2025ರ ನವೋದಯ ಪ್ರವೇಶ ಪರೀಕ್ಷೆ ಅರ್ಜಿ ಆಹ್ವಾನ - Easy Peasy Classes Navodaya Classes Mob:9945553898

แชร์
ฝัง
  • เผยแพร่เมื่อ 12 ธ.ค. 2024

ความคิดเห็น • 300

  • @lvijayakumar3185
    @lvijayakumar3185 4 หลายเดือนก่อน +2

    ತುಂಬಾ ಒಳ್ಳೆಯ ಮಾಹಿತಿ ಸಾರ್ ಧನ್ಯವಾದ ದೇವರು ಚೆನ್ನಾಗಿ ಇಟ್ಟಿರಲಿ

  • @ಸರಕಾರಿಹಿರಿಯಪ್ರಾಥಮಿಕಶಾಲೆಯಪ್ರತಿ

    ಸರ್ ತುಂಬಾ ಚೆನ್ನಾಗಿ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದೀರಾ ಧನ್ಯವಾದಗಳು ಸರ್🙏🙏

  • @shahinabegam3867
    @shahinabegam3867 3 หลายเดือนก่อน +2

    ಸರ್ ನನ್ನ ಮಗಳ ಆಧಾರ್ ಕಾರ್ಡ್ ಅಡ್ರೆಸ್ ಚಿತ್ರದುರ್ಗ ಇದೆ, ಬಟ್ ಅವಳು ಹಾವೇರಿ ಜಿಲ್ಲೆ ಯಲ್ಲಿ ಓದುತಾ ಇದಾಳೆ ಅದಿಕ್ಕೆ ಅಪ್ಲಿಕೇಶನ್ ಹಾಕೋದಿಕ್ಕೆ ಸಮಸ್ಯೆ ಆಗುತ್ತಾ ಸರ್? ಇವಾಗ ಆಧಾರ್ ಅಡ್ರೆಸ್ಸ್ ಚೇಂಜ್ ಮಾಡೋದಿಕ್ಕೆ ಹಾಕಿದೀವಿ ಬಟ್ ಸಮಯ ತುಂಬಾ ಕಡಿಮೆ ಇದೆ.. ಅದು ಅಡ್ರೆಸ್ ಚೇಂಜ್ ಆಗ್ಲಿಲ್ಲ ಅಂದ್ರೆ ಅಪ್ಲಿಕೇಶನ್ ಹಾಕೋದಿಕ್ಕೆ ಆಗೋಲ್ವಾ ಸರ್? ಮತ್ತೆ ಬೇರೆ ಏನಾದ್ರು ಆಪ್ಷನ್ ಇದ್ರೆ ದಯವಿಟ್ಟು ತಿಳಿಸಿ sir🙏🏼🙏🏼

  • @santoshprasadsd8644
    @santoshprasadsd8644 2 หลายเดือนก่อน

    ಓಬಿಸಿ ಸೆಂಟ್ರಲ್ಲಿ ಮತ್ತು ಸ್ಟೇಟ್ ಅಲ್ಲಿ ಚೆಕ್ ಮಾಡುವುದು

  • @JyothiS-i1d
    @JyothiS-i1d หลายเดือนก่อน

    Handicapped reservation bagge eli plz

  • @vandanan9210
    @vandanan9210 4 หลายเดือนก่อน +2

    11ನೇ ತರಗತಿಗೆ ಯಾವಾಗ ಅದ್ಡ್ಮಿನ್ ದಿನಾಂಕ ನಿಗದಿಯಾಗಿದೆ ತಿಳಿಸಿ

    • @easypeasyclasses489
      @easypeasyclasses489  4 หลายเดือนก่อน +2

      ಅದರ ಸೂಚನೆ ಇನ್ನೂ ಹೊರಡಿಸಿಲ್ಲ ಸರ್. ವಿಷಯ ತಿಳಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತೇವೆ. 🙏

  • @anilkumarkk269
    @anilkumarkk269 4 หลายเดือนก่อน +2

    Maths syllables ಪೂರ್ಣ ಮಾಹಿತಿ ಕೊಡಿ ದಯವಿಟ್ಟು

  • @pallaviprabhu7954
    @pallaviprabhu7954 3 หลายเดือนก่อน +1

    Magu English medium school hogthidru, medium kannada option madkoboda sir

  • @deepika5822
    @deepika5822 4 หลายเดือนก่อน +3

    Namaste sir I am in 4th standard my age is 10 and my date of birth is 5/2/2014 can l put exam on Navodaya

    • @easypeasyclasses489
      @easypeasyclasses489  4 หลายเดือนก่อน +1

      Sorry dear. Not possible. But you can apply for it when you are in 5th standard

    • @deepika5822
      @deepika5822 4 หลายเดือนก่อน +1

      😔Can put in 5th STD

  • @MahanteshHiremath-p4m
    @MahanteshHiremath-p4m 4 หลายเดือนก่อน +1

    Thank U sir🎉🎉🎉🎉

  • @manjulaaras9738
    @manjulaaras9738 4 หลายเดือนก่อน +1

    Super video sir😊

  • @padma7009
    @padma7009 2 หลายเดือนก่อน +1

    Adhar address mandya du ide Sir.iga magu banglore nalli 2years inda study madthide Sir

    • @easypeasyclasses489
      @easypeasyclasses489  2 หลายเดือนก่อน +1

      You must upload residence proof of Bangalore.

  • @ಸರಕಾರಿಹಿರಿಯಪ್ರಾಥಮಿಕಶಾಲೆಯಪ್ರತಿ

    ಸರ್ ಒಟ್ಟಿನಲ್ಲಿ ನಮ್ದು ಕಾಸ್ಟ್ ಟೂ ಎ ಇದೆ ಅಪ್ಲಿಕೇಶನ್ ಜನರಲ್ ಒಳಗೇ ಹಾಕ್ಬೇಕಾ ಇಲ್ಲ ಟು ಎ ಬೇರೇನೇ ಇರುತ್ತಾ ಹೇಗೆ ಅಪ್ಲಿಕೇಶನ್ ಹಾಕ್ಬೇಕು ಸ್ವಲ್ಪ ಮಾಹಿತಿ ತಿಳಿಸಿ ಕೊಡಿ ಸರ್

    • @easypeasyclasses489
      @easypeasyclasses489  4 หลายเดือนก่อน +2

      ಈ ಕೆಳ ಕಾಣುವ ಲಿಂಕನಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಮಾನ್ಯತೆ ಪಡೆದಿರುವ ಒಬಿಸಿಗಳ ಪಟ್ಟಿ ಇದೆ.
      ನಿಮ್ಮ ವರ್ಗ ಅದರಲ್ಲಿ ಇದೆಯೋ ಎಂದು ಪರಿಶೀಲಿಸಿಕೊಳ್ಳಿ.
      National Commission for Backward Classes
      www.ncbc.nic.inPDF
      CENTRAL LIST OF OBCs FOR THE STATE OF KARNATAKA

    • @sandyaprashanthurs
      @sandyaprashanthurs 4 หลายเดือนก่อน

      ​@@easypeasyclasses48931:44

    • @muktarahmedtaskanavar1031
      @muktarahmedtaskanavar1031 3 หลายเดือนก่อน

      24:39 ​@@easypeasyclasses489

  • @chandrashekarappamr1858
    @chandrashekarappamr1858 4 หลายเดือนก่อน +1

    Nice air. clear explanation

  • @Msdindur-fl9wi
    @Msdindur-fl9wi 4 หลายเดือนก่อน +1

    Tq sir

  • @balakrishnahbalakrishna2733
    @balakrishnahbalakrishna2733 3 หลายเดือนก่อน +1

    ಸರ್ Income certificate and caste certificate application hakovagale Maguvina hesralli tegedukondirabeka

