ಹೆಣ ನೋಡಲು ಬರುವವರು ಹಣ್ಣು ಕಾಯಿ ತರುತ್ತಾರಾ ? ಇಲ್ಲಿ ನೋಡಿ ವಿಚಿತ್ರ ಆದರೂ ಸತ್ಯ|| 😳🤔🤷‍♂

แชร์
ฝัง
  • เผยแพร่เมื่อ 12 ม.ค. 2021
  • You won't be disappointed Have more fun on / moorumuttu
    For the next new comedy play and skits from this team, for the broadcast of the new Kannada drama, please subscribe. With the prospect of the next show. We'll come up with a new kind of program in front of you in the near future.
    Live shows & Business contact moorumuttu@gmail.com
    Writer Director "Karavali Muttu" Sathish Pai (Kullappu)
    Music Gaurav Prabhu Surathkal
    Sound System Bharath Omkar Sounds
    Sound Engineer Prashanth
    Video & Editing Rakesh Baretto
    (Rakesh Digital)
    Please watch and subscribe my channel
    ಜೀವನದಲ್ಲಿ ಒಮ್ಮೆಯಾದರೂ ಈ ಹೋಟೆಲ್‌ಗೆ ಭೇಟಿ ನೀಡಿ • ಜೀವನದಲ್ಲಿ ಒಮ್ಮೆಯಾದರೂ ಈ...
    ಒಂದಾದ್ರೂ ಕಿವಿ ಒಳಗೆ ಹೋಗ್ಲಿ|ರಮಾನಾಥ..ಅಡಿಗ್ ಹೋದ್ಯನಾ? • ಒಂದಾದ್ರೂ ಕಿವಿ ಒಳಗೆ ಹೋಗ...
    ಅಂತೂ ಇಂತೂ ನಮಗೆ ಮದುವೆ ಭಾಗ್ಯ ಬಂತು • ಅಂತೂ ಇಂತೂ ನಮಗೆ ಮದುವೆ ಭ...
    ಈ ರೀತಿ TimeTable ಮಾಡಿದ್ರೆ||MBBS ಸೀಟ್ ಗ್ಯಾರಂಟಿ ??? • ಈ ರೀತಿ TimeTable ಮಾಡಿದ...
    2ನೇ ಮದುವೆಗಾಗಿ ಗಂಡನನ್ನೇ ಮಾರಿದ ಲಿಪ್ ಸ್ಟಿಕ್ ರಾಣಿ| • ಈ ರೀತಿ TimeTable ಮಾಡಿದ...
    ಮೂರುಮುತ್ತು | ಸೆಕೆ ಪ್ರೂಫ್ ಅಂಗಿ | Kullappu Drama... • ಸೆಕೆ ಪ್ರೂಫ್ ಅಂಗಿ||ಇಲ್ಲ...
    ಹಲೋ.. ಗ್ಯಾಸ್ ಅಂಡೆ ಉಂಟಾ ನಾನು ಕೀ ಕೀ ರಮಾನಾಥ..... • ಹಲೋ.. ಗ್ಯಾಸ್ ಅಂಡೆ ಉಂಟಾ...
    ಬಾವಿಗೆ ಬೀಗ ಹಾಕುವುದು ಹ್ಯಾಂಗಾ? ದುಬೈ.. • ಬಾವಿಗೆ ಬೀಗ ಹಾಕುವುದು ಹ್...
    MOORU MUTTU Kannada comedy drama skit... • #MOORUMUTTUKULLAPPU #K...
    ಮೂರುಮುತ್ತು||ವಿದೇಶ ಪ್ರವಾಸ || ದೋಹ ಕತಾರ್ ||ಕುಳ್ಳಪ್ಪು ತಂಡ.. • ಮೂರುಮುತ್ತು||ವಿದೇಶ ಪ್ರವ...
    ಈ ಸಲ SSLC ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳು ಹಿಂಗೂ ಇರುತ್ತಾ? ... • ಈ ಸಲ SSLC ಪ್ರಶ್ನೆ ಪತ್ರ...
    ಈ ಸಲ ಹುಡುಗಿಯರನ್ನು ಚುಡಾಯಿಸಿದವರಿಗೆ ಎನು ಮಾಡ್ತಾರೆ ಗೊತ್ತಾ. • ಈ ಸಲ ಹುಡುಗಿಯರನ್ನು ಚುಡಾ...
    ಬಟಾಟೆ ಬೋಂಡ ಹಿಂಗೂ ಉಂಟೇ..? ಭಾಗ 1 ........ • ಬಟಾಟೆ ಬೋಂಡ ಹಿಂಗೂ ಉಂಟೇ....
