ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 12 ಲಕ್ಷ ಪಡೆಯುವ ಸಂಪೂರ್ಣ ಮಾಹಿತಿ..

แชร์
ฝัง
  • เผยแพร่เมื่อ 26 ต.ค. 2024
  • ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 12 ಲಕ್ಷ ಪಡೆಯುವ ಸಂಪೂರ್ಣ ಮಾಹಿತಿ..
    #budget #centralbudget #kendrabudget #nirmalasitharaman #pmay #pmaysubsidy #pmavasyojana #pradhanamantriavasyojane #pmmodi #pmmodinews #centralgovtjobs
    #pradhanamantrivishwakarmayojana #pmvishwakarmayojane #pmvishwakarmayojana #pmyojana #pradhanamanthriyojane #centralgovernmentschemes #centralgovtyojana
    #gruhalakshmi #gruhalakshmjyojane #congressguaranteescheme #congressgurantees #annabhagyayojane #annabhagya #gruhajyothi #gruhajyothiyojane #ramyajagathmysuru #gruhalakshmiamount #governmentjobs #governmentschemes #karnataka #karnatakajobs #karnatakayojane #rationcard
    #ramyajagath #dailyvlog #hometour #hometour #lifestyle

ความคิดเห็น • 327

  • @govindahm801
    @govindahm801 5 วันที่ผ่านมา +1

    ತುಂಬಾ ಧನ್ಯವಾದಗಳು ಮೇಡಂ ನೀವು ಕೊಟ್ಟಿರುವ ಇನ್ಫರ್ಮೇಷನ್ ತುಂಬಾ ಉಪಯುಕ್ತವಾಗಿರುತ್ತದೆ
    ಹಾಗೆ ಬ್ಯಾಂಕಿಗೆ ಏನೇನೋ ಡಾಕ್ಯುಮೆಂಟ್ಸ್ ಕೊಡಬೇಕಾಗುತ್ತೆ ಅದನ್ನ ಅಪ್ಡೇಟ್ ಮಾಡಿದ್ರೆ ನಾವು ರೆಡಿಯಾಗಿ ಬ್ಯಾಂಕಿಗೆ ಹೋಗಲಿಕ್ಕೆ ಸರಿಹೋಗುತ್ತೆ 🙏🙏🙏🙏

  • @realitybiteskarnataka
    @realitybiteskarnataka 8 หลายเดือนก่อน +6

    I am one of the beneficiary of this scheme, i already got 1,86,000 rupees. Thanks to Central government & Modi ji for introducing this scheme.

    • @sangeethahosur9934
      @sangeethahosur9934 8 หลายเดือนก่อน +1

      What is the procedure pls let me know

    • @realitybiteskarnataka
      @realitybiteskarnataka 8 หลายเดือนก่อน

      @@sangeethahosur9934 Right now scheme is stopped, new scheme will start soon, you need to apply through the bank where you take loan.

    • @sangeethahosur9934
      @sangeethahosur9934 8 หลายเดือนก่อน

      @@realitybiteskarnataka tq so much for the info

    • @siddusid9259
      @siddusid9259 7 หลายเดือนก่อน

      Sir ನಿಮ್ಮ contact no send madi

    • @abhishekap1297
      @abhishekap1297 2 หลายเดือนก่อน +1

      ನನ್ ನಿಮ್ ಜೋತೆ ಮಾತಾಡಬೇಕು.

  • @basavarajmuddapur9964
    @basavarajmuddapur9964 8 หลายเดือนก่อน +22

    ಮೇಡಮ್ ಯಾವ ಯಾವ ಬ್ಯಾಂಕಗಳು ಇದನಾ ಕೊಡುತ್ತವೆ ಇದಕ್ಕೆ ಯಾವ ದಾಖಲೆಗಳನಾ ಕೊಡಬೇಕು ದಯವಿಟ್ಟು ತಿಳಿಸಿ 🙏

