ಲಕ್ಷ್ಮಿ ಕಳಸದ ಒಳಗೆ ಈ ವಸ್ತುಗಳನ್ನು ಮಾತ್ರ ಹಾಕಬೇಕು,ಈ ಒಂದು ವಸ್ತುವನ್ನ ಮಾತ್ರ ಮರೆಯಲೇಬೇಡಿ,ಮಡಿಲಕ್ಕಿ ಗಂಟು
ฝัง
- เผยแพร่เมื่อ 30 ก.ค. 2023
- ಲಕ್ಷ್ಮಿ ಕಳಸದ ಒಳಗೆ ಈ ವಸ್ತುಗಳನ್ನು ಮಾತ್ರ ಹಾಕಬೇಕು,ಈ ಒಂದು ವಸ್ತುವನ್ನ ಮಾತ್ರ ಮರೆಯಲೇಬೇಡಿ,ಮಡಿಲಕ್ಕಿ ಗಂಟು ಈ ಜಾಗದಲ್ಲಿ ಇಡಬೇಕು.
ವರಮಹಾಲಕ್ಷ್ಮಿ ಹಬ್ಬದ ದಿನ ಕಳಸದ ಒಳಗೆ ಈ ವಸ್ತುಗಳನ್ನು ಮಾತ್ರ ಹಾಕಬೇಕು
ಗುಂಡಡಿಕೆ
ಬೆಳ್ಳಿ ಅಥವಾ ತಾಮ್ರದ ನಾಣ್ಯ ಅಥವಾ
5ರೂಪಾಯಿ ಕಾಯಿನ್
ಲಾವಂಚ ಬೇರು
ಒಂದು ಚಿಟಿಕೆ ಅರಿಶಿನ ಮತ್ತು ಕುಂಕುಮ
ಕೆಂಪು ಹೂವು
ಬಿಲ್ವಪತ್ರೆ
ಗೋಮೂತ್ರ
ಇದನ್ನ ಬಿಟ್ಟು ಇನ್ನೇನೂ ಹಾಕಬೇಡಿ
ಲಕ್ಷ್ಮಿ ದೇವಿಯು ಶುಕ್ಲಾ ಚಾರ್ಯರ ತಂಗಿ, ಶುಕ್ಲಾ ಚಾರ್ಯರು ಅಸುರ (ರಾಕ್ಷಸ) ಗುರುಗಳು, ಅವರು ಲಕ್ಷ್ಮಿ ದೇವಿಯನ್ನು ಕೊರೆದು ಕೊಂಡು ಹೋಗಲು ಬರುತ್ತಾರೆ
(ರಾಕ್ಷಸ ಅಪಹರಣ ಆಗಬಹುದು) ಹಾಗಾಗಿ ಲಾವಂಚ ಬೇರನ್ನ ಕಳಸದ ಒಳಗೆ ಹಾಕುವುದರಿಂದ ಅದರ ಪರಿಮಳಕ್ಕೆ ದುಷ್ಟ ಶಕ್ತಿಗಳು ಮನೆಯ ಒಳಗೆ ಪ್ರವೇಶ ಮಾಡುವುದಿಲ್ಲ.ಎನ್ನುವ ನಂಬಿಕೆ ಇದೆ.
Thank you sister
Very good sagestion thank yoy😊
Thanks
Thanks sister
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಸಿಸ್ಟರ್ ❤️
ಪ್ರತಿಯೊಂದು ವಿಷಯವನ್ನು ಮನವರಿಕೆಯಾಗುವಂತೆ ಹೇಳಿದ್ದೀರಿ ಸಿಸ್ಟರ್ ಥ್ಯಾಂಕ್ಯು 🙏🙏🏻
ಈ ಮಾಹಿತಿ ತುಂಬಾ ಇಷ್ಟ ಆಯ್ತು ನಾನು ಅದೇ ರೀತಿ ತಟ್ಟೆಯಲ್ಲಿ ಅಕ್ಕಿ ಚಂಬಲ್ಲಿ ನೀರು ಹಾಕುತ್ತೆವೆ
Tq sister🙏
Howda ಅಮ್ಮಾ🙏
. Chennai Tbilisi kottidira tanks akka🎉🎉🎉
Thanking uu
ವರಮಹಾಲಕ್ಷ್ಮಿ ಹಬ್ಬದ ಪೂಜೆಗೆ ತಯಾರಿ ತುಂಬಾ ಚೆನ್ನಾಗಿ ತಿಳಿಸಿದ್ದೀರಾ ಸಿಸ್ಟರ್ 👌❤
Tq sister🙏
Sister idu kevala varamahalaxmi puje madoru idbeka daily puje mado kalashadalli itkobahuda
Thanks for the sharing mam, 🙏 very useful
Tq so much🙏
Super akka
Hi sis very usefully vedio swalpa Kaletha barteeni niminda tqqqqqq😊😊😊❤❤❤❤
Howda 😊Tq drea
Thank you so much mam very good information....🙏🏼🙏🏼🙏🏼🙏🏼
Tq🙏🙏
