Bro you had said really 100% true.. As of now I'm working as a cab driver (owner cum driver) if I put driver I don't get any profit and we can't maintain the vehicle in good condition... It would be more expenses for owner hand itself.. Who are looking to buy any vehicle for commercial purpose they must need ability to maintain everything.. otherwise don't move it on. This I could say for all who having a plan to buy.
ತುಂಬಾ ವಾರಗಳು ನೋಡಿ ನಿಮ್ಮೆಲ್ಲ ವಿಡಿಯೋ 1st ಕಮೆಂಟ್ ಮಾಡ್ತಾ ಇದೀನಿ ≈ತುಂಬಾ ಇಷ್ಟ ಆಯ್ತು ಬ್ರದರ್ ನಿಮ್ಮ ಮಾತು ವಿಡಿಯೋ ಹೇಳೋ ರೀತಿ ಇನ್ನೊಂದು ಖುಷಿ ವಿಷಯ ಅಂದ್ರೆ ನಮ್ಮ ಚಳ್ಳಕೆರೆ (oil City ) ಹುಡಗ ಒಳ್ಳೆ ಗುಣ ಮನಸು ವಿಚಾರ ದಾರೆ ಇದೆ ಸೂಕ್ಷ್ಮವಾಗಿ ನೋಡದೆ ನಿಮ್ಮ ಮನಸಲಿ ಒಳ್ಳೇದಾಗ್ಲಿ ನಿಮಗೆ.. 😊❤️😍
Superb explanation 👍 Brother nanu 14 wheel vehicle purchase maadona antha plan madidhini,trip bage mahithi illa brother,trip galu 14 wheel ge sigutha?illa andhre yaav gadi better please suggest me
ಅಣ್ಣ ವಿಡಿಯೋ ಸೂಪರ್ಲಾರಿ ಡಿಪಾರ್ಟ್ಮೆಂಟ್ ಅಲ್ಲಿರೋರ್ಗೆಆಲ್ಮೋಸ್ಟ್ ಈ ವಿಷಯಗಳು ಗೊತ್ತಿರುತ್ತೆಆದರೆ ಲಾರಿ ಡಿಪಾರ್ಟ್ಮೆಂಟ್ ಇಲ್ದವ್ರುಸ್ವಲ್ಪ ತಿಳ್ಕೋಬಹುದುಒಂದು ಗಾಡಿ ಇಟ್ಟರೆಕಚ್ಚು ವೆಚ್ಚ ಎಷ್ಟು ಬರುತ್ತೆ ಅಂತತಿಳ್ಕೋಬಹುದುಈ ವಿಡಿಯೋ ತುಂಬಾ ಇಷ್ಟ ಆಯ್ತು ಅಣ್ಣ❤️❤️❤️❤️❤️🙏🙏🙏🙏🙏🙏
ಒಳ್ಳೆ ಮಾಹಿತಿ ಕೊಟ್ಟಿದ್ದಾರೆ ನಾನು ಬಾಟ ಚಾಲಕ ನಾನು ಡಿಪಾರ್ಟ್ಮೆಂಟ್ ಬಂದು 33 ವರ್ಷ ಆಯ್ತು ಎಲ್ಲಾ ನೋಡಿಕೊಂಡು ನೀವು ಹೇಳಿದಂಗೆ ಓನರ್ ಕಮ್ ಡ್ರೈವರ್ ಆದರೆ ಮಾತಾಡೋದು ಡ್ರೈವರ್ ಆಗಿ ಕೊಟ್ಟು ಒಳ್ಳೆದ ಒಳ್ಳೆದಾಗಲಿ ಬೆಂಗಳೂರಲ್ಲಿ ನಾನ್ ಯಶವಂತಪುರ ವೈಷ್ಣವಿ ಮಾಲಪ್ಪಜಿ
Kkkk.. Ajay nim video nodta naanu onda new 14 weels maadidini... Hosa chassis... Nodona luck idre sigona... But neeve nan guru ankotini... Nangu idaralli anubhava ide aadre nim onda video gaadi maadbekandre enen gottirbeku anta helidri adan nodi nange dhirya bantu... Nodona line mele sigona... Naanu nimna follow maadtirtini.
