Which Direction is Best For Sleeping | Vastu Tips | Vijay Karnataka
ฝัง
- เผยแพร่เมื่อ 12 ก.ย. 2024
- #Numerology #VastuTips #SleepDirection
ವಾಸ್ತು ಶಾಸ್ತ್ರದಲ್ಲಿ ಮಲಗಲು ಕೂಡ ಸೂಕ್ತ ದಿಕ್ಕನ್ನು ಸೂಚಿಸಲಾಗಿದೆ. ದಿಕ್ಕುಗಳಿಗೆ ವಿರುದ್ಧವಾಗಿ ಮಲಗುವುದರಿಂದ ನಾನಾ ರೀತಿಯ ಆರೋಗ್ಯದ ಸಮಸ್ಯೆಗಳೊಂದಿಗೆ ನಷ್ಟವನ್ನು ಸಹ ಅನುಭವಿಸಬೇಕಾಗುತ್ತದೆ. ನಾವು ಯಾವ ದಿಕ್ಕಿನಲ್ಲಿ ಮಲಗಬೇಕು..? ದಿಕ್ಕಿಗೆ ವಿರುದ್ಧವಾಗಿ ಮಲಗುವುದರ ದುಷ್ಟರಿಣಾಮಗಳೇನು..? ಈ ದಿಕ್ಕಿನಲ್ಲಿ ಮಲಗುವುದರ ಪ್ರಯೋಜನಗಳೇನು..? ಎಂಬುದನ್ನು ಬಗ್ಗೆ ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka - แนวปฏิบัติและการใช้ชีวิต
ಪೂರ್ವ .ದಕ್ಷಿಣ .ಕನ್ನಡ ದಲ್ಲಿ ಮಾತನಾಡಿ
ಎಲ್ಲಾ ಸರಿ ಗುರುಗಳೇ...english ನ north east west south ..ಯಾಕೆ ನಮಗೆ ಇಂಗ್ಲಿಷ ಬರಲ್ಲ ಉತ್ತರ ದಕ್ಷಿಣ ಪಶ್ಚಿಮ ಅಂತ ಹೇಳಿ ..
Really thank you sir, yes we are watching your channel and please do more vedios like this about health,wealth and for growth , everyone can be happy
Every Episode is Evergreen sir, I am great fan of you Sir And each & every word is Valuable and the best solutions from you Sir, My Good & the best Greetings for you from my Side sir. May God bless you with good health, happiness & prosperity, Thànk you Sir.
Good Afternoon Guruji
Please give information about placement of wall clock
Sir super ನನಗೆ ತುಂಬಾ ಹೆಲ್ಪ್ ಹಾಗಿದೆ sir
Thank you very much sir 💐💐💐💐💐💐💐
ಸಾರ್ ಅರ್ಧ ಕನ್ನಡ ಅರ್ಧ ಇಂಗ್ಲಿಷ್ ಎರಡು ಮಿಕ್ಸ್ ಮಾಡಬೇಡಿ ಪೂರ ಕನ್ನಡದಲ್ಲಿ
ತಿಕ ಮುಚ್ಹೋ
Thank you so much gurujee 🙏🙏🙏
Thank You So Much Guruji 🙏🙏🙏
Hi. Sir Namaste 🙏
ಪೂರ್ವ ಪಚ್ಚಿಮ ಉತ್ತರ ದಕ್ಷಿಣ ಅಂತ ಕನ್ನಡ ದಲ್ಲಿ ಹೇಳಿ ಗುರುಗಳೇ
Thanks sir
What if site is facing north west and accordingly all other directions are diagonal???
Thank u
🙏🙏🙏🙏🙏🙏🙏🙏 tq sir
Sir thumba chanagi mudi bartha edya
Tq sir
South direction yamana dikku Thane sir matte hege South direction malgoke uttama anta heli dayavittu
Super sir
Sir namaste dayavittu Kannada Dali matadi
ಸರ್ ಪ್ಲೀಸ್ ಕನ್ನಡದಲ್ಲಿ ಹೆಸರುದಿಕ್ಕುಗಳು ಕನ್ನಡದಲ್ಲಿ ಪೂರ್ವ-ಪಶ್ಚಿಮ ಉತ್ತರ-ದಕ್ಷಿಣ ಅಂತ ಕನ್ನಡದಲ್ಲಿ ಹೇಳಿ ದಯವಿಟ್ಟು ಇಂಗ್ಲಿಷ್ ಹೇಳಬೇಡಿ
Pls Kannada Dali dikku heli
Adashtu kannadadalli helidare ellarigu arthavaguttade
🙏🙏🙏🙏🙏🙏🙏
🙏🙏🙏
ಕನ್ನಡದಲ್ಲಿ ಮಾತನಾಡು
ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಈ ಪದಗಳನ್ನು ಬಳಸಪ್ಪ ನಿನ್ನ ಬಾಯಲ್ಲಿ ಮುತ್ತುದರಲ್ಲ
Nandu gudisalu
Sir kannada dalli heli plz
North South .ಕನ್ನಡದಲ್ಲೇ haEleeeeee
Kannada dalli helu Guru ve
Please completely speak in kannada. Every one will not be educated with English medium. Please for humanity concern SPEAK in kannada
ಕನ್ನಡ ದಲ್ಲಿ ಹೇಳಿ ಸರ್🙏
NANDINI JS
ಸರಿಯಾಗಿ ಕನ್ನಡದಾಗ ಹೇಳೊ ಮಾರಾಯ