ಬ್ರಾಹ್ಮಣಃ ಭೋಜನಪ್ರಿಯಃ ಎಂಬ ಮಾತೇ ಇರುವುದು. ಅಲಂಕಾರ ಪ್ರಿಯೋ ವಿಷ್ಣುಃ ಅಭಿಷೇಕ ಪ್ರಿಯಃ ಶಿವಃ | ನಮಸ್ಕಾರ ಪ್ರಿಯಃ ಭಾನುಃ ಬ್ರಾಹ್ಮಣಃ ಭೋಜನಪ್ರಿಯಃ || ಎಂದು ಶ್ಲೋಕವಿರುವುದು. ಶ್ಲೋಕದ ಅರ್ಥವನ್ನು ತಿಳಿದುಕೊಳ್ಳದೆ ಕೊನೆಯ ಭಾಗವನ್ನು ಮಾತ್ರ ತೆಗೆದುಕೊಂಡು ಅಪಹಾಸ್ಯ ಮಾಡಿದುದೇ ಹೆಚ್ಚು.
ಸುಂದರ ಪ್ರಸ್ತುತಿ....😊😊👌👌 "ಬ್ರಾಹ್ಮಣರು ಭೋಜನ ಪ್ರಿಯರು" ಎಂಬುದನ್ನು ಸಿನೆಮಾಗಳಲ್ಲಿ "ಹೊಟ್ಟೆಬಾಕ"ರೆಂಬಂತೆ ಚಿತ್ರಿಸುವುದು ಹೌದು... ನಗೆಪಾಟಲು ಆಗುವಂತೆ ಚಿತ್ರಿಸುವುದನ್ನು ನೋಡಿದರೆ ಬೇಸರವೆನಿಸುತ್ತದೆ. ಊಟದ ಶಿಸ್ತು , ಬಡಿಸುವ / ಉಣ್ಣುವ ಕ್ರಮ , ಒಂದಾದ ನಂತರ ಒಂದು ಪದಾರ್ಥಗಳನ್ನು ಕ್ರಮವಾಗಿ ಬಡಿಸುವ ರೀತಿ, ಎಲ್ಲವೂ ಅರ್ಥಪೂರ್ಣ ವಾದುದು... ಇದನ್ನು ಪದ್ಯದ ರೂಪದಲ್ಲಿ ಬರೆದ ಅಶ್ವಿನಿ ಕೋಡಿಬೈಲು ಅವರಿಗೆ ಮೆಚ್ಚುಗೆಯ ಅಭಿನಂದನೆಗಳು..😊👏👏
ನಮ್ಮ ಬ್ರಾಹ್ಮಣ ಸಮುದಾಯದ ದುರ್ದೈವ ಅಂದರೆ, ಅಯೋಗ್ಯರು ಅಧ್ಯಕ್ಷರು, ಪದಾಧಿಕಾರಿಗಳು ರಾಜಕೀಯ ಪಕ್ಷಗಳ ಚೇಲಾಗಳಾಗಿ, ಅಧಿಕಾರ, ಕುರ್ಚಿ ಗಳಿಗೆ ಮಾರಿಕೊಂಡುಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಸಂಸ್ಥೆ& ಅಭಿವೃದ್ಧಿ ನಿಗಮ ಯನ್ನ ಹಿಡಿತದಲ್ಲಿಟ್ಟುಕೊಂಡಿರುವು ದು. ಹಂಸಲೇಖ ಅಂತ ಕೆಲವು ಕಚಡಾಗಳು, ಕೆಲವು ಚಲನ ಚಿತ್ರಸಮೂಹಗಲು ಸಮುದಾಯಕ್ಕೆ ಎಷ್ಟೇ ಅವಮಾನ, ನಿಂದೆ ಮಾಡಿದರು ಪ್ರತಿಭಟಸದೆ ಷಂಡರಾಗಿ, ಭ್ರಷ್ಟಾರಾಗಿ, ಗುಲಾಮರಾಗಿರೋದೇ ಬೀದೀಲಿ ಓಡಾಡುವ ಹುಚ್ಚು ನಾಯಿಗಳು ಸಹ ನಮ್ಮ ಸಮುದಾಯದ ಮೇಲೆ ಆಗಾಗ್ಗೆ ಬೊಗುಳುತ್ತಿರುತ್ತವೆ. ಪ್ರಭಲ ಸಮುದಾಯ ದ ಹೆಸರಲ್ಲಿ 3 ಪಕ್ಷಗಳ ಕೆಲವು ಹಿರಿಯ ನಾಯಕರು ಹಿಂಬದಿ ಇಂದ ಸ್ವಾರ್ಥಕ್ಕೋಸ್ಕರ ನಮ್ಮ ಸಮುದಾಯದ ನಾಶಕ್ಕೆ 24x7 ಪ್ರಯತ್ನಿಸುತ್ತಲೇ ಇದ್ದಾರೆ. ನಮ್ಮ ಸಮುದಾಯ ಯಾವುದೇ ಸಮುದಾಯಗಳಿಗೆ, ಧರ್ಮಗಳಿಗೆ ಅವಮಾನಸದೆ, ಟೀಕೆಸದೆ ಗೌರವವಾಗಿ ಜೊತೆಯಲ್ಲೇ ಕರೆದೋಯುತ್ತಿರುವಸಮಾಜದಲ್ಲಿನ ಒಂದೇ ಒಂದು ಸಮುದಾಯ. ನಮ್ಮ ಸಮುದಾಯದ ಸಂಘಗಲೇ ರಕ್ಷಿಸುತ್ತಿಲ್ಲ. ಮೊದಲು ಇವರುಗಳನ್ನ, ಈ ಭ್ರಷ್ಟಾರುಗಳನ್ನ ಬದಲಿಸಿ ನಿಸ್ವಾರ್ಥವಾಗಿ ಸಂಘಗಳಿಗೆ ಶ್ರಮಿಸುವವರು ಚುಕ್ಕಾಣಿ ಹಿಡಿದರೆ ಮಾತ್ರ ಸಮುದಾಯ ರಕ್ಷಣೆ ಆಗುತ್ತದೆ. ಇಲ್ಲದಿದ್ದರೆ ಕರ್ನಾಟಕದಲ್ಲಿ ಮತ್ತೆ 2014ra ಹಿಂದಿನ ಕಾಶ್ಮೀರಿ ಪಂಡಿತರ ಸ್ಥಿತಿ ಸಧ್ಯದಲ್ಲೇ ಬಂದೇ ಬರುತ್ತದೆ. ಎಲ್ಲಾ ಬ್ರಾಹ್ಮಣ ಸಮುದಾಯದ ಪಂಗಡಗಳು ಒಂದಾಗಿ ಒಗ್ಗಟ್ಟಿನಿಂದ ಸಂಘವನ್ನ ಕಟ್ಟಿ ಶ್ರಮಿಸಿದರೆ ಸಾರ್ಥಕತೆ ಕಾಣಬಹುದು.
