TATA AC ಡ್ರೈವರ್ Part 11 Prakash Bagali

แชร์
ฝัง
  • เผยแพร่เมื่อ 25 ต.ค. 2024

ความคิดเห็น • 458

  • @marutiarakeri4643
    @marutiarakeri4643 8 หลายเดือนก่อน +9

    ಪ್ರಕಾಶ ಅಣ್ಣ ಮೊದ್ಲು 12ಭಾಗ ಬಿಡಿ 👌👌👌ಈ ನಿಮ್ಮ್ ಕಥೆ ಸಾಲ ಮಾಡುವವರಿಗೆ ಒಂದು ಸಂದೇಶ ಆಗಿದೆ 👌👌👌❤🤝👍

  • @KalmeshHadapad-jw2mp
    @KalmeshHadapad-jw2mp 8 หลายเดือนก่อน +47

    ಇದು ನಿಜವಾಗಲೂ ಯಾರ ಸಾಲ ಮಾಡಬಾರದು ಅಂತ ಚಿಲೋ ಆಗಿದೆ ಸೂಪರ್ ಅಣ್ಣ

  • @dyamuh596
    @dyamuh596 8 หลายเดือนก่อน +34

    👌ಪ್ರಕಾಶ್ ಅಣ್ಣ
    ಮುಂದಿನ ಭಾಗ ಬಿಡು ಅಣ್ಣ
    ಹಾಗೇ
    ಗೌಡತಿ ಕಣ್ಣಿಟ್ಟ ರಾಮ ಬಿಡು ಪ್ರಕಾಶ್ ಅಣ್ಣ
    ಮತ್ತು ಒಳ್ಳೆಯ ಸಂದೇಶ ಅಣ್ಣ ❤❤
    🏵️🏵️🏵️🏵️

  • @siddugudennavar2334
    @siddugudennavar2334 8 หลายเดือนก่อน +24

    ಅಣ್ಣಾ ಹೆಂತಾ ಒಳ್ಳೆಯ ಕಥೆ ಸೃಷ್ಟಿ ಮಾಡಿರೀಪಾ, ನಿಜಕ್ಕೂ ನಿಮಗ ಎಷ್ಟ ಧನ್ಯವಾದಗಳನ್ನು ಅರ್ಪಿಸಿದರು ಕಡಮಿನೆ ಅಣ್ಣಾಜಿ

  • @hanamantappakadiwal2637
    @hanamantappakadiwal2637 8 หลายเดือนก่อน +7

    ಸೂಪರ್ ವಂಡರ್ಫುಲ್ ಅಣ್ಣ ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ನಿನ್ನ ಆಸ್ತಿ, ಮನೆ, ಗಾಡಿ ಎಲ್ಲ ಕಳಕೊಂಡಿ ನೀನು ಈ ವಿಡಿಯೋ ಮುಕಾಂತರ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಅಣ್ಣ ನಿಮಗೂ ನಿಮ್ಮ ತಂಡಕ್ಕೂ ಧನ್ಯವಾದಗಳು ಅಣ್ಣ 🌹🌹🙏🙏🌹🌹

  • @mubarkjatkar7383
    @mubarkjatkar7383 8 หลายเดือนก่อน +22

    ವಿಡಿಯೋ ಸೂಪರ್ ಎಂತ ಒಂದು ನಿಜ ಜೀವನದ ಕಣ್ಣೀರಿನ ಕಥೆ ಈ ನಿಮ್ಮ ಕಥೆ ಈಗಿನ ಸಮಾಜಕ್ಕೆ ಸಂದೇಶ ಪೂರಕವಾಗಿದೆ ಎಂದು ಹೇಳಲು ಬಯಸುತ್ತೇನೆ❤❤❤

