ತುಂಬಾ ಫೀಲಿಂಗ್ ಸಿನಿಮಾ ಇದು. ಆ ಎರಡು ಹೀರೋಯಿನ್ ಗಳ ಪಾತ್ರಗಳು❤️,ಲವರ್ ಆಗಿರೋ ಅವಳ ಪಾತ್ರವು ಉತ್ತಮ. ಹೆಂಡತಿ ಯಾಗಿರೋ ಇವಳ ಪಾತ್ರವು ಉತ್ತಮ. ಎಲ್ಲವೂ ಮನಸನ್ನು ಮುಟ್ಟಿ. ಭಾವುಕ ಗೋಳಿಸಿತು ನನ್ನನ್ನು. ಸೂಪರ್ ಕಥೆ, ಸೂಪರ್ ಸಿನಿಮಾ. ಮರೆಯಲಾಗದು. ಅದೇ ಗುಂಗು❤️❤️❤️❤️❤️👌👌👌👌👌👏👏👏👏👏🏾
ಫಸ್ಟ್ ಗೆ ಅಷ್ಟು ಚನ್ನಾಗಿಲ್ಲ ಅನ್ನಿಸಿದ್ರೂ, ಕೊನೆ ಕೊನೆ ಬರುತ್ತಾ ಇರುವಾಗ ಕಣ್ಣಲ್ಲಿ ನೀರು ಬರುತ್ತೆ......(ಹೃದಯ ಇರುವವರಿಗೆ )......👌👌👌👌 ಫಿಲಂ....ನಂಗೆ ಇಷ್ಟ ಆಯಿತು ಹಾಗೆ ಎಲ್ಲರಿಗೂ ಇಷ್ಟ ಆಗುತ್ತೆ......god bless To All♥️🌹🌹🌹
ನಿಜವಾಗಲೂ ಅತ್ಯದ್ಭುತವಾದ ಮೂವಿ😍😘..ಪ್ರತಿಯೊಬ್ಬರ ನಟನೆಯು ಸಕ್ಕತಾಗಿದೆ 😍😊..ಮೂವಿ ಸಾಂಗ್ಸ್ ಹಾಗು BGM ಮಾತ್ರ ಮಸ್ತ್🎶💗😘...ಏನೋ ಹಾಯದ ಭಾವನೆ😇✨️, ಸಂತೋಷದ ಕಣ್ಣೀರು🙂..ಕೇಳ್ತಿದ್ರೆ ಹಾಗೆ ಕಳೆದೋಗೋ ಭಾವನೆ 😚☺️..ಕ್ಲೈಮಾಕ್ಸ್ ತುಂಬಾ ಇಷ್ಟ ಆಯಿತು💞.. ಕಣ್ಣೀರು ತಡಿಯೋಕೆ ಸಾಧ್ಯವೇ ಇಲ್ಲ😢🥺... Very emotional...ಹಾಗೆ ಆದಷ್ಟು ಬೇಗ Chaysam ಜೋಡಿ ಒಂದಾಗಲಿ ಅನ್ನೋದೇ ನಮ್ಮ ಫ್ಯಾನ್ಸ್ ನ ಹೃತ್ಪೂರ್ವಕ ಕೋರಿಕೆ 😭🥺🙏🏽!! #majili #chaysam
ಈ ಮೂವಿಯಂತೆ ನಿಜವಾಗಿಯೂ ಎಷ್ಟೋ ಘಟನೆಗಳು ನಡೀತಾ ಇದಾವೆ ನಡೀತಾನೇ ಇರುತ್ತೆ.. ಆದರೆ ಎಲ್ಲಾ ಕಡೆ ನಿಜವಾದ ಪ್ರೀತಿ ಮಾಡೋ ವ್ಯಕ್ತಿಗಳು ಸಿಗೋಲ್ಲ.. ಎಲ್ಲರ ಲೈಫ್ ಅಲ್ಲಿ ಒಂದಲ್ಲ ಒಂದು ಕಹಿ ಘಟನೆ ನಡಿಯುತ್ತೆ ಆದರೆ ಆ ನೋವನ್ನು ದಾಟಿ ಹೋದಾಗ, ನಮ್ಮನ್ನು ಪ್ರೀತಿಸುವ ನಮಗಾಗಿ ಜೀವಿಸುವ ವ್ಯಕ್ತಿಗಳು ಸಿಕ್ಕೇ ಸಿಗುತ್ತಾರೆ.. ಯಾರು ನಿಮ್ಮನ್ನು ಬಿಟ್ಟು ಹೋದರು ತಲೆ ಕೆಡಿಸ್ಕೊಬೇಡಿ, ಖಂಡಿತ ಇದಕ್ಕೂ ಅದ್ಭುತ ಜೀವನ ನಿಮಗೆ ಸಿಕ್ಕೇ ಸಿಗುತ್ತೆ... ಸತ್ಯವಾದ ಪ್ರೀತಿಗೆ ಸೋಲಿಲ್ಲ. ಸೋಲೋ ಪ್ರೀತಿಯಲ್ಲಿ ಸತ್ಯವಿಲ್ಲ..🔥🙏
ತುಂಬಾ ಚೆನ್ನಾಗಿತ್ತು ಮೂವೀ... ನಾನು ಮಜಿಲಿ ಏನಿದು ಅಂತ ನೋಡೋಕೆ ಶುರು ಮಾಡಿದೆ ಆದ್ರೆ ನೋಡ್ತಾ ನೋಡ್ತಾ ಸಿನಿಮಾ ಮೇಲೆ ಲವ್ ಆಯ್ತು..... ಎಂಡಿಂಗ್ ಅಂತೂ ಸೂಪರ್ ಡೂಪರ್... ಶ್ರಾವಣಿ ಕ್ಯಾರೆಕ್ಟರ್ ಅಂತೂ ತುಂಬಾ ಇಷ್ಟ ಆಯ್ತು
