Ep-46|ವೇಷ ಮರೆಸಿಕೊಂಡು ದುಬೈಗೆ ಹಾರಿದ ಮುತ್ತಪ್ಪ ರೈ..! |SK Umesh| Bengaluru Underworld |Ravi Belagere|GaS

แชร์
ฝัง
  • เผยแพร่เมื่อ 6 ก.ย. 2024
  • ಬೆಂಗಳೂರು ಅಂಡರ್ವಲ್ಡ್‌ - ನಿವೃತ್ತ ಎಸ್‌ಪಿ ಎಸ್.ಕೆ. ಉಮೇಶ್‌ ನೇತೃತ್ವದಲ್ಲಿ ಬೆಂಗಳೂರು ಭೂಗತ ಲೋಕದ ಚರಿತೆ ನಿಮ್ಮ ಮುಂದೆ.. ವೀಕ್ಷಿಸಿ, ಹಂಚಿ, ಅನಿಸಿಕೆ, ಅಭಿಪ್ರಾಯ ಕಮೆಂಟ್‌ ಮಾಡಿ..
    ಎಸ್.ಕೆ ಉಮೇಶ್‌ ಬರೆದ ಬೆಂಗಳೂರು ಅಂಡರ್ವಲ್ಡ್‌ ಪುಸ್ತಕ ಖರೀದಿಸಲು ಲಿಂಕ್‌ ಇಲ್ಲಿದೆ(Order "Bengaluru Underworld" Book from here) : www.sapnaonlin...
    =========================
    ಗೌರೀಶ್‌ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ಹೊಸ ಸರಣಿ- ಬೆಂಗಳೂರು ಅಂಡರ್ವಲ್ಡ್‌ ! ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿರುವ "HARDCORE SECURITYS" ಸಂಸ್ಥೆಗೆ ಮನಃಪೂರ್ವಕ ಧನ್ಯವಾದ
    HARDCORE SECURITYS - SECURITY & ALLIED SERVICES
    Hardcore Security was founded in 2009. Idea was conceived and translated into a concept into a reality by a single individual. While raising this outfit, security concerns of the past, prevailing scenario and perceived future security concerns were considered. Although started with a humble beginning, it has grown from strength to strength and today it has nearly 400 employees.
    Our services are highly reliable, adopt a result oriented approach, always assessable and ensure customer satisfaction. Although we specialize in guarding services, yet customize to the specific requirements of our esteemed clients. We focus on customer satisfaction with professional honesty and intellectual sincerity. Our services are whole heartedly appreciated for professionalism and compliances.
    Address: No.831 C, 10th Main, ITI Layout, Mallathahalli, Vishwaneedam, Bengaluru 560 056
    Email: info@hardcoresecuritys.com
    Website: www.hardcoresecuritys.com
    Contact : 99020 68279
    =========================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #haibengaluru #ravibelegere #crimereporter #bkshivaram #officer
    #mutthapparai #dubai #skumesh #skumeshsp #gaurishakki #underworld #policestory #policelife #policedepartment #karnataka #bangalore
    #underworldflashback
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

ความคิดเห็น • 141

  • @nnab196
    @nnab196 2 หลายเดือนก่อน +9

    ರವಿಬೆಳಗೆರೆ ನನ್ನ ನೆಚ್ಚಿನ ಬರಹಗಾರ . ಅವರಿದ್ದಾಗ ಹಾಯ್ ಬೆಂಗಳೂರ್ ಪ್ರತಿ ಎಪಿಸೋಡ್ ಗಳನ್ನ ಓದಿದ್ದೇನೆ .

  • @ramannamundargi4238
    @ramannamundargi4238 3 หลายเดือนก่อน +19

    ನನ್ನ ಪಾಲಿನ ದೇವರಂದೇ ನಂಬಿರುವ ಅಕ್ಷರ ಮಾಂತ್ರಿಕ ರಿಕ್ಷಾ ಚಾಲಕರಿಂದ ಗಣ್ಯ ವ್ಯಕ್ತಿಗಳು ಓದುವ ಹಾಗೆ ಮಾಡಿದ ಮಹಾನ್ ಬುದ್ಧಿವಂತ ಅಣ್ಣ ರವಿ ಬೆಳಗೆರೆಯವರ ಬಗ್ಗೆ ಹಾಯ್ ಬೆಂಗಳೂರ್ ಪ್ರಾರಂಭವಾಗಿದ್ದು ತಿಳಿಸಿದ್ದಕ್ಕಾಗಿ ಶ್ರೀಯುತ ಗೌರೀಶ ಅಕ್ಕಿ, ಮತ್ತು ನಿವೃತ್ತ ಪೊಲೀಸ ಅಧಿಕಾರಿ ಶ್ರೀಯುತ ಎಸ್ ಕೆ ಉಮೇಶ್ ಸರ್ ಗೆ ಆತ್ಮೀಯ ಧನ್ಯವಾದಗಳು. ನಿಜವಾಗ್ಲೂ ತುಂಬಾ ಖುಷಿಯಾಗುತ್ತಿದೆ ಮತ್ತೆ ಮುಂದಿನ ಸಂಚಿಕೆಗಾಗಿ ಕಾಯುತ್ತಿದ್ದೇನೆ???ಧನ್ಯವಾದಗಳು. 🙏🌹🌹🙏🙏🌹