  • @pundalikbasaragi1525
    @pundalikbasaragi1525 8 หลายเดือนก่อน +6

    Super aagi bandide story ..... Wellcome back your friend🎉🎉🎉🎉🎉 pl continu

  • @harishsonarsonar2958
    @harishsonarsonar2958 8 หลายเดือนก่อน +12

    🎉🎉🎉 ಅಭಿನಂದನೆಗಳು ಅಣ್ಣಾರ ಆದಷ್ಟು ಬೇಗನೆ 12ನೇ ಭಾಗವು ಬರಲಿ

  • @manjunathm3874
    @manjunathm3874 8 หลายเดือนก่อน +9

    Super ವಿಡಿಯೋ ಸೂಪರ್ ಇದೇ ತರ ವಿಡಿಯೋ ಬಿಡ್ತಾ ಇರೋ ಪ್ರಕಾಶ ಅಣ್ಣ ❤️😭

  • @hareeshk5716
    @hareeshk5716 8 หลายเดือนก่อน +18

    ಪ್ರಕಾಶ್ ಅಣ್ಣ ಕಥೆ ತುಂಬಾ ಚೆನ್ನಾಗಿದೆ 12ನೇ ಭಾಗ ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಿ ದಯವಿಟ್ಟು ತುಂಬಾ ಬೇಗನೆ ಬರಲಿ

  • @nandishhiremath2556
    @nandishhiremath2556 8 หลายเดือนก่อน +19

    ಬಹಳ ಮನಸ್ಸಿಗೆ ಹತ್ತುವ ನಿಜ ಜೀವನದ ಕಥೆ ಇದು😢

  • @Rupa349
    @Rupa349 8 หลายเดือนก่อน +10

    ಸೂಪರ್ ಅಣ್ಣ ತುಂಬಾ ಚನ್ನಾಗಿದೆ ಎಷ್ಟೋ ಜನರ ಜೀವನದಲ್ಲಿ ಇದೆ ಈರೀತಿ ಆಗಿದೆ ಇದು ಸತ್ಯ ಘಟನೆ ಇದೆ ಸೂಪರ್ ಸೂಪರ್ ಅಣ್ಣ

  • @alwgondchanaveer8642
    @alwgondchanaveer8642 8 หลายเดือนก่อน +9

    Higga madira hala akkati annuda tilasi helidaka tq re 👌👌

  • @Rupa349
    @Rupa349 8 หลายเดือนก่อน +8

    ಈ ವೀಡಿಯೊ ನೋಡಿದ್ರ ಎಲ್ಲಾರೂ ಕಲಿತಾರ ಗಂಡ ಹೆಂಡತಿ ಪ್ರೀತಿ ಅರ್ಥ ಆಗುತ್ತೆ ಹೆಚ್ಚಾಗುತ್ತೆ ಗಂಡ ಹೆಂಡತಿ ಅದ್ರ ಹೇಗ ಇರಬೇಕು ಅಂತಾ ಇದನ್ ನೋಡಿ ಕಲೀಬೇಕು ಸೂಪರ್ ❤

  • @narayansahe8180
    @narayansahe8180 8 หลายเดือนก่อน +7

    ಅಣ್ಣ ಸೂಪರ್ ವಿಡಿಯೋ ಅಣ್ಣ ಕನ್ನಲಿ ನೀರು ಬರುತ್ತೆ ಅಣ್ಣ

  • @sawalagayyaicpl2675
    @sawalagayyaicpl2675 8 หลายเดือนก่อน +20

    ಜೀವನಕ್ಕೆ ಒಳ್ಳೆಯ ಸಂದೇಶ .ಸುಪರ ವಿಡಿಯೋ

  • @bhoviveeresha4437
    @bhoviveeresha4437 8 หลายเดือนก่อน +20

    ಅಣ್ಣ ಚಿತ್ರ ನೋಡಿ ತುಂಬ ತುಂಬ ತುಂಬ ದುಖಃ ಆಯಿತು

    • @swamyyadhav7644
      @swamyyadhav7644 8 หลายเดือนก่อน

      Super Anna please next part Anna

  • @Shrila965
    @Shrila965 8 หลายเดือนก่อน +5

    Katkondaki kadetana itkondaki hana irutana anta tumba chennagi tilisidira super anna

