ಸೈನ್ಯಕ್ಕೆ ಸೇರ್ಪಡೆಗೊಳ್ತಿರೋ ಪುತ್ತೂರಿನ ಪ್ರಥಮ `ಅಗ್ನಿವೀರ' ಭವಿಷ್| Barನಲ್ಲಿ ಕೆಲಸ ಮಾಡ್ತಾ ಕನಸು ನನಸಾಗಿಸಿದ ಯುವಕ

แชร์
ฝัง
  • เผยแพร่เมื่อ 8 มิ.ย. 2024
  • #agniveer, #agniveerarmyrally, #agniveerresult, #agniveer_new_update, #agniveerarmyrallybharti2024, #puttur, #india, #army, #police, #rally, #selection, #vidyamatha, #trainng, #india, #army, #dakshinakannada, #puttur, #kudla, #mangalore, #suddinewsputtur, #suddi, #suddi_bidugade, #suddibidugade,
    ನಿಮ್ಮ ಕಾರ್ಯಕ್ರಮಗಳ ನೇರಪ್ರಸಾರ /ಜಾಹೀರಾತಿಗಾಗಿ ಸಂಪರ್ಕಿಸಿ: 𝟖𝟎𝟖𝟖𝟗𝟎𝟐𝟑𝟒𝟕 ; 𝟖𝟎𝟓𝟎𝟕𝟐𝟖𝟔𝟕𝟒
    (𝐅𝐨𝐫 𝐋𝐢𝐯𝐞 𝐄𝐯𝐞𝐧𝐭 𝐁𝐫𝐨𝐚𝐝𝐜𝐚𝐬𝐭 𝐨𝐫 𝐀𝐝𝐯𝐞𝐫𝐭𝐢𝐬𝐢𝐧𝐠, 𝐩𝐥𝐞𝐚𝐬𝐞 𝐜𝐨𝐧𝐭𝐚𝐜𝐭 𝐮𝐬) 👆👆
    ನಿಮ್ಮ ಸುದ್ದಿ, ಊರಿನ ಸಮಸ್ಯೆಗಳನ್ನು ನಮಗೆ ತಿಳಿಸಲು ಸಂಪರ್ಕಿಸಿ: 𝟕𝟐𝟎𝟒𝟗𝟕𝟕𝟗𝟒𝟗 ; 𝟖𝟎𝟓𝟎𝟕𝟐𝟖𝟔𝟕𝟒
    𝐒𝐮𝐝𝐝𝐢 𝐍𝐞𝐰𝐬 𝐏𝐮𝐭𝐭𝐮𝐫
    𝐅𝐎𝐋𝐋𝐎𝐖 𝐔𝐒 👇👇
    ►𝐖𝐞𝐛𝐬𝐢𝐭𝐞 : puttur.suddinews.com/
    ► 𝐅𝐚𝐜𝐞𝐛𝐨𝐨𝐤 : / suddinews
    ► 𝐓𝐰𝐢𝐭𝐭𝐞𝐫 : / suddinewsputtur
    ► 𝐈𝐧𝐬𝐭𝐚𝐠𝐫𝐚𝐦 : / suddibidugade
    ► 𝐄-𝐩𝐚𝐩𝐞𝐫 : news.suddimahithi.com/puttur/
    ►𝐒𝐮𝐝𝐝𝐢𝐘𝐨𝐮𝐭𝐮𝐛𝐞𝐋𝐢𝐯𝐞 : / @suddiputturlive6565
    𝐎𝐮𝐫 𝐂𝐡𝐚𝐧𝐧𝐞𝐥𝐬 :
    ►𝐁𝐞𝐥𝐭𝐡𝐚𝐧𝐠𝐚𝐝𝐲 : // / @suddibelthangady
    ►𝐒𝐮𝐥𝐥𝐢𝐚 : / suddichannel
    ►𝐌𝐚𝐧𝐠𝐚𝐥𝐮𝐫𝐮 : / channel
    ►𝐒𝐮𝐝𝐝𝐢𝐋𝐢𝐯𝐞 : / @suddiputturlive6565
    ಸುದ್ದಿ ನ್ಯೂಸ್ ಪುತ್ತೂರು
    Kannada , Tulu #suddinewsputtur #putturnews #dakshinakannadanews
    Local News Puttur | Breaking News | Crime News | Education | Agricultural | Interviews | Samagra Suddi | News Headlines | Suddi Bidugade | Suddi Live
    ► Subscribe and follow us for news in your local areas such as
    Puttur | Darbe | Nehru Nagara | Kabaka | Savanoor | Kaniyooru | Kadaba | Ubar | Uppinangady | Ramakunja | Kumbra | Kavu | Ishwaramangala | Nettanige Mudnooru | Sullia Padavu | Panaje | Parladka | Renja | Bettampady | Arlapadavu | Alankar | Athoor | Koila | Matanthabettu | Nellikatte | KabakaPuttur | Mani | Sullia | Belthangady | Bilinele | Perabe | Mangalore | Mangaluru | Nelyadi | Kudla | Kedambady | Odiyooru | Manila | Vitla | Bantwala | Subramanya | Subrahmanya |
    Dakshina Kannada | South Canara
    #puttur #mangalore #kudla #dakshinaKannada #tulunadu