    ಬುಲೆಟ್ ಚಕ್ರಕ್ಕೆ ಸಿಲುಕಿ ಅಪ್ಪಚ್ಚಿಯಾದ ಬಟಾಟೆ ಬೊಂಡ ಭಾಗ 2...... • ಬುಲೆಟ್ ಚಕ್ರಕ್ಕೆ ಸಿಲುಕಿ...
    ಒಂದೇ ದಿನದಲ್ಲಿ ಇಂಗ್ಲೀಷ್ ಕಲಿಸಲಾಗುವುದು-ಭಾಗ1 • ಒಂದೇ ದಿನದಲ್ಲಿ ಇಂಗ್ಲೀಷ್...
    ನಿಂಮ್ಗೂ ಇಂಗ್ಲೀಷ್ ಕಲಿಬೇಕಾ ?? 😜|| ಭಾಗ 2 • ನಿಂಮ್ಗೂ ಇಂಗ್ಲೀಷ್ ಕಲಿಬೇ...
    ಈ ದಿನದ ತಾಜಾ ಸುದ್ದಿ|ನೀನಾ? ನಾನ? ನೋಡುವ • ಈ ದಿನದ ತಾಜಾ ಸುದ್ದಿ|ನೀನ...
    Follow me on profile.php?...
    Follow me on / moorumuttu
    Follow me on / moorumuttu
    Follow me on moorumuttu?s=08
    ಹಾಸ್ಯಮಯ ಪ್ರಹಸನ ತಮಗೆ ಇಷ್ಟವಾದರೆ ಲೈಕ್ ಶೇರ್ ಮತ್ತು ಸಬ್ ಸ್ಕ್ರೈಬ್ ಮಾಡಿರಿ.
    ನಗುವವರಿಗಾಗಿ ನಮ್ಮೀ ಪ್ರಯತ್ನ. ಹಾಸ್ಯದ ನಗೆ ಹಬ್ಬ. "ಕರಾವಳಿ ಮುತ್ತು" ಬಿರುದಾಂಕಿತ ಸತೀಶ್.ಪೈ ಯವರು 2008ನೇ ಇಸವಿಯಲ್ಲಿ ರಚಿಸಿರುವ "ದತ್ತು ಪುತ್ರ" ಹಾಸ್ಯಮಯ ನಾಟಕ, ದೃಶ್ಯದ ಒಂದು ತುಣುಕು ಇದಾಗಿರುತ್ತದೆ. ಕಲಾವಿದರ ಹೆಸರು ಸತೀಶ್ ಪೈ, ಸಂತೋಷ್.ಪೈ , ಅಶೋಕ್ ಶ್ಯಾನುಭೋಗ್.
    ರೂಪಕಲಾ ಕುಳ್ಳಪ್ಪು ಕುಂದಾಪುರ ಸಂಸ್ಥೆ ದಿವಂಗತ ಶ್ರೀ ಕೆ ಬಾಲಕೃಷ್ಣ.ಪೈ (ಕುಳ್ಳಪ್ಪು) ಇದರ ಸಂಸ್ಥಾಪಕರು. ಇವರ ಕುಟುಂಬ ರಂಗಭೂಮಿಗಾಗಿ ತಮ್ಮನ್ನು ತಾವೇ ಸಮಪಿ೯ಸಿರುತ್ತಾರೆ. (ಸತೀಶ್ ಪೈ ಮತ್ತು ಸಂತೋಷ್.ಪೈ ದಿ.ಬಾಲಕೃಷ್ಣ ಪೈ ಯವರ ಸುಪುತ್ರರು)1951 ರಿಂದ ನಾಟಕ ಪ್ರದರ್ಶನವನ್ನು ನಿರಂತರವಾಗಿ ಇಂದಿಗೂ ನೀಡುತ್ತಾ ಬಂದಿದೆ. ಕರ್ನಾಟಕದೆಲ್ಲೆಡೆ ಅಲ್ಲದೆ ನೆರೆಯ ರಾಜ್ಯ ದೆಹಲಿ ಗುಜರಾತ್ ಗೋವಾ ಮಹಾರಾಷ್ಟ್ರ ಚೆನ್ನೈ ತೆಲಾಂಗಣ ಹೈದರಾಬಾದ್ ಕೇರಳ ಮತ್ತು ವಿದೇಶದ ದುಬಾಯಿ ದೋಹ ಕತಾರ್ ಹಾಗೂ ಕುವೈಟ್ ನಲ್ಲೂ ಕನ್ನಡ ಭಾಷೆಯ ಕಂಪನ್ನು ಪಸರಿಸಿರುತ್ತಾರೆ. ದಿವಂಗತ ಬಾಲಕೃಷ್ಣ ಪೈಯವರ ರಚಿಸಿರುವ ಮೂರು ಮುತ್ತು ಹಾಸ್ಯಮಯ ನಾಟಕ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು 25 ವರ್ಷದಲ್ಲಿ ದಾಖಲೆಯ ನಿರಂತರ 2000 ಪ್ರದರ್ಶನ ಕಂಡು ಇಂದಿಗೂ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಮೂರು ಮುತ್ತು ನಾಟಕದಲ್ಲಿ ಸತೀಶ್ ಪೈ ಸಂತೋಷ್ ಪೈ ಅಶೋಕ್ ಶಾನುಭಾಗ್ ಪ್ರಥಮ ಪ್ರದರ್ಶನದಿಂದ ಇಂದಿಗೂ ಅದೇ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ.
    ಶುದ್ಧ ಮನರಂಜನೆಯ ಹಾಸ್ಯಮಯ ನಾಟಕಗಳು ಇದಾಗಿದ್ದು ಕುಟುಂಬ ಸಮೇತರಾಗಿ ನೋಡುವಂತಹ ಮನೋರಂಜನೆಯ ನಾಟಕಗಳು. ದಯವಿಟ್ಟು ಸಬ್ ಸ್ಕ್ರೈಬ್ ಆಗಿ ಸಹಕರಿಸಿ ಪ್ರೋತ್ಸಾಹಿಸಿರಿ.
    #moorumuttukullappu #comedydrama #hasya #DRAMA #murumuttu #kannadacomedydrama #hasyasanje #nagehabba
  • ตลก

