"ಕಾಡಿನಲ್ಲಿ ಸಿದ್ದಿ ಜನ ಯಾವೆಲ್ಲಾ ಪ್ರಾಣಿ ಬೇಟೆ ಆಡಿ ಮಾಂಸ ತಿಂತಿದ್ರು ಗೊತ್ತ!-E04-Siddi Tribe-Kalamadhyama

แชร์
ฝัง
  • เผยแพร่เมื่อ 2 ก.พ. 2025

ความคิดเห็น • 246

  • @srinidhi7140
    @srinidhi7140 ปีที่แล้ว +147

    ಕಾಡುಜನ ಹಣಕಾಸಿನಲ್ಲಿ ಹಿಂದುಳಿದಿರಬಹುದು ಆದ್ರೆ ಅವರ ಬದುಕಿನಲ್ಲಿ ಪ್ರೀತಿ ನೆಮ್ಮದಿ ಆತಿಥ್ಯದ ಗುಣ ತುಂಬಿದೆ! ತುಂಬಾ ಒಳ್ಳೆಯ ಕುಟುಂಬ ❤

    • @dattatrayanaik9715
      @dattatrayanaik9715 3 หลายเดือนก่อน

      @@srinidhi7140 ಸಾಲವಿಲ್ಲದ ಬದುಕು. ರೋಗ ಇಲ್ಲದ. ಶರೀರ ಅವ್ನೇ. ನಿಜಾವಾದ. ಶ್ರೀಮಂತ

  • @Parashuraam-c2r
    @Parashuraam-c2r ปีที่แล้ว +90

    ಬಡವರಾದರೂ ಸಂಸ್ಕಾರಕ್ಕೆ ಕೊರತೆ ಇಲ್ಲ.
    ಬಡವರಿಗೆ ಸಂಸ್ಕಾರ ಜಾಸ್ತಿ.
    ಶ್ರೀಮಂತರಿಗೆ ಅಹಂಕಾರ ಜಾಸ್ತಿ.

  • @udaynaik.903
    @udaynaik.903 ปีที่แล้ว +3

    ಹಾಯ್ ಪರಂ ಸಾರ್ ನಿಮ್ಮ ಕಲಾ ಮಾಧ್ಯಮ ತಪ್ಪದೆ ನೋಡ್ತಿನಿ ತುಂಬಾ ಚೆನ್ನಾಗಿ ಮೂಡಿಬರ್ತಿದೆ ತುಂಬಾ ಖುಷಿಯಾಗ್ತಿದೆ. ಕುಟುಂಬ ಸಮೇತರಾಗಿ ಬರ್ತಿರನಿಮ್ಮ ಚಾನೆಲ್ ದೊಡ್ದ ಮಟ್ಟದಲ್ಲಿ ಬೆಳಿಲಿ

  • @tsunamiblastersr7443
    @tsunamiblastersr7443 ปีที่แล้ว +28

    ಸಣ್ಣ ಹುಡುಗಿ ತುಂಬಾ ಚೆನ್ನಾಗಿ ಮಾತಾಡ್ತಾರೆ

  • @ningarajuadtp6056
    @ningarajuadtp6056 ปีที่แล้ว +49

    ಯಾರು ಹೇಳಿದ್ದು ಈಕೆ ಸಿದ್ದಿ ಅಂತ ಆಕೆ ಅಚ್ಚ ಕನ್ನಡತಿ, ಸ್ವಚ್ಱ ಕನ್ನಡ ಮಾತಾಡ್ತಾಳೆ Super ❤❤

    • @abhik7480
      @abhik7480 ปีที่แล้ว +2

      IGA Ella horagade odalikke hogthare

  • @veeruveeru1543
    @veeruveeru1543 ปีที่แล้ว +35

    ಇ ಹುಡುಗಿ ತುಂಬಾ ಸುಂದರವಾಗಿ ಮಾತಾಡ್ತಾಳೆ ಸರ್. 🎉 ಒಳ್ಳಯದಾಗಲಿ. .....