  • @sujatahsujatha7053
    @sujatahsujatha7053 2 หลายเดือนก่อน +1

    Sir application school nali siguta illa siber tagobeka sir

    • @easypeasyclasses489
      @easypeasyclasses489  2 หลายเดือนก่อน

      Download it and print it or get it printed

  • @ashwinisureshdileepgnana3757
    @ashwinisureshdileepgnana3757 3 หลายเดือนก่อน

    Sir navu chamarajanagara district li erodhu but namge job sirsi district li agirodhu nanna maga 4th std chamarajanagara district li complete madi sirsi district li 5th study madtidane..... Aadhar card li address change madsi exam nu sirsi district li apply madsbhodha

  • @anilkumarkk269
    @anilkumarkk269 4 หลายเดือนก่อน +1

    Super explanation sir❤ thank you... Children's photo mele round seal hakabeka tilisi

    • @easypeasyclasses489
      @easypeasyclasses489  4 หลายเดือนก่อน

      ಫೋಟೋದ ಮೇಲೆ ಸೀಲ್ ಹಾಕುವುದು ಕಡ್ಡಾಯವೇನಲ್ಲ ಆದರೆ ಅದು ಲೋಕ ರೂಢಿಯಾಗಿ ಕಚೇರಿಗಳಲ್ಲಿ ಬೆಳೆದು ಬಂದಿದೆ.

  • @ChoudeshwariDhanappagol
    @ChoudeshwariDhanappagol 4 หลายเดือนก่อน +2

    Hai sir

  • @abhishekadagal3145
    @abhishekadagal3145 4 หลายเดือนก่อน +1

    Hello sir application alli only capital letters use madbeka heli and thank you for your information 🙂

  • @gayithrin6900
    @gayithrin6900 4 หลายเดือนก่อน +1

    Sir namma maga age is 24/10/2016 ega 2nd standard ..yava year vargu eligibility eruthee tilisi

    • @easypeasyclasses489
      @easypeasyclasses489  4 หลายเดือนก่อน

      ಆತ್ಮೀಯರೇ ಈಗಲೇ ಹೇಳುವುದು ಸಾಧ್ಯ. ಏಕೆಂದರೆ ನಿಮ್ಮ ಮಗು 5ನೇ ತರಗತಿಗೆ ಬರುವ ವೇಳೆಗೆ ನವೋದಯ ವಿದ್ಯಾಲಯ ಸಮಿತಿ ಯಾವ ಸೂಚನೆ ನೀಡುತ್ತದೆ ಎಂಬುದರ ಮೇಲೆ ಇದು ನಿರ್ಧಾರವಾಗುತ್ತದೆ.

  • @parvathimysore9973
    @parvathimysore9973 4 หลายเดือนก่อน +1

    ಸೂಪರ್....agi ಹೇಳಿದ್ರಿ...

  • @chandruchandrukm694
    @chandruchandrukm694 4 หลายเดือนก่อน +2

    full model exam kodi sir

    • @easypeasyclasses489
      @easypeasyclasses489  4 หลายเดือนก่อน

      ಸದ್ಯದಲ್ಲೇ ಕೊಡಲಿದ್ದೇವೆ.

  • @manjulagurubn9544
    @manjulagurubn9544 3 หลายเดือนก่อน +1

    Hi sir..thanks for the good information.
    My daughter studying in 6th standard.DOB 11-11-2013.
    Has she eligible?

    • @easypeasyclasses489
      @easypeasyclasses489  3 หลายเดือนก่อน

      6th standard students are not eligible sir.

  • @chandruchandrukm694
    @chandruchandrukm694 4 หลายเดือนก่อน +1

    sir mental ability class madi sir and kannada gadya bhaga grammer madi plz

    • @easypeasyclasses489
      @easypeasyclasses489  4 หลายเดือนก่อน

      ಈಗಾಗಲೇ ಮಾಡಿದ್ದೇವೆ ಮತ್ತು ಮಾಡುತ್ತಿದ್ದೇವೆ

  • @BhargaviSs-gt3oh
    @BhargaviSs-gt3oh 3 หลายเดือนก่อน

    Sir idu nanna second comment pls answer maadi sir hallticket yaavaga barutte
    Adara maahithi kodthira

    • @easypeasyclasses489
      @easypeasyclasses489  3 หลายเดือนก่อน

      December last week or January first week

  • @kirshansavi4349
    @kirshansavi4349 4 หลายเดือนก่อน +1

    Sir nanna maga 29/5/2013 6thstd stady madtidane Kannada midiyam hokbahuda

  • @nethradrameshasha9038
    @nethradrameshasha9038 4 หลายเดือนก่อน +1

    ಸರ್ ಪ್ರಶ್ನೆ ಪತ್ರಿಕೆಯಲ್ಲಿ 5ನೇ ತರಗತಿಯ ಬಗ್ಗೆ ನೇ ಇರುತ್ತದೆಯ ಸರ್

  • @adhyaadhya7732
    @adhyaadhya7732 4 หลายเดือนก่อน +1

    Sir nam papu September month nalli huttirodhu avaru navodaya exam thagoloke agodhilva

  • @AnuAnu-xc1nm
    @AnuAnu-xc1nm 4 หลายเดือนก่อน +1

    ಮೂರನೇ ತರಗತಿ ನಾಲ್ಕನೇ ತರಗತಿ ಬೇರೆ ಸ್ಕೂಲ್ ಓದಿರೋದು ಅವ್ರ್ದು ಸೀಲು ಸಿಗ್ನೇಚರ್ ಬೇಕ್ ಸರ್

  • @shreyasff0332
    @shreyasff0332 4 หลายเดือนก่อน +1

    Sir 9th std ge arji hakabahuda

  • @PradeepP-h8s
    @PradeepP-h8s 4 หลายเดือนก่อน +1

    Nam magu school alli application alli obc tick akidare online alli GM ge akidare enadru problem aguta sir

    • @easypeasyclasses489
      @easypeasyclasses489  4 หลายเดือนก่อน +1

      You will be considered for general merit list.
      You will not be given OBC benefit.

    • @easypeasyclasses489
      @easypeasyclasses489  4 หลายเดือนก่อน

      ತಿದ್ದುಪಡಿಗೆ ಅವಕಾಶ ಕೊಡಲಾಗುತ್ತದೆ ಅವಾಗ ತಪ್ಪದೆ ತಿದ್ದುಪಡಿ ಮಾಡಿಕೊಳ್ಳಿ.

  • @ShivakumariG-z2v
    @ShivakumariG-z2v 2 หลายเดือนก่อน

    Sir computeralli pen number entry madilla nediyutta

  • @sumambenni8596
    @sumambenni8596 4 หลายเดือนก่อน +2

    Sir obc eddra yen hakbeku

    • @easypeasyclasses489
      @easypeasyclasses489  4 หลายเดือนก่อน

      ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಮಾನ್ಯತೆ ಪಡೆದಿರುವ ಒಬಿಸಿಗಳ ಪಟ್ಟಿ ಈ ಕೆಳಗಿನ ಲಿಂಕ್ ಮೂಲಕ ನೀವು ಪಡೆಯಬಹುದು.
      www.ncbc.nic.in/user_panel/GazetteResolution.aspx?Value=mPICjsL1aLsThxqt53NPf0ggPwu7BzPqq3bdU2%2BMS4jCYieqRNO1XcIozUEJpyYh#

  • @ramugv3756
    @ramugv3756 3 หลายเดือนก่อน +1

    ಸರ್, SC ಸರ್ಕಾರಿ ನೌಕರರಿಗೆ ಅದಾಯದ ಮಿತಿ ಯಾವ ರೀತಿ ಪರಿಗಣಿಸುತ್ತಾರೆ ದಯಮಾಡಿ ತಿಳಿಸಿ ಸರ್.

