ಆಮ್ ಆದ್ಮಿ ಪಕ್ಷದಲ್ಲಿ ಬೆಂಕಿ: ಹಚ್ಚಿದವನು ಅಂದರ್! ಏನಾಗುತ್ತೆ ಈಗ?

แชร์
ฝัง
  • เผยแพร่เมื่อ 17 พ.ค. 2024
  • ಆಮ್ ಆದ್ಮಿ ಪಕ್ಷದಲ್ಲಿ ಬೆಂಕಿ: ಹಚ್ಚಿದವನು ಅಂದರ್! ಏನಾಗುತ್ತೆ ಈಗ?
    #SwatiMaliwal
    #Bibhavkumar
    #ArvindKejriwal
    #Sanjaysingh
    #AtishiMarlena
    #RavindraJoshiJoin this channel to get access to perks:
    / @ravindrajoshicreation...
    ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
    UPI ID : ravindracreations@ybl
    Support Us Through
    PhonePe: 7760221668
    GooglePay: 7760221668
    PayTm: 7760221668
    UPI ID : ravindracreations@ybl
    Bank Details :
    Ravindra Joshi
    A/c no 54003684655
    IFSC Code: SBIN0040289
    State Bank Of India
    Jayanagar Mysuru ,Karnataka
    Join this channel to get access to perks:
    / @ravindrajoshicreation...

ความคิดเห็น • 437

  • @maruthimaruthi3710
    @maruthimaruthi3710 14 วันที่ผ่านมา +49

    ದೇಶ ಪ್ರೇಮವಿರವ ಒಂದೆ ಒಂದು ಪ್ರಾದೇಶಿಕ ಪಕ್ಷ ತೋರಿಸಿ ಭಾರತದಲ್ಲಿ.
    ಎಲ್ಲ ಪ್ರಾದೇಶಿಕ ಪಕ್ಷಗಳು ಸಾಬ್ರು ಓಲೈಕೆಯಲ್ಲಿ ತೊಡಗಿವೆ😊

    • @prakashb.g.9171
      @prakashb.g.9171 14 วันที่ผ่านมา +3

      Yes 👍

    • @pratapsimha5581
      @pratapsimha5581 14 วันที่ผ่านมา

      Crazy wall na odu sayothanaka hodiri jai congress

  • @arivu2533
    @arivu2533 14 วันที่ผ่านมา +81

    ಜೈ ಶ್ರೀ ರಾಮ್
    ಜೈ ಶ್ರೀ ಮೋದಿ
    ಜೈ ಶ್ರೀ ಯೋಗಿ

  • @ashokdiwanaji7398
    @ashokdiwanaji7398 14 วันที่ผ่านมา +71

    ಇಂಥವರು ಅಧಿಕಾರ ಹಿಡಿದರೆ ಮುಗಿಯಿತು

    • @poovannakp4514
      @poovannakp4514 14 วันที่ผ่านมา +2

      They must be kicked out of power

  • @user-cv9ob7vy1z
    @user-cv9ob7vy1z 14 วันที่ผ่านมา +25

    ಆ ಪಕ್ಷವನ್ನು ಈ ಕೂಡಲೇ ನಿಷೇಧಿಸಬೇಕು

  • @ashokdiwanaji7398
    @ashokdiwanaji7398 14 วันที่ผ่านมา +39

    ಸುಪ್ರೀಂ ಕೋರ್ಟಿಗೆ ನೋಡಲು ಹೇಳಬೇಕು

  • @NarasegowdaDN-sk2zj
    @NarasegowdaDN-sk2zj 14 วันที่ผ่านมา +39

    ಇಂತಹ ಅಡ್ನಾಡಿಗೆ, ಸುಪ್ರೀಂ ಹೇಗೆ ಜಾಮೀನು ಕೊಟ್ಟಿದೆ,,,?

    • @rudraprasadshantappa3871
      @rudraprasadshantappa3871 14 วันที่ผ่านมา

      ದೇಶವನ್ನು ದೇವರೇ ಕಾಪಾಡಬೇಕು.

    • @melurjayadevvishnuvardhanv8583
      @melurjayadevvishnuvardhanv8583 14 วันที่ผ่านมา

      ಅಲ್ಲಿ ಕುಳಿತಿರುವವರು ಕೂಡ ಇವನಂತ ಅಡ್ನಾಡಿಗಳು.

    • @Mr1151956
      @Mr1151956 14 วันที่ผ่านมา +5

      ನಮ್ಮ ನ್ಯಾಯಾಂಗ ವ್ಯವಸ್ಥೆ ಹೀಗಾಗಿದೆಯಾ?

