Really learn something every weak bro and thanku soo much. Do more and more videos on village peoples bcs village peoples only doing this like mistakes❤️👌👌
ನಮ್ಮಗೂ ಈ ತರ ಆಗಿದೆ ಅಣ್ಣ ನಮ್ಮೂದು ಲವ್ ಮ್ಯಾರೇಗೆ ಎಲ್ಲಾರಿಂದ್ ದೂರ ಬಂದೇವಿ ಅವರ ಮುಂದ್ ಬೆಳೀಬೇಕು ದುಡ್ಡಿಬೇಕು ಅನೋ ಅಸೆ ಇಂದ ಹೀಗೆ ಕಾಲ್ ಮಾಡಿದೆ ಒಂದ್ ಕಂಪನಿಗೆ ದುಡ್ಡ್ ಹಾಕಿ ಲಾಸ್ ಆದ್ವಿ ನೀವು ಈ ವಿಡಿಯೋ ಮುಕಾಂತರ ಎಲ್ಲರಿಗೂ ಅರಿವು ಮೂಡಿಸೊ ಪ್ರಯತ್ನ ಮಾಡಿರಿ ಥ್ಯಾಂಕ್ಸ್
Super mast kdk comedy & Good MSG (Concept) Mallu Anna, Ananda Anna, Sister & Ur Team 😁😄😂😍🥰♥️❤️🔥 Keep Rocking & Keep Growing ♥️🔥 All The Best Brother's ♥️👍💯
ನಮಸ್ಕಾರ ಮಲ್ಲು ಮತ್ತು ತಂಡ, ಈ ವೀಡಿಯೊದ ಮೂಲಕ ಅತ್ಯುತ್ತಮ ಸಂದೇಶ, ಅಂತಹ ಮೌಲ್ಯಯುತ ವಿಷಯವನ್ನು ರಚಿಸುವುದನ್ನು ಮುಂದುವರೆಸಿದೆ ಸಾಧ್ಯವಾದರೆ ಮುಂಬರುವ ಚುನಾವಣೆಗಳು ಮತ್ತು ಅವರ ಪ್ರಣಾಳಿಕೆಯ ಕುರಿತು ಒಂದು ವೀಡಿಯೊವನ್ನು ರಚಿಸಿ
ಮೊದಲನೇದಾಗಿ ಮಲ್ಲು ಜಮಖಂಡಿಗೆ ಧನ್ಯವಾದಗಳು ಪ್ರತಿಯೊಂದು ಒಂದೊಂದು ವಿಡಿಯೋ ಕೂಡ ಮನಸ್ಸಿಗೆ ಮುಟ್ಟು ಹಾಗೆ ಒಂದು ಮೆಸೇಜ್ ಕೊಡ್ತಿರಲ್ಲ ತುಂಬಾ ಗ್ರೇಟ್ ನಿಮ್ಮೆಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿದೆ ಇದೇ ತರ ಹೆಚ್ಚಿನ ವಿಡಿಯೋಗಳ ಮಾಡಿ ಮತ್ತು ಜನಗಳ ಪ್ರೀತಿ ವಿಶ್ವಾಸವನ್ನು ಗೆಲ್ಲಿ❤❤❤🎉🎉🎉
ಒಳ್ಳೆಯ ಸಂದೇಶವನ್ನು ಕೊಟ್ಟಿದ್ದಕ್ಕಾಗಿ tq ಅಣ್ಣಾ
ಸಮಾಜದಲ್ಲಿ ಒಂದು ಒಳ್ಳೆ ಉತ್ತಮ ಸಂದೇಶ ಮೂಡಿಸಿದಕ್ಕೆ thank you so much mallu sir
ಮೇಡಂ ಅವರ ಮಾತಿನಲ್ಲಿ ಸ್ಪಷ್ಟತೆ ಹಾಗೂ ನಟನೆಯಲ್ಲಿನ ಸರಳತೆ ತುಂಬಾ ಅದ್ಭುತವಾಗಿದೆ 👌
ನವ ಭಾರತಕ್ಕೆ ಒಂದು ಉತ್ತಮ ಸಂದೇಶ 💫💫👍💯‼️
⚔️🇮🇳 " ಜೈ ಹಿಂದ್ " 🇮🇳⚔️
Pk😢😂.n.
