Climax ಮಾತ್ರ ಜೀವನಕ್ಕೆ ದೊಡ್ಡ ಪಾಠವಾಗಿದೆ ಅದ್ಭುತವಾದ ಚಿತ್ರ (ಪ್ರೀತಿ ಅನ್ನೋದು ಒಂದು ಭಾವನಾತ್ಮಕ ಸಂಭಂಧ ಅದನ್ನ ಹಣ ಆಸ್ತಿ ಅಂತಸ್ತನ್ನ ನೋಡಿ ಅಳೆಯಬೇಡಿ ಬಡವನಿಗೆ ಹೃದಯವೇ ಶ್ರೀಮಂತಿಕೆ)
Last science is good msg for love..ದಯವಿಟ್ಟು ಹಣ,ಅಂತಸ್ತು ನೋಡಿ ಪ್ರೀತಿಸ್ಬೇಡಿ ಅದು ಇದ್ದೊರೆ ದೊಡ್ಡವರಲ್ಲ ಬಡವರಲ್ಲು ಒಳ್ಳೆಯ ಪ್ರೀತಿ ಇರುತ್ತೆ ಅವರ ಪ್ರೀತಿಗೆ ಅವಮಾನ ಮಾಡಬೇಡಿ..👍👌❤
ಪ್ರೀತಿನ ಪ್ರೀತ್ಸಿ ಪ್ರೀತಿಲಿ ಸ್ವಾರ್ಥಿಗಳು ಆಗಬೇಡಿ ಈ ಪ್ರೀತಿ ನಾ ನಿಜವಾದ ಪ್ರೇಮಿಗಳಿಗೆ ಮಾತ್ರ ಗೊತ್ತಾಗೋದು ಅಲ್ವಾ ಪ್ರೀತಿನಾ ಉಳಿಸಿ ಆದ್ರೆ ಸಾಯಿಸ ಬೆಡಿ ಸತ್ತ ಪ್ರೀತಿ ಮತ್ತೆ ಉಳಿಸಬೆಡಿ 😭💔
😞😞😞😞😭😭 ಪ್ರತಿಯೊಬ್ಬ ಹುಡುಗನ ಜೀವನದಲ್ಲೂ ಈ ರೀತಿ ಪ್ರೀತಿ ನಡೆದು.. ಜೀವನ ಪೂರ್ತಿ ಒಂದು ಅಳಿಸಲಾಗದ ನೆನಪಾಗಿ ಉಳಿದಿರುತ್ತದೆ.... ನನ್ ಜೀವನದಲ್ಲೂ ನಡೆದಿದೆ 😭😞😞same name.. ಅವಳು ನನ್ನಿಂದ ದೂರ ವಾಗಿರಬಹುದು ಆದರೆ ನನ್ನ ಹೃದಯದಿಂದ ದೂರವಾಗಿಲ್ಲ..💔💔💔🙏🙏🙏
ಮುದ್ದು ಮುದ್ದು ಮಾತಿನಲಿ ಗೆದ್ದುಕೊಂಡ ಪ್ರೀತಿ ಇದು ಜೊತೆಯಲೇ ನೀನು ಇರುವೆಯಾ ಇರುವೆ ಇರುವೆ ನಿನ್ನೊಳೆ ಅಲ್ಲವೇ🥰🥰 ಪ್ರೀತಿ ಗೆ ಮೋಸ ಮಾಡೋರ್ಗೆ ಕೇಸ್ ಹಾಕಿ ಶಿಕ್ಷೆ ಕೊಡೋತರ ಕಾನೂನು ಇರ್ಬೇಕಿತ್ತು ಚನಾಗಿರೋದು ಅಲ್ವಾ 😊😊
Super movie.. ಹುಡುಗಿಯರು ತಮ್ಮ ಸ್ವಾರ್ಥ ಕ್ಕೆ ಎಷ್ಟೇ ಜೀವ ಕ್ಕೆ ಜೀವ ಇಟ್ಟು ಪ್ರೀತಿ ಮಾಡಿದರು ಅವರಿಗೆ ಸುಖ ಬೇಕಿನಿಸಿದಾಗ ಆ ಜೀವ ಕ್ಕೆ ಜೀವ ಇಟ್ಟು ಪ್ರೀತಿಸಿದ ಜೀವ ಬೇಸರ ವಾಗಿ ಕಿರುಕುಳ ವಾಗಿ ಕಾಣತ್ತೆ.