Majili Superb movie ...Sam and chai ..osm pair... Both Chemistry very well ..Looks so Amazing.... .Please upload more movies Kannada dubbing Sam and chai . Thanks So much Kannada Dubed Exlleant moive.While I'm watching ..Climax seen I prayed to God... Pz make this seen. In real Sam and chai life... Still my mind not accepting thy both divorced.😥😥Majili ..Superb movie ...Sam and chai. Both acted very well ..Looks so simple and natural . Thanks So much Kannada filmnagar TH-cam for Uploaded Exlleant movie ever..Tqu
Samantha as Shravani acting outstanding really she is great her pure love ,sacrifice❤ understandable wife really heartouching in her place no other girl cannot accept meera as a daughter really i can't control my tears😭. #ChaiSam💘 romantic chemistry perfect couple 👫 hope in their reallife they will reunite.
Excellent movie I can't control my tears in climax .they showed the value of Love. so nicely . And Samantha sacrificed her Love and emotions. Meera's acting is super. Poorna's friend gave good suggestion.samantha's acting is awesome.
ಕಣ್ಣಲ್ಲಿ ನೀರು ತರಿಸಬಿಡತು ಸರ್ ಈ ಮೂವಿ ಈ ಚಿತ್ರದ ಬಗ್ಗೆ ಎಷ್ಟು ಹೇಳಿದ್ರು ಕಡಿಮೆ ಸರ್ ಬಹಳ ಅದ್ಬುತ ವಾದ ಮೂವಿ ಈ ಮೂವಿ ನ ಕನ್ನಡಕ್ಕೆ ಡಬ್ಬಿಂಗ್ ಮಾಡಿದಕ್ಕೆ ಧನ್ಯವಾದಗಳು ಹೀಗೆ ಇಂತ ಅನೇಕ ಮೂವಿಗಳನ್ನು ಕನ್ನಡಕ್ಕೆ ಅನುವಾದಿಸಿ ಎಂದು ಕೇಳುತ್ತೇನೆ.. please🙏🙏
Who were watching in 2024 ??!!
