ಕಾರ್ಖಾನೆಯಲ್ಲಿ ಅಡುಗೆ ಎಣ್ಣೆ ಹೇಗೆ ಮಾಡುತ್ತಾರೆ ನೋಡಿ ಕಾರ್ಖಾನೆ ಸಂಪೂರ್ಣ ಚಿತ್ರಣ ಕನಸಿನಲ್ಲೂ ಎಣ್ಣೆ ತಿನ್ನೋದಿಲ್ಲ

แชร์
ฝัง
  • เผยแพร่เมื่อ 5 ต.ค. 2024
  • ಕಾರ್ಖಾನೆಯಲ್ಲಿ ಅಡುಗೆ ಎಣ್ಣೆ ಹೇಗೆ ಮಾಡುತ್ತಾರೆ ನೋಡಿ ಕಾರ್ಖಾನೆ ಸಂಪೂರ್ಣ ಚಿತ್ರಣ ಕನಸಿನಲ್ಲೂ ಎಣ್ಣೆ ತಿನ್ನೋದಿಲ್ಲ ‪@goliinsidehit‬
    check out my previous videos
    ಈ ಮಷೀನ್ 5 ನಿಮಿಷದಲ್ಲಿ ಎಲ್ಲಾ ರೀತಿಯ ಅಡುಗೆ ಎಣ್ಣೆ ಮಾಡಿಕೊಡುತ್ತೆ ಅತಿ ಕಡಿಮೆ ಬೆಲೆಯಲ್ಲಿ | Cooking Oil machine
    • ಈ ಮಷೀನ್ 5 ನಿಮಿಷದಲ್ಲಿ ಎ...
    ಕಾರ್ಖಾನೆಯಲ್ಲಿ ಡಾಲ್ಡಾ ಹೇಗೆ ಮಾಡುತ್ತಾರೆ ನೋಡಿ ಕಾರ್ಖಾನೆ ಸಂಪೂರ್ಣ ಚಿತ್ರಣ ಕನಸಲ್ಲೂ ಡಾಲ್ಡಾ ಮುಟ್ಟಲ್ಲ | Dalda
    • Video
    #sunflower
    #oil
    #factory
    #sugarfactory
    #food
    #cooking
    #breakfast
    #factsinkannada
    #factory
    #salt
    Copyright Disclaimer Under Section 107 of the Copyright Act 1976,
    allowance is made for "fair use" for purposes such as criticism, comment, news reporting, teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
    This Video Is About Tips Note This is Educational Informational Purpose Only
    social links:-
    facebook- / goliinsidehit
    twitter- / hitgoli
    Instagram- / sudheendrarm
  • บันเทิง

ความคิดเห็น • 294

  • @ravigowdaravi9114
    @ravigowdaravi9114 ปีที่แล้ว +107

    ಇದನ್ನೇ ಯಜಮಾನ ಮೊವಿನಲ್ಲಿ ದರ್ಶನ್ ಸರ್ ಹೇಳಿರೋದು ಮಿಕ್ಸ್ ಮಾಡ್ತಾರೆ ಅಂತ ಧನ್ಯವಾದಗಳು ಸರ್ ಈ ಎಣ್ಣೆ ಬಗ್ಗೆ ಹೇಳಿದಕ್ಕೆ

    • @darshandbossfan5686
      @darshandbossfan5686 ปีที่แล้ว +1

      ​@@middleclassnrifrommysore cinema nodinu jana tilkobeku good msg from d BOSS

    • @viswanaths.c570
      @viswanaths.c570 ปีที่แล้ว

      😅😅

    • @Akthar1511
      @Akthar1511 ปีที่แล้ว +2

      Yajamana movie vishnuvardhan alva

  • @shridharahe4089
    @shridharahe4089 5 หลายเดือนก่อน +4

    ಗಾಣದ ಕೊಬ್ಬರಿ & ಕಡಲೆ ಕಾಯಿ ಎಣ್ಣೆ ಬಳಸುತ್ತೀವಿ ತುಂಬಾ ಚೆನ್ನಾಗಿರುತ್ತೆ...