  • @nidonisplnews
    @nidonisplnews 3 หลายเดือนก่อน +51

    ನಾನು ಉಮೇಶ್ ಸರ್ ಅವರ ಅಭಿಮಾನಿ ಆಗಿ ಬಿಟ್ಟೆ ಸರ್ ,ಅವರ ಮಾತು ಕೇಳುವುದೆ ಒಂದು ತರಹ ಖುಷಿ ಕೊಡತ್ತೆ ,❤❤❤

    • @mante4906
      @mante4906 3 หลายเดือนก่อน +16

      Officer series nodi yak retair aadru innu duty alli irbekittu anta ansutte

    • @RTFADD
      @RTFADD 3 หลายเดือนก่อน +2

      Tunne unu

    • @preethanpreethu9415
      @preethanpreethu9415 3 หลายเดือนก่อน

      Ba unustini

    • @Since-xv9pu
      @Since-xv9pu 3 หลายเดือนก่อน +2

      Eetha police agbardittu olle wruter agid idre uoendra im movie ge eethanne story wruter madkind iroru

    • @UMESHAMKANNADA
      @UMESHAMKANNADA 3 หลายเดือนก่อน

      ​@@RTFADDಆ ಆ ಏನ್ ಹೇಳ್ದೆ ತಾಯಿ

  • @shivashankarsalimani8763
    @shivashankarsalimani8763 3 หลายเดือนก่อน +16

    ಎಂತ ಜ್ಞಾಪಕ ಶಕ್ತಿ ಸರ್ ಉಮೇಶ್ ಸರ್ ನಿಮಗೆ 60 ವಯಸ್ಸು ಆಗಿದೆ ಸರ್ ಇನ್ನೊಂದು 10 ವರುಷ ಇಲಾಖೆಯಲ್ಲಿ ಇರಬೇಕಾಗಿತ್ತು 🙏🙏

  • @sanjeevhasarani8127
    @sanjeevhasarani8127 3 หลายเดือนก่อน +26

    ನಮ್ಮ ಉಮೇಶ್ ಸರ್ ವಿವರಣೆ ಕೇಳಿದರೆ ದೃಶ್ಯಗಳು ಕಣ್ಣು ಮುಂದೆ ಬರುವಂತೆ ಇರುತ್ತೆ .ವಿವರಣೆ ರೀತಿ ತುಂಬಾ ಚಂದಾ ನಮ್ಮ ಉಮೇಶ್ ಸರ್ ದು.ಸರ್ ನಿಷ್ಕಲ್ಮಶ ನಗುವೇ ಚಂದ ನಮ್ಮ ಅಪ್ಪುವಿನ ಹಾಗೆ...
    ಧನ್ಯವಾದಗಳು ಉಮೇಶ್ ಸರ್ ಮತ್ತು ಗೆಳೆಯ ಗೌರೀಶ್ ಅವರಿಗೆ...
    ಬೇರೆ ಆಫೀಸರ್ ಬಗ್ಗೆ ನಮ್ಮ ಉಮೇಶ್ ಸರ್ ಗೌರವಯುತವಾಗಿ ಮಾತನಾಡುವ ರೀತಿಯಿಂದಲೇ ಗೊತ್ತಾಗುತ್ತೆ ಉಮೇಶ್ ಸರ್ ಎಂತಹ ಸುಸಂಸ್ಕೃತವಂತರು ಎಂದು.....🎉🎉🎉🎉🎉🎉

    • @nidonisplnews
      @nidonisplnews 3 หลายเดือนก่อน +4

      ನಿಜ ಸರ್

  • @prasadcr9576
    @prasadcr9576 3 หลายเดือนก่อน +5

    ಧಾರವಾಹಿಯ ಹಿಮವಂತ ನಾನೇ ಆಗಿದ್ದೆ..ಇವಾಗ ipl ಗೆ ಹೇಗೆ adict ಆಗಿದ್ದಾರೆ ಹಾಗೆ ninu b.loreಗೆ ಕಾಯ್ತಿದ್ವೀ❤