    • @RavichandraAdiga-wz1qq
      @RavichandraAdiga-wz1qq 14 วันที่ผ่านมา +4

      Duddininda

    • @poovannakp4514
      @poovannakp4514 14 วันที่ผ่านมา

      People loose confidence on supreme Court , because there is no consistency in the judgement, and judges should have vision of the natio

  • @jayashreeshanbhag2572
    @jayashreeshanbhag2572 14 วันที่ผ่านมา +52

    ನಿಮ್ಮ ಮೇರೇವರಿಯದ ಪ್ರಯತ್ನಕ್ಕೆ, ಜನಸಾಮಾನ್ಯರಿಗೆ ನಿಜದ ತಿರುಳನ್ನು ತಲುಪಿಸುತ್ತಿರುವುದಕ್ಕೆ ಮಾಧ್ಯಮವಾಹಿನಿಯ ಕೇಳುಗರು , ಪ್ರೇಕ್ಷಕರು ಖಂಡಿತಕ್ಕೂ ಆಭಾರಿಗಳಾಗಿದ್ದಾರೆ..... ❤❤❤🙏🏼🙏🏼

  • @janardhanar8810
    @janardhanar8810 14 วันที่ผ่านมา +3

    ಜೋಶಿ ಸರ್ ನಮ್ಮ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಬಗ್ಗೆ ಹೇಳಿ ಆತನಿಗೆ ಕನ್ನಡ ಓದೋಕೆ ಬರೋಲ್ಲ ಆಮೇಲೆ ನಂಗೆ ಕನ್ನಡ ಓದೋಕೆ ಬರೋಲ್ಲ ಏನ್ ಈವಾಗ ಅಂತಾರೆ ಎಂತ ದೌರ್ಬಗ್ಯ ನಮ್ದು 🙏

  • @rus.n5672
    @rus.n5672 14 วันที่ผ่านมา +14

    ದೇಶದ ಬಗ್ಗೆ ಇವರಾರಿಗೂ ಕಾಳಜಿ ಇಲ್ಲ ಅಧಿಕಾರ ಮಾತ್ರ ಬೇಕು😡

    • @rudraprasadshantappa3871
      @rudraprasadshantappa3871 14 วันที่ผ่านมา

      ದೇಶದ್ರೋಹಿಗಳು,ಲೂಟಿಕೋರರು,ವಿಷ ಜಂತುಗಳು.

  • @lokeshraip2237
    @lokeshraip2237 14 วันที่ผ่านมา +16

    ಸುಪ್ರೀಂ ಕೋರ್ಟ್ ಸತ್ತು ಮಣ್ಣು ತಿಂದು ಹೋಗಿದೆಯಲ್ಲಾ. ಏನು ಮಾಡೋಕಾಕುತ್ತೆ.

    • @hmganapathibhat7899
      @hmganapathibhat7899 14 วันที่ผ่านมา

      ನ್ಯಾಯಾಂಗ ನಿಂದನೆ ಮಾಡಬೇಡಿ, ಹುಷಾರ್ 👽

    • @irappakoshtikoshti-pk5km
      @irappakoshtikoshti-pk5km 14 วันที่ผ่านมา +1

      Nyayang nindane madoke adenu supreme courta adu nindana court

  • @NannaAnisike
    @NannaAnisike 14 วันที่ผ่านมา +3

    ಜೋಶಿಜಿ, ನಿಮ್ಮ enthusiasm ನೋಡ್ತಾ ಇದ್ರೆ, ದೇಶದ ಬಗ್ಗೆ ಹಾಗೂ ವಿಡಿಯೋ ವೀಕ್ಷಕರ ಬಗ್ಗೆ ಅದೇನು ಕಾಳಜಿ ಸ್ವಾಮಿ 😲.
    ಎಡಚರರನ್ನು expose ಮಾಡಲಿಕ್ಕೆ ನಿಮ್ಮಂತವರು ಇಂದಿನ ಅನಿವಾರ್ಯ👍.