  • @anandcm3515
    @anandcm3515 8 หลายเดือนก่อน +14

    ಅದ್ಭುತ ಅದ್ಭುತ ಅಣ್ಣ ನಿಮ್ಮ ಆಲೋಚನೆಗಳಿಗೆ ನಿಮ್ಮ ಗುಂಪಿಗೆ ಅಭಿನಂದನೆಗಳು ಅಣ್ಣ ❤❤

    • @anandcm3515
      @anandcm3515 8 หลายเดือนก่อน +2

      ಬೇಗ 12ನೇ ಭಾಗ ಕಳಿಸಿ ಅಣ್ಣ

  • @thilakgowda9020
    @thilakgowda9020 8 หลายเดือนก่อน +7

    ಸೂಪರ್ ವಿಡಿಯೋ ಅಣ್ಣ ❤❤

  • @ShivuS-d2c
    @ShivuS-d2c 8 หลายเดือนก่อน +7

    ಸೂಪರ್ Aanna❤ಬಾಗ ಕಲಿಸಿAcc
    ಆದಷ್ಟು ಬೇಗ 12

  • @ShrishailMelligeri
    @ShrishailMelligeri 8 หลายเดือนก่อน +11

    ಸೂಪರ್ ವಿಡಿಯೋ ನನ್ನ ಕಣ್ಣಲ್ಲಿ ನೀರು ಬರುತ್ತದೆ ಅಣ್ಣ

  • @husensabbgardimani1613
    @husensabbgardimani1613 8 หลายเดือนก่อน +5

    Anna nimm ondondu matalli kannire ide anna nagisodu sulbha aadre alisodu kasta aa shakti nimm katheyalli aiti nanaa tumba alisibittareee ❤❤❤❤❤❤❤❤❤❤❤❤

  • @NaveenKumar-tp4lv
    @NaveenKumar-tp4lv 8 หลายเดือนก่อน +12

    ಜನಗಳಿಗೆ ಒಳ್ಳೆ ವಿಷಯ ತಿಳಿಸಿದ್ರು❤❤❤❤❤❤❤❤❤

  • @karilinga9858
    @karilinga9858 8 หลายเดือนก่อน +16

    ಕಟಗೊಂಡ ಕಿ ಕಡೆತನಕ ಅನ್ನೋದಕ್ಕೆ ಇದೊಂದು ಉದಾಹರಣೆ ಪ್ರಕಾಶ್ ಬಗಲಿ ಅಣ್ಣ ಈ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು😢

  • @rajawalisindhogi3027
    @rajawalisindhogi3027 8 หลายเดือนก่อน +11

    ಆಕೂಸು, ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ 😢😢😢😢

  • @shrikanttalawarshrirakantt5504
    @shrikanttalawarshrirakantt5504 8 หลายเดือนก่อน +5

    12ನೇ ಲಗುಟ ಬರ್ಲಿ ಅಣ್ಣ ಪರಸು ಸೂಪರ್👍👍

  • @VaishaliWalikar-ve1yu
    @VaishaliWalikar-ve1yu 8 หลายเดือนก่อน +8

    ತುಂಬಾ ನೋವು ಐಯ್ತು ಅಣ್ಣಯ್ಯ ಸೂಪರ್ ಅಣ್ಣ

  • @sanjuyalagudre8222
    @sanjuyalagudre8222 8 หลายเดือนก่อน +5

    Fantastic ❤️❤️ ಅಣ್ಣಾ ಗೌಡ್ತಿ ಕಣ್ಣಿಟ ರಾಮ ಆದಷ್ಟು ಬೇಗ ಮುಂದಿನ ವಿಡಿಯೋ ಬಿಡುಗಡೆ ಮಾಡಿ ❤️❤️

  • @Pooja-ty7el325
    @Pooja-ty7el325 8 หลายเดือนก่อน +7

    chennagide nimma video ❤😢😢😢 ide anna ♥️ nijavada jagattu help madoko ಮೊದಲ ಯೋಚನೆ ಮಾಡಿ plz😢😢❤❤

  • @mahanateshkyatanavar3299
    @mahanateshkyatanavar3299 8 หลายเดือนก่อน +9

    ಹೊಸ ಹುಡುಗನ ಪಾತ್ರ ಸೂಪರ್ ಅಣ್ಣ

  • @ambreshmokashi1718
    @ambreshmokashi1718 8 หลายเดือนก่อน +7

    ಒಳ್ಳೆ ಸಂದೇಶ ಇದೆ ಸರ್ ಆದಷ್ಟು ಬೇಗ ಭಾಗ:-೧೨ ಬರಲಿ ಸರ್

  • @IrannaHalagatti-ex3vk
    @IrannaHalagatti-ex3vk 8 หลายเดือนก่อน +4

    ನಿಮಗ ನೀವೇ ಹೀರೋ ಅಣ್ಣ ಸೂಪರ್ ವಿಡಿಯೋ

  • @kiranrathod8659
    @kiranrathod8659 8 หลายเดือนก่อน +3

    ಆದಷ್ಟು ಭಾಗ 12 ಬೇಗ ಬರಲಿ ಅಣ್ಣ ❤️❤️❤️❤️

  • @RAHULRAHUL-uj8wv
    @RAHULRAHUL-uj8wv 8 หลายเดือนก่อน +1

    ತುಂಬಾ ಅರ್ಥಪೂರ್ಣವಾಗಿ ಮೂಡಿಬಂದಿದೆ ಈ ವಿಡಿಯೋ . ನಿಮ್ಮೆಲ್ಲ ಕಲಾವಿದರು ಹೀಗೆ ಮುಂದೆ ಬೆಳೆಯಲಿ ಎಂದು ಹಾರೈಸುತ್ತೇನೆ