  • @kalavathihg8167
    @kalavathihg8167 ปีที่แล้ว +57

    ಹರೇಕೃಷ್ಣ ಎಣ್ಣೆಯ ನಿಜವಾದ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

    • @yoganandayogananda8071
      @yoganandayogananda8071 ปีที่แล้ว

      @@noorahmedmakandar1309 dij😘

    • @meghashree6358
      @meghashree6358 ปีที่แล้ว

      @@noorahmedmakandar1309 kobari svantakke thagondu enne madisi

  • @radhakrishnav8250
    @radhakrishnav8250 ปีที่แล้ว +28

    ತುಂಬಾ ಉಪಯುಕ್ತ ಮಾಹಿತಿ, ಧನ್ಯವಾದಗಳು 👌👌

  • @sidduhedaginal
    @sidduhedaginal ปีที่แล้ว +34

    ಇದೆ ಎಣ್ಣೆಯ ನಿಜವಾದ ಮುಖವಾಡ... ನಮ್ಮೆಲ್ಲ ರೋಗಗಳಿಗೆ ಮೂಲ ಮತ್ತು ನೇರ ಕಾರಣನೇ ಎಣ್ಣೆ 😢

  • @srinivasaluperumal2160
    @srinivasaluperumal2160 ปีที่แล้ว +3

    Thanks
    Good information
    ಮರದ ಗಾಣ ದಿಂದ ತಯಾರಿಸಿದ ಎಣ್ಣೆ ಗಳು ಬಲಸ್ತೀವಿ ಇನ್ಮೇಲೆ

  • @shivanandbagewadi9582
    @shivanandbagewadi9582 ปีที่แล้ว +2

    Excellent information please keep continue other chemical food products

  • @mohankumarbh8595
    @mohankumarbh8595 ปีที่แล้ว +12

    Very excellent explaining 👌.

  • @sridevilakshmaiah708
    @sridevilakshmaiah708 ปีที่แล้ว +7

    Using cold pressed oil. I have cold. Pressed oil unit. ನನ್ನ ಸ್ವಂತ ಗಾಣದ ಎಣ್ಣೆ ಬಳಸುತ್ತೇನೆ.
    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು

    • @fouziama3434
      @fouziama3434 5 หลายเดือนก่อน

      Namage koditira

  • @kalarpane8732
    @kalarpane8732 ปีที่แล้ว +2

    ನಂಗೆ ಈ ಡೌಟ್ ತುಂಬಾ ದಿನದಿಂದ ಇತ್ತು. Thank you for information 🎉

  • @DivineNatureWithDJ
    @DivineNatureWithDJ ปีที่แล้ว +8

    ನಮ್ಮ ಮನೆಯಲ್ಲಿ ನಾವು ಗಾಣದ ಎಣ್ಣೆ ಯನ್ನೆ ಉಪಯೋಗಿಸುವುದು, ಉಪಯುಕ್ತ ಮಾಹಿತಿ ನೀಡಿದ್ದೀರಿ,ಧನ್ಯವಾದಗಳು.👍

  • @munirajumuniraju4905
    @munirajumuniraju4905 ปีที่แล้ว +2

    Super imperative videos bro thankyou keep it up

  • @manjular863
    @manjular863 ปีที่แล้ว +5

    Sir readymade sambar powder bagge video maadi please

  • @ShashiKumar-io8qi
    @ShashiKumar-io8qi ปีที่แล้ว +4

    ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್ ಇದೇ ರೀತಿ ಒಳ್ಳೆ ಕೆಲಸ ಮಾಡುತ್ತಿರಿ❤

