ತುಂಬಾ ಒಳ್ಳೆಯ ವಿಡಿಯೋ ನಾನು ಪ್ರತಿ ದಿನ ಸಾಧ್ಯವಾದ ಮಟ್ಟಿಗೆ ಒಂದು ನಾಯಿಗೆ ಹಾಲು ಮತ್ತು biscuit ನೀಡುತ್ತಿರುತ್ತೇನೆ ನನ್ನ ಜೀವನ ತುಂಬಾ ಸಂತೋಷವಾಗಿದೆ. ಶಾಲಾ ಶಿಕ್ಷಕ ವೆಂಕಟೇಶಂ 🙏🏻🌈🌈
ಸರ್ ಈ ವಿಡಿಯೋ ತುಂಬಾ ಚೆನ್ನಾಗಿ ಇದೆ, ಸೃಷ್ಟಿಯ ಎಲ್ಲಾ ಜೀವಿಗಳಿಗೂ ಬದುಕಲು ಅವಕಾಶ ಆ ದೇವರು ನೀಡಿರುವನು. ಮನುಷ್ಯ ಬುದ್ಧಿಜೀವಿ ಆಗಿರೋದರಿಂದ ಮೂಕ ಪ್ರಾಣಿಗಳನ್ನ ಬಳಸಿಕೊಳ್ಳುತ್ತಿರುವನು. ನನ್ನ ಮನೆಯ ಮುಂದೆ ಇಬ್ಬರು ಅಣ್ಣ ತಮ್ಮ ಪ್ರತಿ ದೀನ ನಾಯಿಗಳಿಗೆ ಬಿಸ್ಕೆಟ್ ಹಾಕುತ್ತಿದ್ದರು ಈವತ್ತು ಸ್ವಂತ ಮನೆಯನ್ನು ಕಟ್ಟಿಸಿಕೊಂಡು ಸಂತೋಷವಾಗಿದ್ದಾರೆ. ಇದೆ ಉದಾಹರಣೆ ಸಾಕು. ಮೂಕ ಪ್ರಾಣಿಗಳು ದೇವರ ಸ್ವರೂಪಿ.❤
ಪ್ರತಿ ಒಬ್ಬರ ಜೀವನಕ್ಕೆ ಒಂದು ಪಾಠ, ದಯವಿಟ್ಟು ಎಲ್ಲಾ ಪ್ರಾಣಿಗಳನ್ನು ಪ್ರೀತಿಯಿಂದ ಕಾಣಿ, ಕನಿಕರ, ವಿಶ್ವಾಸ, ದಿನನಿತ್ಯ ಎಲ್ಲರೂ ಅನ್ನ ದಾನ ಮಾಡಿ, ಪ್ರಾಣಿಗಳಿಗೆ ರೊಟ್ಟಿ ಹಾಕಿ, ನಮ್ಮ ಮನೆಯಲ್ಲಿ 4 ಬೆಕ್ಕು ಮತ್ತು 2 ಬೀದಿ ನಾಯಿ ಸಾಕಿದ್ದೇನೆ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತೇವೆ , ಇ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಗುರುಗಳೇ 👏👏👏👏👏🙏🙏🙏🙏🙏🌻🌻🌻🌻
@ashokaachari5924 ನಿಂದು ಒಂದು ಮನುಷ್ಯ ಜನ್ಮ ನಾ ನಮ್ಮ ತೋಟದ ಮನೆಯಲ್ಲಿ ಬೀದಿ ನಾಯಿಗಳು 5 ಇವೆ ಇಲ್ಲಿ ಭಾಷಣ ಮಾಡೋಕೆ ಯಾರು ಬಂದಿಲ್ಲಾ ಆದರೆ 5 rs ಬಿಸ್ಕಿಟ್ ಹಾಕಿ ಇಲ್ಲ ಅಂದ್ರ ಅವುಗಳಿಗೆ ತೊಂದರೆ ಕೊಡಬೇಡಿ ಅಂತ ಹೇಳಿದ್ದು ನಿಮ್ಮಂತವರಿಗೆ ಹೇಳಿದ್ದಲ್ಲ ನಾನು ಮನುಷ್ಯರಿಗೆ ಹೇಳಿದ್ದು ನಾಯಿಗಳಿಗಿಂತ ಕ್ರೂರ ಮನುಷ್ಯರಿಗಲ್ಲ