  • @shivrajhachadad6474
    @shivrajhachadad6474 8 หลายเดือนก่อน +10

    ಆ ಪಾಪು ತುಂಬಾ ಚೆನ್ನಾಗಿದೆ❤❤❤❤❤❤❤❤

  • @shashikumar1291
    @shashikumar1291 8 หลายเดือนก่อน +4

    ಮುಂದಿನ ಭಾಗ ಬೇಗ ಬರಲಿ ಅಣ್ಣ ಸೂಪರ್ ❤️❤️

  • @laxmanmaranur9913
    @laxmanmaranur9913 8 หลายเดือนก่อน +6

    ವಿಡಿಯೋ ನೊಡಿ ಯಲಾರು ಕಲಿಲೆ ಬೆಕು ಅಣ್ಣಾ ಮುಗಿಯೂವಾಗ ಕಣ್ಣಲಿ ನಿರ ಬರಸೂತ್ತೆ ಅಣ್ಣಾ ಸೂಪರ್ 👍🚜

  • @mahesh.kmahesh.k6987
    @mahesh.kmahesh.k6987 8 หลายเดือนก่อน +4

    ❤ ಮುಂದಿನ ಭಾಗ ಯಾವಾಗ ಅಣ್ಣ

  • @BasavarajR-v4b
    @BasavarajR-v4b 8 หลายเดือนก่อน +23

    ಪ್ರಕಾಶ್ ಬಗ್ಲಿ ಸರ್ ನಿಮಗೆಷ್ಟು ಸಾರಿ ನನ್ನ ಕೃತಜ್ಞತೆ ಹೇಳಿದರು ಸಾಲದು ರಿಯಲ್ಲಿ ಹೀರೋ ನೀವೇ 🙏🏾👌🏿

  • @gvenkateshagvenkatesha7405
    @gvenkateshagvenkatesha7405 8 หลายเดือนก่อน +6

    ಅಣ್ಣ ❤❤❤❤❤❤❤❤❤❤❤ಸೂಪರ್ ಅಣ್ಣ 🙏🙏🙏🙏🙏❤️❤️❤️❤️❤️❤️❤️❤️

  • @siddugudennavar2334
    @siddugudennavar2334 8 หลายเดือนก่อน +6

    ಅಣ್ಣಾ ದಯವಿಟ್ಟು ಬೇಗನೆ ಮುಂದಿನ ಭಾಗ ಬಿಡ್ರಿ ಪ್ಲೀಸ್ 🙏

  • @arraheman3260
    @arraheman3260 8 หลายเดือนก่อน +3

    ಕಣ್ಣೀರು ಬಂತು 🙏👍👍

  • @ShivasharanaTatakeri
    @ShivasharanaTatakeri 8 หลายเดือนก่อน +4

    ಸೂಪರ್ ಆಕ್ಟರ್ ಪ್ರಕಾಶ ಅಣ್ಣ

  • @UmeshMenasinakai
    @UmeshMenasinakai 8 หลายเดือนก่อน +3

    ಪಾರ್ಟ್ 12ಮಾಡಿ ಅಣ್ಣಾ ❤❤❤

  • @kadappaterani8633
    @kadappaterani8633 8 หลายเดือนก่อน +3

    Video super Prakash Babli aware

  • @ರಂಜಿತಾR
    @ರಂಜಿತಾR 8 หลายเดือนก่อน +6

    ಸೂಪರ್ ಅಣ್ಣ ❤❤❤❤❤❤

  • @basavaraj6594
    @basavaraj6594 8 หลายเดือนก่อน +3

    Super Anna jivada bylie anbavese davaregu goata Anna super msg Anna adasatu bega 12 Baga baralie Anna edu tuba esta aetu ee Baga Anna 😢😢❤❤❤❤ 👌👌👌👌👌❤️👌👌👌