Mee
Mee
Me😊
Mee
Me
ಯಾರು 2024 ಮಾರ್ಚ್ ತಿಂಗಳಲ್ಲಿ ನೋಡುತ್ತಿದ್ದಿರ 🎉ಹಾಗೆ ಲೈಕ್ ಕೊಟ್ಟಿ ಹೋಗಿರಲ್ಲ😊😊ಮೂವಿ ಮಾತ್ರ ಸೂಪರ್ ನೋಡಬಹುದು ❤🎉😊
ನಾನು ಡಿಸೆಂಬರ್ dali nodatine ಬ್ರೋ evaga...............,,,,,,,,,,,,😂😅😂😂
ನಿಜ ಜೀವನದಲ್ಲೂ ಇವರಿಬ್ಬರು ಒಂದಾಗ್ಲಿ 🙏🙏
S 😭
Who are all watching after naga Chaitanya getting married shobhitha
ಡಬ್ಬಿಂಗ್ ಬಂದಿದ್ರಿಂದ ಈ ಸಿನಿಮಾ ಕನ್ನಡದಲ್ಲಿ ನೋಡೋ ಹಾಗೆ ಆಯ್ತು 🔥🔥 ಸೂಪರ್ ಫಿಲಂ
th-cam.com/play/PL4HfwnsYz4g8Q1yRDXMgZwmFguLAoG5OV.html
ತುಂಬ ದಿನಗಳ ನಂತರ ಒಂದು ಅದ್ಭುತ ಪಿಚ್ಚರ್ ನೋಡಿದ ಅನುಭವ its a fantastic movie
Who are all watching after knowing nagachaithanya getting engaged
I'm
ಮತ್ತೆ ಮತ್ತೆ ನೋಡಬೇಕೆನಿಸುವ ಸಿನಿಮಾ 💕❤👌
01:26:26 ಪ್ರಿಯತಮ ಪ್ರಿಯತಮ ಹಾಡಿಗೋಸ್ಕರ ಈ ಸಿನಿಮ ನೋಡ್ತಿದ್ದೀನಿ. ಹಾಡು ಸೊಗಸಾಗಿ ಮೂಡಿ ಬಂದಿದೆ. 💐💐💐💐💐💐💓💓💓💓💓
Kannada - Milan
Telugu - Majili
Tamil - Raja Rani
(These 3 Movies Are Blockbuster)
ತುಂಬಾ ಅದ್ಭುತವಾದ ಚಿತ್ರ. ನಾಗ ಚೈತನ್ನ & ಸಮಂತ ನಟನೆ ತುಂಬಾ ಸ್ವಭಾವಿಕವಾಗಿದೆ. ಧನ್ಯವಾದಗಳು ಕನ್ನಡ ಫಿಲ್ಮಿನಗರಿಗೆ ಈ ಚಿತ್ರವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಕ್ಕೆ
nimma hathira kannada ki-bord idiya
Tarjume andre enu sir... Please reply me
@@shilparajnaik5101 ಭಾಷಾಂತರ.... Translate maadodke tharjume anthare
@@chaithrachai9404 ok 😊 thanks...
th-cam.com/video/_LuKQUVNqSg/w-d-xo.html
ತುಂಬಾ ಫೀಲಿಂಗ್ ಸಿನಿಮಾ ಇದು. ಆ ಎರಡು ಹೀರೋಯಿನ್ ಗಳ ಪಾತ್ರಗಳು❤️,ಲವರ್ ಆಗಿರೋ ಅವಳ ಪಾತ್ರವು ಉತ್ತಮ. ಹೆಂಡತಿ ಯಾಗಿರೋ ಇವಳ ಪಾತ್ರವು ಉತ್ತಮ. ಎಲ್ಲವೂ ಮನಸನ್ನು ಮುಟ್ಟಿ. ಭಾವುಕ ಗೋಳಿಸಿತು ನನ್ನನ್ನು. ಸೂಪರ್ ಕಥೆ, ಸೂಪರ್ ಸಿನಿಮಾ. ಮರೆಯಲಾಗದು. ಅದೇ ಗುಂಗು❤️❤️❤️❤️❤️👌👌👌👌👌👏👏👏👏👏🏾
ಮೂವಿ ಕನ್ನಡದಲ್ಲಿ ತರ್ಜುಮೆ ಮಾಡಿದ್ದಕ್ಕೆ ಧನ್ಯವಾದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಮೂವಿ ಆಗಿದೆ ತುಂಬಾ ಚೆನ್ನಾಗಿದೆ