ನಾಯಿಯ ಬಗ್ಗೆ ತಿಳಿಸಿದಕ್ಕಾಗಿ ಧನ್ಯವಾದಗಳು ನಮ್ಮೂರಲ್ಲಿ ಬಸ್ಸ್ಟ್ಯಾಂಡ್ ನಲ್ಲಿ ಬಿಟ್ಟು ಹೋಗ್ತಾರೆ ಅದನ್ನು ತಂದು ಸಾಕುತ್ತೇನೆ ಈಗಲೂ ಬೆಕ್ಕು ನಾಯಿ ನಮ್ಮ ಮನೆಯಲ್ಲಿ ಇದ್ದಾವೆ ನನಗೆ ತುಂಬಾ ಖುಷಿ ಇದೆ ❤️❤️❤️❤️❤️❤️❤️❤️❤️
Animals are GOD'S WONDERFUL CREATION. We have to be Kind to them. Serve and save them. God will bless us abundantly 🙌 we take care of stray dogs, please take care of them. God will bless you 🙌 thank you for this kind eye opening video to many!
ನಾವು ಬೇರೆಯವರ ನಾಯಿಗೆ ಅನ್ನ ಹಾಕಬಾರದು ಅಂಥಾ ಹೇಳುತ್ತಾರೆ ನಿಜವೇ ,, ಸಾವು ಬರುತ್ತದೆ ಅಂಥಾ ,, ದಯವಿಟ್ಟು ತಿಳಿಸಿ , ನಮ್ಮ ಮನೆಗೆ ಒಂದು ನಾಯಿ ಬಂದು ಯಾವಾಗಲೂ ಎದುರು ರೋಡಲ್ಲಿ ನಮ್ಮ ಊಟಕ್ಕೆ ಅಂಥನೆ ಕಾಯುತ್ತಿರುತ್ತದೆ ,, ದಿನ ಊಟ ಹಾಕುತ್ತೇನೆ ಬೇರೆಯವರು ಸ್ವಲ್ಪ ಕಿರಿಕಿರಿ ಮಾಡುತ್ತಾರೆ ಅಂದ್ರೆ ನೆರೆಕರೆ 🙏🙏🙏
I am a animal lover my locality people fought with me just bcos I was feeding dogs , my heart was broken but still I hv not stopped feeding dogs . I feel so happy while I see them happy .
ಸರ್ ನಾನು ಅಪಾರ್ಟ್ಮೆಂಟ್ ನೋಡಿಕೊಳ್ಳುವ ಕೆಲಸ ಮಾಡುತ್ತೇನೆ ಬೆಂಗಳೂರು ನಗರದ ಹರಳೂರು ಏರಿಯಾ ಇಲ್ಲಿ ದಿನಾಲು ಒಬ್ಬ ಮೇಡಂ ಬೆಳಗ್ಗೆ 7:30ಕ್ಕೆ ಬೀದಿ ನಾಯಿಗಳಿಗೆ ಊಟ ಹಾಕುತ್ತಾರೆ ನಾನು ನೋಡಿದ ಪ್ರಕಾರ ಅವರು ಎರಡು ವರ್ಷ ಈ ಕೆಲಸ ಮಾಡುತ್ತಿದ್ದಾರೆ 60 ವಯಸ್ಸು ಇರಬಹುದು ಇವರನ್ನು ನೋಡಿ ನನಗೆ ಖುಷಿಯಾಗುತ್ತದೆ
ಒಳ್ಳೆಯ ಕಾರ್ಯಕ್ರಮ.ಕೇವಲ ಶ್ವಾನ ಮಾತ್ರವಲ್ಲ ಪ್ರತಿಯೊಂದು ಮೂಕ ಜೀವಿಯಲ್ಲೂ ಭಗವಂತನಿದ್ದಾನೆ ಧನ್ಯೋಸ್ಮಿ. ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ.
