Hello sir ,Iam watching ur video for the 1st time & have subscribed ur channel.Nice to see your explanation. I was watching Birlas parvai channel ,now i will watch ur channel for new updats ,keep rocking & thank you for ur simplicity.God bless
Sir good evening ತುಂಬಾ ಒಳ್ಳೆಯ ಮಾಹಿತಿ ನೀಡಿದ್ದು ನಾನೂ ಕೂಡ ಕಾರ್ ತಗೊಳುವ ಯೋಚನೆಲಿದ್ದೆ ತುಂಬ ಇಷ್ಟ ಆಯಿತು Chevrolet enjoy ಸಧ್ಯದಲ್ಲೇ ಬಂದು ನೋಡಿ ಮಾತಾಡಿ purchase ಮಾಡ್ತಿನಿ ಧನ್ಯವಾದಗಳು.ಇದು ಎಷ್ಟು ದಿನದ ತನಕ ಇರುತ್ತದೆ ದಯವಿಟ್ಟು ತಿಳಿಸಿ,ನಾನು ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಇಂದ ಬರಬೇಕು ಆ ಕಾರಣಕ್ಕಾಗಿ . ದಯವಿಟ್ಟು ತಿಳಿಸಿ ಧನ್ಯವಾದಗಳು
Good evening sir, ದಯವಿಟ್ಟು ನಿಮ್ಮ ಪ್ರಶ್ನೆಯ ಬಗ್ಗೆ ತಕ್ಷಣ ಸಾದತ್ ಅವರೊಂದಿಗೆ ಮಾತನಾಡಿ, ಬಹುಶಃ ಅವರು ನಿಮಗೆ ಈ ವಿಷಯದಲ್ಲಿ ಹೆಚ್ಚಿನ ಸ್ಪಷ್ಟತೆಯನ್ನು ನೀಡಬಹುದು. ಸಾದತ್ ಮೊಬೈಲ್ ಸಂಖ್ಯೆಯನ್ನು ಈ ವೀಡಿಯೊ ಮತ್ತು ವಿವರಣೆಯಲ್ಲಿ ಹಂಚಿಕೊಳ್ಳಲಾಗಿದೆ..
Sir, Namaskara,nicely explained. Please do a video on the maintenance costs of Honda City and Hyundai Verna cars both Petrol & Diesel variants if possible..
Good Information Sir 👌and Hyundai Verna, Skoda, I20 eddave avra catalogs nalli adra information kooda adare kodi Sir Thanks for the try to Sadath sir cars videos 🙂Keep goinG sir😊
@@RajuInfoWorld ಸರ್ 3 ಡೇಸ್ ಹಿಂದೆ ಭಾನುವಾರ ಸಾದತ್ ಸರ್ ಶೋ ರೂಂ ವಿಸಿಟ್ ಮಾಡಿದ್ದೆ ತುಂಬಾ ಖುಷಿ ಆಯ್ತು ಯಾಕಂದ್ರೆ ತುಂಬ ಚೆನ್ನಾಗಿ ಮಾತಾಡ್ಸಿದ್ರು Next month ಮತ್ತೆ ಹೋಗ್ತೇನಿ ತಗೋಳ್ಳೋಕ್ಕೆ ಸಾದತ್ ಸರ್ ಹತ್ರನೆೇ ತಗೋಬೇಕು ಅಂತ ತುಂಬ ಆಸೆ ಇದೆ ಮತ್ತೆ ಯಾರ್ ಹತ್ರನು ಹೋಗದಲೆ ಅವ್ರ ಹತ್ರನೆ ಹೋದೆ already Video ನೋಡಿದೆ ಸರ್ ಇನ್ಫಾರ್ಮ್ ಮಾಡಿದ್ಕೆ ಧನ್ನವಾದಗಳು ಸರ್ 🙂
Hi friends, both cars are sold out.
