ಬೆರಳನ್ನು ಈ ರೀತಿ ಮಡಚಿ ಈ ಒಂದು ಮಂತ್ರ ಹೇಳಿ | ಸಾಕು ಅನ್ನೋಷ್ಟು ಹಣ ಬರುತ್ತೆ | LIVE | mudra to attract money

แชร์
ฝัง
  • เผยแพร่เมื่อ 11 ก.ค. 2023
  • #live #livestream #astrology
    ವೀಕ್ಷಕರೆ,
    ನೀವು ಜೀವನದಲ್ಲಿ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದಿರಾ? ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ತ ಇಲ್ವ? ಸಾಲದ ಸುಳಿಯಲ್ಲಿ ಸಿಲುಕಿದ್ದೀರ? ಜೀವನ ನಡೆಸೋದೆ ಕಷ್ಟ ಅನ್ನಿಸಿದೆಯಾ? ಜೀವನದಲ್ಲಿ ಯಾವ ಮಾರ್ಗಗಳೂ ಕಾಣ್ತ ಇಲ್ವ? ಚಿಂತೆ ಬೇಡ.. ಈ ವಿಡಿಯೋದಲ್ಲಿ ತೋರಿಸಿದಂತೆ ಬೆರಳುಗಳನ್ನು ಮಡಚಿ ಈ ಒಂದು ಮಂತ್ರ ಹೇಳಿ ಚಿಕ್ಕ ಕೆಲಸ ಮಾಡಿ ನೋಡಿ.. ನಿಮ್ಮ ಜೀವನವೇ ಬದಲಾಗುತ್ತದೆ.. ಜೀನವದಲ್ಲಿ ಯಶಸ್ಸು ಮತ್ತು ಗೆಲುವು ನಿಮ್ಮದೇ
    ದಯಮಾಡಿ ವೀಕ್ಷಕರಲ್ಲಿ ವಿನಂತಿ : ಪೂರ್ತಿ ವಿಡಿಯೋ ನೋಡಿ.. ದಯಮಾಡಿ ಸ್ಕಿಪ್ ಮಾಡಬೇಡಿ.. ಸ್ಕಿಪ್ ಮಾಡಿದರೆ ನಿಮ್ಮಲ್ಲಿ ಪ್ರಶ್ನೆಗಳು ಉದ್ಭವ ಆಗಗುತ್ತವೆ.. ಪರಿಹಾರ , ಉತ್ತರ ಎಲ್ಲಾ ವಿಡಿಯೋದಲ್ಲೇ ಹೇಳಿರುತ್ತೇವೆ. ಆದರೆ ನೀವು ವಿಡಿಯೋ ಸ್ಕಿಪ್ ಮಾಡಿ ನೋಡೋದರಿಂದ ಪರಿಹಾರ ಕ್ರಮಗಳು ನಿಮಗೆ ಸರಿಯಾಗಿ ಅರ್ಥ ಆಗೋದಿಲ್ಲ. ಹಾಗಾಗಿ ದಯಮಾಡಿ ವಿಡಿಯೋ ಪೂರ್ತಿ ನೋಡಿ ಸ್ಕಿಪ್ ಮಾಡದೆ ನೋಡಿ..
    Mantra : Om mani padame hum
    In this video we have discussed about the secret mudra to attract Lakshmi and overcome from all problems of life
    You shall over come from finance problems loan problems with the help of law of attraction and positive affirmations
    If you perform simple 2 anushtana as told in this video then you will see amazing financial growth career growth business growth education family and awesome growth in personal life as per astrology
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.
    • ಈ ಸ್ತೋತ್ರ ಕೇಳಿದರೆ ಜೀವನ...
    #dharmachakramudra
    #mudras
    #mudrahandposition
    #money
    #rich
    #spiritual
    #spiritualhealer
    #affirmations
    #positiveaffirmations
    #lakshmi
    #vastutips
    #kannadaastrologytips
    #astrologykannada
    #krishna
    #vishnu
    #loan
    #laxmi
    #rich
    #wealth
    #depression
    #anxiety
    #overcomefear
    #overcomeangry
    #success
    sudhindra Deshpande
    jeeth media network
    Join this channel to get access to perks: / @jeethmedia For More Updates: Subscribe us @ ttps:// / jeethmedianetworkbanga...
    Disclaimer
    The information and data contained on Jeeth Media Network TH-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network TH-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • บันเทิง

ความคิดเห็น • 1.8K

  • @susheelabhat6242
    @susheelabhat6242 ปีที่แล้ว +11

    ಮುದ್ರೆಯಿಂದ ಪರಿಹಾರವನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರೂಜಿ

  • @ParmeshH-lm6ju
    @ParmeshH-lm6ju 4 หลายเดือนก่อน +16

    ಓಂ ನಮೋ ಭಗವತೇ ವಾಸುದೇವಾಯ ನಮಃ

  • @user-ty7ex6mq2r
    @user-ty7ex6mq2r 4 หลายเดือนก่อน +9

    ನೀವು ಹೇಳುವ ಈ ರೆಮಿಡಿ ಸಮಸ್ಯೆಗಳು ಎಲ್ಲವೂ ನನಗೂ ನನಗೂ ಇದೇ ಗುರುಗಳೇ ನಾನು ಇದನ್ನು ಮಾಡುತ್ತೇನೆ ನನಗೆ ಆಶೀರ್ವಾದ ಮಾಡಿ ಗುರುಗಳೇ....

