ಕಳೆದ ಬಾರಿ ಕಮಲಾ ನಾಯಕನ ಮೀಣ್ಯಂ ಘಟನೆ ಬಗ್ಗೆ ಒಂದು ಪ್ರಶ್ನೆ ಕೇಳಿದ್ದೆ ನೀವು ಉತ್ತರಿಸಿಲ್ಲ..ಉತ್ತರ ಬೇರೆಯವರ ಹತ್ತಿರ ಖಂಡಿತ ಪಡೆಯುತ್ತೇನೆ. ನೀವು ಉತ್ತರಿಸಿಲ್ಲ ಎಂಬುದನ್ನೂ ನಿಮಗೆ ನೆನಪಿಸುತ್ತೇನೆ
@@Dk_Munraaj_777 ಹರಿಕೃಷ್ಣ ಮತ್ತು ಶಕೀಲ್ ಆಹ್ಮದ್ ಸತ್ತ ಮೀಣ್ಯಂ ದುರಂತದಲ್ಲಿ ಕಮಲಾ ನಾಯಕ ಎಂಬ ಮಾಹಿತಿದಾರನನ್ನು ವೀರಪ್ಪನ್ ಪೋಲಿಸ್ ಮಾಹಿತಿದಾರನ ಸೋಗಿನಲ್ಲಿ ಕಳುಹಿಸಿದ್ದ. ಆತ ಅಂದು ಆ ದಾಳಿಗೊಳಗಾದ ಕಾರಿನೊಳಗಿದ್ದ. ವೀರಪ್ಪನ್ ಉದ್ದೇಶಿಸಿದ್ದ ಸ್ಥಳದಲ್ಲಿ ಹಾಕಿದ ಕಲ್ಲು ತೆಗೆಯಲು ಕಮಲಾ ನಾಯಕ ಕಾರಿನಿಂದ ಇಳಿಯಬೇಕಿತ್ತು. ವೀರಪ್ಪನ್ ಉದ್ದೇಶಿದಂತೆಯೇ ಕಮಲಾ ನಾಯಕ ಇಳಿದ. ಕಾರಿನ ಒಳಗೆ ಇನ್ನೂ 5 ಜನರಿದ್ದರು. ಕಮಲಾ ನಾಯಕನೇ ಯಾಕೆ ಇಳಿದ? ಅವನು ಇಳಿಯದಿದ್ದರೆ ಶೂಟೌಟ್ ನಡೆಯುತಿತ್ತೇ? ಉಳಿದ 5 ಜನರು ಇದ್ದಾಗ್ಯೂ ಕಾರಿನಿಂದ ಕಮಲಾ ನಾಯಕನೇ ಇಳಿಯುತ್ತಾನೆ ಎಂಬುದನ್ನು ವೀರಪ್ಪನ್ ಗೆ ಹೇಗೆ ಗೊತ್ತಿತ್ತು? ಈ ಪ್ರಶ್ನೆ ಕೇಳಿದ್ದೆ. ಆದರೆ ಯಾರೂ ಉತ್ತರಿಸುತ್ತಿಲ್ಲ. ಬಹಳ ಪ್ರಯತ್ನಪಟ್ಟೆ. ನೇರ ಬಿದರಿ, ಅಶೋಕ್ ಕುಮಾರ್, ಬಾವಾ ಅಥವ ಮೀಸೆ ನಾಗರಾಜರನ್ನು ಕೇಳಬೇಕೆಂದಿದ್ದೇನೆ.
Hi ಗೌರೀಶ್ ಸರ್ 🌹💐🤗😍🙏 Hi ಉಮೇಶ್ ಸರ್ 🌹💐🤗😍🙏🙋 ಇವತ್ತು ಆ ಇಲಿಯಪ್ಪನ್ ಏನಾದ್ರು ಬದುಕಿದ್ದು ಕಾಡಲ್ಲಿ ಓಡಾಡ್ತಿದ್ರೆ ಇವತ್ತಿನ ಟೆಕ್ನಾಲಜಿ ಯಿಂದಾ ಹಿಡಿತಿದ್ರಿ ಅಲ್ವಾ ಹೇಂಗೂ ನಮ್ ಕಾಗೆ ಪ್ರತಾಪ ಈಗೀಗ ಒಂದ್ ಐವತ್ತು ಡ್ರೋನ್ ಕಂಡು ಹಿಡಿದಿರ್ತಾನೆ ಅವನ್ನೇ ತರ್ಸಿ ಅವುಗಳಿಂದಲೇ ಆರಾಮಾಗಿ 3 ದಿನದಲ್ಲೇ ಹಿಡಿತಿದ್ರಿ ಅಲ್ವಾ 🙄😳
ಏನೇ ಆಗಲಿ ವೀರಪ್ಪನ್ ಕಥೆಗೆ ಇರುವ ಕುತೂಹಲ ಬೇರೆ ಕಥೆಗೆ ಇಲ್ಲ🔥🔥🔥🔥🔥
Nija
Trailing story
@@shalinishalini943and all of them and you and all are looking very good 😊 in this world 🌍 in the evening.