ಬ್ರಾಹ್ಮಣಃ ಭೋಜನಪ್ರಿಯಃ ಎಂಬ ಮಾತೇ ಇರುವುದು. ಅಲಂಕಾರ ಪ್ರಿಯೋ ವಿಷ್ಣುಃ ಅಭಿಷೇಕ ಪ್ರಿಯಃ ಶಿವಃ | ನಮಸ್ಕಾರ ಪ್ರಿಯಃ ಭಾನುಃ ಬ್ರಾಹ್ಮಣಃ ಭೋಜನಪ್ರಿಯಃ || ಎಂದು ಶ್ಲೋಕವಿರುವುದು. ಶ್ಲೋಕದ ಅರ್ಥವನ್ನು ತಿಳಿದುಕೊಳ್ಳದೆ ಕೊನೆಯ ಭಾಗವನ್ನು ಮಾತ್ರ ತೆಗೆದುಕೊಂಡು ಅಪಹಾಸ್ಯ ಮಾಡಿದುದೇ ಹೆಚ್ಚು.
ಶ್ಲೋಕದ ಅರ್ಥವು ಅಪಾರ್ಥದ ಕಡೆಗೆ ಸಾಗಿರುವ ಹಂತದಲ್ಲಿ ಈ ಹಾಡು ಸಮಯೋಚಿತವಾಗಿದೆ. ಒಳ್ಳೆಯ ಸಾಹಿತ್ಯ ನೀಡಿರುವುದಕ್ಕೆ ಅಶ್ವಿನಿಯವರೇ ನಿಮಗೆ ಅಭಿನಂದನೆಗಳು. ಉತ್ತಮವಾದ ಸಾಹಿತ್ಯವನ್ನು ಮನಮುಟ್ಟುವಂತೆ ಭಾವತುಂಬಿ ಹಾಡಿದ ಪಾಣಿನಿ.. ನಿನಗೂ ಅಭಿನಂದನೆಗಳು..
ಅಲಂಕಾರ ಪ್ರಿಯೋ ವಿಷ್ಣುಃ ಅಭಿಷೇಕ ಪ್ರಿಯಃ ಶಿವಃ | ನಮಸ್ಕಾರ ಪ್ರಿಯಃ ಭಾನುಃ ಬ್ರಾಹ್ಮಣಃ ಭೋಜನಪ್ರಿಯಃ || ಎಂಬ ಶ್ಲೋಕವಿರುವುದು. ಆದರೆ ಕೊನೆಯ ಭಾಗವನ್ನು ಮಾತ್ರ ತೆಗೆದುಕೊಂಡು ಬ್ರಾಹ್ಮಣರನ್ನು ಅಪಹಾಸ್ಯ ಮಾಡಿದುದೇ ಹೆಚ್ಚು.
ತುಂಬಾ ಚೆನ್ನಾಗಿ ನಡೆಸಿದ್ದೀರಿ.. ಶುರುವಿನಿಂದ ಕೊನೆಯವರೆಗೂ ಚೆನ್ನಾಗಿ ಕರೆದೊಯಿದಿದ್ದೀರಿ. ಬಹಳ ಚೆನ್ನಾಗಿ ಮೂಡಿ ಬಂದಿದೆ. ಹೀಗೆ ಬೇರೆ ಬೇರೆ ಉಪಯುಕ್ತ ವಿಚಾರಗಳನ್ನು ಸಮಾಜಕ್ಕೆ ತನ್ನಿ 🙏😊
ಈ ವೀಡಿಯೊ ನನ್ಗೆ ತುಂಬ ಇಷ್ಟ ವಾಯ್ತು ಕಾರಣ ಇದರಲ್ಲಿ ಇರುವ ವಿಷಯ ಎಷ್ಟು ಚೆನ್ನಾಗಿ ಅರ್ಥ ಪೂರ್ವಕವಾಗಿ ತಿಳಿಸಿದ್ದೀರಾ ಬ್ರಾಹ್ಮಣರೆಂದರೆ ಹೆಮ್ಮೆ ಪಡೋತರ ತಿಳಿಸಿದ್ದೀರಾ ನಾನು ಮದ್ವ ಬ್ರಾಹ್ಮಣ ಬಾಳೆ ಎಲೆ ಯಲ್ಲಿ ಯಾವ ದಿಕ್ಕಿಗೆ ಏನು ಬಡಿಸ ಬೇಕು ಎಂಬೋದು ಪುರಂದರ ದಾಸರು ಒಂದು ಕೃತಿ ಯಲ್ಲಿ ಹೇಳಿದ್ದಾರೆ ನೆನ್ಪಾಯ್ತು ಸೂಪರ್ 🙏🙏👌👌👌
ತುಂಬ ಚೆನ್ನಾಗಿ ಮೂಡಿಬಂದಿದೆ. ನನ್ನ ಈ ಸಾಹಿತ್ಯವನ್ನು ಇಷ್ಟು ಚೆನ್ನಾಗಿ ಪ್ರಸ್ತುತ ಪಡಿಸಿದ ತಂಡಕ್ಕೆ ಕೃತಜ್ಞತೆಗಳು. ಗಾಯನವೂ ಸುಂದರ. ಅದಕ್ಕೆ ತಕ್ಕುದಾದ ವಿಡಿಯೋ ಒದಗಿಸಿದ ಎಲ್ಲರಿಗೂ ವಂದನೆಗಳು. ಶಂಕರಣ್ಣನೇ ನನ್ನ ಮದುವೆಯ ವಿಡಿಯೋ ಸೆರೆಹಿಡಿದವರು ಎಂಬುದು ಮತ್ತೊಂದು ಸಂತಸ.
kudos to you for the wonderful lyrics. well covered. just remembered 1 point... brahmins are systematic in not just starting their lunch, but also in ending... it is not in custom to get up untill the other person has finished eating.... "bhojanaanthe..... Govinda".. has to come 😊...
ವಾವ್.ಸುಂದರ ರಚನೆ ಸುಮಧುರ ಗಾಯನ ಪರಿಕಲ್ಪನೆ ಚಿತ್ರಗಳ ಪರಿಪೂರ್ಣ ನಿಮಗೆ ನಮ್ಮ ಅನಂತ ನಮನ ಬ್ರಾಹ್ಮಣರು ಬಹುಜನ ಪ್ರಿಯರು ಹೌದು ಬ್ರಾಹ್ಮಣರು ಭೋಜನ ಪ್ರಿಯರು.❤❤❤❤❤ ಒಳ್ಳೆಯ ಸಂಪ್ರದಾಯಕ್ಕೆ ಉದಾಹರಣೆ..🎉🎉 ನಾವು ಸವಿದಾಯ್ತುಭರ್ಜರಿ ಭೋಜನ ವಂದನೆ ಅನ್ನದಾತೋ ಸುಖೀಭವ..