  • @paviraju2454
    @paviraju2454 ปีที่แล้ว +138

    ಪರಂ ಸರ್ ಅವರ ಎಂಡ್ತಿನ ನೋಡಿ ತುಂಬಾ ಖುಷಿಯಾಯಿತು ಎಲ್ಲಿದ್ರು ಅಜ್ಜೆಸ್ಟ್ ಆಗ್ತಾರೆ ತುಂಬಾ ಸೌಮ್ಯಾ ಸ್ವಭಾವದವರು ಪರಂ ಸರ್ ನಿಮ್ ನೋಡಿ ತುಂಬಾ ಖುಷಿಯಾಯಿತು

    • @praveenapraveena6264
      @praveenapraveena6264 ปีที่แล้ว

      ಪುಣ್ಯ ಮಾಡಿದರೆ ಪರಮೇಶ್ವರ್ ಅಂತ ಹೆಂಡತಿ ಸಿಗೋಕೆ

    • @praveenbuthello4410
      @praveenbuthello4410 ปีที่แล้ว +7

      Andre nim hendthi jor antha helodu anthana... 🙂

    • @paviraju2454
      @paviraju2454 ปีที่แล้ว

      @@praveenbuthello4410ನಮ್ಮ ಯಜಮಾನರು ತುಂಬಾ ಒಳ್ಳೆಯವರು ನಾವು ಜೋರ್ ಇಲ್ಲ ಆದ್ರೆ ಸವಿತಾ ಅವರ ಗುಣ ಸ್ವಭಾವ ಇಸ್ಟ ಆಯ್ತು ಅಂತ

    • @chinmayiarali1377
      @chinmayiarali1377 ปีที่แล้ว

      ಸವಿತಾ ಉತ್ತರ ಕರ್ನಾಟಕದ ಹೆಣ್ಣು ಮಗಳು ಎಲ್ಲಾ ಕಡೆ ಹೊಂದಿಕೊಳ್ಳುತ್ತಾರೆ

    • @subrayap1899
      @subrayap1899 ปีที่แล้ว +2

      ಪರಂ ಪರಂ ಸರ್ ಅವರೇ ಉತ್ತರ ಉತ್ತರ ಕನ್ನಡದ ಕಾಡಿನ ಮಧ್ಯದಲ್ಲಿದ್ದ ಸಿದ್ಧಿ ಜನಾಂಗದ ಜೀವನ ಕ್ರಮವನ್ನು ಸವಿಸ್ತಾರವಾಗಿ ವಿವರಿಸಿದ ನಿಮಗೂ ಜೀವನದ ಬಗ್ಗೆ ಬಿಚ್ಚು ಮನಸ್ಸಿನಿಂದ ಹೇಳಿದ ಆ ಸಹೋದರಿಯರಿಗೂ ವಂದನೆಗಳು

  • @SanthuShetty-yo4ku
    @SanthuShetty-yo4ku ปีที่แล้ว +25

    ಹಾ ದೇವರು ನಿಮಗೆ ಆರೋಗ್ಯ ಮತ್ತು ಆಯಸ್ಸು ಕೊಟ್ಟು ಒಳ್ಳೆಯದು ಮಾಡಲಿ ಪರಮ್ ಸರ್❤❤❤❤

  • @ashalathakj9450
    @ashalathakj9450 ปีที่แล้ว +16

    ಸಿದ್ಧಿಗಳು ಒಳ್ಳೆಯ ಕಲಾವಿದರು ವಿಶಾಲ ಮನೋಭಾವದವರು. ಕಾವ್ಯ ಮತ್ತು ಅವರ ತಾಯಿ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತದೆ ಅವರ ಜೀವನಶೈಲಿ ಸಂಸ್ಕೃತಿ ಪರಿಚಯಿಸಿದ ಪರಂ ಸರ್ ತುಂಬಾ ಧನ್ಯವಾದಗಳು 🙏