@@gelathi😮😅😮rrrrrrrrrrr😮4r😮rr4rr😮😊r😊😮rr😮rrrrrr😊rr😅r😮😮rrrr😅r😅😊rrrbbr😮😮rrbrrrbbrr😮😮rrnrrrrrbr😊rrr😊😊😮rerr😊rrhrr😮😮4😮rrrrrrbrr😊😊😊😮😮😮rrrrrrrrrrrrrb😮b4rrb😮😮4rrrrrr😊😊😮😮😮brrrrrrr😮r😊r😮r😮rr😮😮😮r😮4rrrrrr😮😊rr😊reereer4rrn😊REEREER4RRNrrrrmrr😊😮rb😅b😅r😮😮err😅😮😮e😊😮errrrr😅rrrrr😮r😮m😮😮😮😮😮😅😊😅😮😮😊😅😮😅😅😮😮😮😮😊😮
ತುಂಬಾ ಚೆನ್ನಾಗಿ ತಿಳಿಸ್ಕೊಟ್ಟಿದಿರಾ akka🙏🙏
Tq ಲಕ್ಷ್ಮಿ
Thank you sister for good information 👍🙏
Nijavadha.mathu
Tq sister🙏
Mam blouse peice alli enge udsidri heli
🙏🙏
Akka gomati chakra kavade kamalada bija idu yavadu illa tegedu kollabekada ee estu yava vara tarabeku tilisi akka please
ಗುರುವಾರ
🙏🙏 Gundu adike mattu lavanchada beru kalasadda nirinalli hakidaga adu mettagagiruttade nantara adannu hege cash boxlli iduodu ?
@@Manjula7701 ಮೆತ್ತಗಾಗುವುದಿಲ್ಲ ಇಟ್ಟು ನೋಡಿ
Gelathiyavare nanu uppina deepa hacchutidde adare iga sutaka ide ulida uppu arishinavannu enu madabeku tilisikodi plz
Mam devaru mane samanugalannu hendina dina guruvara wash madabohuda athava buduvara wash madbeka please thilisi🙏
ಹಿಂದಿನ ದಿನ ಮಾಡಿ
100/:👌🙏
Hi akka, maneyalli silver du Ganesha na murthi na devara Mane le ettu yavagalu pooje madodu hege telese,mattu yava reete Ganesha na murti tago beku annodu plz telese, plz
Kamala beja male kalasake akbowhuda athava lakshmi ge akbowda
Mam nanu devara maneli dhina eduva kalsa ne ettu adike pooje madthini saparate edola saree enu udsala dhina simple agi adike marane dhina kalsa thegibouda ela adike ne pooje continue madbouda plz heli 7:39
ಸೀರೆ ಉಡಿಸಲ್ಲ ಅಂದ್ರೆ ಕಳಸ ತೆಗೆಯೋದು ಬೇಡ
@@gelathi thank you
Nivu heliro ha vasthu yella akudru kalsa thegibarda mam
Reply madi
ಅದನ್ನೆಲ್ಲಾ ಹಾಕಿ ಪೂಜೆ ಮಾಡಿದರೆ, ಕಳಸ ತೆಗಿಬೆಕು, ಶನಿವಾರ ರಾತ್ರಿ 9 ಗಂಟೆಯ ನಂತರ ಪೂಜೆ ಮಾಡಿ ಕಳಸ ಕದಲಿಸಿ ಭಾನುವಾರ ಎಲ್ಲ ತೆಗೆದು clean ಮಾಡಿ ಮತ್ತೆ Monday ಪೂಜೆ ಮಾಡಿಕೊಳ್ಳಿ.