ความคิดเห็น • 219

  • @vijayendrakundapura5231
    @vijayendrakundapura5231 3 ปีที่แล้ว +3

    ಸಂತೋಷಣ್ಣ ಟೈಮಿಂಗ್ ಸೂಪರ್
    ಹೀಗೆ ನಮ್ಮೆಲ್ಲರನ್ನು ನಗಿಸುತ್ತಾ ಇರಿ
    ನಿಮ್ಮ ಮುಂದಿನ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಪ್ರದರ್ಶನ ವಾಗಲಿ🙏

  • @IqbalIqbal-py2nd
    @IqbalIqbal-py2nd 3 ปีที่แล้ว +3

    ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಕೊನೆಯ ಸನ್ನಿವೇಶ ತುಂಬಾ ಒಳ್ಳೆಯ ದಾಗಿದೆ. ನಕ್ಕು ನಕ್ಕು ಸಾಕಾಗಿ ಹೋಗಿತ್ತು

  • @rajeshrao5099
    @rajeshrao5099 3 ปีที่แล้ว +9

    ಮೂರು ಮುತ್ತು ತಂಡದ ಎಲ್ಲಾ ಕಲಾವಿದರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು 🙏

  • @eshwar663
    @eshwar663 3 ปีที่แล้ว +8

    ಪ್ರಕೃತಿಯ ಜೊತೆ ಹೀಗೆ ಮುಂದೆ ಸಾಗಲಿ ನಿಮ್ಮ ಪಯಣ ನೋಡುವ ಭಾಗ್ಯ ನಮ್ಮದಾಗಲಿ 😀😄😀😀😀😀👌🙏🙏🙏

  • @naveens8860
    @naveens8860 3 ปีที่แล้ว +15

    ಸರ್... ನಿಮ್ಮ ನಾಟಕ ನೋಡಿ ಭಟ್ಕಳ ಜನತೆ ಯಾವಾಗ ಆನಂದಿಸುವದು ಸರ್... ಭಟ್ಕಳ ಜನತೆ ನಿಮ್ಮ ನಾಟಕ ನೋಡೋಕೆ ಕಾಯತ ಇದ್ದಾರೆ..