  • @sharathkumar1257
    @sharathkumar1257 ปีที่แล้ว +23

    ಇವರ ಬದುಕು ತುಂಬಾ ಬದಲಾಗಿದೆ
    Thanks to B.R. AMBEDKAR 🙏🙏🙏🙏🙏🙏

  • @mgr5224
    @mgr5224 ปีที่แล้ว +23

    ಪರಂ ಸರ್ ನಿಮ್ಮನ ಪಡೆದ ನಾವುಗಳು ಧನ್ಯರು ಏಕೆಂದರೆ ಪ್ರಪಂಚ ಪರಿಚಯ ಮಾಡುಸ್ತೀದೇರಾ, ಮುಂದುವರಿಯಲಿ,, ಧನ್ಯವಾದಗಳು ಗುಡ್ ಎಪಿಸೋಡ್ 🌹🌹🌹🌹

    • @ajayakumar6387
      @ajayakumar6387 ปีที่แล้ว

      ನನ್ನ ಕುಟುಂಬದ ಸಿದ್ಧಿ ಕುಟುಂಬದ ಜತೆ ಊಟ ತಿಂಡಿಮಾಡಿ ಅಲ್ಲೆ 1 ದಿನ ವಾಸ್ತವ್ಯ ಮಾಡಬೇಕು ಎನ್ನುವ ಆಸೆ ಇದೆ ಸರ್

  • @dattatrayanaik9715
    @dattatrayanaik9715 ปีที่แล้ว +26

    ನಮ್ಮ ಉತ್ತರ ಕನ್ನಡ ಜಿಲ್ಲೆ

    • @Nannaprapancha000
      @Nannaprapancha000 ปีที่แล้ว +2

      ☺️

    • @pushpanaik789
      @pushpanaik789 3 หลายเดือนก่อน

      ನಮ್ಮ ಜಿಲ್ಲೆ ಉತ್ತರ ಕನ್ನಡ ಜಿಲ್ಲೆ 🙏

    • @dattatrayanaik9715
      @dattatrayanaik9715 3 หลายเดือนก่อน

      @@pushpanaik789 hi. Yav uru nimmdu

  • @kandaprem9745
    @kandaprem9745 ปีที่แล้ว +29

    ಜನರ ಸಂದರ್ಶನ ನಡುವೆ ಪರಂ ಸರ್ ಅವರ ಮೇಡಂ ಸಣ್ಣ ಸಹಾಯ ಕೂಡ ಮಾಡುತ್ತಿದ್ದಾರೆ 😊

  • @vinayshetty4234
    @vinayshetty4234 ปีที่แล้ว +12

    ತುಂಬಾ ಅಪರೂಪದ ಉತ್ತಮ ಸಂಚಿಕೆ👌🏻 This is why kalamadhyama is no 1 kannada youtube channel. Param u shuld defenitely share the account details.. I think people want to contribute

  • @kingbro907
    @kingbro907 ปีที่แล้ว +8

    ನಾವು ಎಲ್ಲರೂ ಬಹುತೇಕ,ಆದಿಮಾನವರೇ, ಆವಾಗ ನಮ್ಮ ಪೂರ್ವಜರು ಇವರ ಜೀವನ ಶೈಲಿನೇ.

  • @PawanNatikar-g8t
    @PawanNatikar-g8t ปีที่แล้ว +5

    ಅವರ ಮಾತು ಕೇಳಿದ್ರೇ ತುಂಬಾ ಕಷ್ಟ ಆಗುತ್ತೆ ಆ ದೇವ್ರು ಇನ್ಮುಂದೆ ಒಳ್ಳೆಸೌಲಭ್ಯ ಸಿಕ್ಕಿ ಚೆನ್ನಾಗಿ ಇರ್ಬೇಕು ಸರ್

  • @MohammadHaneef-m4e
    @MohammadHaneef-m4e 10 หลายเดือนก่อน +2

    Super.sir

  • @malleshg3803
    @malleshg3803 ปีที่แล้ว +14

    She’s so honest in her statements she’s making for every question and experiences they had 😊