ความคิดเห็น • 405

  • @SumithraKsu
    @SumithraKsu หลายเดือนก่อน +64

    ನನ್ನ ಮಗ ಕೂಡ ಅಗ್ನಿವೀರ್ ನಮ್ಗೆ ತುಂಬಾ ಹೆಮ್ಮೆ ಇದೆ

  • @ponnapakm319
    @ponnapakm319 16 วันที่ผ่านมา +22

    ಭವಿಷ್ ಧನ್ಯವಾದಗಳು. ನಾನು ಸಹ ಒಬ್ಬ ಮಾಜಿ ಸೈನಿಕ. ಸೈನಿಕರನ್ನು ಕಂಡರೆ ತುಂಬಾ ಹೆಮ್ಮೆ. ನಾನು ಸಹ ಕಾಶ್ಮೀರ ದಿಂದ ರಿಟೇರ್ಡ್ ಆಗಿ ಬಂದಿರುತ್ತೇನೆ. ಆಗಿನ ಕಾಶ್ಮೀರ ಕ್ಕೂ ಈ ಗಿನ ಕಾಶ್ಮೀರಕ್ಕೂ ತುಂಬಾ ವ್ಯತ್ಯಾಸ ಇದೆ. ಇವಾಗ ಸ್ವರ್ಗ. ಆದರೆ ಅಗ್ನಿ ವೀರರ ಬಗ್ಗೆ ಇಲ್ಲದ ಸಲ್ಲದ ಮಾತು ತುಂಬಾ ತಪ್ಪು. ಸೈನಿಕರ ನ್ನು ಗೌರವಿಸಿ. ನನ್ನ ತಂದೆಯವರು ಸಹ ಸೇನೆಯಲ್ಲಿ ಇದ್ದರು. ಆಲ್ ದಿ ಬೆಸ್ಟ್ ಭವಿಷ್. ಧನ್ಯವಾದಗಳು. 🇮🇳 ಜೈ ಭಾರತ್ ಜೈ ಜವಾನ್.

  • @user-nl5ei2ew3x
    @user-nl5ei2ew3x หลายเดือนก่อน +79

    ಕಷ್ಟದಿಂದ ಬಂದ ನಮ್ಮ ಊರಿನ ಹುಡುಗ 🙏🙏🙏🙏ದೇವರು ಒಳ್ಳೆದು ಮಾಡಲಿ ಮಗ 🙏🙏🙏💐

  • @nagappamukri1527
    @nagappamukri1527 13 วันที่ผ่านมา +13

    ಅಭಿನಂದನೆಗಳು ಅಗ್ನಿ ವೀರನಿಗೆ,
    ಭಾರತೀಯ ಹೆಮ್ಮೆಯ ಸೈನಿಕನಾಗಿ ಸೇವೆ ಸಲ್ಲಿಸು,
    ಜೈ ಜವಾನ್, ಜೈ ಹಿಂದ್, ಜೈ ಅಗ್ನಿ ವೀರ,