👌 Beautiful composition. Panini's song lends a true perspective to the cultural significance of our food habits, what our custom involves is much rooted in traditions and has meaningful values to it. Thank you Panini for making this song and bringing this issue to the fore. People have ridiculed our practices enough, either out of ignorance or arrogance sometimes, but this awareness is much needed..not only for others who ridicule us, but also our younger generation as well. Thank you for making this song, let your efforts reach lakhs and crores of people across the country, across the globe. Best Wishes, Asha
ಪಾಣಿನಿ ದೇರಾಜೆ ಯವರು ಸಂಗೀತ ನೀಡಿ ಹಾಡಿರುವುದು ಚೆನ್ನಾಗಿದೆ. ಜಾನಪದ ಶೈಲಿ👌👌....ಈ ಹಾಡನ್ನು ನಾನು ಹಾಡಿ ದಕ್ಕಿಂತಲೂ ವಿಭಿನ್ನ ಧಾಟಿಯಲ್ಲಿ ಹಾಡಿರುವಿರಿ. 👌👌ಸಾಹಿತ್ಯ 👌👌 ಅಭಿನಂದನೆಗಳು.🙏
ಪಾಣಿನಿ ದೇರಾಜೆ ಯವರ ಹಾಡು ನನಗಿಷ್ಟ.ಯಾಕಂದ್ರೆ ತಮಗೆ ಶಾಸ್ತ್ರೀಯ ಸಂಗೀತದ ಒಲುಮೆ ಇದೆ. ಕ್ಲಾಸಿಕಲ್ ಗೆ ಇರುವ ಶಕ್ತಿ ಅಪಾರ.ತಾವು ಸಂಗೀತ ಸಲಕರಣೆ ನುಡಿಸಿ ಹಾಡುವಿರಿ ...👌👌 ಮನ ಸೋಲದರುಂಟೆ ತಮ್ಮ ಗಾಯನಕ್ಕೆ.. ಹಾಗೆಯೇ ಅಶ್ವಿನಿಯವರ ಸಾಹಿತ್ಯ🙏👌 ಸಂಗೀತ ಬಲ್ಲವರು ಹಾಡುವಾಗ ನಂಗೆ ಸ್ವಲ್ಪ ನಂಜಾಗ್ತದೆ..ಹಾಗೆ ನಂಗೆ ಹಾಡಲು ಆಗುದಿಲ್ಲವಲ್ಲಾ ಅಂತ. ಪಾನೀನಿಯವರೇ ಈ ಹಾಡು ಅಂದು fb ಜೋರು ಸದ್ದು ಮಾಡಿತ್ತು .ಅಶ್ವಿನಿ ಕೊಡಿಬೈಲು ಅವರು ಸೂಕ್ತ ತಿರುಗೇಟು ಕೊಟ್ಟಿದ್ದನ್ನುಮರೆಯುವಂತಿಲ್ಲ.ಬ್ರಾಹ್ಮಣ ಭೋಜನ ನನಗಿಷ್ಟ....ಶಿಸ್ತು👌 ಶುಚಿತ್ವ, ರುಚಿ....😂🙏 ,,,,,ಪದ್ದತಿ 👌 ಎಲ್ಲವೂ ಬಹು ಜನಪ್ರಿಯ. ವಂದನೆಗಳು.
ಬ್ರಾಹ್ಮಣಃ ಭೋಜನಪ್ರಿಯಃ ಎಂಬ ಮಾತೇ ಇರುವುದು. ಅಲಂಕಾರ ಪ್ರಿಯೋ ವಿಷ್ಣುಃ ಅಭಿಷೇಕ ಪ್ರಿಯಃ ಶಿವಃ | ನಮಸ್ಕಾರ ಪ್ರಿಯಃ ಭಾನುಃ ಬ್ರಾಹ್ಮಣಃ ಭೋಜನಪ್ರಿಯಃ || ಎಂದು ಶ್ಲೋಕವಿರುವುದು. ಶ್ಲೋಕದ ಅರ್ಥವನ್ನು ತಿಳಿದುಕೊಳ್ಳದೆ ಕೊನೆಯ ಭಾಗವನ್ನು ಮಾತ್ರ ತೆಗೆದುಕೊಂಡು ಅಪಹಾಸ್ಯ ಮಾಡಿದುದೇ ಹೆಚ್ಚು.
Absolutely superb in every way! Kudos to the lyricist for addressing such a thoughtful and serious topic. Brahmins have often been objectified in various forms of media over the years. This song and video serve as a powerful response to that. Thank you for creating such a beautiful piece! @PaniniDeraje
ಬ್ರಾಹ್ಮಣಃ ಭೋಜನಪ್ರಿಯಃ ಎಂಬ ಮಾತೇ ಇರುವುದು.
ಅಲಂಕಾರ ಪ್ರಿಯೋ ವಿಷ್ಣುಃ
ಅಭಿಷೇಕ ಪ್ರಿಯಃ ಶಿವಃ |
ನಮಸ್ಕಾರ ಪ್ರಿಯಃ ಭಾನುಃ
ಬ್ರಾಹ್ಮಣಃ ಭೋಜನಪ್ರಿಯಃ ||
ಎಂದು ಶ್ಲೋಕವಿರುವುದು. ಶ್ಲೋಕದ ಅರ್ಥವನ್ನು ತಿಳಿದುಕೊಳ್ಳದೆ ಕೊನೆಯ ಭಾಗವನ್ನು ಮಾತ್ರ ತೆಗೆದುಕೊಂಡು ಅಪಹಾಸ್ಯ ಮಾಡಿದುದೇ ಹೆಚ್ಚು.
👍😊
ಸರಿಯಾಗಿ ಹೇಳಿದ್ದೀರಿ.....
ಮೈ ಬಗ್ಗಿಸಿ ದುಡಿಯೋಕೆ ಆಗದೆ ಜನಗಳ ಮನಸಿನಲಿ ಮೂಢನಂಬಿಕೆ ಬಿತ್ತಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವರು ಈ ಭೋಜನ ಪ್ರಿಯರು 😂
Exactly
Bless them
ಸುಂದರ ಪ್ರಸ್ತುತಿ....😊😊👌👌
"ಬ್ರಾಹ್ಮಣರು ಭೋಜನ ಪ್ರಿಯರು" ಎಂಬುದನ್ನು ಸಿನೆಮಾಗಳಲ್ಲಿ "ಹೊಟ್ಟೆಬಾಕ"ರೆಂಬಂತೆ ಚಿತ್ರಿಸುವುದು ಹೌದು... ನಗೆಪಾಟಲು ಆಗುವಂತೆ ಚಿತ್ರಿಸುವುದನ್ನು ನೋಡಿದರೆ ಬೇಸರವೆನಿಸುತ್ತದೆ.