  • @sunilpoojarikodi2490
    @sunilpoojarikodi2490 3 ปีที่แล้ว +1

    super ಚೆನ್ನಾಗಿ ಮೂಡಿ ಬಂದಿದೆ

  • @poojarecipes758
    @poojarecipes758 3 ปีที่แล้ว +6

    ಅಣ್ಣ ಸೂಪರ್ ಕಾನ್ಸೆಪ್ಟ್... ಹೊಸತನಕ್ಕೆ ಜನರ ಮೆಚ್ಚುಗೆ ಇರುತ್ತದೆ....👌👌👌👌😂😂😂😂🤣🤣🤣

  • @madhavadevadiga1395
    @madhavadevadiga1395 3 ปีที่แล้ว +2

    Woww ಇಡೀ ಎಪಿಸೋಡ್ ನೀವೇ ಹೈಲೈಟ್ ಸತೀಶ್ ಬ್ರೋ. ಸೂಪರ್ ಕಾಮಿಡಿ. ಲಾಸ್ಟ ಅಲ್ಲಿ ಲೆಟರ್ ತಗೊಂಡಿದ್ದು ನಂದಿನಿ ಓಡಿಹೋಗಿದ್ದು ಸೂಪರ್. ಹೀಗೆ ನಗಸ್ತಾ ಇರಿ. ನಮ್ಮ ಕರಾವಳಿ ಮುತ್ತು ನಮ್ಮ ಹೆಮ್ಮೆ.ಆಲ್ ದಿ ಬೆಸ್ಟ್ ಟೀಮ್ 💐💐💐

  • @raghunaikn2985
    @raghunaikn2985 3 ปีที่แล้ว +3

    Happy sankranti. All team

  • @mallikarnairy5296
    @mallikarnairy5296 3 ปีที่แล้ว +3

    super i like this

  • @darshangouda6815
    @darshangouda6815 3 ปีที่แล้ว +5

    Nima Ella videos tumba chenagide Anna😍

  • @rohan36
    @rohan36 3 ปีที่แล้ว +3

    Superr👌👌👌

    • @rohan36
      @rohan36 3 ปีที่แล้ว

      Sure i am waiting

  • @deepakshettyulloor7498
    @deepakshettyulloor7498 3 ปีที่แล้ว +2

    ನಮ್ಮ ಮೂರು ಮುತ್ತು ತಂಡದ ಎಲ್ಲಾ ಕಲಾವಿದರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ❤️❤️❤️❤️ ಸೂಪರ್ ವಿಡಿಯೋ ❤️❤️❤️❤️

  • @madhavprabhu7657
    @madhavprabhu7657 3 ปีที่แล้ว +9

    Sir, my family loves your dramas and it gives us happiness and relief after a long day's work😊. Hats off to you and your extremely talented team👏🏼👏🏼👏🏼🙏🏼. Please send the next part of this video as soon as possible. I am very exited😁👍🏼

  • @prasannabhat5487
    @prasannabhat5487 3 ปีที่แล้ว +1

    Waa super super 😂😍🙏🙏

  • @basavarajmaraddi3770
    @basavarajmaraddi3770 3 ปีที่แล้ว +3

    super sir

  • @mohitshet4045
    @mohitshet4045 3 ปีที่แล้ว +2

    happy sankranti to all the team and all their family vry nice video

  • @bandakshariu4251
    @bandakshariu4251 3 ปีที่แล้ว +1

    Edu kuda thumba intresting agi edee...👌👌

  • @kumaraswamykb2586
    @kumaraswamykb2586 3 ปีที่แล้ว +2

    Super, idu chanagithu, hotte hunna aithu🤣🤣

  • @satyavankobrekar9795
    @satyavankobrekar9795 3 ปีที่แล้ว +2

    Superr acting sir..hige nagsta iriri sir

  • @mangalaudupa3190
    @mangalaudupa3190 3 ปีที่แล้ว +1

    ಸಂಕ್ರಾಂತಿ ಹಬ್ಬದ ಶುಭಾಶಯಗಳು ನಿಮಗೆ.ತುಂಬಾ ಚೆನ್ನಾಗಿದೆ ನಗೆ ಸಂಕ್ರಾಂತಿ.ಒಳ್ಳೆದಾಗ್ಲಿ.ಸಂತೋಷ್ acting super 😄😄😄