ಒಳ್ಳೆ ಗುಣ ಒಳ್ಳೆ ಮನಸನ್ನು ನೋಡಿ ಪ್ರೀತಿ ಮಾಡಬೇಕು ಅದ್ಬಿಟ್ ಹಣ ಆಸ್ತಿ ನೋಡಿ ಅಲ್ಲ. ಪ್ರೀತಿಸಿ ಮೋಸ ಮಾಡೋ ಹುಡುಗೀರು ಒಂದು ಸಲ ಈ ಸಿನಿಮಾವನ್ನು ನೋಡಿ ಸ್ವಲ್ಪ ಬುದ್ಧಿ ಬಂದ್ರು ಬರಬಹುದು 🙏 ಅಜಯ್ ಸರ್ ಕ್ಲೈಮ್ಯಾಕ್ಸ್ ಅಂತೂ ಸೂಪರ್ 🙌👏
ಬೆಸ್ಟ್ ಮೂವಿ ಚಿತ್ರದ ಸoಭಾಷಣೆ ತುಂಬಾ ಚನ್ನಾಗಿದೇ ಈ ಮೂವಿ ಪ್ರೀತಿಲಿ ಮೋಸ ಮಾಡತಾರಲ್ಲ ಅವರು ನೋಡಲೇ ಬೇಕಾದ ಕ್ಲೈಮಾಕ್ಸ್ 😢😢😢😢😢😢😢😢😢😢😢😢ತುಂಬಾ ಅರ್ಥಪೂರ್ಣವಾದ್ ಸಿನು 😢😢😢😢😢😢ಸೂಪರ್ ಮೂವಿ ಅಜಯ್ ಸರ್😊😊
ಪ್ರೀತಿ ಹೆಸರಲ್ಲಿ ಸಾವಿರ ಜನ ಸಿಗುತ್ತಾರೆ ಆದರೆ ನನಗೆ ಪ್ರೀತಿ ಅಂತ ಇದ್ದು ಅದು ನಿನ್ನ ಮೇಲೆ ಮಾತ್ರ ನೀನು nann🙏ಜೊತೆಗೆ ಇಲ್ಲ 😔 ಆದ್ರೂ ನಿನ್ನ ನೆನಪು ಮಾಡಿಕೊಳ್ಳದ ದಿನ ಇಲ್ಲ 😔.. Miss you chinnu ರಾಗಿಣಿ ಚನಾಜಿ 😘❤ಮೈಸೂರ್ ( ಬೇವಿನಹಳ್ಳಿ )
ಪ್ರೀತೀ ಯಾವಗ ಆಗುತ್ತೆ ಗೊತ್ತಿಲ್ಲ ಆದ್ರೆ ಪ್ರತಿವಬ್ಬ ಹುಡುಗಾ true love ಮಾಡಿರುತ್ತಾನೆ ಜೀವನದಲ್ಲಿ ಅವನಿಗೆ ಅವಳೆ ಯಲಾ ಅಂತಾ ನಂಬಿರುತನೆ ಅವಳು ಬಿಟ್ಟು ಹೋದಾಗ ಗೊತ್ತು ಆಗುತ್ತೆ ನಾನು ಇದ್ದು ಯಾನ್ ಮಾಡಬೇಕು ಅಂಥಾ ಜೀವನಾನೇ ಬೇಡ ಅಂತ ಅನ್ಸುತ್ತೆ 🤕🤕🤕😭😭🥺 ಹುಡುಗಿರು ಯಾವತ್ತೂ ಹಣ್ಣ ಹಂಥಸ್ತು ನೋಡಿ ಪ್ರೀತಿ ಮಾಡಬೇಡಿ ಹುಡುಗರು ತುಂಬಾ ನಂಬಿರುತ್ತಾರೆ ಹುಡುಗಿರಿಗೆ ಹುಡುಗ್ರು ಯಾವತ್ತೂ ಮೋಸ ಮಾಡಬೇಡಿ plz 🙏🙏😭my love 💔
ಸೂಪರ್ ಮೂವಿ.. ಅಜಯ್ ಸರ್... ಸರ್.. ಈ ಮೂವಿ ನೋಡಿದ್ರೆ ಎಷ್ಟು ಖುಷಿ ಆಗುತ್ತ ಅದೇ ರೀತಿ ದುಃಖ್ಖನು ಆಗುತ್ತ ಸರ್ ಆದ್ರೆ ಹುಡುಗೀರು... ಇನ್ನು ಹುಡುಗುರ್ಗೆ ಮೋಸ ಮಾಡೋದು ಬಿಡ್ತಾ ಇಲ್ಲ 😔😔.. ಸರ್.. ಈ ಮೂವಿ ನಲ್ಲಿ ನ್ಯಾಯ ಸಿಕ್ಕಂತೆ ನಿಜ ಜೀವನದಲ್ಲೂ ನಮ್ಮ ಹುಡುಗುರ್ಗೆ ನ್ಯಾಯ ಸಿಗ್ಬೇಕು ಸರ್.... ಮೊದಲಿಗೆ.. ಮದುವೆ ಆಗ್ತೀನಿ ಅಂಗೇ ಇಂಗೆ ಅಂತ ಹೇಳ್ಬಿಟ್ಟು ಹುಡುಗರ ಮನಸ್ಸನ್ನು ಕೆಡಿಸಿ ಆಮೇಲೆ ಮನೆಯವರು ಒಪ್ಪೋಲ್ಲ ಅಂಗೇ ಇಂಗೆ ಅದು ಇದು ಅಂತ ಹೇಳಿ ಹುಡುಗುರ್ಗೆ ಮೋಸ ಮಾಡೋ ಹುಡುಗೀರ್ನ ಮಾತ್ರ ಸುಮ್ನೆ ಬಿಡ್ಬಾರ್ದು ಸರ್..... ಒಂದ್ ವೇಳೆ ಹುಡುಗಿ ಮೋಸ ಮಾಡಿದ್ರೆ ಈ ಮೂವಿ ತರಾನೇ ಆಗ್ಬೇಕು ಆಗದ್ರೂ ಮೋಸ ಮಾಡೋದು ಬಿಡ್ತಾರೆ ಸರ್.... ಈ move ತುಂಬಾ ಚೆನ್ನಾಗಿ ಇದೆ ಸರ್... I like you sir....