    • @sudharajendrakumar3579
      @sudharajendrakumar3579 8 หลายเดือนก่อน

      Loan thagolike ಹೋಗುವಾಗ ಬ್ಯಾಂಕ್ ನವರು ಕೊಟ್ರೆ ಒಳ್ಳೇದು ಇಲ್ಲದಿದ್ರೆ ಕಷ್ಟ

  • @VENKATESHDESHPANDEVENKATESHDES
    @VENKATESHDESHPANDEVENKATESHDES 7 หลายเดือนก่อน +1

    ನಮಸ್ತೆ ಮೇಡಂ ಇ ಒಂದು ಮಾಹಿತಿ ಕೊಟ್ಟಿರುವ ತಮಗೆ ಅಭಿನಂದನೆಗಳು ಮೇಡಂ ನನಗೆ ಹಣದ ಅವಶ್ಯಕತೆ ತುಬಾ ಇದೆ ಆದರೆ ನಾನು ಹೇಗೆ ಇ ಲೋನ ಬಗ್ಗೆ ಮಾಹಿತಿ ಗೊತ್ತಿಲ್ಲ ಮೇಡಂ ನಮಸ್ತೆ ಮೇಡಂ ನನಗೆ ತಮ್ಮ ಫೋನ ನಂಬರ ಕೊಟ್ಟರೆ ನಿಮ್ಮಿಂದ ಸಹಾಯದ ಬಗ್ಗೆ ಕೆಳಲು ಅನುಕೂಲ ವಾಗುತ್ತೆ ಮೇಡಂ ನಮಸ್ತೆ

  • @SamarthBaligidad-q5z
    @SamarthBaligidad-q5z 8 หลายเดือนก่อน +9

    ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @sheelasateesh8167
    @sheelasateesh8167 8 หลายเดือนก่อน +6

    ಉಪಯುಕ್ತ ಮಾಹಿತಿ ಧನ್ಯವಾದಗಳು ❤❤❤

  • @srinivasrevankarrevankar1849
    @srinivasrevankarrevankar1849 6 หลายเดือนก่อน +9

    ಬ್ಯಾಂಕ್ ನಲ್ಲಿ ಕೇಳಿದರೆ ಈ ಯೋಜನೆ ಮುಗೀತು ಈಗಿಲ್ಲ ಅಂತಾರೆ

  • @girisham4598
    @girisham4598 8 หลายเดือนก่อน +2

    Good information ಧನ್ಯವಾದಗಳು ಅಕ್ಕ🙏🙏

  • @bharath1157
    @bharath1157 8 หลายเดือนก่อน +4

    Government Awas Yojana I am explain madam:
    Amount :600000
    Interest :9%
    Period :200
    Now totally
    Monthly EMI :5398
    Total Interest: 6,95,605
    Total amount:12,95,605 friends this government plan super

    • @arunkumarag8112
      @arunkumarag8112 7 หลายเดือนก่อน

      Sir contact number please

    • @srjjdv9998
      @srjjdv9998 4 หลายเดือนก่อน

      Yearly interest rate adhu monthly alla

  • @vanamala4751
    @vanamala4751 8 หลายเดือนก่อน +2

    ಉಪಯುಕ್ತ ಮಾಹಿತಿ. ಧನ್ಯವಾದಗಳು.

  • @NaveenKumar-sf6vq
    @NaveenKumar-sf6vq 4 วันที่ผ่านมา

    🙏🙏🙏🙏

  • @csmurthy7698
    @csmurthy7698 8 หลายเดือนก่อน +1

    Very good job for awareness of central schemes...

  • @vidyags8443
    @vidyags8443 8 หลายเดือนก่อน +4

    Madam namge idea irllilla, navu 3 months back mane Katti mugsidivi. Ega apply madbohuda