  • @manjunaths2194
    @manjunaths2194 8 หลายเดือนก่อน +9

    ಅಣ್ಣ ನಮ್ಮ ಈ ವೈಯಕ್ತಿಕ ಜೀವನದಲ್ಲಿ ಈತರ ಹೆಂಡತಿ ಸಿಗೋದಿಲ್ಲ ಆದರೆ ನನ್ನ ಹೆಂಡತಿ ಸ್ವಲ್ಪ ಒಳ್ಳೆಯವಳು

  • @maheshwagganavar8938
    @maheshwagganavar8938 8 หลายเดือนก่อน +11

    ಪ್ರಕಾಶ್ ಅಣ್ಣ ವಿಡಿಯೊ ಸೂಪರ್ ಮುಂದಿನ ಭಾಗ ಬರಲಿ ಅಣ್ಣ❤️👌

  • @ShambuKajagar
    @ShambuKajagar 8 หลายเดือนก่อน +6

    ಸೂಪರ್ ಸರ್ ಪ್ರಕಾಶ್ ಬಗಲಿ ಟೀಮ್ ಆದಷ್ಟು ಬೇಗ 12 ಭಾಗ ಬಿಡುಗಡೆ ಮಾಡಿ
    ಒಂದು ವಲೆಯ ಜೀವನದ ಸಂದೇಶ ❤❤❤❤❤❤❤❤❤❤❤❤❤❤😂

  • @MaheshBhadrashetti-v5y
    @MaheshBhadrashetti-v5y 8 หลายเดือนก่อน +1

    ಹಂಗೆ ನಿಮ್ಮ್ದ ಪ್ರತಿಯೊಂದು ವಿಡಿಯೋದಲ್ಲಿ ಅರ್ಥ ಇದೆ ಅಣ್ಣಾ ❤️

  • @chanduchandu874
    @chanduchandu874 8 หลายเดือนก่อน +8

    ಸೂಪರ್ ಅಣ್ಣ ನಂಗೆ ಈ ಎಪಿಸೋಡ್ ತುಂಬ ತುಂಬ ಇಷ್ಟ ಆಯ್ತು ಅಣ್ಣ

  • @birappabamlavade5992
    @birappabamlavade5992 8 หลายเดือนก่อน +6

    ಸೂಪರ್ ಅಣ್ಣ ವಿಡಿಯೋ❤🔥👌

  • @muttuss-fr6ji
    @muttuss-fr6ji 8 หลายเดือนก่อน +4

    ನಮ್ಮನ್ನ ಯಾಕ್ ಅಲಸ್ತಿ ಯೋ ಮಹರಾಯ ಸೂಪರ್ ❤❤❤❤❤

  • @prakashdodamani7123
    @prakashdodamani7123 8 หลายเดือนก่อน +3

    ಅಣ್ಣ ಎಟ್ಟರೆ ಕಣ್ಣೀರ ಹಕಸತಿ ಅಣ್ಣ ❤

  • @lakshmimadhu7899
    @lakshmimadhu7899 8 หลายเดือนก่อน +3

    Prakasha Anna nivu bared Kate nann jivandaga naded Kate gandamakkalu aste Ella Anna Mosa hogodu henna makkalu mosahogutare👍👍👍👍

  • @devuraichur7285
    @devuraichur7285 8 หลายเดือนก่อน +1

    ಮುಂದಿನ ಭಾಗ ಬೇಗ ಹಾಕಣ್ಣ interesting story❤

  • @basavarajhandralbasavarajh8874
    @basavarajhandralbasavarajh8874 8 หลายเดือนก่อน +1

    ಪ್ರಕಾಶ ಅಣ್ಣಾ ನಿಮಗೆ ಕೋಟಿ 🙏 ಅಕ್ಕೋರಿಗೂ ಕೋಟಿ 🙏❤️🌹

  • @user-vw9ut9gp4o
    @user-vw9ut9gp4o 8 หลายเดือนก่อน +4

    Super videos madtiri nivu yelru khare ne aiti anotara madtiri...valegadli nimgelrigu ...❤