ಅಣ್ಣ ನಮಸ್ಕಾರ ನಿಮ್ಮ ಹಿಡಿಯಲ್ಲ ನೋಡಿದೆ ತುಂಬಾ ಖುಷಿಯಾಗುತ್ತೆ ಅಣ್ಣ ಒಂದು ನಿಮ್ಮದು ಒಂದು ಕಷ್ಟ ಸುಖ ಎಲ್ಲ ಹೇಳಿಕೊಂಡಿದ್ದೀರಿ ಮತ್ತೆ ಏನಂದರೆ ಸರ್ ಈಗ ನಾವು ಒಂದು ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದೇವೆ ಅದಕ್ಕೆ ನಮಗೊಂದು ಟಾಟಾ ಎಸಿ ಟೈಪ್ ಒಂದು ಗಾಡಿ ಗಾಡಿ ಬೇಕಾಗಿತ್ತು ಅದರಲ್ಲ png ಸಿ ಎನ್ ಜಿ ಗಾಡಿ ಒಳ್ಳೆಯದ ಮತ್ತು ಪೆಟ್ರೋಲ್ ಅಂತ ಹೇಳಿ ಸರ್ ಸ ಯಾವ ಗಾಡಿ ಮಾಡಿದ್ರು ಉತ್ತಮ ಸರ್ ಹೇಳಿ ಅಣ್ಣ ನಮಗೊಂದು ಹೇಳಿ ಸರ್ ಪ್ಲೀಸ್🙏🙏🙏🙏🙏
Bro lorry experience ede vls ogidine onine load madedve nam lorry nu ithu 1412 tata nanu ond trip karko ogu bro nen jte experience yang iruthe nodna bro plzz broo karko oguu bengluru banda ga heli bro barthine
Good information brother.....❣️🙏ಈ ರೀತಿ ಯಾರೂ ಹೇಳುವುದಿಲ್ಲ .... ನೀವು ನಿಜವಾದ ವಿಶ್ವಾಸಾರ್ಹ ವ್ಯಕ್ತಿ ..ಅಣ್ಣಾ🫶💝
Good information.... ತುಂಬಾ ಕಷ್ಟ ಪಡುತ್ತಿದ್ದೀರಾ ಒಳ್ಳೆಯದಾಗಲಿ ನಿಮಗೆ 💐 ಯಾವುದೇ ಕೆಟ್ಟ ಚಾಳಿ ಕಲಿಯದಿದ್ದರೆ ಈ ಹಣ ಉಳಿಸಬಹುದು
ನನ್ನ interested topic ಅಲ್ಲ ಆದ್ರೂ ಕೂಡ full video ನೋಡ್ತೀನಿ ಯಾಕಂದ್ರೆ ವ್ಯಕ್ತಿ ಇಷ್ಟ ಆದ್ರು....😍 ಒಳ್ಳೆಯದಾಲಿ brother
ಅರ್ಥ ಪೂರ್ಣವಾಗಿ ಹೇಳಿದೀಯಾ ಅಣ್ಣ ❤👍
po9okoo9
Hard working is never failure all the best bro❤🙏
Beautiful bhaiya
Thenks for thos apples
ನಿಜ್ವಾಗ್ಲೂ ಇ ವಿಡಿಯೋದಲ್ಲಿ ತುಂಬಾ ಇನ್ಫಾರ್ಮಶನ್ ಸಿಕ್ತು anna your great job
Tq❤️😍
💕 anna ತುಂಬಾ ಥ್ಯಾಂಕ್ಸ್ ಈ ಒಂದು msg ಆರ್ ರಿಪ್ಲೈ ಮಾಡಿರಲ್ಲ ಇನ್ಸ್ಟಾಗ್ರಾಮ್ ಅಲ್ಲಿ ತುಂಬಾ ಮಾಡಿದ but ಒಂದು msg reply ಮಾಡಿಲ್ಲ ಅದ್ಕೆ ಹೇಳಿದು ಥ್ಯಾಂಕ್ಸ್ ant
ಒಳ್ಳೆ ಮನಸ್ಸು ಇದೇ ಅಣ್ಣ ನಿಮಗೆ ಒಳ್ಳೆಯದು ಆಗಲೀ ನಿಮಗೆ
ನಿಮ್ಮಿಂದ ತುಂಬಾನೇ truck ಬಗ್ಗೆ information ಸಿಕ್ಕಿತು....hatspp ಬ್ರೋ... ನಿಮ್ಗೆ ಒಳ್ಳೆಯದಾಗಲಿ