ಎಷ್ಟು ಸಲ ನೋಡಿದರು ಸಾಲದು ಅಜಯ್ ಲಾಸ್ಟ್ ಸೀನ್ ತುಂಬಾ ಚೆನ್ನಾಗಿದೆ ನಾನು ಈ ಮೂವಿ ನೋಡಿ ಒಂದು ದಿನ ನಿದ್ದೆ ಮಾಡಿಲ್ಲ ಸರ್ ಸೂಪರ್ ಅಜಯ್
💖
ನಾನು ನನ್ ಪ್ರೀತಿ ಎರಡು ವರ್ಷದಿಂದ ದೂರ ಆಗಿತ್ತು ಈ ಮೂವಿ ನೋಡಿ ಮತ್ತೆ ನಾವಿಬ್ರೂ ಒಂದಾದ್ವಿ ತುಂಬಾ ಚೆನ್ನಾಗಿದೆ ಥ್ಯಾಂಕ್ಯು ಸೋ ಮಚ್
ನಿನ ಅದೃಷ್ಟವಂತ
All the best
😅@@ShivuKolachi-pm7cl
ಏ ನಾಯಿ ಈ ಮೂವೀ ನೋಡಿದ್ಮೇಲೆ ನೀವು ದೂರ ಆಗಬೇಕಿತ್ತು...ಒಂದಾಗಿರೇಂದ್ರೆ ನಿಮ್ದು ತಪಾಟಪ್ ಲವ್ ಅನ್ಸುತ್ತೆ....
😢😢
Climax ಮಾತ್ರ ಜೀವನಕ್ಕೆ ದೊಡ್ಡ ಪಾಠವಾಗಿದೆ ಅದ್ಭುತವಾದ ಚಿತ್ರ (ಪ್ರೀತಿ ಅನ್ನೋದು ಒಂದು ಭಾವನಾತ್ಮಕ ಸಂಭಂಧ ಅದನ್ನ ಹಣ ಆಸ್ತಿ ಅಂತಸ್ತನ್ನ ನೋಡಿ ಅಳೆಯಬೇಡಿ ಬಡವನಿಗೆ ಹೃದಯವೇ ಶ್ರೀಮಂತಿಕೆ)
Last science is good msg for love..ದಯವಿಟ್ಟು ಹಣ,ಅಂತಸ್ತು ನೋಡಿ ಪ್ರೀತಿಸ್ಬೇಡಿ ಅದು ಇದ್ದೊರೆ ದೊಡ್ಡವರಲ್ಲ ಬಡವರಲ್ಲು ಒಳ್ಳೆಯ ಪ್ರೀತಿ ಇರುತ್ತೆ ಅವರ ಪ್ರೀತಿಗೆ ಅವಮಾನ ಮಾಡಬೇಡಿ..👍👌❤
Superbb👌👌
Howdu nija ne 💯
ಸೂಪರ್ ಹಿಟ್ ಮೂವಿ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ ಸ್ವಾಮಿ
Hdejdv
@@NageshNagesh-gj3bq iiiiiiiiiiiiiiiiiiiiiiiiiooooik ijk
@@NageshNagesh-gj3bq qq
@@NageshNagesh-gj3bq qqq
👌❤😭😭
ರಾಯಲ್ ಸ್ಟಾರ್ ಅಜಯ್ ರಾವ್ ಗೌರಿ ಮುಂಜಳ್ ನಟಿಸಿರುವ ಜಾಜಿ ಮಲ್ಲಿಗೆ ಸೂಪರ್ ಹಿಟ್ ಹಾರ್ಟ್ ಟಚ್ಟಿಂಗ್ ಮೂವೀಸ್
ಪ್ರೀತ್ಸೋರು ಬಡತನ ಶ್ರೀಮಂತಿಕೆ ನೋಡಬೇಡಿ.