  • @vivekpc1049
    @vivekpc1049 ปีที่แล้ว +5

    ಧರ್ಮ ಚಕ್ರ ಮುದ್ದಿಯನ್ನು ತೋರಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು

  • @AnupamaSriranganath45678
    @AnupamaSriranganath45678 8 หลายเดือนก่อน +3

    ಲಕ್ಷ್ಮಿ ಸಮೇತ ಶ್ರೀಮನ್ನಾರಾಯಣ ಚರಣ ಕಮಲಕ್ಕೆ ನಮೋ ನಮಃ
    ತಾಯಿ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮನೆಗೆ ಬಂದು ನೆಲಸಮ
    ಹಣಕಾಸು ಸಮೃದ್ಧಿಯನ್ನು ತಾರಮ್ಮ 🌹🌸🪔🙏🪔🌸🌹
    ಲಕ್ಷ್ಮಿ ನಾರಾಯಣನ ಕರುಣೆ ನಮ್ಮ ಮೇಲೆ ಸದಾ ಇದೆ ಎಂದು ನಮಗೆ ಖಚಿತವಾಗಿ ಅನುಭವವಾಗಿದೆ❤
    ಧನ್ಯವಾದಗಳು ಅಮ್ಮ ಮಹಾಲಕ್ಷ್ಮಿ ಹಾಗು ಶ್ರೀಮಾನ್ ನಾರಾಯಣ 🌹🌸 🪔🙏🪔🌸🌹

  • @padmasomupadhu8584
    @padmasomupadhu8584 2 หลายเดือนก่อน +3

    Thank you so much gurugale

  • @Sunitha-bf2wz
    @Sunitha-bf2wz 29 วันที่ผ่านมา +2

    ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲಸಮ ಎಲ್ಲರಿಗೂ ಒಳ್ಳೆಯದಾಗಲಿ

  • @nagarajkambali5464
    @nagarajkambali5464 2 หลายเดือนก่อน +2

    ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಿ ಕಾಪಾಡಿರಿ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಿ ಕಾಪಾಡಿರಿ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಿ ಕಾಪಾಡಿರಿ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಿ ಕಾಪಾಡಿರಿ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಿ ಕಾಪಾಡಿರಿ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಿ ಕಾಪಾಡಿರಿ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಿ ಕಾಪಾಡಿರಿ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಿ ಕಾಪಾಡಿರಿ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಿ ಕಾಪಾಡಿರಿ ಪ್ರನಾಮಗಳು

  • @siddumathapati2209
    @siddumathapati2209 5 หลายเดือนก่อน +6

    ಅಮ್ಮ ಮಹಾಲಕ್ಷ್ಮಿ. ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನಗೆ ಬನ್ನಿ 🙏🏻🙏🏻

  • @gkcreaction6807
    @gkcreaction6807 5 หลายเดือนก่อน +4

    ಗುರೂಜಿ ಅದ್ಭುತವಾದ remidy ಗುರೂಜಿ ನಮಗೆ ಇಷ್ಟ ಆಯ್ತು ಗುರೂಜಿ ನಾವು ಪ್ರಯೋಗ ಮಾಡುತ್ತಿವಿ ಗುರೂಜಿ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಗುರೂಜಿ 🙏🙏🙏🙏

  • @durgappagrodakardurgappagr2933
    @durgappagrodakardurgappagr2933 5 หลายเดือนก่อน +5

    ಗುರುಗಳೇ ನಿಮಗೆ ನಮ್ಮ ನಮಸ್ಕಾರ ತುಂಬಾ ಒಳ್ಳೆಯ ವಿಚಾರವನ್ನು ತಿಳಿಸಿದ್ದಾರೆ ಗುರುಗಳೇ ಜನರಿಗೆ ಈ ವಿಷಯ ಅನುಕೂಲವಾಗುತ್ತದೆ ಗುರುಗಳೇ ಧನ್ಯವಾದಗಳು ಜೈ ಶ್ರೀ ಗಣೇಶ 🙏🙏🙏🙏🙏🙏🙏

  • @akashdhoni3578
    @akashdhoni3578 5 หลายเดือนก่อน +5

    ಓಂ ನಮೋ ಭಗವತೆ ವಾಸು ದೇವಾಯ ನಮಃ ✨🙏🏻❤️💞❤️🙏🏻✨

  • @vimalakr9163
    @vimalakr9163 ปีที่แล้ว +6

    ಮನಿ ಪದ ಮೇ ಹಂ ಮಂತ್ರ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ

  • @PrakashD-lv1io
    @PrakashD-lv1io 5 หลายเดือนก่อน +5

    ❤🙏❤ ತುಂಬು ಹೃದಯದ ಧನ್ಯವಾದಗಳು ಗುರುಗಳೇ

  • @devakidevadiga9739
    @devakidevadiga9739 10 หลายเดือนก่อน +9

    ಓಂ ನಮೋ ಭಗವತಿ ವಾಸುದೀವಾಯ ನಮಹ ತುಂಬು ಮನದಿಂದ ವಂದನೆಗಳು ಗುರೂಜಿ,🌹👏

  • @JB-be7hj
    @JB-be7hj 5 หลายเดือนก่อน +3

    Namaskara gurugale 🙏thank you so much. Really useful vedios want see more vedios like this 🙏 sri Mahalakshmyai namah🙏