  • @user-iq4cu5ry2v
    @user-iq4cu5ry2v 3 หลายเดือนก่อน +12

    ಸಾರ್ 1998 ರ ಕಾಲಘಟ್ಟ ಬಂದಾಗ ನಟಿ ನಿವೇದಿತಾ ಜೈನ್ ರವರ ಸಾವಿನ ಬಗ್ಗೆ ಕೂಡ ಕೇಳಿ ಉಮೇಶ್ ಸಾರ್ ರವರನ್ನ

  • @bharathik9109
    @bharathik9109 3 หลายเดือนก่อน +13

    ನಮ್ಮ ಕಾಲೇಜು ದಿನಗಳಲ್ಲಿ ಕುತೂಹಲದಿಂದ ಓದುತ್ತಿದ್ದ ಅದ್ಭುತ ಪತ್ರಿಕೆ ಹಾಯ್ ಬೆಂಗಳೂರು

  • @GundaCoorg
    @GundaCoorg 3 หลายเดือนก่อน +3

    Sir Umesh sir really great im really proud of our Umesh sir

  • @bhudeshkarade809
    @bhudeshkarade809 3 หลายเดือนก่อน +16

    ಹೌದು ಅವಾಗ ಇನ್ನು ನಾನು ಬೆಂಗಳೂರುಗೆ ಬಂದಿದ್ದೆ!ಹಾಯ್ ಬೆಂಗಳೂರು ಪತ್ರಿಕೆಯ 2ನೇ ಸಂಚಿಕೆನಾ ಮೆಜೆಸ್ಟಿಕ್ ಬಸ್ಟ್ಯಾಂಡ್ನಲ್ಲಿ ಖರೀದಿ ಮಾಡಿ ಓದಿದ್ದಿನಿ,

  • @maheshasmae7618
    @maheshasmae7618 3 หลายเดือนก่อน +7

    ಸ್ಟೋರಿ ಹೇಳುವಾಗ ಇಸವಿಗಳನ್ನು ಹೇಳ್ತೀರಿ ಆಗ ಆ ಸಮಯದಲ್ಲಿ ನಮ್ಮ ಸಮಾಜ , ಬೆಂಗಳೂರು, ರೌಡಿ ಗಳ ಚಟುವಟಿಕೆ, ಹಾಗೂ ಜನ ಜೀವನ ಹೇಗೆ ಇತ್ತು ಅನ್ನುವುದು ನಮಗೆ ಗೊತ್ತಾಗುತ್ತೆ

  • @masterrr6556
    @masterrr6556 3 หลายเดือนก่อน +6

    I like cap of umesh sir..... very suitable for his personality ❤❤

  • @hrishikeshmylife9554
    @hrishikeshmylife9554 3 หลายเดือนก่อน +4

    Hats off to gauri studio and umesh sir is amazing interview great work sir

  • @mahadevegowdabs8725
    @mahadevegowdabs8725 3 หลายเดือนก่อน +7

    ನಮ್ಮ hero ರವಿ ಬೆಳಗೆರೆ ಸರ್

    • @UMESHAMKANNADA
      @UMESHAMKANNADA 3 หลายเดือนก่อน

      ಹಾಗಾದ್ರೆ ನಿಮ್ಮಪ್ಪ ಏನು

  • @BasavarajacBasavarajac-ch4zb
    @BasavarajacBasavarajac-ch4zb 8 วันที่ผ่านมา

    ರವಿ ಬೆಳಗೆರೆ ಅವರ ಪತ್ರಿಕೆ ನನಗೆ ಇಷ್ಟವಾದ ವಾರ ಪತ್ರಿಕೆ after ಲಂಕೇಶ್ ಪತ್ರಿಕೆ

  • @vink9436
    @vink9436 3 หลายเดือนก่อน +13

    ನಮ್ಮ ಉಮೇಶ ಅವರ ನಿರೂಪಣೆಯ ಶೈಲಿ ವೆಬ್ ಸೀರೀಸ್ ರೀತಿಯಲ್ಲಿದೆ

  • @doncorleone3901
    @doncorleone3901 3 หลายเดือนก่อน +5

    Gaurish sir, pls do one episode where you ask Umesh sir about the personality and working style of some legendary senior officers like Kempaiah, Kodandaramaiah, Bidari, Revanasiddaiah etc