ಬಡತನ ಶ್ರೀಮಂತಿಕೆ ನೋಡೋರು ಪ್ರೀತಿಸ್ಬೇಡಿ. 🥀🥀💔
👌👌👌👌👌
ಕೋಮಲ್ ಬಾಸ್ ಸೂಪರ್ ಕೋಮಲ್ ಬಾಸ್ ಗೆ ಜೈ 🙏🙏
2021ರಲ್ಲಿ ನೋಡಿದವರು ಲೈ ಕ್ ಮಾಡಿ ದಯವಿಟ್ಟು
ಈ ಸಿನಿಮಾ ತುಂಬ ಚೆನ್ನಾಗಿದೆ ಆದರೆ ಇಂತಹ ಒಳ್ಳೆಯ ಸಿನಿಮಾ ಅಟ್ಟರ್ ಫ್ಲಾಪ್ ಆಗಿ ಹೋಯಿತು ಅಜಯ್ ರಾವ್ ಅಭಿನಯವಂತೂ ಚಿಂದಿ.
ಸೂಪರ್ ಮೂವಿ
bro ithu tamil danush avra movie Remake tamil alli Full Hitt❤agide
ಈ ಮೂವಿ ಈ ಟೈಮ್ ಲ್ಲಿ ಬರ್ಬೇಕಿತ್ತು. ಈ ಮೂವಿ ಬಂದಿದ್ ಟೈಮ್ ಗು ಈಗ್ಲೂ ತುಂಬಾ ಡಿಫರೆನ್ಸ್ ಇದೆ
ತುಂಬಾ ಇಷ್ಟ ಕಣೋ ಜಾಜಿ ಮಲ್ಲಿಗೆ ಫುಲ್ ಪಿಚ್ಚರ್ ಕನ್ನಡ ವಿಡಿಯೋ ಸೂಪರ್ ಮ
👌👌ಸೂಪರ್ ಮೂವಿ ಅಜಯ್ ರಾವ್ ನಟನೆ ಸೂಪರ್ ತುಂಬ ಇಷ್ಟ ಆಯಿತು ನನ್ನ ಜೀವನದಲ್ಲಿ ಇಗೆ ಆಗಿದೆ 😔😔😔😔
😔
ಪ್ರೀತಿನ ಪ್ರೀತ್ಸಿ ಪ್ರೀತಿಲಿ ಸ್ವಾರ್ಥಿಗಳು ಆಗಬೇಡಿ ಈ ಪ್ರೀತಿ ನಾ ನಿಜವಾದ ಪ್ರೇಮಿಗಳಿಗೆ ಮಾತ್ರ ಗೊತ್ತಾಗೋದು ಅಲ್ವಾ ಪ್ರೀತಿನಾ ಉಳಿಸಿ ಆದ್ರೆ ಸಾಯಿಸ ಬೆಡಿ ಸತ್ತ ಪ್ರೀತಿ ಮತ್ತೆ ಉಳಿಸಬೆಡಿ 😭💔
😢😥😰😰😰😰😰😰😰😰😰😰😰ನನ್ನ ಜೀವನದಲ್ಲಿ ಇದೇ ಆಗಿದ್ದು 😥😢😰😰😰😰😰😰😰😰😰😰 ಸೂಪರ್ ಮೂವಿ 👌👌
Hwda sir
👍ನನ್ನ ಜೀವನದಲ್ಲಿ ಆಗಿದ್ದು ಇದೆ ಸೂಪರ್ ಮೂವಿ ❤
Madve aytha
❤❤❤❤❤
ಪ್ರೀತಿ ಯಾವಾಗಲೂ ಸಾಯಲ್ಲ ಅದು ಇನ್ನೊಬ್ಬರಿಗೆ ಸ್ಫೂರ್ತಿ ಯಾಗಿರುತ್ತೆ ಪ್ರೀತಿ ಅನ್ನೋದು ಅತ್ಯಾ ಅಮೂಲ್ಯವಾದ ಶಬ್ದ ಪ್ರೀತಿಗೆ ಕೊನೆ ಅನ್ನೋದೇ ಇಲ್ಲ 😍❤️
ಇನ್ನೊಂದು ಸಲ್ ನೋಡ್ಬೇಕು ಅನಿಸ್ತಿದೆ sir ನಾಳೆ ನೋಡ್ತೀನಿ i love you 💞💕
Ee movie goskara tumba varshagalinda wait maadtidde tqs upload maadidakke
ಜಾಜಿ ಮಲ್ಲಿಗೆ ಮೂವಿ 👌🏻👌🏻👌🏻👌🏻👌🏻
ಅಜಯ್ ಸರ್ ತುಂಬ ತುಂಬ ಅದ್ಬುತವಾದ ಮೂವಿ ವಾರೆ ವಾ ಸೂಪರ್ ಕಲೆ ಅಜಯ್ ರಾಮ್
ಲಾಸ್ಟ ಕೋರ್ಟ್ ದಲ್ಲಿ ಮಾತಾನಾಡಿದ್ದು ಮೇಡಂ ಅವರ ಮಾತು ಮತ್ತು ರಾಮು ಅವರ ಮಾತನಾಡಿದ್ದು ತುಂಬಾನೇ ಇಷ್ಟ ಆಯ್ತು
2022 ರಲ್ಲಿ ನೋಡವರು ಲೈಕ್ ಮಾಡಿ 😍💙
Yess
23
2023
Like tugond en mukalyag hakoti
@@pramodshingade2862😂😂
ಸೂಪರ್ ಅಜಯ್ ಸರ್ ಮೂವಿ ಪ್ರೀತಿ ಮಾಡೋರಿಗೆಲ್ಲ ಒಂದು ಚಿಕ್ಕ ಅನುಭವ
Ee sinima tumba valleyadu. Belekattalarada sinima idu esto janarige spoorthi 👌🏻👌🏻👌🏻❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Climax chinddi guru....super 👍yaar yaar anubhavsadru avari aste artha gotu 😌
