Anna patent togolde .. raitara bagge yochane irodu estu dodda guna... Estondu jana ond putkosi ge kombu kottu patent togondu duddu nungthare.... You are great sir..
Avn yaro kaage pratapa na scientist anta helidake news channel avru murkaragod alde janakkela nambsidru ...adru badlu inta formers na recognise madoke agila ... Hat's off to u sir u have done great job ...raita deshada bennelubu anno maatu est nija annodu ivranna nodidre gottagute..
Person like him should come to Politics and lead the people. Take a bow. What a knowledge he has, hit the like button below ,how many came to know about Atom Berg fans benefits from him 😁..
ಕಲಾಮಾಧ್ಯಮದ ಎಲ್ಲ ಚಂದಾದಾರರಿಗೆ ಈ ಗೌರವ ಅರ್ಪಣೆ. ನಿಮ್ಮ ಪ್ರೀತಿ ಹೀಗೆ ಇರಲಿ. ಇನ್ನಷ್ಟು ಉತ್ತಮ ಕಾರ್ಯ ಮಾಡೋಣ www.youtube.com/@KalamadhyamaTH-cam/videos
ಅದ್ಯಾಕೆ ಮಂಗ ನ ತರ ಮಾಡ್ತೀಯ . ಸ್ವಲ್ಪ ಸಮಾಧಾನದಿಂದ ಕೇಳು
ಕೃಷಿಕನಿಗೆ,ರೈತರಿಗಾಗಿ ಮಾಹಿತಿ ಕೊಡೊ ಪ್ರಯತ್ನ ಮಾಡಿದಾರೆ, ಬೆಂಬಲಿಸಿ ಒಳ್ಳೆ ವಿಷಯ ವನ್ನು ಮುಟ್ಟಿಸುವ ಪರಮೇಶ್ವರ್ರವರಿಗೆ ಧನ್ಯವಾದಗಳು sir
ಸೂಪರ್ ಸೂಪರ್ ರೈತರು ದೇಶದ ನಿಜವಾದ ಹೀರೊ...... ಜೈ ಜವಾನ್ ಜೈ ಕಿಸಾನ್ 👍👍👍👍👍🤗🎉
ಜೈ ಕಿಸಾನ್
Former+ Technology= Non beatable combination
ನಮ್ಮ ಕಲಬುರಗಿಯ ರೈತಾ ನಮ್ಮ ಹೆಮ್ಮೆ 🙏🙏🙏ಮುಂದುವರೆದ ರೈತಾ ನಿಮ್ಮ ಜ್ಞಾನ ಶಕ್ತಿ ಗೆ ಕೋಟಿ ನಮನಗಳು ಸರ್,,,
S
A
Sunil
Venkataramu
ಇದನ್ನ ಮಂಗಳೂರಿನ ಒಬ್ಬರು 5ವರ್ಷ ಕೆಳಗೆ ಮಾಡಿ ತೋರಿಸಿದ್ದರು
He should be nominated for some Award for his innovations..hatts off🎉
He has already been awarded with many awrad..he progressive farmer of Kalaburagi
ನಮಸ್ಕಾರ ಪರಂ ಸರ್ ತುಂಬಾ ಅದ್ಭುತವಾದ ರೈತ ಸರ್ ರೈತನ ಫೋನ್ ನಂಬರ್ ಕೊಡಿ 🙏🙏🙏🙏
Uff this man is ultimate...💐
Drone Pratap - ಸ್ಪಲ್ಪ ಇವರನ್ನ ನೋಡಿ ಕಲಿಯಪ್ಪ....
Educated+Practical+Humble 👌🏼
ಈ ಕೃಷಿ ವಿಜ್ಞಾನಿಗೆ ನನ್ನದೊಂದು 🙏
Anna patent togolde .. raitara bagge yochane irodu estu dodda guna... Estondu jana ond putkosi ge kombu kottu patent togondu duddu nungthare.... You are great sir..
Avn yaro kaage pratapa na scientist anta helidake news channel avru murkaragod alde janakkela nambsidru ...adru badlu inta formers na recognise madoke agila ... Hat's off to u sir u have done great job ...raita deshada bennelubu anno maatu est nija annodu ivranna nodidre gottagute..