ಸೂಪರ್ ಸ್ಟೋರಿ ಸೂಪರ್ ಸ್ಟೋರಿ
It's true sir ಧನ್ಯವಾದಗಳು❤
ನಿಜ
ವಿಡಿಯೋ ತುಂಬಾ ಚೆನ್ನಾಗಿದೆ ಸರ್ ? ಸ್ವಲ್ಪನಾದರೂ ನೀವು ಹೇಳಿದ್ದನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ ನಾನಿರುವುದು ಮುಂಬೈಯಲ್ಲಿ ಮೂಲ ಕರ್ನಾಟಕದವನು
ನಾನು ದಿನ 30 ಬೀದಿ ನಾಯಿಗಳಿಗೆ ಊಟ ಹಾಕ್ತೀನಿ ಸರ್ ನನ್ನ ಹುಚ್ಚಿ ಅಂತರೆ ಸರ್. ನನಗೆ ಒಳ್ಳೇದಾಗ್ಲಿ ಅಂತ ನಾನೇನ್ ಆಗ್ತಾ ಇಲ್ಲ ಬಟ್ ನನಗೆ ಬೀದಿ ನಾಯಿಗಳು ಕಂಡ್ರೆ ತುಂಬಾ ಇಷ್ಟ
Yes same thinking
God's decided good luck 🎉
ನಾಗಮಣಿಯವರೇ ನಿಮ್ಮ ಹೃದಯವಂತಿಕೆ ಗೆ ತುಂಬಾ 🎉 ಧನ್ಯವಾದಗಳು, ನಿಮ್ಮನ್ನು ಹುಚ್ಚಿ ಎನ್ನುವವರೇ ಹುಚ್ಚರು.
❤❤❤❤❤❤❤❤❤❤❤
❤❤❤❤❤❤❤
ತುಂಬಾ ಒಳ್ಳೆಯ ವಿಡಿಯೋ ನಾನು ಪ್ರತಿ ದಿನ ಸಾಧ್ಯವಾದ ಮಟ್ಟಿಗೆ ಒಂದು ನಾಯಿಗೆ ಹಾಲು ಮತ್ತು biscuit ನೀಡುತ್ತಿರುತ್ತೇನೆ ನನ್ನ ಜೀವನ ತುಂಬಾ ಸಂತೋಷವಾಗಿದೆ. ಶಾಲಾ ಶಿಕ್ಷಕ ವೆಂಕಟೇಶಂ 🙏🏻🌈🌈
ಅನ್ನ ಹಾಕೀ ಪ್ರಾಣಿಗಳಿಗೆ 🙏🙏🙏🙏🙏🙏🙏🌻🌻🌻🌻👌👌👌👌
ಸರ್ ಈ ವಿಡಿಯೋ ತುಂಬಾ ಚೆನ್ನಾಗಿ ಇದೆ, ಸೃಷ್ಟಿಯ ಎಲ್ಲಾ ಜೀವಿಗಳಿಗೂ ಬದುಕಲು ಅವಕಾಶ ಆ ದೇವರು ನೀಡಿರುವನು. ಮನುಷ್ಯ ಬುದ್ಧಿಜೀವಿ ಆಗಿರೋದರಿಂದ ಮೂಕ ಪ್ರಾಣಿಗಳನ್ನ ಬಳಸಿಕೊಳ್ಳುತ್ತಿರುವನು. ನನ್ನ ಮನೆಯ ಮುಂದೆ ಇಬ್ಬರು ಅಣ್ಣ ತಮ್ಮ ಪ್ರತಿ ದೀನ ನಾಯಿಗಳಿಗೆ ಬಿಸ್ಕೆಟ್ ಹಾಕುತ್ತಿದ್ದರು ಈವತ್ತು ಸ್ವಂತ ಮನೆಯನ್ನು ಕಟ್ಟಿಸಿಕೊಂಡು ಸಂತೋಷವಾಗಿದ್ದಾರೆ. ಇದೆ ಉದಾಹರಣೆ ಸಾಕು. ಮೂಕ ಪ್ರಾಣಿಗಳು ದೇವರ ಸ್ವರೂಪಿ.❤