    • @easypeasyclasses489
      @easypeasyclasses489  3 หลายเดือนก่อน +1

      ನಿಮ್ಮಆದಾಯ ಮಿತಿಯನ್ನು ಪರಿಗಣಿಸಲಾಗುವುದಿಲ್ಲ

    • @ramugv3756
      @ramugv3756 3 หลายเดือนก่อน +1

      ಧನ್ಯವಾದಗಳು ಸರ್

  • @LekhanaS-d8g
    @LekhanaS-d8g 3 หลายเดือนก่อน

    Sir hodthirodu matra banglore but address ella irodu parents du ella irodu mandya but namge mandya navodaya ge apply madbeku navu eligible idiva

  • @sureshgadag669
    @sureshgadag669 3 หลายเดือนก่อน +1

    Sir exam fees yestu sir obc ge navodaya

  • @SujathaN-p8r
    @SujathaN-p8r 4 หลายเดือนก่อน +1

    Sir. I have work in shimoga district
    But native district Davanagere
    My child studying uttara kannada district
    What I can do

    • @easypeasyclasses489
      @easypeasyclasses489  4 หลายเดือนก่อน +1

      Your residence must be in the same district where your child is studying in. Other than this there is no other way.

  • @ManasaManasa-ym5xm
    @ManasaManasa-ym5xm 3 หลายเดือนก่อน

    Sir nan maga 3 stnard government school hogiddu.evaga 4 standard english medium ide next year application akbahuda.sir enu problum ilva

    • @easypeasyclasses489
      @easypeasyclasses489  3 หลายเดือนก่อน

      ಯಾವುದೇ ಮಾಧ್ಯಮದವರು ಸಹ ಹಾಕಬಹುದು. ನಿಮಗೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ. ನಿಮ್ಮ ಮಗುವಿನ ಪರೀಕ್ಷಾ ತಯಾರಿಕೆ ಶುಭವಾಗಲಿ.

  • @VijayalakshmiViji-x7l
    @VijayalakshmiViji-x7l 3 หลายเดือนก่อน +1

    October 15-10-2015 next year apply badabodha

    • @easypeasyclasses489
      @easypeasyclasses489  3 หลายเดือนก่อน +1

      It depends on next year notification. The thumb rule is that you child must be between 10-12 years age bracket.

  • @MahadevaswamyR-h7k
    @MahadevaswamyR-h7k 4 หลายเดือนก่อน +1

    ಸರ್ ಜನರಲ್ ಕೆಟಗರಿ ಗೆ ಇನ್ಕಮ್ ಎಷ್ಟು ತೋರಿಸಬೇಕು

    • @easypeasyclasses489
      @easypeasyclasses489  4 หลายเดือนก่อน

      There is no income limit mentioned for general category.

  • @23.A.Kanishka.C
    @23.A.Kanishka.C 4 หลายเดือนก่อน +1

    Online apply madidre try after some time anthane barthide en madodu , hege apply madodu

    • @easypeasyclasses489
      @easypeasyclasses489  4 หลายเดือนก่อน +1

      ಈಗ ಸರಿಯಾಗಿದೆ. ಒಮ್ಮೆ ಪ್ರಯತ್ನಿಸಿ ನೋಡಿ.

  • @NagappaNagappa-up9ml
    @NagappaNagappa-up9ml 3 หลายเดือนก่อน

    30.10.2013.idesir.aplication.hakabhuda.sir.plese

  • @ShruthiLM
    @ShruthiLM 4 หลายเดือนก่อน +3

    ನಮಸ್ತೆ ಸರ್, 3b ಯವರು obc hakbouda, and ಈ ಫಾರಂ ನಾವೇ ಫಿಲ್ ಮಾಡಿ ಪ್ರಿನ್ಸಿಪಲ್ ಸಹಿ ಮಾಡ್ಸಬಹುದಾ

    • @easypeasyclasses489
      @easypeasyclasses489  4 หลายเดือนก่อน +1

      If you belong to the 3B category this doesn't mean that you belong to the OBC category. As per the Central Government cast category, you must go and check you caste under the Government Policy. There are some caste in 3B which are categorized under General category as per the Central Government.

  • @raghavendragollar2756
    @raghavendragollar2756 4 หลายเดือนก่อน +1

    Navodaya students age limit

  • @kamalakshis392
    @kamalakshis392 4 หลายเดือนก่อน

    Sir namadu 3B ede ege application hakabeku

  • @PoojaPooja-w2u
    @PoojaPooja-w2u 2 หลายเดือนก่อน +1

    Sir September 6 admele apply mado hagillva .

    • @easypeasyclasses489
      @easypeasyclasses489  2 หลายเดือนก่อน

      Please do it before it

    • @easypeasyclasses489
      @easypeasyclasses489  2 หลายเดือนก่อน

      There will it be another extension.

    • @PoojaPooja-w2u
      @PoojaPooja-w2u 2 หลายเดือนก่อน

      Sir ega apply madbeku .sir so ega apply madbahuda navodaya examge please heli sir.

  • @maheshmmjuttanahalli8144
    @maheshmmjuttanahalli8144 3 หลายเดือนก่อน +1

    Sir 9th STD ಗೆ ಕಾಲ್ ಮಾಡಿದ್ದರ

    • @easypeasyclasses489
      @easypeasyclasses489  3 หลายเดือนก่อน +1

      ಇನ್ನು ಕರೆ ಮಾಡಿಲ್ಲ.

    • @maheshmmjuttanahalli8144
      @maheshmmjuttanahalli8144 3 หลายเดือนก่อน

      @@easypeasyclasses489 9th STD coching start ಮಾಡಿದ್ದೀರಾ

  • @manjulaaras9738
    @manjulaaras9738 4 หลายเดือนก่อน +2

    Sir namdu 2A yawa catagari baruthya

    • @easypeasyclasses489
      @easypeasyclasses489  4 หลายเดือนก่อน +1

      www.ncbc.nic.in/user_panel/GazetteResolution.aspx?Value=mPICjsL1aLsThxqt53NPf0ggPwu7BzPqq3bdU2%2BMS4jCYieqRNO1XcIozUEJpyYh

    • @yankappawalikar853
      @yankappawalikar853 4 หลายเดือนก่อน

      2A obc

  • @SomalingappaK
    @SomalingappaK 4 หลายเดือนก่อน +1

    Photo mele silaakabeka sir

    • @easypeasyclasses489
      @easypeasyclasses489  4 หลายเดือนก่อน

      ಅರ್ಥಸೀಲ್ ಹಾಕಿರಿ

  • @vanin7412
    @vanin7412 4 หลายเดือนก่อน +1

    If single parents are their what has to provide and what criteria

    • @easypeasyclasses489
      @easypeasyclasses489  4 หลายเดือนก่อน +1

      Single parent's residential proof.

    • @easypeasyclasses489
      @easypeasyclasses489  4 หลายเดือนก่อน +1

      There is no specific reservation provided for students of single parent.

  • @padma7009
    @padma7009 2 หลายเดือนก่อน +1

    Sir income certificate parents ide.student du illa

    • @easypeasyclasses489
      @easypeasyclasses489  2 หลายเดือนก่อน

      Income certificate is not necessary to apply

  • @sarojanigourai5224
    @sarojanigourai5224 4 หลายเดือนก่อน +2

    Navoday vidyalaya school syllables CBSE irutte or state irutte ri sir

    • @easypeasyclasses489
      @easypeasyclasses489  4 หลายเดือนก่อน +1

      ನವೋದಯ ಪ್ರವೇಶ ಪಡೆದ ನಂತರ ನವೋದಯ ಶಾಲೆಯಲ್ಲಿ ಸಿಬಿಎಸ್ಸಿ ಬೋರ್ಡ್ ಸಿಲಬಸ್ ಇರುತ್ತದೆ.