  • @sidduholal748
    @sidduholal748 3 หลายเดือนก่อน +3

    ನನ್ ❤❤❤❤🎉🎉🎉 ಪ್ರೀತಿಯ ರವಿ...ಮಿಸ್ ಯು

  • @PrashanthBhindhu-kl3pc
    @PrashanthBhindhu-kl3pc 3 หลายเดือนก่อน

    Love u sir..... Good speech... Umesh Sir..... Ravi belegere.....❤❤❤❤❤❤

  • @puneethganjam2950
    @puneethganjam2950 3 หลายเดือนก่อน +1

    MY ENGINEERING COLLEGE TIME PASS TIME WAS RAVI BELAGERE BOOKS AND ONE AND ONLY HAI BENGALORE. I USED TO BUY ON DAILY RENT OF Rs 1 PER DAY THAT TO SHARED WITH 4 PEOPLE. MY CONTRIBUTION WAS Rs 0.25 PAISA

  • @rakeshrakesh1626
    @rakeshrakesh1626 3 หลายเดือนก่อน +6

    ರವಿ ಬೆಳಗೆರೆ ಅವರ ಬರಹಗಳಿಂದ ಮೂಡಿ ಬಂದಿರುವ ಪುಸ್ತಕಗಳಲ್ಲಿ ಯಾವುದಾದರೂ ಎರಡನ್ನು ಉತ್ತಮವಾದದ್ದನ್ನು ತಿಳಿಸಿ""

    • @user-ro5vz2sr4d
      @user-ro5vz2sr4d 3 หลายเดือนก่อน +1

      ಮಾಟಗಾತಿ., ಭೀಮಾ ತೀರದಲ್ಲಿ,

    • @uttamankalidas8846
      @uttamankalidas8846 3 หลายเดือนก่อน

      ಪಾಪಿಕಳ ಲೋಕದಲ್ಲಿ /ರಂಗವಿಲಾಶ ಬಂಗಲೆ ಕೊಲೆಗಳು/ ಸೈಕೊಪಾದ್ 👌👌👌👌👌👍

    • @user-mo2zm9op8l
      @user-mo2zm9op8l 3 หลายเดือนก่อน

      ಗಾಡ್ ಫಾದರ್, ರೇಷ್ಮೆರುಮಾಲು
      ಅನುವಾದ
      ಕೃತಿ ಗಳು

    • @shrishailgaddagimath4259
      @shrishailgaddagimath4259 3 หลายเดือนก่อน +2

      O manase

    • @veereshma3325
      @veereshma3325 2 หลายเดือนก่อน

      ಸರ್ಪ ಸಂಬಂಧ 8:14 ಕಾಸ್ ಬಾತ್ ಲವ್ ಲವಿಕೆ ಬೆಳಗೆರೆಯವರು ಬರೆದ ಪ್ರತಿಯೊಂದು ಚೆನ್ನಾಗಿದೆ ದಯವಿಟ್ಟು ತೆಗೆದುಕೊಂಡು ಓದಿ❤ ಮೈ ಹೀರೋ ರವಿ ಬೆಳಗೆರೆ ಐ ಮಿಸ್ ಯು ಸರ್😢

  • @user-gu8qr7td4g
    @user-gu8qr7td4g หลายเดือนก่อน

    ಉಮೇಶ್ ಸಾರಿಗೆ ಧನ್ಯವಾದಗಳು ನನಗೆ ಎಷ್ಟೋಂದು ಕುಷಿ ಆಗುತ್ತದೆ ಅಂದ್ರೆ ಅಷ್ಟೊಂದು ಕುಷಿ ಆಗುತ್ತೆ ಇನ್ನೂ ಒಂದು ಹತ್ತು ವರ್ಷಗಳ ಕಾಲ ಉಮೇಶ್ ಸಾರಿಗೆ ಕೆಲಸ ಕೂಡಬೇಗಿತ್ತು ನನಗೆ ಎಷ್ಟೋಂದು ಕುಷಿ ಆಗುತ್ತಿತ್ತು

  • @shivashankarsalimani8763
    @shivashankarsalimani8763 3 หลายเดือนก่อน +2

    ನನಗು 50 ವರ್ಷ ಸರ್ ನಿಮ್ಮಂತ ಆಫೀಸರು ನೋಡಿಲ್ಲ ಸರ್ 🙏🙏

  • @masterrr6556
    @masterrr6556 3 หลายเดือนก่อน +2

    Actually Ravi belgere once had done very wrong moves...but after 2000 he jad done very good jobs.....and also charities.....prarthana school is the best masterpiece of him...