  • @kumarnnairi4533
    @kumarnnairi4533 3 ปีที่แล้ว +2

    Super itt second part bega. Haki. ❤❤❤

  • @Shridevadiga
    @Shridevadiga 3 ปีที่แล้ว +4

    ವ್ಹಾ ವ್ಹಾ ವ್ಹಾ ವ್ಹಾ ಎಸ್ಟೊಂದು ಅದ್ಭುತ ಹಾಸ್ಯ ರಸಮಂಜರಿ sir 💐🙏 ನಿಜಕ್ಕೂ ನೀವು ಮೂವರು ವಜ್ರದ ಮುತ್ತುಗಳು sir 💐💐💐🙏

  • @maheshnaik8588
    @maheshnaik8588 3 ปีที่แล้ว +2

    super

  • @pushpagouda7160
    @pushpagouda7160 3 ปีที่แล้ว +1

    Superb sir

  • @reetumahale3410
    @reetumahale3410 3 ปีที่แล้ว +1

    Sankranti dina nimma vedio nodi tumba khusi agide ellarigu ,superb sir😂😂 Ellu ,Bellada jote nimma comedy vedio ,wish u happy sankranti to all🙏🙏🎉

  • @harshapoojary3103
    @harshapoojary3103 3 ปีที่แล้ว +1

    Super all the best 🌼👍

  • @rajugunaga4898
    @rajugunaga4898 3 ปีที่แล้ว +2

    Supr sir....😂😂😂😂😍😘

  • @vinayakbhat2234
    @vinayakbhat2234 3 ปีที่แล้ว +2

    Supar

  • @sandeshnaikfromudupi7458
    @sandeshnaikfromudupi7458 3 ปีที่แล้ว +1

    😂😂😂🤣🤣🤣🤣 wow super sir 👌🥰🥰🥰❤️❤️❤️❤️👍

  • @kiranacharyakiran7650
    @kiranacharyakiran7650 ปีที่แล้ว

    😀😀😀😀🤣🤣🤣🤣Mooru mutthugalu 👌👌👌👌👌

  • @rameshshetty469
    @rameshshetty469 3 ปีที่แล้ว +1

    Super

  • @swathiprabhakar1303
    @swathiprabhakar1303 3 ปีที่แล้ว +2

    Happy makara Sankranti sir , super comedy 😂😂👍🏼

  • @shrinathshetty770
    @shrinathshetty770 3 ปีที่แล้ว +1

    Nakku Nakku sakithu. Super

  • @sushamasushama533
    @sushamasushama533 3 ปีที่แล้ว +1

    Super 👌 sir

  • @devendrasigandhur1372
    @devendrasigandhur1372 3 ปีที่แล้ว +1

    Wow. Super. Sir

  • @santhoshadevadiga3574
    @santhoshadevadiga3574 2 ปีที่แล้ว +1

    ಸೂಪರ್

  • @manjunathpai6333
    @manjunathpai6333 3 ปีที่แล้ว +1

    Happy Sankranthi myMurumuttu brothers God bless yours team

  • @udayshetty4869
    @udayshetty4869 3 ปีที่แล้ว +1

    Happy sankranti mooru muttu team

  • @narendradc2571
    @narendradc2571 3 ปีที่แล้ว +1

    ಸೂಪರ್ ಸರ್ ಹ್ಯಾಪಿ

  • @abhinandan8538
    @abhinandan8538 3 ปีที่แล้ว

    Lock down time pas 🙏super sir

  • @homemadehealthyfood9443
    @homemadehealthyfood9443 2 ปีที่แล้ว

    Sir Tumba enjoy madtini super sir su

  • @nagesh23raman25
    @nagesh23raman25 3 ปีที่แล้ว +2

    super comedy sir 😂😂😊

  • @gamingkannadigafansclub4248
    @gamingkannadigafansclub4248 3 ปีที่แล้ว

    ತುಂಬಾ ಚೆನ್ನಾಗಿದೆ Boos

  • @sadashivsirhindiclasses3214
    @sadashivsirhindiclasses3214 3 ปีที่แล้ว +1

    👌

  • @VinodVinod-cz8zm
    @VinodVinod-cz8zm 3 ปีที่แล้ว +2

    Sir please adu darshinaddu ond skit maadi please

  • @hanumantharaong1720
    @hanumantharaong1720 3 ปีที่แล้ว +1

    😂😂😂 sir ಇದು ಸಂಕ್ರಾತಿಯ ನಗೆ ಕ್ರಾಂತಿ👌👌

  • @sampathkumarnaik6986
    @sampathkumarnaik6986 3 ปีที่แล้ว +2