  • @klrahul2768
    @klrahul2768 8 หลายเดือนก่อน +1

    Anna nan jeevanadaga ide tara agittu but nin adne torasta idiya tq bro

  • @birappanadgonda9885
    @birappanadgonda9885 8 หลายเดือนก่อน +3

    ಹಾಯ್ ಪಾಪು ಅಣ್ಣ

  • @NagannaHyr
    @NagannaHyr 8 หลายเดือนก่อน +2

    Super bro12baga Bega bidri bro

  • @shrikantbagali6253
    @shrikantbagali6253 8 หลายเดือนก่อน +6

    Episode 12 release soon prakash bagali thanks for your all them ❤

  • @GavisiddappaTk
    @GavisiddappaTk 8 หลายเดือนก่อน +1

    ಸೂಪರ್ ಎಪಿಸೋಡ್ ಅಣ್ಣ ಅಕ್ಕ 👌🥰❤️

  • @kannasridhra
    @kannasridhra 8 หลายเดือนก่อน +2

    Prakash bagali anna super ❤

  • @srikanthkumbal9491
    @srikanthkumbal9491 8 หลายเดือนก่อน +5

    ಸೂಪರ್ ❤ಸೂಪರ್ 🎉

  • @SHREESHAILKALADAGI
    @SHREESHAILKALADAGI 8 หลายเดือนก่อน +9

    ಅಣ್ಣಾ ಯಾರ ಕಷ್ಟಕ ಯಾರು ಅಗಲಾ ಅಣ್ಣಾ ನೀವು ಮಾಡು ವಿಡಿಯೋ ಯಲಾರಿಗೂ ಮನ ಮುಟ್ಟು ವಂತೆ ಆಗೇತಿ ಅಣ್ಣಾ ಇದನ ನೋಡಿ ಯಲಾರಿಗೂ ಒಂದು ವಳೆಯ ಸಂದೇಶ ವನು ಕೊಡುವಂತೆ ಮಾಡಿರಿ 🙏🙏🙏🙏👌👌👌👌👌💐💐👌🙏

  • @BalarajBasirigida
    @BalarajBasirigida 8 หลายเดือนก่อน +2

    ಆದಷ್ಠ.ಭೇಗ.ಬರಲಿ.12.ಭಾಗ.ಸೂಪರ್.

  • @veerupaxiveerr
    @veerupaxiveerr 8 หลายเดือนก่อน +4

    ಸೂಪರ್ ಅಣ್ಣ 💞💞💚💚🌹🌹

  • @malluteggi8067
    @malluteggi8067 8 หลายเดือนก่อน +1

    ಸೂಪರ್ ಅಣ್ಣ 👍🔥👍

  • @somaningmungali5107
    @somaningmungali5107 8 หลายเดือนก่อน +194

    ಆಗಸ್ಟ್ ಬೇಗನೆ 12ನೇ ಭಾಗ ಬರಬೇಕು ಅನ್ನೋರಿಗೆ ಲೈಕ್ ಮಾಡಿ ಸೂಪರ್ ಪ್ರಕಾಶ್ ಅಣ್ಣ ವಿಡಿಯೋ ಹಾಗೆ ಕಣ್ಣಿಟ್ಟ ರಾಮು ಗೌಡತಿ ಮುಂದಿನ ಭಾಗ ಬರಬೇಕು

  • @shantaveersarawad6104
    @shantaveersarawad6104 8 หลายเดือนก่อน +5

    ಜೀವನಕ್ಕೆ ಒಂದು ಒಳ್ಳೆಯ ಸಂದೇಶ 🙏🙏

  • @shivaleelabhiremath8966
    @shivaleelabhiremath8966 8 หลายเดือนก่อน +1

    Super vidio😢

  • @alwgondchanaveer8642
    @alwgondchanaveer8642 8 หลายเดือนก่อน +1

    👌👌 mudina baga bidari matta gavadati kanna itta rama 16 baga bidari Bala Dina ayta re

  • @dattabsingapore656
    @dattabsingapore656 8 หลายเดือนก่อน +1

    ಸೂಪರ್ ಪ್ರಕಾಶ್ ಬಗಲಿ ಅಣ್ಣ

  • @mahesh.kmahesh.k6987
    @mahesh.kmahesh.k6987 8 หลายเดือนก่อน +2

    ಸೂಪರ್ ಅಣ್ಣ e

  • @jagannathainapur2150
    @jagannathainapur2150 8 หลายเดือนก่อน +8

    ಅಣ್ಣಾ ವಿಡಿಯೋ ಸ್ವಲ್ಪ ಬೇಗ ಬೇಗ ಮಾಡಿ ಅಣ್ಣಾ. ತುಂಬಾ ಚೆನ್ನಾಗಿದೆ.

