ಆಧ್ಯಾತ್ಮಿಕ ಸಾಧಕನ ದಿನಚರಿ - ಸ್ವಾಮಿ ಜ್ಞಾನಯೋಗಾನಂದಜಿ ಅವರ ಪ್ರವಚನ Talk by Swami Jnanayoganandaji

แชร์
ฝัง
  • เผยแพร่เมื่อ 21 ต.ค. 2023
  • ಆಧ್ಯಾತ್ಮಿಕ ಸಾಧಕನ ದಿನಚರಿ - ಸ್ವಾಮಿ ಜ್ಞಾನಯೋಗಾನಂದಜಿ ಅವರ ಪ್ರವಚನ Talk by Swami Jnanayoganandaji on Daily Routine of a sadhaka
    ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 22-10-2023 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಜ್ಞಾನಯೋಗಾನಂದಜಿ (ಸಂಪಾದಕರು, ವಿವೇಕಪ್ರಭ ಮಾಸಪತ್ರಿಕೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು) ಇವರು 'ಆಧ್ಯಾತ್ಮಿಕ ಸಾಧಕನ ದಿನಚರಿ ' ಎಂಬ ವಿಷಯದ ಕುರಿತು ನೀಡಿದ ಪ್ರವಚನ.
    🙏 Welcome to the Mangaluru Ramakrishna Mission TH-cam Channel! 🌟
    Discover the path to inner peace, self-discovery, and personal growth with our enriching content dedicated to the teachings of Sri Ramakrishna, Holy Mother Sri Sarada Devi, and Swami Vivekananda. 🕉️
    Ramakrishna Math & Ramakrishna Mission at Mangalore is a branch of the worldwide organization, Ramakrishna Math and Ramakrishna Mission started by Swami Vivekananda with the motto of "service of God in man’" With this ideal, we are striving "for the good of many and for the welfare of many". Started in 1947, Ramakrishna Math, Mangalore caters to the spiritual, cultural & religious needs of the masses & Ramakrishna Mission Mangalore, started in 1951, runs a free hostel for deserving students from rural areas, a Coaching center for economically deprived children & other social welfare activities.
    🌍 Our motto: "Atmano Mokshartham Jagaddhitaya Cha" - "For one's own liberation and for the welfare of the world." 🌏
    On this channel, you'll find a treasure trove of wisdom, covering spirituality, self-growth, productivity, personality development, meditation, mindfulness, self-help, yoga, classical music, value education, self-belief, time management, bhajans, motivational talks, Swami Vivekananda quotes, willpower, and mind management. 🧘📘💪
    🔔 Don't forget to hit the subscribe button and ring the notification bell to stay updated with our uplifting and transformative content!
    Connect with us:
    🌐 Website: mangaloremath.in/
    📷 Instagram: / ramakrishnamath. .
    📘 Facebook Page: / ramakrishnam. .
    📺 TH-cam Channel: / @mangaloremath
    💬 To Join our Ashram’s WhatsApp group: chat.whatsapp.com/HGWt2raIdRo...
    Join our vibrant community as we embark on a journey of self-discovery, spiritual enlightenment, and personal growth together. Let's make the world a better place, one soul at a time. 🌟