Namskaara Sir..nim explanation thumba chennagidhe, intha videos innashtu maadthiri namge nijvaaglu help aagaththe..dhanyavaadhagalu
Khanditha sir..nim elra support heege irli..Thanks for watching!
ಇನ್ಫಾರ್ ಮೇಟಿವ್,
ಒಳ್ಳೆಯ ವಿಡಿಯೋ , ಧನ್ಯವಾದಗಳು. ನಿಮ್ಮ ಹೆಸರನ್ನು ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು.
ತುಂಬಾ ಧನ್ಯವಾದಗಳು ಸರ್, ರಾಜು ಎಂದು ಕರೆಯಬಹುದು..
Hello sir ,Iam watching ur video for the 1st time & have subscribed ur channel.Nice to see your explanation. I was watching Birlas parvai channel ,now i will watch ur channel for new updats ,keep rocking & thank you for ur simplicity.God bless
Thanks and welcome sir, appreciate it..surely more on d way, Thanks for the wishes & stay Blessed!
Love from ❤️ chamarajanagara
♥️ From Bengaluru 😊
Very good information sir thank you🙏
Welcome & Thanks for watching.. keep supporting 😊
Sir good evening ತುಂಬಾ ಒಳ್ಳೆಯ ಮಾಹಿತಿ ನೀಡಿದ್ದು ನಾನೂ ಕೂಡ ಕಾರ್ ತಗೊಳುವ ಯೋಚನೆಲಿದ್ದೆ ತುಂಬ ಇಷ್ಟ ಆಯಿತು Chevrolet enjoy ಸಧ್ಯದಲ್ಲೇ ಬಂದು ನೋಡಿ ಮಾತಾಡಿ purchase ಮಾಡ್ತಿನಿ ಧನ್ಯವಾದಗಳು.ಇದು ಎಷ್ಟು ದಿನದ ತನಕ ಇರುತ್ತದೆ ದಯವಿಟ್ಟು ತಿಳಿಸಿ,ನಾನು ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಇಂದ ಬರಬೇಕು ಆ ಕಾರಣಕ್ಕಾಗಿ . ದಯವಿಟ್ಟು ತಿಳಿಸಿ ಧನ್ಯವಾದಗಳು
Good evening sir, ದಯವಿಟ್ಟು ನಿಮ್ಮ ಪ್ರಶ್ನೆಯ ಬಗ್ಗೆ ತಕ್ಷಣ ಸಾದತ್ ಅವರೊಂದಿಗೆ ಮಾತನಾಡಿ, ಬಹುಶಃ ಅವರು ನಿಮಗೆ ಈ ವಿಷಯದಲ್ಲಿ ಹೆಚ್ಚಿನ ಸ್ಪಷ್ಟತೆಯನ್ನು ನೀಡಬಹುದು.
ಸಾದತ್ ಮೊಬೈಲ್ ಸಂಖ್ಯೆಯನ್ನು ಈ ವೀಡಿಯೊ ಮತ್ತು ವಿವರಣೆಯಲ್ಲಿ ಹಂಚಿಕೊಳ್ಳಲಾಗಿದೆ..
Sir, Namaskara,nicely explained. Please do a video on the maintenance costs of Honda City and Hyundai Verna cars both Petrol & Diesel variants if possible..
Namaskara sir..thanku..sure will try as soon as possible 👍
All the best
Thanku 😊
Good Information Sir 👌and
Hyundai Verna, Skoda, I20 eddave avra catalogs nalli adra information kooda adare kodi Sir
Thanks for the try to Sadath sir cars videos 🙂Keep goinG sir😊
Thanks for watching sir, sure will try to work on that too..keep watching for more such videos:)
@@RajuInfoWorld I’m also watching your videos with first views Sir 🙂
Thanku brother 👍
Hi, a latest video inventory of sadath cars from "Moto World Kannada channel" is uploaded..kindly check if you are looking..