  • @guruks5888
    @guruks5888 ปีที่แล้ว +3

    Useful information super

  • @rajumushahary8865
    @rajumushahary8865 9 หลายเดือนก่อน +1

    From Assam 100% Right

  • @akshayrgowda2520
    @akshayrgowda2520 ปีที่แล้ว +5

    ರುಚಿ ಗೋಡ್ಡ್ ಎಣ್ಣೆ ಬಗ್ಗೆ ತಿಳಿಸಿ

  • @shamanthkumar9530
    @shamanthkumar9530 ปีที่แล้ว +2

    Super👌 Bro🤜 Herge Nigodavada Vishayagalanu Tilisutiri👌👌👌👌👌

    • @goliinsidehit
      @goliinsidehit  ปีที่แล้ว +1

      ವಿಡಿಯೋ ನೋಡಿದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು 😇😇

  • @bhujendranaiks6453
    @bhujendranaiks6453 9 หลายเดือนก่อน

    ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೇ

  • @manjunathakki886
    @manjunathakki886 ปีที่แล้ว +3

    ತುಂಬಾ ತುಂಬಾ ಧನ್ಯವಾದಗಳು ಗುರು.ಪಾಮ್ ಎಣ್ಣೆ ಬಳಕೆಯಿಂದ ಇವತ್ತು ಸಾಕಷ್ಟು ಕಾಯಿಲೆಗಳು ಬರ್ತಿವೆ.ಈ ಎಣ್ಣೆಯ ತಯಾರಿ ಮತ್ತು ದುಷ್ಪರಿಣಾಮಗಳ ಬಗ್ಗೆ ತಿಳಿಸಿ.

    • @goliinsidehit
      @goliinsidehit  ปีที่แล้ว

      ಖಂಡಿತವಾಗಿಯೂ ಸತ್ಯ🙏🏻 ವಿಡಿಯೋ ನೋಡಿದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು🙏🏻

  • @ShyamSundar-jz7dz
    @ShyamSundar-jz7dz ปีที่แล้ว +4

    Super sir sir neavu parimals kitchen parimala madam magana

    • @goliinsidehit
      @goliinsidehit  ปีที่แล้ว +2

      Thank you very very much howdu naanu parimala madam avra maga😇😇

  • @manappahotakar2726
    @manappahotakar2726 ปีที่แล้ว +2

    We are using gemini thanks for information

  • @SudhakarHJ
    @SudhakarHJ 28 วันที่ผ่านมา

    ಇದರ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು

  • @siddannachinchoddi7279
    @siddannachinchoddi7279 ปีที่แล้ว +4

    ಉತ್ತಮ ಮಾಹಿತಿ ಸರ್ 🙏

  • @bharatikharvi5077
    @bharatikharvi5077 ปีที่แล้ว +3

    Share ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ 🙏🙏

  • @sindhupadaki9428
    @sindhupadaki9428 11 หลายเดือนก่อน +2

    ಉತ್ತಮವಾದ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು

  • @ravikumars7731
    @ravikumars7731 ปีที่แล้ว +2

    Good information most of them know refined is unhealthy but still we use because cost is low

  • @abhishekabhiacchu9213
    @abhishekabhiacchu9213 ปีที่แล้ว +1

    Good ವಿಡಿಯೋ ಸರ್ 🙏🏼🙏🏼

  • @florinedsouza364
    @florinedsouza364 9 หลายเดือนก่อน +1

    😱😳 Thank you ❤️👍👍

  • @chadrakantchitagar7431
    @chadrakantchitagar7431 6 หลายเดือนก่อน

    ತುಂಬಾ ಒಳ್ಳೆಯ ಮಾಹಿತಿ ಹೇಳಿದ್ದಾರೆ 💯

  • @unknowngba
    @unknowngba ปีที่แล้ว +16

    ನಮ್ಮಂತಹ ಮಧ್ಯಮ ವರ್ಗದವರ ಜೀವನ ತುಂಬಾ ಕೃಷ್ಣ. ದುಬಾರಿ ಬೆಲೆ ತೆತ್ತು ರಾಸಾಯನಿಕ ರಹಿತ ಆಹಾರ ಪದಾರ್ಥಗಳನ್ನು ಕೊಳ್ಳಲಾಗುವುದಲ್ಲ.
    ವಿಷಯುಕ್ತ ಆಹಾರವನ್ನು ಸೇವಿಸದೆ ವಿಧಿಯಿಲ್ಲ.