  • @prathibhakumari9302
    @prathibhakumari9302 8 หลายเดือนก่อน +5

    ಮೇಡಂ ನಿಮಗೆ ಈಗ ಹಾಕಿರೋ ಡ್ರೆಸ್ ಬದಲು ಚೂಡಿ ಸೂಪರ್ ಕಾಣಿಸುತ್ತೆ ಅನ್ನಿಸುತ್ತೆ

    • @sangitalf
      @sangitalf 8 หลายเดือนก่อน

      ಹೌದು

  • @soummyashreebellamkonda90
    @soummyashreebellamkonda90 8 หลายเดือนก่อน +2

    Good information madum tq
    Govt emloyees ge e scheme applicable agutta mam
    ಹಾಗೇನೇ ಮನೆ ಕಟ್ಟೋದಕ್ಕೆ ಏನಿಲ್ಲ ಅಂದ್ರು 35 ರಿಂದ 40 ಲಕ್ಷ ಬೇಕಾಗುತ್ತೆ ಅಷ್ಟು ಅಮೌಂಟ್ ಎ ಸ್ಕೀಮ್ ಅಲ್ಲಿ ಪಡೆಯಬಹುದಾ ಹೇಳಿ mam

    • @Arun_gowda123
      @Arun_gowda123 8 หลายเดือนก่อน

      ಇಲ್ಲಿ ಬಡವರಿಗೆ ಸುಮಾರಾಗಿ ಒಂದು ಗೂಡು ಕಟ್ಕೊಳ್ಳಿ ಅಂಥ ಮೋದಿಜೀ ಸರ್ಕಾರ ಯೋಜನೆ ತಂದಿರುವುದು ಬ್ರದರ್.ಅರಮನೆ ಕತ್ಕೊಳ್ಳಿ ಅಂತಲ್ಲ. 5.6 ಲಕ್ಷಕ್ಕೆ ಮನೆ ಕಟ್ಕೊಲ್ಲಬಹುದು.

  • @nethravathis2315
    @nethravathis2315 13 วันที่ผ่านมา

    Akka nang tumba kelsad avashyakate ede dayavitu help madi kai mugitini🙏🏻🙏🏻🙏🏻

  • @hemanthkumarnamo1677
    @hemanthkumarnamo1677 8 หลายเดือนก่อน

    Very good information, thank you very much madam

  • @raghu8865
    @raghu8865 8 หลายเดือนก่อน +1

    mam SBI alli hogi kelidre - site A khata erabekanthe, B katha ge kodalla anthare, namdu B katha ede, enu madodu, yaav reeti online apply madodu mam

  • @Kingyoutube666
    @Kingyoutube666 8 หลายเดือนก่อน +1

    ಅಕ್ಕಾ ದಾಖಲೆಗಳು ಏನೇನು ಬೇಕು...... ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಸಿ ಕೊಡಿ........ ಬಡವರಿಗೆ ಉಪಯೋಗ ಆಗುತ್ತೆ 🤗

    • @babugoudabinjalabhavi3547
      @babugoudabinjalabhavi3547 8 หลายเดือนก่อน

      ಎಲ್ಲಾ ಮಾಹಿತಿ ಇದರಲ್ಲೇ ಇದೆ ಮೊದಲು ಸಂಪೂರ್ಣ ಕೇಳಿ

  • @malatheshr2140
    @malatheshr2140 8 หลายเดือนก่อน

    Madam already applied maadiruvarige ಇನ್ನೂ ಸಬ್ಸಿಡಿ ಬಂದಿಲ್ಲ ಅದನ ಹೇಗೆ ಮಾಡೋದು

  • @sureshkumarv5497
    @sureshkumarv5497 8 หลายเดือนก่อน

    Gdafternoon madam, good and useful videos
    Pls tell about Nifty index investment bond

  • @Ashwini179
    @Ashwini179 8 หลายเดือนก่อน +3

    Sis ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು🙏

  • @ARUNKUMAR-eu5wd
    @ARUNKUMAR-eu5wd 8 หลายเดือนก่อน

    ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ ಇನ್ನು ಹೆಚ್ಚಿನ ವಿವರಕ್ಕೆ ನಿಮ್ಮ ಖಾತೆ ಇರುವ ಬ್ಯಾಂಕ್ನಲ್ಲಿ ವಿಚಾರಿಸಿ ಉತ್ತಮವಾದ ಯೋಜನೆ.