ಅದ್ಭುತ ಪ್ರೇಮ ಪ್ರಯಾಣದ ದಾಂಪತ್ಯ ಜೀವನದ ರಸದೌತಣದ ಸಿನಿ ಚಿತ್ರಣ...❤❤
Who are all here after Nag got engaged to shobitha😭❤️
😢😢
Me
ಫಸ್ಟ್ ಗೆ ಅಷ್ಟು ಚನ್ನಾಗಿಲ್ಲ ಅನ್ನಿಸಿದ್ರೂ, ಕೊನೆ ಕೊನೆ ಬರುತ್ತಾ ಇರುವಾಗ ಕಣ್ಣಲ್ಲಿ ನೀರು ಬರುತ್ತೆ......(ಹೃದಯ ಇರುವವರಿಗೆ )......👌👌👌👌 ಫಿಲಂ....ನಂಗೆ ಇಷ್ಟ ಆಯಿತು ಹಾಗೆ ಎಲ್ಲರಿಗೂ ಇಷ್ಟ ಆಗುತ್ತೆ......god bless To All♥️🌹🌹🌹
Nij 😢
ಮನಮೋಹಕ ಅಭಿನಯ in ನಾಗಚೈತನ್ಯ, ಸೂಪರ್ ಸ್ಟೋರಿ ಆ್ಯಂಡ್ ಸ್ಕ್ರೀನ್ ಪ್ಲೇ
The majili movie is amazing 😍🤩
Who were watching in 2025😊
Film alliro understanding real life allu iddidre ivribru bere haagthane irlilla..🙆♀️🙆♀️🙆♀️🙆♀️🙆♀️
Pakka idu 100%
Correct agi helidri
ನಿಜವಾಗಲೂ ಅತ್ಯದ್ಭುತವಾದ ಮೂವಿ😍😘..ಪ್ರತಿಯೊಬ್ಬರ ನಟನೆಯು ಸಕ್ಕತಾಗಿದೆ 😍😊..ಮೂವಿ ಸಾಂಗ್ಸ್ ಹಾಗು BGM ಮಾತ್ರ ಮಸ್ತ್🎶💗😘...ಏನೋ ಹಾಯದ ಭಾವನೆ😇✨️, ಸಂತೋಷದ ಕಣ್ಣೀರು🙂..ಕೇಳ್ತಿದ್ರೆ ಹಾಗೆ ಕಳೆದೋಗೋ ಭಾವನೆ 😚☺️..ಕ್ಲೈಮಾಕ್ಸ್ ತುಂಬಾ ಇಷ್ಟ ಆಯಿತು💞.. ಕಣ್ಣೀರು ತಡಿಯೋಕೆ ಸಾಧ್ಯವೇ ಇಲ್ಲ😢🥺... Very emotional...ಹಾಗೆ ಆದಷ್ಟು ಬೇಗ Chaysam ಜೋಡಿ ಒಂದಾಗಲಿ ಅನ್ನೋದೇ ನಮ್ಮ ಫ್ಯಾನ್ಸ್ ನ ಹೃತ್ಪೂರ್ವಕ ಕೋರಿಕೆ 😭🥺🙏🏽!! #majili #chaysam
ඇත්තටම විශ්මිත චිත්රපටයක්😍.. හැමෝගෙම රගපෑම නියමයි😍😊 චිත්රපටයේ සිංදු සහ BGM නියමයි🎶💗😘... මොකක් හරි හොඳ හැඟීමක්😇✨, සතුටු කදුළු🙂 ..අහන්න ගත්තොත්😍.. ආදරෙයි කියලා දැනෙනවා the climax 💞..කදුළු නවත්තගන්න බෑ😢🥺... හරිම සංවේදීයි... Chaysam යුවල හැකි ඉක්මනින් එකතු වෙන්න කියන එක අපේ රසික රසිකාවියන්ගේ හද පිරි ඉල්ලීමයි😭🥺🙏!!# මජිලි #චේසම්
ಸೂಪರ್
This movie is just adorable🥺🧡bittogidana hudkodu preeti alla namge anta en erute adna tilkondu avr jote kushi agirbeku ade jivna💗
Sadness is when poorna's father said ivan rajkumar maga puneeth rajkumar nodu datthu takoloke..... Miss you appu🙃