  • @indiras7504
    @indiras7504 14 วันที่ผ่านมา +2

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು. ಅರವಿಂದ್ ಗುಜ್ರಿವಾಲನ ಕರ್ಮಕಾಂಡಗಳನ್ನು ಚಾಚೂ ತಪ್ಪದೆ ವಿವರಿಸುವ ನಿಮಗೆ ಧನ್ಯವಾದಗಳು ರವೀಂದ್ರ ಜೋಶಿಯವರೇ

  • @ramachandrarao4252
    @ramachandrarao4252 14 วันที่ผ่านมา +37

    ಅತ್ಯಂತ ಸಾಧು ಪ್ರಾಣಿ ಊಸರವಳ್ಳಿ. ಅದರ ಮರ್ಯಾದಿ ತೆಗೆಯಬೇಡಿ

    • @cbpatil2879
      @cbpatil2879 14 วันที่ผ่านมา

      Houdu, it's insult to That animal.

    • @bhavanisuresh5653
      @bhavanisuresh5653 13 วันที่ผ่านมา

      ಹೌದು, ಊಸರವಳ್ಳಿ ತನ್ನನ್ನು ತಾನು ಶತ್ರುಗಳಿಂದ ರಕ್ಷಿಸಿಕೊಳ್ಳಲು ಮಾಡುವ ಉಪಾಯ, ಜನರನ್ನು ವಂಚಿಸುವ ಈ ಹೊಲಸು ರಾಜಕಾರಣಿಗಳ ಜೊತೆ ಹೋಲಿಸಬಾರದು.

  • @sannamallappamanganahalli5107
    @sannamallappamanganahalli5107 14 วันที่ผ่านมา +1

    ಒಳ್ಳೆಯ ಮಾಹಿತಿ ನೀಡುತ್ತಾ ಇದ್ದೀರಿ ಇದು ಹೀಗೆಯೇ ಮುಂದುವರೆಯಲಿ. ನಿಮಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ.

  • @rameshkamplapuraa4146
    @rameshkamplapuraa4146 14 วันที่ผ่านมา +6

    ನಿಮ್ಮಷ್ಟು ಚೆನ್ನಾಗಿ ಕನ್ನಡದಲ್ಲಿ ವಿವರಣೆ ನೀಡುವವರು ಸದ್ಯಕ್ಕೆ you tube ನಲ್ಲಿ ಇಲ್ಲ.

  • @subrahmanyahegde5649
    @subrahmanyahegde5649 14 วันที่ผ่านมา +2

    ಈಗಲೂ ಈ ಪಕ್ಷಕ್ಕೆ ಮತ ಹಾಕುವ ಬುದ್ಧಿವಂತರು ಇದ್ದಾರೆಯೇ?

  • @user-ki1gf4wz8w
    @user-ki1gf4wz8w 14 วันที่ผ่านมา +29

    Jai shree Ram 🙏 Jai Modi ji 🙏

  • @sreenivasneeragantineeraga7532
    @sreenivasneeragantineeraga7532 14 วันที่ผ่านมา +1

    ಧನ್ಯವಾದಗಳು ಜೋಶಿಯವರೇ, ನೀವು ಪ್ರಸ್ತುತ ಪಡಿಸಿದ ದೆಹಲಿ ಯ AAP (ಊಸರವಳ್ಳಿ ಪಕ್ಷ ) ಪಕ್ಷದ ಕರ್ಮಕಾಂಡ ವಿಷಯ ವನ್ನು ಕೇಳುಗರಿಗೆ ವಿಸ್ತ್ರತವಾಗಿ ಉಣ ಬಡಿಸಿದ್ಧಿರಿ, ನಿಮ್ಮ ಶೈಲಿ ಇಷ್ಟ ವಾಯಿತು 🌹🙏🏻

  • @shwethavpai1649
    @shwethavpai1649 14 วันที่ผ่านมา +2

    ತುಂಬ ಕಷ್ಟಪಟ್ಟು ನೀವು ವರದಿಗಳನ್ನ ಜನರಿಗೆ ತಲುಪಿಸುತ್ತೀರಿ ಸರ್, ಧನ್ಯವಾದಗಳು.

  • @melurjayadevvishnuvardhanv8583
    @melurjayadevvishnuvardhanv8583 14 วันที่ผ่านมา +9

    ಅದು ' ಹಮ್ ಹರಾಮ್ ಪಕ್ಷ '

  • @NannaAnisike
    @NannaAnisike 14 วันที่ผ่านมา +2

    ಎಡಚರರು ಎಲ್ಲಿ ಇರ್ತಾರೋ ಅಲ್ಲಿ ಇಂಥವೆಲ್ಲಾ ಸಾಮಾನ್ಯ.
    ಅವರು ಕಿತ್ತಾಡಿ ಕೊಂಡರೆ ನೋಡಲು ಬಹು ಕುತೂಹಲಕರ, ಆನಂದಕರ! 😄