  • @om11om
    @om11om หลายเดือนก่อน +67

    🙏🏻🙏🙏🙏🙏🙏🙏🙏🙏🌈🌈💎ಗೆದ್ದು ಬಾ "ಭವಿಷ್ ನಮ್ಮ ದೇಶವನ್ನು ಹಾಗೂ ನಮ್ಮನ್ನೆಲ್ಲಾ ರಕ್ಷಣೆ ಮಾಡುವ ರಕ್ಷಕನಾಗಿ ಹೊರಹೊಮ್ಮಿದ್ದಿ"ನಿನ್ನ ರಕ್ಷಣೆಗೆ ಕೋಟ್ಯಾನು ಕೋಟಿ ಭಾರತೀಯರ ಆತ್ಮೀಯ ಆಶೀರ್ವಾದಗಳು ಇರುತ್ತವೆ "ಅಗ್ನಿವೀರ"ನಾಗಿ ಹೋಗಿ ಅಗ್ನಿಯಂತೇ ಪ್ರಜ್ವಲಿಸು ಭವಿಷ್ ನಿನಗೆ ಶುಭವಾಗಲಿ💎🌈🌈 24:08 26:58

  • @aratipattar183
    @aratipattar183 หลายเดือนก่อน +40

    ಭಾರತಾಂಬೆಯ ಹೆಮ್ಮೆಯ ಪುತ್ರ ನೀವು.. ಶುಭವಾಗಲಿ.. ಕೀರ್ತೀವಂತರಾಗಿ 💐💐🙏🙏💐

  • @JalajaRavindra-tw4hr
    @JalajaRavindra-tw4hr 19 วันที่ผ่านมา +20

    ದೇಶಸೇವೆ ಮಾಡುವ ಅವಕಾಶ ಸಿಕ್ಕಿದೆ. ನಿನಗೆ ದೇವರು ಒಳ್ಳೆಯದು. ಮಾಡಲಿ. ಭವಿಷ್ಯಗೆ ಒಳ್ಳೆಭವಿಷ್ಯ ಇದೆ.

  • @manoharakulal5681
    @manoharakulal5681 18 วันที่ผ่านมา +12

    ಜೈ ಇಂದ್ ಅಮ್ಮನ ಆಶೀರ್ವಾದ ಸದಾ ಈರ್ನ ಮಿತ್ ಉಪ್ಪಡ್ ಬೆಸ್ಟ್ ಒಫ್ ಲಕ್ 🙏🙏

  • @basavareddypujar6746
    @basavareddypujar6746 19 วันที่ผ่านมา +11

    ದೇವರು ನಿಮಗೆ ಹೆಚ್ಚಿನ ಆಯುಷ್ಯ ಆರೋಗ್ಯ ಮತ್ತು ಕುಟುಂಬ ನೆಮ್ಮದಿ ಮತ್ತು ಹೆಚ್ಚಿನ ಹಣ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.🎉🎉

  • @Bhimashisj947
    @Bhimashisj947 24 วันที่ผ่านมา +12

    ಜೈ ಹಿಂದ್ ಸೈನಿಕ ರಾಜ್ಯ 🧡❤️⚔️⚔️

  • @bharathrajpg6077
    @bharathrajpg6077 หลายเดือนก่อน +19

    ಭವೇಷ ತುಂಬು ಹೃದಯದ ಧನ್ಯವಾದಗಳು ಸರ್

  • @vasanthag784
    @vasanthag784 หลายเดือนก่อน +72

    ಅಭಿನಂದನೆಳು ಸರ್ 🙏 ದುಂಬುಗೂ ದೇವೆರ್ ಎಡ್ಡೆ ಮಲ್ಪಡ್ 🙏🙏🙏🙏🙏🙏

    • @Kuvempu_KA10
      @Kuvempu_KA10 หลายเดือนก่อน

      ಮೊದಲು ಕನ್ನಡ ಮಾತಾಡಿ ಮಿಸ್ಟರ್ ಮಲಯಾಳಿ ನಮ್ಮ ಮಂಗಳೂರನ್ನು ಹಾಲ್ಮಡ್ತಿದ್ದೀರಾ ಕಾಸರಗೋಡುನ್ನೂ ಕಿತ್ತುಕೊಂಡಿದ್ದಯಿತು ಇವಗ ಮಂಗಳೂರು ಉಡುಪಿ ನುಂಗುವ ಅಂತ ಮಲಯಾಳಿಗಳ ಕನಸು