  • @shriharshah.s.4516
    @shriharshah.s.4516 8 หลายเดือนก่อน

    You are doing really good work, its helping many people, many benifits will not reach the neady because of lack of information, wish you good luck, best wishes 👍

  • @bksaraswathi7322
    @bksaraswathi7322 8 หลายเดือนก่อน

    ❤ Good morning mam thank you for sharing

  • @deepthink9769
    @deepthink9769 หลายเดือนก่อน

    Madam namge doubt ide navu hale manege loan siguttha? And doc en requirements ide

  • @kahaanscreation
    @kahaanscreation 8 หลายเดือนก่อน +3

    Yava yava bankgalu e loan kodthave.yava daakalegalu beku..mane riperige loan sikthada

    • @realitybiteskarnataka
      @realitybiteskarnataka 8 หลายเดือนก่อน

      You can get from all nationalised banks & commercial banks

  • @Geographyareas
    @Geographyareas 8 หลายเดือนก่อน

    ಯಾವ ಯಾವ ಬ್ಯಾಂಕಲ್ಲಿ ಅಪ್ಲೈ ಮಾಡಬಹುದು ಪ್ಲೀಸ್ ತಿಳಿಸಿ ಮೇಡಂ

  • @NaveenKumar-tq3ft
    @NaveenKumar-tq3ft 8 หลายเดือนก่อน

    Bank ನಲ್ಲಿ apply ಮಾಡ್ಕೊಂದ್ರೆ ನೆಪ ಹೇಳ್ತಾ ರೆ. Banglore one ನಲ್ಲಿ ಎಲ್ಲಾ ಸೌಲಭ್ಯಗಳನ್ನು ಸಿಕ್ಕರೆ ಉತ್ತಮ.

  • @madhuchandra2026
    @madhuchandra2026 8 หลายเดือนก่อน

    ಧಾಖಲೆ ಮತ್ತು ವೆಬ್ ಸೈಟ್ ಯಾವುದು ಯಾವ ರೀತಿ ಅಪ್ಲೈ ಮಾಡಬೇಕು

  • @kevinalbert190
    @kevinalbert190 8 หลายเดือนก่อน +1

    Thanks 🎉

  • @mallayyaganachari3716
    @mallayyaganachari3716 8 หลายเดือนก่อน +3

    ಏನೇನ್ ಡಾಕ್ಯುಮೆಂಟ್ಸ್ ಕೊಡಬೇಕು ಹೇಳಿ ಮೇಡಂ

  • @rajuraj2219
    @rajuraj2219 8 หลายเดือนก่อน

    ಮೇಡಂ ಈ ಸ್ಕೀಮ್ ಬಿಬಿಎಂಪಿ ಲಿಮಿಟ್ಸ್ ಬರುತ್ತಾ ಇಲ್ಲ ಪಂಚಾಯತಿ ಲಿಮಿಟ್ಸ್ ಅಲ್ಲಿ ಬರುತ್ತಾ. ದಯವಿಟ್ಟು ಮಾಹಿತಿ ನೀಡಿ

  • @shanthaanthonyswamy9488
    @shanthaanthonyswamy9488 8 หลายเดือนก่อน

    Mam thumba olle Mahathi needidira. Thak u so much . Nanu 2018 nali flat perches madide . 1 year admrle Hoge keldakke lichFl nali agalla antha helidru ega apply madboda Bere bankge change madkondu. Pz thilsi

  • @kanchanahallikowshika227
    @kanchanahallikowshika227 8 หลายเดือนก่อน

    ಸಿಸ್ಟರ್, ಯಾವ ಯಾವ ಬ್ಯಾಂಕ್ಗಳಲ್ಲಿ ಸಾಲ ಪಡೆಯಬಹುದು ಯಾವೆಲ್ಲ ದಾಖಲೆಗಳು ಬೇಕು ಮತ್ತು ಹೇಗೆ ಅಪ್ಲೈ ಮಾಡಬೇಕು ಯಾವಾಗ ಮಾಹಿತಿ ನೀಡಿ. ದಯಮಾಡಿ ಲಿಂಕ್ ಶೇರ್ ಮಾಡಿ

  • @Inspiration.16
    @Inspiration.16 8 หลายเดือนก่อน +64

    ಅಕ್ಕ ದಾಖಲೆಗಳು ಏನೇನು ಒದಗಿಸಬೇಕು ಎಂದು ಹೇಳಲಿಲ್ಲ...