  • @sumithradoddamani6558
    @sumithradoddamani6558 3 หลายเดือนก่อน +2

    l am big fan of hi Bangalore paper

  • @user-rb8hs1pv8o
    @user-rb8hs1pv8o 3 หลายเดือนก่อน +10

    ಗೌರೀಶ್ ಸರ್ ನಮ್ಮ ಇನ್ಸ್ಪೆಕ್ಟರ್ ದಯಾನಾಯಕ್ ನಿಮ್ಮ ಚಾನೆಲ್ ನಲ್ಲಿ ಇಂಟರ್ವ್ಯೂ ಮಾಡಿ ಸರ್ ಪ್ಲೀಸ್ ಸರ್ ಯಾವ ಚಾನೆಲ್ ಅಲ್ಲೂ ಬಂದಿಲ್ಲ ಸರ್ ಪ್ಲೀಸ್ ಸರ್ ಅವರ ಅಭಿಮನಿ ಸರ್❤❤❤

    • @baragursamachara5564
      @baragursamachara5564 3 หลายเดือนก่อน

      ಧಯಾನಾಯಕ್ interview ಮಾಡಿ

    • @mahadeshmanu3336
      @mahadeshmanu3336 3 หลายเดือนก่อน

      Chance illa bidu guru😂

  • @shanthamma1585
    @shanthamma1585 3 หลายเดือนก่อน

    Super sir

  • @kumardevangkumardevang1228
    @kumardevangkumardevang1228 3 หลายเดือนก่อน +1

    Kalla ravi belegere

  • @krishnak7676
    @krishnak7676 3 หลายเดือนก่อน

    Umesh sir voice so.super

  • @ಕ್ರಿಕೆಟ್
    @ಕ್ರಿಕೆಟ್ 3 หลายเดือนก่อน

    Umesh sir telling don
    Muthappa rai story almost same to same darshan chakravarthy movie first off story

  • @eresheresh26
    @eresheresh26 3 หลายเดือนก่อน

    Shivaram sir interview madi plz sir. Avarau vichara vinimayagalannu chennagi vivarisuthare plz sir from coorg

  • @kamalsingh3408
    @kamalsingh3408 3 หลายเดือนก่อน

    Super episode

  • @rangaswamy4512
    @rangaswamy4512 หลายเดือนก่อน

    ಒಬ್ಬ ವ್ಯಕ್ತಿ ಬದುಕಿರುವಾಗ ಬೆಲೆ ಗೊತ್ತಾಗಲ್ಲ.....

  • @sriharidevale3036
    @sriharidevale3036 3 หลายเดือนก่อน

    Umesh sir, or Gaurish sir can you please make the episodes like this on Hubli liquor mafia which was previously running.

  • @1234x6z
    @1234x6z 3 หลายเดือนก่อน

    Sir nimma sarahaddu...mahadevapura station vyaptiya ...cement kallatanada Bagge swalpa heli sir...graphite india factory hatira nadeetitalla

  • @prashanthm3983
    @prashanthm3983 3 หลายเดือนก่อน

    Sir verappan beliyakke yaru karana nam police officer sayakke yaru karana pls heli

  • @user-gz2tw2fl2d
    @user-gz2tw2fl2d 3 หลายเดือนก่อน +7

    Sir Hi bangalore is a number 2 black mail paper, first in karnatak Lankesh pathrike started black mailing officers and political leadres Ravi beligere makes crores of money by black mailing,even he blackmailed police officers also,even some many police officers mingling with him,please don't tell lie about sivarama, both these officers makes so many crores of money,now he talks like pathivrathe,please ask your heart.dear karnataka people won't believe Ravibeleger and you

    • @avinashn8912
      @avinashn8912 3 หลายเดือนก่อน

      Yes

    • @ganeshhc3844
      @ganeshhc3844 3 หลายเดือนก่อน +2

      Yes ravibelegere share profit with this courropt police officer

  • @ygashokkumaryga3289
    @ygashokkumaryga3289 2 หลายเดือนก่อน

    ಹಾಯ್ ಬೆಂಗಳೂರು ಕಲ್ಪನೆ ಹುಟ್ಟಿದ್ದು ಪ್ರೆಸ್ ಕ್ಲಬ್ ನಲ್ಲಿ....

  • @osamabinladen-bt7oi
    @osamabinladen-bt7oi 3 หลายเดือนก่อน +1

    Sir ramesh poojary and fransis kutin photos haaki ,,,gaurish anna nimbu subscribers small request....