  • @pratapvg6425
    @pratapvg6425 ปีที่แล้ว +3

    kavya thumba chennagi kannada matadatare avaru kannadathine

  • @PrashantNayakPrashant722-go8oo
    @PrashantNayakPrashant722-go8oo ปีที่แล้ว +32

    ಸಿದ್ದಿಗಳ ಅವರ ಲೈಫ್ ಸ್ಟೈಲ್ ಅವರ
    ಕಲ್ಚರ್ ಬಗ್ಗೆ ಆಸಕ್ತಿ ಕರ
    ವಿಷಯ ತಿಳಿಸಿದಿರಿ ಸರ್

  • @HemashreeGowda-dv8cp
    @HemashreeGowda-dv8cp ปีที่แล้ว +4

    Namma urige yvg bandidriii sir....tumba Kushi aytu....❤❤❤❤❤

  • @madeppab.thalavar9780
    @madeppab.thalavar9780 ปีที่แล้ว +3

    ಸರ್.ನಿಮ್ಮ.ಕಲಾ.ಮಾದ್ಯಮಕ್ಕೆ.ಕೋಟಿ.ನಮನ🙏🙏🙏❤️

  • @SmallKitchenkannadachannel6360
    @SmallKitchenkannadachannel6360 ปีที่แล้ว +3

    ಏಷ್ಟು ಮುದ್ದಾದ ನಗು ❤❤❤

  • @venancecrasta2064
    @venancecrasta2064 ปีที่แล้ว +9

    Very good program Sir. Hat's of to you for showing Siddies life story in the forest. We require this types of programs.. See, how beautiful is our Karnataka..!! Thank you very much to you Sir for exploring this beautiful people's life... 👍👍

  • @srinathacs
    @srinathacs ปีที่แล้ว +3

    ಕನ್ನಡ ತುಂಬಾ ಚೆನ್ನಾಗಿ ಮಾತನಾಡುತ್ತಾರೆ.

  • @sureshgarag-xz5sq
    @sureshgarag-xz5sq 6 หลายเดือนก่อน +1

    Nam yellapur siddi jana tumba mugdaru sir ...❤

  • @sundareshraj348
    @sundareshraj348 ปีที่แล้ว +3

    Sir ನೀವು. ನಿಮ್ಮ family ಎಲ್ಲಿ ಹೋದರೂ.. ತುಂಬಾ ಖುಷಿಯಾಗಿ adjust agtthiri... ಇದೆ sir... ಸಮಾಜಕ್ಕೆ ಬೇಕಾಗಿರುವುದು. Thanks sir.. Sundaresh teacher

  • @rockyrocks7338
    @rockyrocks7338 ปีที่แล้ว +5

    Her kannada speech nd voice👌

  • @harar1372
    @harar1372 ปีที่แล้ว +10

    Her acceptance and matured level is very high 👏

    • @mmgowdamm
      @mmgowdamm ปีที่แล้ว

      ✌️✌️👌🌾👍

  • @mohanmohankumark.k4350
    @mohanmohankumark.k4350 ปีที่แล้ว +5

    👌param sir nivu thumba grate ಬಡವರ maneli ಬಡವರಾಗಿ irthira grate sir 👍

  • @pratapvg6425
    @pratapvg6425 ปีที่แล้ว +1

    Soude ole uta super😋😋😋😋😋😋😋

  • @nagarajjokanal6684
    @nagarajjokanal6684 ปีที่แล้ว +2

    ನಾವೆಲ್ಲ ಡ್ಯೂಟಿ ಮಾಡ್ಕಂಡು. ಬಂದಮೇಲೆ ಊಟ ಮಾಡಿ ನಿಮ್ಮ ವಿಡಿಯೋ ನೋಡಿ ಮಲಗತೇವಿ. ಅದೇ ಖುಷಿ... ಯಾಕಂದ್ರೆ ದಿನ ಪೂರ್ತಿ ಕೆಲಸ ಮಾಡಿರ್ತೀವಿ.. ನಮಗೆ ಸ್ವಲ್ಪ ರಿಲ್ಯಾಕ್ಸ್ ಬೇಕು...... ತುಂಬಾ ಸೂಪರ್ ಸರ್.. ನಿಮ್ಮ ಯೂಟ್ಯೂಬ್ ಚಾನಲ್ 🙏🏽🙏🏽💐💐