    • @TraderInMe2024
      @TraderInMe2024 8 หลายเดือนก่อน +7

      Akka yenu helalla...😅

    • @nagarajt4631
      @nagarajt4631 8 หลายเดือนก่อน +4

      😂😂

    • @globallogs5582
      @globallogs5582 8 หลายเดือนก่อน +1

      Next Video dalli heltare

    • @globallogs5582
      @globallogs5582 8 หลายเดือนก่อน +1

      ದುಡ್ಡಿನ ಸುರಿಮಳೆ ಯಾರಿಗುಂಟು ಯಾರಿಗಿಲ್ಲ 😅

    • @drake66668
      @drake66668 8 หลายเดือนก่อน +3

      Enu hellalla nin nodidre Views barutte ade saaku

  • @RenukaRavindra-i6x
    @RenukaRavindra-i6x หลายเดือนก่อน

    Mudra Yejane bagge information kodi ma'am

  • @jadeshagouda5233
    @jadeshagouda5233 8 หลายเดือนก่อน

    Excellent explaination

  • @raghukrraghukr3745
    @raghukrraghukr3745 8 หลายเดือนก่อน

    Super vidio akka ದಾಖಲೆಗಳು ಎನ್ ಕೊಡ್ಬೇಕು ಹೇಳಿ

  • @pradeeppradee-rq5wu
    @pradeeppradee-rq5wu 8 หลายเดือนก่อน +3

    Thank you ma'am

  • @vinaykumar-iz1hj
    @vinaykumar-iz1hj 2 หลายเดือนก่อน

    Banknavru sariyagi support madtilla online nalli madodanna helikodi madam

  • @RekhaRekhamohan-e3q
    @RekhaRekhamohan-e3q 8 หลายเดือนก่อน +2

    Thank you mam ❤

  • @Renuka-l3z
    @Renuka-l3z 8 หลายเดือนก่อน

    ಒಳ್ಳೆ ಮಾಹಿತಿ ಇದೆ ಮಾಹಿತಿ ನೀಡಿದ್ದಕ್ಕೆ

  • @Youser609
    @Youser609 8 หลายเดือนก่อน +32

    ಬಡವರಿಗೆ ಸಿಗೋದಿಲ್ಲ ಮೇಡಂ

    • @realitybiteskarnataka
      @realitybiteskarnataka 8 หลายเดือนก่อน +1

      Everyone will get, i myself got the benefit.

    • @raghu8865
      @raghu8865 8 หลายเดือนก่อน +2

      ​@@realitybiteskarnataka sir ಹೇಗೆ ತಿಳಿಸಿ, ಆನ್ಲೈನ್ book madidra, or bank ಹೇಗೆ ಅಪ್ರೋಚ್ ಮಾಡಿದ್ರಿ

    • @realitybiteskarnataka
      @realitybiteskarnataka 8 หลายเดือนก่อน

      @@raghu8865 Sir, no online i applied through bank only inturn bank will forward our application to Central Nodal Agency like NHB

    • @santoshjsanthosha8717
      @santoshjsanthosha8717 5 หลายเดือนก่อน

      Sir please tell me ​@realitybiteskarnataka

    • @thinkguru....3147
      @thinkguru....3147 วันที่ผ่านมา

      ಕೂಲಿ ಕೆಲಸದವರೆಗೆ ಸಾಲ ಸಿಗುತ್ತಾ?

  • @LalithaLalithamma-k9m
    @LalithaLalithamma-k9m 8 หลายเดือนก่อน +1

    Thaku medam

  • @ssbharath6420
    @ssbharath6420 8 หลายเดือนก่อน

    Akka, e scheme govt officials ge apply aagutta....heli..