ಊಟದ ಶಿಸ್ತು , ಬಡಿಸುವ / ಉಣ್ಣುವ ಕ್ರಮ , ಒಂದಾದ ನಂತರ ಒಂದು ಪದಾರ್ಥಗಳನ್ನು ಕ್ರಮವಾಗಿ ಬಡಿಸುವ ರೀತಿ, ಎಲ್ಲವೂ ಅರ್ಥಪೂರ್ಣ ವಾದುದು...
ಇದನ್ನು ಪದ್ಯದ ರೂಪದಲ್ಲಿ ಬರೆದ ಅಶ್ವಿನಿ ಕೋಡಿಬೈಲು ಅವರಿಗೆ ಮೆಚ್ಚುಗೆಯ ಅಭಿನಂದನೆಗಳು..😊👏👏
Thank you 😊
ನಮ್ಮ ಬ್ರಾಹ್ಮಣ ಸಮುದಾಯದ ದುರ್ದೈವ ಅಂದರೆ, ಅಯೋಗ್ಯರು ಅಧ್ಯಕ್ಷರು, ಪದಾಧಿಕಾರಿಗಳು ರಾಜಕೀಯ ಪಕ್ಷಗಳ ಚೇಲಾಗಳಾಗಿ, ಅಧಿಕಾರ, ಕುರ್ಚಿ ಗಳಿಗೆ ಮಾರಿಕೊಂಡುಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಸಂಸ್ಥೆ& ಅಭಿವೃದ್ಧಿ ನಿಗಮ ಯನ್ನ ಹಿಡಿತದಲ್ಲಿಟ್ಟುಕೊಂಡಿರುವು ದು. ಹಂಸಲೇಖ ಅಂತ ಕೆಲವು ಕಚಡಾಗಳು, ಕೆಲವು ಚಲನ ಚಿತ್ರಸಮೂಹಗಲು ಸಮುದಾಯಕ್ಕೆ ಎಷ್ಟೇ ಅವಮಾನ, ನಿಂದೆ ಮಾಡಿದರು ಪ್ರತಿಭಟಸದೆ ಷಂಡರಾಗಿ, ಭ್ರಷ್ಟಾರಾಗಿ, ಗುಲಾಮರಾಗಿರೋದೇ ಬೀದೀಲಿ ಓಡಾಡುವ ಹುಚ್ಚು ನಾಯಿಗಳು ಸಹ ನಮ್ಮ ಸಮುದಾಯದ ಮೇಲೆ ಆಗಾಗ್ಗೆ ಬೊಗುಳುತ್ತಿರುತ್ತವೆ. ಪ್ರಭಲ ಸಮುದಾಯ ದ ಹೆಸರಲ್ಲಿ 3 ಪಕ್ಷಗಳ ಕೆಲವು ಹಿರಿಯ ನಾಯಕರು ಹಿಂಬದಿ ಇಂದ ಸ್ವಾರ್ಥಕ್ಕೋಸ್ಕರ ನಮ್ಮ ಸಮುದಾಯದ ನಾಶಕ್ಕೆ 24x7 ಪ್ರಯತ್ನಿಸುತ್ತಲೇ ಇದ್ದಾರೆ. ನಮ್ಮ ಸಮುದಾಯ ಯಾವುದೇ ಸಮುದಾಯಗಳಿಗೆ, ಧರ್ಮಗಳಿಗೆ ಅವಮಾನಸದೆ, ಟೀಕೆಸದೆ ಗೌರವವಾಗಿ ಜೊತೆಯಲ್ಲೇ ಕರೆದೋಯುತ್ತಿರುವಸಮಾಜದಲ್ಲಿನ ಒಂದೇ ಒಂದು ಸಮುದಾಯ. ನಮ್ಮ ಸಮುದಾಯದ ಸಂಘಗಲೇ ರಕ್ಷಿಸುತ್ತಿಲ್ಲ. ಮೊದಲು ಇವರುಗಳನ್ನ, ಈ ಭ್ರಷ್ಟಾರುಗಳನ್ನ ಬದಲಿಸಿ ನಿಸ್ವಾರ್ಥವಾಗಿ ಸಂಘಗಳಿಗೆ ಶ್ರಮಿಸುವವರು ಚುಕ್ಕಾಣಿ ಹಿಡಿದರೆ ಮಾತ್ರ ಸಮುದಾಯ ರಕ್ಷಣೆ ಆಗುತ್ತದೆ. ಇಲ್ಲದಿದ್ದರೆ ಕರ್ನಾಟಕದಲ್ಲಿ ಮತ್ತೆ 2014ra ಹಿಂದಿನ ಕಾಶ್ಮೀರಿ ಪಂಡಿತರ ಸ್ಥಿತಿ ಸಧ್ಯದಲ್ಲೇ ಬಂದೇ ಬರುತ್ತದೆ. ಎಲ್ಲಾ ಬ್ರಾಹ್ಮಣ ಸಮುದಾಯದ ಪಂಗಡಗಳು ಒಂದಾಗಿ ಒಗ್ಗಟ್ಟಿನಿಂದ ಸಂಘವನ್ನ ಕಟ್ಟಿ ಶ್ರಮಿಸಿದರೆ ಸಾರ್ಥಕತೆ ಕಾಣಬಹುದು.
Super haadu😂❤😂❤😂❤
ಹಾಡು ಸೊಗಸಾಗಿ ಮತ್ತುಅರ್ಥಪೂರ್ಣವಾಗಿ ಮೂಡಿಬಂದಿದೆ.. ಧನ್ಯವಾದಗಳು 🙏🙏
Thank you 🙂
ಹಾಡು ಚೆನ್ನಾಗಿದೆ. ಬ್ರಾಹ್ಮಣರು ಮಾತ್ರ ಭೋಜನ ಪ್ರಿಯರಲ್ಲ. ಬ್ರಾಹ್ಮಣರು ಬಹು ಜನ ಪ್ರಿಯರು.
Thanks
ಬ್ರಾಹ್ಮಣಃ ಭೋಜನಪ್ರಿಯಃ ಎಂಬ ಮಾತೇ ಇರುವುದು.
ಅಲಂಕಾರ ಪ್ರಿಯೋ ವಿಷ್ಣುಃ
ಅಭಿಷೇಕ ಪ್ರಿಯಃ ಶಿವಃ |
ನಮಸ್ಕಾರ ಪ್ರಿಯಃ ಭಾನುಃ
ಬ್ರಾಹ್ಮಣಃ ಭೋಜನಪ್ರಿಯಃ ||
ಎಂದು ಶ್ಲೋಕವಿರುವುದು. ಶ್ಲೋಕದ ಅರ್ಥವನ್ನು ತಿಳಿದುಕೊಳ್ಳದೆ ಕೊನೆಯ ಭಾಗವನ್ನು ಮಾತ್ರ ತೆಗೆದುಕೊಂಡು ಅಪಹಾಸ್ಯ ಮಾಡಿದುದೇ ಹೆಚ್ಚು.
