ಅಡಿಕೆ ಸಸಿಗೆ "ಜೀವಾಂಮೃತ" ಮನೆಯಲ್ಲೇ ಹೀಗೆ ಮಾಡ್ಕೊಳ್ಳಿ - ಸೂಪರ್ ಫಸಲು... By Dinakar Shetty Mumbaru | Heggadde

แชร์
ฝัง
  • เผยแพร่เมื่อ 21 ธ.ค. 2024

ความคิดเห็น • 19

  • @manjun8578
    @manjun8578 9 หลายเดือนก่อน +2

    🙏ತುಂಬಾ ಒಳ್ಳೆ ವಿಚಾರ ಜನಗಳಿಗೆ ಮುಟ್ಟಸಿದ್ದೀರಿ ನಿಮಗೆ ತುಂಬು ಹೃದಯದ ದನ್ಯವಾದಗಳು 🙏

  • @pradeepbillava6415
    @pradeepbillava6415 9 หลายเดือนก่อน +3

    ಜೀವಾಮೃತ ದ ಮಾಹಿತಿ ಉತ್ತಮ sir ನಾನೂ ಅದನ್ನೇ ಮಾಡಿದ್ದೆ...ಮೊಸರು ಮತ್ತು ಮಣ್ಣು ನನಗೆ ನಿಮ್ಮ ವಿಡಿಯೋ ಇಂದ ತಿಳಿದಿದೆ ಅಭಿನಂದನೆಗಳು

  • @raghureddy2541
    @raghureddy2541 9 หลายเดือนก่อน +2

    ❤❤ಮಾಹಿತಿಗೆ ಧನ್ಯವಾದಗಳು

  • @HeggaddeStudio
    @HeggaddeStudio  9 หลายเดือนก่อน +2

    Please Subscribe #Heggadde_Studio

  • @pradeepbillava6415
    @pradeepbillava6415 9 หลายเดือนก่อน

    ಹೆಗ್ಗದ್ದೆ ಅವರೇ...ಮಣ್ಣಿನ ಮೌಲ್ಯ ತಿಳಿಸಿ ಕೊಟ್ಟಿದ್ದೀರಾ ಅಭಿನಂದನೆ❤

  • @nagarathnanagaraj5197
    @nagarathnanagaraj5197 9 หลายเดือนก่อน

    Thumba knowledge iro vyakthi.
    Thank you sandeep sir. Nammurina varanna parichayisidakke.

  • @JACINTHAFERNANDIS
    @JACINTHAFERNANDIS 9 หลายเดือนก่อน +2

    ,super, ಇದಕ್ಕೆ ಸೆಗಣಿ ಹಾಕೋದಿಲ್ವಾ, ಸರ್?

  • @pradeepbillava6415
    @pradeepbillava6415 9 หลายเดือนก่อน

    ನಮ್ಮ ಜಾಗದಲ್ಲಿ ಈ ಅಮೂಲ್ಯ ಮಣ್ಣು ಹೇರಳ ಆಗಿ ಇದೆ....ದೇವರ ದಯ

  • @umarshanbag2481
    @umarshanbag2481 9 หลายเดือนก่อน

    Krishi shalege Hoda hagaitu. Dhanyavadagalu

  • @adithyaachar2759
    @adithyaachar2759 9 หลายเดือนก่อน +2

    Sir adike gida yavaga nedbeku

  • @PraveenT-oi7rl
    @PraveenT-oi7rl 9 หลายเดือนก่อน +1

    💯💯👌

  • @raghubr9574
    @raghubr9574 9 หลายเดือนก่อน +2

    Sagani akalva sir

  • @narshimamurthykulkarni5773
    @narshimamurthykulkarni5773 9 หลายเดือนก่อน +1

    ಅಡಿಕೆ ಬೇಳೆ ಗುಲ್ಬರ್ಗ ಈ ಭಾಗ ದಲ್ಲಿ ಬೆಳಿಯಬಹು ಇದರ ಬಗ್ಗೆ ತಿಳಿಸಿ ಸರ್

    • @nagarajkv-z7l
      @nagarajkv-z7l 3 หลายเดือนก่อน

      ಗುಲ್ಬರ್ಗದಲ್ಲಿ ಬೆಳೆಯಬಹುದು

    • @BhushanShetty-pq9ct
      @BhushanShetty-pq9ct 26 วันที่ผ่านมา

      Hagutte, adre ilivarke irodilla.

  • @pradeepbillava6415
    @pradeepbillava6415 9 หลายเดือนก่อน +2

    ದಿನಕರ ಶೆಟ್ಟರ್ ಮನೆಯ ನಾವು ಅಲ್ಲೇ ಹತ್ತಿರ

  • @raghavendradesai6571
    @raghavendradesai6571 9 หลายเดือนก่อน +1

    Where to test soil for Arecanut give address and contact number.