  • @lakshmeeshjois8162
    @lakshmeeshjois8162 14 วันที่ผ่านมา +1

    ಆಪ್ ಗಪ್ಪ್ ಚುಪ್ಪ್ ಆಗಿದೆ.
    ಗಪ್ ಚುಪ್ ಆಗಲಿದೆ

  • @manoramaks2535
    @manoramaks2535 14 วันที่ผ่านมา +15

    Sri Ravindra joshi avre nimma niroopane thumba chennagide. 🎉🎉🎉🎉

  • @nandinisatish9268
    @nandinisatish9268 14 วันที่ผ่านมา +13

    ಸೊಗಸಾದ ನಿರೂಪಣೆ

  • @yalpidoddayerrenna2182
    @yalpidoddayerrenna2182 14 วันที่ผ่านมา +12

    ಹೋದ ತಕ್ಷಣ ಬೈಲ್ ಸಿಗುತ್ತೆ. ಸು. ಕೋರ್ಟಿಗೆ ಹೋಗಲಿಕ್ಕೆ ಹೇಳಿ

  • @user-wo3gk8cj3c
    @user-wo3gk8cj3c 14 วันที่ผ่านมา +10

    Even cctv is tampered.

  • @shrenivasashettyshrenivasa5525
    @shrenivasashettyshrenivasa5525 14 วันที่ผ่านมา

    ನಮಸ್ಕಾರ ಸರ್, ಚೆನ್ನಾಗಿ ಮೂಡಿ ಬರುತ್ತದೆ ವಾರ್ತೆ ಮುಂದುವರಿಸಿ ಹಾಗೂ ಅರವಿಂದ ಕಛೇರಿ ಅಥವಾ ಮನೆಯಲ್ಲಿ MP ಮಹಿಳೆ ಮೇಲೆ ಹೊಡಿದಾರೆ ಅದೇ ರೀತಿ ಪೊಲೀಸ್ ಅಧಿಕಾರಿ ಹೊಡಿದಾರೆ ವಾರ್ತೆ ಎಷ್ ಬಂದಿದೆ. ಧನ್ಯವಾದಗಳು .

  • @mysteriousHands_MPS
    @mysteriousHands_MPS 14 วันที่ผ่านมา +1

    ರಾಷ್ಟ್ರಪತಿ ಆಡಳಿತ ಹೆರಬಹುದಲ್ವಾ..

  • @shantappabiradar6424
    @shantappabiradar6424 13 วันที่ผ่านมา

    👌👌❤️ Jai shreeram ❤️ Jai modiji ❤️👌👌

  • @subrahmanyahegde5649
    @subrahmanyahegde5649 14 วันที่ผ่านมา

    ಈ ಕೃತ್ಯದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆಯೋ ಅವರನ್ನು ಪ್ರತ್ಯೇಕ ಪ್ರತ್ಯೇಕ ಜಾಗದಲ್ಲಿ ಒಂದೇ ಸಮಯದಲ್ಲಿ ವಿಚಾರಣೆ ನಡೆಸಬೇಕು.

  • @vynateya
    @vynateya 14 วันที่ผ่านมา +1

    Great investigative journalist is Mr Ravindra Joshi, from Sydney Australia

  • @guruking5058
    @guruking5058 14 วันที่ผ่านมา

    ನಿಮ್ಮ ಪ್ರತಿಯೊಂದು ಸಂಚಿಕೆಯೂ ಸತ್ಯನಿಷ್ಟ ಮತ್ತು ವಾಸ್ತವದ ವಸ್ತು ಸತ್ಯ ಸ್ಥಿತಿ ಆಗಿರುತ್ತದೆ, ನಿಮ್ಮ ಶ್ರಮಕ್ಕೆ ಹ್ರತ್ಪೂರಕ ನಮನಗಳು.

  • @sreenivasspersonal7570
    @sreenivasspersonal7570 14 วันที่ผ่านมา

    ತುಂಬಾ ಚೆನ್ನಾಗಿತ್ತು. ಇನ್ನು ವಿಸ್ತಾರವಾಗಿ ಪ್ರಸ್ತುತ ಪಡಿಸಿ. ಅವರೆಲ್ಲರನ್ನೂ ಜೈಲಗೆ ಕಳುಹಿಸಿ ಕೊಡಿ.

  • @mallappahittinhalli1451
    @mallappahittinhalli1451 14 วันที่ผ่านมา

    Arvind kejriwal is good and brutal man.