    Support our mission: To contribute and make a donation, please visit the page here: mangaloremath.in/donate-now/
    🙏 ಮಂಗಳೂರು ರಾಮಕೃಷ್ಣ ಮಿಷನ್ ನ ಯುಟ್ಯೂಬ್ ಚಾನೆಲ್ ಗೆ ಸ್ವಾಗತ 🌟
    ಶ್ರೀ ರಾಮಕೃಷ್ಣ ಪರಮಹಂಸರು ಶ್ರೀಮಾತೆ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದರ ಭೋದನೆಗಳ ದೈವೀಕ ವಿಷಯ ವಿವರಣೆಗಳ ಮೂಲಕ ಅಂತರ್ಮನದ ಶಾಂತಿ ಅಂತರ್ಶೋಧನೆ ಮತ್ತು ಅಂತರ್ವಿಕಾಸದ ಮಾರ್ಗವನ್ನು ಹುಡುಕಿಕೊಳ್ಳಿರಿ. 🕉️
    1947ರಲ್ಲಿ ಸ್ಥಾಪಿತಗೊಂಡ ಮಂಗಳೂರು ರಾಮಕೃಷ್ಣ ಮಠ ಹಾಗೂ ಮಿಷನ್, "ಮಾನವನಲ್ಲಿ ದೇವರ ಸೇವೆ ಎಂಬ ಉಕ್ತಿಯೊಂದಿಗೆ ಸರ್ವರ ಒಳಿತಿಗಾಗಿ ಮತ್ತು ಸಕಲರ ಅಭ್ಯುದಯ ಎಂಬ ಆಶಯ ಹೊಂದಿರುವ ಈ ಸಂಸ್ಥೆ
    ಸ್ವಾಮಿ ವಿವೇಕಾನಂದರಿಂದ ಕಟ್ಟಲ್ಪಟ್ಟ ವಿಶ್ವ ವಿಖ್ಯಾತ ಬೇಲೂರು ರಾಮಕೃಷ್ಣ ಮಠ ಮತ್ತು ಮಿಷನ್ ನ ಅಂಗಸಂಸ್ಥೆಯಾಗಿದೆ.
    1947ರಲ್ಲಿಯೇ ಸ್ಥಾಪನೆಗೊಂಡ ಈ ಮಂಗಳೂರ ರಾಮಕೃಷ್ಣ ಮಠ ಬಹುಜನರ ಆಧ್ಯಾತ್ಮಿಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಅವಶ್ಯಕತೆ ಗಳನ್ನು ಪೂರೈಸುತ್ತಲಿದ್ದರೆ. 1951ರಲ್ಲಿ ಸ್ಥಾಪನೆಯಾದ ಮಿಷನ್ ಗ್ರಾಮೀಣ ಪ್ರದೇಶದ ಬಡ ಹಾಗೂ ಅವಶ್ಯಕ ಮಕ್ಕಳಿಗೆ ಬಾಲಕಾಶ್ರಮ ನಡೆಸುತ್ತಿದ್ದು, ಆಶ್ರಮದ ಸುತ್ತ ಮುತ್ತಲ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗಾಗಿ ಕಲಿಕಾ ಕೇಂದ್ರವನ್ನೂ ಮತ್ತು ಸಾಮಾಜಿಕ ಅಭ್ಯುದಯ ಕಾರ್ಯಚಟುವಟಿಕೆ ಗಳನ್ನೂ ಆಯೋಜಿಸುತ್ತಿದೆ.
    🌍 ನಮ್ಮ ಧ್ಯೇಯ - ಆತ್ಮ ಕಲ್ಯಾಣದೊಂದಿಗೆ ಜಗತ್ತಿನ ಹಿತ. 🌍
    ಈ ಚಾನೆಲ್ ನಲ್ಲಿ ತಾವು ಆಧ್ಯಾತ್ಮ, ಅಂತರ್ವಿಕಸನ, ಧ್ಯಾನ, ವ್ಯಕ್ತಿತ್ವ ನಿರ್ಮಾಣ, ಶಾಸ್ತ್ರೀಯ ಸಂಗೀತ, ಆತ್ಮವಿಕಾಸ , ಸಮಯದ ಸದುಪಯೋಗ, ವಿವೇಕ ವಾಣಿ, ಮೌಲಿಕ ಶಿಕ್ಷಣ, ಮನೋವಿಜ್ಞಾನ, ಮುಂತಾದ ಅತ್ಯುತ್ತಮ ವಿಷಯಗಳ ಜ್ಞಾನ ಭಂಢಾರವನ್ನೇ ನೋಡಬಹುದು. 🧘♂️📘💪
    🔔 ನಮ್ಮ ಹೊಚ್ಚ ಹೊಸ ಅಪ್ಡೇಟ್ಗಳಿಗಾಗಿ ಚಾನೆಲ್ ಸಬ್ ಸ್ಕ್ರೈಬ್ ಮಾಡಲು ಮತ್ತು ಸೂಚನೆಗಾಗಿ ಪಕ್ಕದ ಬೆಲ್ ಬಟನ್ ಒತ್ತಲು ಮರೆಯದಿರಿ.
    ನಮ್ಮ ಬಗ್ಗೆ ತಿಳಿಯಲು
    🌐 ಜಾಲತಾಣ - mangaloremath.in/
    📷 ಇನ್ಸ್ಟಾಗ್ರಾಮ್: / ramakrishnamathmangalore
    📘 ಫೇಸ್ಬುಕ್: / ramakrishnamathmangalore
    📺 ಯೂಟ್ಯೂಬ್ ಚಾನೆಲ್ : / @mangaloremath
    💬 ನಮ್ಮ ಆಶ್ರಮದ ವಾಟ್ಸಪ್ ಗ್ರೂಪ್ ಸೇರಲು ಈ ಲಿಂಕ್ ಬಳಸಿ : chat.whatsapp.com/HGWt2raIdRo...
    Join our vibrant community as we embark on a journey of self-discovery, spiritual enlightenment, and personal growth together. Let's make the world a better place, one soul at a time. 🌟
    ನನ್ನ ಸೇವಾ ಚಟುವಟಿಕೆಗೆ ದೇಣಿಗೆಯನ್ನು ನೀಡಲು ಈ ಲಿಂಕ್ ಅನ್ನು ಬಳಸಿರಿ : mangaloremath.in/donate-now/
    #Spirituality #SelfGrowth #Meditation #Mindfulness #SwamiVivekananda #Inspiration #RamakrishnaMission #SelfHelp #Yoga #ClassicalMusic #Motivation #InnerPeace #Wisdom #RamakrishnaMath #Mangaloremath
    #MangaluruMath #personalitydevelopment # IndicRenaissance #spirituallife #spiritualgrowth

