ಅಣ್ಣ ನಾನು ಮಠದಲ್ಲಿ ಓದಿದ್ದು ನಾನು 7ನೆ ಕ್ಲಾಸ್ ಇದ್ದೆ ಅವಾಗ ಅಜ್ಜೊರು ತಿರಕೊಂಡರು ಇವಾಗ ನಾನ ಬೆಂಗಳೂರಿನಲ್ಲಿ ಇದ್ದಿನಿ ಯುಟುಬಲ್ಲಿ ಈಹಾಡು ಬಂತು ಕೇಳತಾ ಕೇಳತಾ ಕಣ್ಣಿರಾಕತಿದ್ದಿನಿ ಅಣ್ಣ ಅಳು ಬರತಿದೆ ಅಣ್ಣಾ. ಅಜ್ಜಾರ ನೆನಪಿಗ ಬಂದರಣ್ಣ ನಾವು ಅಜ್ಜಾರಗೆ ಅಡುಗೆ ಮಾಡೊ ಸೇವಾ ಮಾಡತಿದ್ದಿವಿ...
ಅಂದು ನಡೆದ ದೃಶ್ಯಗಳೆಲ್ಲ ಕಣ್ಣು ಮುಂದೆ ಹಾಗೆ ಬರುತ್ತೆ !! ಆ ಮಹಿಮಾ ಪುರುಷನ ಕಣ್ಣು ತುಂಬಿಕೊಂಡ , ಅವರ ಪಾದ ಸ್ಪರ್ಶ ಮಾಡಿದ ನಾವೆ ಧನ್ಯರು..! ಮತ್ತೆ ಹುಟ್ಟಿ ಬನ್ನಿ ನಮ್ಮ ಗದುಗಿಗೆ ಅಜ್ಜ ಅವರೆ..!! ನಮ್ಮ ಗದುಗಿನ ನೆಲವನ್ನು ಪಾವನಗೋಳಿಸಿದಿರಿ
ನಾನು ಈಗ ಆಶ್ರಮಕ್ಕೇ ಸೇವೆ ಮಾಡಲು ಬಂದಿದ್ದೇನೆ ನನ್ನ ಸಾವಿರ ನೋವುಗಳು ಮರೆಯಾಗುತ್ತಿವೆ..... ಬಾಳಿಗೆ ಬೇಳಕಾಗುತಿದೆ ಶ್ರೀ ಪುಟ್ಟ ರಾಜ ಕವಿ ಗವಾಯಿಗಳ ದೈವ ಮಾರ್ಗ ನನಗೆ ಪ್ರೇರಣೆ....🙏🙏🙏🙏🙏
ಒಂದು ದಿನ ನನಗೆ ಪ್ರೆಸ್ನೆ ಆಯಿತು ಏನು ಅಂದರೆ ಭಗವಂತ ಇದ್ದನ ಅನ್ನುವ ಪ್ರೆಸ್ನೇ ನನ್ನ ಯೋಚನೆಯಲ್ಲಿ ಬಂತು ಆಗ ನಾನು ಮಾಡಿದ್ದು ಒಂದು ನನ್ನ ಸ್ಮಾರ್ಟ್ ಫೋನ್ ನಿಂದ ಟೈಪ್ ಮಾಡಿದೆ ಭಗವಂತ ಅಂತ ಟೈಪ್ ಮಾಡಿದೆ ಆಗ ವೇಬ್ ಸೈಟ್ ನಲ್ಲಿ ಬಂದಿದ್ದು ಶ್ರಿ ಗುರು ಪುಟ್ಟ ರಾಜ ಕವಿ ಗವಾಯಿಗಳ ಫೋಟೋ ಅವತಿನಿಂದ ನಾನೂ ಪರಮ ಬಕ್ತನಗಿದ್ದೇನೆ ಅಗಳಿರುಳು ಈವರೆಗೆ ಪ್ರೇರಣೆ ನಮಗೆ ಶಕ್ತಿಯ ನನ್ನ ಬೆಳಕಿನ ದಾರಿ ದೀಪ ಶ್ರೀ ಗುರು ಪುಟ್ಟ ರಾಜ ಕವಿ ಗಾವಾಯಿಗಳು 🙏🙏🙏🙏🙏

ದಿನವೂ ಈ ಸಾಂಗ್ ದೂರದಿಂದ ಕೆಳ್ತಿದ್ದೆ, ಇವತ್ತು ಹಾಡನ್ನು ಸರ್ಚ್ ಮಾಡಿದ್ದು, ಅದ್ಭುತವಾಗಿದೆ, ನಮ್ಮೂರು ಗವಾಯಿಯವರ ಹುಟ್ಟೂರು.❤️
❤
🙏🏿🙏🏿🙏🏿🙏🏿🙏🏿ನಮ್ಮ ಮಗನಿಗೂ ಅಪ್ಪನ ಆಶ್ರಿವಾದ ಇರಲಿ ಗುರುಗಳೇ 🙏🏿🙏🏿🙏🏿🙏🏿
ವೆಂಕಟೇಶ್ ಸರ್ ಈ ಹಾಡಿಗೆ ನನ್ನ ಹೃದಯ ಪೂರ್ವಕ ನಮನಗಳು 🙏🙏🙏🙏🙏🙏
🌹🙏ನನ್ನ ಹೃದಯದ ಕಲಾದೇವರು ನನ್ನ ಪುಟ್ಟಯ್ಯ ಅಜ್ಜರು ನನ್ನ ದೇವರು ವೆಂಕಟೇಶ ಸರ್ ಅಂತ ಅನೇಕ ಕಲಾವಿದರ ಕಂಠದಲ್ಲಿ ಅಜ್ಜನ ನವರು ಕಾಣ್ತಾರೆ 🙏🙏🙏
ನಾನು ಈಗ ಆಶ್ರಮಕ್ಕೇ ಸೇವೆ ಮಾಡಲು ಬಂದಿದ್ದೇನೆ ನನ್ನ ಸಾವಿರ ನೋವುಗಳು ಮರೆಯಾಗುತ್ತಿವೆ..... ಬಾಳಿಗೆ ಬೇಳಕಾಗುತಿದೆ ಶ್ರೀ ಪುಟ್ಟ ರಾಜ ಕವಿ ಗವಾಯಿಗಳ ದೈವ ಮಾರ್ಗ ನನಗೆ ಪ್ರೇರಣೆ....🙏🙏🙏🙏🙏
ಅದ್ಭುತ ಪವಾಡ
ಅದ್ಭುತ ಗಾಯನ ಗುರುಗಳೇ ❤️
ಅದ್ಬುತ...ಸಂಗೀತ... ಲೋಕದಲ್ಲಿ....ಇವರು...ನನ್ನ...ಹೃದಯದ......ದೇವರು...