Bro you had said really 100% true.. As of now I'm working as a cab driver (owner cum driver) if I put driver I don't get any profit and we can't maintain the vehicle in good condition... It would be more expenses for owner hand itself.. Who are looking to buy any vehicle for commercial purpose they must need ability to maintain everything.. otherwise don't move it on. This I could say for all who having a plan to buy.
ತುಂಬಾ ವಾರಗಳು ನೋಡಿ ನಿಮ್ಮೆಲ್ಲ ವಿಡಿಯೋ 1st ಕಮೆಂಟ್ ಮಾಡ್ತಾ ಇದೀನಿ ≈ತುಂಬಾ ಇಷ್ಟ ಆಯ್ತು ಬ್ರದರ್ ನಿಮ್ಮ ಮಾತು ವಿಡಿಯೋ ಹೇಳೋ ರೀತಿ ಇನ್ನೊಂದು ಖುಷಿ ವಿಷಯ ಅಂದ್ರೆ ನಮ್ಮ ಚಳ್ಳಕೆರೆ (oil City ) ಹುಡಗ ಒಳ್ಳೆ ಗುಣ ಮನಸು ವಿಚಾರ ದಾರೆ ಇದೆ ಸೂಕ್ಷ್ಮವಾಗಿ ನೋಡದೆ ನಿಮ್ಮ ಮನಸಲಿ ಒಳ್ಳೇದಾಗ್ಲಿ ನಿಮಗೆ.. 😊❤️😍
Good information because of driver problem I sold my 1109 vehicles..since I have 5yrs of experience..very very difficult to handle drivers
Ajay... The explainaton was crystal clear. Talented you are. God bless you.
Tq❤️😍
Good effort guru. Travel info business info ella kottidira.
Al d best nimge. Olledagli. Enjoy madi.👍🏻
BRO Nijvaglu nim way off communication matra next level Sakath Touch aguthe super super good job.
Brother good job l am happy bro
Super right answer for truck features video thank you sir more videos truck 1.12.2022
ಬ್ರೋ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ ಬಾಡಿಗೆ ಖರ್ಚು ವೆಚ್ಚದ ಬಗ್ಗೆ
very nice
ನಮ್ಮದು 10 11*9 ಟ್ರಕ್ ಇದ್ವು ಬರೇ accedent ಆಗಿ ಆಗಿ 70ಲಕ್ಷ ಸಾಲ ಮಾಡ್ಕೊಂಡ್ ಊರು ಬಿಡ್ತಾ ಇದೀವಿ
ಸೂಪರ್ ಅಣ್ಣ ಎಲ್ಲಾ ಜನರಿಗೂ ಗೊತ್ತಾಗಲಿ ಹೆಂಗಿದೆ ಅಂತ ಡ್ರೈವರ್ ಇನ್ ಆಲ್ ದ ಬೆಸ್ಟ್ ಅಣ್ಣ
ಬ್ರೋ ನನದು ಮೊಳಕಾಲ್ಮೂರು ಚಿಕ್ಕ ಗಾಡಿ ಬೋಲೇರ pickup ಇರದು ಯವುದಾನ ಲೋಡಿಂಗ್ ಸಿಗುತ್ತ plz
Super sir neevu complete information kottidiri... Adru istond expenses thumba jasthi aythu...