ಪ್ರೀತಿ ಮಾಡೋ ಎರೆಡು ಮನಸುಗಳು ಒಂದೇ ತರ ಯೋಚನೆ ಮಾಡಿದ್ರೆ ಪ್ರೀತಿಗೆ ಸೋಲಿಲ್ಲ ಸೂಪರ್ ಸಿನಿಮಾ ತುಂಬಾ ಚೆನ್ನಾಗಿದೇ
😞😞😞😞😭😭 ಪ್ರತಿಯೊಬ್ಬ ಹುಡುಗನ ಜೀವನದಲ್ಲೂ ಈ ರೀತಿ ಪ್ರೀತಿ ನಡೆದು.. ಜೀವನ ಪೂರ್ತಿ ಒಂದು ಅಳಿಸಲಾಗದ ನೆನಪಾಗಿ ಉಳಿದಿರುತ್ತದೆ.... ನನ್ ಜೀವನದಲ್ಲೂ ನಡೆದಿದೆ 😭😞😞same name.. ಅವಳು ನನ್ನಿಂದ ದೂರ ವಾಗಿರಬಹುದು ಆದರೆ ನನ್ನ ಹೃದಯದಿಂದ ದೂರವಾಗಿಲ್ಲ..💔💔💔🙏🙏🙏
It's truuuuuuuu broo
Agidre jeevna purti oneti yage avlne rudaya dal etkond age ertira avlne Preethi madkondu madve agalva single ag ertira😂 🤦
@@ShilpaMohan-f7m nimge nagu...but ಅದು ನಿಜ.. ನಾನ್ ಹಾಗೇ ಇರೋದು..break up agi 4 years aythu but adru no marriage...
@@avigowdru7427 marriage agila k bt matte yav hudgi melu ha feel bandilva nimge
Same to same my love story recently resione elde breakup 😢
Spr movie thumba dinadindaa wait madtidde tqs ❤️❤️❤️
Super Movie 🔥🔥🔥 .....Komal Emotional acting Extremely Fantastic...........❤️❤️
Kqd
Kqd
ಮುದ್ದು ಮುದ್ದು ಮಾತಿನಲಿ ಗೆದ್ದುಕೊಂಡ ಪ್ರೀತಿ ಇದು ಜೊತೆಯಲೇ ನೀನು ಇರುವೆಯಾ
ಇರುವೆ ಇರುವೆ ನಿನ್ನೊಳೆ ಅಲ್ಲವೇ🥰🥰
ಪ್ರೀತಿ ಗೆ ಮೋಸ ಮಾಡೋರ್ಗೆ ಕೇಸ್ ಹಾಕಿ ಶಿಕ್ಷೆ ಕೊಡೋತರ ಕಾನೂನು ಇರ್ಬೇಕಿತ್ತು ಚನಾಗಿರೋದು ಅಲ್ವಾ 😊😊
Houdu
Hi
Hi
Houdu😔
Howdu hulya madsona bidu bro
ಪ್ರೀತಿಗೆ ಯಾವಾಗಲೂ ಅಂತಸ್ತು ಆಸ್ತಿ ನೋಡಿ ಪ್ರೀತಿ ಹುಟ್ಟಬಾರದು ಪ್ರೀತಿಗೆ ಯಾವಾಗಲೂ ಆಸ್ತಿ ಅಂತಸ್ತು ನಂಬಿಕೆ ವಿಶ್ವಾಸ ಗ್ರೇಟ್ ಮೂವಿ ಅಜಯ್ ಸರ್
Nija ri
E movie Tamil alli super Duper hit ❤act Madidu dhanush
Super movie.. ಹುಡುಗಿಯರು ತಮ್ಮ ಸ್ವಾರ್ಥ ಕ್ಕೆ ಎಷ್ಟೇ ಜೀವ ಕ್ಕೆ ಜೀವ ಇಟ್ಟು ಪ್ರೀತಿ ಮಾಡಿದರು ಅವರಿಗೆ ಸುಖ ಬೇಕಿನಿಸಿದಾಗ ಆ ಜೀವ ಕ್ಕೆ ಜೀವ ಇಟ್ಟು ಪ್ರೀತಿಸಿದ ಜೀವ ಬೇಸರ ವಾಗಿ ಕಿರುಕುಳ ವಾಗಿ ಕಾಣತ್ತೆ.