P please pp ppll
ಈ ಹಾಡು ಹಾಡಿದವರಿಗೆ ಧನ್ಯವಾದಗಳು ಸರ್.
ನಿಜಕ್ಕೂ ಇವರು ನಡೆದಾಡುವ ದೇವರೇ ಸರಿ 🙏🏼😇👍ಇಂದಿಗೂ ಎಲ್ಲಾ ಗಾಯಕ ಹೃದಯ ಗಳಿಂದ ಹಾಡಿ ನಮ್ಮನ್ನು ಪುಳಕಿತ ಗೊಳಿಸುತ್ತಿದ್ದಾರೆ. 👌🌹😇🙏🏼
Super song sir, e song baredavari gu tumba Dhanyevaadagalu
ನನ್ನ ಆರಾಧ್ಯ ದೈವ ಗಾನಯೋಗಿ ಪುಟ್ಟರಾಜ ಗವಾಯಿಗಳು
ಈ ಗೀತೆಯನ್ನು ಹಾಡಿದ ಪಂಡಿತ್ ವೆಂಕಟೇಶ್ ಆಲ್ಕೋಡ್ ಸರ್ ಅವರಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು
ಸೂಪರ ಸರ್
ತಮಗೆ ಕೋಟಿ ಕೋಟಿ ನಮನಗಳು
Suparsqg
ನೊಂದವರಬಾಳಿನಬೆಳಕು🌺🌺🌺🌺🌺
Super song sir yestu kelidru besar agalla 🙏🙏👍👍👌👌
Super Sir nange e hadu Andre tumba esta Sir
Wow supeeeeeeeer sir 🙏🙏🙏🙏
super gurugale...gurugala ninapu tarutti song
ನನ್ನ ಆರಾಧ್ಯ ದೇವರು ಪುಟ್ಟರಾಜ ಗುರುಗಳು
ನನ್ನ ಆರಾದೆ,ದೇವರು,ಪುಟ್ಟ ರಾಜಗುರೂಗಳು,👍💐💐👍k,s,p,r,b,
ನಮಸ್ಕಾರ 🙏🙏🙏🙏🙏
ಸೂಪರ್ ಸರ್ ಅಧ್ಭುತ
Venktesha sir nanna namaskara
manushya jeevagalige devar rupave puttaraj gavayi gurugalu
ಓಂ ಶ್ರೀ ಗುರುವೇನಮಃ
ಸುಪರ್ ಸರ್
🙏🙏🙏🙏🙏🙏🙏🙏🙏🙏🙏 Super song sir 👍👍👍👌👌👌👍👍
Super songs shree guruputtaraj aaradya daiva
Super sir super hit songs
ಅಪ್ಪಾಜೀ...ಮತ್ತೇ..ಹುಟ್ಟಿ...ಬನ್ನಿ...ಅಪ್ಪಾಜೀ
Super githe
Super super song
Mathe utti banni appaji
Super song
ಶಿವಯೋಗಿ ಪುಟ್ಟಯ್ಯಜ್ಜ ಮೂವಿ ಹಾಕಿ
Your voice is very good
🙏👌
❤️❤️❤️❤️❤️💕❤️💕
Super sir
Sheer.guru.puttarajare.namanagalu
❤❤❤❤❤❤
🙏🙏
Super sir🙏
Super Song sir
ಸೂಪರ ಸರ್
Nam Sangeeta gurugalu Shri puttraj gava
Om namaha puttaraja
🌹🌹🌹🙏🙏🙏😭😭😭👌👌👌
🙏🙏🙏🙏🙏🙏
ನನ್ನ ದೈವ ಗುರು ಪುಟ್ಟರಾಜ
Hiremat kc Kc thank u sir
doulatray.dyamagond
Mind blowing song sir
Shankar
❤🎉
❤️❤️
👌👌👌
O nanna tande guru putta rajaru song upload madi sir plz
ನಮಸ್ಕಾರ ಗುರುಗಳೆ ನಿಮ್ಮ ಊರು ರಾಯಚೂರು ಜಿಲ್ಲೆಯ ದೇವದುಗ೯ ತಾ॥ ಆಲ್ಕೋಡ ಗ್ರಾಮವೆ ತಿಳಿಸಿ...