Nimma video Thumbbha Help Full video, Thumbbha Esta Aythu, Nanu Driving Madalla, Lari onar Alla Adru Esta Aythu.
May God bless u brother
Work is worship
Hard working man.....All d best.
Super brother nim thara calculation yaru kotrililla great
Gadi tarodu doddadu alla adakke badige ege hudukodu. ida elu bro
Thanks bro .neevu helidhakke .... Mathe yenu antha andhre .. starting gaadi thegdhaga loading hege set maaduvudhu bro .... Solpa heli bro
Bro ದಯವಿಟ್ಟು ನಿಮಗೆ ಬರೋ ಕಾಮೆಂಟ್ ಗೆ ರಿಪ್ಲೈ ಕೊಡಿ, ಎಲ್ಲದುಕ್ಕು ಅಲ್ಲ, ಫ್ರೀ ಇದ್ದಾಗ ಇಂಪಾರ್ಟೆಂಟ್ ಮ್ಯಾತ್ರಿಗ್ ರಿಪ್ಲೈ ಕೊಡಿ, ಡ್ರೈವರ್ ಹಣೆಬರಹ ನಂಗ್ ಗೊತ್ತು
Superb explanation 👍
Brother nanu 14 wheel vehicle purchase maadona antha plan madidhini,trip bage mahithi illa brother,trip galu 14 wheel ge sigutha?illa andhre yaav gadi better please suggest me
ಅಣ್ಣ ವಿಡಿಯೋ ಸೂಪರ್ಲಾರಿ ಡಿಪಾರ್ಟ್ಮೆಂಟ್ ಅಲ್ಲಿರೋರ್ಗೆಆಲ್ಮೋಸ್ಟ್ ಈ ವಿಷಯಗಳು ಗೊತ್ತಿರುತ್ತೆಆದರೆ ಲಾರಿ ಡಿಪಾರ್ಟ್ಮೆಂಟ್ ಇಲ್ದವ್ರುಸ್ವಲ್ಪ ತಿಳ್ಕೋಬಹುದುಒಂದು ಗಾಡಿ ಇಟ್ಟರೆಕಚ್ಚು ವೆಚ್ಚ ಎಷ್ಟು ಬರುತ್ತೆ ಅಂತತಿಳ್ಕೋಬಹುದುಈ ವಿಡಿಯೋ ತುಂಬಾ ಇಷ್ಟ ಆಯ್ತು ಅಣ್ಣ❤️❤️❤️❤️❤️🙏🙏🙏🙏🙏🙏
Guru ninu 12 divasakke astuu save madtiya nanu 4 divasakke 62.400 save madtini owner / driver nanu
Hi
Contact number share madi gowda avre
Bro
Contact number heli bro
😂😅 ಕಾಮಿಡಿ 😂😅😅
ಅಣ್ಣ ತುಂಬಾ ಚೆನ್ನಾಗಿ ಹೇಳಿದ್ದೀರಿ
Dura Dura hogi brother sakattagi dudda hulitayte nimma habimanigaligu kushi kodabahudu ,,,,nanu driver ❤️brother,,,
Next trip long e
H,
You have mentioned the details for a diesel truck.
Can you please guide, what will be the profitability of a CNG based truck.
Thanks in advance....