mate nam mane tulasi katte mele kappu erave edave adrinda namige olledagutta heli pleaee
Howdu
@@gelathi olledagutta amma
Madam, nanu vaibhava Lakshmi vrataha madthidini 8th week ge varamahalakshmi bandide eradu 1de dina madbahuda
Please help
2d kalasha edbekalva adakke kelthidini please reply madi
ಮಾಡಬಹುದು ಅದರದ್ದು ವಿಡಿಯೋ ಹಾಕಿದಿನಿ ನೋಡಿ
Yavdu madam aa video
please link share madi
Yavdu madam aa video
please link share madi
th-cam.com/video/q-lN-I5_pNc/w-d-xo.html
Nice akka
Tq🙏
Namaste akka. Grhapraveshad laxmi poja bagge teleese akka
ಆಗ ಪುರೋಹಿತರೆ ಹೇಳಿ ಕೊಡ್ತಾರೆ.ಒಬ್ಬರ ಸಂಪ್ರದಾಯ ಒಂದೊಂದು ರೀತಿಯಲ್ಲಿ ಇರುತ್ತೆ
Akka namma tirakondu 3 manth ayatu akka nanu varamahalakshmi pooja madodikka barutta akka plz tisi
ಇಲ್ಲ
Akka supper video🎉🎉Support
Tq so much🙏
Madam nimma varamahalakshmi vrata book bagge details Kodi mamma kade srinidhi publications antha sigute adre adhu nange yenu artha agilla
ಆಯ್ತು
Mam bindigeyalli niru chomaballi akki hakki 5 varsha dinda pooje madtha idini ivaga nivu heliro hage madbeka enmadodu please thilisi 🙏
ನಿಮಗೆ Olledagidre ಹಾಗೆ continue ಮಾಡಿ🙏
@@gelathi thank you mam 😊
❤❤❤❤❤
ಒಳ್ಳೆ ಮಾಹಿತಿ ಸಿಸ್ಟೆರ್
Tq sister🙏
@@gelathi33333333333. f 3
ಧಾನ್ಯವದಗಲು ತುಂಬ ಒಳ್ಳೆ ಮಾಹಿತಿ ತಿಳಿದೀರಿ
Gomati chakra kamalada beeja kavade hakbarda kalasakke
ಬೇಡ
Devigu bale haki madilkkigu bale idbeka sister
ದೇವಿಗೆ ಹಾಕಿದ್ರೆ ಸಾಕು
Gomathi chakra kavadae kamalada beja yelli idbeku
idke answer madi mam plz
ಒಂದು ಬಟ್ಟಲಲ್ಲಿ ಹಾಕಿ ದೇವಿಯ ಮುಂದೆ ಇಡಬೇಕು
thanks mam......
5 and10 Rupees yardannu ottige serise 32 hittale cions idabahuda
Ha 👍👍
Thanks sister
Vrata maduvaga sankalpa madikonda coin annu en madbeku akka tilisi
ಸಂಕಲ್ಪಕ್ಕೆ coin ಯಾಕೆ ittukoltira, ಹೂವು ಅಕ್ಷತೆ ಮಾತ್ರ
Padmavati vrata maduvaga sankalpakke coin etkobarda
ಕುಂಕುಮಾರ್ಚನೆಗೆ ಇಟ್ಟಿರೋ coin ಕ್ಯಾಶ್ boxnalli ಇಡೀ
When u R giving information about how much to keep money only coins Or notes
Blows pease hege kalsakke hakodu please thilisi
ಆಯ್ತು🙏
@@gelathi thanku somuch
Super
🙏🙏
@@gelathi 👍🤝
Thank you for watching 🤝👍 hi
Mam iga ಎರಡು ಕಳಸ ಇಡ್ಬೋದ ಕೆಳಗಡೆ ಅಕ್ಕಿ ಹಾಕಿ ಮೇಲ್ಗಡೆ ನೀರು ಇರೋ ಕಳಸ ಇಡ್ಬೋದ ಹೇಳಿ
Ha 👍👍👍
Ollie maahiti kottidira sister 👌👌
Tq so much🙏
Hage nam channel ge sapot Madi sis
Kalungura bagge heli ellidadu antha
ಸೀರೆ ಜೊತೆಗೆ ಇಡಿ
akka gowri samanu yen madodhu heli akka
Madilakki ಜೊತೆ ದೇವಸ್ತಾನಕ್ಕೆ ಕೊಡಿ
Mam periods agi 5 days agidre varamahalakshmi madbouda
Bliding ಆಗಲ್ಲ ಅಂದ್ರೆ ಮಾಡಬಹುದು
Thank you
Thursday night rangoli hakbahuda
Ha 👍👍👍
Lavanch beru yelli sigutte mam
Grandige angadiyalli sigutte
Akka beli kayan ella andare hen aka beku akka
5 rs ಕಾಯಿನ್ ಹಾಕಿ
@@gelathi tq you akka
Ma'am gold akboda kalasakke
Ha 👍👍👍
lakshmi kalashakke Burwell niru idabahuda
ಹಾಕಿ
Lavanch beru yest hakbeku
ಒಂದು ಕಡ್ಡಿ ಹಾಕಿ ಸಾಕು
Tatteyalli ittanta seere bale nave hakobahuda gantannu matra templege kotre ayta
Howdu
2 kalsa kursbodha
Reply madi
ಇದರ ಬಗ್ಗೆ ವಿಡಿಯೋ ಹಾಕಿದಿನಿ ನೋಡಿ
Cotton baathe tagondre saka madlakaki katake
ವರಲಕ್ಷ್ಮಿ ಪೂಜೆ ಎಷ್ಟು ದಿನ ಮಾಡಬೇಕು, ಒಂದೇ ಶುಕ್ರವಾರ ಮಾಡಿದರೆ ಆಗುತ್ತ ದಯವಿಟ್ಟು ಹೇಳಿ
ಆಗುತ್ತೆ 🙏
🙏💛🌍❤️🌹🌹🌹🌺🎊🎊🎊🎊🎊😘😘😘😘
Nivu helodu nija sis
Tq so much🙏
🙏🙏
ಒಂದು ಕಾಮಾಕ್ಷಿ ದೀಪ ಹಚ್ಚಬೇಕು,