ಕಾಮಿಡಿ ಜೊತೆಗೆ ಒಂದು ಒಳ್ಳೆಯ ಸಂದೇಶ ಮಲ್ಲಣ್ಣ ❤❤👌👌
ಇಷ್ಟೊಂದು ಹೆಣ್ಣ ಮಕ್ಕಳು ಆ್ಯಕ್ಟ್ ಮಾಡಿದರಲ್ಲಿ
ಇವರು ಮಸ್ತ ಆ್ಯಕ್ಟ್ ಮಾಡಿದಾರ❤
Mallu jamakandi respect button 🥰🥰
ಮಲ್ಲು ಅಣ್ಣ respect button ✅
Mallu Anna goskara like thogolodu thappu 😊
ನಿಮಗೂ ತುಂಬಾ ಧನ್ಯವಾದಗಳು ಅಣ್ಣ. ಉತ್ತಮ ಸಲಹೆ ನೀಡಿದ್ದಿರಿ.
Super comedy video mallu jamkhandi and team
Super sir yellarigu vandu munnechharike kottiddu thanks
ಮಲ್ಲು ಅಣ್ಣನ ಅಭಿಮಾನಿ ಇದ್ದರೆ ಲೈಕ್ ಮಾಡಿ
ಅಣ್ತಮ್ಮ ಪಸ್ಟ ಲೈಕಾ ಪಸ್ಟ ಕಾಮೆಂಟ್ ನಂದೇ😂❤
ಒಳ್ಳೆಯ ಸಂದೇಶ 👌♥️
Super sandesha kottidditi so nice thank u mallu sir nim comedygagi wait madta eruve❤❤❤❤❤
ತಾಳಿದವನು ಬಾಳಿಯಾನು
ಎಲ್ಲಾರಿಗೂ ಒಂದು ಎಚ್ಚರಿಕೆ ಸಂದೇಶ ರವಾನಿಸಿದಕ್ಕೆ ದನ್ಯವಾದಗಳು.
(ವಿಶೇಷವಾಗಿ ಅನಕ್ಷರಸ್ಥರಿಗೆ)
Super message bro 😊
ಅತಿ ಆಸೇ ಗತಿಗೇಡು ಮಲ್ಲು ಜಮಖಂಡಿ ಕಾಮಿಡಿ ಸೂಪರ್ ಸ್ಟಾರ್ ಕಾಮಿಡಿ ದಯವಿಟ್ಟು ಬಂದು ಲೈಕ್ ಮಾಡಿ❤❤😮😮
Super ಒಳ್ಳೆ ಮೆಸೇಜ್ ಕೊಟ್ರಿ 👌🏻👌🏻
Mallu anna super
Good content for creating a awareness about the scams
ಮಲ್ಲು ಅಣ್ಣಾನ ಅಭಿಮಾನಿಗಳು ಲೈಕ್ ಮಾಡಿ
,👌👌👌🫡🫡🙏🫰
Super anna
Really learn something every weak bro and thanku soo much.