    Take sweet talk sweet be sweet I wishing you a very happy makar sankranti

  • @user-tb7fb9cg1r
    @user-tb7fb9cg1r 3 ปีที่แล้ว

    Super comedy innu hechhcu comedygallanu madi nammannu manarnjisi🥰🥰🥰

  • @cosmo-manava-ahimsa2188
    @cosmo-manava-ahimsa2188 3 ปีที่แล้ว +3

    1.ಒಂದು ಗಡಿಯಾರ hour ಗೆ ಇನ್ನೊಂದು minute ಗೆ ,,,second ಮನೇಲಿ ನೋಡ್ತೇನೆ.

  • @santhusanthu5730
    @santhusanthu5730 3 ปีที่แล้ว +1

    Supprrr comedy Sathish anna

  • @chandansuresh1479
    @chandansuresh1479 3 ปีที่แล้ว

    ಅದ್ಭುತ

  • @uppundaprabhu
    @uppundaprabhu 3 ปีที่แล้ว +1

    Video Tummba chnagide 😂😂😂😂😂😂😂 nimage ಸಂಕ್ರಾಂತಿ ಹಬ್ಬದ

    • @uppundaprabhu
      @uppundaprabhu 3 ปีที่แล้ว

      @@MOORUMUTTU aytu sir 🙏🙏

  • @humanity1340
    @humanity1340 3 ปีที่แล้ว +1

    Super bro👌👌👌

  • @srinivasprabhu4625
    @srinivasprabhu4625 3 ปีที่แล้ว +2

    Namaste, super thumba chennagide

    • @srinivasprabhu4625
      @srinivasprabhu4625 3 ปีที่แล้ว +1

      @@MOORUMUTTU namaste, thank you I'm really grateful to you so far, God bless you and have a great future sir

  • @SKUFILMS_
    @SKUFILMS_ 3 ปีที่แล้ว +1

    😂😂super sirr

  • @lohithmoger3488
    @lohithmoger3488 3 ปีที่แล้ว

    It's wonderful team.............
    Gorte..

  • @manjunathanr9944
    @manjunathanr9944 3 ปีที่แล้ว

    Happy Sankranthi Brothers
    This episode is very enjoyable 😊💐💐💐👌👏

  • @arvindgudigar8384
    @arvindgudigar8384 3 ปีที่แล้ว +1

    👌👌👍

  • @classicalmusicclassesbanga7742
    @classicalmusicclassesbanga7742 3 ปีที่แล้ว +2

    😀😀😀😀😀

  • @vasanthshetty9869
    @vasanthshetty9869 3 ปีที่แล้ว +1

    Suuuuper

  • @thenameisyash0
    @thenameisyash0 3 ปีที่แล้ว

    (Super music) i love muru mutthu🖤💜

  • @user-iz4pt6lq5y
    @user-iz4pt6lq5y 3 ปีที่แล้ว +1

    Super sir

  • @gururajhosmata7563
    @gururajhosmata7563 3 ปีที่แล้ว +1

    Happy sankarthi all team.. Super comedy 😍❤

  • @mubaraksagarmunna1518
    @mubaraksagarmunna1518 3 ปีที่แล้ว +2

    Awesome I Love you

  • @nagarajnaik2164
    @nagarajnaik2164 3 ปีที่แล้ว +1

    Mahesha bojjaita baara🤣🤣😅

  • @pranavgurubhavya9119
    @pranavgurubhavya9119 2 ปีที่แล้ว

    ಸೂಪರ್ 👌👌

  • @prashanthmallya1995
    @prashanthmallya1995 3 ปีที่แล้ว

    Sathish anna💥😍soooooper❣️

  • @smradulapai3998
    @smradulapai3998 3 ปีที่แล้ว +3

    Hena tirugi malgide😂

  • @rajurcb176
    @rajurcb176 ปีที่แล้ว

    ಅದ್ಬುತ ಸರ

  • @aneshampar565
    @aneshampar565 3 ปีที่แล้ว +1

    10 ne Sala nodta eddene super anna

  • @swethaswetha1338
    @swethaswetha1338 3 ปีที่แล้ว

    Sir all your plays are awesome during time of problems
    Or at times of sufferings we shuld seeit . Lauughter is good medicine. Tq

