ಯಾವುದರ ಬಗ್ಗೆ ಹೇಳುತ್ತಿರುವಿರಿ, ಜೊತೆಗೆ, ನಮಗೆ ಬಂದ ಬೆಲೆಗೆ ಕೊಡಲಿಕ್ಕೆ ಸಾಧ್ಯವಿದೆಯೇ. ಅಂಗಡಿ ಬಾಡಿಗೆ, ನಮ್ಮ ಕೂಲಿ, ಬಂಡವಾಳಕ್ಕೆ ಲಾಭ ಇಲ್ಲದೆ ವ್ಯಾಪಾರ ನಡೆಸಲು ಸಾಧ್ಯವೇ, ನಮ್ಮ ಜೀವನ ನಡೆಯುವುದು ಹೇಗೆ? ನಮ್ಮದೇನು ಸರ್ಕಾರಿ ಕಚೇರಿ ಅಲ್ಲವಲ್ಲಾ. ಯಾವ ಉದ್ದೇಶ್ಯ ದಿಂದ ಈ ಪ್ರಶ್ನೆ ಕೇಳಿದಿರಿ. ಒಂದು ವೇಳೆ ನೀವು ವ್ಯಾಪಾರಸ್ಥ ರಾದರೆ ಕೊಂಡ ಬೆಲೆ ಗೆ ಮಾರುವಿರಾ?
Nataraj avare ದಯವಿಟ್ಟು ನಿಮ್ಮ ಮಾತು ವಾಪಸ್ ಪಡೆಯಿರಿ. Dr. ವೇಣೂಗೋಪಾಲ ಸರ ಅವರು ಕೋಡುವ ಮಾಹಿತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ 🙏.. ಹಾಗೆ ಅವರತ್ರಾನೇ ಬಂದು ತೆಗೆದುಕೊಂಡು ಹೋಗಿ ಅಂತ ಹೆಳತಾ ಇಲ್ವಲ್ಲಾ.. ಹಾಗೆ ಅವರು ಕೋಡುವ ದರದಲ್ಲಿ ನಿಮಗೆ ಬೆರಕಡೆ ಯಾರು ಕೊಡುವುದಿಲ್ಲ. ಒಂದು ವೇಳೆ ಕೊಟ್ರೆ ಔಷಧಿ ಅದು ಸರಿಯಾದ ರೀತಿಯಲ್ಲಿ ಕೊಡುವುದಿಲ್ಲ
Super sir
ನಿಮ್ಮ ಮಾಹಿತಿ ಮನಸಿಗೆ ತುಂಬಾ ಚೆನ್ನಾಗಿದೆ
Thumba thanks sir
Super sir nivu
Hatts up sir your concern on farmers tq
Good information sir
Spoted wilt.... No cure sir
AG fort works well on tospo virus.
❤️❤️🙏
Super anna
Sir grafted tomato plants hachudu sari
Sri Ugi hulake yav spre madbeku
ಸರ್ ಹತ್ತಿ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ
ಸೂಪರ್ ಸರ್ ಪ್ಲೀಸ್ ನಿಮ್ಮ ಅಡ್ಡರ್ಸ್ ಹೇಳಿ ಫೋನ್ ನಂಬರ್ ಕೊಡಿ ಸರ್
A V traders -agri clinic
98863 71630
maps.app.goo.gl/9gFCTD5N3xEYU8266
First viewer
Sugandharaja bage tilisi sir
Sir tuta apsalota ge yavudadaru hosa insecticide ediya
Shinwa 160ml/200lit, use madi olle results ide..
ಉತ್ತಮ ಮಾಹಿತಿ ಧನ್ಯವಾದಗಳು...
Message ista aithu av sir
Sir ಹತ್ತಿ ಬೆಳೆಯ ಬಗ್ಗೆ ಮಾಹಿತಿ ನೀಡಿ
Sir reduce background noise
ನಿಮಗೆ ಬರೋ ರೆಟ್ ಬೇರೆ ನೀವು ನಮಗೆ ಕೊಡೊ ರೆಟ್ ಬೇರೆ.....
ಯಾವುದರ ಬಗ್ಗೆ ಹೇಳುತ್ತಿರುವಿರಿ, ಜೊತೆಗೆ, ನಮಗೆ ಬಂದ ಬೆಲೆಗೆ ಕೊಡಲಿಕ್ಕೆ ಸಾಧ್ಯವಿದೆಯೇ. ಅಂಗಡಿ ಬಾಡಿಗೆ, ನಮ್ಮ ಕೂಲಿ, ಬಂಡವಾಳಕ್ಕೆ ಲಾಭ ಇಲ್ಲದೆ ವ್ಯಾಪಾರ ನಡೆಸಲು ಸಾಧ್ಯವೇ, ನಮ್ಮ ಜೀವನ ನಡೆಯುವುದು ಹೇಗೆ? ನಮ್ಮದೇನು ಸರ್ಕಾರಿ ಕಚೇರಿ ಅಲ್ಲವಲ್ಲಾ. ಯಾವ ಉದ್ದೇಶ್ಯ ದಿಂದ ಈ ಪ್ರಶ್ನೆ ಕೇಳಿದಿರಿ. ಒಂದು ವೇಳೆ ನೀವು ವ್ಯಾಪಾರಸ್ಥ ರಾದರೆ ಕೊಂಡ ಬೆಲೆ ಗೆ ಮಾರುವಿರಾ?
Nivu avar education ge bele kodabeku it is professional business
Nataraj avare ದಯವಿಟ್ಟು ನಿಮ್ಮ ಮಾತು ವಾಪಸ್ ಪಡೆಯಿರಿ. Dr. ವೇಣೂಗೋಪಾಲ ಸರ ಅವರು ಕೋಡುವ ಮಾಹಿತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ 🙏.. ಹಾಗೆ ಅವರತ್ರಾನೇ ಬಂದು ತೆಗೆದುಕೊಂಡು ಹೋಗಿ ಅಂತ ಹೆಳತಾ ಇಲ್ವಲ್ಲಾ.. ಹಾಗೆ ಅವರು ಕೋಡುವ ದರದಲ್ಲಿ ನಿಮಗೆ ಬೆರಕಡೆ ಯಾರು ಕೊಡುವುದಿಲ್ಲ. ಒಂದು ವೇಳೆ ಕೊಟ್ರೆ ಔಷಧಿ ಅದು ಸರಿಯಾದ ರೀತಿಯಲ್ಲಿ ಕೊಡುವುದಿಲ್ಲ
@@DrAVenugopal 100% right sir
Will you sale your crops without any profits??? 😅😅😅😅