ความคิดเห็น • 48

  • @trathnamma3100
    @trathnamma3100 3 หลายเดือนก่อน +1

    Swamiji maharaj pranam Jai Ramkrishna 🙏🌲🪷🌲🪷🌲🪷🌲🙏

  • @ramyabhumi9116
    @ramyabhumi9116 9 หลายเดือนก่อน +5

    ಪ್ರಣಾಮಗಳು ಅಪ್ಪ 🙏

  • @informationlog4795
    @informationlog4795 9 วันที่ผ่านมา

    ತುಂಬಾ ಉಪಯುಕ್ತ ಮಾಹಿತಿ ಸ್ವಾಮೀಜಿ ಧನ್ಯವಾದಗಳು..

  • @prathibananjundiah368
    @prathibananjundiah368 2 หลายเดือนก่อน

    Pranams Swami🙏🏽 very helpful talk

  • @lathabarvathaya1535
    @lathabarvathaya1535 19 วันที่ผ่านมา

    🙏🙏🙏

  • @NandaKatti-ln3un
    @NandaKatti-ln3un 8 หลายเดือนก่อน +2

    Jai Gurudeva Jai Ramakrishna 🍎🌺🙏🙏🙏

  • @trathnamma3100
    @trathnamma3100 9 หลายเดือนก่อน +2

    Swamiji maharaji very interesting swamiji pranam jai Ramakrishna 🙏🌺🍀🕉🍀🌺🙏

  • @pampapatigvm3672
    @pampapatigvm3672 8 หลายเดือนก่อน

    ತುಂಬ ಚೆನ್ನಾಗಿದೆ

  • @NagarathnaShankarappa-ix5pg
    @NagarathnaShankarappa-ix5pg 8 หลายเดือนก่อน +1

    Pranaamagalu.swamijiyavarige.

  • @umadevihoskote480
    @umadevihoskote480 9 หลายเดือนก่อน +2

    Jai sri ramakrishna swamiji.

  • @raghavendragouda343
    @raghavendragouda343 9 หลายเดือนก่อน +1

    Jai sri ram

  • @shantappabiradar6424
    @shantappabiradar6424 9 หลายเดือนก่อน +1

    🙏🙏🙏🙏🙏 Sharanu appaji 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @meenakumaric4491
    @meenakumaric4491 8 หลายเดือนก่อน +1

    🙏🙏🙏🙏🙏

  • @gangadharjunjarwad1706
    @gangadharjunjarwad1706 8 หลายเดือนก่อน

    ಮನೆಯವರ ಸಹಕಾರ
    ಇರದೇ ಇದ್ದಲ್ಲಿ ತುಂಬ
    ಕಷ್ಟ ಸಾಧ್ಯ

  • @swapankumarsarkar2722
    @swapankumarsarkar2722 9 หลายเดือนก่อน +1

    Pranam thakur pranam maa pranam Swamiji

  • @girijgadagt4859
    @girijgadagt4859 9 หลายเดือนก่อน +1

    🙏🙏

  • @subrahmanyabhatm177
    @subrahmanyabhatm177 9 หลายเดือนก่อน +1

    ಉತ್ತಮ ಪ್ರವಚನ
    ಹರೇರಾಮ

  • @shwethajc4453
    @shwethajc4453 9 หลายเดือนก่อน +1

    It is nice very helpful, thanks guruji.