  • @shivaiigaiah7600
    @shivaiigaiah7600 5 หลายเดือนก่อน +3

    ಓಂ ನಮೋ ಭಾರತಿ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದ ಸ್ಥಿರವಾಗಿದೆ ಗುರುಗಳೇ ಈ 🙏🙏🙏🙏🙏 ಮಾಹಿತಿಗಾಗಿ ಧನ್ಯವಾದಗಳು

  • @vishalapsvishala2581
    @vishalapsvishala2581 ปีที่แล้ว +8

    Thank you so much guruji for suggesting simple methods for improvements in our life

  • @VannammaLingappa
    @VannammaLingappa หลายเดือนก่อน +1

    ಅಮ್ಮ ಮಹಾಲಕ್ಷ್ಮಿ ಶ್ರಿ ಮನ್ ನಾರಾಯಣರ ಸಮೆತ ನಮ್ಮ ಮನೆಯ ಬಂದು ಸ್ಥಿರವಾಗಿ ನೆಲೆ‌ಸಮ್ಮವಂದನೆಗಳೂಂದಿಗೆ

  • @LakshmiLakshmi-ki2hy
    @LakshmiLakshmi-ki2hy 6 หลายเดือนก่อน +6

    ಓಂ ನಮೋ ಭಗವತೇ ವಾಸುದೇವಾಯ ನಮಃ ಜೈ ಶ್ರೀ ಕೃಷ್ಣ

  • @user-ni3bu2fd6s
    @user-ni3bu2fd6s 5 หลายเดือนก่อน +3

    ತುಂಬಾ ಒಳ್ಳೆ ರಿಮಿಡಿ ಕೊಟ್ಟಿದ್ದಕ್ಕೆ ಅನಂತ ಅನಂತ ಧನ್ಯವಾದಗಳು ಗುರುಗಳೇ 🙏🙏🙏

  • @GeethaSGollar
    @GeethaSGollar ปีที่แล้ว +16

    ಓಂ ಭಗವತೇ ವಾಸುದೇವಾಯ ನಮಃ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ 🙏🙏🙏🙏🙏🌹🌹🌺🌺

    • @rekharekha5521
      @rekharekha5521 8 หลายเดือนก่อน +1

      🙏🙏🙏💐💐🍑🍑👌

    • @Rekha.p.Badami
      @Rekha.p.Badami 8 หลายเดือนก่อน

      ​@@rekharekha5521🙏🙏vandanegalu gurugale

    • @Kalegowda58
      @Kalegowda58 6 หลายเดือนก่อน

      TV​@@rekharekha5521

  • @laxmikaniyoor2399
    @laxmikaniyoor2399 5 หลายเดือนก่อน +2

    Om namo Bhagavathe VASU DEVAYA NAMHA. .NAMASTHE GURUGALE.🙏🙏🙏🙏🙏🙏🙏🙏🙏🙏🙏

  • @shambulingayyamarennavar6044
    @shambulingayyamarennavar6044 ปีที่แล้ว +11

    ಒಳ್ಳೆ ಒಳ್ಳೆ ಮಾಹಿತಿ ಕೊಡುತ್ತಿದ್ದೀರಿ ಗುರುಗಳೇ ನಿಮಗೆ ನಮ್ಮ ಹೃದಯಪೂರ್ವಕ ವಂದನೆಗಳು🙏🏻🙏🏻🙏🏻🙏🏻

    • @vedakulkarni5675
      @vedakulkarni5675 4 หลายเดือนก่อน

      Jai shrikrishna 🙏 🙏

  • @user-fs3kl2yx9r
    @user-fs3kl2yx9r 4 หลายเดือนก่อน +4

    ಓಂ ಭಗವತೇ ವಾಸುದೇವಾಯ ನಮಃಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

  • @yashodamuttur2663
    @yashodamuttur2663 ปีที่แล้ว +18

    ಓಂ ನಮೋ ಭಗವತಿ ವಾಸುದೇವಾಯ ನಮಃ
    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏

  • @user-ty7ex6mq2r
    @user-ty7ex6mq2r 4 หลายเดือนก่อน +2

    ಒಳ್ಳೆಯ ಮಾಹಿತಿ ಧನ್ಯವಾದಗಳು❤....