  • @rjkmr1601
    @rjkmr1601 ปีที่แล้ว +8

    Param Anna nija Nim kelsake hat's off 😊 great and good job all the best for future anna

  • @manumundotira6634
    @manumundotira6634 ปีที่แล้ว +1

    ಈಗ ಪಟ್ಟಣ ಆಕೋಧೆ ಚಡ್ಡಿ ಮೇಡಮ್ ಅದು ಈಗ ನೀವ್ ಕೊಟ್ಟ ಗಿಫ್ಟ್ tnk u

  • @rajeshwarihegde4416
    @rajeshwarihegde4416 9 หลายเดือนก่อน +1

    Mast ide avar mane mannin mane ❤😍😍😍😍

  • @kumarnayak2558
    @kumarnayak2558 ปีที่แล้ว +1

    Sir nim family esta chennagi bertidare maklu saha estu chennagi bertidare tumba kushi ayitu nim family nodi❤

  • @nagarajjokanal6684
    @nagarajjokanal6684 ปีที่แล้ว +3

    ಸರ್ ಒಮ್ಮೆ ತಿಂದು ನೋಡಿ... ಸೂಪರ್ ಟೆಸ್ಟ್ 👌

    • @nagarajjokanal6684
      @nagarajjokanal6684 ปีที่แล้ว +1

      ಅಣಬೆ ಸಾರು ಸೂಪರ್ ಸರ್

  • @mallikapoojary8649
    @mallikapoojary8649 ปีที่แล้ว +12

    Param sir dayavittu kavya maduve vlog madi...avara achara vichara nodo ashe

  • @RajendraRagu
    @RajendraRagu ปีที่แล้ว +5

    ಸಿದ್ದಿ ಜನಾಂಗದವರು ಮೃದು ಸ್ವಭಾವದವರು 🙏

  • @kumarms1682
    @kumarms1682 ปีที่แล้ว +16

    Anna good job anna... Kavya avara maduvege nau ella money help madona anside plz

  • @adrianneil9216
    @adrianneil9216 ปีที่แล้ว +2

    They r so good down to earth people may God bless them all

  • @mohan.kmohan6075
    @mohan.kmohan6075 2 หลายเดือนก่อน

    ನಾನು ಮಲೆನಾಡಿನವನು, ಕಾಡಿನಲ್ಲಿ ಬದುಕುವುದು ತುಂಬಾ ನೆಮ್ಮದಿಯ ಜೀವನ.. 😍🙏

  • @nagarajjokanal6684
    @nagarajjokanal6684 ปีที่แล้ว +2

    ನಾನು ನಿಮ್ಮ ಅಪ್ಪಟ ಅಭಿಮಾನಿ ಸರ್ 💐💐💐💐

  • @ramdaspai3945
    @ramdaspai3945 3 หลายเดือนก่อน

    ನಮ್ಮ ಯಲ್ಲಾಪುರದ ಸಿದ್ದಿ ಜನರು ಸುಶಿಕ್ಷಿತರು ಹಾಗೂ ಸಹೃದಯಿಗಳು

  • @mazharkhan4700
    @mazharkhan4700 ปีที่แล้ว +1

    Her kannada is soo excelent

  • @pramodshetty8611
    @pramodshetty8611 ปีที่แล้ว +3

    Pure hearted and well cultured peoples . Kavya mathu kelthane erabeku anisutte.