  • @shankarshetty4820
    @shankarshetty4820 14 วันที่ผ่านมา +1

    Jai Shree Rama Seetharam

  • @janardhanal898
    @janardhanal898 14 วันที่ผ่านมา +5

    ರವಿ ಸರ್, ಬಹಳ ಸೊಗಸಾಗಿ ವಿವರಣೆ ನೀಡಿದ್ದೀರಿ. ನಿಮ್ಮ ಮಾಧ್ಯಮ ಚೆನ್ನಾಗಿ ಇದೇ ರೀತಿ ಮುಂದುವರೆಯಲಿ. ವಿಶ್ವಾಸಿ, ಕ್ಯಾಪ್ಟನ್

  • @mysteriousHands_MPS
    @mysteriousHands_MPS 14 วันที่ผ่านมา

    ನಮ್ಮ ನ್ಯಾಯಾಂಗ ವ್ಯವಸ್ಥೆ ಕರೆಪ್ಟ್ ಆಗಿದೆ

  • @srinivasgaddimani476
    @srinivasgaddimani476 14 วันที่ผ่านมา +18

    Jai Shree Ram Jai Modi ji Jai Bharat Mata 🎉🎉🎉🎉🎉

  • @angadh74
    @angadh74 14 วันที่ผ่านมา +1

    ಜೋಶಿ ಅವರೇ ನಿಮ್ಮ ಜ್ಞಾನ ಕ್ಕೆ ನಮ್ಮ ನಮಸ್ಕಾರ ಗಳು

  • @REVANASIDDAPPAPVRevanna58pujar
    @REVANASIDDAPPAPVRevanna58pujar 14 วันที่ผ่านมา +1

    ನಿಮ್ಮ ಸಂಚಿಕೆಗಳು ಸತ್ಯ ಹಾಗೂ ಸುಂದರವಾಗಿ ಮೂಡಿ ಬರುತ್ತಲಿವೆ ಸಾರ್ ಒಂದಕ್ಕಿಂತಲೂ ಒಂದು ವಿಭಿನ್ನ ಹಾಗೂ ವಾಸ್ತವದ ನೆಲೆಗಟ್ಟಿನಲ್ಲಿ ಬರುತ್ತಲಿವೆ. ಧನ್ಯವಾದಗಳು 🎉🎉👌👌🙏🙏 ದೇವರು ಕೊಟ್ಟ ಉತ್ತಮ ಪತ್ರಕರ್ತರು ತಾವು. ಶುಭವಾಗಲಿ 👍✌️💯

  • @honnavallyvijayaraghava7928
    @honnavallyvijayaraghava7928 14 วันที่ผ่านมา +5

    Sir ಒಳ್ಳೆ ವಿಷಯದ ಬಗ್ಗೆ ಚರ್ಚೆ ಮಾಡಿದಿರಿ super🎉🎉

  • @gururajkulkarni5024
    @gururajkulkarni5024 13 วันที่ผ่านมา

    ಅದೇ ರೀತಿ ಹೊಡೆಯಬೇಕು ಅತಿಥಿ ಮರ್ಲಿನ್ ಆಗಿ

  • @narayanam8598
    @narayanam8598 14 วันที่ผ่านมา +16

    Jai Modiji Jai Bharat

  • @dundappaparushetti9645
    @dundappaparushetti9645 14 วันที่ผ่านมา

    420 AAP

  • @manjunathaithal4248
    @manjunathaithal4248 14 วันที่ผ่านมา +9

    ಕನ್ಯಾಯ ಕುಮಾರ ನಿಗೆ ಸರಿಯಾಗಿ ಕಜ್ಜಾಯ ಬಿದ್ದ ದೆ ಗುರುಗಳೇ ವಿಷಯ ಗೊತ್ತೆಯಿತ😂😂😂😂

  • @kemparajuraju4458
    @kemparajuraju4458 14 วันที่ผ่านมา +7

    Excellent Josh sir pls explain each and every point hattsup to you Ravi sir.

  • @yalpidoddayerrenna2182
    @yalpidoddayerrenna2182 14 วันที่ผ่านมา +8

    ಇದು ಕೇಜ್ರಿವಲ್ ಪ್ರಚೋದನೆಯಿಂದ ಆಗಿರ್ಬಹುದು

  • @hanumanthbennur38
    @hanumanthbennur38 14 วันที่ผ่านมา

    Guilty must be punished

  • @nagannas
    @nagannas 14 วันที่ผ่านมา +9

    ಇಷ್ಟೆಲ್ಲಾ ಆಗುವಾಗ ಯಾಕೆ ಲೆಫ್ಟಿನೆಂಟ್ ಜನರಲ್ ಸುಮ್ಮನಿದ್ದಾರೆ.