  • @KrishnappaTk-fn3ds
    @KrishnappaTk-fn3ds 8 หลายเดือนก่อน +7

    ತುಂಬಾ ಧನ್ಯವಾದಗಳು ಗುರೂಜೀ ನಿಮಿಂದ ಬಹಳ ಜನರಿಗೆ ಅನುಕೂಲವಾಗುತಿದೆ

  • @jrguggalad6889
    @jrguggalad6889 ปีที่แล้ว +6

    ಓಂ ನಮೋl ಭಗವತೇ ವಾಸದೇವ. ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ. ತಮಗೆ ಅನಂತ ಕೋಟಿ ನಮನಗಳು ಗುರೂಜಿ. 🙏🙏🙏🙏🙏

  • @pavithra.rpavithra.r2043
    @pavithra.rpavithra.r2043 4 หลายเดือนก่อน +6

    Nangu same problem gurugale nanu madthini tq so.much sir
    Om Namo guru vasudevaya namha 🙏🙏

  • @srirambksrirambk9485
    @srirambksrirambk9485 3 หลายเดือนก่อน +2

    Thankyou gurugale

  • @CrowistheG.O.A.T
    @CrowistheG.O.A.T ปีที่แล้ว +1

    Thanka Guruji, Om Namo Bhagcathe Vasudev ya namah..Savita from Mumbai

  • @acmarutielevatorescalators8357
    @acmarutielevatorescalators8357 ปีที่แล้ว +37

    🙏😭 ಓಂ ಶ್ರೀ ಗುರುದೇವ ದಯವಿಟ್ಟು ಈ ವಿಶ್ವದ ಈ ಪ್ರಪಂಚದ ಎಲ್ಲ ಜೀವಿಗಳಿಗೂ ಪ್ರಾಣಿ ಪಕ್ಷಿಗಳಿಗೂ ಎಲ್ಲಾ ಮಾನವರಿಗೂ ಸಹ ದಯವಿಟ್ಟು ನಮ್ಮೆಲ್ಲರಿಗೂ ಪಾಥೀಸಿರಿ ಶ್ರೀ ಶ್ರೀ ಗುರುದೇವ ದಯವಿಟ್ಟು 😭🙏
    ಓಂ ಶ್ರೀ ವಾಸುದೇವಾಯ ನಮಃ 🙏

    • @Jeethmedia
      @Jeethmedia  ปีที่แล้ว +2

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @RekhaThecher
      @RekhaThecher 6 หลายเดือนก่อน

      Om Lakshmi namah

    • @RekhaThecher
      @RekhaThecher 6 หลายเดือนก่อน

      ​Jai Shri Ram

    • @RekhaThecher
      @RekhaThecher 6 หลายเดือนก่อน

      Jai Shree Ram🙏

  • @criminal8886
    @criminal8886 ปีที่แล้ว +7

    ಓಂ ನಮಃ ಭಗವತಿ ವಾಸುದೇವಾಯ ನಮಃ 🙏🙏🙏 ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ಯಲ್ಲರ ಮನೆಗೆ ಬಾರಮ್ಮ ಯೆಲ್ಲರಿಗೂ ಒಳ್ಳೆದಾಗಲಿ ನಮಸ್ತೆ ಗುರೂಜಿ 🙏🙏🙏

  • @ravishnaikkm1013
    @ravishnaikkm1013 ปีที่แล้ว +1

    good advise sir, keep advising as like this in further also

  • @SumathiKrishna-um2jp
    @SumathiKrishna-um2jp 5 หลายเดือนก่อน +2

    Tumba thanks e remidi helidake namage hanada avashyakate tumba ede thank you so much gurugale

  • @balulatha7102
    @balulatha7102 ปีที่แล้ว +32

    ಜಪಿಸುವ ಮಂತ್ರವನ್ನು ಕಳಿಸಿಕೊಡಿ ಗುರುಗಳಿಗೆ ವಂದನೆ 🙏🙏🙏

    • @shaarwin28m89
      @shaarwin28m89 6 หลายเดือนก่อน

      ಓಂ ಮನಿ ಪದಮೇಹಮ್ 🙏🙏

    • @munisanjivappamunisanjivap6810
      @munisanjivappamunisanjivap6810 5 หลายเดือนก่อน

      JAI SREERAM, JAI SREERAM,JAI SREERAM,JAI SREERAM,JAISREERAM

    • @munisanjivappamunisanjivap6810
      @munisanjivappamunisanjivap6810 4 หลายเดือนก่อน

      JAI SHREE RAM, JAI SHREE RAM, JAI SHREE RAM, JAI SHREE RAM, JAI SHREE RAM.

    • @munisanjivappamunisanjivap6810
      @munisanjivappamunisanjivap6810 4 หลายเดือนก่อน

      OM NAMOBHAGAVATE VASUDEYA NAMAH, OM BHAGAVATE VASUDEVAYA NAMAH, OM NAMO VASUDEVAYA NAMA, OM NAMO VASUDEVAYA NAMAH.

    • @Savita2412Raddi
      @Savita2412Raddi 4 หลายเดือนก่อน

      Jai shree Ram, jai shree ram, jai shree Ram, jai shree Ram, jai shree Ram, jai shree Ram.

