This beautiful place is magnificent and completely similar to the hills and plains of Koraput district of odisha . This is the paradise of Karnataka 👍.
ಪ್ರಕೃತಿಯ ಮಡಿಲೇ ಒಂದು ಸ್ವರ್ಗ..... ಈ ಪ್ರಕೃತಿಯ ಜೊತೆಗೆ ಪಯಣಿಸೋದೆ...ಒಂದು ಖುಷಿ...😍 ಎತ್ತಿನ ಭುಜ ನೋಡೋ ಆಸೆ. ಅದು ಮುಂದಿನ ದಿನ ಇಡೆರುತ್ತೆ. ಧನ್ಯವಾದ ಮೇಡಮ್ ಎತ್ತಿಭುಜ ತೋರಿಸಿದಕ್ಕೆ. ಇಂತಿ ನಿಮ್ಮ ಅಭಿಮಾನಿ.🤗
Good morning sis, Unbelievable!! One of the best and most beautiful place ..covers both water as well as mountain trekking..highlight is off road path is so soo daring and daring only.....one of my friend pays thousands of rupes for this type of trekking near Himchal pradesh...however, you and your team (family) enjoying the life limitless..iam.watching .this for 11 th time ...i believe you also dint watch this times even for edting...LOL..spl.thumbs for small father...amazing effort..over all are great....bit sad part is got some mishap in on leg...kindly take care also....true kanada version of discovery channel....ur the lady "Bear Grylls," !! ,,,thank you for one of the memorable vlog for us...
*SUPERB ETTINA BHUJA TREKKING VLOG MAM* 👌💐 *_________________________________________________* *ಶುಭೋದಯ ಮೇಡಂ* 🙏☕️ _ಚಿಕ್ಕಮಗಳೂರಿನಲ್ಲಿ ಇರುವ , ತುಂಬಾ ಸುಂದರವಾದ , ತುಂಬಾ ಚನ್ನಾಗಿದೆ ಮೇಡಂ ಎತ್ತಿನಬುಜ್ಜ ಪರ್ವತದ ಟ್ರೇಕಿಂಗ್ ತುಂಬಾ ಅದ್ಭುತವಾದ ಅನುಭವ ಮೇಡಂ. ಚಾರಣಕ್ಕೆ ಸೂಕ್ತವಾದ ಸ್ಥಳ. ದಟ್ಟವಾದ ಅರಣ್ಯ ಪ್ರದೇಶ ಮೇಡಂ. ನಿಮಗೂ ಕೂಡ 75ನೇ ಸ್ವತಂತ್ರ ದಿನಾಚರಣೆಯ ಶುಭಾಶಯಗಳು ಮೇಡಂ 🇮🇳. ಅದ್ಬುತವಾದ ಪರ್ವತ. ತುಂಬಾ ಚನ್ನಾಗಿ ವಿವರಣೆ ನಿದ್ದೀರಾ ಮೇಡಂ_ 👍👍👍👍👍 *ತುಂಬಾ ಧನ್ಯವಾದಗಳು ಮೇಡಂ* 🙏🙏 *ಶುಭಮಸ್ತು* 💐💐💐
ಎತ್ತಿನ ಭುಜದಲ್ಲಿ ನಾವು ನಿಮ್ಮೊಂದಿಗೆ ಸುಮಾರು 10 ನಿಮಿಷ ಮಾತಡಿದ್ವಿ. ನಾವು 2 ನೆ Vlog ಮಾಡ್ತಿಡಿವಿ. ಅಂದಾಗ ನಿಮ್ಮ ಸುಮಾರು ವರ್ಷದ youtube up and downs ಎಲ್ಲಾ ನೋಡಿರ್ತಿರ , ಅದ್ರಲ್ಲಿ up ಅಗೋಏನ್ ಬೇಕೋ ಎಲ್ಲಾ ವನ್ನು 10 ನಿಮಿಷದಲ್ಲಿ ಹೇಳಿದ್ರಿ. ತುಂಬ ಖುಷಿ ಆಯ್ತು. Thank ನಿಜವಾಗ್ಲೂ ತುಂಬಾ ಖುಷಿ ಅಯ್ತು .ನಿಮ್ಮ ಯೂಟ್ಯೂಬ್ knowledge nam jothe share madidukke and nammana motive madidukke thank u ✨✨✨✨triveni vlog....
This beautiful place is magnificent and completely similar to the hills and plains of Koraput district of odisha . This is the paradise of Karnataka 👍.
Okay thank you 😊
ತುಂಬಾ ಚೆನ್ನಾಗಿದೆ ಸಿಸ್ಟರ್ ಎತ್ತಿನ ಬುಜ್ ತುಂಬಾ ಎತ್ತರವಾಗಿದೆ ಸಿಸ್ಟರ್
Yes thank you bro
@@ThriveniVlogs ಕಾಲಿಗೆ ರಕ್ತ ಬರ್ತಾ ಇತ್ತು ಅದು ಕಚ್ಚಿದ ಜಾಗದಲ್ಲಿ ನೋವು ಆಗುತ್ತಾ ಸಿಸ್ಟರ್
Tumba channagide amazing👍👍
Thank you
Very Beautiful place 🥰
Yes thank you
Very nice and beautiful video 👍
Thank you so much Sir
Super volg triveni keep it up
Thank you 😊
Beautiful place
Thank you
ಚನ್ನಾಗಿ ಇದ್ದಿರಾ ಸಿಸ್ಟರ
Nice vlog ❤️
Thank you
Beautiful vlog
Thank you
💚✨
Thank you
Tumba chennagide
Thank you
ಪ್ರಕೃತಿಯ ಮಡಿಲೇ ಒಂದು ಸ್ವರ್ಗ..... ಈ ಪ್ರಕೃತಿಯ ಜೊತೆಗೆ ಪಯಣಿಸೋದೆ...ಒಂದು ಖುಷಿ...😍 ಎತ್ತಿನ ಭುಜ ನೋಡೋ ಆಸೆ. ಅದು ಮುಂದಿನ ದಿನ ಇಡೆರುತ್ತೆ. ಧನ್ಯವಾದ ಮೇಡಮ್ ಎತ್ತಿಭುಜ ತೋರಿಸಿದಕ್ಕೆ.