Thank you sir
th-cam.com/play/PL4HfwnsYz4g8Q1yRDXMgZwmFguLAoG5OV.html
Àppu ❤️❤️❤️🙏
2024 Dec who are watching.......???
ಮೊದಲನೇಯ ಹೀರೋಯಿನ್ ಅವನಿಗೆ ಸಿಕ್ಕಿದ್ರೆ ಮೂವೀಲಿ ಟೆಸ್ಟ್ ಇರತಿಲಿಲ್ಲ. Harte touching movie..🥰🥺😔😢😥
Samantha... ರಿಯಲ್ ಲೈಫ್ ಒಳ್ಳೆ ನಡುವಳಿಕೆ .... ಫಿಲ್ಮ್ ಒಳ್ಳೆ ನಡುವಳಿಕೆ... ಇಂಥ ಹುಡಗಿರು ಸಿಗಲ್ಲ ❤❤❤❤
ತೊಂಬಾ ಚನ್ನಾಗಿ ದೆ ಮತ್ತೆ ಮತ್ತೆ ನೋಡಬೇಕು ಅನಿಸುತ್ತೆ ಆ ತರ ಇದೆ ಮೂವಿ 5star
Really movie ending world have been there real life ending ❤😊
ಎನ್ ಮೂವಿ ಗುರು ,,,ಉಫ್,,,
ಎನ್ ಮಾತಾಡಿದ್ರು ವೆಸ್ಟು
ಮೊದಲು ಮೂವಿ ನೋಡಿ
Just amazing i love it 🧡🧡🧡🧡🧡🧡
ಈ ಮೂವಿಯಂತೆ ನಿಜವಾಗಿಯೂ ಎಷ್ಟೋ ಘಟನೆಗಳು ನಡೀತಾ ಇದಾವೆ ನಡೀತಾನೇ ಇರುತ್ತೆ.. ಆದರೆ ಎಲ್ಲಾ ಕಡೆ ನಿಜವಾದ ಪ್ರೀತಿ ಮಾಡೋ ವ್ಯಕ್ತಿಗಳು ಸಿಗೋಲ್ಲ.. ಎಲ್ಲರ ಲೈಫ್ ಅಲ್ಲಿ ಒಂದಲ್ಲ ಒಂದು ಕಹಿ ಘಟನೆ ನಡಿಯುತ್ತೆ ಆದರೆ ಆ ನೋವನ್ನು ದಾಟಿ ಹೋದಾಗ, ನಮ್ಮನ್ನು ಪ್ರೀತಿಸುವ ನಮಗಾಗಿ ಜೀವಿಸುವ ವ್ಯಕ್ತಿಗಳು ಸಿಕ್ಕೇ ಸಿಗುತ್ತಾರೆ.. ಯಾರು ನಿಮ್ಮನ್ನು ಬಿಟ್ಟು ಹೋದರು ತಲೆ ಕೆಡಿಸ್ಕೊಬೇಡಿ, ಖಂಡಿತ ಇದಕ್ಕೂ ಅದ್ಭುತ ಜೀವನ ನಿಮಗೆ ಸಿಕ್ಕೇ ಸಿಗುತ್ತೆ... ಸತ್ಯವಾದ ಪ್ರೀತಿಗೆ ಸೋಲಿಲ್ಲ. ಸೋಲೋ ಪ್ರೀತಿಯಲ್ಲಿ ಸತ್ಯವಿಲ್ಲ..🔥🙏
1:13:24 Samantha's entry❤️ And that background music was just amazing 🔥
❤❤❤
Excellent...❤❤❤
❤❤
❤heart felt full😇 ಎಷ್ಟ್ ಸಲ ನೋಡಿದ್ರೂ ಬೋರ್ ಆಗಲ್ಲ......