ವೀರಪ್ಪನ್ ಗೆ ಒಂದು ಹಾವು ಕಚ್ಚಲಿಲ್ವ ಅಂತಾ ನಾನೇ ಫಸ್ಟ್ ಕೇಳಿದ್ದು ಅನಿಸುತ್ತೆ. But ಇವಾಗ ans ಸಿಕ್ಕಿದೆ ಅನ್ಸುತ್ತೆ ಕೇಳಿದವನಲ್ಲಿ ನಾನು ಒಬ್ಬ 😍
88
Nanu kelidde
Umesh sir very entertaining episode... Happy to hear you back... Big salute sir
Tumba varsadinda idda dowt cler madidri sir tq sir
ಇದು ನನಗೆ ಪ್ರಶ್ನೆ ಬಂದಿತ್ತು..
Super conclusion.
Nice programme sir ,really hats off to Umesh sir
ಸೂಪರ್
Sir e veerappan incident places na tour madi,live exploration madsi sir. Naav bartevi.
ಸಾರ್ ಜೊತೆಗೆ ನಮ್ಮ ಪೊಲೀಸ್ ಇಲಾಖೆ ಎಷ್ಟು ಕಷ್ಟಪಡ್ತು ಅನ್ನೋದನ್ನ ಜನರಿಗೂ ಗೊತ್ತಾಗುತ್ತೆ ಏನೋ ಗೌರೀಶ್ ಮತ್ತೆ ನಿಮ್ಮ ಪ್ರಯತ್ನ ದಿಂದ ಇದೆಲ್ಲ ಆಗಲಿ ಸರ್🙏
ಮಹಾಭಾರತದ ರಹಸ್ಯಗಳು ಯಾವಾಗ
👌👌👌
ಗೌರೀಶ್, ನಮಸ್ಕಾರ, pls Sir ಅವರಿಗೆ, ವಾಟಾಳ್ ನಾಗರಾಜ್ ಅವರ ಬಗ್ಗೆ ಮಾತಾಡಿಸಿ, ಅವರ ಬಗ್ಗೆ ನಮಗೆ ಗೊತ್ತಿಲ್ಲ, ಉಮೇಶ್ sir ಅವರ ಬಗ್ಗೆ ಗೊತ್ತಿರುತ್ತದೆ, pls. ಮಾತಾಡಿಸಿ,
Pls give an opportunity to come along with you for visiting those places.
Veerappan humaanity man 💞
Neenobba mental
Hi., Sir i was interested to if u going to arrange tour if u allowed us with u travel we r feel happy i our request with you...