  • @vishwanathahn8386
    @vishwanathahn8386 14 วันที่ผ่านมา +6

    ತಮ್ಮ ಹಿನ್ನೆಲೆಯಲ್ಲಿನ ಪಕ್ಷಿಯ ಗಾಯನ ಬಹಳ ಇಂಪಾಗಿದೆ......

  • @vishwanthasharma8199
    @vishwanthasharma8199 14 วันที่ผ่านมา +2

    ಮರ್ಲೆನಾ ಅಂದರೆ ಹುಚ್ಚಿಯಾ ಎಂದರ್ಥ

  • @Munni-hl1ss
    @Munni-hl1ss 14 วันที่ผ่านมา +8

    Good message Ravindra Joshi sir

  • @ashokdiwanaji7398
    @ashokdiwanaji7398 14 วันที่ผ่านมา +14

    ಅವನದು ತುಂಬಿಬಂದಿದೆ

  • @shashishashi6231
    @shashishashi6231 14 วันที่ผ่านมา +5

    Jai Modiji namma devaru namma Modiji 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ravikumarbiradar1408
    @ravikumarbiradar1408 14 วันที่ผ่านมา +5

    ವಿಷಯ ಅದಲ್ಲ... ಇದೊಂಥರಾ ಉಪೇಂದ್ರ Sir ಸ್ಟೋರಿ ಹೇಳಿದಂಗ ಇದೆ.. ಸೂಪರ್ Sir,...

  • @aerukalavapadmini8025
    @aerukalavapadmini8025 14 วันที่ผ่านมา

    Court should not been given interim bail.

  • @gurappasheelin6500
    @gurappasheelin6500 14 วันที่ผ่านมา

    Centre will take serious action.

  • @ganeshkakade-tv6lx
    @ganeshkakade-tv6lx 14 วันที่ผ่านมา

    Joshi,ji pls continue your Abhiyan, We are with you. Really wonderful analysis.

  • @dhananjayarao2614
    @dhananjayarao2614 14 วันที่ผ่านมา

    ತುಂಬಾ ಎಳೆ ಎಳೆಯಾಗಿ ಬಿಡಿಸಿ ಹೇಳಿ ದ್ದೀರ ಅಭಿನಂದನೆಗಳು

  • @user-jt4mr3rp4i
    @user-jt4mr3rp4i 14 วันที่ผ่านมา +8

    Very good brother joshi👍

  • @NarayanaswamyHm
    @NarayanaswamyHm 14 วันที่ผ่านมา

    👍.ಜಿ. Mudi

  • @shanthaparashara7295
    @shanthaparashara7295 14 วันที่ผ่านมา

    ತುಂಬಾ ಚೆನ್ನಾಗಿ ವಿಚಾರ ವಿಮರ್ಶೆ ಮಾಡಿ ಸೀರಿ ಖುಷಿ ಆಯ್ತು

  • @PrakashBellary-ll1tp
    @PrakashBellary-ll1tp 14 วันที่ผ่านมา +9

    Prakash
    ಜೈಶ್ರೀರಾಮ್
    Jaimodiji

  • @subramanyambs2964
    @subramanyambs2964 14 วันที่ผ่านมา +8

    JAI modiji

  • @sanjayjoshi8665
    @sanjayjoshi8665 14 วันที่ผ่านมา +5

    ಗುರುಗಳೇ ನಮ್ಮ ರಾಜ್ಯದ ವಿದ್ಯಮಾನ ಗಳನ್ನು ಪ್ರಸ್ತುತ ಪಡಿಸಿ

  • @rekhac1616
    @rekhac1616 14 วันที่ผ่านมา +4

    Brashta deshadrohi adhikaradahi CM Kejriwal AAP very dangerous,

  • @sangonsj
    @sangonsj 14 วันที่ผ่านมา

    😂😂😂😂😂 wonderful sir usaravalli ...amadmi party 🥳💯🥳💯

  • @user-bf2tv7ws6r
    @user-bf2tv7ws6r 14 วันที่ผ่านมา

    Jai shree rama jai modiji

  • @raghavendras2442
    @raghavendras2442 14 วันที่ผ่านมา

    ತುಂಬಾ ಚೆನ್ನಾಗಿತ್ತು ವಿಮರ್ಶೆ👌

  • @lau7481
    @lau7481 14 วันที่ผ่านมา +2

    Beaten with his own PARTY SYMBOL, THE BROOM.