  • @heehee805
    @heehee805 3 หลายเดือนก่อน

    NXT mutthappa rai 10 varsha full Dubai alli kotigatle kaas maadha ,full enjoy maadha..... amele heli sir

  • @Kumar.mKumar-yd6wq
    @Kumar.mKumar-yd6wq 3 หลายเดือนก่อน

    👌 sir

  • @user-ip5km6ct6k
    @user-ip5km6ct6k 3 หลายเดือนก่อน

    Shivarasan (ltt)bagge swalp,Umesh sir baayind kelubahuda?anna

  • @vishwavishwas6611
    @vishwavishwas6611 3 หลายเดือนก่อน

    Without uniform 😔🥋 u guys all are like Mount Everest 😂😂😂 with uniform 🥋😊 u guys all are 😮 officers ♂️😁😜

  • @vijaytalks-cd1co
    @vijaytalks-cd1co 3 หลายเดือนก่อน

    Sir supari killer sona bagge keli?

  • @Being_honest171
    @Being_honest171 3 หลายเดือนก่อน

    shivamogga underworld interview madi sir

  • @rajanikanthd2172
    @rajanikanthd2172 3 หลายเดือนก่อน

    Sir pushpa avru idara innu ಎಲ್ಲಿದ್ದಾರೆ ಏನು ಮಾಡ್ತ ಇದಾರೆ

  • @user-pm2dl7rs4t
    @user-pm2dl7rs4t 3 หลายเดือนก่อน +1

    ಊರೇ.ಇದರಿಂದ ಬೇಸತ್ತ ಜನ ಸಾಮಾನ್ಯರ ಜೀವನ ಮಟ್ಟ ಕುಸಿತ ಕಂಡಿರುವ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಮಾತನಾಡಿದ

  • @sriramam6053
    @sriramam6053 3 หลายเดือนก่อน

    Sir namage Umesh sir gottagidde
    Namma Ravi Anna avarinda

  • @heehee805
    @heehee805 3 หลายเดือนก่อน

    Mutthappa rai story ultimate

    • @avinashn8912
      @avinashn8912 3 หลายเดือนก่อน +1

      Shanda antha alva😂😂

    • @heehee805
      @heehee805 3 หลายเดือนก่อน

      @@avinashn8912 buddhivantha don

    • @avinashn8912
      @avinashn8912 3 หลายเดือนก่อน +1

      @@heehee805 he is never a don bro...

  • @prashanthm3983
    @prashanthm3983 3 หลายเดือนก่อน

    Sir deadly Soma na saysiddu yaru movi Li heliddu nija na sir

  • @arjunthala3972
    @arjunthala3972 3 หลายเดือนก่อน

    Ninu old master ega confirm Umesh Boss

  • @vishalvisa7585
    @vishalvisa7585 3 หลายเดือนก่อน +1

    Ravi belgere.... Ge kruthagnathene irlila... Kone kone yalli shreedar bachhange.. Ulta matadthidda yeppa., paper start madak 2laksha kottu bachhan avr akkun mane bitkottu, yesht yella help madudru., eogo inda yella marthbidthane manshya

  • @shivashankarsalimani8763
    @shivashankarsalimani8763 3 หลายเดือนก่อน +1

    ನನ್ನದೊಂದು ಸಮಸ್ಯೆ ಇದೆ ಸರ್ ನನ್ನ ತಮ್ಮ ದಿಂದಿರು ನನಗೆ ಮನೆ ಕೊಡಲಗಿದ್ದಾರೆ ಏನು ಮಾಡಬೇಕು ಸರ್ ಎಲ್ಪ ಮಾಡಿ ಸರ್ 🙏1

  • @ankithvanki5451
    @ankithvanki5451 3 หลายเดือนก่อน

    Pushpa full episode made sir

  • @surajkumar-hm4ps
    @surajkumar-hm4ps 3 หลายเดือนก่อน +1

    Sir edigarke movie sona charecter bagge sir hatra keli

    • @user-ro5vz2sr4d
      @user-ro5vz2sr4d 3 หลายเดือนก่อน

      Hey adella ane mane goonu anta kattu kathe sona paatra kadambari ge madiddu aste.,

    • @DilipKumars-gz6sk
      @DilipKumars-gz6sk 3 หลายเดือนก่อน

      @@user-ro5vz2sr4d illa brother idru bagge bacchan channel alli ondu video ide nodi

  • @user-ro6jy4ug6l
    @user-ro6jy4ug6l 3 หลายเดือนก่อน

    Sir benki.... Ondu maatu........ But.. Bejaru sir.. System bagge... But.. Continue to my msg u r chanala...