ಸೊಗಸಾದ ರಚನೆ ಗೆ ಒಪ್ಪುವ ಚಂದದ ಗಾಯನ 👌👌👌👌🙏🙏
Thank you 😊
Good. MadhvaBrahamin. All brahamana Thrimatsta must Jai jai.
😊
ಶ್ಲೋಕದ ಅರ್ಥವು ಅಪಾರ್ಥದ ಕಡೆಗೆ ಸಾಗಿರುವ ಹಂತದಲ್ಲಿ ಈ ಹಾಡು ಸಮಯೋಚಿತವಾಗಿದೆ. ಒಳ್ಳೆಯ ಸಾಹಿತ್ಯ ನೀಡಿರುವುದಕ್ಕೆ ಅಶ್ವಿನಿಯವರೇ ನಿಮಗೆ ಅಭಿನಂದನೆಗಳು. ಉತ್ತಮವಾದ ಸಾಹಿತ್ಯವನ್ನು ಮನಮುಟ್ಟುವಂತೆ ಭಾವತುಂಬಿ ಹಾಡಿದ ಪಾಣಿನಿ.. ನಿನಗೂ ಅಭಿನಂದನೆಗಳು..
Thank you ಅತ್ತೆಮ್ಮಾ 😊
ವಂದನೆಗಳು
ಒಳ್ಳೆಯ/ಶಿಸ್ತಿನ ಭೋಜನ ಮಾಡಿಸಿದ್ದಕ್ಕೆ ವಂದನೆಗಳು....
Thank you 😊
ಬ್ರಾಹ್ಮಣ ಯಾವತ್ತೂ ಭೋಜನ ಪ್ರಿಯರು ಆಗಲೇ ಸಾಧ್ಯವಿಲ್ಲ. ಅವರು ಬಹುಜನ ಪ್ರಿಯರು. ಭೋಜನ ಯಾವ ರೀತಿ ಅಚ್ಚುಕಟ್ಟಾಗಿ ಮಾಡಬೇಕೆಂಬುದನ್ನು ಅವರಿಂದ ಕಲಿಬೇಕು.
ಹೌದು ಹೌದು..
ಅಲಂಕಾರ ಪ್ರಿಯೋ ವಿಷ್ಣುಃ
ಅಭಿಷೇಕ ಪ್ರಿಯಃ ಶಿವಃ |
ನಮಸ್ಕಾರ ಪ್ರಿಯಃ ಭಾನುಃ
ಬ್ರಾಹ್ಮಣಃ ಭೋಜನಪ್ರಿಯಃ ||
ಎಂಬ ಶ್ಲೋಕವಿರುವುದು. ಆದರೆ ಕೊನೆಯ ಭಾಗವನ್ನು ಮಾತ್ರ ತೆಗೆದುಕೊಂಡು ಬ್ರಾಹ್ಮಣರನ್ನು ಅಪಹಾಸ್ಯ ಮಾಡಿದುದೇ ಹೆಚ್ಚು.
ಎಲ್ಲರೂ ಊಟ ಮಾಡ್ತಾರೆ ಬ್ರಾಹ್ಮಣ ಮಾತ್ರ ಊಟ ಮಾಡುದಲ್ಲ,
@@PaniniDerajeಏನು ಹೌದು ಹೌದು....???!!!
ಮೊದಲು ನಿಮ್ಮ ಟೈಟಲ್ ಬದಲಾಯಿಸಿ.
@@NannaBharatha28😅👌
Very very nice meanining.
Thank you 😊
ಆಹಾ ❤,, ಸಾಹಿತ್ಯ,ರಾಗ ಗಾಯನ ವೀಡಿಯೋ ಗಳೆಲ್ಲವೂ ಚೆಂದ ✔️👌👌🥰
Thank you 😊
ಬಹಳ ಚೆನ್ನಾಗಿದೆ, ಹಾಡೂ, ಸಾಹಿತ್ಯ, ಹೇಳಿರುವ ರೀತಿ. ನಿಜ, ಎಲ್ಲರಿಗೂ ಸರಿಯಾಗಿ ಉತ್ತರ ಕೊಟ್ಟಿದ್ದೀರಿ ಈ ಹಾಡಿನ ಮುಖಾಂತರ. 🎉
🙂🙏
ಸೊಗಸಾಗಿದೆ , ಅರ್ಥವತ್ತಾಗಿದೆ, ಭೋಜನದೊಂದಿಗೆ ಬಹುಜನ ವಿಸ್ತಾರವಾಯ್ತು ಗುಣವಿಶೇಷಗಳು.....ಸರಳ ಸುಂದರ ಸಾಹಿತ್ಯ ಬಡಿಸಿದ್ದೀರಿ ಶುಭವಾಗಲಿ.ಅಭಿನಂದನೆಗಳು.
Thank you 😊
ನೈಜತೆಯ ಕೈಗನ್ನಡಿಯ ಸಾಹಿತ್ಯ.. ಅಂದವಾದ ಪ್ರಸ್ತುತಿ.. ಒಳ್ಳೆಯದಾಗಿದೆ
Thank you 😊
The song is very beautiful for teachers it is very good moral
Thank you 😊
ತುಂಬಾ ಚೆನ್ನಾಗಿ ನಡೆಸಿದ್ದೀರಿ.. ಶುರುವಿನಿಂದ ಕೊನೆಯವರೆಗೂ ಚೆನ್ನಾಗಿ ಕರೆದೊಯಿದಿದ್ದೀರಿ. ಬಹಳ ಚೆನ್ನಾಗಿ ಮೂಡಿ ಬಂದಿದೆ.
ಹೀಗೆ ಬೇರೆ ಬೇರೆ ಉಪಯುಕ್ತ ವಿಚಾರಗಳನ್ನು ಸಮಾಜಕ್ಕೆ ತನ್ನಿ 🙏😊
Thank you 😊
ಈ ವೀಡಿಯೊ ನನ್ಗೆ ತುಂಬ ಇಷ್ಟ ವಾಯ್ತು ಕಾರಣ ಇದರಲ್ಲಿ ಇರುವ ವಿಷಯ ಎಷ್ಟು ಚೆನ್ನಾಗಿ ಅರ್ಥ ಪೂರ್ವಕವಾಗಿ ತಿಳಿಸಿದ್ದೀರಾ ಬ್ರಾಹ್ಮಣರೆಂದರೆ ಹೆಮ್ಮೆ ಪಡೋತರ ತಿಳಿಸಿದ್ದೀರಾ ನಾನು ಮದ್ವ ಬ್ರಾಹ್ಮಣ ಬಾಳೆ ಎಲೆ ಯಲ್ಲಿ ಯಾವ ದಿಕ್ಕಿಗೆ ಏನು ಬಡಿಸ ಬೇಕು ಎಂಬೋದು ಪುರಂದರ ದಾಸರು ಒಂದು ಕೃತಿ ಯಲ್ಲಿ ಹೇಳಿದ್ದಾರೆ ನೆನ್ಪಾಯ್ತು ಸೂಪರ್ 🙏🙏👌👌👌
Thank you..
