಹೇಳಿದ್ದರೆ ತುಂಬಾ ಗೆಮ್ ಅನಿಸುತ್ತದೆ.❤❤
ಮಾನ್ಯರೆ ಇನ್ನು ಮೇಲೆ ಇಲ್ಲೂ ಬೀರ್ ಬಟ್ಲು ಬೇಳುತ್ಯೆ
Super 👍 sir
❤
🙏🙏🙏
💐🙏
Super sir
Namaste
❤🎉😊
❤😍🙏
Malur taluk Kolar distik
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾರ್ಕಂಡೇಯ ಹನೇಕಟ್ಟು ನೋಡಿಸಿ ತುಂಬಾ ಚೆನ್ನಾಗಿ ಈಧೆ ಮತ್ತು ಹೈದರಾಲಿ ಹುಟ್ಟಿದ ಸ್ಥಳ ಸಿಗುತ್ತದೆ ಅಲ್ಲಿ ಬೂದಿಕೋಟೆ
Inspired by dharmi sir
th-cam.com/video/UtrP5Ce1Pdw/w-d-xo.html
Namma hurina chikka dam history
Don't tell Bible
ನ ಮ್ಮ ನಾ ಡಿ ಗೆ ನೀ ರೇ ಜೀ ವ ನಾ ಡಿ,
ಸ ರ್ರ್. ಎ ಮ್ . ವಿ ರ ವ ರು ಪೂ ವಾ ೯ ವ ಲೋ ಚ ನೇ
ಮಾ ಡ ದೇ ಹ ರಿ ವ ನೀ ರಿ ಗೆ ಅ ಣೆ ಕ ಟ್ಟೆ
ಕ ಟ್ಟ ದಿ ದ್ದ ರೇ ನೀ ರಿ ಗೆ ಹಾ ಹಾ ಕಾ ರ ಏ ಳು ತಿ ತ್ತು.
ಅ ವ ರಿ ಗೊಂ ದು ಸಾ ಸ್ಟಾ o ಗ ನ ಮ ನ.
ಜೈ ಮೈ ಸೂ ರು ಸ o ಸ್ತಾ ನ ಮ ಹಾ ರಾ ಜ ರು.
🙏
🙏