ವೃಶಾಂಕ ಸರ್ ಮೊದಲು ನಿಮಗೆ ತುಂಬ ಹೃದಯದ ಧನ್ಯವಾದಗಳು ಎಂಥ ವಿಡಿಯೋ ಮಾಡಿದಿರಿ ಸರ್ ತುಂಬಾ ಖುಷಿಯಾಯಿತು ಸಮಾಜಕ್ಕೆ ಒಳ್ಳೆಯ ಸಂದೇಶ ಈ ಕೊಡತಾಯಿದರಿ ಮತ್ತಷ್ಟು ಇಂಥ ವಿಡಿಯೋಗಳು ಮೂಡಿಬರಲಿ ಧನ್ಯವಾದಗಳು...
Atleast someone is protecting our indigenous cow breeds. In addition to thanking these two ladies,we have to thank their customers too. May God bless all.
My 100 likes for this video, my 100 likes for both of Indian women. You are inspiration for ppl women who don't want waste her life just by sitting at home.
Out side our country only female calves can get through artificial incemination techniques , this has to search And give it to all gosh alas in India .
Good to see. But am not sure it's not their only source of income. So they can manage it. Doing like this is almost impossible for normal farmer. I have a Gir Cow at my home and I know how difficult to milk it and maintain it.
Google ಅಲ್ಲಿ ಹುಡುಕಿ, ತುಂಬಾ ವಿವರಗಳಿವೆ. ಮುಖ್ಯವಾಗಿ ದೇಸೀ (ಭಾರತದ ತಳಿಗಳು) ದನಗಳ ಹಾಲಿನಲ್ಲಿರುವ ಗುಣಗಳು ಪರದೇಸೀ ದನಗಳ ಹಾಲಲ್ಲಿ ಇಲ್ಲ ಹಾಗೂ ಪರದೇಶೀ ಹಾಲಲ್ಲಿ ಕೆಲವು ದೋಷಗಳೂ ಇವೆ.🙏
Almost all our politicians mind set to change, and supporting bad buissness like, stone crushing , and stop all profitable buissness ,. public life means, only public charity only , not money making buissnrss .
ನಿಮ್ಮ ಕೆಲಸಕ್ಕೆ ಧನ್ಯವಾದಗಳು, ಶುಭವಾಗಲಿ.
ಐಸಿರಿ ಇನ್ನೂ ಬೆಳೆಯಲಿ, ದೇವರು ನಿಮಗೆ ಇನ್ನಷ್ಟುಈ ಉದ್ಯೋಗ ಬೆಳೆಸುವ ಶಕ್ತಿ ನೀಡಲಿ, ಧನ್ಯವಾದಗಳು 🙏🙏
🙏 ಜೈ ಗೋಮಾತ ನಿಮ್ಮ ಕೆಲಸಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ದೇವರು ನಿಮ್ಮ ಕುಟುಂಬ ಹಾಗೂ ವಂಶವನ್ನು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ 🙏
ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿ ಕೊಟ್ಟಿರುವಿರಿ.
Hats off to both of you 💐💐
ಎಲ್ಲಾ ಮನೆಯ ಹೆಣ್ಣು ಮಕ್ಕಳು ನೋಡಿ,, ಹೆಣ್ಣು ಮುಂದಾದರೆ ಯಾವುದು ಅಸಾಧ್ಯವಲ್ಲ. ಬದಲಾವಣೆಗೆ ಹೆಣ್ಣೇ ಮೂಲ..,👏💐
Hare rama neevu madutthiruva gowmateya samvardhaneya ee karya abhivruddhiya pathadhttha sheegravagi sagali gowmathe guru bhagavantana anugraha nimage sada sigali endu Desi gowmatheya Melina bhakthiyinda Preethi poorvakavagi yachisikollutheve 🙏🙏🙏👌👌👌👍👍👍❤️❤️❤️😀😀😀
ನಿಮ್ಮ ಪ್ರಯತ್ನಕ್ಕೆ ನಮನಗಳು. ನಮ್ಮ ಆಳುವವರ ಕಿವಿಯನ್ನು ತಲುಪಲಿ. ಹಾಗೇ ಜನಗಳೂ ಜಾಗ್ರತರಾಗಿ ಆರೋಗೄ ಉಳಿಸಿಕೊಳ್ಳಲಿ.
ವೃಶಾಂಕ ಸರ್ ಮೊದಲು ನಿಮಗೆ ತುಂಬ ಹೃದಯದ ಧನ್ಯವಾದಗಳು ಎಂಥ ವಿಡಿಯೋ ಮಾಡಿದಿರಿ ಸರ್ ತುಂಬಾ ಖುಷಿಯಾಯಿತು ಸಮಾಜಕ್ಕೆ ಒಳ್ಳೆಯ ಸಂದೇಶ ಈ ಕೊಡತಾಯಿದರಿ ಮತ್ತಷ್ಟು ಇಂಥ ವಿಡಿಯೋಗಳು ಮೂಡಿಬರಲಿ ಧನ್ಯವಾದಗಳು...
