ನಮಸ್ತೇ ಗುರುಗಳೇ🙏... ಕಾರ್ಯಕ್ರಮವನ್ನ ಬಹಳ ಅದ್ಭುತವಾಗಿ ನಡೆಸಿಕೊಟ್ಟಿದ್ದೀರಾ, ಶ್ರವಣ-ಮನಕಾನಂದವಾಗಿದೆ... ಗರುಗಳೇ ತಮ್ಮಲ್ಲಿ ಒಂದು ವಿನಂತಿ ಏನೆಂದರೆ ತಮ್ಮ ತಂದೆ-ತಾಯಿಯವರನ್ನು ಒಂದು ಸಲ ತೋರಿಸಿ ಅವರನ್ನು ನೋಡಿ ನಮ್ಮ ಜೀವನವನ್ನು ಪಾವನವಾಗಿಸಿಕೊಳ್ಳುತ್ತೇವೆ🙏🙏... ತಮಗೆ ಕೋಟಿ ಕೋಟಿ ಕೃತಜ್ಞತೆಗಳು👏👏...
🙏🏻🙏🏻🙏🏻🙏🏻🙏🏻hare Rama hare Rama Rama Rama hare hare hare krishna hare krishna krishna krishna hare hare 🙏🏻🙏🏻🙏🏻 poojya gurugalige Krishna janmastamiya shubashayagalu tamage bhakti poorvaka pranamagalu 🙏🏻🙏🏻🙏🏻🙏🏻🙏🏻

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ. ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏🙏
ಹರೇ ಕೃಷ್ಣಾ ..ಧನ್ಯೋಸ್ಮಿ ಧನ್ಯೋಸ್ಮಿ ಧನ್ಯೋಸ್ಮಿ ಆಚಾರ್ಯಾ
Namaskara galu guruji
ಸುಜ್ಞಾನ ವಾಹಿನಿ ವೃಂದಕ್ಕೆ ನನ್ನ ಅನಂತ ಕೋಟಿ ಕೋಟಿ ನಮಸ್ಕಾರಗಳು🙏🙏...
Anantha acharya gurugale neevu namage krishnamruthada saravannu pravachanada moolaka paramathmana sannihake hogalu marga thilisuttiddiri nimage estu dhanyavadagalannu helidaru saladu. Nimage anantha dhanyavadagalu 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Yes 💯 🙏🙏🙏
ಗುರುಗಳೇ ನಿಮಗೆ ಅನಂತ ಧನ್ಯವಾದಗಳು ಹಾಗೂ ಅನಂತಾನಂತ ನಮಸ್ಕಾರಗಳು
ಆಚಾರ್ಯರಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🏻
Namaste gurugale hennumakkalu pooje samayadalli ganta nada madodu tappa sarina dayavittu tilisi gurugale
🌺🌹 ಶ್ರೀ ಕೃಷ್ಣ ನಮಃ 🌹🌺🙏🙏🙏
ಅನಂತಕೃಷ್ಣ ಗುರುಗಳೇ ನೀವು ಒಳ್ಳೆಯ ಗಾಯಕರು ಎಂದು ತಿಳಿದಿರಲಿಲ್ಲ ಧನ್ಯವಾದಗಳು
ಧನ್ಯವಾದ ನಿಮಗೆ ಗುರುಗಳೇ
Gurugalige Vandanegalu
🙏ಶ್ರೀ ಅನಂತಕೃಷ್ಣ ಗುರುಗಳೇ ದಯವಿಟ್ಟು ತಮ್ಮಲ್ಲಿ ಮನವಿ ಪಿತೃಪಕ್ಷ / ಶ್ರಾದ್ಧದ ಬಗ್ಗೆ ಸಂಪೂರ್ಣ ಮಾಹಿತಿಯ ವಿಡಿಯೋ ಮಾಡಿ 🙏 ಶ್ರೀ ಕೃಷ್ಣಾರ್ಪಣಂ 🙏
Gurugalige anantha anantha namaskaragalu 🙏🏻🙏🏻🙏🏻
🙏🏻🙏🏻🙏🏻🙏🏻🙏🏻hare Rama hare Rama Rama Rama hare hare hare krishna hare krishna krishna krishna hare hare 🙏🏻🙏🏻🙏🏻 poojya gurugalige Krishna janmastamiya shubashayagalu tamage bhakti poorvaka pranamagalu 🙏🏻🙏🏻🙏🏻🙏🏻🙏🏻
Guru bhyo namaha 🙏🙏🙏🙏
ತುಂಬಾ ಧನ್ಯವಾದಗಳು ಗುರುಗಳೇ
ಹರೇ ಕೃಷ್ಣ 🌷🙏
05:50:08 Sri Krishna Pooja start
05:51:32 Acahamana
05:53:16 Kalasha
05:53:50 Sankalpa
05:59:06 Prana Prathistha
06:00:22 Sri Krishna Pradurbhava Stotra
06:01:48 Sri Krishna Samsthita
06:02:28 Sri Krishna Upachara Pooja
06:08:20 Dhoopa
06:08:56 Naivedya
06:12:58 Mangala arathi
06:14:16 Sri Krishna Janmashtami pooja Mantra
06:15:32 Namaskaram and Arpana
06:19:14 Sri Krishna Janmashtami
Arghya
06:22:42 Udvasana
06:23:24 Chandra Arghya
Jai Sri Krishna 🎉🎉🙏🙏
Hare...om
Hare Krishna 🙏🙏🙏
ಓಂ ನಮೋ ನಾರಾಯಣಾಯ ❤
4:02:13 ಮೈ favourite song
ಯಾಕೆ ಗುರುಗಳೇ ಏಕಾದಶಿಯ ಬಗ್ಗೆ ಹೇಳಲೇ ಇಲ್ಲ😢🙏
🙏🙏🙏
🙏👏🌹🌹👏🙏
🙏🙏🙏💐💐💐
Fai Sri Krishna 🎉🎉🙏🙏🙏
Jai shree Krishna
Delete this comment or edit please
5:08:30
🙏🏻🙏🏻🙏🏻🙏🏻🌹🌹⚘🌹
ಗುರುಗಳೇ ಪಾರಣೆ ಸಮಯ 27-8-24ರ ಬೆಳ್ಳಿಗೆಯ ಅಥವಾ ರಾತ್ರಿಯ
ಬೆಳಗ್ಗೆ
ರಾತ್ರೀ
@@gururaj4003ಆದರೆ ಕೃಷ್ಣ ಜಯ್ಣ್ತು ವೃತ ಕೇವಲ ಒಂದು ದಿವಸ ಎರಡು ದಿವಸ ಅಲ್ಲ ಮತ್ತೆ ಹೇಗೆ ರಾತ್ರೆ ಪಾರಾಯಣ
4:40
3:47:00
6:33:14
4:02:19
ಶ್ರೀ ಗುರುಭ್ಯೋ ನಮಃ ಹರೆ ಕೃಷ್ಣ 🙏🙏
🙏 ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ 🙏
🙏🙏🙏
4:20:40
🙏🙏🙏🙏🙏
4:51:30
🙏🙏🙏