Very super movi and my heart touching. .movi so nice ...hii girls ಎಲ್ಲಾರೂ ನೋಡಿ ತುಂಬ ಚನ್ನಾಗಿದೆ ಮೂವಿ..🥰😊❤️ Nodi like madi..👍
ಹಿಂತಾ ವಂದು ಮೂವಿ ಯನು ಕನ್ನಡ ದಲಿ ಡಬ್ ಮಾಡಿದಾಕೆ ನಿಮಗೆ ತುಂಬು ರುದಯದ ಧನ್ಯವಾದಗಳು ಸೂಪರ್ ಮೂವಿ 👌👌👌👌👌👌👌👌👌👌👌👌👌👌👌👌👌👌👌😭 ಖುಷಿ ನು ಆಯಿತು ಮತ್ತೆ ದುಃಖನು ಆಯಿತು ❤❤❤❤❤❤❤
Who was watching after nag and shobita married
ಶಾರ್ವಣಿ ತಾರಾ ಹುಡುಗಿ ಇರ್ತಾಳಾ ಇಷ್ಟು ಅರ್ಜಿಸ್ಟ್ ಮಾಡ್ಕೊಡು ✨❤️ ಮೂವಿ ಚನ್ನಾಗಿದೆ
Wow super movie thank you so much this movie very good dubbing Kannada❤❤❤
ನಿಜ ಕಣ್ಣಲಿ ನೀರ್ ಬಂತು ಮೂವಿ ನೋಡಿ ❤️🩹🥺
ತುಂಬಾ ಚೆನ್ನಾಗಿತ್ತು ಮೂವೀ... ನಾನು ಮಜಿಲಿ ಏನಿದು ಅಂತ ನೋಡೋಕೆ ಶುರು ಮಾಡಿದೆ ಆದ್ರೆ ನೋಡ್ತಾ ನೋಡ್ತಾ ಸಿನಿಮಾ ಮೇಲೆ ಲವ್ ಆಯ್ತು..... ಎಂಡಿಂಗ್ ಅಂತೂ ಸೂಪರ್ ಡೂಪರ್... ಶ್ರಾವಣಿ ಕ್ಯಾರೆಕ್ಟರ್ ಅಂತೂ ತುಂಬಾ ಇಷ್ಟ ಆಯ್ತು
ಸೂಪರ್ ಮೂವಿ ಫೆಂಟಾಸ್ಟಿಕ್ ಲೈಫ್ ಅಂಡ್ ಅಗ್ಜ್ಮ್ ಮೂವಿ 🙏🙏🙏❤️🌹❤️❤️❤️🌹
Today I know the real quality of love. Thank you for this amazing movie.. ❤❤❤
This movie is very nice must watch this all my friends
Esto couple ge inspire.. Agidru ee cute 🥰 couple doora agiddu bejar ide...
Majili Superb movie ...Sam and chai ..osm pair... Both Chemistry very well ..Looks so Amazing.... .Please upload more movies Kannada dubbing Sam and chai . Thanks So much Kannada Dubed Exlleant moive.While I'm watching ..Climax seen I prayed to God... Pz make this seen. In real Sam and chai life...
Still my mind not accepting thy both divorced.😥😥Majili ..Superb movie ...Sam and chai. Both acted very well ..Looks so simple and natural . Thanks So much Kannada filmnagar TH-cam for Uploaded Exlleant movie ever..Tqu
👌👌👌osm moves 👌👌👌👌 ಕನ್ನಡ ಭಾಷೆಯ ಅದ್ಭುತವಾಗಿ ಮೂಡಿ ಬಂದಿದೆ ಮೂವಿ ಕೂಡ ಸೂಪ್ಪರಾಗಿದೆ
ಮೂವಿ ತುಂಬಾ ಅಂದ್ರೆ ತುಂಬಾ ಚೆನ್ನಾಗಿತ್ತು.🤗 Heart ಟಚ್ಚಿಂಗ ಮೂವಿ... ❤️ಶ್ರಾವಣಿ ಪಾತ್ರ exlent....❤️👑✨
ಸುಪರ್.. ಮೋವಿ.. ಬಹಳ ಮನಸ್ಸಿಗೆ ಕಾಡುವ ಪ್ರೀತಿ..