    • @sarojanigourai5224
      @sarojanigourai5224 4 หลายเดือนก่อน +1

      @@easypeasyclasses489 Thank you sir

    • @sreenivasak3909
      @sreenivasak3909 4 หลายเดือนก่อน +1

      CBSE

  • @HarshakushaldeepP-xq3hm
    @HarshakushaldeepP-xq3hm 4 หลายเดือนก่อน +1

    Hi

  • @dinesha.n3966
    @dinesha.n3966 4 หลายเดือนก่อน +1

    OBC CERTIFICATE (INCOME and Caste certificate }ENGLISH MEDIUM IRBEKA or KANNADA MEDIUM idru aagutta sir

    • @easypeasyclasses489
      @easypeasyclasses489  4 หลายเดือนก่อน +1

      ದಯಮಾಡಿ ಮಾಹಿತಿ ಪುಸ್ತಕದಲ್ಲಿ ನೀಡಿರುವ ಮಾದರಿಯ ಸರ್ಟಿಫಿಕೇಟ್ ಅನ್ನು ತಯಾರಿಸಿಕೊಳ್ಳಿ.

    • @dinesha.n3966
      @dinesha.n3966 4 หลายเดือนก่อน +1

      Ok sir thank you👍

  • @mahanteshamanthu2775
    @mahanteshamanthu2775 4 หลายเดือนก่อน +1

    Sir all certificate ega madisabeka ella sellcation ada mele madisabeka sir

    • @easypeasyclasses489
      @easypeasyclasses489  4 หลายเดือนก่อน

      ಅರ್ಜಿ ಹಾಕಲು ಎಲ್ಲಾ ಸರ್ಟಿಫಿಕೇಟ್ ಗಳ ಅವಶ್ಯಕತೆ ಇರುವುದಿಲ್ಲ. ಆದರೆ ಸರ್ಟಿಫಿಕೇಟ್ಗಳನ್ನು ಮೊದಲೇ ಮಾಡಿಟ್ಟುಕೊಳ್ಳುವುದು ಜಾಣರ ಲಕ್ಷಣ.

  • @sumambenni8596
    @sumambenni8596 4 หลายเดือนก่อน +1

    obc eddra gn antha thumbeka heli sir

    • @easypeasyclasses489
      @easypeasyclasses489  4 หลายเดือนก่อน +1

      ಈ ಕೆಳ ಕಾಣುವ ಲಿಂಕನಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಮಾನ್ಯತೆ ಪಡೆದಿರುವ ಒಬಿಸಿಗಳ ಪಟ್ಟಿ ಇದೆ.
      ನಿಮ್ಮ ವರ್ಗ ಅದರಲ್ಲಿ ಇದೆಯೋ ಎಂದು ಪರಿಶೀಲಿಸಿಕೊಳ್ಳಿ.
      National Commission for Backward Classes
      www.ncbc.nic.inPDF
      CENTRAL LIST OF OBCs FOR THE STATE OF KARNATAKA

  • @learn2live_live2learn
    @learn2live_live2learn 4 หลายเดือนก่อน +1

    Sir 13/5/2014 ralli huttiro magu 2026 ke exam baribahudu alvaa...

    • @easypeasyclasses489
      @easypeasyclasses489  4 หลายเดือนก่อน +1

      Yes. He must a also be studying in fifth standard in this academic year.

    • @learn2live_live2learn
      @learn2live_live2learn 4 หลายเดือนก่อน +1

      @@easypeasyclasses489 no sir he is in 4 th clss now

    • @easypeasyclasses489
      @easypeasyclasses489  4 หลายเดือนก่อน +1

      He can't apply for Navodaya entrance exam. But he can surely apply for Sainik entrance exam.

    • @learn2live_live2learn
      @learn2live_live2learn 4 หลายเดือนก่อน

      @@easypeasyclasses489sir next year Navodaya exam apply maadbuda?

  • @malappapujari2662
    @malappapujari2662 4 หลายเดือนก่อน +1

    ಆಗಸ್ಟ್ ತಿಂಗಳಲ್ಲಿ ಅಡ್ಡ್ಮಿಷನ್ ಆದರೆ ಏನು ತೊಂದರೆ ಆಗುತ್ತೆ ದಯವಿಟ್ಟು ತಿಳಿಸಿ ಸರ್

    • @easypeasyclasses489
      @easypeasyclasses489  4 หลายเดือนก่อน +1

      ಮಾಹಿತಿ ಪುಸ್ತಿಕೆಯ ಪ್ರಕಾರ ವಿದ್ಯಾರ್ಥಿಗಳು ಕಡ್ಡಾಯವಾಗಿ ಜುಲೈ 31ರ ಒಳಗೆ 5ನೇ ತರಗತಿಗೆ ದಾಖಲಾಗಿ ಇರಬೇಕೆಂದು ತಿಳಿಸುತ್ತದೆ.

  • @SudhaKademani-k7t
    @SudhaKademani-k7t 3 หลายเดือนก่อน +1

    Sir online application alli PEN number entry aagilla sir..enadru problem aagutta sir

    • @easypeasyclasses489
      @easypeasyclasses489  3 หลายเดือนก่อน +1

      For some reason they have made it optional. I don't think so that there would be any problem in that.

  • @LathaNagaraju-ls2mp
    @LathaNagaraju-ls2mp 4 หลายเดือนก่อน +1

    Private school na students apply madubahuda?

  • @SahanaMadhu-we7jv
    @SahanaMadhu-we7jv 4 หลายเดือนก่อน

    Sir yav yav class makkalu attend maadbhahudu

    • @easypeasyclasses489
      @easypeasyclasses489  4 หลายเดือนก่อน +1

      ನವೋದಯ ಪ್ರವೇಶ ಪರೀಕ್ಷೆಗಾಗಿ ಮಾನಸಿಕ ಸಾಮರ್ಥ್ಯ , ಅಂಕಗಣಿತ ಮತ್ತು ಭಾಷೆ ಅಭ್ಯಾಸ ಈ ತರಗತಿಗಳನ್ನು ಕೇಳಿದರೆ ಸಾಕು. 🙏

  • @gavikudagunti7408
    @gavikudagunti7408 3 หลายเดือนก่อน +1

    Sir ....sir ಮಗುವಿನ ಆಧಾರ ಕಾರ್ಡಿಗೆ ಫೋನ್ ಲಿಂಕ್ ಇಲ್ ಅಂದ್ರೆ OTP ಬರಲ್ವಂತೆ sir... ಅದ್ಕೆ ಏನು ಮಾಡ್ಬೇಕು sir

    • @easypeasyclasses489
      @easypeasyclasses489  3 หลายเดือนก่อน +1

      Upload any residence proof which is recognised by the government of the day.

  • @sateeshbhat9705
    @sateeshbhat9705 3 หลายเดือนก่อน

    ಎಲ್ಲವನ್ನೂ ಸವಿವರವಾಗಿ ತಿಳಿಸಿದ್ದೀರಿ.