@@RajuInfoWorld ಸರ್ 3 ಡೇಸ್ ಹಿಂದೆ ಭಾನುವಾರ ಸಾದತ್ ಸರ್ ಶೋ ರೂಂ ವಿಸಿಟ್ ಮಾಡಿದ್ದೆ ತುಂಬಾ ಖುಷಿ ಆಯ್ತು ಯಾಕಂದ್ರೆ ತುಂಬ ಚೆನ್ನಾಗಿ ಮಾತಾಡ್ಸಿದ್ರು Next month ಮತ್ತೆ ಹೋಗ್ತೇನಿ ತಗೋಳ್ಳೋಕ್ಕೆ ಸಾದತ್ ಸರ್ ಹತ್ರನೆೇ ತಗೋಬೇಕು ಅಂತ ತುಂಬ ಆಸೆ ಇದೆ ಮತ್ತೆ ಯಾರ್ ಹತ್ರನು ಹೋಗದಲೆ ಅವ್ರ ಹತ್ರನೆ ಹೋದೆ already Video ನೋಡಿದೆ ಸರ್ ಇನ್ಫಾರ್ಮ್ ಮಾಡಿದ್ಕೆ ಧನ್ನವಾದಗಳು ಸರ್ 🙂
God job
Glad you like it, Thanks for watching & do subscribe for more such videos:)
No I show room best price Good video sir
Thanks for watching and sharing your views sir!!
I
Sir 2017 model Viz swift vxi almost equivalent to Acko car deal rate ?
sir sorry..i did not understand your query..
Good informative
Glad you like it:) keep watching my channel for more such videos:)
Hiiii sir 2nd hand cars video madii sir❤
Yea sure sir..will work on it👍
Duster bagge kudaa review maadi sir
Khanditha try maadtheeni sir! Thanks for Watching!
Nice video
Thank you keep watching for more 😊
Sir XUV500 Bagge video madi
Sure try madtheeni..Sale ga athva review tharana?
Nice review 🥰
Thank you 🤗stay connected for more such videos:)
Super sir
Thanks for watching sir!
Chevrolet enjoy gadi eddre heli
aithu thiListheeni :)
ಸರ್.... ಟಾಟಾ ನಾನೋ ಆಟೋಮ್ಯಾಟಿಕ್ ಅಥವಾ datsun ರೆಡಿ ಗೋ ಆಟೋಮ್ಯಾಟಿಕ್ ..... ಅಂಡರ್ 150000 ಲಿ ಇದ್ರೆ ವಿಡಿಯೋ ಮಾಡಿ
noted sir, aithu try madtheeni!
I like it ❤
Glad you liked it:) Thanks for watching!
What is the mileage of Datsun go plus
approximately 14-17 +/- depending on driving conditions..
Sir Hyundai eon available unta
Sadhyakilla ansuthe..but idra bagge inform madtheeni!
@@RajuInfoWorld ok sir eon bandre heli
Cost for registration change from KL to KA for rx 100
Honestly, I'm not aware about it, but will try to inquire about it and share some details anytime soon:)
Hi sir how are you
going on by gods grace.. hope u r good too
Sir Koles Bagge Thilisi
Noted! try maadthini sir!
Renault lodgy ok naa
innashtu details thilisidre chennagirodhu:)
ಸರ್ ನಿಮ್ಮ ಎಫರ್ಟ್ಸ್ ಗೆ ನನ್ನ ಸಲಾಂ 🙏
ತುಂಬಾ ಧನ್ಯವಾದಗಳು ಸರ್❤️ಇದು ನನಗೆ ಹೆಚ್ಚಿನ ವೀಡಿಯೋಗಳನ್ನು ಮಾಡಲು ಪ್ರೋತ್ಸಾಹ ನೀಡುತ್ತದೆ..
Maruthi boleno car detels
Old Baleno or new Baleno? What info you need?
Old and new sir
@@RajuInfoWorld old and new baleno 2 car detels
tell me what details you need sir?
Super sir send me your name
Thanks for watching sir, raju antha kareyabahudu!