  • @sunildsaullal
    @sunildsaullal ปีที่แล้ว +8

    Happy to hear they speak konkani

  • @farookmanglore906
    @farookmanglore906 ปีที่แล้ว +3

    Param ur and ur wife very humble and kind ur very amazing couple

  • @farookmanglore906
    @farookmanglore906 ปีที่แล้ว +3

    Ur really great person

  • @akshathaPoojary-u4m
    @akshathaPoojary-u4m ปีที่แล้ว +1

    Verry pure heart people's❤😘🥰😍 hard to find this type of human being

  • @girishkannada825
    @girishkannada825 ปีที่แล้ว

    Pram sir allows others to speak more. Becomes silent listner. That is the beauty of this channal❤

  • @bhg458
    @bhg458 ปีที่แล้ว +15

    ಪರಮೇಶ್ವರ್ ಸರ್.... ನಿಮ್ಮ ಮನಸು ತುಂಬಾ ದೊಡದ್ದು.... ಅಕ್ಕನು ತುಂಬಾ ಸಿಂಪಲ್ ಆಗಿರ್ತರೆ.. ಖುಷಿ ಆಗುತ್ತೆ... ಇನ್ನು ಬೆಳಿ ಬೇಕು ನೀವು

  • @punithkumar6330
    @punithkumar6330 ปีที่แล้ว +3

    One of the best episode ever seen Param sir hatts off avaru mathado reethi so interested olle gaali olle oota natural ❤

  • @mallikapoojary8649
    @mallikapoojary8649 ปีที่แล้ว +4

    Thumba olle vlog...

  • @deepasampathkumar
    @deepasampathkumar ปีที่แล้ว +11

    Unable to see any traces of their African heritage. It would have been very interesting if they celebrated some of it. Their language, some customs
    Amazing to see the survival story

  • @manjupujar5625
    @manjupujar5625 6 หลายเดือนก่อน

    ತುಂಬಾ ಸುಂದರ ಅರ್ಥಪೂರ್ಣ ಜನ ನಮ್ಮ ಕಡೆ ತುಂಬಾ ಹಾರ್ಡ್ ಕೆಲ್ಸ ಮಾಡತಾರೆ ಮಳೆಗಾಲದಲ್ಲಿ ತುಂಬಾ ಕಷ್ಟ ಪಾಪಾ

  • @yathishp9571
    @yathishp9571 ปีที่แล้ว +3

    ಪುರಂ ಸರ್ ನಮ್ಮ ಕೂಡಗು ಜಿಲ್ಲೆಗೆ ಭೇಟಿ ಮಾಡಿ ಕೂಡಗಿನ ಹಳ್ಳಿ ಹಳ್ಳಿಗಳ ಜಿವನ ಕುರಿತು ಸಂಚಿಕೆ ಮಾಡಿ

  • @chethan.m3254
    @chethan.m3254 ปีที่แล้ว +18

    ಸರ್ ಕಾಡು ಜನರ ಬೀಟೆ ಬಗ್ಗೆ ಕೇಳುತಿರ ಅವರೇನಾದರೂ ಜಿಂಕೆ ನವಿಲು ಬೇಟೆ ಹಾಡುತಿದ್ದೇವು ಎಂದರೆ ಹೇಗೆ ಇದು ಸೂಕ್ಷ್ಮ ವಿಚಾರ

    • @ChilluChillu-tm9wz
      @ChilluChillu-tm9wz ปีที่แล้ว +1

      ಆವರ ಹಣೆಬರಹ ಯಾರ ಕೈನಲು ಇಲ್ಲ ಗುರುವೇ ಭಗವಂತ ದೇವರ ಕೈನಲಿ ಇದೆ 🙏

  • @anjanadevi6224
    @anjanadevi6224 7 หลายเดือนก่อน +1

    Thumbha kishe ayyuthu ❤🎉

  • @prakashdevadas9373
    @prakashdevadas9373 6 หลายเดือนก่อน

    Those houses are warm in winter and cool in summer! Very nice introduction! Thank you sir.