  • @sandhyarani609
    @sandhyarani609 2 หลายเดือนก่อน +1

    PEN number means SATS number raa sir

    • @easypeasyclasses489
      @easypeasyclasses489  2 หลายเดือนก่อน

      ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ PEN ಸಂಖ್ಯೆ ಮತ್ತು SATS ಸಂಖ್ಯೆಗಳು ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗಾಗಿ ಬಳಸಲಾಗುವ ವಿಭಿನ್ನ ಗುರುತಿಸುವಿಕೆ ವ್ಯವಸ್ಥೆಗಳನ್ನು ಸೂಚಿಸುತ್ತವೆ.
      1. PEN ಸಂಖ್ಯೆ:
      PEN ಎಂದರೆ Permanent Enrollment Number (ಶಾಶ್ವತ ದಾಖಲಾತಿ ಸಂಖ್ಯೆ). ಇದು ಕೆಲವು ಭಾರತೀಯ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. PEN ಸಂಖ್ಯೆಗಳ ಉದ್ದೇಶ ಮತ್ತು ಅನುಷ್ಠಾನವು ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು, ಆದರೆ ಸಾಮಾನ್ಯವಾಗಿ:
      - ಇದನ್ನು ವಿದ್ಯಾರ್ಥಿಯ ಶಾಲಾ ವರ್ಷಗಳುದ್ದಕ್ಕೂ ಶೈಕ್ಷಣಿಕ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಬಳಸಲಾಗುತ್ತದೆ.
      - ವಿದ್ಯಾರ್ಥಿ ಮಾಹಿತಿಯ ಕೇಂದ್ರೀಕೃತ ಡೇಟಾಬೇಸ್ ಅನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ.
      - ಇದನ್ನು ಸಾಮಾನ್ಯವಾಗಿ ವಿದ್ಯಾರ್ಥಿಯು ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ದಾಖಲಾದಾಗ ನೀಡಲಾಗುತ್ತದೆ ಮತ್ತು ಅವರ ಶೈಕ್ಷಣಿಕ ಪ್ರಯಾಣದುದ್ದಕ್ಕೂ ಅವರೊಂದಿಗೆ ಉಳಿಯುತ್ತದೆ.
      ಭಾರತದ ಎಲ್ಲಾ ರಾಜ್ಯಗಳು PEN ವ್ಯವಸ್ಥೆಯನ್ನು ಬಳಸುವುದಿಲ್ಲ, ಮತ್ತು ಅದನ್ನು ಬಳಸುವ ಕಡೆ ಅದರ ಅನುಷ್ಠಾನವು ಭಿನ್ನವಾಗಿರಬಹುದು.
      2. SATS ಸಂಖ್ಯೆ:
      SATS ಎಂದರೆ Student Achievement Tracking System (ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ). ಈ ವ್ಯವಸ್ಥೆಯನ್ನು ಪ್ರಾಥಮಿಕವಾಗಿ ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಬಳಸಲಾಗುತ್ತದೆ. SATS ಸಂಖ್ಯೆ:
      - ಪ್ರತಿ ವಿದ್ಯಾರ್ಥಿಗೆ ನೀಡಲಾಗುವ ವಿಶಿಷ್ಟ 9-ಅಂಕಿಯ ಗುರುತಿನ ಸಂಖ್ಯೆಯಾಗಿದೆ.
      - 1ನೇ ತರಗತಿಯಿಂದ 10ನೇ ತರಗತಿಯವರೆಗೆ (ಅಥವಾ ಕೆಲವೊಮ್ಮೆ 12ನೇ ತರಗತಿಯವರೆಗೆ) ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.
      - ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳು, ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಂತೆ ಡಿಜಿಟಲ್ ದಾಖಲೆಗಳನ್ನು ನಿರ್ವಹಿಸಲು ಬಳಸಲಾಗುತ್ತದೆ.
      - ರಾಜ್ಯದೊಳಗೆ ಶಾಲೆಗಳ ನಡುವೆ ಸ್ಥಳಾಂತರಗೊಂಡಾಗ ವಿದ್ಯಾರ್ಥಿ ಡೇಟಾ ವರ್ಗಾವಣೆಯನ್ನು ಸುಗಮಗೊಳಿಸುತ್ತದೆ.
      ಭಾರತೀಯ ಸಂವಿಧಾನದ ಅಡಿಯಲ್ಲಿ ಶಿಕ್ಷಣವು ಪ್ರಾಥಮಿಕವಾಗಿ ರಾಜ್ಯ ವಿಷಯವಾಗಿರುವುದರಿಂದ ಶೈಕ್ಷಣಿಕ ವ್ಯವಸ್ಥೆಗಳು ಮತ್ತು ಗುರುತಿಸುವಿಕೆ ವಿಧಾನಗಳು ಭಾರತದ ವಿಭಿನ್ನ ರಾಜ್ಯಗಳಲ್ಲಿ ಬದಲಾಗಬಹುದು ಎಂಬುದನ್ನು ಗಮನಿಸುವುದು ಮುಖ್ಯ. ಕೆಲವು ರಾಜ್ಯಗಳು PEN ಅಥವಾ SATS ನಂತಹ ವ್ಯವಸ್ಥೆಗಳನ್ನು ಬಳಸಬಹುದಾದರೂ, ಅವುಗಳಿಗೆ ಬೇರೆ ಹೆಸರುಗಳು ಅಥವಾ ಸ್ವಲ್ಪ ಭಿನ್ನ ಅನುಷ್ಠಾನಗಳಿರಬಹುದು.

  • @manjularavi7922
    @manjularavi7922 3 หลายเดือนก่อน +1

    ನಮಸ್ತೆ ಸರ್ ಪೆನ್ ನಂಬರ್ ಬದಲು ಸ್ಯಾಟ್ಸ್ಹಾ ನಂಬರ್ ಹಾಕಿ ಅಪ್ಲೋಡ್ ಮಾಡಿದ್ರೆ ನೆಕ್ಸ್ಟ್ ಕರೆಕ್ಷನ್ ಮಾಡಬಹುದಾ

    • @easypeasyclasses489
      @easypeasyclasses489  3 หลายเดือนก่อน +2

      Kindly ask your head master or principal.

  • @hamumantharayudu5110
    @hamumantharayudu5110 3 หลายเดือนก่อน

    Sir namdu Andra adress but studying in Karnataka apply madaboda

    • @easypeasyclasses489
      @easypeasyclasses489  3 หลายเดือนก่อน

      You must be able to produce Karnataka residential certificates.

  • @MahadevaswamyR-h7k
    @MahadevaswamyR-h7k 4 หลายเดือนก่อน +1

    ಸರ್ ಅಡ್ರೆಸ್ ಕಾಲಂನಲ್ಲಿ ನೇಟಿವ್ ಅಡ್ರೆಸ್ ಹಾಕಬೇಕೆ ಅಥವಾ ಸ್ಕೂಲ್ ಯಾವ ವಿಲೇಜ್ ನಲ್ಲಿದೆ ಆ ಅಡ್ರೆಸ್ ಹಾಕಬೇಕೆ

    • @easypeasyclasses489
      @easypeasyclasses489  4 หลายเดือนก่อน

      ನಿಮ್ಮ ಮನೆಯ ಅಂಚೆ ವಿಳಾಸ ಹಾಕಬೇಕು.

  • @BhargaviSs-gt3oh
    @BhargaviSs-gt3oh 4 หลายเดือนก่อน

    Sir application hakodakke obc certificate kodbeka.magu odutthiruva thaluknlle obc certificte maadisbeka.illa obc certificate maadisade idre agutta

  • @Yashoda-m5b
    @Yashoda-m5b 3 หลายเดือนก่อน +1

    What is book name

    • @easypeasyclasses489
      @easypeasyclasses489  3 หลายเดือนก่อน

      You can refer any book available in market madam.