ಸರ್ ನಮ್ಮ ಮನೆಯಲ್ಲಿ ಬೀದಿ ನಾಯಿಗಳು ತುಂಬಾ ಇವೆ ಐ ಲವ್ ಆಲ್ ಅನಿಮಲ್ಸ್ ❤❤❤️❤️❤️
ಪ್ರತಿ ಒಬ್ಬರ ಜೀವನಕ್ಕೆ ಒಂದು ಪಾಠ, ದಯವಿಟ್ಟು ಎಲ್ಲಾ ಪ್ರಾಣಿಗಳನ್ನು ಪ್ರೀತಿಯಿಂದ ಕಾಣಿ, ಕನಿಕರ, ವಿಶ್ವಾಸ, ದಿನನಿತ್ಯ ಎಲ್ಲರೂ ಅನ್ನ ದಾನ ಮಾಡಿ, ಪ್ರಾಣಿಗಳಿಗೆ ರೊಟ್ಟಿ ಹಾಕಿ, ನಮ್ಮ ಮನೆಯಲ್ಲಿ 4 ಬೆಕ್ಕು ಮತ್ತು 2 ಬೀದಿ ನಾಯಿ ಸಾಕಿದ್ದೇನೆ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತೇವೆ , ಇ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಗುರುಗಳೇ 👏👏👏👏👏🙏🙏🙏🙏🙏🌻🌻🌻🌻
T q sir ಒಂದು ಒಳ್ಳೆಯ vidio sir ನಾಯಿ ಗೆ ಹಿಂಸೆ ಕೊಡುವರಿಗೆ ಒಂದು ಪಾಠ ayttu
😢😢 ದಯವಿಟ್ಟು ಯಾರು ನಾಯಿಗಳನ್ನು ಹೊಡೆಯಬೇಡಿ ಆದರೆ ಸಹಾಯ ಮಾಡಿ ಸಹಾಯ ಮಾಡೋದು ಆಗದಿದ್ದರೆ ತೊಂದರೆ ಕೊಡಬೇಡಿ
Hage road side nalli bitta dog nal yella manege karedhu kondu hogi Please. Chikka makkalige, doddorigu saha kacchuthe. Pls. Bashana sulaba, But karyaroopa kasta, uta haki, food kodi, manege karedhu kondu hogi haki, pure soul aaagi. Thank u.