Samantha as Shravani acting outstanding really she is great her pure love ,sacrifice❤ understandable wife really heartouching in her place no other girl cannot accept meera as a daughter really i can't control my tears😭. #ChaiSam💘 romantic chemistry perfect couple 👫 hope in their reallife they will reunite.
1:13:27 Enter of Sam trust me never Ever felt so good. 💙💕
She is yet waiting for him same as Shravani😢
Heart touching feelings and emotions. All boys want to like this girl love 💕
Masterpiece. It's in the list of MUST WATCH movies. Acting, Direction, music, background music, dialogues, perfectly blended movie.
Ftdfhddhxx🤝👋
Sadness is Nagachaitanya & Samantha Divorce 💔😒
Same here ☹
Thumba thumba chanagidhe movie🍿🎥 feel good movie🍿🎥 💞💞💞💕💕💕🥀🥀🥀💔💔💔💔💔🌹🌹🌹🌹🌹
Thank you 🙏 Keep Watching Keep Sharing
ಸೂಪರ್ ಸಿನಿಮಾ 100 ಬಾರಿ ನೋಡಿದರು ನೋಡಂಗೆ ಆಗುತ್ತೆ ಸಿನಿಮಾ ಈ ಫಿಲಂ ನೋಡಿದ ಮೇಲೆ ನಮ್ಮ ಮನಸ್ಸು ಚೇಂಜ್ ಆಗಿದೆ
ನೀವಿಬ್ರು ಮತ್ತೆ ಒಂದಾಗಿ beautiful couple ನೀವು 🫶🥹 all so my favourite nivibru❤️❤️❤️
Who are seeing this film after watching nagachaitanya's engagement
Cinema climax scene must happened in their real life😢. Bcs it's not a movie... It's a emotion of Samantha... I like your pair😍
ಮೂವಿಯಲ್ಲಿ ನಿಮ್ ಜೋಡಿ ನೋಡೋಕೆ ತುಂಬಾ ಖುಷಿಯಾಗುತ್ತೆ ಅದೇ ಖುಷಿ ರಿಯಲ್ ಲೈಫ್ ನಲ್ಲೂ ಇರ್ಬೇಕಿತ್ತು ನಿಮಗೆ ಯಾಕೆ ದಿವೋರ್ಸ್ ತಗೊಂಡ್ರಿ
Last parts of the movie full of tears in eyes .part of Samanta no words to say her act very much influenced ,soul touching .
th-cam.com/play/PL4HfwnsYz4g8Q1yRDXMgZwmFguLAoG5OV.html
No words abt this movie... Just eyes are ful of tears nd heart is ful of emotions... 🙏😍😍Tq fr dis wonderful movie...
preeyatyama...preeyatyama....🥰🥰🤍🥰🥰i love this song,,😍😚,,,
i had tears watching this movie😢❤ its my favorite movie🤌🫶
ನಿಜ ಜವನದಲ್ಲೂ ಅವರು ಒಂದಾದ್ರೆ ನಾನುಮಾತ್ರ್ ಬಹಳ ಖುಷಿಪಡುತ್ತೇನೆ
Excellent movie I can't control my tears in climax .they showed the value of Love. so nicely . And Samantha sacrificed her Love and emotions. Meera's acting is super. Poorna's friend gave good suggestion.samantha's acting is awesome.
