ಮನೆ ಕಟ್ಟುವ

แชร์
ฝัง
  • เผยแพร่เมื่อ 9 ก.พ. 2025
  • ಮನೆ ಕಟ್ಟುವ #ಬುದ್ದಿವಂತ ಮತ್ತು #ಬುದ್ದಿಹೀನನ ಹೋಲಿಕೆಗಳ ಅದ್ಬುತವಾದ ವಿವರಣೆಯ ಮೂಲಕ ನಮ್ಮ ಭಕ್ತಿ ಜೀವನವು ಯಾವುದರ ಮೇಲೆ ಕಟ್ಟಲ್ಪಟ್ಟಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಲು ಸಹಾಯ ಮಾಡುವ ಸಾಧನ #ಸಾಮ್ಯ
    05:45 ಸಾಮ್ಯ ಪ್ರಾರಂಭ
    Join this channel to get access to perks:
    / @perfectbiblestudy
    ಯೇಸು ತನ್ನ ಪರಿಚಯ ತಾನೇ ಮಾಡಿದ್ದು ಕೇವಲ 39 ಸಾಮ್ಯಗಳಲ್ಲಿ
    ಅವರಿವರ ಅಭಿಪ್ರಾಯಗಳಲ್ಲಿ ಅಲ್ಲ.
    39- ಗಾಯಗಳು ಮುಳ್ಳಿನ ಕೊರಡೆಗಳಿಂದ
    39 ಸಾಮ್ಯಗಳು 39 #ಶಾಸ್ತ್ರಗಳ ಭೋಧನೆಗಳಿಂದ .
    ಯೇಸುವನ್ನು ಅಳತೆ ಮಾಡುವ ಮಾನದಂಡ ಯಾವುದು?
    ಆತನ ನೇರ #ಉಪಮಾನಗಳು ಮಾತ್ರ .
    ಯಾರಿಗೂ ಸರಳವಾಗಿ ಅರ್ಥವಾಗದ ಯೇಸುವನ್ನು
    ಎಲ್ಲರಿಗೂ ಪರಿಚಯಿಸುವ ಯೇಸುವಿನ ಸಾಮ್ಯಗಳೇ ನಮ್ಮ #ಸುವಾರ್ತೆ.
    ಯಾಕಂದರೆ ಯೇಸುವನ್ನು ಯಥಾವತ್ತಾಗಿ ವಿಶ್ಲೇಷಿಸುವ ಪಂಡಿತನಾಗಲು
    ಯೇಸುವಿನ ಸಾರ್ವಜನಿಕ ಸಾಮ್ಯಗಳೇ ಸೂಕ್ತ ಸಾಧನ.
    ಯೇಸು ತನ್ನ #ಉಪದೇಶದ ಕುರಿತು ನೀಡಿದ ಸ್ಪಷ್ಟನೆ
    39 ದೃಷ್ಟಾಂತಗಳು ಸರಳ ಸಾಮತಿಗಳು.
    ಯೇಸುವನ್ನು ತತ್ವ ಶಾಸ್ತ್ರದಲ್ಲಿ ಸೋಲಿಸಲು ಇಚ್ಚಿಸುವವರು
    ಆತನ 39 #ಪ್ರಮಾಣ ಸೂತ್ರಗಳನ್ನು ಸಾಧಿಸಿದರೆ ಸಾಕು,
    ಅದು ನಿಮ್ಮಿಂದ ಸಾದ್ಯವೇ?
    ಹಾಗಾದರೆ ಪ್ರಯತ್ನಿಸಲು ನಮ್ಮ ಚಾನೆಲ್ SUBSCRIBE ಮಾಡಿಕೊಂಡು ಮುಂದುವರೆಯಿರಿ.

ความคิดเห็น • 13