  • @premasuvarna4467
    @premasuvarna4467 หลายเดือนก่อน +14

    ದೇವರು ಕಾಪಾಡಲಿ ಅಮ್ಮ ನಾವು ಎಲರೂ ಪ್ರಾಥನೆ ಮಾಡೋಣ

  • @ashadara5645
    @ashadara5645 17 วันที่ผ่านมา +5

    ನಿಮ್ಮ ಕನಸು ನನಸಾಗಲಿ ದೇವರು ಒಳ್ಳೇದು ಮಾಡಲಿ 💐❤

  • @umavathishenoy3116
    @umavathishenoy3116 หลายเดือนก่อน +20

    ಪುತ್ತೂರಿನ ಮುತ್ತು 'ಭವಿಷ್' ಅಗ್ನಿ ವೀರ.👍 ಜೈ ಜವಾನ್ 🙏

  • @kumudagatty2445
    @kumudagatty2445 12 วันที่ผ่านมา +3

    All the Very Very Best Bhavish... Dheerghayushman Bhava 🙌🙌 ಭಗವಂತನ ಅನುಗ್ರಹ ಸದಾ ನಿಮ್ಮಂಥ ಮಕ್ಕಳಿಗೆ ಇರಲಿ. Bhavish ನ ಭವಿಷ್ಯ ಉಜ್ವಲವಾಗಲಿ. Jai Sri Ram 🙏 Jai Bhajarangabali 🙏 Jai Maa Bhavani 🙏🌷

  • @soumyavr4697
    @soumyavr4697 23 วันที่ผ่านมา +5

    ಅಭಿನಂದನೆಗಳು ಭವಿಷ್💐💐💐💐
    ನಿನ್ನ ಮುಂದಿನ ಜೀವನ ಉಜ್ವಲವಾಗಲಿ

  • @akshaykumarg-pn8xy
    @akshaykumarg-pn8xy หลายเดือนก่อน +25

    I am a soldier working in jammu kashmir welcome to indian army❤❤me also from Karnataka🎉🎉🎉

    • @praveenkumar-ud4qk
      @praveenkumar-ud4qk 29 วันที่ผ่านมา +1

      All d best.everyone.. 💐

    • @sumasuresh7081
      @sumasuresh7081 16 วันที่ผ่านมา

      God bless u. Very proud of u guys!

  • @ashokkumarhadimani3141
    @ashokkumarhadimani3141 14 วันที่ผ่านมา +4

    Congratulations to Mr.Bhavish & Family.
    Wishing you all the Best for your future . Good luck to son of Maa Bharathi. ❤

  • @Sanaatananbhaarateeya
    @Sanaatananbhaarateeya 15 วันที่ผ่านมา +3

    ಅಭಿನಂದನೆಗಳು, ಒಳ್ಳೆಯದಾಗಲಿ ನಿಮ್ಮ ಭವಿಷ್ಯಕ್ಕೆ

  • @parameshwarappaspparameshw6215
    @parameshwarappaspparameshw6215 18 วันที่ผ่านมา +2

    Congratulations Best wishes Best Regards Agniveer ನಮಸ್ಕಾರ namaste

  • @narayanayyah5198
    @narayanayyah5198 วันที่ผ่านมา

    ಶುಭವಾಗಲಿ.
    ದೇಶ ಸೇವೆ ಬಹಳ ಕಡಿಮೆ ಜನಕ್ಕೆ ಸಿಗುವ ಅವಕಾಶ. ಎಲ್ಲಾ ಕಡೆ ಜಯ ಯಶಸ್ಸು ಲಭಿಸಲಿ.

  • @dhananjayavs7860
    @dhananjayavs7860 18 วันที่ผ่านมา +3

    ಅಭಿನಂದನೆಗಳು ಸರ್ ದೇವರು ಒಳ್ಳೇದು ಮಾಡಲಿ

  • @lalithavs8910
    @lalithavs8910 16 วันที่ผ่านมา +3

    All the best. Ella reethiyalli olleyadagali.. god bless.