ಸರ್. ನಾನೂ ನಿಮ್ಮ ಯಾಲ್ಲಾ TH-cam channel. ನೋಡುತಿನಿ ರೀ super sir 🙏🙏 ನಾನೂ ಒಬ್ಬ ರೈತ
ರಿ
ಧನ್ಯವಾದಗಳು ಸರ್ ಒಳ್ಳೆ ಮಾಹಿತಿ ಕೊಟ್ಟ ಪದಕ್ಕೆ
More respect to you sir 🙏🙏
Most talented person 🙏
👌🏻👌🏻👌🏻👌🏻👌🏻👌🏻👌🏻🤠 ಐಡಿಯಾ ಅಣ್ಣ ಈ ತರ ಎಲ್ಲಾ ರೈತರುಮಾಡಬೇಕು
Ivaru nijavada engineer haagu scientist.. Laksha gattale kottu college ge hodru ist knowledge iralla.. Great.. 👏👏
ನಿಮ್ಮಿಂದ ಒಳ್ಳೆ ಮಾಹಿತಿ ಸಿಕ್ಕಿದೆ ಧನ್ಯವಾದಗಳು
Sharanabasappa kalburgi avarege namaskara
Parameshwar sir Super .....I'm fan of u sir
Good information ❤❤thank you
Super. He should be advised to apply for patent. Your media should support him in this regard
ರೈತರ ಇಂಜಿನೀಯರ್ ಗೆ ಧನ್ಯವಾದಗಳು
ಉತ್ತಮ ಮಾಹಿತಿ
Nice to see farmer small useful invention. Simply solution for farmers.
Very helpfull .. thank you👌👌👍💐
ಬಹಳ ಚೆನ್ನಾಗಿದೆ
Sharanabasappa sir your great
ಇದಕ್ಕೆ ಹೆದರುವ ಮಂಗಗಳು ಈಗ ಇಲ್ಲ ಅಣ್ಣ 😂
ನಮ್ಮ ಗುಲ್ಬರ್ಗಾ ದ ರೈತ 🙏🙏
An Guru Title adu Gas ero yavdaru ok 👌👌👌👌
Tank u kalamadyama balagakke. Raitha deshada bennelubu , but Sharanabasappa sir raithara bennelubu, yakendre dinadinda dinakke krishige man power & krishige bekaguva missionary impliment rates hike agide but kadime karchina equipments madikottu , thayari madodanna helikodoru evarobbare , danyavadagalu S basavappa sr.
Tank u param sr & sharanabasappa sr. Ennu ennastu hosa hosa raita para videos madi. Danyavadagalu.
Hai param Sir jai kalamadyama
Super sir....🙏
ಪೇಟೆಂಟ್ ಮಾಡಿಸಿ ಓಪನ್ ಲೈಸೆನ್ಸ್ ಮಾಡಿಸಿದರೆ ಇನ್ನೊಬ್ಬರು ಆ ಟೆಕ್ನಾಲಜಿಯನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುವುದನ್ನು ತಪ್ಪಿಸಬಹುದು.
ಸೂಪರ್ ಸರ್ 👍👍👍
Super brother 🙏🙏
ಅಣ್ಣಾ ಇದಕ್ಕೆ ಯಾವ ಸೆಂಟ್ ಆದ್ರೂ ಆಗತ್ತೆ ಅಣ್ಣಾ..... ನೀವು ಹಾಕಿರೋ ಹೆಸರಿನ ಸೆಂಟ್ ಅಂತಾನೆ ಅಲ್ಲ.......
ಸೂಪರ್ 👍
Brilliant mind sir
ಅಣ್ಣ ಎಲ್ಲಿ ಸಿಗುತ್ತೇ ನಮ್ಮ ತೋಟದಲ್ಲಿ ಮಂಗನ ಕಾಟ ತುಂಬಾ ಇದೆ
Description ಅಲ್ಲಿ ಆ ರೈತರ contact number ಇದೆ ಮಾತಾಡಿ ಪಡೆಯಬಹುದು
Hosapet
ಹೇಗೆಯೇ contact ಮಾಡಬೇಕು
Neeve madkoli .
@@saptasagar2685 ಅಣ್ಣ ಅಲ್ಲೇ ಡಿಸ್ಕ್ರಿಪ್ಸನ್ ಅಲ್ಲಿ ನಂಬರ್ ಕೊಟ್ಟಿದ್ದಾರೆ ನೋಡಿ
Param sir = eye blinker
Drone Pratap Ivara hatra kalibeku. intavarige innastu Sahaya beku govt inda
🙏ಸೂಪರ sir
Very nice information
Make vedio on how to find water level for digging Boewell which is best reliable source to find water in Earth.
ಓದಬಹುದಾ? ಇದೇನಪ್ಪ, ನಿಜಾನಾ!! ನೋಡೋಣ ಚೆಕ್ ಮಾಡುತ್ತೇನೆ.
Supar anna 🙏👍
ಸೂಪರ್ ಸರ್ ನಿಮ್ ಮಾತು
ಇದು ಹೊಸ ಶಂಶೋಧನೆ ಅಲ್ಲ ತುಂಬಾ ವರ್ಷದಿಂದ ನೂ ಈ ರೀತಿ ಕೋತಿಗಳನ್ನಡಿಸುವ ಮಂಕಿಗನ್ ಇದೆ
Good information 🙏
He is real phunsukh wangdu!!!!
First comment sir Super sir.. 👍
ivaru multi talanted . & allrounder.
Great farmer sir
Sir Adu battery Mattu solar panel yes ta capacity aiti salpa hedre
Person like him should come to Politics and lead the people. Take a bow.