  • @ArunKumar-fl9op
    @ArunKumar-fl9op ปีที่แล้ว

    Nimge tumba ole manasu ide sir oledu agali nimge nim family ge❤

  • @gangammasm1765
    @gangammasm1765 ปีที่แล้ว

    ಪ್ರೇಮ್ ನಿಮ್ಮ ಶ್ರಿಮತಿ ತುಂಬಾ ಸೌಮ್ಯ ಸ್ವಭಾವದವರು ವಾವ್ ಹೊಂದಿಕೊಂಡು ಹೋಗುವ ಸ್ವಭಾವ ಇಷ್ಟ ಆಯಿತು ಒಮ್ಮೆ ನಿಮ್ಮಗಳ ಭೇಟಿಯಾಗುವಾಸೆ ಸರ್

    • @gangammasm1765
      @gangammasm1765 ปีที่แล้ว

      ಪರಮ್ ಟೈಪಿಸುವಾಗ ಪ್ರೇಮ್ ಆಗಿದೆ ಸಾರಿ ಸರ್

  • @sunilshetty4722
    @sunilshetty4722 6 หลายเดือนก่อน

    Olle Hudugi Nagu,Nagutha Eruttale.Suddha Manassu Olle Nadate.👌👍❤️

  • @sharathchintu2431
    @sharathchintu2431 ปีที่แล้ว +1

    Kalamadyama one of the best u tuber ❤

  • @girishm8119
    @girishm8119 ปีที่แล้ว +2

    God bless you

  • @rahulgokak2493
    @rahulgokak2493 ปีที่แล้ว +2

    Great param sir

  • @Mvikgaming46
    @Mvikgaming46 ปีที่แล้ว +5

    Anna real hardwarking human bing❤❤ euruu

  • @udaykiranmj9525
    @udaykiranmj9525 ปีที่แล้ว +1

    Super sir hatsup madam for ur coordinates,dialouge super

  • @sandeshbangera4483
    @sandeshbangera4483 6 หลายเดือนก่อน

    Super sir good👌👌👍👍

  • @bharatgowda889
    @bharatgowda889 9 หลายเดือนก่อน

    Thuba kushi li iddare❤

  • @JoeMama-ul6ni
    @JoeMama-ul6ni 6 หลายเดือนก่อน

    Good video paramji

  • @vishwperla3768
    @vishwperla3768 6 หลายเดือนก่อน +1

    25. Alla 100 varsa. Adure. Enagala. Gode. Yes. Halijivana. Super. Ela. Super. Pranigalu. Evagalu. Eda. Adra. Kanone. Badalagide. Hage. Yes. ✌🏻✌🏻✌🏻✌🏻✌🏻

  • @PunithPuni-fx5xq
    @PunithPuni-fx5xq ปีที่แล้ว +1

    ದೇವ್ರು ಒಳ್ಳೆ ಯದು ಮಾಡಲಿ ನಿಮಗೆ

  • @gnmm3527
    @gnmm3527 ปีที่แล้ว

    ಸರಳ ಸಂಸಾರದ ಸಹಜ ಸಂದರ್ಶನ ಮಾಡಿದ ತಮಗೆ ವಂದನೆಗಳು.

  • @Aishu4057
    @Aishu4057 ปีที่แล้ว

    Nice Anna super savitha avara

  • @Anshibunt
    @Anshibunt 6 หลายเดือนก่อน

    Wow they are house is so clean ❤

  • @sahadevkamble2246
    @sahadevkamble2246 ปีที่แล้ว

    One and only dr bro❤❤❤

  • @sureshsp4707
    @sureshsp4707 ปีที่แล้ว

    Super bro🥰🥰🥰

  • @sunilkumarnr2426
    @sunilkumarnr2426 6 หลายเดือนก่อน

    God bless u and family

  • @MhantheshMhanth
    @MhantheshMhanth 6 หลายเดือนก่อน

    Super param

  • @cutepets4993
    @cutepets4993 ปีที่แล้ว +8

    ಕಾಡಿನ ಜೀವನದ ಅನಾವರಣ

  • @MahantheshAk-p2g
    @MahantheshAk-p2g ปีที่แล้ว

    Really good program from you

  • @adityanarvekar987
    @adityanarvekar987 ปีที่แล้ว +1

    ಅಣಬೆ 100 ಕ್ಕೆ 1000-1500 ಇದೆ. ನಿಮಗೆ ಸಿಕ್ಕಿದ್ದೆ. ಸೂಪರ್ ಇರುತ್ತೆ.