Purandara dasara hadannu illi namoodisabahude?
Yes. Wanted one video like this. I am very happy for this video. This helps to understand Brahmins.
Thank you 😊
ತುಂಬಾ 👌ಮೂಡಿಬಂದಿದೆ ಈ ಅರ್ಥ ಗರ್ಭಿತವಾದ ಸಾಲುಗಳು. 👏👏
Thank you 😊
ತುಂಬ ಚೆನ್ನಾಗಿ ಮೂಡಿಬಂದಿದೆ.
ನನ್ನ ಈ ಸಾಹಿತ್ಯವನ್ನು ಇಷ್ಟು ಚೆನ್ನಾಗಿ ಪ್ರಸ್ತುತ ಪಡಿಸಿದ ತಂಡಕ್ಕೆ ಕೃತಜ್ಞತೆಗಳು.
ಗಾಯನವೂ ಸುಂದರ. ಅದಕ್ಕೆ ತಕ್ಕುದಾದ ವಿಡಿಯೋ ಒದಗಿಸಿದ ಎಲ್ಲರಿಗೂ ವಂದನೆಗಳು. ಶಂಕರಣ್ಣನೇ ನನ್ನ ಮದುವೆಯ ವಿಡಿಯೋ ಸೆರೆಹಿಡಿದವರು ಎಂಬುದು ಮತ್ತೊಂದು ಸಂತಸ.
Oh.. Nimma maduveya video ve hakbahudittu..
2005 ರ ವಿಡಿಯೋ😊. ಇಷ್ಟು detail ಆದ ವಿಡಿಯೋ ಇಲ್ಲ.
ಈ ಹಾಡಿನಲ್ಲಿ ವಿಡಿಯೋ ಸಂಕಲನ ತುಂಬ ಗಮನ ಸೆಳೆಯುತ್ತದೆ. ಸಾಂಪ್ರದಾಯಿಕ ಊಟದ ಚಿತ್ರಣ 👌👌
kudos to you for the wonderful lyrics. well covered.
just remembered 1 point... brahmins are systematic in not just starting their lunch, but also in ending... it is not in custom to get up untill the other person has finished eating.... "bhojanaanthe..... Govinda".. has to come 😊...
ಬ್ರಾಹ್ಮಣ [ಬಹುಜನಪ್ರಿಯ] ಏಲಿಯನ್ಸ್ ಅಪಹರಣ ಮಾಡಿಕೊಂಡು ಹೋದ್ರಾ😊
ಸೂಪರ್ 👏👏🥳🥳
ಅರ್ಥಪೂರ್ಣ ಸಾಹಿತ್ಯಕೇ,ಸುಂದರ ಗಾಯನ, ಧನ್ಯವಾದಗಳು💐🙏😌🙏💐
Thank you 😊
ಊಟದ ಹಾಡು ಚೆನ್ನಾಗಿತ್ತು
Thank you 😊
very nice and meaningful lyrics. excellent sining
Thank you 😊
ತುಂಬಾ ಚೆನ್ನಾಗಿದೆ ಹಾಡು. 🎉🎉
Thank you 😊
ಸಾಹಿತ್ಯ ಹಾಗು ಗಾಯನ ತುಂಬ ಚೆನ್ನಾಗಿದೆ.
Thank you 😊
ತುಂಬಾ ಇಷ್ಟ ಆಯಿತು ಹಾಡು ಮತ್ತು ಗಾಯನ
Thank you 😊
Very nice.
Thank you 😊
ಒಳ್ಳೆಯ ಸಾಹಿತ್ಯ 👍
Thank you 😊
ವಾಸ್ತವದ ಅಂದದ ಚಿತ್ರಣ, ಬಹಳ ಚೆನ್ನಾಗಿ ಮೂಡಿ ಬಂದಿದೆ, ತುಂಬಾ ಖುಷಿ ಆತು
Thank you 😊
Nice composition and lyrics and song. Where the recording was done. Nice place.
Thank you... Recording was done at home 😊
ತುಂಬಾ ಚೆನ್ನಗಿದೆ....🎉 ನಮ್ಮ್ ಬ್ರಾಹ್ಮಣರ ಶಾಸ್ತ್ರ, ಸಂಪ್ರದಾಯವೇ ಚೆಂದ 💐👌ಬ್ರಾಹ್ಮಣರ ಊಟದ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಾ
Thank you 😊
Sooper. ತುಂಬಾ ಚೆನ್ನಾಗಿದೆ.
Thank you 😊
Koli saru meenu saru ootanu superb .
Irbahudu .. 😃
Excellent presentation….🙏🙏🙏🙏
Thank you 😊
ಹಾಡು ❤️
Thank you 😊
👌👌ಒಳ್ಳೇ ಸಾಹಿತ್ಯ 👍 ಚೆನ್ನಾಗಿ ಹಾಡಿದ್ದೀರಿ 👏
Thank you 😊
ಸುಂದರವಾಗಿ ಮೂಡಿ ಬಂದಿದೆ 👏👏
Thank you ☺
ಊಟಕ್ಕೆ ಇರುವ ಶಿಸ್ತು,ಸಂಯಮ ಅದರೊಂದಿಗೆ ಸಿಗುವ ಭೋಜನದ ಆನಂದವನ್ನು ಚೆಂದಕ್ಕೆ ಹಾಡಿದ ನಿಮಗೆ, ಸಾಹಿತ್ಯ ಬರೆದ ಅಶ್ವಿನಿ ಗೆ ಧನ್ಯವಾದಗಳು 🙏🙏❤️
Thank you 😊
Super song nanu brahmana
Thank you 🙂
Nice song, beautiful composition clear explanation. Good picturisation. Good luck, our culture today's generation should know this thing& discipline.