Do more and more videos on village peoples bcs village peoples only doing this like mistakes❤️👌👌
Mallu anna masth boss
ನಮ್ಮಗೂ ಈ ತರ ಆಗಿದೆ ಅಣ್ಣ ನಮ್ಮೂದು ಲವ್ ಮ್ಯಾರೇಗೆ ಎಲ್ಲಾರಿಂದ್ ದೂರ ಬಂದೇವಿ ಅವರ ಮುಂದ್ ಬೆಳೀಬೇಕು ದುಡ್ಡಿಬೇಕು ಅನೋ ಅಸೆ ಇಂದ ಹೀಗೆ ಕಾಲ್ ಮಾಡಿದೆ ಒಂದ್ ಕಂಪನಿಗೆ ದುಡ್ಡ್ ಹಾಕಿ ಲಾಸ್ ಆದ್ವಿ ನೀವು ಈ ವಿಡಿಯೋ ಮುಕಾಂತರ ಎಲ್ಲರಿಗೂ ಅರಿವು ಮೂಡಿಸೊ ಪ್ರಯತ್ನ ಮಾಡಿರಿ ಥ್ಯಾಂಕ್ಸ್
😢😢😢
@@ADSDIGITALVIJAYAPUR.04 😔
🤔👉💯ಮಲ್ಲು ಅಣ್ಣ ನಿಮ್ಮ ವೀಡಿಯೊಗಳು ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಈ ವಿಡಿಯೋ ಮೂಲಕ ಜನರಿಗೆ ತೋರಿಸಿದ್ದಕ್ಕೆ ಧನ್ಯವಾದಗಳು💯♥️
👌🔥🔥🔥🔥🔥🔥🔥🔥
Good Message .... ❤
Super mast kdk comedy & Good MSG (Concept) Mallu Anna, Ananda Anna, Sister & Ur Team 😁😄😂😍🥰♥️❤️🔥
Keep Rocking & Keep Growing ♥️🔥
All The Best Brother's ♥️👍💯
Super bro nija. Edu
ಈಗಿನ ಜನರಿಗೆ ಇದು ಒಂದು ಉತ್ತಮ ಸಂದೇಶ. ಸೂಪರ್ ಮಲ್ಲು ಇಂಥವ ವಿಡಿಯೋ ಮಾಡಪಾ
Super comedy mallu anna team🎉🎉🎉.👌👌👌
First like anna ❤❤🎉🎉
ಸೂಪರ್ 💙💙💙💙
ಕಳ್ಳ ಆನಂದ 😂😂
ಒಳ್ಳೆ ಕಥೆ 🎉🎉
ಅಣ್ಣಾ 👌👌👌🙏🙏
👌👌👌👌👌👌👌👌
Best message sir
Super 🎉❤😊mallu,anna 11:42 😎👍🏻❤️😍🙏🏻🤝🌈🏍️
🌺super video 🌺super storry🌺super all team🌺
ನಮಸ್ಕಾರ ಮಲ್ಲು ಮತ್ತು ತಂಡ,
ಈ ವೀಡಿಯೊದ ಮೂಲಕ ಅತ್ಯುತ್ತಮ ಸಂದೇಶ, ಅಂತಹ ಮೌಲ್ಯಯುತ ವಿಷಯವನ್ನು ರಚಿಸುವುದನ್ನು ಮುಂದುವರೆಸಿದೆ
ಸಾಧ್ಯವಾದರೆ ಮುಂಬರುವ ಚುನಾವಣೆಗಳು ಮತ್ತು ಅವರ ಪ್ರಣಾಳಿಕೆಯ ಕುರಿತು ಒಂದು ವೀಡಿಯೊವನ್ನು ರಚಿಸಿ
From Maharashtra Solapur Viewing 😍🙌
Iam also solapur
@@ParvatiMochi hoy ka
Nimage kannada barata
@@rohitnaikyt1279 haud ri. Vijapur border dalli bartaiti. nimd yav uru
@@rohitnaikyt1279 howdu
Super mallu
ಒಳ್ಳೇಯ ಸಂದೇಶ, ಹಂಗ ಹೊಸಬರಿಗೆ ಅವಕಾಶ ನೀಡಿ ಅವರನ್ನ ಪ್ರೋತ್ಸಾಹ ನೀಡಿರಿ, ನಿಮಗ ಶುಭವಾಗಲಿ, ಜೈ ಜಮಖಂಡಿ, ಅಳಿಕಟ್ಟಿ ದೇಸಾಯಿವಾಡಾ
ಗುಡ್ ಮೆಸೇಜ್ ಮಲ್ಲು ಅಣ್ಣ❤️
Good message bro tq
ಸೂಪರ್ ಮುಳ್ಳು ಹಣ. ಜೀವನದಲ್ಲಿ ಚಲೋ ಮಾತ್ ಹೇಳ್ತಿಯಾ
Mallu boss❤
Good msg to society
ಒಳ್ಳೆ ಯ್ ಸಂದೇಶ್ ಕೊಟ್ಟಿರಿ ಅಣ್ಣಾ ಸೂಪರ್
Super video Anna 😊
This is the best offer for all of you❤
Super ❤️❤️
ಒಳ್ಳೆಯ ಸಂದೇಶ್ ಮಲ್ಲು ಅಣ್ಣ ಥ್ಯಾಂಕ್ಸ್
🙏🙏👌👌
Very good message from Mallu Jamakandi...