  • @girishmogaveera5108
    @girishmogaveera5108 3 ปีที่แล้ว +2

    Super ❤️❤️

  • @chinmay1682
    @chinmay1682 3 ปีที่แล้ว

    Happy sankranthi nice video

  • @sajanshetty7899
    @sajanshetty7899 3 ปีที่แล้ว +1

    Awesome 😍😍😍❤️

  • @yashodaameen2142
    @yashodaameen2142 3 ปีที่แล้ว

    Happy sankranti wish all your team 🙏 ❤🤣super all😍🙏👍

  • @mahalakshminaik2026
    @mahalakshminaik2026 3 ปีที่แล้ว

    🙏 🥰super brothers hads off you and happy makara sankranti you and your family🥰 🙏

  • @surajhonnavar4557
    @surajhonnavar4557 3 ปีที่แล้ว +1

    😂👌👌👌

  • @sureshpai1603
    @sureshpai1603 3 ปีที่แล้ว +1

    Happy Makara Sankranti. May God bless you.

  • @ravigouda8525
    @ravigouda8525 3 ปีที่แล้ว

    😂😂Super comedy sir.happy makara sankranti sir

  • @gautamrh
    @gautamrh 3 ปีที่แล้ว +1

    Bhaari comedy marareeee

  • @AmithDixithGaming
    @AmithDixithGaming 3 ปีที่แล้ว +1

    Nakku nakku saakaythu sir...solpa episode lenght na jaasthi maadi😅🙌💕

  • @suchithradeekshithgowda1867
    @suchithradeekshithgowda1867 3 ปีที่แล้ว +2

    Spr comedy sir

  • @venkinaikbelkebhatkalvenka5613
    @venkinaikbelkebhatkalvenka5613 3 ปีที่แล้ว +1

    Thumba changide 👍👍

  • @chethanchethan1262
    @chethanchethan1262 3 ปีที่แล้ว +2

    ❤️❤️❤️❤️❤️❤️❤️❤️❤️

  • @shivaprasadprabhu6677
    @shivaprasadprabhu6677 3 ปีที่แล้ว

    Super 👌🏻 ...

  • @mahasathi1952
    @mahasathi1952 ปีที่แล้ว

    Super Sathish Anna

  • @harikumarn188
    @harikumarn188 3 ปีที่แล้ว

    Happy sankranthi to mooru muttu team

  • @akshayacharymovadi4848
    @akshayacharymovadi4848 3 ปีที่แล้ว

    Super nima e video n dubai ali edhu nodth edne super 👌👌👌👌👌👌👌👌

  • @bharatheshkedur2754
    @bharatheshkedur2754 3 ปีที่แล้ว +1

    super 😘....

  • @user-sq9hf1gv6c
    @user-sq9hf1gv6c 3 ปีที่แล้ว +1

    ಸೂಪರ್ ಸ್ಟಾರ್

  • @youtik7997
    @youtik7997 3 ปีที่แล้ว

    Osam comedy I like it

  • @dianamelina4134
    @dianamelina4134 3 ปีที่แล้ว

    Nice sir happy sankranti

  • @naganandaun3777
    @naganandaun3777 3 ปีที่แล้ว

    Video thumba chennagide...... Adre yella comments galige reply maduva nimma patience nange tumba ista aithu....😂😂
    Yellar Kal yalithade kaala #LAKDOUNEPPECT😂😂

  • @venkicreations4826
    @venkicreations4826 3 ปีที่แล้ว +1

    👌👌👌👌👌👌👌

  • @basavarajbasavaraj5562
    @basavarajbasavaraj5562 3 ปีที่แล้ว +1

    Really 👌 comedy

  • @happyday8618
    @happyday8618 2 ปีที่แล้ว

    Love frm KIRIMANJESHWARA

  • @mazoomaths9251
    @mazoomaths9251 3 ปีที่แล้ว +2

    happay sankaranti sir...1st view 1st cmnt

  • @kulkarniyalagooresh3595
    @kulkarniyalagooresh3595 2 ปีที่แล้ว

    Love you Satish sar🙏🙏🙏

  • @prarthanabhat6175
    @prarthanabhat6175 3 ปีที่แล้ว +1

    I like and laugh this video 😍😍