  • @rajeshpoojary2414
    @rajeshpoojary2414 8 หลายเดือนก่อน

    Nanu all ready apply madi 1 year ayithu..ennu bandilla.. please helthira

  • @nityatandel1190
    @nityatandel1190 6 หลายเดือนก่อน

    idara bagge canara bankali kelidaga, e yojane 2020 mugidide anta bank manager heltidare madum. idu start agidiya or fake? please reply.

  • @atmanandibrahimpur461
    @atmanandibrahimpur461 8 หลายเดือนก่อน

    Useful Information thank u madam 🙏🏻

  • @ShahnazNagarchi
    @ShahnazNagarchi 8 หลายเดือนก่อน +6

    Government job alli erorig e yojane agutha please hali mam

    • @karmadontleaveanyone6896
      @karmadontleaveanyone6896 8 หลายเดือนก่อน

      Gvt job idru innu beku anno nimma asey gey nannadu dodda ❤___galu

  • @MamathaMamathak-d1i
    @MamathaMamathak-d1i 8 หลายเดือนก่อน +1

    Hosa reshion card yavaga bidtare

  • @bheemasenarias9335
    @bheemasenarias9335 8 หลายเดือนก่อน

    ಇದು ಮಹಿಳೆಯರುಗೆ ಮಾತ್ರ ಬರುತ್ತಾ ,ಪುರುಷರಗೂ ಬರುತ್ತದೆ ಯಾ ತಿಳಿಸಿ ದಯವಿಟ್ಟು

  • @arn3024
    @arn3024 8 หลายเดือนก่อน

    Hi,
    Madam parents ಇದ್ರೂ ಸಂಪೂರ್ಣ ದೂರ aadaga avrige ನಾನು ನನಗೆ ಅವ್ರು ಬೇಡ ವಾದಾಗ swa iche ಇಂದ parents and me ದೂರವಾದಗ ಅನಾಥ ಎಂದು certificate hege ಪಡಿಯಬೇಕು ಇದು aagabahuda elaa documents galali ಅನಾಥ ಅಂತ agabeku...

  • @hemanthkumarnamo1677
    @hemanthkumarnamo1677 8 หลายเดือนก่อน

    What are the documents required madam, kindly inform

  • @kavithaelumalai8714
    @kavithaelumalai8714 8 หลายเดือนก่อน

    Mam idhu only construction mathra na illa Mane swalpa haltretion madodhukke kodthara or improvement ge kodthare thilisi

  • @poornimavasu4977
    @poornimavasu4977 4 หลายเดือนก่อน

    ದಯವಿಟ್ಟು ಸರಿಯಾಗಿ ಹೇಳಿ ಮತ್ತು ಇದು ಹೇಗೆ ತಗೊಬೇಕು ಮತ್ತು ಯಾವ ಬ್ಯಾಂಕ್ ನಲ್ಲಿ ಹೇಳಿ

  • @lavuleela9742
    @lavuleela9742 8 หลายเดือนก่อน

    Thank you madam

  • @Nagarajappa789
    @Nagarajappa789 8 หลายเดือนก่อน

    Madam navu 2019 pradhanamanthi avaj yojana madisidhivu bond saha bandhide edhu en madbeku adharavichara swalpa thilisikodi madam plz navu bangalore nalli edhivu

  • @shambuhebballi2894
    @shambuhebballi2894 8 หลายเดือนก่อน

    Arji heng hakodu enen documents beku heli madam plzzzz

  • @siddeshksiddeshk3608
    @siddeshksiddeshk3608 8 หลายเดือนก่อน +1

    This scheme is applicable only for municipal leave?