    • @zouraa8737
      @zouraa8737 9 หลายเดือนก่อน +1

      S

  • @ModicareOorja
    @ModicareOorja ปีที่แล้ว +3

    Thank you sir for this Wonderful Vedio, we are using MODICARE INDIA LIMITED RICE BRAN OIL .
    ❤️❤️❤️ I LOVE MODICARE ❤️❤️❤️
    Just 260/- per litre with many other benefits.

  • @RamyaRamya-vu7md
    @RamyaRamya-vu7md ปีที่แล้ว +1

    Tumba dhanyvad agalu and Tq sir

  • @murulibm1013
    @murulibm1013 ปีที่แล้ว +1

    Good Information

  • @noorr1054
    @noorr1054 ปีที่แล้ว +2

    ಧನ್ಯವಾದಗಳು ಸರ್

  • @mamathalr837
    @mamathalr837 ปีที่แล้ว +2

    Useful information sir

  • @ganeshrsorajashekhar2531
    @ganeshrsorajashekhar2531 ปีที่แล้ว +8

    ಕೂಲ್ಡ್ರಿಂಗ್ಸ್ ಬಗ್ಗೆ ಹೇಳಿ ಸರ್

    • @goliinsidehit
      @goliinsidehit  ปีที่แล้ว +1

      ಖಂಡಿತವಾಗಿಯೂ ಒಂದು ವಿಡಿಯೋ ಮಾಡುತ್ತೇನೆ ಸಲಹೆ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು😇😇

  • @rajeshwaribmadhalli8344
    @rajeshwaribmadhalli8344 ปีที่แล้ว +1

    Tq u for giving information,,

  • @shruthim8677
    @shruthim8677 ปีที่แล้ว +4

    In our house we are using groundnut cold pressed oil...

    • @goliinsidehit
      @goliinsidehit  ปีที่แล้ว +3

      Really good maam grountnut cold pressed oil is very good for health👍🏻👍🏻

  • @akshayhotline9924
    @akshayhotline9924 ปีที่แล้ว +3

    Hara----- hara----- mahadeva

    • @goliinsidehit
      @goliinsidehit  ปีที่แล้ว

      ವಿಡಿಯೋ ನೋಡಿದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು🙏🏻🙏🏻

  • @sangeetamahale93
    @sangeetamahale93 ปีที่แล้ว +5

    ನಮ್ಮ ಮನೆಲಿ ಗಾಣದ ಸೇಂಗಾ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ ಬಳಸುತ್ತಾರೆ.

    • @goliinsidehit
      @goliinsidehit  ปีที่แล้ว +2

      ನಿಮ್ಮ ಕಮೆಂಟ್ ನೋಡಿ ತುಂಬಾ ಖುಷಿಯಾಯಿತು ಗಾಣದ ಎಣ್ಣೆ ತಿನ್ನುವುದರಿಂದ ದೇಹಕ್ಕೆ ಅದ್ಭುತವಾದ ಪೌಷ್ಟಿಕಾಂಶಗಳು ಸೇರುತ್ತದೆ ಹೀಗೆ ಗಾಣದ ಎಣ್ಣೆ ಸೇವಿಸಿ ಆರೋಗ್ಯವಾಗಿರಿ 🙏🏻🙏🏻

    • @sangeetamahale93
      @sangeetamahale93 ปีที่แล้ว

      ಧನ್ಯವಾದಗಳು ಸರ್

    • @dhanarajnaik4660
      @dhanarajnaik4660 10 หลายเดือนก่อน

      ಎರಡನ್ನು ಮಿಕ್ಸ್ ಮಾಡಿ ಬಳಸುತ್ತಿರ..???