Thank you 😊
Very nice one
Thank you
ಸೂಪರ್ ವೆರಿ ನೈಸ್
Thank you 😊
ಸೂಪರ್ ಆಯಿದು ಹಾಡಿದ್ದು 👌👍✨️💐
Thank you 😊
ತುಂಬಾ ಚೆನ್ನಾಗಿದೆ ನಿಮ್ಮ ಗಾಯನ ನಾವು ಬ್ರಾಹ್ಮಣರೇ ನಮ್ಮ ಬಗ್ಗೆ ಚೆನ್ನಾಗಿ ಹೇಳಿದ್ದೀರ
Thank you 🙂
ತುಂಬಾ ಚೆನ್ನಾಗಿದೆ👌👌
Thank you 😊
ಭೋಜನ ಪ್ರಿಯನಿಂದ ಇದೋ ಒಂದು ಲೈಕ್
Thank you 🙂
Very well done!! Bekittu ee haadu.. Captured every essence of it. Shows how discipline, hygienic and principled we are even with food 🙏👏👏👏
Thank you 😊
Excellent
Thank you 😊
ಸೂಪರ್ 👏🏻👏🏻
Thank you 😊
Nice
Thank you 😊
ಸೂಪರ್ ಸರ್ 🌷👌👌💐🌹🌷🙏ನೈಜ ಸ್ಥಿತಿಯನ್ನು ಪರಿಚಯ ಮಾಡಿಸಿದಿರಿ,ಹೊರಗಡೆ ಜನರಿಗೆ ತಪ್ಪು ತಿಳುವಳಿಕೆ ಇದೆ, ಸತ್ಯ ಅರ್ಥ ಮಾಡಿಸಿದೀರಿ 🙏
Thank you sir 😊😇
Wonderful composition, sung beautifully ❤
The song itself is a ' food for thought' 😊
Thank you 😊
ವಾವ್.ಸುಂದರ ರಚನೆ
ಸುಮಧುರ ಗಾಯನ
ಪರಿಕಲ್ಪನೆ ಚಿತ್ರಗಳ ಪರಿಪೂರ್ಣ
ನಿಮಗೆ ನಮ್ಮ ಅನಂತ ನಮನ
ಬ್ರಾಹ್ಮಣರು ಬಹುಜನ ಪ್ರಿಯರು
ಹೌದು ಬ್ರಾಹ್ಮಣರು ಭೋಜನ ಪ್ರಿಯರು.❤❤❤❤❤
ಒಳ್ಳೆಯ ಸಂಪ್ರದಾಯಕ್ಕೆ ಉದಾಹರಣೆ..🎉🎉 ನಾವು ಸವಿದಾಯ್ತುಭರ್ಜರಿ ಭೋಜನ
ವಂದನೆ ಅನ್ನದಾತೋ ಸುಖೀಭವ..
Thank you 😊
ಇಬ್ಬರೂ ಕಲಾವಿದರಿಂಗೂ ನಮೋ ನಮಃ...... ಹೀಂಗೆ ಬರೆತ್ತಾ ಇರಿ ಎಂಗೊ ಕೇಳುತ್ತಾ ಇರುತ್ತೇಯ🎉🎉🎉🎉❤❤❤
Thank you 😊
guru yella negative comeent delete madidiya ,very good
😊
ಬ್ರಾಹ್ಮಣರು ಬಹು ಜನ ಪ್ರಿಯರು
😊
ಅನ್ನದಿಂದ ಮನಸ್ಸು. ಊಟ ಸತ್ವಯುತ ವಾಗಿರಬೇಕು. ಉತ್ತಮ ರಾಗ ಸಂಯೋಜನೆ, ಒಳ್ಳೆ ಧ್ವನಿ ಶ್ರುತಿ ಬದ್ದ. Prayat3ಮುಂದುವರಿಯಲಿ
Thank you 😊
👌 Beautiful composition. Panini's song lends a true perspective to the cultural significance of our food habits, what our custom involves is much rooted in traditions and has meaningful values to it. Thank you Panini for making this song and bringing this issue to the fore. People have ridiculed our practices enough, either out of ignorance or arrogance sometimes, but this awareness is much needed..not only for others who ridicule us, but also our younger generation as well. Thank you for making this song, let your efforts reach lakhs and crores of people across the country, across the globe.
Best Wishes,
Asha
Oh.. Thank you 😊🙏
Lyrics super. Concept good. Singing ok.
Thank you 😊😀
Annam pranamayam
👍
I love the music and amazing voice. Reminds me of my family😅
Thank you 😊😀
Song nice
Thank you 😊
ಸೂಪರ್..👌🥰🙏
Thank you 😊
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಊಟಕ್ಕೆ ಮರ್ಯಾದೆ ಕೊಡಲೇಬೇಕು ನಾವು ಬೋಜನ ಪ್ರಿಯರು
Thank you 😊
ಸೊಗಸಾಗಿದೆ. ಬ್ರಾಹ್ಮಣರು ಬಹು ಜನಪ್ರಿಯ. ಭೋಜನವು ಮಾತ್ರ ಎಲ್ಲರಿಗೂ ಪ್ರಿಯ. ಅದರಲ್ಲೂ ಪುಕ್ಸಟ್ಟೆ ಭೋಜನ ಯಾರಿಗೆ ಇಷ್ಟವಿಲ್ಲ ಹೇಳಿ😋🥰😀.
Haha.. Thank you 😊
Bhale bhale
ಓಳ್ಳೆಯ ವೀಡಿಯೋ
Thank you 😊
"ಬ್ರಾಹ್ಮಣೋ ಬಹುಜನ ಪ್ರಿಯಃ. " ಇದು ಮೂಲರೂಪ . ಭೋಜನ ಪ್ರಿಯರು ಎಲ್ಲರೂ ಸಹ.ಬ್ರಾಹ್ಮಣರು ಯಾವಾಗಲೂ ಹಿತ, ಮಿತವಾಗಿ, ಊಟ ಮಾಡುತ್ತಾರೆ .
Hmm
ಬ್ರಾಹ್ಮಣರು ಭೋಜನಪ್ರಯರೂ ಹೌದು ಬಹುಜನಪ್ರಿಯರೂ ಹೌದು.
Hmm 😊
Thumba chenagidhe 😊
Thank you 😊
Very nice 👍👍👍
Thank you 😊
ಬಹು ಜನ ಪ್ರಿಯರು ಹೌದು 👌vd
😊 thank you
Lyric is so good
Thank you 😊
Super 😊
Thank you 😊
ಸಾಂಬಾರು ಅನ್ನುವುದು ಬೇಡ...ಹುಳಿ ಅಥವ ಕೂಟು ಎಂದು ಇರಲಿ 😊
Okies 😊
ಪಾಣಿನಿ ದೇರಾಜೆ ಯವರು ಸಂಗೀತ ನೀಡಿ ಹಾಡಿರುವುದು ಚೆನ್ನಾಗಿದೆ. ಜಾನಪದ ಶೈಲಿ👌👌....ಈ ಹಾಡನ್ನು ನಾನು ಹಾಡಿ ದಕ್ಕಿಂತಲೂ ವಿಭಿನ್ನ ಧಾಟಿಯಲ್ಲಿ ಹಾಡಿರುವಿರಿ. 👌👌ಸಾಹಿತ್ಯ 👌👌 ಅಭಿನಂದನೆಗಳು.🙏
ನಿಮ್ಮ ಹಾಡಿನ ಚಂದ ಬೇರೆಯೇ... ಅದನ್ನು ನಾನು ಕೇಳಿದ್ದು ನಾನು ಹಾಡಿದ ಮೇಲೆಯೇ .. ಆದರ ಛಾಯೆ ಬರಬಾರದೆಂದು..
