ಸಂಗೀತ ಶಾರದೆ ಶ್ರೀಮತಿ ಹೆಚ್ ಆರ್ ಲೀಲಾವತಿ

แชร์
ฝัง
  • เผยแพร่เมื่อ 29 ธ.ค. 2024
  • ಸಂಗೀತ ಶಾರದೆ ಶ್ರೀಮತಿ ಹೆಚ್ ಆರ್ ಲೀಲಾವತಿ
    #ಸುಗಮಸಂಗೀತ #ಸಂಗೀತ# #ಕನ್ನಡ #music #Hrleelavathi #minchu #ಮಿಂಚು #singer

ความคิดเห็น • 12

  • @vijayaranganath9823
    @vijayaranganath9823 2 หลายเดือนก่อน +1

    ಇಷ್ಟು ವರ್ಷಗಳ ನಂತರ ನನ್ನ ಮೆಚ್ಚಿನ ಗಾಯಕಿ❤
    ಭರತಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲೂ....
    ಹಾಡಿಸಿ ದಯವಿಟ್ಟು

    • @mincu.sutdio
      @mincu.sutdio  2 หลายเดือนก่อน

      @@vijayaranganath9823 🙏🙏
      ಲೀಲಾವತಿ ಅಮ್ಮನವರ ಸಂದರ್ಶನದ ಮುಂದಿನ ಭಾಗ ಇಲ್ಲಿದೆ👇
      th-cam.com/video/Jz04CjdcowM/w-d-xo.htmlsi=k4v-lELHmJtCp3SR
      ಮುಂದಿನ ಭಾಗಗಳಲ್ಲಿ ನಿಮ್ಮಿಷ್ಟದ ಹಾಡು ಸಾಧ್ಯವಾದರೆ ಪ್ರಸಾರ ಮಾಡುತ್ತೇವೆ. ಧನ್ಯವಾದಗಳು

  • @srinivasapadaki3084
    @srinivasapadaki3084 2 หลายเดือนก่อน +2

    ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿದೆ......❤ನಮ್ಮ ಆಂಟಿ ಬಗ್ಗೆ ಎಷ್ಟು ಕೇಳಿದರೂ ಇನ್ನೂ ಕೇಳಬೇಕೆನ್ನುವ ಆಸೆ.... ಧನ್ಯವಾದಗಳು 😍👌💐🙏🙏🙏

    • @mincu.sutdio
      @mincu.sutdio  2 หลายเดือนก่อน

      @@srinivasapadaki3084 🙏🙏

  • @sharadagr7987
    @sharadagr7987 2 หลายเดือนก่อน +1

    ಈ ಮಹಾನ್ ಕಲಾವಿದೆ ಹಾಡಿರುವ ಉಡುಗಣವೇಷ್ಟಿತ ಅನೇಕ ವರ್ಷಗಳಾದರೂ ಇನ್ನೂ ಅದರ ಮಾಧುರ್ಯ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ

    • @mincu.sutdio
      @mincu.sutdio  2 หลายเดือนก่อน +1

      @@sharadagr7987 ಆ ಸ್ವರದ ಇಂಪು ಸಂಗೀತದ ಆಳದ ಘಟ್ಟಿತವೇ ಹಾಗಲ್ಲವೆ🙏🙏 ಧನ್ಯವಾದಗಳು 🙏

  • @HanumanthaPatil
    @HanumanthaPatil วันที่ผ่านมา +1

    ಸರ್ ವಂದನೆಗಳು ಸಂದರ್ಶನ ಖುಷಿ ನೀಡಿತು

  • @Lachamanna.1975
    @Lachamanna.1975 2 หลายเดือนก่อน +1

    🙏🙏🙏

    • @mincu.sutdio
      @mincu.sutdio  2 หลายเดือนก่อน

      @@Lachamanna.1975 🙏🙏

  • @sharadagr7987
    @sharadagr7987 2 หลายเดือนก่อน +1

    ಅದನ್ನು ದಯವಿಟ್ಟು ಮತ್ತೊಮ್ಮೆ
    ಪ್ರಸಾರ ಮಾಡಿ

    • @mincu.sutdio
      @mincu.sutdio  2 หลายเดือนก่อน

      @@sharadagr7987 ಮುಂದಿನ ಭಾಗಗಳನ್ನು ನೋಡಿ
      th-cam.com/video/Jz04CjdcowM/w-d-xo.htmlsi=7ZyS4ZlvKeSMkip5