Veerappan kandre agalla nija bt veerappan story has seperate fans base..that too from umesh sir
ಕಳೆದ ಬಾರಿ ಕಮಲಾ ನಾಯಕನ ಮೀಣ್ಯಂ ಘಟನೆ ಬಗ್ಗೆ ಒಂದು ಪ್ರಶ್ನೆ ಕೇಳಿದ್ದೆ ನೀವು ಉತ್ತರಿಸಿಲ್ಲ..ಉತ್ತರ ಬೇರೆಯವರ ಹತ್ತಿರ ಖಂಡಿತ ಪಡೆಯುತ್ತೇನೆ. ನೀವು ಉತ್ತರಿಸಿಲ್ಲ ಎಂಬುದನ್ನೂ ನಿಮಗೆ ನೆನಪಿಸುತ್ತೇನೆ
ಪ್ರಶ್ನೆ ಏನು
@@Dk_Munraaj_777 ಹರಿಕೃಷ್ಣ ಮತ್ತು ಶಕೀಲ್ ಆಹ್ಮದ್ ಸತ್ತ ಮೀಣ್ಯಂ ದುರಂತದಲ್ಲಿ ಕಮಲಾ ನಾಯಕ ಎಂಬ ಮಾಹಿತಿದಾರನನ್ನು ವೀರಪ್ಪನ್ ಪೋಲಿಸ್ ಮಾಹಿತಿದಾರನ ಸೋಗಿನಲ್ಲಿ ಕಳುಹಿಸಿದ್ದ. ಆತ ಅಂದು ಆ ದಾಳಿಗೊಳಗಾದ ಕಾರಿನೊಳಗಿದ್ದ. ವೀರಪ್ಪನ್ ಉದ್ದೇಶಿಸಿದ್ದ ಸ್ಥಳದಲ್ಲಿ ಹಾಕಿದ ಕಲ್ಲು ತೆಗೆಯಲು ಕಮಲಾ ನಾಯಕ ಕಾರಿನಿಂದ ಇಳಿಯಬೇಕಿತ್ತು. ವೀರಪ್ಪನ್ ಉದ್ದೇಶಿದಂತೆಯೇ ಕಮಲಾ ನಾಯಕ ಇಳಿದ. ಕಾರಿನ ಒಳಗೆ ಇನ್ನೂ 5 ಜನರಿದ್ದರು. ಕಮಲಾ ನಾಯಕನೇ ಯಾಕೆ ಇಳಿದ? ಅವನು ಇಳಿಯದಿದ್ದರೆ ಶೂಟೌಟ್ ನಡೆಯುತಿತ್ತೇ? ಉಳಿದ 5 ಜನರು ಇದ್ದಾಗ್ಯೂ ಕಾರಿನಿಂದ ಕಮಲಾ ನಾಯಕನೇ ಇಳಿಯುತ್ತಾನೆ ಎಂಬುದನ್ನು ವೀರಪ್ಪನ್ ಗೆ ಹೇಗೆ ಗೊತ್ತಿತ್ತು? ಈ ಪ್ರಶ್ನೆ ಕೇಳಿದ್ದೆ. ಆದರೆ ಯಾರೂ ಉತ್ತರಿಸುತ್ತಿಲ್ಲ. ಬಹಳ ಪ್ರಯತ್ನಪಟ್ಟೆ. ನೇರ ಬಿದರಿ, ಅಶೋಕ್ ಕುಮಾರ್, ಬಾವಾ ಅಥವ ಮೀಸೆ ನಾಗರಾಜರನ್ನು ಕೇಳಬೇಕೆಂದಿದ್ದೇನೆ.
ಹಾವನ್ನು ಸ್ಮಗ್ಲಿಂಗ್ ಮಾಡುವರ ಬಗ್ಗೆ ಹೇಳಿ sir
Sir kanthara 2 movinalli nivu kadak oficer act madi plzzzz.....
Sir police academy ge.training teach madoke hogi
Sir when is questionnaire session
Spr sir
ಸಾರ್ ವೀರಪ್ಪನ್ ಸಹಚರ ಪಲಾರ್ ಬಾಂಬ್ ಬ್ಲಾಸ್ಟ್ ಪ್ರಮುಖ ಆರೊಪಿ ನೆನ್ನೆ ಮೈಸೂರು ಜೈಲ್ ಇಂದ ರೀಲಿಸ್ ಆದ ಜ್ಞಾನ ಪ್ರಕಾಶ್ ಅವ್ರ್ ಬಗ್ಗೆ ಹೇಳಿ ಸರ್
ನೆನ್ನೆ ರಿಲಿಸ್ ಆದ್ನಾ ಹೌದಾ
@@bheemumaalba4885 Howdu sir yesterday release adaaa cancer ante adukke anukampada adarada mele release
We are going on March, Inspector Shakeel Memorial, gopinatham, Rampura station, palar, and mm hills
ರೌಡಿಗಳ ವಿರುದ್ಧ ಮಾಡಿದಂತಹ ಕೇಸ್ ಗಳನ್ನು ಎಪಿಸೋಡ್ ಮಾಡಿ ಸಾರ್..
🍀V🍀P🍀N🍀🔥🔥🔥
Sir kanthara 2 nalli nivu kadak act madi plzzzz.....
SIR BIMAATIRDDU HAELI.PLZ
Umesha.sir.supar.taking
ಉಮೇಶ್ ಸರ್ ಅವರ ಮಾತಿಗೆ ಕಾಯುತ್ತಾ ಇರುತ್ತೇವೆ....