ಹೌದು ಸರ್ ಅದೆ ಊರು ನಮ್ಮದು
amazing voice sir
ಸಂಗೀತ ರತ್ನ ನಮ್ಮ ಗುರುಗಳು.
Nagayya Math thank u so much sir
Nagayya Math thank u sir
naledadu devaru
Super
ಸುಪರ್ ಗುರುಗಳೆ.ನನ್ನ ಬಾಳಿನ ದೇವರು ಗುರುಪುಟ್ಟರಾಜ.ಕಲೇಯೆ ಜೀವನ
ಒಂದು ದಿನ ನನಗೆ ಪ್ರೆಸ್ನೆ ಆಯಿತು ಏನು ಅಂದರೆ ಭಗವಂತ ಇದ್ದನ ಅನ್ನುವ ಪ್ರೆಸ್ನೇ ನನ್ನ ಯೋಚನೆಯಲ್ಲಿ ಬಂತು ಆಗ ನಾನು ಮಾಡಿದ್ದು ಒಂದು ನನ್ನ ಸ್ಮಾರ್ಟ್ ಫೋನ್ ನಿಂದ ಟೈಪ್ ಮಾಡಿದೆ ಭಗವಂತ ಅಂತ ಟೈಪ್ ಮಾಡಿದೆ ಆಗ ವೇಬ್ ಸೈಟ್ ನಲ್ಲಿ ಬಂದಿದ್ದು ಶ್ರಿ ಗುರು ಪುಟ್ಟ ರಾಜ ಕವಿ ಗವಾಯಿಗಳ ಫೋಟೋ ಅವತಿನಿಂದ ನಾನೂ ಪರಮ ಬಕ್ತನಗಿದ್ದೇನೆ ಅಗಳಿರುಳು ಈವರೆಗೆ ಪ್ರೇರಣೆ ನಮಗೆ ಶಕ್ತಿಯ ನನ್ನ ಬೆಳಕಿನ ದಾರಿ ದೀಪ ಶ್ರೀ ಗುರು ಪುಟ್ಟ ರಾಜ ಕವಿ ಗಾವಾಯಿಗಳು 🙏🙏🙏🙏🙏
ಭಗವಂತನ ಸಾಕ್ಷಾತ್ಕಾರ ನಿಮಗೆ ಆಗಿದೆ ಪುಣ್ಯವಂತರು
Namaskara
😭😭😭
nice
Supira sira
malatesh nice nice
superr
Manju Super Kgd 👍ಬಳ್ಳಾರಿ ನಾಗ 6363155304👍💐🎂💐
Nanna bagada devaru...
🙏🙏🙏🙏🙏💐
🙏🙏🙏🙏🙏🙏🙏🙏🙏
My Heart Beat👊💥 😇🙏👼 God
😢😢😢😢😢
the great god pandit puttaraj gavayi🙏🇮🇳🙏😢
Artha garbhitavada hadigondu namana,,,,
ಅದು ಶುಕ್ರವಾರ ಹಾಡು ಕರೋಕೆ
Super
super
Namsakar
👍💐💐👌👌
ಗಾಯಕರ ನಂಬರ್ ಕಳಿಸಿ
appayya mathapati tubachi
9945996042
🙏🙏
Super song sir.
Super
Fine
Super sir
🙏🙏🙏🙏🙏🙏🙏🙏
Super sir
Super song sir
Super
Super