ನೋಡಿ ಆ ತಾಯಿಯರ ಮುಖದಲ್ಲಿರುವ ಧನ್ಯತೆ,..
ನಿಮ್ಮ ಇಂತಹ ಅತ್ಯುತ್ತಮ ಕೆಲಸಕ್ಕೆ ನಮನಗಳು....🙏🙏🙏🙏🙏🙏
ನಿಮ್ಮ ಗೋಶಾಲೆ ಮತ್ತಷ್ಟು ಬೆಳೆಯಲಿ.....👍👌👍👌👍👌👍👌👍👌
ತುಂಬಾ ಖುಷಿ ಆತು ನೋಡಿ..... All the Best
ಓಂ ಶ್ರೀ ಗುರುದೇವಾಯ ನಮಃ. ಒಳ್ಳೆಯ ಕೆಲಸ ನಿತ್ಯ ನಿರಂತರ ನಡೆಯಲಿ
Atleast someone is protecting our indigenous cow breeds. In addition to thanking these two ladies,we have to thank their customers too. May God bless all.
So so happy to see this wonderful project👏👏👏 wishing you great success
super madam.modern women should learn from u .
ತುಂಬಾ ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದೀರಿ, ಇನ್ನೂ ಹೆಚ್ಚಿನ ಮಟ್ಟದಲ್ಲಿ ನಿಮಗೆ ಯಶಸ್ಸು ಸಿಗಲಿ ಸಹೋದರಿಯರೇ.
Good work sisters 🙏God bless you keep it up sisters
Very Responsible job you both are doing ladies.... God bless you both 👍🙏
Amazing job , greetings from UK 💐 good luck to lady entrepreneurs
Mam both your practical,
Doing good ,kamadenu kalpavruksha, jai
Super management mam ji 🙏🌹👍
ಶಶಾಂಕ್ ನಿಮಗೆ ಅನಂತ ವಂದನೆ. 👌🙏🏽
Very interesting and healthy Project. Wishing the Promoters the very Best.
My 100 likes for this video, my 100 likes for both of Indian women. You are inspiration for ppl women who don't want waste her life just by sitting at home.
ಶುಭವಾಗಲಿ
ಸಾಕು ನಾಟಕ ಗೋವಕ್ಕೆ ಸಾಗಾಟನೆ ಮಾಡ್ಲಿಕ್ಕೆ ಸೂಪರ್ ಇಲ್ಲಿ ಮಮ್ಮಿ ಅಲ್ಲಿ ಯುಮ್ಮಿ
Good initiative, adopting concept is very good thanks for protecting them
All the best both of you
ಸಾವಿರಾರು ಕುಟುಂಬಗಳು ಧಾರವಾಹಿಗಳಲ್ಲಿ ಸಮಯ ವ್ಯಯರ್ತಮಾಡುವ ಸಮಯದಲ್ಲಿ ಇವರ ಕಾರ್ಯ ತುಂಬಾ ಶ್ಲಾಗನಿಯ...
Good luck for your great job.💞🙏🐃🐃🐂🐂
Excellent, I also follow their word's good moving
ಮಠಗಳು ಇಂಥವರಿಗೆ ಸಹಕಾರ ನೀಡಬೇಕು.
ಗುಡ್ ವರ್ಕ್ ಮ್ಯಾಮ್ 👌
ಇವರಿಗೆ ಅಭಿನಂದನೆಗಳನ್ನ ತಿಳಿಸಿ. ವಂದೇ ಗೋಮಾತರಂ.
Greate job 🙏,keep going👍
Good Modi Care morning mam 💯💯💯💯💯💯💯💯💯
ನಿಮ್ಮ ಈ ಕಾರ್ಯ ಬಹಳ ಜವಾಬ್ದಾರಿಯುತ ಪ್ರಶಂಸನೀಯ. ಅನಂತ ಧನ್ಯವಾದಗಳು ನಿಮ್ಮ ದೂರವಾಣಿ ಸಂಖ್ಯೆ ದಯವಿಟ್ಟು ಕೊಡಿ. ನಾವು ಅಕ್ಷಯ ನಗರದಲ್ಲಿ ಇದ್ದೇವೆ.
Very good initiative
Realy hats off
tumba khushi aytu nimmibranna nodi.dayavittu male karugalanna marbedi.where to get A2 milk
Good for people
🙏👌 well done.
Very grateful to your work
Very nice.
Great job
Gud job dear🙏🏼👍
I also want this Healthy and ಪ್ರಿಸಿಯಸ್ Milk 🥛🥛🥛 I liked much our ದೇಶಿ ಹಸು ಹಾಲು👌👌👌👌👌👌👏👏👏👏👏🙏🙏🙏🙏🙏🙏🙏🙏🙏🙏🙏🙏
Interviewer so professional... Good job.