    • @shridharahe4089
      @shridharahe4089 5 หลายเดือนก่อน

      ಬಳಸ ಬಹುದು

  • @govindaraju3865
    @govindaraju3865 2 หลายเดือนก่อน

    Super Anna , nav sunflower 🌻

  • @roopashekar8653
    @roopashekar8653 ปีที่แล้ว +3

    Tisshu ಪೇಪರ್ಸ್ ಬಗ್ಗೆ ತಿಳಿಸಿ ಸರ್ 🤝🙏

  • @sandhyaram4418
    @sandhyaram4418 5 วันที่ผ่านมา

    Satya helludu thumba kashta 100%true mudu janara

  • @shanmukhaswamy7768
    @shanmukhaswamy7768 ปีที่แล้ว +1

    Paraffin oil a petroleum product is also mixed to improve taste and thickness of oils.

  • @kirankumares4
    @kirankumares4 9 หลายเดือนก่อน +1

    I see many are worried about cost of cold pressed oil....you just think about hospital bills...it will be 10 times bigger once you visit the doctor..make your choice wisely

  • @rajk46
    @rajk46 ปีที่แล้ว +1

    Very easy to manufacture

  • @nithinjp5292
    @nithinjp5292 ปีที่แล้ว +5

    ಸರ್ಕಾರ ಇದನ್ನು ತಡೆಯಲು ಆಗುವುದಿಲ್ಲವೇ

  • @bhimappabidari4716
    @bhimappabidari4716 ปีที่แล้ว +2

    Thank you sir

  • @jyothir5914
    @jyothir5914 ปีที่แล้ว

    Tnx for this informative video🙏🙏 👍👍

  • @immanuels5854
    @immanuels5854 ปีที่แล้ว

    Beautiful massage.

  • @husanappadollin3930
    @husanappadollin3930 ปีที่แล้ว +1

    Sir ruchi gold oil bagge tilisiri.