  • @geethashetty-do8lo
    @geethashetty-do8lo 8 หลายเดือนก่อน

    Mam house wife nanu. Maneli mobile li job mado work edre heli mam .tumba help agutte .BA agide mam

  • @shivaprasadrai8113
    @shivaprasadrai8113 4 หลายเดือนก่อน

    Yearly income full family total income a medam

  • @sowmyapk7661
    @sowmyapk7661 8 หลายเดือนก่อน

    17 th feb we asked canara bank but they told no any this type scheme. And we asked in 5 cyber center also. Pls help immediately we want your reply and help

  • @gkganuskitchen
    @gkganuskitchen 8 หลายเดือนก่อน +1

    Pls online nale income and caste certificate hege apply maduhudu antha heli pls , apply madoke kelugare 1500rs kelithedare

    • @realitybiteskarnataka
      @realitybiteskarnataka 8 หลายเดือนก่อน

      Easy to apply but unlikely to get certificate as officials reject online applications sighting one or the other reason.

  • @nageshc1803
    @nageshc1803 8 หลายเดือนก่อน +4

    Madem new ration card timeing open agodu yavaga information heli

    • @nageshc1803
      @nageshc1803 8 หลายเดือนก่อน

      Madem New ration card bagge Ondu video upload madudre use agutthe

  • @HusensabaIlkal
    @HusensabaIlkal 8 หลายเดือนก่อน +3

    Village nalli eroru e yojane upayoga padibhahuda medam

    • @realitybiteskarnataka
      @realitybiteskarnataka 8 หลายเดือนก่อน +1

      You have separate scheme for rural called PMAY (G) Gramin

  • @bhimashankar7452
    @bhimashankar7452 6 หลายเดือนก่อน

    Govt job inroru scheme apply aagutta

  • @mamathas6258
    @mamathas6258 8 หลายเดือนก่อน

    20 years before loan clear madbahuda mam

  • @BhargaviGR-v3q
    @BhargaviGR-v3q 8 หลายเดือนก่อน

    Can you please upload or give details of jobs which would helpfully for students

  • @ARSCHANNELS-zw1te
    @ARSCHANNELS-zw1te 8 หลายเดือนก่อน +1

    Hege apply madodu antha thilisi mam...

  • @nandithasaikm
    @nandithasaikm 2 หลายเดือนก่อน

    Good afternoon mam
    I am willing to start a business
    Open a provision shop. But not have money to invest
    Looking for loan
    Which are the banks or organisation can help me
    Please let me know

  • @kalyanits7182
    @kalyanits7182 6 หลายเดือนก่อน

    ಅಕ್ಕ ದಾಖಲೆಗಳ ಬಗ್ಗೆ ತಿಳಿಸಿ ದಯವಿಟ್ಟು😢

  • @supreethjusticeformadhukum8852
    @supreethjusticeformadhukum8852 8 หลายเดือนก่อน

    ಉಪಯುಕ್ತ ಮಾಹಿತಿ🎉

  • @gopih2793
    @gopih2793 8 หลายเดือนก่อน

    Madam we have taken loan in jan 22 for house at that they said awaz yojana has stopped can get this know please let me know

  • @extratasty36942
    @extratasty36942 8 หลายเดือนก่อน +1

    Medam nanu maddur Alli edheve nanage ondhu kelasa edare yelli plz help madi

  • @mallikarjunadi4689
    @mallikarjunadi4689 5 หลายเดือนก่อน +3

    Applied 2 years back, not yet trcieved anything

    • @hemacimmadi3564
      @hemacimmadi3564 5 หลายเดือนก่อน

      yes sir bank not doing proper process

  • @rameshn-zs3yg
    @rameshn-zs3yg 8 หลายเดือนก่อน

    Please tel me what are documents required

  • @malleshns6224
    @malleshns6224 หลายเดือนก่อน +1

    ಯಾವ ಬ್ಯಾಂಕ್ ನಲ್ಲಿ ಸರ್ಕ್ಯುಲರ್ ಇಲ್ಲ ಅಂತಾರೆ

  • @Shaluchandu..
    @Shaluchandu.. 8 หลายเดือนก่อน

    Good evening mam....namge e yojane enda 2 bhk house hagide ...but evaga adakke 2 lack amount katbeku ..nannatra astu amount ella ....navu e jojane yalli loan ge apply madbouda tilisi