What a knowledge he has, hit the like button below ,how many came to know about Atom Berg fans benefits from him 😁..
Grass cutter ki safety pe thoda dhiyaan dene k liye boleye
He should be in shark tank India and in international vise too !!
Super
Hari Om.
Vignana yarappanna swatthalla..Nithya avishkaradha harikararu namma raitharu.. Inthavara sandharshana madidha nimage shubavagali parammanna..
Super.sir
Desi jugad 👌
ಪರಂ ಸರ್ ಮೊಬೈಲ್ ನಂಬರ್ ಕೊಡಿ ಈ ಸಾಧಕರದ್ದು.
Super brilliant man
Wow
K sir but raitarige 7 hours current free
Nice 🙏❤️🙏🙏
ಹಿಂತವರನ್ನು ಬೆಂಬಲಿಸುವ ಅಗತ್ಯವಿದೆ 👍👍👍👍👍👍👍👍👌👌👌👌👌👌👌👌👌👌👌👌👌👌👌👌👌👌👌👌👌👌👌
Please correct spelling
ಗುಡ್ ಇಂಫಾರ್ಮ್
First view and comment
ಸೂಪರ್ 🙏
❤❤❤❤
👌👌👌👏👏🙏🙏
🙏
Sir nan prati ond videos nodteni but edrali yenu vishyane ela sir
KS ಬ್ರಾಂಡ್ ಗೆ ಒಳ್ಳೆ ಪ್ರಮೋಷನ್ 😄😂😂😂🤭🤭
anybrand can do.
𝙨𝙪𝙥𝙥𝙚𝙧
ಪರಮ ಸರ್ ಶರಣಪ್ಪ ನಂಬರ್ ಕೊಡಿಸರ್
ವಿಜ್ಞಾನಿ ನಾ ಆ ಪದಕ್ಕೆ ಒಂದು ಬೆಲೆ ಇದೆ... 🤦🏿♀️
Adondu fan matra nam manelu ide😅
Sent bottle ginta mini ⚠️ Butane gas cylinder tagoli, but ---(caution ☠️)---
Ivru en study madidare sir??
👍👍
👌👍🙏🙏🙏
Hi sar
🙏🙏🙏🌹🌹🌹🙏🙏🙏
Nimhatrah Monkey gun purchase madodhu heghe?
Sir nivumadtirodu esta agtila namge.
Nivu raitar number yake hakila
Nivu nim jivnakoskara video madtidira
🙂🥰🥰🙂
Ella ok adre eee gun yawagloo bandide
ಕೆಲವೊಮ್ಮೆ ಜಾಣ ಪೆದ್ದ Param 😂
Beku beku andre jeevandali nemadi erola
Solor man
Param awre heng madid yell sigutte yella helri
Sar nanagu beku
Old technic work agalla👎
Sara rayatana number Kodi please
Phone Nomber Kodi sir Sheranappa sir du.
ಯಾಕೆ ಸಾರ್ ಬೇರೆ ಯಾವ ಒಳ್ಳೇ ಕಾಂಟೆಂಟೂ ಸಿಕ್ಕಲಿಲ್ವ
ಯಾಕಮ್ಮ ನಿನಗೆ ವಿಡಿಯೋ ಇಷ್ಟ ಆಗ್ಲಿಲ್ಲ ಅಂದ್ರೆ ನೀನು ನೋಡುವುದು ಬಿಡು ನಾವು ನೋಡ್ತಿವಿ ಯಾಕಂದ್ರೆ ನಾವು ಯುವ ರೈತರು ಅದಿವಿ ನಾವು
ಕೃಷಿ ಸಂಬಂಧಪಟ್ಟ ಕಂಟೆಂಟ್ ಯಾವುದು ಬೇಡ ಅಲ್ವಾ ನಿಮಗೆ. ಇದು ಒಳ್ಳೆ ಕಂಟೆಂಟ್ ಅಲ್ವಾ ನಿಮಗೆ ಸಿನಿಮಾ ನೇ ಬೇಕು ಅಲ್ವಾ ಅದೇ ನೋಡಿ
ನಗರ ಗಳಲ್ಲಿ ವಾಸ ಆಗೋ ನಮಗೆ ಹಳ್ಳಿಯ ಸೊಗಡು ಹಳ್ಳಿಯ ವಿಶೇಷ ತಂತ್ರಜ್ಞಾನ ತೋರಿಸೋ ಕಲಾಮಧ್ಯಮದ ಪ್ರಯತ್ನ ನಿಜಕ್ಕೂ ಶ್ಲಾಘನಯ. ದಯವಿಟ್ಟು ಅವರ ಮನ ನೋಯಿಸದಿರಿ.
No farmer no food respect to 🚜🐾🌻🌾🌞 farmers
ಯಾಕೆ ನಿಮಗೆ ಇದು ಇಷ್ಟ ಇಲ್ಲಾ