  • @shagunr.s491
    @shagunr.s491 ปีที่แล้ว +3

    Rice bran oil use madbodha

  • @umeshpai7476
    @umeshpai7476 ปีที่แล้ว +1

    My home yoused coconut oil

  • @mohanabgmohanabg9623
    @mohanabgmohanabg9623 9 หลายเดือนก่อน

    Thankyou information

  • @mehaboobsab674
    @mehaboobsab674 7 หลายเดือนก่อน

    Good information

  • @sureshvmanju3644
    @sureshvmanju3644 ปีที่แล้ว +2

    Arishina indha powder heg madthaare video madi

    • @srirakshawoodpressedoils
      @srirakshawoodpressedoils ปีที่แล้ว

      Nam athira pure arshina pudi sigutadde, delivery all over Karnataka India

  • @anupamas1365
    @anupamas1365 ปีที่แล้ว

    Very. Nice. Oil. Rocessing. Method. Sir

  • @ushakr3029
    @ushakr3029 ปีที่แล้ว +3

    ಅಣ್ಣ ಧನ್ಯವಾದಗಳು ‌ಅಪಾಯದಿಂದ ಪಾರು ಮಾಡಿದಿರಿ

  • @shankuntallan8063
    @shankuntallan8063 ปีที่แล้ว +8

    ಸಕ್ಕರೆ ತಯಾರಿಸುವದರ ಬಗ್ಗೆ ಹಾಕಿದ್ದ ವಿಡಿಯೋ ಇನ್ನೊಂದು ಸಲ ಹಾಕಿ please

    • @goliinsidehit
      @goliinsidehit  ปีที่แล้ว +1

      Sugar factory video link :- th-cam.com/video/GIP-HELnqDQ/w-d-xo.html

  • @ranganagoudabhavi3822
    @ranganagoudabhavi3822 ปีที่แล้ว +1

    Suuper sir 💯💯👍👍👍💐💐💐🙏🙏🙏

  • @NagrajN-tg8yb
    @NagrajN-tg8yb ปีที่แล้ว +2

    Because of increasing population cooking demand that is why chemical oil mixing

  • @AnjinappaSh-p7w
    @AnjinappaSh-p7w 10 หลายเดือนก่อน

    Super sir thanks

  • @chandrashekarks6446
    @chandrashekarks6446 ปีที่แล้ว +2

    ಧನ್ಯವಾದಗಳು ಸರ್ 🙏🏼💐

    • @Rudra-de1rv
      @Rudra-de1rv 11 หลายเดือนก่อน

      😢

  • @harshahv8434
    @harshahv8434 9 หลายเดือนก่อน

    Super sir.

  • @mahamadrafiq3908
    @mahamadrafiq3908 หลายเดือนก่อน

    Super.sar

  • @akshayhotline9924
    @akshayhotline9924 ปีที่แล้ว +2

    Hara----- hara----- mahadava

    • @goliinsidehit
      @goliinsidehit  ปีที่แล้ว

      ವಿಡಿಯೋ ನೋಡಿದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು

  • @laxmipatil475
    @laxmipatil475 ปีที่แล้ว +5

    Navu tintiro ella aahara vishane agide adru bere darine illa😇

    • @goliinsidehit
      @goliinsidehit  ปีที่แล้ว

      ಈಗಿನ ಪರಿಸ್ಥಿತಿ ಹಾಗೆ ಆಗಿದೆ ತಿನ್ನುವ ಎಲ್ಲಾ ಪದಾರ್ಥವನ್ನು ಕೆಮಿಕಲ್ ಬಳಸಿ ಮಾಡುತ್ತಿದ್ದಾರೆ😨

  • @sureshpai1379
    @sureshpai1379 ปีที่แล้ว

    Very useful video.

  • @haswanthkumaryadav22
    @haswanthkumaryadav22 ปีที่แล้ว +1

    Super

  • @knageshshenoyshenoy5736
    @knageshshenoyshenoy5736 ปีที่แล้ว +1

    We use cookies to coconut oil oniy in home

  • @guruswamiguru4933
    @guruswamiguru4933 ปีที่แล้ว +4

    ಶೇಂಗಾ ಏಣ್ಣೆ ಬಗ್ಗೆ ತಿಳಿಸಿ ಸರ್

    • @raghavendra.v1968
      @raghavendra.v1968 9 หลายเดือนก่อน

      ಶುದ್ಧ ಶೇಂಗಾ ಎಣ್ಣೆ 400ರೂ ಆಗುತ್ತೆ 1 ಲೀಟರ್ಗೆ ಮಾರುಕಟ್ಟೆಯಲ್ಲಿ ಸಿಗೋದು ಕಲಬೆರೆಕೆ ಎಣ್ಣೆ

  • @raghavendra.v1968
    @raghavendra.v1968 ปีที่แล้ว +5

    Secret ingredient is mineral oil which has no colour smell taste which we can mix this oil to any oil like coconut,sesame,peanut oils now in the market in all refined oils

    • @parthasarathir2990
      @parthasarathir2990 9 หลายเดือนก่อน

      How government allow to sell some body should take to court

  • @maruthimaruthi1787
    @maruthimaruthi1787 ปีที่แล้ว

    ನಾವು freedom oil ಬಳಸಲಾಗಿದೆ

  • @surekhahonnikoppa1492
    @surekhahonnikoppa1492 ปีที่แล้ว +1

    Hi sir can we consume soia oil is it good for our health tell me.

  • @raghavendradesai6571
    @raghavendradesai6571 ปีที่แล้ว +1

    How about ground nut refined oil. Let us know about it.