  • @ChandaruDodamani
    @ChandaruDodamani ปีที่แล้ว +1

    Ide riti valle videos galu barali sir siddigala jivana shaili tilisi kottidakke dhanyavadgalu

  • @gireeshks5596
    @gireeshks5596 6 หลายเดือนก่อน

    ❤❤❤❤❤natural life ❤

  • @AK-uz3bk
    @AK-uz3bk ปีที่แล้ว

    ನಮ್ಮ ತಂದೆಯ ತಂಗಿ ಅಂದ್ರೆ ನಮ್ಮ ಅತ್ತೆ ಊರುಗಳಲ್ಲಿ ಕೂಡ ಇದೇ ಪರಿಸ್ಥಿತಿಯಲ್ಲಿ ಜೀವನ ಮಾಡ್ತಾ ಇದ್ದಾರೆ 😢😢 ಮಲೆನಾಡು ಕಾಡು ಪ್ರದೇಶ 😊😊

  • @sharathhoblidar8474
    @sharathhoblidar8474 ปีที่แล้ว +6

    It's true that their life is full of hardships, but they get a peaceful sleep in the peaceful nature but we people in cities don't get that

  • @Shanthkumarhr
    @Shanthkumarhr ปีที่แล้ว +4

    Super

  • @grettaalmeida3612
    @grettaalmeida3612 ปีที่แล้ว +3

    ವೆರಿ ನೈಸ್ ಲೋಗ್ ಸರ್

  • @sundarim-so7vs
    @sundarim-so7vs ปีที่แล้ว

    Realy parm you are great so happy

  • @venugopalbangalore3021
    @venugopalbangalore3021 ปีที่แล้ว +1

    Sir really adventure video

  • @rthnaihashettyrathnaiha8773
    @rthnaihashettyrathnaiha8773 ปีที่แล้ว

    ಧನ್ಯವಾದಗಳು

  • @HM_ganesh-kumar.
    @HM_ganesh-kumar. ปีที่แล้ว

    Kavya akka neevu super❤

  • @kartikkumarkartikmg221
    @kartikkumarkartikmg221 ปีที่แล้ว +1

    🙏 nimma saralate mattu ninu thummbha rudhyavantru

  • @tsunamiblastersr7443
    @tsunamiblastersr7443 ปีที่แล้ว

    ಸಿದ್ದಿ ಕುಟುಂಬ ನೋಡಿ ತುಂಬಾ ಖುಷಿಯಾಯ್ತು

  • @chittisrini35
    @chittisrini35 ปีที่แล้ว

    Amma 🙏🙏

  • @DeepaNaik-jc9dh
    @DeepaNaik-jc9dh 6 หลายเดือนก่อน

    Simple husband and wife

  • @hanumanthaskoppal8657
    @hanumanthaskoppal8657 ปีที่แล้ว

    Sr. Your. Really great. Sr👍👍👍

  • @david14205
    @david14205 ปีที่แล้ว +1

    ಅಹಂ ಇಲ್ಲದ ಪರಂ!!!! ಪ್ರತಿಯೊಂದು ವಿಷಯವನ್ನು ಚಿಕ್ಕ ಮಗುವಿನ ತರಃ ತಿಳಿಯಲು ಪ್ರಯತ್ನಿಸುತ್ತಾರೆ!!!

  • @spradeepkumarschandrasheka672
    @spradeepkumarschandrasheka672 ปีที่แล้ว +2

    Super vlog sir 😊😊😊😊