  • @rajinimahadev1194
    @rajinimahadev1194 4 หลายเดือนก่อน +2

    ಸರ್ ನಮಸ್ತೆ, ನಮ್ಮ ಮಗು ಓದುತ್ತಿರುವುದು Mysore ಜಿಲ್ಲೆಯಲ್ಲಿ, ಆದರೆ ಆ ಮಗುವಿನ adress ಇರುವುದು ಚಾಮರಾಜನಗರ ಜಿಲ್ಲೆಯಲ್ಲಿ,
    ಹೀಗಿರುವಾಗ ನಾವು ಯಾವ ಜಿಲ್ಲೆಗೆ ಅರ್ಜಿ ಹಾಕಬಹುದು

    • @easypeasyclasses489
      @easypeasyclasses489  4 หลายเดือนก่อน +2

      ಆತ್ಮೀಯ ಪೋಷಕರೇ,
      ನಿಯಮಾವಳಿಗಳ ಪ್ರಕಾರ ನಿಮ್ಮ ಮಗು ನವೋದಯಕ್ಕೆ ಅರ್ಜಿ ಹಾಕಲು ಅನರ್ಹ.
      ಕಾರಣ,
      ಮಗು ಯಾವ ಜಿಲ್ಲೆಯಲ್ಲಿ ಓದುತ್ತಾರೋ ಅದೇ ಜಿಲ್ಲೆಯಲ್ಲಿ ಅವರು ವಾಸವಾಗಿರಬೇಕು ಮತ್ತು ಯಾವ ಜಿಲ್ಲೆಯಲ್ಲಿ ಓದುತ್ತಿರುವ ಜಿಲ್ಲೆಯಲ್ಲಿ ಅವರು ಅರ್ಜಿಯನ್ನು ಸಹ ಹಾಕಬೇಕು.
      ಈ ಮೇಲ್ಕಂಡ ಕಾರಣದಿಂದ ನಿಮ್ಮ ಮಗು ನವೋದಯಕ್ಕೆ ಹಾಜರಾಗಲು ಅನರ್ಹರಾಗಿರುತ್ತಾರೆ.
      ಮಗು ಓದುತ್ತಿರುವ ಜಿಲ್ಲೆಯಲ್ಲಿ ನೀವು ವಾಸವಾಗಿದ್ದೀರಿ ಎಂದು ದಾಖಲೆಗಳ ಮೂಲಕ ತೋರಿಸಿವುದಾದರೆ ನೀವು ಆ ಜಿಲ್ಲೆಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

  • @humakhanum895
    @humakhanum895 3 หลายเดือนก่อน +1

    Hy sir my daughter is in class 5th and her date of birth is 12/5/2014 is she eligible to take this exam sir ..?

    • @easypeasyclasses489
      @easypeasyclasses489  3 หลายเดือนก่อน +2

      Eligible

    • @poorniman2848
      @poorniman2848 3 หลายเดือนก่อน

      Sir nan maglu 5th class odtidale namma uru mudigere nan maglu odtirodu sakleshpura nahu arji akbahuda please heli🙏

    • @easypeasyclasses489
      @easypeasyclasses489  3 หลายเดือนก่อน

      ಯಾವ ಜಿಲ್ಲೆ?

  • @vishwasgr7885
    @vishwasgr7885 4 หลายเดือนก่อน

    sir cast and income certificate alli matte adhar alli name change ede enagalva sir

  • @vinuthamnd8219
    @vinuthamnd8219 4 หลายเดือนก่อน +1

    Sir you will give English classes also

    • @easypeasyclasses489
      @easypeasyclasses489  4 หลายเดือนก่อน

      We are preparing a crash course

    • @vinuthamnd8219
      @vinuthamnd8219 4 หลายเดือนก่อน

      Ok tq

    • @vinuthamnd8219
      @vinuthamnd8219 4 หลายเดือนก่อน +1

      Sir selection test certificate has to be signed by present studying head master

    • @easypeasyclasses489
      @easypeasyclasses489  4 หลายเดือนก่อน

      Yes

  • @balakrishnahbalakrishna2733
    @balakrishnahbalakrishna2733 3 หลายเดือนก่อน

    ಸರ್ ನನ್ನ ಮಗನ birth certificate lli ಒಂದು initial change ide application hakuvaga adanna change madsi hakabeka verification astralli ready madisa bahudaa,adhar lli correct ide school lli correct ide

    • @easypeasyclasses489
      @easypeasyclasses489  3 หลายเดือนก่อน +2

      ವೆರಿಫಿಕೇಶನ್ ಸಮಯದ ಒಳಗಡೆ ಅದನ್ನು ತಿದ್ದುಪಡಿ ಮಾಡಿಸಬಹುದು. ಈಗ ಅರ್ಜಿ ಹಾಕಲು ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ.

    • @balakrishnahbalakrishna2733
      @balakrishnahbalakrishna2733 3 หลายเดือนก่อน

      @@easypeasyclasses489 ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಸಮಯ ನಮಗೋಸ್ಕರ ಕೊಟ್ಟಿದ್ದಕ್ಕೆ

  • @sudhakl1128
    @sudhakl1128 4 หลายเดือนก่อน

    ಸರ್ ನಮಸ್ತೆ ನಮ್ಮ ಮಗು ಓದುತ್ತಿರುವ ಶಾಲೆಯು ಪಟ್ಟಣ ವ್ಯಾಪ್ತಿಗೆ ಬರುತ್ತದೆ ಆದ್ದರಿಂದ ನಾವು ಜನರಲ್ ಕ್ಯಾಟಾಗರಿಗೆ ಬರುತ್ತೀವ ಅಥವಾ ಒಬಿಸಿ ಗೆ ಬರುತ್ತಿವ ಸರ್

    • @easypeasyclasses489
      @easypeasyclasses489  4 หลายเดือนก่อน +2

      ಮೀಸಲಾತಿಯು ಕೆಳಗಿನ ಆಧಾರದ ಮೇಲೆ ಕೊಡಲಾಗಿರುತ್ತದೆ
      -ಜಾತಿಯ ಆಧಾರದ ಮೇಲೆ
      -ಗ್ರಾಮೀಣ ಅಥವ ನಗರವೆಂದು
      -ಗಂಡು ಮತ್ತು ಹೆಣ್ಣು ಎಂದು
      ನಿಮ್ಮ ಮಗು ಪಟ್ಟಣದ ವ್ಯಾಪ್ತಿಯಲ್ಲಿ ಬರುವುದರಿಂದ ಜಾತಿಯ ಆಧಾರದ ಮೇಲೆ ಸಿಗುವ ಮೀಸಲಾತಿಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ.
      ಒಂದು ವೇಳೆ ನೀವು ಓಬಿಸಿ ವರ್ಗದಲ್ಲಿ ಬರುತ್ತೀರೆಂದರೆ ನಿಮ್ಮನ್ನು ಒಬಿಸಿ ಎಂದೇ ಪರಿಗಣಿಸುತ್ತಾರೆ.
      ಆದರೆ ನಗರ ವ್ಯಾಪ್ತಿಯಲ್ಲಿ ಬರುವುದರಿಂದ ನಿಮ್ಮ ಮಗುವಿಗೆ ಗ್ರಾಮೀಣ ಮೀಸಲಾತಿ ಸಿಗುವುದಿಲ್ಲ.

    • @sudhakl1128
      @sudhakl1128 4 หลายเดือนก่อน +1

      @@easypeasyclasses489 ಸರ್ ನಾವು 3A ಗೆ ಬರುತ್ತೇವೆ

    • @easypeasyclasses489
      @easypeasyclasses489  4 หลายเดือนก่อน

      www.ncbc.nic.in/user_panel/GazetteResolution.aspx?Value=mPICjsL1aLsThxqt53NPf0ggPwu7BzPqq3bdU2%2BMS4jCYieqRNO1XcIozUEJpyYh

    • @easypeasyclasses489
      @easypeasyclasses489  4 หลายเดือนก่อน

      www.ncbc.nic.in/user_panel/GazetteResolution.aspx?Value=mPICjsL1aLsThxqt53NPf0ggPwu7BzPqq3bdU2%2BMS4jCYieqRNO1XcIozUEJpyYh

  • @ಸರಕಾರಿಹಿರಿಯಪ್ರಾಥಮಿಕಶಾಲೆಯಪ್ರತಿ

    ಸರ್ ನಮಗೆ ಈ ಕಾಸ್ಟ್ ಬಗ್ಗೆ ತುಂಬಾ ಕನ್ಫ್ಯೂಷನ್ ಆಗ್ತಾ ಇದೆ ಪ್ಲೀಸ್ ಸರ್ ನಮ್ಮದು ಹಿಂದೂ ಕುಂಬಾರ್ ಅಂತ ಶಾಲೆ ದಾಖಲಾತಿಯಲ್ಲಿ ಇದೆ ಮತ್ತು ನಮ್ ಕಾಸ್ಟ್ ಇನ್ಕಮ್ ಟು ಎ ಅಂತ ಇದೆ ನಾವು ಯಾವುದರಲ್ಲಿ ಅಪ್ಲಿಕೇಶನ್ ಹಾಕ್ಬೇಕು ದಯವಿಟ್ಟು ನಮಗೆ ಮಾಹಿತಿ ತಿಳಿಸಿಕೊಡಿ