Guru estu hudkidini gotta e movie na tqu so much ❤️ upload madidke super movie
Komal Acting Suparoo Super 😁😁😁
ಸೂಪರ್ ಮೂವಿ ತುಂಬಾ ದಿವಸ ದಿಂದ ಕಾಯ್ತಾ ಇದ್ದೆ ಐ ಲವ್ ಯು
ಸೂಪರ್ ಲಾಸ್ಟ ಸಿನ್ ನಾನು ಒಂದು ಹುಡುಗಿ ಯಾಗಿ ಹೇಳುತೀನಿ ಹುಡುಗ ರು ಮಾಡಿದ್ರೆ ಮಾತ್ರ ತಪ್ಪಲ್ಲ ಎಲ್ಲರಿಗೂ ಕಾನೂನು ಒಂದೇ ಮೋಸ ಮಾಡೋ ಹುಡುಗೀರಿಗೆ ಸೂಪರ್ ಸಂದೇಶ 👏👏
ಅಜಯ್ ರಾವ್ ರವರ ಲಾಸ್ಟನಲ್ಲಿ ಹೇಳಿದ ಮಾತು ತುಂಬಾ ಚೆನ್ನಾಗಿ ಹೇಳಿದ್ದಾರೆ ಸೂಪರ್ ಹಿಟ್ ಮೂವಿ
💯
ಬೇಟ್ಟ್ ಮೂವಿ ಚಿತ್ರದ ಸಂಭಾಷಣೆ ತುಂಬಾ ಚೆನ್ನಾಗಿ ಇದೆ ಪ್ರೀತಿಯ ಬಗ್ಗೆ ತಿಳಿಯ ದವರು ನೋಡಲೇಬೇಕಾದ ಚಿತ್ರ ಇಂತಹ ಚಿತ್ರ ಮತ್ತೆ ಮತ್ತೆ ಬರಲಿ ಆಜಯ್ ಸರ್ ಸೂಪರ್
Climax superrr jeevanad dikku badalisuva chitra hats off u ajay sir
What a movie sir 🔥 💞
Nija Ega love stop madi Duddu madbeku Anta fix agode hats of 💟
2023 ರಲ್ಲಿ ನೋಡುವರು ಲೈಕ್ ಮಾಡಿ ❤️😍
Current situation movie it's true reality Priti madoke duddu bekilla but jeevana madodakke duddu bekebeku........... Priti madoke munchene yachosi Priti Maadi priti madid mele yochiso haage madbedi navu hudugru namgu manasside adku Novu agutte 🙏🙏🙏
Yaa
Nija
ಮೂವಿ ಹಾಕಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
sharan
Long time watching this movie 😍😍😍
Xx,zssetyk. .... C,
Appu Boss abiimanigala sapot niimage erutte guru❤️🙏❤️
ಒಳ್ಳೆ ಗುಣ ಒಳ್ಳೆ ಮನಸನ್ನು ನೋಡಿ ಪ್ರೀತಿ ಮಾಡಬೇಕು ಅದ್ಬಿಟ್ ಹಣ ಆಸ್ತಿ ನೋಡಿ ಅಲ್ಲ. ಪ್ರೀತಿಸಿ ಮೋಸ ಮಾಡೋ ಹುಡುಗೀರು ಒಂದು ಸಲ ಈ ಸಿನಿಮಾವನ್ನು ನೋಡಿ ಸ್ವಲ್ಪ ಬುದ್ಧಿ ಬಂದ್ರು ಬರಬಹುದು 🙏 ಅಜಯ್ ಸರ್ ಕ್ಲೈಮ್ಯಾಕ್ಸ್ ಅಂತೂ ಸೂಪರ್ 🙌👏
Movie super mosa mado hudgrega hega hag beku super ajai climax super sir ❤️👌💫❣️
Anyone in 2024 , ಪ್ರೀತಿ li mosa ಹೋದ ಎಲ್ಲರಿಗೂ ಈ film alisutte😢 one of best movie I ever seen
Middle class boys life 😢super movie
ಮೈ ಫೆವರೇಟ್ ಇರೋ ಅಜಯ್ ರಾವ್ sir ❤
Climax chindi 👌👌👌👌👌👌
super super super movie love ginta komal sir ajay sir friendship nodi tumba alubantu friendship never end❤️good movie
Climax scene is most wonderful scene olive that movie 👌💫
👌hi
Komal acting super
Yes
ಸೂಪರ್ ಮೂವಿ 🙏🙏👍👍❤️❤️❤️😭😭😭😭😭😔😔😔
My life time favorite movie ❤
what a message wow..... beautiful movie!!!