E video dalli enuuuuu illa
ದಯವಿಟ್ಟು ಯಾರಾದ್ರೂ ಉಮೇಶ್ ಸರ್ ಮೊಬೈಲ್ ನಂಬರ್ ಇದ್ದರೆ ಕೊಡಿ.. ಪರ್ಸನಲ್ ಪ್ರಾಬ್ಲಮ್ ಮಾತಾಡೋದು ಇದೇ
ಅವರ book ತಗೋಳಿ ಅದ್ರಲ್ಲಿ ಅಡ್ದ್ರೆಸ್ ಫೋನ್ ಎಲ್ಲಾ ಇದೆ
Sir nimage vadakehalla Gotha
Nimmanna naanu nodale illa
Really true sir
Hi
Umesh sir trained by veerappan so he knew very well that eria like him
King of king verappen
Hi ಗೌರೀಶ್ ಸರ್ 🌹💐🤗😍🙏
Hi ಉಮೇಶ್ ಸರ್ 🌹💐🤗😍🙏🙋
ಇವತ್ತು ಆ ಇಲಿಯಪ್ಪನ್ ಏನಾದ್ರು ಬದುಕಿದ್ದು ಕಾಡಲ್ಲಿ ಓಡಾಡ್ತಿದ್ರೆ
ಇವತ್ತಿನ ಟೆಕ್ನಾಲಜಿ ಯಿಂದಾ ಹಿಡಿತಿದ್ರಿ ಅಲ್ವಾ
ಹೇಂಗೂ ನಮ್ ಕಾಗೆ ಪ್ರತಾಪ ಈಗೀಗ ಒಂದ್ ಐವತ್ತು ಡ್ರೋನ್ ಕಂಡು ಹಿಡಿದಿರ್ತಾನೆ ಅವನ್ನೇ ತರ್ಸಿ ಅವುಗಳಿಂದಲೇ ಆರಾಮಾಗಿ 3 ದಿನದಲ್ಲೇ ಹಿಡಿತಿದ್ರಿ ಅಲ್ವಾ 🙄😳
ಇಲಿಯಪ್ಪನ್ ಸೂಪರ್
Underworld akki kalu na episode strat madi ,
GASಗೆ match ಆಗುವಂತೆ ಉಮೇಶ್ ಅವರ pink t-shirt blue jacket red hat. ಆಹಾ!!!
Umesh sir ge madhukarshety sir bage Keli madhukarshety avr bage thilkobeku anta thumba ase
Kalla kadeema veerappan
ಡಿ ಬಾಸ್ ಬಗ್ಗೆ ಒಂದು ವಿಡಿಯೋ ಮಾಡಿ
Hi Gaurish, with all due respect why don't you make my documentary...!
Alt alt andre yenu??
Ambi annandu no way chance e illa
Adhe thara nothing doing namma lion sk sirdu
13:00🤣🤣
🤣🤣🤣🙌
Super comedy 🤣🤣🤣🤣
ಶಾಗ್ಯ ಅಲ್ಲ ಸರ್ ಹೂಗ್ಯಂ ಅಂತ
😂😂😂😂 correct message sir that you said regd, eye contact
ಹಾವು ಕಚ್ಚಿದರೆ ಹಾವೇ ಸತ್ತೋಗ್ತಿತ್ತು
ಹೌದು ಯಾಕಂದ್ರೆ ಆ ಹಾವನ್ನ ಅಲ್ಲೇ ಸಾಯಿಸ್ತಿದ್ರು
😄
Kalamadyama param already one year back nalle madidare virappan tourisme
Madappa mysore
Veerppa gunge bullet ellindna taruttidda
ಬೆಂಗಳೂರು ಡೀಲರ್ಸ್
11:45 herbal medicine bz he is tribal man
ಹುಲಿ ಸುಮನೆ ಹೋಗುತಂತೆ 😅 ಏನು ಮಾಡೆಲ್ವತೆ 😅
Never/ever do eye contact with animal . 100% correct
Navu barthivi sir
A
Mm Hill's
Nothing doing is my favourite dialog
Evaga gottaytu saptami gowda avrige acting skill hege bantu anta,.. Adu avrige blood lle ide... 😁😁
ಸರ್, ನಾಯಿಗಳು ರಸ್ತೆ ನಲ್ಲಿ ಸುಮ್ ಸುಮ್ನೆ ಅಟ್ಟಸ್ಕ ಂಡು ಬರ್ತಾವೆ!
😂😂
Nothing doing 😊😊😊
Nothing doing super dilouge 😂😂
ಸೂಪರ್