Ma'am, I bought this in jayanagar 4th block, Bangalore. There is a person oppt to shopping complex, he sells all varieties according to season. Thank you 😊
ನನಗೆ ತಿಳಿದ ಪ್ರಕಾರ, amte ಕಾಯಿ, kavali ಕಾಯಿ , ಮಿಡಿ ಮಾವಿನ ಕಾಯಿ, ಚಾಲಕಾಯಿ, ಗೋಡಂಬಿ ಹಣ್ಣುಗಳನ್ನು ಅರಣ್ಯ ಪ್ರದೇಶದಲ್ಲಿ ಅದರಲ್ಲೂ ಲಂಬಾಣಿ ಜನರು ತರುತ್ತಾರೆ ನನಗೆ ಹುಬ್ಬಳ್ಳಿಯಲ್ಲಿ ಸಿಗುತ್ತಿತ್ತು ಅದರೆ e ವರ್ಷ ಏಕೆ ಏನೋ ಬಂದಿಲ್ಲ, ಅದರೆ USA ನಲ್ಲಿ ಪಟೇಲ್ ಮಾರುಕಟ್ಟೆಯಲ್ಲಿ ಎಲ್ಲಾ ಸಿಗುತ್ತವೆ, ನಮ್ಮ ಕನ್ನಡಿಗರು videos ತೋರಿಸಿ ಇದು ಯಾವ ಕಾಯಿ, ಇದು ಯಾವ ಕಾಯಿ ಗೊತ್ತಿಲ್ಲ ಆದರೆ ಅದರ ದರ ನೋಡಿದರೆ ಬೇಡ ಅನ್ನುವ ಸಂಗತಿ, ಮೊದಲೇ ಗೊತ್ತಿಲ್ಲ, ವಿಡಿಯೋ ಮಾಡಿ ಹೆಚ್ಚುಗಾರಿಕೆ ತೋರಿಸುತ್ತಾರೆ. ಇವು ಮಲೆನಾಡು ಪ್ರದೇಶವಾದ, ಸಿರ್ಸಿ, ಸಿದ್ದಾಪುರ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸುತ್ತಮುತ್ತಲಿನ ಪ್ರದೇಶದಿಂದ ಇರಬಹುದು. ಆದರೆ RELIANCE ಅಥವಾ MORE ಮಾರುಕಟ್ಟೆಯಲ್ಲಿ ಸಹ ಸಿಗುತ್ತಿಲ್ಲ.
ಇವತ್ತು ನನಗೆ amate ಕಾಯಿ ಶನಿವಾರ ಸಂತೆ ಹುಬ್ಬಳ್ಳಿಯಲ್ಲಿ ಸಿಕ್ಕಿದೆ. ಒಂದು ಕೆಜಿಗೆ 100 ರೂಪಾಯಿ, ಅಥವಾ ಒಂದು ಕಾಯಿಗೆ 2.50 ರೂಪಾಯಿಗೆ. ಆದರೂ ವರ್ಷಗಳವರೆಗೆ ಕೆಡದಂತೆ ಮಾಡುವ ಹಾಗೂ ಮಲೆನಾಡಿನ ಪದಾರ್ಥ.
ನಾವು ಮಾಡುತ್ತೇವೆ.... ರುಚಿ ರುಚಿಯಾದ, ಉಪ್ಪಿನಕಾಯಿ...
My favourite pickle mouthwatering
Thanks for liking
I loved pickles mouth watering
So good
@@AdugeSadhana thnk u
ಉಪ್ಪಿನಕಾಯಿ 👌
Thank you 😊
my favorite uppinakai 😋😋😋😋😋💕
Thanks :)
ಸಿಂಪಲ್ ಉಪ್ಪಿನಕಾಯಿ ಥ್ಯಾಂಕ್ ಯು ಸಿಸ್ಟರ್
Thank you 😊
I lve ur receipies 🥰
Thank you so much :)
Super 🥰😊😋
Thank you 😊
Very good preparation
Thank you 😊
Very nice
Thank you 😊
@@AdugeSadhana most welcome
When in the season mam.
S̊ůp̊e̊r̊ s̊i̊s̊t̊e̊r̊
Where do we get amatekai in Bangalore? We stay near Begur and checked in many vegetable shops and not available there.
In mangalore store. Hsr
Thank you.
We get in Jayanagar 4th block market. It is seasonal and available only during April May.
Thanks
@@AdugeSadhana Thanks for the information.. we will try in Jayanagar market..
Rahul Where do you stay in Bangalore .
When is the season for it ? Are you getting it now?
Last week I got it madam, that time he told another 20 days it will be available.
Thank you 😊
This amatekayi usually i see in summer April May , but this time it was delayed maybe bcoz of lockdown.
How many days can we store outside
Subhavaagali.
Danyavaadagalu :)
Thankyou :)
What do we call this fruit in telugu p
Please let me know , even i wanted to learn telugu. unfortunately i do not know telugu :(
@@AdugeSadhana telugu is easy to learn so similar to kannada u can learn
Thank you ma'am. Recently I had sweet putherakulu sweet. Still struggling to pronounce it right, though I enjoyed the sweet to the fullest 😃
Say NO to plastic please. Thank you.
Like
When do you get this in Bangalore? Which area ?
Ma'am, I bought this in jayanagar 4th block, Bangalore. There is a person oppt to shopping complex, he sells all varieties according to season.
