ไม่สามารถเล่นวิดีโอนี้
ขออภัยในความไม่สะดวก

ಖಾರ ಖಾರ ಸಾವಜಿ ಸ್ಟೈಲ್ ಎಗ್ ಕರಿ ಮಾಡೋದು ಹೇಗೆ ಗೊತ್ತಾ?|Tv9 Food Corner

แชร์
ฝัง
  • เผยแพร่เมื่อ 23 ก.ค. 2021
  • ಖಾರ ಖಾರ ಸಾವಜಿ ಸ್ಟೈಲ್ ಎಗ್ ಕರಿ ಮಾಡೋದು ಹೇಗೆ ಗೊತ್ತಾ?|Tv9 Food Corner
    ಹೇಳಿ ಕೇಳಿ ಈಗ ಲಾಕ್​ಡೌನ್. ಹೊರಗಿನ ತಿಂಡಿ ತಿನಸು ಸಿಗುವುದು ಅಷ್ಟ ಕಷ್ಟೆ. ಇನ್ನು ಕುಟುಂಬ ಮನೆಯಲ್ಲೇ ಕಾಲ ಕಳೆಯುತ್ತಿರುವಾಗ ತಿನ್ನಲು ಏನಾದ್ರು ತಿಂಡಿ ಬೇಕೇ ಬೇಕು. ಮನೆಯ ಗೃಹಿಣಿಯರು ಏನಪ್ಪ ತಿಂಡಿ ಮಾಡ್ಲಿ ಅಂತಾ ಯೋಚಿಸುತ್ತಿರುತ್ತಾರೆ. ಈ ಬಾರಿ ಬಾಗಲಕೋಟೆಯ ಮೂಲದ ಗೃಹಿಣಿ ಮಂಜುಳಾ ಮಿಸ್ಕಿನ್ ಮನೆಯಲ್ಲೇ ಸರಳವಾಗಿ ಸ್ಪೆಷೆಲ್ ಸಾವಜಿ ಸ್ಟೈಲ್​ನ ಎಗ್​ ಕರಿ ಮಾಡೋದು ಹೇಗೆ ಅಂತಾ ತಿಳಿಸಿಕೊಟ್ಟಿದ್ದಾರೆ. ಒಂದು ಸಲ ನೀವು ಟ್ರೈ ಮಾಡಿ ನೋಡಿ..!
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #TV9FoodCorner #EedemRecipe #Majjigesambar #Buttermilkitems #Buttermilksambar #HurulikayiAngriva #DavanagereSpecial #Food #Tv9kitchen #TV9StreetFood #NewFoods
    TV9 Kannada | Kannada News | Latest Kannada News |
    Credits: #TV9Food #ChetanMavoor/producer|#Manjunath /VideoEditor|#TV9D

ความคิดเห็น • 13

  • @ManoharSingh-ii1bi
    @ManoharSingh-ii1bi 10 หลายเดือนก่อน +1

    ಮನೋಹರ್ ಸಿಂಗ್ ಹೊಸಪೇಟೆ
    ತುಂಬಾ ಚೆನ್ನಾಗಿ ಇದೇ💯 👌

  • @kotreshat112
    @kotreshat112 4 หลายเดือนก่อน +1

    🎉

  • @basavarajd9474
    @basavarajd9474 10 หลายเดือนก่อน +1

    Superb

  • @rakudalbangan2757
    @rakudalbangan2757 3 ปีที่แล้ว +1

    Superb egg Carey

  • @NTA986
    @NTA986 3 ปีที่แล้ว +2

    Wow super News 😃

  • @ganeshgt7631
    @ganeshgt7631 8 หลายเดือนก่อน +1

    Vice super

  • @chandrakanthshirasangi5820
    @chandrakanthshirasangi5820 3 ปีที่แล้ว +2

    ,Chicken and mutton recipe sabji please Mahdi

  • @chandrasani619
    @chandrasani619 3 ปีที่แล้ว +2

    Egg curry ಮಾಡುವ ವಿಧಾನ ಹೇಳಿಕೊಟ್ಟಿದ್ದು ಒಳ್ಳೆಯದೇ ಆಯಿತು ಮೇಡಂ.ಈಗ ಸಾವಜಿ ಊಟ ಎಲ್ಲರೂ ಮೆಚ್ಚಿಕೊಂಡಿದ್ದಾರೆ.ಆದರೆ ನಾವು ಸಾವಜಿ ಊಟ ಮಾಡಿದರೇ ನಿಮ್ಮ ಹಾಗೆ ಕಲರ ಬರುತ್ತಾ.

    • @kaladalabanjan9646
      @kaladalabanjan9646 3 ปีที่แล้ว

      😂😂 Nanu savaji. colour tinno uta dinda baralla gene inda barutte

  • @sujayb4u
    @sujayb4u 2 หลายเดือนก่อน

    Nice recipe Madam. 🙏

  • @shankarmeti6880
    @shankarmeti6880 2 ปีที่แล้ว +1

    ಮಟನ ಮಸಾಲಾ ಮಾಡುವ ವಿಡಿಯೊ ಮಾಡಿ

  • @prashanth8778
    @prashanth8778 3 ปีที่แล้ว +2

    Too much oil