  • @puttammade7539
    @puttammade7539 9 หลายเดือนก่อน +1

    ಜೈ ಶ್ರೀ ರಾಮಕೃಷ್ಣ 🙏🙏🙏🙏🌹🌹🌹🌹

  • @vittalanikeri2010
    @vittalanikeri2010 9 หลายเดือนก่อน +1

    Super.specha

  • @pushpapv804
    @pushpapv804 9 หลายเดือนก่อน +1

    🙏🏽🙏🏽🙏🏽🙏🏽🙏🏽👍🏽👍🏽👍🏽

  • @user-mg4uj3pc5v
    @user-mg4uj3pc5v 9 หลายเดือนก่อน +1

    🙏🙏🙏🙏

  • @user-pc1co4pl5k
    @user-pc1co4pl5k 9 หลายเดือนก่อน +1

    🚩🚩🚩🙏🏻🙏🏻🙏🏻

  • @laxmankunigeri6831
    @laxmankunigeri6831 9 หลายเดือนก่อน +1

    ಧನ್ಯವಾದಗಳು

  • @vatsalapoojary679
    @vatsalapoojary679 9 หลายเดือนก่อน +1

    Pranams Swamiji 🌹🌹🌹🙏🙏🙏

  • @roopakkkudugalmane3527
    @roopakkkudugalmane3527 8 หลายเดือนก่อน

    ಜೈ ಗುರುದೇವ್

  • @rajalakshmivc5843
    @rajalakshmivc5843 8 หลายเดือนก่อน

    ಧನ್ಯವಾದಗಳು
    ಸ್ವಾಮೀಜಿ

  • @jalajabhat5474
    @jalajabhat5474 8 หลายเดือนก่อน

    Poojyare ananthanantha pranamagalu .

  • @SrinivasGowda-io7oi
    @SrinivasGowda-io7oi 8 หลายเดือนก่อน

    Jay gurudev pranam

  • @veerappadevaru3574
    @veerappadevaru3574 8 หลายเดือนก่อน

    HARE KRISHNA PRABHUJI ❤

  • @vyjayanthigr406
    @vyjayanthigr406 8 หลายเดือนก่อน

    Pranamagalu Swamiji

  • @srinivaskamsanahalli9208
    @srinivaskamsanahalli9208 9 หลายเดือนก่อน +3

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @user-ep6kp4xz7s
    @user-ep6kp4xz7s 2 หลายเดือนก่อน

    ಧನ್ಯವಾದಗಳು ಅಪ್ಪಾಜಿ 🌷🌷🙏🙏

  • @suvarnahiremath1320
    @suvarnahiremath1320 8 หลายเดือนก่อน

    ಪೂಜ್ಯರಿಗೆ ಪ್ರಣಾಮಗಳು. 🙏🙏

  • @shamsundarb.k.1022
    @shamsundarb.k.1022 8 หลายเดือนก่อน

    BahaLa oLLeya vishaya matthu sahaayaka

  • @mallikavasanth1186
    @mallikavasanth1186 8 หลายเดือนก่อน +1

    🙏🙏🙏🙏🙏

  • @savithripmponolthanda7543
    @savithripmponolthanda7543 8 หลายเดือนก่อน +1

    🙏🙏🙏

  • @renukaghaniger3818
    @renukaghaniger3818 9 หลายเดือนก่อน +1

    🙏🙏

  • @ranjinirai3863
    @ranjinirai3863 9 หลายเดือนก่อน +1

    🙏🙏🙏🙏🙏

  • @NaveenKumar-tq3ft
    @NaveenKumar-tq3ft 9 หลายเดือนก่อน +1

    🙏🙏🙏🙏🙏

  • @hemamanjunath7829
    @hemamanjunath7829 9 หลายเดือนก่อน +1

    🙏🙏🙏

  • @bhimshenhulakund6624
    @bhimshenhulakund6624 9 หลายเดือนก่อน +1

    🙏🙏🙏

  • @chandrikaml6328
    @chandrikaml6328 9 หลายเดือนก่อน +1

    🙏🙏🙏

  • @kavitha2309
    @kavitha2309 8 หลายเดือนก่อน

    🙏🙏🙏

  • @nagarajappa.m.1994
    @nagarajappa.m.1994 8 หลายเดือนก่อน

    🙏