Thank you 😊
Nam mane ali thumba biduthe ..yaru use madala esala pakka pickle hakbku
ho hauda, illi naavu huduki huduki tarthivi :(
easyaagi sigalla
lucky you :)
@@AdugeSadhana hwdu ..20 years old tree shimoga enda tandihakidu anthe nim video nodi esala pickle hakle beku nanu
oh super madam, kanditha maadi. ondu varsha idabahudu. naavu e uppinakaayi andre double oota maadthivi. innu nimage fresh kaayi siguthe andre, ele kaayiyalli uppinakaayi haaki, super aagi iruthe.
Thank you :)
ಈ ಕಾಯಿ ಎಲ್ಲಿ ಸಿಗುತ್ತದೆ ಹೇಳಿ?
I have bought in Jayanagar 4th and 9th Block.Thanks :)
ನನಗೆ ತಿಳಿದ ಪ್ರಕಾರ, amte ಕಾಯಿ, kavali ಕಾಯಿ , ಮಿಡಿ ಮಾವಿನ ಕಾಯಿ, ಚಾಲಕಾಯಿ, ಗೋಡಂಬಿ ಹಣ್ಣುಗಳನ್ನು ಅರಣ್ಯ ಪ್ರದೇಶದಲ್ಲಿ ಅದರಲ್ಲೂ ಲಂಬಾಣಿ ಜನರು ತರುತ್ತಾರೆ ನನಗೆ ಹುಬ್ಬಳ್ಳಿಯಲ್ಲಿ ಸಿಗುತ್ತಿತ್ತು ಅದರೆ e ವರ್ಷ ಏಕೆ ಏನೋ ಬಂದಿಲ್ಲ, ಅದರೆ USA ನಲ್ಲಿ ಪಟೇಲ್ ಮಾರುಕಟ್ಟೆಯಲ್ಲಿ ಎಲ್ಲಾ ಸಿಗುತ್ತವೆ, ನಮ್ಮ ಕನ್ನಡಿಗರು videos ತೋರಿಸಿ ಇದು ಯಾವ ಕಾಯಿ, ಇದು ಯಾವ ಕಾಯಿ ಗೊತ್ತಿಲ್ಲ ಆದರೆ ಅದರ ದರ ನೋಡಿದರೆ ಬೇಡ ಅನ್ನುವ ಸಂಗತಿ, ಮೊದಲೇ ಗೊತ್ತಿಲ್ಲ, ವಿಡಿಯೋ ಮಾಡಿ ಹೆಚ್ಚುಗಾರಿಕೆ ತೋರಿಸುತ್ತಾರೆ. ಇವು ಮಲೆನಾಡು ಪ್ರದೇಶವಾದ, ಸಿರ್ಸಿ, ಸಿದ್ದಾಪುರ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸುತ್ತಮುತ್ತಲಿನ ಪ್ರದೇಶದಿಂದ ಇರಬಹುದು. ಆದರೆ RELIANCE ಅಥವಾ MORE ಮಾರುಕಟ್ಟೆಯಲ್ಲಿ ಸಹ ಸಿಗುತ್ತಿಲ್ಲ.
ಇವತ್ತು ನನಗೆ amate ಕಾಯಿ ಶನಿವಾರ ಸಂತೆ ಹುಬ್ಬಳ್ಳಿಯಲ್ಲಿ ಸಿಕ್ಕಿದೆ. ಒಂದು ಕೆಜಿಗೆ 100 ರೂಪಾಯಿ, ಅಥವಾ ಒಂದು ಕಾಯಿಗೆ 2.50 ರೂಪಾಯಿಗೆ. ಆದರೂ ವರ್ಷಗಳವರೆಗೆ ಕೆಡದಂತೆ ಮಾಡುವ ಹಾಗೂ ಮಲೆನಾಡಿನ ಪದಾರ್ಥ.
Pregnant erovru thinbodda
Thinbahudu
Est dina barutte edu
If kept good (use only dry spoon and no moisture), it will come for 1 year.
Thanks
2 kg tagondu bande.. Call bantu hode... 😂 Vapas barvaga mimimi hi madidru.. 😂 😂 😂
ನಮಗೆ ಒಬ್ಬ ಬಲಿತು ಹೋಗಿದ್ದ ಅಮಟೆಕಾಯಿ ಕೊಟ್ಟ , ಉಪ್ಪಿನಕಾಯಿ ಚೆನ್ನಾಗಿ ಆಗಲಿಲ್ಲ !!!
ಹೌದು ಬಲಿತ ಅಮತೇಕಾಯಿ ಚೆನ್ನಾಗಿರಲ್ಲ, waste aguthe. Next time nodi select maadi
Video dalli adanna thirisiddini nodi.
Thank you so much 🙂
ವಾಟೇ ಗಟ್ಟಿ ಇದ್ದರೆ ಅದಕ್ಕೆ ಬೆಲ್ಲ ಸ್ವಲ್ಪ ಅಚ್ಚ ಕಾರದ ಪುಡಿ ಉಪ್ಪು ಹಾಕಿ ಕಲಸಿ 8 ರಿಂದ 10ತಾಸು ಬಿಡಿ ನಂತರ ಸ್ಪಲ್ಪ ಹೊತ್ತು ಬೇಯಿಸಿ ಸಿಹಿ ಉಪ್ಪಿನ ಕಾಯಿ ಚನ್ನಾಗಿರುತ್ತೆ
Bayalli Neeru bande bidtu sis
ಹೌದು ಈ ಉಪ್ಪಿನ ಕಾಯಿ ನೆ ಹಾಗೆ. ಬಾಯಲ್ಲಿ ನೀರು ಬರಿಸುತೆ.
🙂
@@AdugeSadhana my favourite uppinakayi sis
@@AdugeSadhana bidirina kalale pickles tumba ista nange
Kalale uppinakayi maadi toristira
Kanditha 🙂