ಈ ಬದಲಾವಣೆ ಎಲ್ಲರಲ್ಲಿ, ಬರಲಿ ಬಂಧುಗಳೇ,...
Thanku u medam,univers thanks
Positive think idre enadru madbodu, this is one of the example
All the best 🎉👍
🙏ನಿಮ್ಮ ಸಾಹಸ ಮೆಚ್ಚುವಂತದ್ದು ಮತ್ತೋಬರಿಗೆ ಪ್ರೇರಣೆ💪🐄
ಸಿಂಧೂರ ಬಿಂದು ಮರೆಯಾಗುತಿದೆಕೆ.. ಇಂದು.
Is gir dual purpose breed can we use male calf for pulling cart and farm labour
Wowowo great work
Out side our country only female calves can get through artificial incemination techniques , this has to search And give it to all gosh alas in India .
Good work
Prathi halli, prathi mane yallu deshi hasugalu barbeku.
Madam, great enterpreneurship.
Matheyarge shubavagli
Good. Wishes. In. Your. Field
🙏 Mangalore
Amazing👍
Super
Super. Sir
ದೇಶಿಯ ತಳಿ,ದೇಶಿಯ ಊರಿಗೆ 👌ಅದರೆ ಸ್ವಾ ಭಾಷೆಗೆ ಗಮನ ಕೊಡಬಹುದ? ನಿಮ್ಮ ಇಚ್ಚೆ!
Great. Very much impressed with your Success and is very inspiring 👍🙏.
Want to see your farm .
Pls let me know location of your farm
🙏🙏🙏🙏
Good channel 👌
ಅಮ್ಮ ನೀವು ಕೃಷಿಯಲ್ಲಿ ಆಸಕ್ತಿ ಇದ್ದು, ಭೂಮಿ,ಅವಕಾಶಗಳು ಇಲ್ಲದೆ ಭೂಮಿ ಹಾಳು ಆಗ್ತಾ ಇದೆ,..organic forming ಮಾಡಿಸಿ, ಮಣ್ಣನ್ನು ಕಾಪಾಡಿ,...🙏🙏🙏🙏🙏🙏🙏🙏🙏🙏🙏🙏🙏🙏🙏
Hari Om
Good to see. But am not sure it's not their only source of income. So they can manage it. Doing like this is almost impossible for normal farmer.
I have a Gir Cow at my home and I know how difficult to milk it and maintain it.
Great handsof to you gir is good in cows line so tankyou a2 milk siri forms
👍🙏🙏🙏
A2 means please
SUPER.SISTER.S
🙏🙏❤️❤️
Vayasagiro hasugalna yen madthira....
ಕೃಷ್ಣ ಕೃಪೆ
Enu kaala banthu devaaa
Tq
I have concept like 1100 cows in my form 10acre land before i die....
ಜೈ ಗೋಮಾತೆ
Artificial insemination of sexed semen, helps to reduce issues of male calf which is economically helpfull
How much amount invested to this Goshala???
Form address haki
A2 means what mam
A2 milk Andre quality grade of milk , which is available only in Desi cow
ಇಂತಹ ತಾಯಂದಿರು ನಮ್ಮ ದೇಶಕ್ಕೆ ಮಾದರಿ
ಗಂಡು ಕರುಗಳನ್ನು ಎನ್ ಮಾಡ್ತಾರೆ ಅಂತ ಕೇಳೋ ಗುಟಲೆ.
Unfortunately this is not one complete lifecycle, good start though..
ಮಾದರಿ ಮಹಿಳೆಯರು
ತುಪ್ಪ ರೇಟ್ ಯಾವ ರೀತಿ ಇದೆ
ಎ೨ ಅಂದರೆ ಏನು?
Google ಅಲ್ಲಿ ಹುಡುಕಿ, ತುಂಬಾ ವಿವರಗಳಿವೆ. ಮುಖ್ಯವಾಗಿ ದೇಸೀ (ಭಾರತದ ತಳಿಗಳು) ದನಗಳ ಹಾಲಿನಲ್ಲಿರುವ ಗುಣಗಳು ಪರದೇಸೀ ದನಗಳ ಹಾಲಲ್ಲಿ ಇಲ್ಲ ಹಾಗೂ ಪರದೇಶೀ ಹಾಲಲ್ಲಿ ಕೆಲವು ದೋಷಗಳೂ ಇವೆ.🙏
1000 hasu agli
Almost all our politicians mind set to change, and supporting bad buissness like, stone crushing , and stop all profitable buissness ,. public life means, only public charity only , not money making buissnrss .
ಗೋ ಶಾಲೆ ಅಲ್ಲ, ಗೋ ಉದ್ಯಮ ಇದು
Drink any milk if animals eat organic food..
big drama🤑🤑🤑
All drama
Good job
🙏