  • @MuttuGonasagi
    @MuttuGonasagi 7 หลายเดือนก่อน +3

    ನಮೋ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಆಶೀರ್ವಾದ ಮಾಡು🙏🙏🙏

  • @saraswathinayak4933
    @saraswathinayak4933 7 หลายเดือนก่อน +2

    Yes Gurugale. Om mani padme hum mantra Gurugale. Got it thank u.
    Thank u universe

  • @pinkusheela7535
    @pinkusheela7535 6 หลายเดือนก่อน +1

    Nimma Ee Upayukta Maahitigaagi Tumbu Hrudayada Dhanyavaadagalu Guru Ji. Ee Mantravannu Yesthu Baari Athava Yesthu Nimisha Japisabeku Tilisi Guru Ji🙏🙏🙏

  • @venkateshgowda4971
    @venkateshgowda4971 ปีที่แล้ว +6

    ಓಂ ನಮೋ ಭಗವತೇ ವಾಸುದೇವಾಯ ನಮ: ಸರ್ವ ಜನರನ್ನು ಸುಖವಾಗಿ ಇರುವಂತೆ ಮಾಡು ದೇವ

  • @savithrammap7673
    @savithrammap7673 ปีที่แล้ว +14

    ಧರ್ಮ ಚಕ್ರ ಮುದ್ರೆ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @venkateshs9263
      @venkateshs9263 ปีที่แล้ว

      Superb sir

  • @user-np1fj2yt5r
    @user-np1fj2yt5r ปีที่แล้ว +2

    Thank you so much sir

  • @hemak3471
    @hemak3471 หลายเดือนก่อน +1

    ಓಂ ನಮೋ ಭಗವತೇ ವಾಸದೇವಾಯ 🌹🙏 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🌹🙏

  • @anandkumarsutar5486
    @anandkumarsutar5486 11 หลายเดือนก่อน +4

    Gurgale nimminda labha aagide gurugale.nemma salhe channaggide.

  • @gowrign7556
    @gowrign7556 ปีที่แล้ว +6

    ಓಂ ನಮೋ ಭಗವತಿ ವಾಸುದೇವಯ 🙏💐 ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೆತಾ ನಮ್ಮ ಮನೆಯ ಬಾರಮ್ಮ 🙏🌹🙏

  • @sujatawalikar4656
    @sujatawalikar4656 6 หลายเดือนก่อน +1

    Thank u gurujii for your suggesting simple methods in our life.

  • @alenvictorraj6318
    @alenvictorraj6318 ปีที่แล้ว +1

    Dear Sir, this is simple mudra and simple to follow.... thanks

  • @shivakumarishivu7618
    @shivakumarishivu7618 ปีที่แล้ว +41

    ಓಂ ನಮೋ ಭಗವತೇ ವಾಸು ದೆವಯ ನಮಃ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾ ರಮ್ಮ 🙏🌹🙏🌹🙏🌹💮

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @manjunathiaragundi2198
      @manjunathiaragundi2198 ปีที่แล้ว

      🙏🙏

    • @5-minutescrafts307
      @5-minutescrafts307 ปีที่แล้ว

      ಓಂ ಭಗವತೇ ವಾಸುದೇವಾಯ ನಮಃ ಶ್ರೀ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಜ್ಯೋತಿ ನಮ್ಮ ಮನೆಗೆ ಬಂದು ನೆಲಸಮ್ಮಗುರುಗಳೇ ನೀವು ಹೇಳಿರೋ ಜೀರಿಗೆ ಉಪಾಯ ಮಾಡುವುದರಿಂದ ನನಗೆ ಎರಡೇ ಎರಡು ಅವರಲ್ಲಿ ಫಲಿತಾಂಶ ಸಿಕ್ಕಿದೆ ನಿಮಗೆ ಸಾಷ್ಟಾಂಗ ನಮಸ್ಕಾರಗಳು ಗುರೂಜಿ. ನೀವು ನಿಮ್ಮನೇಯರು ಚೆನ್ನಾಗಿರಿ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ದೇವರು🙏🙏🙏🙏🙏🙏

    • @meenakshisrinivasalu9854
      @meenakshisrinivasalu9854 ปีที่แล้ว

      🙏🏻🌹

    • @deepikavr934
      @deepikavr934 ปีที่แล้ว

      ಓಂ ನಮೋ ಭಗವತೆ ವಾಸು ದೇವಾಯ ನಮಃ ಲಕ್ಷೀ ನಾರಾಯಣ ಸಮೇತ ನಮ್ಮ ಮನೆಗೆ ಬಾ ರಮ್ಮ

  • @lakshminarayanahd6699
    @lakshminarayanahd6699 9 หลายเดือนก่อน +1

    Thank you for your guidance Guruji

  • @kamalammakamalamma3339
    @kamalammakamalamma3339 11 หลายเดือนก่อน +1

    Namaste guruji, nimna programs na regular aagi nodthivi, tumba chennagi mudibarutthidhe , namaganthu
    Thumba hanadha samasye ,saaladha badhe thumba kaadutthive, nivu sachidanand kelavu remedy galanna thappadhe maadutthiddhivi, nimma jothe maathanadi namma samasyegalannu hanchikollalu thumba hambalavidhe, nivu nammannu maathadisutthiranthu kaayutthivi gurugale, om sri kolluru mukaambikaya namaha.

  • @vijethadaas9091
    @vijethadaas9091 ปีที่แล้ว +4

    Om mani padme hum....Buddhist prayer...powerful..I was only chanting,but now can do this mudra and chant..tq for this useful information

    • @Jeethmedia
      @Jeethmedia  ปีที่แล้ว +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @n.shashank1588
      @n.shashank1588 ปีที่แล้ว +1

      Om Mani padme hum

    • @kala8016
      @kala8016 11 หลายเดือนก่อน +1

      Om mani padme hum...