  • @ashwathashu8087
    @ashwathashu8087 16 ชั่วโมงที่ผ่านมา

    Good ...for sharing the knowledge of Agniveer...this is the best slap to dirty politics by opposition parties...All the best Agniveer

  • @noormohammadk449
    @noormohammadk449 หลายเดือนก่อน +8

    ಅಭಿನಂದನೆಗಳು ಸರ್...❤

  • @siddaramjamadar1229
    @siddaramjamadar1229 15 วันที่ผ่านมา +3

    ದೇವರು ಒಳ್ಳೇದು ಮಾಡ್ಲಿ ಬ್ರೋ ❤️❤️❤️

  • @Saaliyan
    @Saaliyan 24 วันที่ผ่านมา +7

    Jai panjurli. Jai. Kallurty. Jai koragajja. Jai aanjaneya. Jai hind

  • @masteppab4822
    @masteppab4822 12 วันที่ผ่านมา +3

    ನಮ್ಮ ದೇಶದ ಮಗ ❤🎉

  • @premasuvarna4467
    @premasuvarna4467 หลายเดือนก่อน +4

    Karnataka da ಹೆಮ್ಮೆ ಯ ಮಗ ನೀನೂ ಮಗುವೇ ಕೃಷ್ಣ್ನ maa raade sri ram ನವರ ಆಶೀರ್ವಾದ ನಮೆಲ್ಲರ ಆಶೀರ್ವಾದ ಉಂಟು ವೀರ ನಾಗಿ ಭೇಳೆಯಲಿ sare bharath ka ಮಕಳು ನಿಮ್ಮ ಹಾಗೇ ಅಗಾ ಬೇಕು koti koti ಪ್ರಣಾಮಗಳು 🙏🏻🙏🏻🌷🤲🏻👌🏻🙌🏻ಕುಸಿಯಾಗಿ ಇರು

  • @ganapathibhat9077
    @ganapathibhat9077 8 วันที่ผ่านมา +2

    Jai Agni veer of Dakshina Kannada ❤

  • @manoharitah8577
    @manoharitah8577 3 ชั่วโมงที่ผ่านมา

    Congratulations Bhavish, All the best. Take Care yourself and Nation.

  • @DARSHANSN-zt6ml
    @DARSHANSN-zt6ml หลายเดือนก่อน +3

    ಧನ್ಯವಾದಗಳು ಸರ್ ಹಾಗೂ ಅಭಿನಂದನೆಗಳು agniveer hero✨

  • @Saaliyan
    @Saaliyan 24 วันที่ผ่านมา +5

    All the best. Bro

  • @latha_rai_3
    @latha_rai_3 หลายเดือนก่อน +16

    Congrats all the best 👍🚩

  • @yogeshwargurappagoudra6648
    @yogeshwargurappagoudra6648 10 วันที่ผ่านมา +1

    ತುಂಬಾ ಧನ್ಯವಾದಗಳು ಭವಿಷ್ಯ

  • @santhoshakumar9817
    @santhoshakumar9817 หลายเดือนก่อน +14

    ಜೈ ಹಿಂದ್ ದೋಸ್ತ್... ಎಲ್ಲಾ ಬಿಟ್ಟು ಕೊಡಬೇಡ...

  • @Uday_1992
    @Uday_1992 หลายเดือนก่อน +4

    Wish u all the best brother proud of you have Safe journey Jai Hind

  • @venkataramanahv5222
    @venkataramanahv5222 หลายเดือนก่อน +22

    ಭಾವಿಶ್, ನಿಮ್ಮ ಮಾತಿನ ವೈಖರಿ ಕೇಳಿದರೆ, ಸೈನ್ಯಕ್ಕೆ ಸೇರುವ ನಿಮ್ಮ ಹುಮ್ಮಸ್ಸು ನೋಡಿದರೆ, ನನಗೂ ಸೈನ್ಯಕ್ಕೆ ಸೇರುವ ಆಸೆ ಆಗ್ತಾಯಿದೆ, ಆದ್ರೆ ನಾನು ಸೇರುವ ಹಾಗಿಲ್ಲ, ಯಾಕೆ ಅಂದ್ರೆ ನನಗೆ 74 ವರ್ಷ ವಯಸ್ಸು