@ashokaachari5924 ನಿಂದು ಒಂದು ಮನುಷ್ಯ ಜನ್ಮ ನಾ ನಮ್ಮ ತೋಟದ ಮನೆಯಲ್ಲಿ ಬೀದಿ ನಾಯಿಗಳು 5 ಇವೆ ಇಲ್ಲಿ ಭಾಷಣ ಮಾಡೋಕೆ ಯಾರು ಬಂದಿಲ್ಲಾ ಆದರೆ 5 rs ಬಿಸ್ಕಿಟ್ ಹಾಕಿ ಇಲ್ಲ ಅಂದ್ರ ಅವುಗಳಿಗೆ ತೊಂದರೆ ಕೊಡಬೇಡಿ ಅಂತ ಹೇಳಿದ್ದು ನಿಮ್ಮಂತವರಿಗೆ ಹೇಳಿದ್ದಲ್ಲ ನಾನು ಮನುಷ್ಯರಿಗೆ ಹೇಳಿದ್ದು ನಾಯಿಗಳಿಗಿಂತ ಕ್ರೂರ ಮನುಷ್ಯರಿಗಲ್ಲ
Search in you toube a child was killed by dogs
😢😢😢😢
ಪ್ರಾಣಿಗಳಿದ್ದರೆ ಕಳ್ಳ ಕಾಕರು ಬದುಕುವುದು ಹೇಗೆ ಸ್ವಾಮಿ. ಈ system ಇರುವುದೇ ಕಳ್ಳ ಕಾಕರಿಗೆ ತಾನೇ. 😢
I had so many country dogs 🐕 in my home but really I don't know this much information thanks for this video's 🎉❤ i love dogs 🐕🐶🐩 from coorg
ಸರ್ ನಿಮ್ಮ ವಿಡಿಯೋ ಎಲ್ಲ ತುಂಬಾ ಇಂಟರೆಸ್ಟ್ 🎉🎉🎉❤❤❤
❤❤❤❤
ನನಗೆ ನನ್ನ ನೋವು ಮರೆಸೋದು ನನ್ನ ಸಾಕು ನಾಯಿ ಹಾಗೂ ಬೀದಿ ನಾಯಿಗಳು 😊😊
Same to you bro😊
Same to you
ತುಂಬಾ ಅರ್ಥಪೂರ್ಣವಾದ ಮಾಹಿತಿ❤❤❤👏👏👏👌👌👌🙏🙏🙏
Feel this story tq sir heart' touch ❤❤
❤😢
😭😭😭😭oh my god 😭sir tumba heart touching vedio 😭🙏🏻🥰really nanu daily Street naygalige feed madtini.
Good sir nimage devavru ooledu madali🎉
Neeja brother what all u said is very true. Help animals feed them god will surely bless us in return
Nange naayi andre tumba ishta l love 🐕
ನನ್ನ ಕಣ್ಣಲ್ಲಿ ನೀರು ಬರುತ್ತಾ ಇದೆ ನಾನು ಬೀದಿ ನಾಯಿಗಳಿಗೆ ಊಟ ಹಾಕುತ್ತೇನೆ ಧನ್ಯವಾದಗಳು ಶುಭ ವಾಗಲಿ 🙏🙏
ಎಲ್ಲರ ಕಾಮೆಂಟ್ಸ್ ಓದಿದ ಮೇಲೆ ನನ್ನ ಕಣ್ಣಲ್ಲಿ ನೀರು ಬಂತು,, ಖುಷಿ ಆಯ್ತು.. 🙏🏻🙏🏻
ಬಹಳ ಅದ್ಭುತವಾದ ಸ್ಟೋರಿ ಸೂಪರ್ 👌🏻👌🏻🙏🏻
ಸರ್ next ಟೈಮ್ ಆಕಳು(ಗೋಮಾತೆ) ಗೇ ಅನ್ನ ಹಾಕುವುದರಿಂದ ಏನೇನು ಪ್ರಯೋಜನ ಆಗುತ್ತದೆ . ಅಂತ ಒಂದು ವಿಡಿಯೋ ಮಾಡಿ ತಿಳಿಸಿ
ಈ ವಿಡಿಯೋ ನೋಡಿದ ಮೇಲೆ ನನ್ನ ಕಣ್ಣಲ್ಲಿ ನೀರು ಬಂತು😭 ಏಕೆಂದರೆ ನನ್ನ ನಾಯಿ ಮೂರು ತಿಂಗಳು ಹಿಂದೆ ಮರಣ ಹೊಂದಿತ್ತು miss you U Lot ಹೇಮಾಂಗಿನಿ💮🙏🏻💮🐶😞..... ....🥀
Tumba olle maahiti super sir 👌👌🙏🙏
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು ಶುಭವಾಗಲಿ.