ಇಂತಿ ನಿಮ್ಮ ಅಭಿಮಾನಿ.🤗
Thank you 😊
Super agide....nann makkalu manellidare comedy 😀😀👌👌
😁 Thank you
Super. Sis
Thank you
Good morning sis, Unbelievable!! One of the best and most beautiful place ..covers both water as well as mountain trekking..highlight is off road path is so soo daring and daring only.....one of my friend pays thousands of rupes for this type of trekking near Himchal pradesh...however, you and your team (family) enjoying the life limitless..iam.watching .this for 11 th time ...i believe you also dint watch this times even for edting...LOL..spl.thumbs for small father...amazing effort..over all are great....bit sad part is got some mishap in on leg...kindly take care also....true kanada version of discovery channel....ur the lady "Bear Grylls," !! ,,,thank you for one of the memorable vlog for us...
Thank you so much bro 😍😁
ಎತ್ತಿನ ಭುಜ ಬೆಟ್ಟ ಭೂಲೋಕದ ಸ್ವರ್ಗದಂತಿದೆ, ನಿಮ್ಮ ಜೊತೆ ನಾವು ಟ್ರಕಿಂಗ್ ಮಾಡಿದ ಅನುಭವವಾಯಿತು. Tq
Thank u 😊
ಮನೆಯಲ್ಲಿ ಎಲ್ಲರೂ ಚನ್ನಾಗಿ ಇದ್ದಾರ ಸಿಸ್ಟರ
*SUPERB ETTINA BHUJA TREKKING VLOG MAM* 👌💐
*_________________________________________________*
*ಶುಭೋದಯ ಮೇಡಂ* 🙏☕️
_ಚಿಕ್ಕಮಗಳೂರಿನಲ್ಲಿ ಇರುವ , ತುಂಬಾ ಸುಂದರವಾದ , ತುಂಬಾ ಚನ್ನಾಗಿದೆ ಮೇಡಂ ಎತ್ತಿನಬುಜ್ಜ ಪರ್ವತದ ಟ್ರೇಕಿಂಗ್ ತುಂಬಾ ಅದ್ಭುತವಾದ ಅನುಭವ ಮೇಡಂ. ಚಾರಣಕ್ಕೆ ಸೂಕ್ತವಾದ ಸ್ಥಳ. ದಟ್ಟವಾದ ಅರಣ್ಯ ಪ್ರದೇಶ ಮೇಡಂ. ನಿಮಗೂ ಕೂಡ 75ನೇ ಸ್ವತಂತ್ರ ದಿನಾಚರಣೆಯ ಶುಭಾಶಯಗಳು ಮೇಡಂ 🇮🇳. ಅದ್ಬುತವಾದ ಪರ್ವತ. ತುಂಬಾ ಚನ್ನಾಗಿ ವಿವರಣೆ ನಿದ್ದೀರಾ ಮೇಡಂ_ 👍👍👍👍👍
*ತುಂಬಾ ಧನ್ಯವಾದಗಳು ಮೇಡಂ* 🙏🙏
*ಶುಭಮಸ್ತು* 💐💐💐
Thank you so much
Tracking madodakke super agiruthe 👍gud job
Hu trekking madoke chanag ede frd
ಎತ್ತಿನ ಭುಜದಲ್ಲಿ ನಾವು ನಿಮ್ಮೊಂದಿಗೆ ಸುಮಾರು 10 ನಿಮಿಷ ಮಾತಡಿದ್ವಿ. ನಾವು 2 ನೆ Vlog ಮಾಡ್ತಿಡಿವಿ. ಅಂದಾಗ ನಿಮ್ಮ ಸುಮಾರು ವರ್ಷದ youtube up and downs ಎಲ್ಲಾ ನೋಡಿರ್ತಿರ , ಅದ್ರಲ್ಲಿ up ಅಗೋಏನ್ ಬೇಕೋ ಎಲ್ಲಾ ವನ್ನು 10 ನಿಮಿಷದಲ್ಲಿ ಹೇಳಿದ್ರಿ. ತುಂಬ ಖುಷಿ ಆಯ್ತು. Thank
ನಿಜವಾಗ್ಲೂ ತುಂಬಾ ಖುಷಿ ಅಯ್ತು .ನಿಮ್ಮ ಯೂಟ್ಯೂಬ್ knowledge nam jothe share madidukke and nammana motive madidukke thank u ✨✨✨✨triveni vlog....
Thank you so much bro
Beautiful vlog...👌👌👌😍. But so sad about your leg hurt 😔
Erli parvagilla thank you
Namma chikkamangalore jille namge Tumba hemme . Beliggene nim vlog E parisara betta gudda ettara maragalu nodi Tumba khushi aytu sis olledagli nimge
Thank you so much 😊
Haï madam. HoLaLKErE.prasannat
Thank you 😊