  • @priyan7745
    @priyan7745 8 หลายเดือนก่อน

    Good evening mam 🙏

  • @ಶ್ರುತಿಕುಂಬಾರ
    @ಶ್ರುತಿಕುಂಬಾರ 4 หลายเดือนก่อน

    Govt job ಅಲ್ಲಿ irorige ee yojane sigatta madam salary kadime ide

  • @lilycutie241
    @lilycutie241 8 หลายเดือนก่อน +1

    madam navu manekattbeku ankondidvi yav bank alli vicharisbeku heli

  • @Nijanandmaladinni
    @Nijanandmaladinni 8 หลายเดือนก่อน

    Supar 🙏

  • @shamalask
    @shamalask 8 หลายเดือนก่อน

    Hi September alli bank loan joint account nalli Mane madidvrunu apply madabahuda please tilsi

  • @girijagirija4244
    @girijagirija4244 8 หลายเดือนก่อน

    E video bagge innu solpa mahithini kodi

  • @publicrecords1953
    @publicrecords1953 7 หลายเดือนก่อน

    Panchayat limit

  • @HusensabaIlkal
    @HusensabaIlkal 8 หลายเดือนก่อน

    Arji yavag start agutte medam ji

  • @erayyasavadatti9857
    @erayyasavadatti9857 8 หลายเดือนก่อน

    Is it available retired employees

  • @prakashgp8877
    @prakashgp8877 8 หลายเดือนก่อน

    Plz I will complete the loan with 5 years applicable this yojana or 20year's period only tell me sister.

  • @basavaraju3480
    @basavaraju3480 8 หลายเดือนก่อน

    ಗ್ರಾಮೀಣ ಪ್ರದೇಶದ ವರು ಈ ಯೋಜನೆಯ ಲಾಭ ಪಡೆಯ ಬಹದೆ ತಿಳಿಸಿ

  • @KotreshBenalli
    @KotreshBenalli 8 หลายเดือนก่อน +2

    Akka.idanna.yava.bankalla.kodater.helai

    • @kusumaappu8323
      @kusumaappu8323 8 หลายเดือนก่อน

      National Bank lli

  • @ashokdanlore5756
    @ashokdanlore5756 2 หลายเดือนก่อน

    6 ಲಕ್ಷಕ್ಕೆ ತಿಂಗಳಿಗೆ ಎಷ್ಟು ಇಂಟರೆಸ್ಟ್ ಕಟ್ಟಬೇಕು ಮೇಡಂ

  • @NaveenKumar-sf6vq
    @NaveenKumar-sf6vq 4 วันที่ผ่านมา +1

    Ram Navin Kumar Gemini jab nind I am Rohtak road mahiti Navin Kumar judva film

  • @anithaanu77
    @anithaanu77 8 หลายเดือนก่อน +3

    Devaru Vara kotru poojari kodala mam

    • @realitybiteskarnataka
      @realitybiteskarnataka 8 หลายเดือนก่อน

      This is your mis- conception mam. I am one of the beneficiary of this scheme, i already got 1,86,000 rupees. Thanks to Central government & Modi ji for introducing this scheme.

    • @arunkumarag8112
      @arunkumarag8112 7 หลายเดือนก่อน

      ​@@realitybiteskarnatakacontact number please

  • @HusensabaIlkal
    @HusensabaIlkal 8 หลายเดือนก่อน +2

    Arji yavag start agutte medam

  • @somalingappa-os1ur
    @somalingappa-os1ur 8 หลายเดือนก่อน

    ಸೂಪರ್

  • @pushpahpushpa4951
    @pushpahpushpa4951 8 หลายเดือนก่อน +2

    Akka nam tande gov retairment teacher avrge ee facilitiya use agata

  • @malathinagesh1299
    @malathinagesh1299 8 หลายเดือนก่อน

    Thank mom edra bage sariyage detail Kodi yava bank kela beku

  • @jagadisheshwar2404
    @jagadisheshwar2404 หลายเดือนก่อน

    Only ladies are eligible for this ?

  • @AvinayaDhanvi-52218
    @AvinayaDhanvi-52218 7 หลายเดือนก่อน

    Akka yar yarig sigutthe heli nav thumba kastadali edave