  • @girishnaikgirishnaik7344
    @girishnaikgirishnaik7344 3 หลายเดือนก่อน +2

    Sar bhalrama hehe satha

  • @pradeepkumarnarayanappashi4980
    @pradeepkumarnarayanappashi4980 3 หลายเดือนก่อน +1

    is he is hero for U??

  • @Since-xv9pu
    @Since-xv9pu 3 หลายเดือนก่อน +1

    Gourish akki sir nimma view genrowdisum bagge yak thoratira olle leaders life bagge thorai weekend with ramesh thara neevu kooda show maadi adan bittu rowdygal bagge neev kelthira intha umesh avrge kaas kottu avru kaas barli annoke yesto eegin pudarigalge rowdisum mado idea kodtha idira neevu idhu sari alla nimge karma ondina kaade kadatte halagiroo yella makkala thayanthru akkandru thangiyandru shapa nimge tattattr nimma samsara halagi narka agatte idanne mundvarsjind hodre nange yaksha idhe doora dikshe idhe idanna neev mund varsidre umesh avara magala scamdal horagal baratte nimma family issue hirgade baratte indhe varsha alli narka nodthira idhu nanna shapa alla nanna kannige halagiri makkala tayindara shapa kannige kannige kantha idhe neev baala anbavstira bekidre neevu nambo devru atva guruji hatra idru bagge keli nodi

    • @sureshbm7136
      @sureshbm7136 3 หลายเดือนก่อน

      ಸರ್ರೆ,, ಅವ್ರು ಹೇಳ್ತಿರೋದ್,,,, ಪೊಲೀಸರು,,,,ಎಲ್ರುನು ಮೂಟೆ
      ಕಟ್ಟಿದಾರೆ,,, ಕಟ್ಟುತಾರೆ ಕೂಡಾ,,,
      ಬರ್ಬೇಡಿ ಅಂತಾ ಹೇಳ್ತಿದಾರೆ,,, ಅದ್ನ ನೀವು ಕರ್ಮ ಅಂತಾ ಹೇಳಿದ್ರೆ ಹೆಂಗೆ,,,!!!
      ಉಮ್ಮಿ,,, ಸರ್ ಗೆ ,,,ಕಾಸು,, ಇಲ್ಲಾ,, ಯಾವುದು ಕೊಡಲ್ಲ,,,, ಏನಿದ್ದರೂ ಡ್ರಾಪ್ ಪಿಕಪ್,, ಗೇ ಡೀಸೆಲ್ ಕಾಸು,,,ಖರ್ಚಿಲ್ಲದೆ ಊಟ ಕೊಟ್ಟಿರಬಹುದು,,,, ಅಷ್ಟೇ,,,,,

  • @omkarvinay5631
    @omkarvinay5631 3 หลายเดือนก่อน

    Sir pls umesh sir muthappa rai avrana arrest madero story helee sir pls

  • @janakirama4849
    @janakirama4849 3 หลายเดือนก่อน +2

    ಹೇಳೋದು ತುಂಬಾ ಉದ್ದ ಆಯ್ತು.

  • @vssatvik633
    @vssatvik633 3 หลายเดือนก่อน +2

    Belgere is a blackmailing journalist....

  • @gauthamdharani
    @gauthamdharani 3 หลายเดือนก่อน +2

    R. B. ❤

  • @manjukshatriyas1650
    @manjukshatriyas1650 3 หลายเดือนก่อน

    ❤❤❤

  • @an.ju6835
    @an.ju6835 3 หลายเดือนก่อน +1

    TC Raju 😭😭😭😭😭

  • @MohanKumar-pv4zu
    @MohanKumar-pv4zu 3 หลายเดือนก่อน

    The gruesome murder of bidda, close Associate of Soma, Umesh sir didn't mention anything abt the killers were they all arrested, were they prosecuted or let off, I heard umesh sir most horrendous murder fingers chopped, eye Removed, plz ask this question who are the murders, were they prosecuted

  • @1985dayanand
    @1985dayanand 3 หลายเดือนก่อน

    Sir Mandya Underworld bagge madi sir

  • @prashanthm3983
    @prashanthm3983 3 หลายเดือนก่อน

    Full comedy episode good night

  • @prashanthm3983
    @prashanthm3983 3 หลายเดือนก่อน

    Sir pls nija heli en ediyo heli

  • @kirankumar-gs9zp
    @kirankumar-gs9zp 3 หลายเดือนก่อน

    Muthapa Rai arrest Dubai li neve arrest madidhdha bage heli sir

  • @vijaykumar-ql2jm
    @vijaykumar-ql2jm 3 หลายเดือนก่อน

    Sir please silent Sunil bagge story helri sir

  • @Since-xv9pu
    @Since-xv9pu 3 หลายเดือนก่อน

    Nannna samoarka madidru nimhe oarihara sigolla neevibbaru koida eeegagle manasika novanna anuvmbavsta idira karana nimage tildillla adare karana nanu helaballe parihatmrakke neevagku nanbiro devaru guruji gale nillabeku