ಬೀದಿ ನಾಯಿಗಳ ಮೇಲೆ ದಯೆ ಕರುಣೆ ತೋರಿಸಿ ಎಲ್ಲಾ ಜನರಿಗೂ ದಯವಿಟ್ಟು ಕೈ ಮುಗಿದು ಕೇಳಿಕೊಳ್ಳುತ್ತೇನೆ🙏🙏🙏🙏🙏🙏🌻🌻🌻🌻🌻🌻🌻👌👌👌👌👌👌
Really u opened my mind, thank you anna
ಮನುಷ್ಯನಗೆ ನಾಯಿಯಷ್ಟು ಬೆಲೆಯಿಲ್ಲ ಪಾಪ ನಾಯಿಗಳಿಗೆ ತೊಂದರೆ ಕೊಡುವುತ್ತಾರೆ😢😢😢
ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ.. 🐕❤️🙏
Inspiration video 👏🏼🙌🏼💯
ನಿಯತಿನ ಒಳ್ಳೇ ಸ್ನೇಹಿತ ❤
😊
ತುಂಬಾ ಅರ್ಥವಾದ ವಿಡಿಯೋ Sir..🙏🏻❤
NIV heliro nayi story ge hats up
ನಾಯಿಯ ಬಗ್ಗೆ ತಿಳಿಸಿದಕ್ಕಾಗಿ ಧನ್ಯವಾದಗಳು ನಮ್ಮೂರಲ್ಲಿ ಬಸ್ಸ್ಟ್ಯಾಂಡ್ ನಲ್ಲಿ ಬಿಟ್ಟು ಹೋಗ್ತಾರೆ ಅದನ್ನು ತಂದು ಸಾಕುತ್ತೇನೆ ಈಗಲೂ ಬೆಕ್ಕು ನಾಯಿ ನಮ್ಮ ಮನೆಯಲ್ಲಿ ಇದ್ದಾವೆ ನನಗೆ ತುಂಬಾ ಖುಷಿ ಇದೆ ❤️❤️❤️❤️❤️❤️❤️❤️❤️
Yess ❤ ಮಾಹಿತಿ ಕೊಟ್ಟದ್ದಕ್ಕೆ ತುಂಬಾ ಧನ್ಯವಾದಗಳು ❤🙏
ಭೂಮಿ ಮೇಲೆ ನಿಯತ್ತು ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾದ ಏಕೈಕ ಪ್ರಾಣಿ ನಾಯಿ❤️
Animals are GOD'S WONDERFUL CREATION. We have to be Kind to them. Serve and save them. God will bless us abundantly 🙌 we take care of stray dogs, please take care of them. God will bless you 🙌 thank you for this kind eye opening video to many!
Wow super
Wonderful information ❤
En sir... Henta olle vishaya arta madsidiri nimage danyavada..... Estu anta janara manassu gellatira sir nivu ..... ❤
ಹಸಿವು ಇಲ್ಲಿ ಎಲ್ಲರಿಗೂ ಇದೆ. ನಮ್ಮ ಹಸಿವಿನ ಜೋತೆಗೆ ನಮ್ಮ ಸೂತ್ತಲು ಇರುವ ಪ್ರಾಣಿಗಳ ಹಸಿವನ್ನು ಆಲಿಸುವಂತಾಗಲಿ.🙏🏻🙏🏻🙏🏻
ಕೇತು ದೋಷಕ್ಕೆ ನಾಯಿಗೆ
ರಾಹು ದೋಷಕ್ಕೆ ಬೆಕ್ಕಿಗೆ
ಆಹಾರ ನೀಡಬೇಕು
ಅಹ್ ದೋಷಕೆ ನನ್ ಶಾಟ ಇಕ್ಕ ಮೊದ್ಲು ಮಾನವ ಬ್ರೋ ಮೀಕಿದ್ ತದನಂತರ
Tq u 🙏
Manamuttida maatugalu tumbha ista aitu. Thanks sir🙏🙏💯💯🙏🙏🙏🙏
ಇಂಥ ಕತೆಗಳು ನಮ್ಮ ದೇಶದಲ್ಲಿ ಮಾತ್ರ ಸಿಗುತ್ತವೆ ❤
Hentha stories madthira sir super nivu❤❤❤
