ಉಮಾದೇವಿ ಯವರೇ ನಮಸ್ಕಾರಗಳು ನೀವು ಬೆಳೆದ ಸುಗಂಧರಾಜ ಹೂವಿನ ಬಗ್ಗೆ ಬಹಳ ಚೆನ್ನಾಗಿ ಮಾಹಿತಿ ತಿಳಿಸಿಕೊಟ್ಟಿದ್ದೀರಿ ನೀವು ಇಂದಿನ ಅನ್ನದಾತರಿಗೆ ಮತ್ತು ರೈತಾಪಿ ವರ್ಗಕ್ಕೆ ಮಾದರಿಯಾಗಿ ಇದ್ದೀರಿ ಮೇಡಂ ಭೂಮಿ ತಾಯಿಯ ಜೊತೆ ಕಷ್ಟಪಟ್ಟು ದುಡಿದರೆ ಪ್ರತಿಫಲ ಸಿಗುವುದು ಖಚಿತ ಎಂಬುದಕ್ಕೆ ನೀವು ದೊಡ್ಡ ಉದಾಹರಣೆ ಮೇಡಂ ಆ ಭಗವಂತ ನಿಮಗೆ ಒಳ್ಳೆಯದು ಮಾಡಲಿ ನಮಸ್ಕಾರಗಳು ಮೇಡಂ. 🙏🙏🙏🙏🙏🙏🙏🕉️🇮🇳👍🆗
ಉಮಾದೇವಿಯವರೆ ನೀವು ಒಮ್ಮೆ ಕೃಷಿಕ ಶ್ರೀ ನಾರಾಯಣ ರೆಡ್ಡಿಯವರನ್ನು ಸಂಪರ್ಕ ಮಾಡಿ ನಿಮ್ಮ ಕೃಷಿಯ ಎಲ್ಲಾ ರೋಗದ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ಭರವಸೆ ನನಗಿದೆ. ದಯವಿಟ್ಟು ಅವರನ್ನು ಭೇಟಿ ಮಾಡಿ. ನಿಮಗೆ ಶುಭವಾಗಲಿ.👍🌷🇾🇪👃

super madam. Good Inspiration.
Amma krushiyalli nimma maathu Adbutha
Godbless you Amma
ಉಮಾದೇವಿಯವರೆ ನೀವು ಒಮ್ಮೆ ಕೃಷಿಕ ಶ್ರೀ ನಾರಾಯಣ ರೆಡ್ಡಿಯವರನ್ನು ಸಂಪರ್ಕ ಮಾಡಿ ನಿಮ್ಮ ಕೃಷಿಯ ಎಲ್ಲಾ ರೋಗದ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ಭರವಸೆ ನನಗಿದೆ. ದಯವಿಟ್ಟು ಅವರನ್ನು ಭೇಟಿ ಮಾಡಿ. ನಿಮಗೆ ಶುಭವಾಗಲಿ.👍🌷🇾🇪👃
Nijavaada. Ritru EdeTara mahiti kodabeku Akka super Amma.
ಸೂಪರ್ ಮೇಡಮ್
ಚಿತ್ರ ದುಗ೯ದ ಜನರನ್ನ ಗುರುತಿಸಿ
Akka niu nijavaada ritru Akka yaake bhalla Jana income bagge sullu helore hechu Akka.
Bank avarappandu, annohage adatare, e Bank navaru
Dhuddu kattilla Andre yarappa bandhu kadthare...
ಅಕ್ಕnina.dehur.chhanagi.edli.akka.
Kick out that TV lady.it is just a program for them.dont allow such people.she doesn't know what to ask. How and what to show.