Nja Anna nav 1 tingal ge 1 lax 44 savir ulidide ..eg 60 savir
Loss edre Yaru guru eshtu bandwala haki kelsa madtare… yake gadi mele gadi tagoltha erodu ashtu risk edre…. Logic alli mathadi mastre
Super guru❤❤❤
16 wheel gadi bagge swalpa explain madi brother.. Please
Bro nivu heloodu sari gaadi Driver ,maintainance sari hoguutte ,aadre Gaaudí Swatantra admele 5 year admele laabba allva😊
Alla vrl avru astu gaadi enge maintain maadtaaro yappo
ಒಳ್ಳೆ ಮಾಹಿತಿ ಕೊಟ್ಟಿದ್ದಾರೆ ನಾನು ಬಾಟ ಚಾಲಕ ನಾನು ಡಿಪಾರ್ಟ್ಮೆಂಟ್ ಬಂದು 33 ವರ್ಷ ಆಯ್ತು ಎಲ್ಲಾ ನೋಡಿಕೊಂಡು ನೀವು ಹೇಳಿದಂಗೆ ಓನರ್ ಕಮ್ ಡ್ರೈವರ್ ಆದರೆ ಮಾತಾಡೋದು ಡ್ರೈವರ್ ಆಗಿ ಕೊಟ್ಟು ಒಳ್ಳೆದ ಒಳ್ಳೆದಾಗಲಿ ಬೆಂಗಳೂರಲ್ಲಿ ನಾನ್ ಯಶವಂತಪುರ ವೈಷ್ಣವಿ ಮಾಲಪ್ಪಜಿ
ಆಟೋ ಚಾಲಕ ಸರಿಯಾಗಿ ಬಂದಿಲ್ಲ ಅದಕ್ಕೆ
Kkkk.. Ajay nim video nodta naanu onda new 14 weels maadidini... Hosa chassis... Nodona luck idre sigona... But neeve nan guru ankotini... Nangu idaralli anubhava ide aadre nim onda video gaadi maadbekandre enen gottirbeku anta helidri adan nodi nange dhirya bantu... Nodona line mele sigona... Naanu nimna follow maadtirtini.
Ok nim gadi bandmele heli review madona
@@artruckvlogs hi bro
Total amount yesta ayta bro
Drive safe.. road madya ಕಳ್ಳತನ ಮತ್ತೆ ಮಲಗೋದು safety risk yella helu
Heli
TATA 20feet kadi augbavatha contenire
ಬಾಡಿಗೆ ಯಾತರ ತೀರ ಅಣ್ಣ ಕಿಲೋಮೀಟರ್ ಲೆಕ್ಕಕ್ಕೆ ಟನ್ ಲೆಕ್ಕನ
I appreciate your hard work, but Nimge accident issues yavdu aagilva?
ಅಣ್ಣ ಗಾಡಿಗಳಲ್ಲಿ ಯಾವ ಗಾಡಿ ಬೆಸ್ಟ್ ಮತ್ತೆ ಗಾಡಿಗಳು ಎಷ್ಟು ಟನ್ ಪಾಸಿಂಗ್ ಇರುತ್ತೆ. ಹೇಳಿ ಅಣ್ಣ ❤ಪ್ಲೀಸ್
Super bro video nangu like aythu👍.🚚 ... Red mor
ಬ್ರೋ ನಮ್ಮದು ಚಳ್ಳಕೆರೆ ಟೌನ್ ನಿಮ್ಮದು ಚಳ್ಳಕೆರೆ ಪಕ್ಕ ಯಾವೂರು ಹೇಳು ಬ್ರೋ ಮೀಟ್ ಆಗಬೇಕು ಪ್ಲೀಸ್....
Anna evag hosa gadi hakdre load heg adjust madkobaiku anna
Love from uttra kananda KA30 ankola
Bro onda owner hatra 5 &15 lorry edre loory owner ge tumba profit barata lorry 16wheeler to 18 wheeler
Good information Guru , very honest responses. I like your approach. Best is to be own driver.