  • @nithinshetty4163
    @nithinshetty4163 3 หลายเดือนก่อน

    SP Sangliyana episode madi

  • @revannakenchegowda7524
    @revannakenchegowda7524 3 หลายเดือนก่อน

    ನಿಮ್ಮ ಶಿವರಾಮ್ ಸಾಹೇಬ್ರು ಪಾರ್ಟ್ನರ್ ಆಗಿದ್ದರೆ...?

  • @prashanthm3983
    @prashanthm3983 3 หลายเดือนก่อน

    Sir nim Anna tamma satre enu madta idri

  • @narendranathnayak77
    @narendranathnayak77 3 หลายเดือนก่อน

    Jayanth RAI murdered by 20 years small guy called SUNIL Christian boy

  • @niranjanbailey8033
    @niranjanbailey8033 3 หลายเดือนก่อน

    Love from ka36

  • @user-ro6jy4ug6l
    @user-ro6jy4ug6l 3 หลายเดือนก่อน

    Yavaude dveshaa illaaa.. But... Igaa adhikharigalu enu... Avrige ethics illaaa.. Hanaa beku aste.. Ivarellaa enu.. My msg continue sir.. But my totaly different.. Iam not emotion msg.. Only logic

  • @kudla23421
    @kudla23421 3 หลายเดือนก่อน +1

    Narayan salyan no vasanth salyan

  • @Since-xv9pu
    @Since-xv9pu 3 หลายเดือนก่อน

    Idakke parihara nange gottilla stree shapa nimmibrigu tattatte umesh kinna nimage jasthi idhe

  • @kichafanvardaa4909
    @kichafanvardaa4909 3 หลายเดือนก่อน

    Psi asi pc extra irorella nannn life ne halmadidare gadi gettoru police re

  • @Since-xv9pu
    @Since-xv9pu 3 หลายเดือนก่อน

    Sir neevu yest kaasge nimna markond ivnella helta idira

  • @Since-xv9pu
    @Since-xv9pu 3 หลายเดือนก่อน +1

    Padde hudguru amdralla avrna haal amdta iddira neevu samajana haal amdta idira neev mado pudi kaas ge ee shapa nimge kattitta butthi

  • @nagarajnagaraj-jc3mk
    @nagarajnagaraj-jc3mk 3 หลายเดือนก่อน

    Dodda story master he is giving general explanatiin

  • @santumanoj6739
    @santumanoj6739 หลายเดือนก่อน

    ಎಲ್ಲ ಸುಳ್ಳು

  • @user-ro6jy4ug6l
    @user-ro6jy4ug6l 3 หลายเดือนก่อน

    But.. Yake ee taraa officer.... Dyanamic bagge maatraa.. Ok

  • @shivannegowda9995
    @shivannegowda9995 3 หลายเดือนก่อน +1

    Balarama hege satta sir

    • @PoojaSN-tq7lg
      @PoojaSN-tq7lg 3 หลายเดือนก่อน

      ಬಲರಾಮ ಅವರನ್ನು ಜೈಲಿನಲ್ಲಿ ಮುಗುಸ್ತಾರೆ ಅವರ ಜೊತೆನೆ ಇದ್ದವರು...

    • @gauthamdharani
      @gauthamdharani 3 หลายเดือนก่อน +3

      ಎಡರಾವಣ ನಿಂದ! 😂

    • @ambrishk4101
      @ambrishk4101 3 หลายเดือนก่อน +1

      ​@@gauthamdharani😂

    • @osamabinladen-bt7oi
      @osamabinladen-bt7oi 3 หลายเดือนก่อน

      Ravana mugisbitta

  • @sudarshanagowda2211
    @sudarshanagowda2211 3 หลายเดือนก่อน

    Ravi belegere loafer

  • @red_chilli1751
    @red_chilli1751 3 หลายเดือนก่อน +4

    Anekal Nasira Jasmine Love Story and encounter kathe heli Umesh sir

  • @OptimisticLeopard-ce7fc
    @OptimisticLeopard-ce7fc 3 หลายเดือนก่อน

    Veerappa the tiger 🕉️ ashok miaeoo😂😅😂

  • @harishbabu9648
    @harishbabu9648 23 วันที่ผ่านมา

    Please provide Umesh sir mobile number