ಧನ್ಯವಾದಗಳು ಸರ್ ನಿಮಗೆ
Great information sir🙏🙏🙏🙏🙏
ನಾಯಿಗೆ ಇರೋ ನಿಯತ್ತು ಮನುಷ್ಯನಿಗೆ ಇಲ್ಲ ಅದಕ್ಕೆ ಪ್ರಾಣಿಗಳನ್ನು ಪ್ರೀತಿಸಿ 🙏
Thank you super cute dog 🐕🐕🐕🐕 lovely 🌹
ಸೂಪರ್ ❤️💛
Thanks sir dog kindly awareness 🙏
ಸೂಪರ್ ಸುಣಕದ ಬಗ್ಗೆ ಚನ್ನಾಗಿ ಹೇಳಿದ್ದೀರಿ ಸಾರ್
Excellent video 🥺👍
ಮುಖಪ್ರಾಣಿಗಳಿಗೆ ಅನ್ನ ಹಾಕಿ ಈ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು 😭😭😭😭😭🙏🏿🙏🏿
ಅದ್ಬುತ 😢😢😢❤❤
ಸೂಪರ್ 👌👍
❤❤❤❤ super sir 😢 really hats off
ನಾವು ಬೇರೆಯವರ ನಾಯಿಗೆ ಅನ್ನ ಹಾಕಬಾರದು ಅಂಥಾ ಹೇಳುತ್ತಾರೆ ನಿಜವೇ ,, ಸಾವು ಬರುತ್ತದೆ ಅಂಥಾ ,, ದಯವಿಟ್ಟು ತಿಳಿಸಿ , ನಮ್ಮ ಮನೆಗೆ ಒಂದು ನಾಯಿ ಬಂದು ಯಾವಾಗಲೂ ಎದುರು ರೋಡಲ್ಲಿ ನಮ್ಮ ಊಟಕ್ಕೆ ಅಂಥನೆ ಕಾಯುತ್ತಿರುತ್ತದೆ ,, ದಿನ ಊಟ ಹಾಕುತ್ತೇನೆ ಬೇರೆಯವರು ಸ್ವಲ್ಪ ಕಿರಿಕಿರಿ ಮಾಡುತ್ತಾರೆ ಅಂದ್ರೆ ನೆರೆಕರೆ 🙏🙏🙏
ಅದೆಲ್ಲಾ ಸುಳ್ಳು ಕಣ್ರೀ.. ಕೆಲವು ಮನುಷ್ಯರಿಗೆ ಅನ್ನ ಹಾಕಬಾರದು ಅವರೇ ಮತ್ತೆ ನಿಮಗೆ ತಿರುಗಿ ನಿಲ್ಲುತ್ತಾರೆ
Yenu agalla brother ❤
Good information
Super ❤
Much need this type of content brother ❤
this video is 100% true I have adapted 5stray dogs from past 8yrs
as my duty iam fedding them everyday thinking as God s duty
Realy. Fact🎉. Bro. Krishnarappana. Masthu. Govinda. Govinda. Govinda. Namo. Narayana. Namo. Namaha. Govinda. Govinda. Govinda🎉❤
Om shri shanieshwara swamy namaha om shri Mahalakshmi mathe namaha 🙏🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️🕉️
ಒಳ್ಳೆಯ ಮಾಹಿತಿ ಥ್ಯಾಂಕ್ಸ್ ❤️❤️
ನಾನು ಯಾವಾಗಲೂ ಹೇಳ್ತೀನಿ ಸರ್ವಕಾಲಕ್ಕೂ ನಾಯಿನೇ ಸರ್ವಶ್ರೇಷ್ಠ....😢😮
Heart touching story 😢😢
Super super super ❤❤❤❤❤
®📧🅰🕒Really heart touched
You are blessed with this video
ಏಸ್ . ಧನ್ಯವಾದಗಳು ..