  • @guruprasad4744
    @guruprasad4744 14 วันที่ผ่านมา

    Joshi ji you are a brave journalist.❤

  • @mrk6657
    @mrk6657 14 วันที่ผ่านมา

    ಜೈ ಶ್ರೀರಾಮ್

  • @shreedharbadiger3955
    @shreedharbadiger3955 14 วันที่ผ่านมา

    Great news. You are updating realistic news.

  • @vijaywwwsupremcourtcomkuma1919
    @vijaywwwsupremcourtcomkuma1919 4 วันที่ผ่านมา

    Verry good yours speech at political in hindu

  • @banukumarbanukumar709
    @banukumarbanukumar709 14 วันที่ผ่านมา +5

    Jai modi

  • @prashanthkumarpai9388
    @prashanthkumarpai9388 14 วันที่ผ่านมา

    ಜೈ ಜೋಶಿ ಜೀ

  • @kantharajun2111
    @kantharajun2111 14 วันที่ผ่านมา +5

    Very good josh sir c.t.n

  • @gayathriprabhakar9393
    @gayathriprabhakar9393 14 วันที่ผ่านมา

    No protection to women in Delhi that too in CM s house. Then what to expect from this CM, but demand resignation.

  • @shraddhapramod5352
    @shraddhapramod5352 14 วันที่ผ่านมา +7

    Good information tanks

  • @shekarn6089
    @shekarn6089 14 วันที่ผ่านมา +1

    ತುಂಬಾ ಧೈರ್ಯಶಾಲಿ ದೇಶಭಕ್ತರು ತಾವು.🎉

  • @subrayahegde9353
    @subrayahegde9353 14 วันที่ผ่านมา +5

    ಹೀಗೆಯೇ ಕಲಾತ್ಮಕ ವಾಗಿ ವಿಶ್ಲೇಷಣೆಯು ಮುಂದುವರೆಯಲಿ.

  • @bharathnarasimhamurthy7969
    @bharathnarasimhamurthy7969 14 วันที่ผ่านมา

    Very well said! All chameleons, cunning foxes, hyenas are in AAP..

  • @shankarrao4501
    @shankarrao4501 14 วันที่ผ่านมา

    Good massage Joshi ji

  • @rajeshbn3542
    @rajeshbn3542 14 วันที่ผ่านมา

    Very good news sir

  • @vivekshetty172
    @vivekshetty172 14 วันที่ผ่านมา

    Very nicely narrated,kejriwala420

  • @shridharchinnapur5974
    @shridharchinnapur5974 14 วันที่ผ่านมา +7

    He is already arrested sir.

  • @M.BBiradar
    @M.BBiradar 14 วันที่ผ่านมา +2

    Jai shree Ram Jai Jai bharata jài modiji jai Yogi ji jai Joshi ji

  • @meerag6006
    @meerag6006 14 วันที่ผ่านมา

    ನಿಮ್ಮ ಭಾಷೆ, ಶೈಲಿ ಚೆನ್ನಾಗಿದೆ ಸರ್

  • @basavarajnegalur9131
    @basavarajnegalur9131 14 วันที่ผ่านมา

    Jai Modiji

  • @sumathirao3716
    @sumathirao3716 14 วันที่ผ่านมา

    No value for justice

  • @kempaiahc9557
    @kempaiahc9557 14 วันที่ผ่านมา +4

    Atishi Marlena you to face same arresment from your party

  • @Kalavathi-fq1eh
    @Kalavathi-fq1eh 14 วันที่ผ่านมา

    Jai. Shree. Ram.

  • @NarayanaBhandary-xl5hc
    @NarayanaBhandary-xl5hc 14 วันที่ผ่านมา

    Jai Shri ram 🎉

  • @cbpatil2879
    @cbpatil2879 14 วันที่ผ่านมา

    Shame full incidents,

  • @natarajaanantharam5539
    @natarajaanantharam5539 14 วันที่ผ่านมา +3

    Good title

  • @umadevi1712
    @umadevi1712 14 วันที่ผ่านมา

    ಅತ್ಯದ್ಭುತ ನಿಮ್ಮ ವಿವರಣೆ
    ಸರ್ ಒಂದು ರೈಲು ಅಪಘಾತವಾಗಿತ್ತಲ್ಲ ಅದಕ್ಕೆ ಕಾರಣ ಅಪರಾಧಿ ಯಾವುದು -ಇದರ ಬಗ್ಗೆ ತಿಳಿಸಿ