Anna benju esta aytu nanu driver evttu eicher gadi bandini ka 15 to 50
ಅಣ್ಣ ನಮಸ್ಕಾರ ನಿಮ್ಮ ಹಿಡಿಯಲ್ಲ ನೋಡಿದೆ ತುಂಬಾ ಖುಷಿಯಾಗುತ್ತೆ ಅಣ್ಣ ಒಂದು ನಿಮ್ಮದು ಒಂದು ಕಷ್ಟ ಸುಖ ಎಲ್ಲ ಹೇಳಿಕೊಂಡಿದ್ದೀರಿ ಮತ್ತೆ ಏನಂದರೆ ಸರ್ ಈಗ ನಾವು ಒಂದು ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದೇವೆ ಅದಕ್ಕೆ ನಮಗೊಂದು ಟಾಟಾ ಎಸಿ ಟೈಪ್ ಒಂದು ಗಾಡಿ ಗಾಡಿ ಬೇಕಾಗಿತ್ತು ಅದರಲ್ಲ png ಸಿ ಎನ್ ಜಿ ಗಾಡಿ ಒಳ್ಳೆಯದ ಮತ್ತು ಪೆಟ್ರೋಲ್ ಅಂತ ಹೇಳಿ ಸರ್ ಸ ಯಾವ ಗಾಡಿ ಮಾಡಿದ್ರು ಉತ್ತಮ ಸರ್ ಹೇಳಿ ಅಣ್ಣ ನಮಗೊಂದು ಹೇಳಿ ಸರ್ ಪ್ಲೀಸ್🙏🙏🙏🙏🙏
ನಿಮ್ಮ ಡಿಪಾರ್ಟ್ಮೆಂಟ್ ಗೆ ಹೇಗೆ ಸೇರೋದು
You're making good content in the video
Im frm kerala bt i knw kannada.... Good information...... Brthr god bless uuu
ಅಣ್ಣ ಬಾಡಿಗೆ ಹೇಗೆ ಹುಡುಕೋದು ಹೇಳಿ ವಿಡಿಯೋ ಮಾಡಿ ಅಣ್ಣ
Road tax, insurance ge, RC mugidamele Gading ge FC madisodakke duddu bekalla adana heli ,amele estu ulitu duddu.
Nice vlog, thank you for sharing your experience
Sir, lorry li kalsadu train alli kalsodakke en vyatyasa. Train cheap aadre yaake adralli saagsalla
ಸಣ್ಣ ಗಾಡಿ ಇದೆ ನನಗು ಲೈನ್ ಗೆ ಹಾಕಿಕೊಡಿ tata intra
Bolero pikup badige idre heli bro
Bro ನಾನು ಹೊಸ ಗಾಡಿ ಮಾಡ್ತಾ ಇದೀನಿ tata 1916, ನಂಗು ಚೂರ್ ಅನುಭವ ಇದೆ tronsport ಡ್ಯೂಟಿಲಿ, ಬಟ್ ನಾನು ಸ್ವಂತ ಗಾಡಿ ಮಾಡಿ ನಾನೆ ಓಡ್ಸುದ್ರೆ ನಾನು ಬದುಕ್ತಿನಾ ಹೇಳಿ ಸಾಕು.