  • @even_xyz
    @even_xyz ปีที่แล้ว +8

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏

    • @Jeethmedia
      @Jeethmedia  ปีที่แล้ว +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @neerajanera706
    @neerajanera706 ปีที่แล้ว +1

    Thank you so much Guruji 🙏🙏

  • @durgappanaik6172
    @durgappanaik6172 ปีที่แล้ว +1

    Super information guruji thanks guruji🙏

  • @leeladharmappa4507
    @leeladharmappa4507 ปีที่แล้ว +5

    ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ 🙏🙏🙏🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @sharathnamin1267
    @sharathnamin1267 9 หลายเดือนก่อน +3

    ಓಂ ನಮೋ ಭಗವತ್ತೆ ವಾಸುದೇವಯ ✨
    ಅಮ್ಮ ಮಹಾಲಕ್ಷ್ಮಿ ಶ್ರೀಮನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ ❤️🙏.
    ಸ್ವಾಮಿ ಕೊರಗಜ್ಜ 🙏

  • @shylajaashok9970
    @shylajaashok9970 ปีที่แล้ว +1

    ತುಂಬಾ ಇಷ್ಟವಾಯಿತು , ಧನ್ಯವಾದಗಳು .

  • @user-oq4dj7ig5y
    @user-oq4dj7ig5y 2 หลายเดือนก่อน +1

    ಓಂ ನಮೋ ಭಾಗವತೆ ವಾಸುದೇವಯಾ ನಮಃ ಅಮ್ಮ ಮಾತೇ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🙏ನಮಸ್ಕಾರ ಗುರುಗಳೇ

  • @mangalamangala1984
    @mangalamangala1984 ปีที่แล้ว +6

    Om Namo Bagavathe Vasudevaya Om Namo Narayanaya 🙏🙏🙏🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @rajinir9988
    @rajinir9988 ปีที่แล้ว +6

    ಓಂ ನಮೋ ಭಗವತಿ ವಾಸು ದೇವಾಯ ನಮಃ 🙏🙏🙏🙏🙏🌺🌺🌺

  • @savithribalaji8757
    @savithribalaji8757 ปีที่แล้ว +1

    Thanks Guruji mind relax Aage De god bless you guruji

  • @triveninarayan106
    @triveninarayan106 ปีที่แล้ว

    Thank you so much gurugale niminda jevanadalli hosa belaku mudutthaede gurugale arthika sankasta dinda balale hogiddene nimminda namma kashtagalu koneyadare jeevana periyanantha nemage runiyagi erutteve dhanyavadagalu

  • @arunaaruna4816
    @arunaaruna4816 ปีที่แล้ว +3

    Namaste guruji 🙏🙏🙏🙏🙏💐💐💐🌹🌹🌹🌹

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @KalammaNyasargi
    @KalammaNyasargi ปีที่แล้ว +24

    ಓಂ ನಮೋ ಭಗವತಿ ವಾಸುದೇವಾಯ ನಮಃ 🙏🙏ಅಮ್ಮ ಮಹಾಲಕ್ಷ್ಮಿ ಶ್ರೀಮನ್ನ ಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏ದನ್ಯವಾದಗಳು ಗುರುಗಳೇ ಒಳ್ಳೆಯ ವಿಚಾರ ತಿಳಿಸಿದಕ್ಕೆ 🙏🙏

    • @KalammaNyasargi
      @KalammaNyasargi ปีที่แล้ว +1

      ಮಂತ್ರ ಹಾಕಿ ಗುರುಗಳೇ

    • @VishwanathOorukere
      @VishwanathOorukere ปีที่แล้ว

      QQQQQpQQQQQpppppp❤​@@KalammaNyasargiQQQQQ 0:05 7

    • @shankarchotappanver4596
      @shankarchotappanver4596 ปีที่แล้ว +1

      M 1:09

    • @meenakshiputtaraju4520
      @meenakshiputtaraju4520 ปีที่แล้ว +1

      Amma mahatai lakshi narayana ya sametha nmanege bandu nelsamma Tai lakshmi

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
      ಮಂತ್ರ
      OM MANI PADAME HUM
      ಓಂ ಮನಿ ಪದಮೇಹಂ

  • @madhuam8119
    @madhuam8119 4 หลายเดือนก่อน +1

    ಓಂ ಶಿವಾಯ ನಮಃ ಓಂ ಶಿವಾಯ ನಮಃ ಓಂ ಶಿವಾಯ ನಮಃ ಓಂ ಶಿವಾಯ ನಮಃ ಓಂ ಶಿವಾಯ ನಮಃ ಓಂ ಶಿವಾಯ ನಮಃ

  • @sujannaik8264
    @sujannaik8264 11 หลายเดือนก่อน +2

    Good Remidy sir Amezing 👍🏻

  • @srinivasaiahabhay8030
    @srinivasaiahabhay8030 ปีที่แล้ว +3

    🙏🙏🙏Om Namo Lakshmi Narayanaya namah 🙏🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @anilaagadada3836
    @anilaagadada3836 ปีที่แล้ว +14

    ಓಂ ನಮೋ ಭಗವತಿ ವಾಸುದೇವಯ ನಮೋ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏

    • @shekarkumarb6632
      @shekarkumarb6632 4 หลายเดือนก่อน

      ಓಂ ನಮೋ ಭಗವತೇ ವಾಸುದೇವಾಯ ನಮಃ

  • @SunandaMV-yy6ee
    @SunandaMV-yy6ee ปีที่แล้ว

    Namaste guruji, thankyou thankyou very much. Om namo bhagavate vasudevaya namaha.