  • @mithunkutakoli8029
    @mithunkutakoli8029 8 หลายเดือนก่อน +2

    Bro heart' touching video

  • @s4surigaming484
    @s4surigaming484 8 หลายเดือนก่อน +4

    ಅಣ್ಣಾ ನೀ ಯಾವಾಗಲೂ ಸಾಹುಕಾರ ಅಣ್ಣಾ

  • @NaneshNanesh-o9o
    @NaneshNanesh-o9o 8 หลายเดือนก่อน +2

    12 ನೇ ಭಾಗ ❤❤❤❤❤

  • @subhashinamati8548
    @subhashinamati8548 8 หลายเดือนก่อน +2

    ಮುಂದಿನ ಬಾಗ ಲಗಬೀಡ ಅಣ್ಣ

  • @rahimansheik9742
    @rahimansheik9742 8 หลายเดือนก่อน +2

    Super brother plz part 12. Veery past uplode

  • @BiralingamBiralingam
    @BiralingamBiralingam 8 หลายเดือนก่อน +2

    ಸೂಪರ್ ಅಣ್ಣ 12 ವಿಡೋ ಬರಬೇಕು ಅಣ್ಣ

  • @YallukuriKuri-gf4ig
    @YallukuriKuri-gf4ig 8 หลายเดือนก่อน +1

    ಈ ವಿಡಿಯೋ ನೋಡಿ ಕಣ್ಣೀರ ಬಂತು ಅಣ್ಣಾ

  • @dnyaneshdolli5238
    @dnyaneshdolli5238 8 หลายเดือนก่อน +6

    Papu bagali yavare istu din Ellie hogidri anna

  • @veenaveena8309
    @veenaveena8309 8 หลายเดือนก่อน +2

    ಅಣ್ಣಾ video super anna

  • @KoribabuKoribabu
    @KoribabuKoribabu 8 หลายเดือนก่อน +2

    ಪ್ರಕಾಶ್ ಅವರೇ ಬೇಗ ಸೌಕಾರ ಆಗು

  • @shantaveersarawad6104
    @shantaveersarawad6104 8 หลายเดือนก่อน +1

    Super ri Prakash Anna 👌👌❤❤

  • @yallubhoodihal4175
    @yallubhoodihal4175 8 หลายเดือนก่อน +6

    ❤❤👌👌

  • @vinodshilpikurticollar6647
    @vinodshilpikurticollar6647 8 หลายเดือนก่อน +5

    ಮೋಸ ದೇವರು ಒಲಿದು❤❤❤

  • @mallumellamtti3165
    @mallumellamtti3165 8 หลายเดือนก่อน +1

    ಹನ್ನೆರಡನೆಯ ಬಾಗ ಬೇಗ ಬರಲಿ ಅಣ್ಣಾ

  • @hanamantmuttatti1266
    @hanamantmuttatti1266 8 หลายเดือนก่อน +6

    Your script writing is very good sir.. keep it up.

  • @halappaarabhanvi-m2m
    @halappaarabhanvi-m2m 8 หลายเดือนก่อน +3

    Laxmi akka tumba channagi acting

  • @marutisangati3355
    @marutisangati3355 8 หลายเดือนก่อน +1

    ಪ್ರಕಾಶಣ್ಣ ವಿಡಿಯೋ ಸೂಪರ್ ಗೌಡ್ತಿ ಕಣ್ಣಿಟ್ಟ ರಾಮ ಭಾಗ 16 ಬಿಡುಗಡೆ ಮಾಡಿ

  • @pandithirekurubar
    @pandithirekurubar 8 หลายเดือนก่อน +2

    Super Prakash Anna

  • @maheshpujeri3568
    @maheshpujeri3568 8 หลายเดือนก่อน +2

    ಸೂಪರ್ ಅಣ್ಣಾ

  • @rameshgoni5651
    @rameshgoni5651 8 หลายเดือนก่อน +2

    Very nice prakash anna

  • @rameshjambagi1292
    @rameshjambagi1292 8 หลายเดือนก่อน +2

    Super ❤❤❤❤❤ Prakash anna

  • @rajeshwarisi3695
    @rajeshwarisi3695 8 หลายเดือนก่อน +2

    So nice video anna