  • @susheelag5923
    @susheelag5923 ปีที่แล้ว

    Nau Gold winner use madtha iddiv cold press oil elli siguthe dayavittu thilisi thank you

  • @puneetrajnakaman9763
    @puneetrajnakaman9763 ปีที่แล้ว

    👌 ಫಾರಂಚುನಾರ್

  • @kalappav5086
    @kalappav5086 ปีที่แล้ว

    We using freedom sunflower oil using bur it will be like water ???

  • @anilbadiger1111
    @anilbadiger1111 ปีที่แล้ว

    Thanks

  • @ashokr1717
    @ashokr1717 ปีที่แล้ว

    Goldwiner oil bagea video madi

  • @sohanshiva9323
    @sohanshiva9323 ปีที่แล้ว

    Sir gold winner oil bage video madi

  • @chethanprabhu9888
    @chethanprabhu9888 ปีที่แล้ว +1

    We are using natural coconut oil

  • @ranjith.c.p747
    @ranjith.c.p747 ปีที่แล้ว

    Rice bran oil bagge ondu video maadi

  • @srikanthabm6839
    @srikanthabm6839 ปีที่แล้ว

    Gold winner oil bage vidoe madi sir

  • @prasadn5760
    @prasadn5760 ปีที่แล้ว +2

    Please show.howSAFAL ,the karnataka oil. Seed growers federation..is prepared

    • @goliinsidehit
      @goliinsidehit  ปีที่แล้ว

      ಖಂಡಿತವಾಗಿಯೂ ಒಂದು ವಿಡಿಯೋ ಮಾಡುತ್ತೇನೆ

  • @mohanpadmanabhi2654
    @mohanpadmanabhi2654 4 หลายเดือนก่อน

    We are using woodpressed ground nut oil.

  • @JineshJain-xq7tk
    @JineshJain-xq7tk 2 หลายเดือนก่อน

    Sun flower ban madi gornment

  • @roopahr3094
    @roopahr3094 ปีที่แล้ว

    ಈವಿಡೀಯೊತು೦ಬಾ
    ಚನ್ನಾಗಿದೆಗ

  • @Think_goodDo_good
    @Think_goodDo_good ปีที่แล้ว +1

    paraffin oil antha heloke restrictions ediya ??

  • @ajitbijapur1313
    @ajitbijapur1313 ปีที่แล้ว

    Gold winner or freedom oil

  • @radhikap1730
    @radhikap1730 ปีที่แล้ว

    Sunpure oil ghe or goldwenner yeghe adakke video madi haki plz 🙏🙏🙏🙏

    • @chetan78695
      @chetan78695 11 หลายเดือนก่อน

      Super radha

  • @somanakatti0331
    @somanakatti0331 5 หลายเดือนก่อน

    Gold winner

  • @kalyaniudupikrishnarao6104
    @kalyaniudupikrishnarao6104 ปีที่แล้ว

    PUVI or 24 mantra cold pressed groundnut oil

  • @murugeshmurugesh7499
    @murugeshmurugesh7499 ปีที่แล้ว

    Gold winner oil

  • @rajkumarbaburao8444
    @rajkumarbaburao8444 ปีที่แล้ว

    God jesus christ bless all of you amen

  • @pramilabopaiahpramila9951
    @pramilabopaiahpramila9951 9 หลายเดือนก่อน

    Sunflower oil

  • @yoganandahp628
    @yoganandahp628 3 หลายเดือนก่อน

    ನಮ್ಮ ಮನೆಯಲ್ಲಿ ಗಾಣದ ಎಣ್ಣೆಯನ್ನು ಬಳಸುತ್ತಿದ್ದೇವೆ

  • @ರಕ್ಷಾಜಶ್ವಂತ್
    @ರಕ್ಷಾಜಶ್ವಂತ್ ปีที่แล้ว

    Gold winner sir en mele ganada enne balasuthhene

  • @appajigowda1955
    @appajigowda1955 5 หลายเดือนก่อน

    Kobbari &kadlebeeja