Oh..Ashok ji, u r greatt! And the way u r explaining (enacting) about shriyut Vasudev Samagji merely shows how great Vasudev ji and it also indicates U too r equally great! My highest respect to both of U💐😊🙏
ಶ್ರೀ ಉಜಿರೆ ಅಶೋಕ ಭಟ್ಟರ ಅತ್ಯಂತ ಭಾವನಾತ್ಮಕ *ಅಭಿನಂದನಾ ಭಾಷಣ* ವಾಸುದೇವ ಸಾಮಗರ ಹಾಗೂ ಅವರ ಶ್ರೀಮತಿ ಹಾಗೂ ಪುತ್ರ ಡಾ. ಪ್ರದೀಪ್ ಸಾಮಗರ ಬಗ್ಗೆ ಹಾಗೂ ಸನ್ಮಾನಕ್ಕೆ ಉತ್ತರವಾಗಿ ಶ್ರೀ ವಾಸುದೇವ ಸಾಮಗ ರಿಂದ ಮಾರ್ಮಿಕ ಮಾತುಗಳು ಶ್ರೀ ಕುಂಬಳೆ ಸುಂದರರಾಯರಿಂದ ಅಧ್ಯಕ್ಷೀಯ ಭಾಷಣ *ಇಂತಹ ಒಂದು ಅಪರೂಪದ ಹಾಗೂ ಅದ್ಭುತವಾದ ಅಭಿನಂದನಾ ಸಮಾರಂಭದ ವಿಡಿಯೋ ದಾಖಲೀಕರಣ ಮಾಡಿ ನಮಗೆ ಒದಗುವಂತೆ ಮಾಡಿದ ಮಿತ್ರರಾದ ಶ್ರೀ ಮಧುಸೂದನ ಅಲೆವೂರಾಯ ರಿಗೆ Madhusudana Alewooraya ಕರಜೋಡಿಸಿ ತಲೆತಗ್ಗಿಸಿ ಕಾಯ ಕುಗ್ಗಿಸಿ ವಂದಿಸೋಣವೇ* 🙏🙏🙏 🙏🙏🙏
👌👌🙏👏👏🙏🙏🙏🙏Samagarige thumbu hrudayada dhanyavadagalu avara bagge helalikke nammalli maathe ella ♥
Oh..Ashok ji, u r greatt!
And the way u r explaining (enacting) about shriyut Vasudev Samagji merely shows how great Vasudev ji and it also indicates U too r equally great!
My highest respect to both of U💐😊🙏
Great vasudeva saamagare nimma arthagaarike miss maaduthiffeve. Great, adbhuta arthapoorna arthagaarike. Suuuuper.
ಧನ್ಯವಾದಗಳು
ವಾಸುದೇವ ಸಾಮಗರ ಮಾತು 🙏🏼👍.. ಈಗಿನ ಯಕ್ಷಗಾನ ವ್ಯವಸ್ಥೆ ಯ ಕುರಿತು 👏🏽
Noorakke nooru maathu satya... commercialized madlikke hogi yakshagana kaale hogutide
Great to hear all these information from Kumble, Ujire and Samaga himself.
Avara maathu sathyasya sathya. Koney paksha indina kalabhimaanigalembavaru nimma mukha kannadiyalli nodikolli,!!!
ಇದು ಯಾವಾಗ ಆಗಿದ್ದು ಪ್ರೋಗ್ರಾಂ
Supar
ಶ್ರೀ ಉಜಿರೆ ಅಶೋಕ ಭಟ್ಟರ ಅತ್ಯಂತ ಭಾವನಾತ್ಮಕ *ಅಭಿನಂದನಾ ಭಾಷಣ* ವಾಸುದೇವ ಸಾಮಗರ ಹಾಗೂ ಅವರ ಶ್ರೀಮತಿ ಹಾಗೂ ಪುತ್ರ ಡಾ. ಪ್ರದೀಪ್ ಸಾಮಗರ ಬಗ್ಗೆ
ಹಾಗೂ ಸನ್ಮಾನಕ್ಕೆ ಉತ್ತರವಾಗಿ ಶ್ರೀ ವಾಸುದೇವ ಸಾಮಗ ರಿಂದ ಮಾರ್ಮಿಕ ಮಾತುಗಳು
ಶ್ರೀ ಕುಂಬಳೆ ಸುಂದರರಾಯರಿಂದ ಅಧ್ಯಕ್ಷೀಯ ಭಾಷಣ
*ಇಂತಹ ಒಂದು ಅಪರೂಪದ ಹಾಗೂ ಅದ್ಭುತವಾದ ಅಭಿನಂದನಾ ಸಮಾರಂಭದ ವಿಡಿಯೋ ದಾಖಲೀಕರಣ ಮಾಡಿ ನಮಗೆ ಒದಗುವಂತೆ ಮಾಡಿದ ಮಿತ್ರರಾದ ಶ್ರೀ ಮಧುಸೂದನ ಅಲೆವೂರಾಯ ರಿಗೆ Madhusudana Alewooraya
ಕರಜೋಡಿಸಿ ತಲೆತಗ್ಗಿಸಿ ಕಾಯ ಕುಗ್ಗಿಸಿ ವಂದಿಸೋಣವೇ*
🙏🙏🙏
🙏🙏🙏
ಇದು ಯಾವಾಗ ನಡೆದ ಕಾರ್ಯ ಕ್ರಮ...
Hi