  • @venkatjithender343
    @venkatjithender343 14 วันที่ผ่านมา

    Excellent explanation.....👌👌👌

  • @RavishBK
    @RavishBK 14 วันที่ผ่านมา +8

    ಜೋಶಿ ಸರ್, ನಮಸ್ತೆ, ಸಿಎಂ ಯೋಗಿ ಆದಿತ್ಯನಾಥ್ ಅವರ ಇತ್ತೀಚಿನ ಸುದ್ದಿಗಳ ಪ್ರಕಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ 6 ತಿಂಗಳಲ್ಲಿ ಭಾರತದ ಭಾಗವಾಗಲಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮುಸ್ಲಿಂ ಜನಸಂಖ್ಯೆಯು ಸುಮಾರು 45 ರಿಂದ 50 ಲಕ್ಷದಷ್ಟಿದೆ. ಇದು ಭಾರತದ ಭಾಗವಾದರೆ, ಭಾರತೀಯ ಮುಸ್ಲಿಂ ಜನಸಂಖ್ಯೆಯು ಮತ್ತಷ್ಟು ಹೆಚ್ಚಾಗುತ್ತದೆ. ಹೀಗೇ ಆದರೇ ಹಿಂದೂಗಳಿಗೆ ತೊಂದರೆ ಆಗುವುದಿಲ್ಲವೇ. ಸದ್ಯಕ್ಕೆ ಮುಸ್ಲಿಮರು ಪ್ರಸ್ತುತ ಬಿಜೆಪಿ ಸರ್ಕಾರವನ್ನು ಬೆಂಬಲಿಸುತ್ತಾರೆ. ನಿಧಾನವಾಗಿ ಅವರು INDI ಮೈತ್ರಿ ತುಷ್ಟೀಕರಣದ ಕಡೆಗೆ ವಾಲಬಹುದು. ಖಂಡಿತವಾಗಿ ಇದು INDI ಮೈತ್ರಿಗೆ ಸಹಾಯ ಮಾಡುತ್ತದೆ. ಈ ವಿಷಯ ಬಿಜೆಪಿ ಸರ್ಕಾರದ ಗಮನಕ್ಕೆ ಬಂದಿಲ್ಲವೇ. ನನ್ನ ಈ ಅಭಿಪ್ರಾಯವನ್ನು ನಿಮ್ಮ ಯಾವ ಸಂಚಿಕೆಗೆ ಹಾಕಬೇಕು ಅನ್ನೋದು ಗೊತ್ತಿಲ್ಲದೇ ಈ ಸಂಚಿಕೆಗೆ ಹಾಕಿದ್ದೇನೆ. ನನ್ನ ಅಭಿಪ್ರಾಯಕ್ಕೆ ನೀವು ಪ್ರತಿಕ್ರಿಯಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಇದು ಯಾವ ಸಂಚಿಕೆಯಲ್ಲಿ ಬರುತ್ತದೆ ಎಂದು ನನಗೆ ತಿಳಿಸಿ. ಆತ್ಮೀಯ ವಂದನೆಗಳೊಂದಿಗೆ ಧನ್ಯವಾದಗಳು.

    • @rameshkamplapuraa4146
      @rameshkamplapuraa4146 14 วันที่ผ่านมา +1

      ಸದ್ಯಕ್ಕೆ ಅವರು ಬಿಜೆಪಿ ಸಮರ್ಥಿಸುತ್ತಾರೆ. ಅವರ ಉದ್ದೇಶ ಈಡೇರಿದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾರೆ.

    • @ramesharadhya7440
      @ramesharadhya7440 14 วันที่ผ่านมา +1

      ನಿಜ ಮೊದಲು ಬಿಜೆಪಿ ನಂತರ ಖಾನ್ ಗ್ರೇಸ್ 😃

    • @Bharathkrishnappa
      @Bharathkrishnappa 14 วันที่ผ่านมา +1

      ನನಗೂ ಹಾಗೇ ಅನ್ನಿಸುತ್ತಿದೆ ಸರ್ ಭಾರತಕ್ಕೆ ಸೇರಿಸಿಕೊಳ್ಳುವುದು ಸರಿಯಲ್ಲವೇನೋ ಅನ್ನಿಸುತ್ತೆ

  • @prabhugoudadesai
    @prabhugoudadesai 14 วันที่ผ่านมา +1

    Really u r gifted to this earth sir. My infinite salutes to you Ravindra Joshi sir.

  • @maheshm7515
    @maheshm7515 14 วันที่ผ่านมา

    Very nice explanation Sir.