  • @jayashrikoparde4973
    @jayashrikoparde4973 3 หลายเดือนก่อน +1

    ಅಮ್ಮ ಮಹಾಲಕ್ಷ್ಮಿ ನಾರಾಯಣ ಸಹಿತ ನಮ್ಮ ಮನೆಗೆ ಬಂದು ನೆಲೆಸಿದ ನಿನಗೆ ನನ್ನ ತುಂಬ ಹೃದಯದ ಕೃತಜ್ಞತೆಗಳು 👣👣👣ಗುರುಗಳಿಗೆ ನನ್ನ ತುಂಬ ಹೃದಯದ ಕೃತಜ್ಞತೆಗಳು ವಿಶ್ವಕೇ ನನ್ನ ತುಂಬ ಹೃದಯದ ಕೋಟಿ ಕೋಟಿ ಕೋಟಿ ಕೃತಜ್ಞತೆಗಳು ❤❤❤🌍🌏🌎🙏🙏🙏

  • @SavitaBhat-vt2ou
    @SavitaBhat-vt2ou ปีที่แล้ว +5

    ಓಂ ನಮೋ ಭಗವತೇ ವಾಸುದೇವಾಯ ಅಮ್ಮಾ ಮಹಾಲಕ್ಷ್ಮೀ ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮಾ

    • @parvathicb3606
      @parvathicb3606 ปีที่แล้ว +1

      ಗುರುಗಳಿಗೆ
      ..ವ0ದನೆಗಳು..parvathy,😂❤

  • @rameshnbhattngibhattngiramesh
    @rameshnbhattngibhattngiramesh 7 หลายเดือนก่อน +2

    ಓಂ ನಮೋ ಭಗವತಿ ವಾಸುದೇವಯಾ ನಮೋ ನಮಃ

  • @user-rp5tf9xj5t
    @user-rp5tf9xj5t 7 หลายเดือนก่อน

    Thank you very much for this manthra om namo bagavate vasudevaya

  • @tulsisrinivasagowda72
    @tulsisrinivasagowda72 ปีที่แล้ว +1

    Gurujii..... You tell us so many small home remedies for us 🙏thank you so much.....
    But i sometimes get confused with so many remedies to remember and to do also...
    But till today I have tried as many remedies as possible I can do.....as it is very simple....
    Touch wood
    till today what ever I have done (remedies) and pooja has helped me in one way or the another.... I don't know how it has others..... But i request the all your subscribers not to just watch the video but to try and get your problems solved in home itself instead of doing 100 of other thing wasting big money..... Homas and poojas....
    Simple is the best way.... 😊

  • @vinushivajigowdavlogs2068
    @vinushivajigowdavlogs2068 8 หลายเดือนก่อน +5

    "Om money padameham"
    Thank you very much for this manthra.

  • @hanugowdaanu2974
    @hanugowdaanu2974 6 วันที่ผ่านมา

    Thank you so much gurugale..

  • @savitapatil233
    @savitapatil233 ปีที่แล้ว

    Tumba Thanks guruji

  • @kirtipoojari975
    @kirtipoojari975 ปีที่แล้ว +3

    🙏🙏
    Namste

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @sangeethaba9227
    @sangeethaba9227 ปีที่แล้ว +3

    O bagavate vasu devaia namaha 🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @gurammaundi713
      @gurammaundi713 3 หลายเดือนก่อน

      💞🌹🌹🌹🙏🙏🙏🙏🙏🙏🙏🌹🌹🌹🌹🌹💞👌👌👌🕉🕉🕉

  • @vaishali10manada53
    @vaishali10manada53 8 หลายเดือนก่อน

    Om koragajjaya namaha ...thank you so much guruji

  • @geethadas8872
    @geethadas8872 3 หลายเดือนก่อน

    Thanks so much sirf

  • @vanajakshik6851
    @vanajakshik6851 ปีที่แล้ว +6

    ಓಂ ನಮೋ ಭಗವತೆ ವಾಸುದೇವಾಯ ದೇವರು ನಿಮಗೆ ಒಳ್ಳೆಯದು ಮಾಡಲಿ

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @rameshad142
      @rameshad142 ปีที่แล้ว