ಬೆಸ್ಟ್ ಮೂವಿ ಚಿತ್ರದ ಸoಭಾಷಣೆ ತುಂಬಾ ಚನ್ನಾಗಿದೇ ಈ ಮೂವಿ ಪ್ರೀತಿಲಿ ಮೋಸ ಮಾಡತಾರಲ್ಲ ಅವರು ನೋಡಲೇ ಬೇಕಾದ ಕ್ಲೈಮಾಕ್ಸ್ 😢😢😢😢😢😢😢😢😢😢😢😢ತುಂಬಾ ಅರ್ಥಪೂರ್ಣವಾದ್ ಸಿನು 😢😢😢😢😢😢ಸೂಪರ್ ಮೂವಿ ಅಜಯ್ ಸರ್😊😊
ಹೃದಯ ಮುಟ್ಟುವ ಮಾತುಗಳು ಹೃದಯ ಮುಟ್ಟುವ ಸಾಲುಗಳು
Really fantastic movie prapanchadali nijavada preeti illa guru thise time inta movie prapanchadali avshya Kate ide yuvkaru badalaga beku.
Super super super ❤❤❤🌹🌹🌹
ಪ್ರೀತಿ ಹೆಸರಲ್ಲಿ ಸಾವಿರ ಜನ ಸಿಗುತ್ತಾರೆ ಆದರೆ ನನಗೆ ಪ್ರೀತಿ ಅಂತ ಇದ್ದು ಅದು ನಿನ್ನ ಮೇಲೆ ಮಾತ್ರ ನೀನು nann🙏ಜೊತೆಗೆ ಇಲ್ಲ 😔 ಆದ್ರೂ ನಿನ್ನ ನೆನಪು ಮಾಡಿಕೊಳ್ಳದ ದಿನ ಇಲ್ಲ 😔.. Miss you chinnu ರಾಗಿಣಿ ಚನಾಜಿ 😘❤ಮೈಸೂರ್ ( ಬೇವಿನಹಳ್ಳಿ )
Directer mind is master mind👌🏻❤🙏🏻🙏🏻🙏🏻🥰
ಪ್ರೀತೀ ಯಾವಗ ಆಗುತ್ತೆ ಗೊತ್ತಿಲ್ಲ ಆದ್ರೆ ಪ್ರತಿವಬ್ಬ ಹುಡುಗಾ true love ಮಾಡಿರುತ್ತಾನೆ ಜೀವನದಲ್ಲಿ ಅವನಿಗೆ ಅವಳೆ ಯಲಾ ಅಂತಾ ನಂಬಿರುತನೆ ಅವಳು ಬಿಟ್ಟು ಹೋದಾಗ ಗೊತ್ತು ಆಗುತ್ತೆ ನಾನು ಇದ್ದು ಯಾನ್ ಮಾಡಬೇಕು ಅಂಥಾ ಜೀವನಾನೇ ಬೇಡ ಅಂತ ಅನ್ಸುತ್ತೆ 🤕🤕🤕😭😭🥺 ಹುಡುಗಿರು ಯಾವತ್ತೂ ಹಣ್ಣ ಹಂಥಸ್ತು ನೋಡಿ ಪ್ರೀತಿ ಮಾಡಬೇಡಿ ಹುಡುಗರು ತುಂಬಾ ನಂಬಿರುತ್ತಾರೆ ಹುಡುಗಿರಿಗೆ ಹುಡುಗ್ರು ಯಾವತ್ತೂ ಮೋಸ ಮಾಡಬೇಡಿ plz 🙏🙏😭my love 💔
2023 ralli e moovi nodidini one of the best moovi for Ajay sir❤
Friendship is 💕greater than love ♥️
ಪ್ರೀತ್ಸೋರು ಒಳ್ಳೆ ಮನಸಿಂದ ಪ್ರೀತ್ಸಿ Status ನೋಡ್ಬೇಡಿ ಸೂಪರ್ ಮೂವಿ ❤❤
Think before loving someone... Life is more important than love...
Ajay Sir super Actors ತುಂಬಾ ಸೂಪರ್
ಈ ಮೂವಿ ನನಗೆ ತುಂಬಾ ಇಷ್ಟ ಆಯ್ತು ಮತ್ತೆ ಮರೆತು ಹೋಗಿದ್ದ ಪ್ರೀತಿ ಮತ್ತೆ ನೆನಪಾಯಿತು ಅಮ್ಮು ನಾನು ಬರ್ತೀನಿ ಇವತ್ತು ಅಮ್ಮು ರಾಜು
Fantastic ❣️ movie ❣️.. all actors acting..👌🔥👌❤️..
