Mangalore Celebration - ತುಳುನಾಡಿನಲ್ಲಿ ರಾತ್ರಿ ಬಿಂದಾಸ್ ಸಂಭ್ರಮ | ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆ

แชร์
ฝัง
  • เผยแพร่เมื่อ 11 ก.พ. 2025
  • ತುಳು ನಾಡಲ್ಲಿ ಹೊಸ ವರ್ಷವನ್ನ ಜನರು ಫುಲ್ ಎಂಜಾಯ್ ಮಾಡ್ಕೊಂಡು ವೆಲ್ಕಮ್ ಮಾಡಿದ್ದಾರೆ. new ಇಯರ್ ಸೆಲೆಬ್ರೇಶನ್ ಗೆ ಅಂತ ಯುವಕ ಯುವತಿಯರು ಫುಲ್ ಪ್ಲಾನ್ ಮಾಡ್ಕೊಂಡು ಕಾಯ್ತಾ ಇದ್ರೂ.. ಕಲರ್ ಫುಲ್ ಪಟಾಕಿ ಸಿಡಿಸಿ, ಪಬ್ , ಕ್ಲಬ್ , ಗಳಲ್ಲಿ dj ಮ್ಯೂಸಿಕ್ ಗೆ ಡಾನ್ಸ್ ಮಾಡಿ, ಹೊಸ ವರ್ಷವನ್ನ ವೆಲ್ಕಮ್ ಮಾಡಿದ್ದಾರೆ.
    ೨೦೨೫ , ಹೊಸ ವರ್ಷದ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಬೆಳ್ಳಂಬೆಳಗ್ಗೆ ಭಕ್ತರು, ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನಕ್ಕೆ , ಕ್ಯೂ ನಲ್ಲಿ ನಿಂತುಕೊಂಡು , ದರ್ಶನ ಪಡೆದು ಪುನೀತರಾದರು.
    #mangalore #tulunadu #celebration

ความคิดเห็น •