  • @ARUN.0
    @ARUN.0 หลายเดือนก่อน +10

    Congratulations BHAVISH,ದೇವೆರ್ ಇರೆಗ್ ಇರ್ನ ಫ್ಯಾಮಿಲಿಗ್ ಎಡ್ಡೆ ಮಲ್ಪಡ್.
    ಭಾರತ ಮಾತೆನ ಆಶೀರ್ವಾದ ಸದಾ ಇರೆನ ಮಿತ್ತ್ ಉಪ್ಪಡ್.
    ಜೈ ಹಿಂದ್,ಜೈ ಭಾರತ್ ಮಾತಾ

  • @santoshtukkar9812
    @santoshtukkar9812 22 วันที่ผ่านมา +5

    ನಾನು j&k ದಲ್ಲಿ ಇದ್ದೇನೆ ಬಾ ಗೆಳೆಯ 😊

  • @dinakargpoojary9501
    @dinakargpoojary9501 หลายเดือนก่อน +5

    ಶುಬಾಷಯಲು ಭವಿಷ್. ಇರೆನ ಭವಿಷ್ಯ ಉಜ್ವಲ ಆದಿಪ್ಪಡ್. ಜೈ ಹಿಂದ್ ❤

  • @rohinibhat1528
    @rohinibhat1528 20 วันที่ผ่านมา +2

    ಆಭಿನಂದನೆಗಳು

  • @vaijanathdoddamani9017
    @vaijanathdoddamani9017 25 วันที่ผ่านมา +1

    Congratulations 🎉🎉all the best. Jai hind. Bhavish.

  • @Mr.PMJParashuram
    @Mr.PMJParashuram หลายเดือนก่อน +2

    Congratulations God Bless You Brother 🙏 🙏🙏🙏🙏🙏🙏

  • @saavithrisaadan2437
    @saavithrisaadan2437 9 วันที่ผ่านมา +1

    Bhavish ನಿನಗೆ ದೇವರು ಆಶೀರ್ವದಿಸಲಿ...
    ಆರ್ಮಿ ಎಂದರೆ ನಂಗೆ ತುಂಬಾ ಹೆಮ್ಮೆ..
    ಯಾವಾಗಲೂ ನಾನು ಆರ್ಮಿಯಲ್ಲಿ ಇರುವ ಎಲ್ಲವರಿಗೂ ದೇವರಲ್ಲಿ ಬೇಡುತ್ತಿರುತೇನೆ

  • @Chandrakala-io1zg
    @Chandrakala-io1zg วันที่ผ่านมา

    Congratulations brother
    God bless you

  • @rekhaacharya514
    @rekhaacharya514 17 วันที่ผ่านมา +1

    Jai hind god bless u 🇮🇳🇮🇳🇮🇳

  • @sudheerpoojary5031
    @sudheerpoojary5031 หลายเดือนก่อน +5

    God bless you ❤❤

  • @pradeepraik8657
    @pradeepraik8657 หลายเดือนก่อน +6

    Proud parents ❤

  • @UdayaKilari
    @UdayaKilari 23 ชั่วโมงที่ผ่านมา

    ಜೈ ಹಿಂದ್

  • @nanjundabathyappa6858
    @nanjundabathyappa6858 หลายเดือนก่อน +3

    Thank you brother

  • @poornimapatil3341
    @poornimapatil3341 13 วันที่ผ่านมา +1

    ಜೈ ನಮೋ🚩🚩🚩

  • @bharath.n.bn.b2727
    @bharath.n.bn.b2727 3 วันที่ผ่านมา

    Good luck and god bless you❤

  • @jaganathaamin3366
    @jaganathaamin3366 18 วันที่ผ่านมา +1

    Good luck and god bless you

  • @ramamohankp752
    @ramamohankp752 หลายเดือนก่อน +2

    JAYAHO. AGHNIVIRA. JAYAHO. BHARATH. MATHAKI. JAI, JAYAHO. SRI NARENDRAMODY. GARU, JAYAHO SRI. YOGI ADITHYANATH. BABA. GARU. JAYAHO.