ಸೂಪರ್ 💕 ಸಿನಿಮಾ 😭. My. Best. ಸಿನಿಮಾ 😭
What a climax Ajay come back like this type of movie
Simply superb👍
Heart touching movie....... 😭
Super, mind blowing ❤❤🥰🥰
Super ❤️❤️❤️
ಮೂವಿ ಅಂದ್ರೆ ಇದು ❤🙏🙏🙏
Super movie ❤️
ಸೂಪರ್ ಹಿಟ್ ಹಾಡುಗಳು
Love is no money no status its a emotion.... 😏👍
Jivan dali 1sala nodu cinema 📽️📽️❤❤
ಯಾರಿಗೆ ಇಷ್ಟ ಅಯ್ತು ಗೋತ್ತಿಲ್ಲ ನನಗೆ ಮಾತ್ರ ತುಂಬಾ ಇಷ್ಟ ಅಯ್ತು
Claimax hero words ❤❤ heart touching
Ajay brother acting is excellent and super amazing
👌hi
Police station scene very feeling 😭and lest scene is poor and Rich people's love Great story 👌
Nice movie 🎥👌
❤
Hi
Idu nijvaglu story director true anubhavadal bardidare 🙏🙏🙏
Ajay Rao is such a good actor... wow
Films 👌srs company your great
ಅಜೇಯ್ ಅಕ್ಟಿಂಗ್ 🙏
Superrrrrr❤️❤️❤️❤️
ಸೂಪರ್ ಮೂವಿ👌👌
💎ಭಾವನೆಗಳಿಗೆ ಬೆಲೆ ಕೊಡೋದೇ ಗೊತ್ತಿಲ್ಲ, ಈ ಕಾಲದಲ್ಲಿ.... ನಿಜವಾದ ಪ್ರೀತಿಗೆ ಬೆಲೆ ಇಲ್ಲ.... ❤️🩹🙏🏽
Super movie. best climax. Great acting Ajay Rao
ಸೂಪರ್ ಮೂವಿ.. ಅಜಯ್ ಸರ್... ಸರ್.. ಈ ಮೂವಿ ನೋಡಿದ್ರೆ ಎಷ್ಟು ಖುಷಿ ಆಗುತ್ತ ಅದೇ ರೀತಿ ದುಃಖ್ಖನು ಆಗುತ್ತ ಸರ್ ಆದ್ರೆ ಹುಡುಗೀರು... ಇನ್ನು ಹುಡುಗುರ್ಗೆ ಮೋಸ ಮಾಡೋದು ಬಿಡ್ತಾ ಇಲ್ಲ 😔😔.. ಸರ್.. ಈ ಮೂವಿ ನಲ್ಲಿ ನ್ಯಾಯ ಸಿಕ್ಕಂತೆ ನಿಜ ಜೀವನದಲ್ಲೂ ನಮ್ಮ ಹುಡುಗುರ್ಗೆ ನ್ಯಾಯ ಸಿಗ್ಬೇಕು ಸರ್.... ಮೊದಲಿಗೆ.. ಮದುವೆ ಆಗ್ತೀನಿ ಅಂಗೇ ಇಂಗೆ ಅಂತ ಹೇಳ್ಬಿಟ್ಟು ಹುಡುಗರ ಮನಸ್ಸನ್ನು ಕೆಡಿಸಿ ಆಮೇಲೆ ಮನೆಯವರು ಒಪ್ಪೋಲ್ಲ ಅಂಗೇ ಇಂಗೆ ಅದು ಇದು ಅಂತ ಹೇಳಿ ಹುಡುಗುರ್ಗೆ ಮೋಸ ಮಾಡೋ ಹುಡುಗೀರ್ನ ಮಾತ್ರ ಸುಮ್ನೆ ಬಿಡ್ಬಾರ್ದು ಸರ್..... ಒಂದ್ ವೇಳೆ ಹುಡುಗಿ ಮೋಸ ಮಾಡಿದ್ರೆ ಈ ಮೂವಿ ತರಾನೇ ಆಗ್ಬೇಕು ಆಗದ್ರೂ ಮೋಸ ಮಾಡೋದು ಬಿಡ್ತಾರೆ ಸರ್.... ಈ move ತುಂಬಾ ಚೆನ್ನಾಗಿ ಇದೆ ಸರ್... I like you sir....
ಗೌರಿ ಮಂಜಲ್ ಅಜಯ್ ಸೂಪರ್
ಸೂಪರ್ ಮೂವಿ
Wonderful movie heart Toch movie mansu nodu Preeti Madi❤️
Supar movie ❤️ nagh attu tubhaa esta ayatu