ಭಾರತದ ಅನನ್ಯ ಸಂಸ್ಕೃತಿ ಮತ್ತು ಅದರ ಪುನರುತ್ಥಾನ - ವಿವೇಕಾನಂದರು ಕಂಡಂತೆ - ಶ್ರೀ ಪ್ರಕಾಶ್ ಮಲ್ಪೆ

แชร์
ฝัง
  • เผยแพร่เมื่อ 15 ม.ค. 2021
  • ಭಾರತದ ಅನನ್ಯ ಸಂಸ್ಕೃತಿ ಮತ್ತು ಅದರ ಪುನರುತ್ಥಾನ - ವಿವೇಕಾನಂದರು ಕಂಡಂತೆ - ಶ್ರೀ ಪ್ರಕಾಶ್ ಮಲ್ಪೆ
    ಸ್ವಾಮಿ ವಿವೇಕಾನಂದರ 150ನೇ ಜನ್ಮ ಸಂವತ್ಸರದ ಆಚರಣೆಯ ಅಂಗವಾಗಿ ಮಂಗಳೂರಿನಲ್ಲಿ ರಾಮಕೃಷ್ಣ ಮಠದ ವತಿಯಿಂದ 2012 ಡಿಸಂಬರ್ 22 ಮತ್ತು 23 ರಂದು "ವಿವೇಕ ಸ್ಫೂರ್ತಿ - ಯುವಭಾರತಿ" ಪರಿಕಲ್ಪನೆಯಡಿಯಲ್ಲಿ ಜರುಗಿದ ಅಖಿಲ ಕರ್ನಾಟಕ ಯುವಜಾಗೃತಿ ಸಮ್ಮೇಳನದಲ್ಲಿ "ಸ್ವಾಮಿ ವಿವೇಕಾನಂದರು ಮತ್ತು ಸನಾತನ ಭಾರತ" ಎಂಬ ಗೋಷ್ಠಿಯಲ್ಲಿ ಶ್ರೀ ಪ್ರಕಾಶ್ ಮಲ್ಪೆ , ಖ್ಯಾತ ವಾಗ್ಮಿಗಳು, ಅವರು ನೀಡಿದ ಉಪನ್ಯಾಸ - ಭಾರತದ ಅನನ್ಯ ಸಂಸ್ಕೃತಿ ಮತ್ತು ಅದರ ಪುನರುತ್ಥಾನ

ความคิดเห็น • 10