    • @easypeasyclasses489
      @easypeasyclasses489  4 หลายเดือนก่อน

      ಈ ಕೆಳ ಕಾಣುವ ಲಿಂಕನಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಮಾನ್ಯತೆ ಪಡೆದಿರುವ ಒಬಿಸಿಗಳ ಪಟ್ಟಿ ಇದೆ.
      ನಿಮ್ಮ ವರ್ಗ ಅದರಲ್ಲಿ ಇದೆಯೋ ಎಂದು ಪರಿಶೀಲಿಸಿಕೊಳ್ಳಿ.
      National Commission for Backward Classes
      www.ncbc.nic.inPDF
      CENTRAL LIST OF OBCs FOR THE STATE OF KARNATAKA

    • @ಸರಕಾರಿಹಿರಿಯಪ್ರಾಥಮಿಕಶಾಲೆಯಪ್ರತಿ
      @ಸರಕಾರಿಹಿರಿಯಪ್ರಾಥಮಿಕಶಾಲೆಯಪ್ರತಿ 4 หลายเดือนก่อน +1

      Thank you sir 🙏

  • @sridharbagle
    @sridharbagle 4 หลายเดือนก่อน +1

    Sir form link send Maadi

    • @easypeasyclasses489
      @easypeasyclasses489  4 หลายเดือนก่อน

      ಅರ್ಜಿ ಡೌನಲೋಡ್‌ ಲಿಂಕ್:cbseitms.rcil.gov.in/nvs/assets/PDF/certificate_2025.pdf
      ಅರ್ಜಿ ಸಲ್ಲಿಸಲು : cbseitms.rcil.gov.in/nvs/Index/Registration
      ಮಾಹಿತಿ ಪುಸ್ತಿಕೆ: cbseitms.rcil.gov.in/nvs/assets/pdf/Final_Prospectus_2025.pdf
      Whatsapp group: chat.whatsapp.com/DnWLiIaVUm90gRySnBHnA0

  • @ChaithraChaithra-g4j
    @ChaithraChaithra-g4j 4 หลายเดือนก่อน +1

    Sir namdu davanagere (d ) channagiri (tha) sir aulu agumbe alli vidyabyasa madtha edale sir hege heli sir

    • @easypeasyclasses489
      @easypeasyclasses489  4 หลายเดือนก่อน

      ಅವರು ಅನರ್ಹರು ಆಗುತ್ತಾರೆ.
      ಸಂಕ್ಷಿಪ್ತವಾಗಿ ಇದರ ಬಗ್ಗೆ ಮಾತನಾಡಲು ಕರೆ ಮಾಡಿ 9945553898

  • @RajuRathod-d3j
    @RajuRathod-d3j 4 หลายเดือนก่อน +1

    Sir application nu offline hakuvudu or online application

    • @easypeasyclasses489
      @easypeasyclasses489  4 หลายเดือนก่อน

      Online sir.

    • @RajuRathod-d3j
      @RajuRathod-d3j 4 หลายเดือนก่อน

      Tq u sir

    • @easypeasyclasses489
      @easypeasyclasses489  4 หลายเดือนก่อน

      @RajuRathod-d3j but the form must be filled, scanned and to be uploaded while applying online

  • @rudrappadoddamani1449
    @rudrappadoddamani1449 3 หลายเดือนก่อน

    Sir in adhar card our address is of Bangalore but my daughter's address is of our native ...she is studying in Bangalore itself...will it be problem sir..can we update her address after applying but before her exam...plz reply sir

    • @easypeasyclasses489
      @easypeasyclasses489  3 หลายเดือนก่อน

      ಮಗಳ ಆಧಾರ್ ಕಾರ್ಡನ್ನು ಖಂಡಿತ ತಿದ್ದುಪಡಿ ಮಾಡಿಸಬಹುದು. ಆದರೆ ಅರ್ಜಿ ಹಾಕುವಾಗ ಬೇರೆ ಜಿಲ್ಲೆಯ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿದರೆ ಅರ್ಜಿ ಸ್ವೀಕೃತಿ ಆಗುವುದಿಲ್ಲ. ಆದಕಾರಣ ತಾವುಗಳು ಆಧಾರ್ ಕಾರ್ಡ್ ಬದಲು ನಿವಾಸಿ ಪತ್ರವನ್ನು ಅಪ್ಲೋಡ್ ಮಾಡಿರಿ. ಪರೀಕ್ಷೆಯ ಆಧಾರ ಕಾರ್ಡ ತಿದ್ದುಪಡಿ ಖಂಡಿತ ಮಾಡಿಸಿಕೊಳ್ಳಿರಿ.

  • @rajinimahadev1194
    @rajinimahadev1194 3 หลายเดือนก่อน

    ಸರ್ ನಮಸ್ತೆ, ನಮ್ಮ ಮಗಳದ್ದು ಆಧಾರ್ ಕಾರ್ಡ್ ಬಂದಿಲ್ಲ, ಹಾಗಾಗಿ ತಂದೆ ಆಧಾರ್ ಕೊಡಬಹುದ ಅಪ್ಲಿಕೇಶನ್ ಹಾಕುವುದಕ್ಕೆ ಸರ್

    • @easypeasyclasses489
      @easypeasyclasses489  3 หลายเดือนก่อน

      ಕೊಡಬಹುದು ಆದರೆ ಆನ್ಲೈನ್ ಅರ್ಜಿ ತುಂಬಬೇಕಾದರೆ ಮಗಳ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಬೇಡಿ. ಮತ್ತು ತಂದೆಯ ಆಧಾರ್ ಕಾರ್ಡ್ ನಂಬರನ್ನು ಸಹ ನಮೂದಿಸಬೇಡಿ. ಆಧಾರ್ ಕಾರ್ಡ್ ಇಲ್ಲವೆಂದು ಆಯ್ಕೆ ಮಾಡಿ ನಂತರ ನಿವಾಸಿ ದೃಢೀಕರಣ ಪತ್ರ ಅಪ್ಲೋಡ್ ಮಾಡಲು ಕೇಳಿದಾಗ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಲೋಡ್ ಮಾಡಬಹುದು.