End is so butiful ❤
I'm watching it after they divorced...Awesome movie❤
Kannalli neeru barsbidttu sir e moviee supr sir thanks hellii mugsokke agallaa .tunba olle movie ..💖💖💖
ಅಬ್ಬಬ್ಬಬಾಆಆಅ ಕ್ಲೈಮಾಕ್ಸ್ 😢😢😢🔥🔥🔥🔥🔥😢😢ಎಂತ ಫಿಲಂ ಬ್ಲಾಕ್ ಬಸ್ಟರ್
Superb movie for ever ...💖
ಶ್ರಾವಣಿ ಪಾರ್ಟ್ ಮೋಸ್ಟ್ ಲೈಕ...💖😰
Thank you...... నాగచైతన్య sir ❤
ಕಣ್ಣಲ್ಲಿ ನೀರು ತರಿಸಬಿಡತು ಸರ್ ಈ ಮೂವಿ
ಈ ಚಿತ್ರದ ಬಗ್ಗೆ ಎಷ್ಟು ಹೇಳಿದ್ರು ಕಡಿಮೆ ಸರ್
ಬಹಳ ಅದ್ಬುತ ವಾದ ಮೂವಿ
ಈ ಮೂವಿ ನ ಕನ್ನಡಕ್ಕೆ ಡಬ್ಬಿಂಗ್ ಮಾಡಿದಕ್ಕೆ ಧನ್ಯವಾದಗಳು
ಹೀಗೆ ಇಂತ ಅನೇಕ ಮೂವಿಗಳನ್ನು ಕನ್ನಡಕ್ಕೆ ಅನುವಾದಿಸಿ ಎಂದು ಕೇಳುತ್ತೇನೆ.. please🙏🙏
Hi
@@gowthugothami2611 Hello
Yes...
Who comes in 2025...❤🎉
After Sam heart broken😢😢
ನಿಜವಾದ ಪ್ರೀತಿಯ ನೋವು ಏನೆಂದು ತೋರಿಸಿದ್ದಾರೆ ನೈಸ್ ಮೂವಿ
Idu cinema aste alla jivanada mukya bhaga.....❣️🙏
Such a wonderful movie 🔥🔥🔥🔥🔥 Climax just 🔥🔥🔥
Hii
I like DIVYANSH KAUSHIK she's like a gorgeous ❤❤❤
One of my favourite movie.....great job from all......salute....
Nanna life best movie idu good bless u Samanta and Naga Chaitanya sir I love this couple ❤️❤️❤️❤️
In search of gold he lost diamond 💎 sam❤
Give love and take love this concept story screen play massage and moral is very good massage for feature film Best of luck
Really supr movie💞..... this is the one of my favorite movie ever🥰🥰
I want this type of ending but life doesn't give the same ending as movies does 😔❤️🩹
AWESOME MOVIE.....SAMANTHA ACTING IS unexplainable... AMAZING MOVIE
ಒಂದು ಕ್ಷಣ ನನ್ನ ನಾ ಮರೆತು ಹೋದೆ ನಿಜ ಫಿಲ್ಮ್ ಸೂಪರ್ ಗುರು 😊🙄🫶😍♥️😍😍😘🤔😎👑
Samanta respect button❤
It would be really good if chey and sam are together. such a wonderful couple they are ❤❤❤❤❤
Being inspiration in film and in real life has lot of difference..... Hope people understand.
Super movie real love you movie I like this movie
Last end my heart touching
.......
.
ನಿಜ ಜೀವನದಲ್ಲಿ ಕೂಡ ಇಂತಹ ಗಂಡ ಹೆಂಡತಿ ಪ್ರೀತಿ ಇರತ್ತೆ ಆದರೆ ಹೇಳಿಕೊಳ್ಳಲು ಆಗುವದಿಲ್ಲ ಕ್ಲೇಮ್ಯಾಕ್ಸ್ ಸೂಪರ್ 👌👌👌
2:00:59 💯 heart touching movie 🥰💥
Climax😭😭😭😭 pls get back together like this! 😭😭😭
I wish
I wish too
I wish
It's one of the best movie♥
Last point sam life real future.
Chaithu-irbahudalva, sam-ninge bekaagirovaavarella nin jothe idaralva.😢😢😢
One of the best movie in nagachithya 💝💝👍✌️✍️
All time my favorite movie...❤
Priyathama priyathama song super ❤️😊
ಸಿನಿಮಾ ಮಾಡಿದವನಿಗೆ ತುಂಬಾ ಧನ್ಯವಾದಗಳು
I thought a regular Telugu movie.. but story line is so sweet.. nice movie
ನಿಜವಾಗ್ಲೂ ಇವರಿಬ್ಬರು ಒಂದಾಗಲಿ ❤
Wounderful movie ❤️♥️super dubbing Kannada 😘❤️
wow super film ❤..chaitanya
Special feeling n special emotions ❤2n half fantastic🤘😝🤘 Really itz a different kind f movi watch once definitely u like this movie🍿🎥