| ರುಚಿಕರ ಪಡ್ಡು ಮನೆಯಲ್ಲಿ ಮಾಡಿ ನೋಡಿ | Quick and Easy Paddu Reciepe |

แชร์
ฝัง
  • เผยแพร่เมื่อ 10 ก.ย. 2024
  • ಪಡ್ಡು ಮಾಡಲು ಬೇಕಾಗಿರುವ ಸಾಮಗ್ರಿ
    ನೆನೆಸಿ ಕೊಂಡಿರುವ ಅಕ್ಕಿ
    ಉದ್ದಿನ ಬೆಳೆ
    ಕಡ್ಲೆ ಬೆಳೆ
    ಈರುಳ್ಳಿ
    ಸಂಬಾರ್ ಸೊಪ್ಪು
    ಸಾಪ್ಸಿಗೆ ಸೊಪ್ಪು
    ಶುಂಠಿ ಬೆಳ್ಳುಳ್ಳಿ ಪೇಸ್ಟ್
    ಜೀರಿಗೆ
    ಎಣ್ಣೆ
    ಉಪ್ಪು(ರುಚಿಗೆ ತಕ್ಕಷ್ಟು)
    ಈ ಅಡುಗೆಯನ್ನು ನೀವು ಮಾಡಿ ಹಾಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. ಈ ವಿಡಿಯೋಗೆ ಲೈಕ್ ಕಾಮೆಂಟ್ ಮತ್ತು ಶೇರ್ ಮಾಡಿ ಪ್ರೋತ್ಸಾಹ ನೀಡಿ.
    ಇದೇ ರೀತಿ ವೀಡಿಯೋಸ್ಗಾಗಿ ನನ್ನ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿ.
    ಧನ್ಯವಾದಗಳು.
    Music: Eva
    Musician: Dirty Sauce Production

ความคิดเห็น •