    • @rajinimahadev1194
      @rajinimahadev1194 3 หลายเดือนก่อน

      @@easypeasyclasses489 ತುಂಬಾ ಧನ್ಯವಾದಗಳು ಸರ್

    • @rajinimahadev1194
      @rajinimahadev1194 3 หลายเดือนก่อน

      ಧನ್ಯವಾದಗಳು ಸರ್

  • @mahanteshbiradara4648
    @mahanteshbiradara4648 4 หลายเดือนก่อน +2

    Sir yava mediumdali baribahuda study medium baribeka please say sir

    • @easypeasyclasses489
      @easypeasyclasses489  4 หลายเดือนก่อน

      ನೀವು ಯಾವ ಮಾಧ್ಯಮದಲ್ಲಿ ಪರೀಕ್ಷೆಯನ್ನು ಬರೆಯಲು ಇಚ್ಚಿಸುತ್ತೀರಿ ಆ ಮಾಧ್ಯಮವನ್ನು ಸೂಚಿಸಬೇಕು.
      ಉದಾಹರಣೆಗೆ ಕನ್ನಡದಲ್ಲಿ ನೀವು ಓದಿದ್ದೀರಿ ಮತ್ತು ಕನ್ನಡದಲ್ಲಿ ಎಕ್ಷಮ ಬರೆಯಲು ಇಚ್ಚಿಸಿದರೆ ಕನ್ನಡವನ್ನು ಸೂಚಿಸಿ.
      ಒಂದು ವೇಳೆ ಇಂಗ್ಲೀಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಇಂಗ್ಲಿಷ್ ಮಾಧ್ಯಮದಲ್ಲಿ ಬರಿಲು ಇಚ್ಛಿಸಿದರೆ ಇಂಗ್ಲಿಷ್ ಅನ್ನು ಸೂಚಿಸಿ.
      ಇಂಗ್ಲಿಷಲ್ಲಿ ವ್ಯಾಸಂಗ ಮಾಡಿಯೂ ಸಹ ಕನ್ನಡದಲ್ಲಿ ಬರೆಯಲು ಇಚ್ಛಿಸಿದರೆ ಕನ್ನಡವನ್ನು ಸೂಚಿಸಿ. ಅಥವಾ ಕನ್ನಡದಲ್ಲಿ ವ್ಯಾಸಂಗ ಮಾಡಿ ಇಂಗ್ಲೀಷಲ್ಲಿ ಬರೆಯಲು ಇಚ್ಛಿಸಿದರೆ ಇಂಗ್ಲೀಷನ್ನು ಸೂಚಿಸಿ.

  • @ಸರಕಾರಿಹಿರಿಯಪ್ರಾಥಮಿಕಶಾಲೆಯಪ್ರತಿ

    ಸರ್ ನಮ್ದು ಕಾಸ್ಟ್ ಸರ್ಟಿಫಿಕೇಟ್ ನಲ್ಲಿ ಟು ಎ ಇದೆ ನಾವು ಅದನ್ನು ಓಬಿಸಿ ಅಲ್ಲಿ ಹಾಕಬಹುದಾ

    • @easypeasyclasses489
      @easypeasyclasses489  4 หลายเดือนก่อน

      ಈ ಕೆಳ ಕಾಣುವ ಲಿಂಕನಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಮಾನ್ಯತೆ ಪಡೆದಿರುವ ಒಬಿಸಿಗಳ ಪಟ್ಟಿ ಇದೆ.
      ನಿಮ್ಮ ವರ್ಗ ಅದರಲ್ಲಿ ಇದೆಯೋ ಎಂದು ಪರಿಶೀಲಿಸಿಕೊಳ್ಳಿ.
      National Commission for Backward Classes
      www.ncbc.nic.inPDF
      CENTRAL LIST OF OBCs FOR THE STATE OF KARNATAKA

  • @padma7009
    @padma7009 2 หลายเดือนก่อน +1

    Sir nim no kodi

  • @tejaswinis8033
    @tejaswinis8033 4 หลายเดือนก่อน +1

    Document enu enu beku sir

    • @easypeasyclasses489
      @easypeasyclasses489  4 หลายเดือนก่อน +1

      ಡಿಜಿಟಲ್ ಇಮೇಜ್ ಫಾರ್ಮೆಟ್ ನಲ್ಲಿ ಮಗುವಿನ ಭಾವಚಿತ್ರ, ಮಗುವಿನ ಹಸ್ತಾಕ್ಷರ, ಪೋಷಕರ ಹಸ್ತಾಕ್ಷರ ಮತ್ತು ಸರಿಯಾಗಿ ಭರ್ತಿ ಮಾಡಿರುವ ಹಾಗೂ ಶಾಲಾ ಪ್ರಾಂಶುಪಾಲರಿಂದ ದೃಢೀಕರಿಸಿರುವ ಅರ್ಜಿ.

  • @vijaykumarambiger
    @vijaykumarambiger 4 หลายเดือนก่อน +1

    What is the meaning of PEN no sir

  • @bhavaniumesh8356
    @bhavaniumesh8356 3 หลายเดือนก่อน +1

    Sir application last date agogidya

    • @easypeasyclasses489
      @easypeasyclasses489  3 หลายเดือนก่อน +1

      Last date is on 16-09-2024

    • @bhavaniumesh8356
      @bhavaniumesh8356 3 หลายเดือนก่อน +1

      @@easypeasyclasses489 thank you for the reply

    • @bhavaniumesh8356
      @bhavaniumesh8356 3 หลายเดือนก่อน +1

      @@easypeasyclasses489 but in website it's showing 17August

  • @veeruhuli
    @veeruhuli 4 หลายเดือนก่อน +1

    Sir student pen number enu akudhu

    • @easypeasyclasses489
      @easypeasyclasses489  4 หลายเดือนก่อน +1

      Please ask principal of your ward school.

  • @suprithagowda85
    @suprithagowda85 3 หลายเดือนก่อน +1

    ಸರ್ PEN ನಂಬರ್ ಅಂದ್ರೆ ಏನು.

  • @ashwini-yo4gt
    @ashwini-yo4gt 4 หลายเดือนก่อน +3

    3b certificate ,eddare OBC anta hakbahuda sr

    • @easypeasyclasses489
      @easypeasyclasses489  4 หลายเดือนก่อน

      ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಮಾನ್ಯತೆ ಪಡೆದಿರುವ ಒಬಿಸಿಗಳ ಪಟ್ಟಿ ಈ ಕೆಳಗಿನ ಲಿಂಕ್ ಮೂಲಕ ನೀವು ಪಡೆಯಬಹುದು.
      www.ncbc.nic.in/user_panel/GazetteResolution.aspx?Value=mPICjsL1aLsThxqt53NPf0ggPwu7BzPqq3bdU2%2BMS4jCYieqRNO1XcIozUEJpyYh#

    • @sumambenni8596
      @sumambenni8596 4 หลายเดือนก่อน +1

      Gm antha hakbeku ri ashwini

    • @mamatharavi7958
      @mamatharavi7958 4 หลายเดือนก่อน +1

      Sir 8th and 9th class exam ediya Sir navodayadalli

    • @easypeasyclasses489
      @easypeasyclasses489  4 หลายเดือนก่อน

      For 8th there is an exam

  • @b.s...creations4157
    @b.s...creations4157 3 หลายเดือนก่อน

    PEN no Andre yenu sir

  • @ramya2834
    @ramya2834 4 หลายเดือนก่อน

    Sir his father died in May 2024. His Aadhar is Mandatory?

    • @easypeasyclasses489
      @easypeasyclasses489  4 หลายเดือนก่อน

      I am sorry for the loss madam. You can use your Aadhar card.

    • @ramya2834
      @ramya2834 4 หลายเดือนก่อน

      Thanks for the Reply sir🙏

  • @nagarajmundasada779
    @nagarajmundasada779 3 หลายเดือนก่อน +3

    ತುಂಬಾ ಧನ್ಯವಾದಗಳು ಸರ್

  • @sudharani12-j5t
    @sudharani12-j5t 2 หลายเดือนก่อน +1

    Sir vasastala drudikarana patra beka

    • @easypeasyclasses489
      @easypeasyclasses489  2 หลายเดือนก่อน +1

      Only if you don't have your child's adhaar card

  • @puneethmv6281
    @puneethmv6281 3 หลายเดือนก่อน +1

    Sir govt employee general bartara

  • @rahintaj7868
    @rahintaj7868 2 หลายเดือนก่อน +2

    Sir applications submit agide but registration number note madilla register no hege print tegiyadu plz solve madi sir

    • @sandhyarani609
      @sandhyarani609 2 หลายเดือนก่อน

      Sir what is mean by PEN number SATS number are any other number

  • @AAVLOGS-x6f
    @AAVLOGS-x6f 4 หลายเดือนก่อน +1

    Sir evag 4th standard odatiro makalu application hakbahuda

    • @easypeasyclasses489
      @easypeasyclasses489  4 หลายเดือนก่อน +1

      Not for Navodaya.
      But if his age is between 10-12 then you can apply for Sainik

  • @Prajwal8278
    @Prajwal8278 3 หลายเดือนก่อน +1

    Tq Tq sir