Next time challakere bandaga meet agana nandu challakere
ಬ್ರೋ, ದೊಡ್ಡ ಗಾಡಿದು ಉಳಿದಷ್ಟು ಚಿಕ್ಕಾಡಿ ಉಳಿಯುತ್ತಾ
Bro, Happy journey ❤️BELGAVI❤️
ಅಣ್ಣ ನಾವು ಹೊಸಗಾಡಿ ಮಾಡುದ್ರೆ ಬಾಡಿಗೆ ಹೇಗ್ ಹುಡುಕೋದು ಹೇಳಿ ಅಣ್ಣ
Anna Karnataka BENGLORE Inda HARIYANAA .....ge badige eshtagutte.... please heli esht amount agutte
Guru month poorti gaadi nillusdange odustini but baadige Elli sigutte transport ge kammi commission kodbeku etara iruvar rootgalu yaavyaavu
Draiving kalibeku Anna hege madodu nimbadu company edena
Bro namma gadigu lood sigutta
6 whillar
ಪ್ರೀತಿ 💓❤️💕🌹🌷 ಚಾಮರಾಜನಗರ.ಕೆ.ಎ.10.🙏🙏🙏 bro Insurance and AIP or NP price 🙏
ನಾನು ಒಂದು ಲಾರಿ ತೊಗತೀನಿ ಅಣ್ಣ ಅದರ ಬಗ್ಗೆ ಹೇಳಿ ಸ್ವಲ್ಪ ನಮ್ಮೂಗೂ ಗೊತ್ತಿಲ್ಲ ಅದುಕ್ಕೆ
5 varsha bittu nimma gadin maridre yastakke shela agabahuda
Beautiful kandorhote thunisuva kelasa e vehicle department
Very informative and clear explanation!
Tq
Bro it's true bro nanu madide drive nambkondu loss ade bro
Idi India dalliye etara clear aagi arta madoru sikkall ..super brother ❤
Anna nanu ondu Gadi tagibeku antha anakondini anna yava gadi channagi barutte anna
Manglore ಬಂದ್ರೆ just call maadu bro
Super bro good information for u and everyone useful
Love from kanakapura 😍
Anna chithradhurga endaha mulbagal ge badege yasthu
Ur doing a great job 👍👍👍
Tumba chennagi explain madidri bro thank u so much🙏🏻🙏🏻
Nimmastu open agi personal information yaru helalla bro your great
Tq
Ondu Kelsa.kodi brother lifelli thumba bear agide from davangere
ಅಣ್ಣ ನಮ್ಮಗ ಅಂತು ಈ ವೀಡಿಯೊ ನೋಡಿ 40% ಅರ್ಥ ಆಯಿತು ಅಣ್ಣ 🙏👑
👌
60 %enayatu bro. 😂😂😂😂😂
Explain tumba chanagittu im from hubli
Sir hosthu gadi thekoludare yavdu theklo bahudu sir
ನಿಮ್ಮ ಗಾಡಿಗೆ ಟ್ಯಾಕ್ಸ್ ಎಷ್ಟ್ ಕಟ್ಟತೀರಾ ಮತ್ತೆ ಇನ್ಶೂರೆನ್ಸ್ ಎಷ್ಟ್ ಕಟ್ಟಬೇಕು ಹೇಳಿ ಬ್ರೋ
ತುಂಬಾ ಖಸ್ಟ್ ಅಲ್ವಾ ಅಣ್ಣ ನಾನು ಡೈರ್ವರ್ ಅಣ್ಣ ನನ್ನದು ಗಾಡಿ ಇದೆ ಅಣ್ಣ intra v 30
Guru best Andre bellary to Bangalore up and down 10k save aguttha allva minimum 8 trip adre Saku allva
Hlo bro ನಾನು 10 ವೀಲ್ ಟಾಟಾ ಲಾರಿ ತುಗೊಂಡಿನಿ ಅದರ ಹೆಂಗೆ ಆಗುತೆ mony ಉಳಿಯೋದು
Bro lorry experience ede vls ogidine onine load madedve nam lorry nu ithu 1412 tata nanu ond trip karko ogu bro nen jte experience yang iruthe nodna bro plzz broo karko oguu bengluru banda ga heli bro barthine
Insurance, f c,painting, etc ?
Niv karchalli insurance bitri bro. Adu tumba heavy baratte goods gaadi ge.
Next video dali heltini
ನಿಖರವಾಗಿ ವಿವರಣೆ ಮಾಡಿದ್ದೀರ ಸೂಪರ್
BHART BENZ 5528 22 WELLER TRUCK DETAIL SIR
bro nanuu nim jotee kelasa maddteene, nanaanuu karkolee bro please, reply bro