      Hi mam

  • @shailajaanil8765
    @shailajaanil8765 ปีที่แล้ว

    Danyavadagalu gurugale olleya mahithi tilisidakage danyavadagalu

  • @user-ur8qi8ix2n
    @user-ur8qi8ix2n ปีที่แล้ว +1

    ಒಳ್ಳೆಯ ಮಾಹಿತಿ ಗುರುಗಳೇ
    ಓಂ ನಮೋ ವಾಸುದೇವಾಯ ನಮಃ🙏
    ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ಎಲ್ಲರ ಮನೆಗೆ ಬಂದು ನೆಲೆಸು ತಾಯಿ ಎಲ್ಲರಿಗೂ ಆಯಸ್ಸು ಆರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡು ತಾಯಿ🙏🙏🙏 ಎಲ್ಲರಿಗೂ ಒಳ್ಳೆಯದಾಗಲಿ 🙏 ಗುರುಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು 🙏🙏

  • @geetabalaji212
    @geetabalaji212 ปีที่แล้ว +5

    Om namo bhagavate vaasudevaaya ❤🎉🎉🎉🎉dhanyavaadagalu gurugale ❤❤

    • @Jeethmedia
      @Jeethmedia  ปีที่แล้ว +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @rameshad142
      @rameshad142 ปีที่แล้ว +1

      Hi mam

  • @lekhanadu9852
    @lekhanadu9852 ปีที่แล้ว +4

    ಓಂ ನಮೋ ಭಗವತೇ ವಾಸುದೇವಾಯ ಮಹಾಲಕ್ಷ್ಮೀ ನಮ್ಮ ಮನೆಗೆ ಬಾರಮ್ಮ ಒಳ್ಳೆಯ ಮಾಹಿತಿ ತಿಳಿದಿದ್ದಕ್ಕೆ ಹ್ರುದಯ ಪೂರ್ವಕ ಧನ್ಯವಾದಗಳು ಗುರುಗಳೇ

    • @rameshad142
      @rameshad142 ปีที่แล้ว

      Hi mam

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @susheelabhat6242
    @susheelabhat6242 ปีที่แล้ว +2

    ಧನ್ಯವಾದಗಳು ಗುರೂಜಿ ಬೆಳಿಗ್ಗೆಯಿಂದ ಮೂರು ಬಾರಿ ಅನುಸರಿಸಿದಾಗ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ ನಮನಗಳು ಗುರೂಜಿ

  • @kannadastory921
    @kannadastory921 ปีที่แล้ว +2

    ನಮಸ್ತೆ ಗುರೂಜಿ. ಆ ದೇವರು ಎಲ್ಲರಿಗೂ ಒಳ್ಳೇದು ಮಾಡ್ಲಿ 🙏🙏🙏

  • @teaching352
    @teaching352 ปีที่แล้ว +4

    ಓಂ ನಮೋ ಭಗವತಿ ವಾಸುದೇವಾ ನಮಃ ಅಮ್ಮ ಮಹಾ ಲಕ್ಷ್ಮೀ ನಾರಯಣ ಸಮೇತ ನಮ್ಮ ಮನೆಗೆ ಬಾರಮ್ಮ..🙏🙏🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @AshaRani-pc3zi
      @AshaRani-pc3zi ปีที่แล้ว

      ​@@Jeethmedia🙏🙏

  • @nethravathibani7511
    @nethravathibani7511 ปีที่แล้ว +3

    ಗುರುಗಳೇ ತುಂಬಾ ವಳೆಯ ಮುದ್ರೆ ಹೇಳಿಕೊಟ್ಟಿದಾಕೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @rameshad142
      @rameshad142 ปีที่แล้ว

      Hi mam

  • @thyagarajgundappa2768
    @thyagarajgundappa2768 11 หลายเดือนก่อน

    Thank you so much sirji

  • @Savita2412Raddi
    @Savita2412Raddi 4 หลายเดือนก่อน

    Thank you so much Guruji.

  • @slc6870
    @slc6870 ปีที่แล้ว +3

    Discription box ಅಲ್ಲಿ ಈಗ ನೀವು ಹೇಳಿದ ಮಂತ್ರ ಇಲ್ಲ🤔

    • @Jeethmedia
      @Jeethmedia  ปีที่แล้ว

      ಈಗ ಚೆನ್‌ ಮಾಡಿ ಇದೆ..
      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @slc6870
      @slc6870 ปีที่แล้ว

      Reply ಮಾಡಿದಕ್ಕೆ ಧನ್ಯವಾದಗಳು🙏🙏🙏🙏🙏

  • @shobakarabasanagoudra4675
    @shobakarabasanagoudra4675 8 หลายเดือนก่อน

    Thank you guruji namaskar

  • @premashivu6351
    @premashivu6351 ปีที่แล้ว

    Tq guruji 🙏🙏

  • @user-fy4ds7qd9c
    @user-fy4ds7qd9c 4 หลายเดือนก่อน +1

    Jai shree Ganesha

  • @girijagond2042
    @girijagond2042 ปีที่แล้ว

    Thank you gurugale

  • @kavyahiregoudra7010
    @kavyahiregoudra7010 ปีที่แล้ว +1

    ಒಳ್ಳೆಯ ವಿಚಾರಗಳನ್ನು ತಿಳಿಸಿ ಕೊಟ್ಟಿದ್ದಿರಿಗುರುಗಳೆ.ತುಂಬದನ್ಯವಾದಗಳು

  • @KumarmadivalarMadivalar
    @KumarmadivalarMadivalar 10 หลายเดือนก่อน

    Thankyousomuhguruji