Very nice ❤ video
Very nice moral story trouble not any dog's they are also human beings as we jai Guru Datta sai maharaj
I am a animal lover my locality people fought with me just bcos I was feeding dogs , my heart was broken but still I hv not stopped feeding dogs . I feel so happy while I see them happy .
🙏🏻🙏🏻🙏🏻🙏🏻🙏🏻
Very nice thank you sir🙏 plz help to give food for dogs frends 🙏
ಪಾಪ ಅದಕ್ಕೂ ಹಸಿವು, ಬಾಯಾರಿಕೆ, ಭಯ, ದುಃಖ, ನೋವು ಎಮೋಷನ್ ಎಲ್ಲಾ ಇರುತ್ತವೆ. ನಾಯಿಗೂ ಸ್ವಲ್ಪ ಆಹಾರ ಕೊಟ್ಟರೆ ತುಂಬಾ ಒಳ್ಳೆಯದು ಅಲ್ವಾ❤
ನಿಮ್ಮ ಕಾಳಜಿಗೆ ದೊಡ್ಡ ಧನ್ಯವಾದಗಳು 😢. ಈ ನಿಮ್ಮ ವಿಡಿಯೋ ಎಷ್ಟೋ ಜನ್ರಿಗೆ ಪ್ರೇರಣೆ ಆಗುತ್ತೆ ನಾಯಿಗಳಿಗೆ ಊಟ ಕೊಡ್ಬೇಕು ಅಂತ ನಿಜ್ಜ ಥ್ಯಾಂಕ್ ಯು
Super video sir 😢😊❤❤👌🏻💯
ನನ್ನ ಪ್ರೀತಿಯ ಮಲ್ಲಯ್ಯ .....❤
Very well said sir hat's off to you
Supar Sir ❤💯🤝😊👍🏿
ಸ್ಟೋರ್ ಅಕ್ಕಿ ಅನ್ನ ಮಾಡಿಯಾವಾಗಲೂ ಹಾಕ್ತೀವಿ ❤❤❤
ಸೂಪರ್ ಸಾರ್
Dayavittu save dog and animals 🙏
❤❤❤❤ super bro
ಸರ್ ನಾನು ಅಪಾರ್ಟ್ಮೆಂಟ್ ನೋಡಿಕೊಳ್ಳುವ ಕೆಲಸ ಮಾಡುತ್ತೇನೆ ಬೆಂಗಳೂರು ನಗರದ ಹರಳೂರು ಏರಿಯಾ ಇಲ್ಲಿ ದಿನಾಲು ಒಬ್ಬ ಮೇಡಂ ಬೆಳಗ್ಗೆ 7:30ಕ್ಕೆ ಬೀದಿ ನಾಯಿಗಳಿಗೆ ಊಟ ಹಾಕುತ್ತಾರೆ ನಾನು ನೋಡಿದ ಪ್ರಕಾರ ಅವರು ಎರಡು ವರ್ಷ ಈ ಕೆಲಸ ಮಾಡುತ್ತಿದ್ದಾರೆ 60 ವಯಸ್ಸು ಇರಬಹುದು ಇವರನ್ನು ನೋಡಿ ನನಗೆ ಖುಷಿಯಾಗುತ್ತದೆ
🙏🙏🙏👏👏👏👏
Thank you 🙏🏽
Great
Tq u so much brother ❤
Nice explanation Sir.
We are feeding food to dog sir
Supar story thanks ❤❤
Nanu kuda daily hanna hakuthanay sir good message ☝️👌👌❤❤❤❤
ಸೂಪರ್ 🎉❤sar
Great video 🎉
ಸೂಪರ್ 🙏🙏🙏🙏ಸರ್ 👍❤️👍
Sir good thoughts i like so much
Well said thank you🙏🙏🙏
ಇದೆ ತರ ಗೋವಿನ ಬಗ್ಗೆ ಒಂದು ವಿಡಿಯೋ ಮಾಡಿ ❤️