Super Anna ❤❤❤
Comedy with class message
Super bro ❤❤❤❤
ಮೊದಲನೇದಾಗಿ ಮಲ್ಲು ಜಮಖಂಡಿಗೆ ಧನ್ಯವಾದಗಳು ಪ್ರತಿಯೊಂದು ಒಂದೊಂದು ವಿಡಿಯೋ ಕೂಡ ಮನಸ್ಸಿಗೆ ಮುಟ್ಟು ಹಾಗೆ ಒಂದು ಮೆಸೇಜ್ ಕೊಡ್ತಿರಲ್ಲ ತುಂಬಾ ಗ್ರೇಟ್
ನಿಮ್ಮೆಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿದೆ
ಇದೇ ತರ ಹೆಚ್ಚಿನ ವಿಡಿಯೋಗಳ ಮಾಡಿ ಮತ್ತು ಜನಗಳ ಪ್ರೀತಿ ವಿಶ್ವಾಸವನ್ನು ಗೆಲ್ಲಿ❤❤❤🎉🎉🎉
ಸೂಪರ್ ಮಲ್ಲು ಅವರೇ
Best comedy malluanna
ಸೂಪರ್
ಮಲ್ಲು ಅಣ್ಣ ಸೂಪರ್ ಮಲ್ಲು ಅಣ್ಣನ ಅಭಿಮಾನಿಗಳು ಲೈಕ್ ಮಾಡಿ
Super msg mallu annar etara samajadalli mosa bala nadadaity hushar erabeku all the best gbu
Best information 🎉😊
Super information mallu Anna❤
Best, message from,mallu,jamakhandi,team.
Super video super anna super team♥️🥰
Correct Anna
ಮಲ್ಲು ಅಣ್ಣ ಒಳ್ಳೆ ಸಂದೇಶ ಕೊಟ್ಟಿದಿರಿ ❤️🙏🏾
ಅಣ್ಣ ಸೂಪರ್ ಅಣ್ಣ
Heavyyyy comedy 😂😂😂 and good information 👏👏👏👍
Good massage bro
Tq so much mallu Anna
Good message society Mallu
Super mallu anna..
super video anna
Super anthamma ❤❤
Best anna
Super content ❤
ಅದ್ಭುತ ಅಭಿನಯ..! ಇದು ನಾವು ಹಾಸ್ಯಾಸ್ಪದ ಆಗಬಾರದೆಂದು ಮಾಡಿದ ಹಾಸ್ಯ!! CREDIT TO PARIMALA character 🤘
ಮಲ್ಲು ಅಣ್ಣಾ ನಿಮ್ಮ ಇ ವಿಡಿಯೊ ತುಂಬಾ ಜನರಿಗೆ ಸಹಾಯ ಆಗುತ್ತೆ
ಫಸ್ಟ್ ಲೈಕ್ ನಂದೇ bro❤️
Best experience 🎉😊
Superb msg bro
Good anna❤
ಸೂಪರ್ ❤️❤️❤️👌💞
Superb message ❤❤
Nija anna athi ase gathi keddu ❤️ video sp anna
Song super ಮಲ್ಲು anma😂😂😂👌🏻👌🏻👌🏻
Good message Bhai
First like First Comment ❤❤
ಜನರಿಗೆ ಒಳ್ಳೆ ಸಂದೇಶ ಅಣ್ಣ❤️❤️🙏🙏
NICE ACTING , PARIMALA .GOOD, KEEP IT UP .
Akkan acting super 💯
Best information Anna, ❤😊
Nanna jevanadali ede tara agide sir 💯 nijj
ಇದು laxmi ಅಕ್ಕಾ na ರಿಯಲ್ ಆಕ್ಟಿಂಗ್ 💐💐💐