  • @jayaprakashk7341
    @jayaprakashk7341 หลายเดือนก่อน +2

    Very good interview, looks like highly matured, all the best

  • @keerthanshetty2321
    @keerthanshetty2321 หลายเดือนก่อน +5

    All the best BRo

  • @jayaprakashdsouza2954
    @jayaprakashdsouza2954 หลายเดือนก่อน +4

    ವಂದೇ ಮಾತರಂ ಜೈ ಹಿಂದ್

  • @krishnabhat1606
    @krishnabhat1606 หลายเดือนก่อน +1

    Abhinandanegalu... Jai Jawan Jai Bharat Namma puttur na muttu Bhavishya avaru Deshada Bhavishya 🙏🙏Avara Thayi Thande hagu Sodarige Namaskaragalu🙏🙏

  • @sathishkumarpkumarp4760
    @sathishkumarpkumarp4760 หลายเดือนก่อน +4

    🙏🙏🙏 ಜೈ ಹಿಂದ್..

  • @pauldsouza5069
    @pauldsouza5069 หลายเดือนก่อน +1

    Congratulations!! All The Best!

  • @Muktharani-td1zr
    @Muktharani-td1zr 13 วันที่ผ่านมา

    God bless you Jai Jawan👍👍👍👍👍👍👍🙏🙏🙏🙏🙏

  • @devadasberipadavu1183
    @devadasberipadavu1183 13 วันที่ผ่านมา

    ನಿಮ್ಮ chanelgu salute

  • @dilse2518
    @dilse2518 หลายเดือนก่อน +1

    Congratulations. All the best 💐💐💐

  • @shashikalap8252
    @shashikalap8252 หลายเดือนก่อน +3

    Congratulations so proud

  • @shekaramada1635
    @shekaramada1635 หลายเดือนก่อน +2

    Congratulations, God bless

  • @vasukadiwal1829
    @vasukadiwal1829 18 วันที่ผ่านมา

    BHAVISHYA CONGRATULATIONS AND I WISH YOU GOOD LUCK IN COMING UP WITH FLYING COLOURS.
    THE GOD IS ALWAYS WITH YOU.

  • @vincentlobo7756
    @vincentlobo7756 หลายเดือนก่อน +2

    All the best bhavish, god bless you 🙏

  • @yembeeyes
    @yembeeyes 10 วันที่ผ่านมา

    ಅಭಿನಂದನೆಗಳು ಅಗ್ನಿವೀರ್ ಭವಿಷ್ ಅವರಿಗೆ. ಶುಭವಾಗಲಿ. ಅಗ್ನಿವೀರರನ್ನು ಅವರ 4 ವರ್ಷದ ಅವಧಿ ಪೂರ್ಣಗೊಂಡರೆ ಅವರನ್ನು ಮನೆಗೆ ಕಳುಹಿಸಬೇಡಿ. ಅಂಥ ಸೈನಿಕರನ್ನು ಪುನಹ ಸೇನೆಗೆ ಸೇರಿಸಿಕೊಂಡರೆ ಉತ್ತಮ.

  • @satishkumarbk7133
    @satishkumarbk7133 14 วันที่ผ่านมา

    Best Of Luck ❤

  • @sinchanar4541
    @sinchanar4541 หลายเดือนก่อน +1

    Congratulations 🌹🌹 Proud of you 👍👍

  • @user-di5gg9cs8k
    @user-di5gg9cs8k 15 วันที่ผ่านมา

    Jai hind ❤❤❤❤❤❤❤❤❤❤❤❤❤❤❤❤❤❤❤❤❤

  • @pramodrai7532
    @pramodrai7532 หลายเดือนก่อน +1

    Congrtulation bro♥️🙏🏻God bless you

  • @roh2263
    @roh2263 หลายเดือนก่อน +2

    Congratulations 👏🏻💐❤

  • @ganapatihegde4435
    @ganapatihegde4435 15 วันที่ผ่านมา

    Bharat Mataki Jaiho.