@@PaniniDeraje
ಅವರ ಮೊದಲ ಹಾಡು ಭೋಜನ ಪ್ರಿಯರು. ಚೆನ್ನಾಗಿಯೇ ಹಾಡಿದ್ದಾರೆ.
ನೀವು ಹಾಡುವ ಮೊದಲು ಕೇಳಿದ್ದರೆ ಅರಿವಿಲ್ಲದೆ ಆ ಛಾಯೆ ಬಂದೇ ಬರುತ್ತಿತ್ತು.
ಚೆನ್ನಾಗಿದೆ 👌👌ಇದೇ ತರದ ಊಟದ ಹಾಡು ನಾನು 2 ವರ್ಷ ಹಿಂದೆ ಬರೆದಿದ್ದೆ.ಹವ್ಯಕ ಭಾಷೆಲಿ
ಪಾಣಿನಿ ದೇರಾಜೆ ಯವರ ಹಾಡು ನನಗಿಷ್ಟ.ಯಾಕಂದ್ರೆ ತಮಗೆ ಶಾಸ್ತ್ರೀಯ ಸಂಗೀತದ ಒಲುಮೆ ಇದೆ. ಕ್ಲಾಸಿಕಲ್ ಗೆ ಇರುವ ಶಕ್ತಿ ಅಪಾರ.ತಾವು ಸಂಗೀತ ಸಲಕರಣೆ ನುಡಿಸಿ ಹಾಡುವಿರಿ ...👌👌
ಮನ ಸೋಲದರುಂಟೆ ತಮ್ಮ ಗಾಯನಕ್ಕೆ..
ಹಾಗೆಯೇ ಅಶ್ವಿನಿಯವರ ಸಾಹಿತ್ಯ🙏👌
ಸಂಗೀತ ಬಲ್ಲವರು ಹಾಡುವಾಗ ನಂಗೆ ಸ್ವಲ್ಪ ನಂಜಾಗ್ತದೆ..ಹಾಗೆ ನಂಗೆ ಹಾಡಲು ಆಗುದಿಲ್ಲವಲ್ಲಾ ಅಂತ.
ಪಾನೀನಿಯವರೇ ಈ ಹಾಡು ಅಂದು fb ಜೋರು ಸದ್ದು ಮಾಡಿತ್ತು .ಅಶ್ವಿನಿ ಕೊಡಿಬೈಲು ಅವರು ಸೂಕ್ತ ತಿರುಗೇಟು ಕೊಟ್ಟಿದ್ದನ್ನುಮರೆಯುವಂತಿಲ್ಲ.ಬ್ರಾಹ್ಮಣ ಭೋಜನ ನನಗಿಷ್ಟ....ಶಿಸ್ತು👌 ಶುಚಿತ್ವ, ರುಚಿ....😂🙏 ,,,,,ಪದ್ದತಿ 👌 ಎಲ್ಲವೂ ಬಹು ಜನಪ್ರಿಯ. ವಂದನೆಗಳು.
Super
Thank you 😊
Nice...👍👌🙏
Thank you 😊
They respecting food. Respect nature.
👍😊
Brahmanari bahujanapriyaru.
🙂
lyrics and song presentation very nice brother
Thank you 😊
Brahmana bahu Jana priya
👍
ಸೂಪರ್...
Thanks 😊
ತುಂಬಾ ಲಾಯಕಿದ್ದು, especially nukunugallu madadde, wait maadi umba krama berellu ille
Thank you 😊
Brahmhana bhojanapriyaru haagu bahujanapriyaru.yene vishayavannu sariyada reethiyalli vivaraneyannu arthagarbhithavagi vivarisuvaru.
ಹೌದು 🙂
👍👍
Thank you
🙏🙏
Thank you ☺
ಬ್ರಾಹ್ಮಣರು ಬಹುಜನ ಪ್ರಿಯರು.
👍🙏
😍😍❤👌
Thank you 😊
👌👍
Thank you 😊
Soooper sir🙏🙏🙏🙏🙏
Thank you 😊
ಅದು ಆಪ ಭ್ರಂಶ . ನಿಜ ವೆಂದರೆ ಬ್ರಾಹ್ಮಣೋ ಬಹುಜನ ಪ್ರಿಯಾಃ
👍
ಬ್ರಾಹ್ಮಣಃ ಭೋಜನಪ್ರಿಯಃ ಎಂಬ ಮಾತೇ ಇರುವುದು.
ಅಲಂಕಾರ ಪ್ರಿಯೋ ವಿಷ್ಣುಃ
ಅಭಿಷೇಕ ಪ್ರಿಯಃ ಶಿವಃ |
ನಮಸ್ಕಾರ ಪ್ರಿಯಃ ಭಾನುಃ
ಬ್ರಾಹ್ಮಣಃ ಭೋಜನಪ್ರಿಯಃ ||
ಎಂದು ಶ್ಲೋಕವಿರುವುದು. ಶ್ಲೋಕದ ಅರ್ಥವನ್ನು ತಿಳಿದುಕೊಳ್ಳದೆ ಕೊನೆಯ ಭಾಗವನ್ನು ಮಾತ್ರ ತೆಗೆದುಕೊಂಡು ಅಪಹಾಸ್ಯ ಮಾಡಿದುದೇ ಹೆಚ್ಚು.
,👌👌🙏🙏
Thank you 😊
ಭೋಜನಪ್ರಿಯರು aarogyavantharu
👍😊
Nice goldi
Thank you 😊
Kudos to you and Ashvini kodibailu ❤
thanks for uploading ❤🙏🌸
😍
ಬ್ರಾಹ್ಮಣ ಬಹುಜನ ಪ್ರಿಯರು
😊
👌👌👌👍👍👍
🙏😊
🙏💯
Thank you 😊
Absolutely superb in every way!
Kudos to the lyricist for addressing such a thoughtful and serious topic.
Brahmins have often been objectified in various forms of media over the years.
This song and video serve as a powerful response to that.
Thank you for creating such a beautiful piece! @PaniniDeraje
Thank you so much!
Very good song
ಬ್ರಾಹ್ಮಣ ಬಹುಜನ ಪ್ರಿಯ..
😊