  • @prabhagireesh8989
    @prabhagireesh8989 10 วันที่ผ่านมา

    All the best agniveer

  • @Saaliyan
    @Saaliyan 24 วันที่ผ่านมา +1

    Jai hind🙏🙏🙏🙏

  • @jayaprakashk7341
    @jayaprakashk7341 หลายเดือนก่อน +1

    God bless u, nice interview, good talking

  • @rashmikiran8573
    @rashmikiran8573 28 วันที่ผ่านมา

    ತುಂಬು ಹೃದಯದ ಧನ್ಯವಾದಗಳು ಭವಿಷ್

  • @poornimarao1947
    @poornimarao1947 2 วันที่ผ่านมา

    ಮಗು ಭವಿಷ್ಯ, ನಮ್ಮ ಭಾರತ ದೇಶದದ ಹೆಮ್ಮೆಯ ಪುತ್ರ ನೀವು. ದೇವರ ರಕ್ಷಣೆ ಸದಾ ನಿಮಗಿರಲಿ. 🙏🙏🙏

  • @bharathJp-ws4ef
    @bharathJp-ws4ef 15 วันที่ผ่านมา

    Wish you all the best

  • @MahadeviKuligod-qm7nv
    @MahadeviKuligod-qm7nv วันที่ผ่านมา

    Jai hinda arme bro ❤

  • @ChaithraAmmi
    @ChaithraAmmi หลายเดือนก่อน +1

    💐Congratulations bro🥰god bless you 🥰

  • @yogijaganmathe
    @yogijaganmathe หลายเดือนก่อน +1

    All the best . congratulations bro❤🎉

  • @purushothamaduggala4450
    @purushothamaduggala4450 หลายเดือนก่อน

    Congrats Sir .The God bless you.

  • @gregorydsouza8192
    @gregorydsouza8192 หลายเดือนก่อน +1

    God bless i salute your hardwork.

  • @girirajubs8311
    @girirajubs8311 7 วันที่ผ่านมา

    Congrats

  • @bhuvaneshwaribhuvaneshwari5215
    @bhuvaneshwaribhuvaneshwari5215 หลายเดือนก่อน +1

    🙏🏼🙏🏼🙏🏼 God bless you brother.gud luck

  • @parameshwarappaspparameshw6215
    @parameshwarappaspparameshw6215 18 วันที่ผ่านมา

    It's very Important message to overall people's of India congratulations namaste namaste sir ನಮಸ್ಕಾರ

  • @user-nl5ei2ew3x
    @user-nl5ei2ew3x หลายเดือนก่อน +1

    ಅಭಿನಂದನೆಗಳು 🙏🙏🙏🙏💐💐💐ಜೈ ಜವಾನ್

  • @UdayaKilari
    @UdayaKilari 23 ชั่วโมงที่ผ่านมา

    ನಮ್ಮ ಅಣ್ಣಾ ಕೂಡಾ ಟ್ರೈನಿಂಗಲ್ಲೆ ಇರೊದು ಬ್ರಧರ Aro ಬೆಳಗಾವಿ

  • @sadashivakaranth8151
    @sadashivakaranth8151 17 วันที่ผ่านมา

    👍👍👍👍👍good luck

  • @user-bj9xi6gk8f
    @user-bj9xi6gk8f หลายเดือนก่อน +1

    Congrats,,

  • @rjbryan1204
    @rjbryan1204 หลายเดือนก่อน

    Lots of Congratulations

  • @vishwanthvishwanth
    @vishwanthvishwanth หลายเดือนก่อน +1

    Congratulations bhavish.🎉

  • @akashr6758
    @akashr6758 12 วันที่ผ่านมา

    Hatts off brother 🙏

  • @Mohiniperne1234
    @Mohiniperne1234 หลายเดือนก่อน

    All the best God bless you bro 💐💐🇮🇳🇮🇳

  • @sumadnidvannaya5094
    @sumadnidvannaya5094 26 วันที่ผ่านมา

    Congratulations & All the best 👍

  • @vinodrajraj594
    @vinodrajraj594 หลายเดือนก่อน +1

    God bless you ❤